ಸುಂದರಕಾಂಡ ಚಲಚಿತ್ರದ ಹಾಡುಗಳು
- ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೆ (ಗಂಗಾ)
- ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೆ
- ಬೆಂಗಳೂರು ಬೆಂಗಳೂರು
- ಕೂಕೂ ಕೂಕೂ ಹೆಣ್ಣಿಗೇ
- ಮೈನಾ ಮೈನಾ
- ಅರೇ ಜುಮ್ಮ ಜುಮ್ಮಲ್ಲಕ
ಸುಂದರ ಕಾಂಡ (೨೦೦೧) - ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೆ
ಸಂಗೀತ: ಎಂ.ಎಂ.ಕೀರವಾಣಿ, ಸಾಹಿತ್ಯ: ಕೆ.ಕಲ್ಯಾಣ, ಹಾಡಿದವರು: ಗಂಗಾ, ಕೋರಸ್
ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೆ
ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೆ
(ಆಆ.. ಆಆ..ಆಆ..ಆಆ..)
ಉರುಳುವ ಚಂದ್ರನೆ ಉಳಿದಿರಲಾರ ಮುಂಜಾನೆಗೆ
(ಆಆ.. ಆಆ..ಆಆ..ಆಆ..)
ಈ ಜಗದ ಜೀವ ಯಾತ್ರೆ ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು
ಕಂಡಂತೆ ಮಾಯವಾಗದೇನು ಮಿಂಚು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಕಲ್ಲೀನಲ್ಲೂ ನೀರುಂಟು ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
(ತಾನನನಾ ತಾನನನಾ ತನನನಾ ತನನನಾನನ )
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
(ತಾನನನಾ ತಾನನನಾ ತನನನಾ ತನನನಾನನ )
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲೀ ಕುಣಿದು ಕುಪ್ಪಳಿಸೋ ಅಲೆಗಳಿಗೇ ..
ಸಾವಿರ ವರ್ಷಗಳೆತಕೇ ಬೇಕೂ ನಿಮಿಷ ಸಾಲದೇ...
ಕೂಗಿಲೆಗೂ ಹಲವು ಮಾಸ... ಚಿಗುರೆಲೆಗೂ ಕೆಲವೇ ದಿವಸ
ಹುಟ್ಟೋ ಪ್ರತಿ ಮನುಜ ಕಣ್ಣಮುಚ್ಚೋದೂ ಸಹಜ
ಮತ್ತೇ ಗರ್ಭದಲಿ ಕಣ್ಣ ತೆರೆಯೋದೂ ಸಹಜ
ಮಮತಾನುಬಂಧ ಒಂದೇ ಬಂಧ ಇಲ್ಲೀ ...
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
(ಆಆಆ... ಆಆಆ... ಆಆಆ... ಆಆಆ... )
ಋತುಗಳ ಪ್ರೀತಿಯ ಸಂಚಾರದಲೇ ನಮ್ಮ ಪ್ರಕೃತಿಯ ಸೌಂದರ್ಯ
ಸವಿಯಲೂ ಉಸಿರೇ ಏತಕೆ ಬೇಕೂ ನೆನಪೇ ಸಾಲದೇ...
ಪಂಜರದ.. ದೇಹ ಕುಲುಕೀ ... ಪ್ರಾಣವಿದು ಹಾರೋ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೇ.. ವಿಧಿ ನೇಮಕಿಂತ ಬೇರೆ ಸ್ವಂತ ಇಲ್ಲ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಕಲ್ಲೀನಲ್ಲೂ ನೀರುಂಟು ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಎಲ್ಲ ನಮದೆನ್ನೋ ಸಂಬಂಧ ಸರಿಯೇ.. ವಿಧಿ ನೇಮಕಿಂತ ಬೇರೆ ಸ್ವಂತ ಇಲ್ಲ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಕಲ್ಲೀನಲ್ಲೂ ನೀರುಂಟು ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
------------------------------------------------------------------------------------------------------------
ಸುಂದರ ಕಾಂಡ (೨೦೦೧) - ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೆ
ಸಂಗೀತ: ಎಂ.ಎಂ.ಕೀರವಾಣಿ, ಸಾಹಿತ್ಯ: ಕೆ.ಕಲ್ಯಾಣ, ಹಾಡಿದವರು: ಎಂ.ಎಂ.ಕೀರವಾಣಿ
ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೇ ...
ಉರುಳುವ ಚಂದ್ರನೆ ಉಳಿದಿರಲಾರ ಮುಂಜಾನೆಗೇ
ಈ ಜಗದ ಜೀವ ಯಾತ್ರೆ ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು
ಬೆಳಗುವ ಸೂರ್ಯನೆ ಬದುಕಿರಲಾರ ಸಂಜೆ ವೇಳೆಗೇ ...
