- ಸಮಾಧಾನ.. ಮಾಡ್ಕೋ ಮಗ!
- ನೀನೆ ಮೊದಲು, ನೀನೆ ಕೊನೆ ಬೇರೆ ಯಾರು
- ಕಣ್ಣ ನೀರಿದೂ…ಜಾರುತಾ ಇದೆ..
- ಆಯ್ ಲವ್ ಯೂ ಈಡಿಯಟ್
- ಶೀಲ್ ಸುಶೀಲಾ ಯೂ ಡೋಂಟ್ ವರೀ
- ಅವನೂ ಬೆಟ್ಟೇಗೌಡ ಇವಳೂ ಚಿಕ್ಕಬೋರಮ್ಮ
ಕಿಸ್ (೨೦೧೯) - ಸಮಾಧಾನ.. ಮಾಡ್ಕೋ ಮಗ!
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಎ.ಪಿ.ಅರ್ಜುನ, ಗಾಯನ : ನವೀನ ಸಜ್ಜು, ವಿ.ಹರಿಕೃಷ್ಣ
ಪ್ರೀತ್ಸಿದ್ ಹುಡುಗಿ ಬಿಟ್ಟೋಗ್ಬಿಟ್ರೆ ತಡ್ಕೋ ಬೇಕು ಮಗ!
ಕ್ಯಾಕ್ರುಸುಗುದು ಹೊಂಟೋಗ್ಬಿಟ್ರೆ ಒರ್ಸ್ಕೋ ಬೇಕು ಮಗ!
ಫೀಲಿಂಗ್ ಜಾಸ್ತಿ ಆಗೋಗ್ಬಿಟ್ರೆ ಕುಡ್ಕೋ ಬೇಕು ಮಗ!
ಎಲ್ಲ ಮರೆತು ಹೋಗ್ಬೆಕಂದ್ರೆ ಕಕ್ಬುಡ್ಬೇಕು ಮಗ!
ಮಗ.. ಮಗ.. ನಂದು ಮಗ.. ಮಗ.. ನಂದು ಬೇಕು ಮಗ..!
ಸಮಾಧಾನ.. ಮಾಡ್ಕೋ ಮಗ! ಸಮಾಧಾನ.. ಮಾಡ್ಕೋ ಮಗ!
ಕನ್ಸಲವ್ಳು ಬಂದುಬಿಟ್ರೆ ಸೆಲ್ಫಿ ತಗೋ ಮಗ!
ಎದ್ರಿಗವ್ಳು ಸಿಕ್ಕಿಬಿಟ್ರೆ ಕೆನ್ನೆಗ್ ಹೊಡ್ಕೋ ಮಗ!
ಹಾರ್ಟು ಚೂರು ಚೂರಾಗಿದೆ ಅಂಟುಸ್ಬೋದು ಮಗ!
ಸತ್ತೊದಂಗೆ ಫೀಲಾಗ್ತಿದೆ ಪ್ರೀತಿ ಹಂಗೆ ಮಗ!
ಕುಡ್ದು ಎದೆ ಉರಿತಿದೆ, ನೋವು ಒಳಗೆ ಮೆರಿತಿದೆ ಭೂಮಿ ಉಲ್ಟಾ ಕಾಣುಸ್ತಿದೆ!
ಎದೆ ಮೇಲೆ ಕೈ ಇತ್ತು, ಪ್ರಾಮಿಸ್ ಮಾಡಿ ಬಿಟ್ಟೋಗ್ತಾರೆ
ಅಪ್ಪ ಅಮ್ಮ ರೀಸನ್ ಅಂತ!
ಬೆಳಗಿನ ಜಾವ ಕನ್ಸಲ್ ಬಂದು, ಬೆಣ್ಣೆ ತರ ಮಾತಾಡ್ತಾಳೆ ಅಯ್ಯೋ… ಆ!
ತಿಂಗಳಾನ್ ಗಟ್ಲೆ ಪ್ರೀತಿ ಮಾಡಿ, ಸಣ್ಣ ತಪ್ಪಿಗ್ ಬಿಟ್ಟೋಗ್ತಾರೆ ಅಯ್ಯೋ… ಹೋ!