ಉರುಳುವ ಚಂದ್ರನೆ ಉಳಿದಿರಲಾರ ಮುಂಜಾನೆಗೇ
ಈ ಜಗದ ಜೀವ ಯಾತ್ರೆ ಬರಿಯ ಮೂರೇ ದಿನ
ಕಂಡಂತೆ ಮಾಯವಾಗದೇನು ಮಿಂಚು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಕಲ್ಲೀನಲ್ಲೂ ನೀರುಂಟು ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ ಕುಣಿದು ಕುಪ್ಪಳಿಸೊ ಅಲೆಗಳಿಗೆ
ಸಾವಿರ ವರ್ಷಗಳೇತಕೆ ಬೇಕು ನಿಮಿಷ ಸಾಲದೆ
ಕೋಗಿಲೆಗೊ ಹಲವು ಮಾಸ... ಚಿಗುರೆಲೆಗೊ ಕೆಲವೆ ದಿವಸ
ಹುಟ್ಟೊ ಪ್ರತಿ ಮನುಜ ಕಣ್ಮುಚ್ಚೋದು ಸಹಜ
ಮತ್ತೆ ಗರ್ಭದಲಿ ಕಣ್ತೆರೆಯೋದು ಸಹಜ
ಮಮತಾನುಬಂಧ ಒಂದೇ ಬಂಧ ಇಲ್ಲಿ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಬಾನಿಗು ಭೂಮಿಗು ಭೇದವೆ ಕಾಣದು ದೂರ ದಿಗಂತದ ಅಂಚಿನಲಿ
ಆದರು ಒಂದರಲೊಂದು ಸೇರದು ಅದುವೇ ಸತ್ಯ
ಪಂಜರದ ದೇಹ ಕುಲುಕಿ ಪ್ರಾಣವಿದು ಹಾರೊ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೆ
ವಿಧಿ ನೇಮಕಿಂತ ಬೇರೆ ಸ್ವಂತ ಇಲ್ಲ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಕಲ್ಲೀನಲ್ಲೂ ನೀರುಂಟು ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಹುಣ್ಣಿಮೆ ಚಂದ್ರನ ಉಪ್ಪರಿಗೆಯಲಿ ಕುಣಿದು ಕುಪ್ಪಳಿಸೊ ಅಲೆಗಳಿಗೆ
ಸಾವಿರ ವರ್ಷಗಳೇತಕೆ ಬೇಕು ನಿಮಿಷ ಸಾಲದೆ
ಕೋಗಿಲೆಗೊ ಹಲವು ಮಾಸ... ಚಿಗುರೆಲೆಗೊ ಕೆಲವೆ ದಿವಸ
ಹುಟ್ಟೊ ಪ್ರತಿ ಮನುಜ ಕಣ್ಮುಚ್ಚೋದು ಸಹಜ
ಮತ್ತೆ ಗರ್ಭದಲಿ ಕಣ್ತೆರೆಯೋದು ಸಹಜ
ಮಮತಾನುಬಂಧ ಒಂದೇ ಬಂಧ ಇಲ್ಲಿ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಬಾನಿಗು ಭೂಮಿಗು ಭೇದವೆ ಕಾಣದು ದೂರ ದಿಗಂತದ ಅಂಚಿನಲಿ
ಆದರು ಒಂದರಲೊಂದು ಸೇರದು ಅದುವೇ ಸತ್ಯ
ಪಂಜರದ ದೇಹ ಕುಲುಕಿ ಪ್ರಾಣವಿದು ಹಾರೊ ಹಕ್ಕಿ
ಮೋಹ ವ್ಯಾಮೋಹ ಬಿಡದಂತ ಮಾಯೆ
ಎಲ್ಲ ನಮದೆನ್ನೋ ಸಂಬಂಧ ಸರಿಯೆ
ವಿಧಿ ನೇಮಕಿಂತ ಬೇರೆ ಸ್ವಂತ ಇಲ್ಲ
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
ಕಲ್ಲೀನಲ್ಲೂ ನೀರುಂಟು ಕಣ್ಣೀರಲ್ಲೂ ನಗೆಯುಂಟು
ಮುಳ್ಳಲ್ಲು ಹೂವ ಗಂಧ ಉಂಟು ನೋಡು
ಹಾಡು ಬಾ ನಗೆ ಮಲ್ಲಿಗೆ ನಾಳೆಯ ಕನಸೊಂದಿಗೆ
------------------------------------------------------------------------------------------------------------
ಸುಂದರ ಕಾಂಡ (೨೦೦೧) - ಬೆಂಗಳೂರು ಬೆಂಗಳೂರು
ಸಂಗೀತ: ಎಂ.ಎಂ.ಕೀರವಾಣಿ, ಸಾಹಿತ್ಯ: ಕೆ.ಕಲ್ಯಾಣ, ಹಾಡಿದವರು: ಶಿವರಾಜಕುಮಾರ, ಗಂಗಾ, ಕೋರಸ್
ಕೋರಸ್ : ಓಓಓ ..
ಗಂಡು : ಬೆಂಗಳೂರ ಬೆಂಗಳೂರ (ಓಓಓಓ ) ಬೆಂದಕಾಳ್ ಬೆಂಗಳೂರ (ಓಓಓಓ )
ಬೆಲೆಯೇನ್ ಗೋತ್ತಾ (ಓಓಓಓ ) ಕೇಳೋ...
ಹೆಣ್ಣು : ಓ ಮದನ ಮದನ (ಓಓಓಓ ) ಮನಸಿಗೆ ಬಂದ (ಓಓಓಓ )
ಮಾತೇನ್ ಗೋತ್ತಾ .. (ಓಓಓಓ )ಕೇಳೋ..
ಗಂಡು : ಕೆಂಪೇಗೌಡರ.. ಬ್ಯಾಂಡು ಇದೂ ಸೆಂಟು ಪೌಡರಾ.. ಬ್ಯಾಂಡ ಯಾಕದೂ
ಕೋರಸ್ : ರಪ್ಪಪ್ಪ.. ರಪ್ಪಪ್ಪ.. ರಪ್ಪಪ್ಪಾಪಾ.. ರಪ್ಪಪ್ಪ.. ರಪ್ಪಪ್ಪ.. ರ
ಗಂಡು : ಮೈನಾವತೀ .. ಹೆಣ್ಣು : ಎಸ್ ಸಾರ್
ಗಂಡು : ತಿರುಪತೀ ಕೋರಸ್ : ಬಂದಿದೀನಿ ಗುರುಗಳೇ..
ಗಂಡು : ರನ್ನ ಪಂಪರ ಆ ಪರಂಪರೇ..
ಹೆಣ್ಣು : ಇಲ್ಲಿ ಆಳಿದ ಕಥೆ ಗೊತ್ತಾ ದೊರೇ ..
ಗಂಡು : ಮುಸ್ತಫಾ.. ಕೋರಸ್ : ಆಯಾ ಹೂಂ ..
ಗಂಡು : ಶ್ರವತೀ .. ಹೆಣ್ಣು : ಇಲ್ಲಿದ್ದೀನಿ..
ಗಂಡು : ಚನ್ನಮ್ಮನ ಆ ಓಬವ್ವನ
ಹೆಣ್ಣು : ನೆನಪಿಲ್ಲಿದೇ ಹೇಗೆ ಮರೆತ ಹೋದರೇ ..
ಗಂಡು : ಇಂದೂ ವಿಶ್ವೇಶ್ವರಯ್ಯ ಬೇಂದ್ರೆಯ ಕೈಯ್ಯ್ ನೆರಳಲಿ ನಾವುಗಳೂ ..
ಹೆಣ್ಣು : ಸವಿ ಕಾವೇರಿ ನದಿಯ ಕನ್ನಂಬಾಡಿ ಮನೆಯ ಪ್ರೀತಿಯ ಹೂವುಗಳೂ ..
ಕೋರಸ್ : ಹಾಡೋಣ.. (ಯ್ಯಾ) ಕುಣಿಯೋಣ (ಯ್ಯೂ ) ಹೃದಯದ ಧ್ವಜವನೂ ನಿಲ್ಲಿಸೋಣ (ಹ್ಹಾ ಹ್ಹಾ).
ಗಂಡು : ಕೆಂಪೇಗೌಡರ.. ಬ್ಯಾಂಡು ಇದೂ
ಎಲ್ಲರು : ಸೆಂಟು ಪೌಡರಾ.. ಬ್ಯಾಂಡ ಯಾಕದೂ
ಗಂಡು : ಬೆಂಗಳೂರ ಬೆಂಗಳೂರ (ಓಓಓಓ ) ಬೆಂದಕಾಳ್ ಬೆಂಗಳೂರ (ಓಓಓಓ )
ಬೆಲೆಯೇನ್ ಗೋತ್ತಾ (ಓಓಓಓ ) ಕೇಳೋ...
ಕೋರಸ್ : ಟಾ..ಟಡಢ ಟಾಟಟಡ ಟಟಡ
ಗಂಡು : ದಂಡಪಾಣಿ ಕೋರಸ್ : ಶರಣು ...
ಗಂಡು : ನಾಗವೇಣಿ ಹೆಣ್ಣು : ನಮಸ್ತೇ ಸಾರ್..
ಗಂಡು : ಇಲೈತೇ ಒಂದು ಸಿನಿಮಾ ಗುರೂ ..
ಹೆಣ್ಣು : ಕಾಲೇಜನಿಂದ್ಲೇ ಸೀನೇ ಶುರೂ ..
ಗಂಡು : ದಮಯಂತೀ... ಹೆಣ್ಣು : ಹೂಂ ...
ಗಂಡು : ಜೋಸೆಫ್.. ಕೋರಸ್ : ಊಫ್
ಹೆಣ್ಣು : ಪ್ರತಿ ನಾಳೇ ನಮ್ಮ ಕೈಯ್ಯಲ್ಲಿದೇ ..