ರಾತ್ರಿ ಹೊತ್ತು ಸೂರ್ಯ ಬಂದ್ರೆ ನಂಬ್ಕೋ ಬೇಡ ಮಗ!
ಹುಡ್ಗಿ ಕೂಡ ಹಂಗೆ ಅಂತ, ತಿಳ್ಕೋ ಬಿಡು ಮಗ!
ಮಗ.. ಮಗ.. ನಂದು ಮಗ.. ನಂದು.. ನಂದು.. ನಂದೇ ಮಗ!
ಸಮಾಧಾನ.. ಮಾಡ್ಕೋ ಮಗ! ಸಮಾಧಾನ.. ಮಾಡ್ಕೋ ಮಗ!
ಅಮ್ಮ ಹುಷಾರ್ ಅಂದಿದ್ಲು ಮರ್ತೊಗ್ಬಿಟ್ಟ ಮಗ!
ಕಣ್ಣಲ್ ಕಣ್ಣೀರ್ ಬರ್ತಾ ಇದೆ ಅಲ್ಲೇ ಬರೋದ್ ಮಗ!
ಅವಳೇ ಜೀವನ ಅನ್ಕೊಂಡಿದ್ದೆ ಜೀವನ ಬೇರೆ ಮಗ!
ಮುಂದೆ ಏನೋ ಗೊತ್ತಾಗ್ತಿಲ್ಲಾ ಇಷ್ಟೇ ಜೀವನ ಮಗ!
ಲವ್ವು ಲೆಟ್ಟ್ರು, ಖಾಲಿ ಕಾಗದ, ವೀಡಿಯೊ ಕಾಲು, ಎಂಪ್ಟಿ ಸ್ಕ್ರೀನು ಪಕ್ದಲ್ಲಿ ಇದ್ರೂ ನಾಟ್ ರೀಚಬಲ್!
ಎಲ್ಲ ಸರಿ, ಇಗೋ ಪ್ರಾಬ್ಲಮ್, ಅದೇ ಹಾರ್ಟು, ಅದೇ ಲವ್ವು ಬ್ರಾಂಡೆಡ್ ವಾಚ್ ಟೈಮು ರಾಂಗು!
ಆಕಾಶದಲ್ಲಿ ಅವ್ಳಿಗ್ ಒಂದು ಮನೆ ಕಟ್ಟಿ ಕೊಡೊ ಆಸೆ ಅಯ್ಯೋ… ಆ!
ಹೃದಯಾನ ಪರ್ಮನೆಂಟ್ ಆಗಿ, ಅವಳ್ಗೆ ಬರದು ಕೊಡೊ ಆಸೆ ಅಯ್ಯೋ… ಹೋ!
ಹುಡ್ಗೀರ್ ಕೆಂಪು ಬೊಟ್ಟು ಇಡೋದ್, ಯಾಕೆ ಗೊತ್ತ ಮಗ?
ಡೇಂಜರ್ ಅಂತ ಸೂಚನೆ ಅದು, ದೂರ ಇರಬೇಕ್ ಮಗ!
ಮಗ.. ಮಗ.. ನಂದು ಮಗ.. ನಂದು.. ನಂದು.. ನಂದೇ ಮಗ!
ಸಮಾಧಾನ.. ಮಾಡ್ಕೋ ಮಗ! ಸಮಾಧಾನ.. ಮಾಡ್ಕೋ ಮಗ!
ಹೃದಯಾನ ಕೆರ್ಕೊಂಡೋರು ಗೋಲ್ಡನ್ ಸ್ಟಾರು ಮಗ!
ರೆಡ್ದು ರೋಸು ಹಿಡ್ಕೊಂಡೋರು ಕ್ರೇಜಿ ಸ್ಟಾರು ಮಗ!
ಪ್ರೀತಿ ಬದನೆ ಕಾಯಿ ಅಂದ್ರು ರಿಯಲ್ ಸ್ಟಾರು ಮಗ!