ಗಂಡು : ಗುರಿ ಮುಟ್ಟೋ ಗಂಡೆದೇ ಛಾತಿಯಿದೆ
ಹೆಣ್ಣು : ಸೀ .. ಸದಾ ಮನಸ್ಸಿಗೇ ಎಂದೂ ಸಿಲ್ವರ್ ಜ್ಯೂಬಲಿ ಬರೆದಿದೆಯೋ (ಆಹಾ)
ಗಂಡು : ಸಂತೋಷ ಸಂಭ್ರಮ ನಿಮಗಿರಲೆಂದೂ ಆಲ್ ದ್ ಬೆಸ್ಟ್ ಬರೆಯೋ..
ಕೋರಸ್ : ಕೂಡೋಣ.. (ಎಸ್ ) ಕುಣಿಯೋಣ (ಯ್ಯಾ ) ಪ್ರೀತಿಯಿಂದ ಮಜವಾ ಮಾಡೋಣ (ಅಷ್ಟೇನಾ ).
ಗಂಡು : ಕೆಂಪೇಗೌಡರ.. ಬ್ಯಾಂಡು ಇದೂ
ಎಲ್ಲರು : ಸೆಂಟು ಪೌಡರಾ.. ಬ್ಯಾಂಡ ಯಾಕದೂ
ಹೆಣ್ಣು : ಬೆಂಗಳೂರ ಬೆಂಗಳೂರ (ಓಓಓಓ ) ಬೆಂದಕಾಳ್ ಬೆಂಗಳೂರ (ಓಓಓಓ )
ಬೆಲೆಯೇನ್ ಗೋತ್ತಾ (ಓಓಓಓ ) ಕೇಳೋ...
ಇಬ್ಬರು : ಕೆಂಪೇಗೌಡರ.. ಬ್ಯಾಂಡು ಇದೂ ಸೆಂಟು ಪೌಡರಾ.. ಬ್ಯಾಂಡ ಯಾಕದೂ
------------------------------------------------------------------------------------------------------------
ಸುಂದರ ಕಾಂಡ (೨೦೦೧) - ಕೂಕೂ ಕೂಕೂ ಹೆಣ್ಣಿಗೇ
ಸಂಗೀತ: ಎಂ.ಎಂ.ಕೀರವಾಣಿ, ಸಾಹಿತ್ಯ: ಕೆ.ಕಲ್ಯಾಣ, ಹಾಡಿದವರು: ಎಸ್.ಪಿ.ಬಿ, ನಂದಿತಾ
ಹೆಣ್ಣು : ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ
ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ
ಹೆಣ್ಣಿಗೇ ಚೆಲುವೇ ಕೂಕ್ಕೂ ಕೂಕ್ಕೂ ಚೆಲುವ ಮಾತೆಲ್ಲಕೂ ಕೂಕ್ಕೂ ಕೂಕ್ಕೂ
ಗಂಡು :ಗಂಡಿಗೇ ಹೆಣ್ಣೇ ಕೂಕ್ಕೂ ಕೂಕ್ಕೂ ಹೆಣ್ಣಿನ ಮನಸೆಲ್ಲಾ ಕೂ ಕೂಕ್ಕೂ ಕೂಕ್ಕೂ
ಹೆಣ್ಣು : ಜಗದ ಸೃಷ್ಟಿಯ ವೇಗಕೂ ಗಂಡು : ಪ್ರೇಮ ದೃಷ್ಟಿಯ ರಾಗಕೂ
ಹೆಣ್ಣು : ನಾವೇನೇ ಎಲ್ಲಕ್ಕೂ ಗಂಡು : ಕೂಕ್ಕೂ ಕೂಕ್ಕೂ ಕೂಕ್ಕೂ
ಹೆಣ್ಣು : ಹೆಣ್ಣಿಗೇ ಚೆಲುವೇ ಕೂಕ್ಕೂ ಕೂಕ್ಕೂ ಚೆಲುವ ಮಾತೆಲ್ಲಕೂ ಕೂಕ್ಕೂ ಕೂಕ್ಕೂ
ಗಂಡು :ಗಂಡಿಗೇ ಹೆಣ್ಣೇ ಕೂಕ್ಕೂ ಕೂಕ್ಕೂ
ಕೋರಸ್ : ತೂರೂರುರು ರೂರೂತುತ ತುತ್ ತೂತೂತ್ತೂ ತೂ ತೂತೂತ್ತೂ ತೂ
ತಾ ತಾರತತತ್ ತತತ್ತತ್ ತಾ ತಾ ತಾರತತತ್ ತತತ್ತತ್ ತಾ
ಹೆಣ್ಣು : ಪ್ರೀತಿ ಎಂಬುದೊಂದು ಆ ಸೂಜಿಗಲ್ಲೂ ಯಾಕೋ ಸೂಜಿಯಂತ ಮನಸ್ಸೂ ಅಂಟಿಕೊಂಡಿತು
ಗಂಡು : ಸೂಜಿಮಲ್ಲೇ ನಿನ್ನ ಗುಲಾಬಿಯಂತ ಕಣ್ಣಿನಲ್ಲೇ ತಾನೇ ಪ್ರೀತಿ ಹುಟ್ಟಿಕೊಂಡಿತೂ (ಕೂಕ್ಕೂ ಕೂಕ್ಕೂ)
ಹೆಣ್ಣು : ಕವಿಗಳು ಕಣ್ಣಲೀ ಕಚ್ಚುವ ಗೀಚೋ ಹಾಗೇ .. ಎದೆಯಲಿ ಯಾವುದ ಸುಂದರ ಸಾಲುಗಳಲ್ಲಿ
ಗಂಡು: ಅಲ್ಪವಿರಾಮ ಪೂರ್ಣ ವಿರಾಮ ಎಲ್ಲಾ .. ನನ್ನೀ ಎದೆಯ ಪ್ರೀತಿಯ ಮುತ್ತುಗಳೂ...
ಹೆಣ್ಣು: ಓ ಗೆಳೆಯಾ ಆದರಿಸೂ ಗಂಡು : ನನ್ನೂಸಿರ ಸ್ವೀಕರಿಸೂ ..
ಹೆಣ್ಣು : ನಾವೆಲ್ಲ ಯಾತಕೋ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ
ಹೆಣ್ಣಿಗೇ ಚೆಲುವೇ ಕೂಕ್ಕೂ ಕೂಕ್ಕೂ ಚೆಲುವ ಮಾತೆಲ್ಲಕೂ ಕೂಕ್ಕೂ ಕೂಕ್ಕೂ
ಗಂಡು :ಗಂಡಿಗೇ ಹೆಣ್ಣೇ ಕೂಕ್ಕೂ ಕೂಕ್ಕೂ
ಕೋರಸ್ : ಆ ಆ ಆ.. ಆ ಆ ಆ ತಾ ತಾರತತತ್ ತತತ್ತತ್ ತಾ ತಾ
ತಾರತತತ್ ತತತ್ತತ್ ತಾ ತಾ ತಾರತತತ್ ತತತ್ತತ್ ತಾ ತಾ
ಗಂಡು : ಲೋಕದಲ್ಲಿ ಎಷ್ಟೋ ಪ್ರೇಮಿಗಳು ತಮ್ಮ ಪ್ರೀತಿ ಹೇಗೋ ಹಾಗೆ ಲೋಕ ಇರತಾರೇ .. (ಕೂಕ್ಕೂ ಕೂಕ್ಕೂ)
ಹೆಣ್ಣು : ಇಷ್ಟಬಂದ ಹಾಗೇನೇ ಕನಸೂ ಕಟ್ಟಿ ಭೂಮಿಲಿದ್ದ ಹಾಗೆ ಆಗುತ್ತಾರೆ ಧೃವತಾರೇ ..(ಕೂಕ್ಕೂ ಕೂಕ್ಕೂ)
ಗಂಡು : ಇಂದ್ರಿಯಗಳಿಗೇ ಸಿಕ್ಕದ ಮಾತುಗಳಲ್ಲಿ ಇಂದ್ರನ ಲೋಕಕೇ ಲಗ್ಗೆ ಇಡುತ್ತಾರೇ ..
ಹೆಣ್ಣು : ಇತಿಹಾಸಗಳಲಿ ಪುಟಪುಟದೊಳಗೇ ಹೋಗಿ ಸುವರ್ಣಾಕ್ಷರ ಆಗಿಬಿಡ್ತಾರೇ ...
ಗಂಡು : ಓ ಗೆಳತೀ .. ಬಾ ವರಿಸೂ .. ಹೆಣ್ಣು : ನನ್ನೊಲವೂ ನೇವರಿಸೂ ...