ಸತ್ಯ ತಿಳ್ಕೊಂಡ್ ಸುಮ್ನಿದ್ದೋನೆ ಸೂಪರ್ ಸ್ಟಾರು ಮಗ!
------------------------------------------------------------------------------------------------------------------
ನೀನೆ ಮೊದಲು, ನೀನೆ ಕೊನೆ ಬೇರೆಯಾರು.. ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸೋ, ಒಂದು ಬಾರಿ ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!
ನೀನೆ ಮೊದಲು, ನೀನೆ ಕೊನೆ ಬೇರೆಯಾರು.. ಬೇಡ ನನಗೆ!
ನೀನಿರುವುದು ನನಗೆ, ನಾನು ಇರುವುದು ನಿನಗೆ ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ,
ಆಕಾಶದ ಕೊನೆಗೆ! ಕಡಲು ಇರುವುದು ಅಲೆಗೆ, ಮಳೆಯೂ ಇರುವುದು ಎಲೆಗೆ
ಎದೆಯಲ್ಲಿ ಇಂದು ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ!
ಆಮಂತ್ರಿಸು ನನ್ನ, ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು, ಅಂಬಾರಿ ಮೆರವಣಿಗೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ.. ಎಲ್ಲಾ ನಿನ್ನಿಂದಲೇ..!

ಕಿಸ್ (೨೦೧೯) - ನೀನೆ ಮೊದಲು, ನೀನೆ ಕೊನೆ ಬೇರೆಯಾರು.. ಬೇಡ ನನಗೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಎ.ಪಿ.ಅರ್ಜುನ, ಗಾಯನ : ಶ್ರೇಯಾ ಘೋಷಾಲ್
ಉಸಿರು ಇರುವ ಕೊನೆಯವರೆಗೂ ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸೋ, ಒಂದು ಬಾರಿ ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!
ನೀನೆ ಮೊದಲು, ನೀನೆ ಕೊನೆ ಬೇರೆಯಾರು.. ಬೇಡ ನನಗೆ!
ನೀನಿರುವುದು ನನಗೆ, ನಾನು ಇರುವುದು ನಿನಗೆ ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ,
ಆಕಾಶದ ಕೊನೆಗೆ! ಕಡಲು ಇರುವುದು ಅಲೆಗೆ, ಮಳೆಯೂ ಇರುವುದು ಎಲೆಗೆ
ಎದೆಯಲ್ಲಿ ಇಂದು ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ!
ಆಮಂತ್ರಿಸು ನನ್ನ, ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು, ಅಂಬಾರಿ ಮೆರವಣಿಗೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ.. ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!
ಜೀವ ಹೋದರೂನು, ಈ ಜೀವಕೆ ಜೀವ ನೀನು
ಸಾಕಿನ್ನುವಂತೆ ಪ್ರೀತಿಸಬೇಕು,ಸಾಯುವವರೆಗೂ ನಾನು!
ಪ್ರತಿಯೊಂದು ಹೆಜ್ಜೆಯೂ ನನ್ನ, ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನ ನೆರಳೆ ಬರಲಿ!
ಮನಸಾರೆ ನಿನ್ನನ್ನು, ನಾ ಒಪ್ಪಿಕೊಂಡಿರುವೆ..
ನಿನ್ನನ್ನು ನೋಡುತ್ತಾ, ನಾ ಮೌನಿ ಆಗಿರುವೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ.. ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!
------------------------------------------------------------------------------------------------------------------
ಪ್ರೀತಿಯಲ್ಲಿ ಸೋತ ಎಲ್ಲಾ ಹೃದಯಗಳಿಗೆ
ಕಣ್ಣ ನೀರಿದೂ… ಜಾರುತಾ ಇದೆ..