ಗಂಡು : ನೀ ಕಾಣೆ ಜನ್ಮಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ ಕೂಕ್ಕೂ
ಹೆಣ್ಣು : ಹೆಣ್ಣಿಗೇ ಚೆಲುವೇ ಕೂಕ್ಕೂ ಕೂಕ್ಕೂ ಚೆಲುವ ಮಾತೆಲ್ಲಕೂ ಕೂಕ್ಕೂ ಕೂಕ್ಕೂ
ಗಂಡು :ಗಂಡಿಗೇ ಹೆಣ್ಣೇ ಕೂಕ್ಕೂ ಕೂಕ್ಕೂ ಹೆಣ್ಣಿನ ಮನಸೆಲ್ಲಕೂ ಕೂಕ್ಕೂ ಕೂಕ್ಕೂ
ಹೆಣ್ಣು : ಜಗದ ಸೃಷ್ಟಿಯ ವೇಗಕೂ ಗಂಡು : ಪ್ರೇಮ ದೃಷ್ಟಿಯ ರಾಗಕೂ
ಹೆಣ್ಣು : ನಾವೇನೇ ಎಲ್ಲಕ್ಕೂ ಗಂಡು : ಕೂಕ್ಕೂ ಕೂಕ್ಕೂ ಕೂಕ್ಕೂ
ಹೆಣ್ಣು : ಹೆಣ್ಣಿಗೇ ಚೆಲುವೇ (ಕೂಕ್ಕೂ ಕೂಕ್ಕೂ) ಚೆಲುವ ಮಾತೆಲ್ಲಕೂ (ಕೂಕ್ಕೂ ಕೂಕ್ಕೂ)
ಗಂಡು :ಗಂಡಿಗೇ ಹೆಣ್ಣೇ (ಕೂಕ್ಕೂ ಕೂಕ್ಕೂ)
------------------------------------------------------------------------------------------------------------
ಸುಂದರ ಕಾಂಡ (೨೦೦೧) - ಮೈನಾ ಮೈನಾ
ಸಂಗೀತ: ಎಂ.ಎಂ.ಕೀರವಾಣಿ, ಸಾಹಿತ್ಯ: ಕೆ.ಕಲ್ಯಾಣ, ಹಾಡಿದವರು: ಉದಿತನಾರಾಯಣ, ಹರಿಣಿ
ಗಂಡು : ಮೈನಾ ಮೈನಾ ಮೈನಾ ಮೈನಾ ಇನ್ನೂ ಯಾಕೇ ಬಿಗುಮಾನ
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ ವಯಸ್ಸ ಮೇಲೆ ಅನುಮಾನ
ಗಂಡು : ಅಂದಾದ ಮೈಯ್ಯಿಗೇ ಆಸರೇ ಯೌವ್ವನ
ಹೆಣ್ಣು : ಹೃದಯ ತೆರೆದೂ
ಗಂಡು : ತುಟಿಯೂ ಬರೆದೂ ಒಂದೊಂದೇ ಮುತ್ತಿನ ಭೋಜನ ಹಾಕೋಣ
ಮೈನಾ ಮೈನಾ ಮೈನಾ ಮೈನಾ ಇನ್ನೂ ಯಾಕೇ ಬಿಗುಮಾನ
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ ವಯಸ್ಸ ಮೇಲೆ ಅನುಮಾನ
ಕೋರಸ್ : ಡ ಡಡಡ ಡ ಡಡಡ ಲ ಲಲಲಲ ಲ ಲಲಲ ಲ ಏಲೋ.. ಏಲೋ..
ಗಂಡು : ಕಣ್ಣ ಮೆಲ್ಲ ಮುಚ್ಚಿಕೋ (ಆ ಆ) ಬಾ ಅಪ್ಪಿಕೋ (ಆ ಆ ಆ ಆ )
ಏನು ಬೇಕೋ ಹಂಚಿಕೋ (ಆ ಆ) ಸೋಲ ಒಪ್ಪಿಕೋ (ಆ ಆ ಆ ಆ )
ಹೆಣ್ಣು : ಆಆಆ.. ಗುಂಡಿಗೆ ಗೂಡಿನಲ್ಲಿ ಗುಟ್ಟೊಂದು ಇಟ್ಟುಬರಲೇ..
ಗಂಡು : ರಸಿಕರ ಮೈಯ್ಯಿ ಮನಸ್ಸಲ್ಲೀ ತೊಟ್ಟಿದ್ದರೇ ಎಡವಟ್ಟೂ
ಹೆಣ್ಣು : ತುಂಟಾ ಮದನ ಭಂಟ ಬಟ್ಟಿ ಬಿತ್ತಾನ ನಾಚಿಕೇ ...
ಗಂಡು : ಮೈನಾ ಮೈನಾ ಮೈನಾ ಮೈನಾ ಇನ್ನೂ ಯಾಕೇ ಬಿಗುಮಾನ
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ ವಯಸ್ಸ ಮೇಲೆ ಅನುಮಾನ
ಕೋರಸ್ : ನನನನನ್ ನನನನನ್ ನನನನನ್ ನ.. ಲಾಲಾ
ನನನನನ್ ನನನನನ್ ನನನನನ್ ನ.. ಲಾಲಾ
ನನನನನ್ ನನನನನ್ ನನನನನ್ ನ.. ಲಾಲಾ
ನನನನನ್ ನನನನನ್ ನನನನನ್ ನ.. ಲಾಲಾ
ಹೆಣ್ಣು : ನಿದ್ದೆಯಲ್ಲೂ ಅಂದಕೆ ಬಾಯಾರಿಕೇ .. ಬಾಯಿ ಬಿಟ್ಟರೇ ಜಾರುವಾ.. ಹೆದರಿಕೇ ...
ಗಂಡು : ಮುದ್ದಾಟಗಳೇ ಮಂತ್ರ.. ಒದ್ದಾಟಗಳೇ ಶಾಸ್ತ್ರ..
ಹೆಣ್ಣು : ಬಹುಷ... ಈ ಮನಸುಗಳೂ ಹುಚ್ಚು ಹಿಡಿದ ಕುದುರೆಗಳೂ
ಗಂಡು : ಎಗ್ಗೂ ಸಿಗ್ಗೂ ಇಲ್ಲಾ... ಪ್ರೀತಿ ಮುತ್ತು ಅರಳಲೂ ..
ಮೈನಾ ಮೈನಾ ಮೈನಾ ಮೈನಾ ಇನ್ನೂ ಯಾಕೇ ಬಿಗುಮಾನ
ಹೆಣ್ಣು : ಸೋನಾ ಸೋನಾ ಮರೆತರೆ ಮೈನಾ ವಯಸ್ಸ ಮೇಲೆ ಅನುಮಾನ
ಗಂಡು : ಅಂದಾದ ಮೈಯ್ಯಿಗೇ ಹೆಣ್ಣು : ಆಸರೇ ಯೌವ್ವನ
ಗಂಡು : ಹೃದಯ ತೆರೆದೂ ಹೆಣ್ಣು : ತುಟಿಯ ಬರೆದೂ
ಇಬ್ಬರು : ಒಂದೊಂದೇ ಮುತ್ತಿನ ಭೋಜನ ಹಾಕೋಣ
-----------------------------------------------------------------------------------------------------------
ಸುಂದರ ಕಾಂಡ (೨೦೦೧) -ಅರೇ ಜುಮ್ಮಾ ಜುಮ್ಮಲಕ
ಸಂಗೀತ: ಎಂ.ಎಂ.ಕೀರವಾಣಿ, ಸಾಹಿತ್ಯ: ಕೆ.ಕಲ್ಯಾಣ, ಹಾಡಿದವರು: ಎಸ್.ಪಿ.ಬಿ, ಹರಿಣಿ
ಹೆಣ್ಣು : ಪಾರಿವಾಳ ಪಾರಿವಾಳ ಪದ ಕಟ್ಟೂ... (ರೂರು ಲಾಲಾ )
ಹೋಯ್ ಗಿಣಿರಾಮ ಥೈಯ್ಯ ತಕ್ಕ ಕೈಯ್ಯ ಕಟ್ಟೂ (ರೂರು ಲಾಲಾ )
ಆ ದೂರ ದೇಶದಲ್ಲಿ ನೂರಾರೂ ವೇಷದಲ್ಲಿ ಆ ನನ್ನ ಕೋಟಿ ಕನಸುಂಟೂ...
ಅರೇ ಜುಮ್ಮ ಜುಮ್ಮಲಕ್ಕ ರಸಿಕ ಲೋಕವಿದು ಯಮ್ಮಾ..
ಗಂಡು : ಇದು ನಮ್ಮ ಹೃದಯಗಳ ಪ್ರಣಯಲೋಕವಿದು ಬಾಮ್ಮಾ..
ಹೆಣ್ಣು : ಅರೇ ಜುಮ್ಮ ಜುಮ್ಮಲಕ್ಕ ರಸಿಕ ಲೋಕವಿದು ಯಮ್ಮಾ.. (ರೂರು ಲಾಲಾ )
ಗಂಡು : ಇದು ನಮ್ಮ ಹೃದಯಗಳ ಪ್ರಣಯಲೋಕವಿದು ಬಾಮ್ಮಾ.. (ರೂರು ಲಾಲಾ )
ಹೆಣ್ಣು : ಪ್ರತಿ ಹೆಜ್ಜೆಯಲ್ಲಿಯೂ (ಜಂಗ್ ಜಿಂಗ್ ಚಕ್ಕಚಾ)
ಗಂಡು : ಒಂದು ಅದ್ಭುತವೇ.. (ಜಂಗ್ ಜಿಂಗ್ ಚಕ್ಕಚಾ)
ಹೆಣ್ಣು : ವಯಸೇ ಹೊಸ ಹೊಸ ಅನುಭಾವ ಶಾಲೇ ..
ಅರೇ ಜುಮ್ಮ ಜುಮ್ಮಲಕ್ಕ ರಸಿಕ ಲೋಕವಿದು ಯಮ್ಮಾ.. (ರೂರು ರೂರು)
ಗಂಡು : ಇದು ನಮ್ಮ ಹೃದಯಗಳ ಪ್ರಣಯಲೋಕವಿದು ಬಾಮ್ಮಾ..
ಹೆಣ್ಣು : ರೆಪ್ಪೆಯಲ್ಲಿ ಮುಚ್ಚಿಕೊಂಡ ಕನಸುಗಳ ಮುತ್ತಿನಿಂದ ಲೆಕ್ಕ ಹಾಕುವೇ ...
ಗಂಡು : ರೆಕ್ಕೆ ಬಿಚ್ಚಿ ಹಾರುತಿರೋ ಮನಸುಗಳ ಅಪ್ಪಿಕೊಂಡು ಪಕ್ಕ ಬರುವೇ ...