ನೀನು ಇಲ್ಲದೇ.. ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ ಭಾರ ಇಳಿಸಿ ಎದೆಯ
ನಾ.. ಪ್ರೀತಿ ಕೊನೆಯ ಇನಿಯಾ ನೀನಿಲ್ಲದೆ…
ಕಣ್ಣ ನೀರಿದೂ ಜಾರುತಾ ಇದೆ
ನೀನು ಇಲ್ಲದೇ ತುಂಬಾ ನೋವಾಗಿದೆ
Kiss Me Baby, Come On.. Kiss Me Baby, Come On..
Kiss Me Baby, Come On..
ಪ್ರತಿಯೊಂದು ಹೆಜ್ಜೆಯೂ ನನ್ನ, ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನ ನೆರಳೆ ಬರಲಿ!
ಮನಸಾರೆ ನಿನ್ನನ್ನು, ನಾ ಒಪ್ಪಿಕೊಂಡಿರುವೆ..
ನಿನ್ನನ್ನು ನೋಡುತ್ತಾ, ನಾ ಮೌನಿ ಆಗಿರುವೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ.. ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ!
------------------------------------------------------------------------------------------------------------------
ಕಿಸ್ (೨೦೧೯) - ಕಣ್ಣ ನೀರಿದೂ…ಜಾರುತಾ ಇದೆ..
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಎ.ಪಿ.ಅರ್ಜುನ, ಗಾಯನ : ಸಂತೋಷ ವೆಂಕಿ
ಕಣ್ಣ ನೀರಿದೂ… ಜಾರುತಾ ಇದೆ..
ನೀನು ಇಲ್ಲದೇ.. ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ ಭಾರ ಇಳಿಸಿ ಎದೆಯ
ನಾ.. ಪ್ರೀತಿ ಕೊನೆಯ ಇನಿಯಾ ನೀನಿಲ್ಲದೆ…
ಕಣ್ಣ ನೀರಿದೂ ಜಾರುತಾ ಇದೆ
ನೀನು ಇಲ್ಲದೇ ತುಂಬಾ ನೋವಾಗಿದೆ
ಪ್ರೀತಿ ಎಂದರೇ ವಿಷಾದ ಅಂದುಕೊಂಡರೆ
ನನ್ನ ಪ್ರೀತಿಯ ನಾ ಯಾರಿಗೆಂದು ಕೊಡಲಿ!
ಹೃದಯ ರಸ್ತೆಯ ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ ಯಾರ ಕರೆದು ತರಲಿ!
ನನ್ನ ಸೇರದ ನಿನ್ನ ಪ್ರೀತಿಗೆ ತುಸು ಹಾರೈಕೆ
ಹೆಚ್ಚೇನೆ ಇರಲಿ ಮನಸು ಮುರಿದ ಪಯಣ
ಇದುವೇ ಕೊನೆಯ ಕವನಾ
ನನ್ನ ಪ್ರೀತಿಯ ನಾ ಯಾರಿಗೆಂದು ಕೊಡಲಿ!
ಹೃದಯ ರಸ್ತೆಯ ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ ಯಾರ ಕರೆದು ತರಲಿ!