ಹೆಣ್ಣು : ಚಿಕ್ಕಪುಟ್ಟ ಚಿಕ್ಕಪುಟ್ಟ ಆಸೆಯಿದೇ ಕ್ಷಣದಲೀ ಏನೂ ಕೊಡುವೇ ..
ಗಂಡು : ಅಂದಕೊಂದು ಅಂದವಾದ ಅರಮನೆಯ ಅಂಗೈಯಲೀ ಕಟ್ಟಿಕೊಡುವೇ ..
ಹೆಣ್ಣು : ನಿಂತರೂ .. ಕುಂತರೂ .. ಅರೇ ನಿಲ್ಲಲ್ಲಾರೇ ಎಂದೂ ಪ್ರೇಮ ತುಂತುರೂ ..
ಗಂಡು : ಹಗಲು ಯಾತಕೋ ಅರೇ ಎದೆಯಲ್ಲಿ ಮತ್ತೇ ಮತ್ತೇ ಮಂಪರೂ
ಹೆಣ್ಣು : ಸೊಗಸೇ ಹೊಸ ಹೊಸ ಅನುಭವ ಚಾ.. ಳಿ
ಅರೇ ಜುಮ್ಮ ಜುಮ್ಮಲಕ್ಕ ರಸಿಕ ಲೋಕವಿದು ಯಮ್ಮಾ.. (ರೂರು ರೂರು)
ಗಂಡು : ಇದು ನಮ್ಮ ಹೃದಯಗಳ ಪ್ರಣಯಲೋಕವಿದು ಬಾಮ್ಮಾ.. (ರೂರು ರೂರು)
ಕೋರಸ್ : ಆ.. ಓ... ಆ.. ಓ... ಆ.. ಓ... ಆ.. ಓ... ಆ.. ಓ...
ಗಂಡು : ಕ್ಷಷ್ಟಪಟ್ಟು ಇಷ್ಟಪಟ್ಟೂ ಮಂಜುಗಳಲೀ ನಿನ್ನ ಮುಖ ಸೆರೆಹಿಡಿದೇ ..
ಹೆಣ್ಣು : ನಿನ್ನ ಮುಖ ಕಂಡೊಡನೇ ಮಳೆಯಾಗಿ ಭೂಮಿಯ ಮತ್ತಲ್ಲಿದೇ ..
ಗಂಡು : ಭೂಮಿಯಂದೇ ಕುಂಚ ಮಾಡಿ ಬಾನಿನಲೀ ನಿನ್ನ ಚಿತ್ರವಾ.. ಬರೆವೇ ..
ಹೆಣ್ಣು : ಬಾನಿನಾಚೇ ಒಂದು ಪ್ರೇಮ ಪರಪಂಚವಾ ಹತ್ತಿಸೋಣ ಪಟ್ಟು ಬಿಡದೇ ..
ಗಂಡು : ಅಣುವೂ ಅಣುವೂ ನಮ್ಮ ಅಂತರಂಗಕೊಂದು ನಿತ್ಯ ಗುರುತೂ
ಹೆಣ್ಣು : ಯಾರೇ ನಗಲೀ ಎನ್ನ ಬೇಧ ಚಿತ್ತ ಹೆಚ್ಚು ಪ್ರೀತಿ ಮಾತೂ ..
ಗಂಡು : ಕನಸೇ ಹೊಸ ಹೊಸ ಅನುಭವ ಶಾಲೇ ..
ಹೆಣ್ಣು : ಅರೇ ಜುಮ್ಮ ಜುಮ್ಮಲಕ್ಕ ರಸಿಕ ಲೋಕವಿದು ಯಮ್ಮಾ.. (ರೂರು ಲಾಲಾ )
ಗಂಡು : ಇದು ನಮ್ಮ ಹೃದಯಗಳ ಪ್ರಣಯಲೋಕವಿದು ಬಾಮ್ಮಾ.. (ರೂರು ಲಾಲಾ )
ಹೆಣ್ಣು : ಪ್ರತಿ ಹೆಜ್ಜೆಯಲ್ಲಿಯೂ (ಜಂಗ್ ಜಿಂಗ್ ಚಕ್ಕಚಾ)
ಗಂಡು : ಒಂದು ಅದ್ಭುತವೇ.. (ಜಂಗ್ ಜಿಂಗ್ ಚಕ್ಕಚಾ)
ಹೆಣ್ಣು : ವಯಸೇ ಹೊಸ ಹೊಸ ಅನುಭಾವ ಶಾಲೇ .. (ಹ್ಹಾ.. ಆ)
ಅರೇ ಜುಮ್ಮ ಜುಮ್ಮಲಕ್ಕ ರಸಿಕ ಲೋಕವಿದು ಯಮ್ಮಾ..
ಗಂಡು : ಇದು ನಮ್ಮ ಹೃದಯಗಳ ಪ್ರಣಯಲೋಕವಿದು ಬಾಮ್ಮಾ..
------------------------------------------------------------------------------------------------------------
No comments:
Post a Comment