ನನ್ನ ಸೇರದ ನಿನ್ನ ಪ್ರೀತಿಗೆ ತುಸು ಹಾರೈಕೆ
ಹೆಚ್ಚೇನೆ ಇರಲಿ ಮನಸು ಮುರಿದ ಪಯಣ
ಇದುವೇ ಕೊನೆಯ ಕವನಾ
ಒಲವ ಮೊದಲು ಮರಣಾ ನೀನಿಲ್ಲದೇ
ಅದು ಒಂದೇ ಒಂದು ಮನವಿ ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು ಹಠಮಾಡಿ ಸೋತಿದೆ
ಮುತ್ತಿನಾ ಮಂದಿರ ಬಿದ್ದಿದೇ ಬೇಗನೇ
ನಿನ್ನ ಗೆಲ್ಲಲೂ ಬಲವಿಲ್ಲದ ನನ್ನ ಪ್ರೀತಿಗೆ ದುಃಖಾನೆ ಇರಲಿ
ಕಣ್ಣ ನೀರಿದೂ ಜಾರುತಾ ಇದೆ
ನೀನು ಇಲ್ಲದೆ ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ ಭಾರ ಇಳಿಸಿ ಎದೆಯಾ
ನಾ ಪ್ರೀತಿ ಕೊನೆಯಾ ಇನಿಯಾ ನೀನಿಲ್ಲದೇ…
------------------------------------------------------------------------------------------------------------------
ಅದು ಒಂದೇ ಒಂದು ಮನವಿ ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು ಹಠಮಾಡಿ ಸೋತಿದೆ
ಮುತ್ತಿನಾ ಮಂದಿರ ಬಿದ್ದಿದೇ ಬೇಗನೇ
ನಿನ್ನ ಗೆಲ್ಲಲೂ ಬಲವಿಲ್ಲದ ನನ್ನ ಪ್ರೀತಿಗೆ ದುಃಖಾನೆ ಇರಲಿ
ಕಣ್ಣ ನೀರಿದೂ ಜಾರುತಾ ಇದೆ
ನೀನು ಇಲ್ಲದೆ ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ ಭಾರ ಇಳಿಸಿ ಎದೆಯಾ
ನಾ ಪ್ರೀತಿ ಕೊನೆಯಾ ಇನಿಯಾ ನೀನಿಲ್ಲದೇ…
------------------------------------------------------------------------------------------------------------------
ಕಿಸ್ (೨೦೧೯) - ಆಯ್ ಲವ್ ಯೂ ಈಡಿಯಟ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಎ.ಪಿ.ಅರ್ಜುನ, ಗಾಯನ : ಸಂಜೀತ ಹೆಗಡೆ
Kiss Me Baby, Come On..
Male: Muttanadaru Kott’bit Hele Swalpa Sittu Bitt’bit Hele
Phone’annadaru Maad’bitt Hele Le! Paravagilla Ille Hele
Madya Road’al Ninthkond Hele Ondu Saari Bayi’bitt Hele Le!
Female: No No No No No No No No No Ishta Illa Nange
No No No No No No No No No Neenu Beda Nange
Male: I Love You Idiot! Helamma Juliot..
You Are My Favourite Nam Preethi Chocolate
Muttanadaru Kott’bit Hele Swalpa Sittu Bitt’bit Hele
Phone’annadaru Maad’bitt Hele Le! Paravagilla Ille Hele
Madya Road’al Ninthkond Hele Ondu Saari Bayi’bitt Hele Le!
Enu Tondare, Preethi Madalu Olle Huduga Alwa?
Female: Sumnidre Sari, Kopa Bandre Chennag Iralla!
Male: Howdowda Sorry! Matte Naanu Tappu Madalla
Omme Summane, Dooradindale Muddu Maadbodalwa?
Female: Makklanna Bittu Bere Yarnu Muddu Maadolla!
Male: Haagadre Naanu Doddorange Dress’u Maadalla!
Nagu Manaside, Mannise.. Nanna Hrudayava Muddise..
Ninna Usiranu Oppise.. Ond’saari!
Hudugarillade, Hudugi Jeevana Poorthi Agodilla!
Female: Hagantha Namma Standard Enu Kammi Agalla!

Male: Adrunu Navu Kadime Aytu Anta Helalla!
Naanu Illade Ninna Life’ige Artha Iruvudilla!
Female: Enadru Agli Ninanthavna Love’u Madalla!
Praana Hodrunu Ninnananthu Oppikollalla!
Male: Hosa Preethiya Nursery.. Shuru Maadalu Ishta Ree..
Guruthagisu Haajari.. Nangaagi!
I Love You Idiot! Helamma Juliot..
You Are My Favourite Nam Preethi Chocolate..
------------------------------------------------------------------------------------------------------------------
Oye boy hey girl dhum na nhaa Rham dham dham naa na nhaa
Sheela susheela you donot worry
Sheel susheela you donot worry
Sheela susheela you donot worry
Naane ferrari neenu sweet cherry
Why does ollagina beauty na
Aa grump nu neenage fan ahh
London aramane rani na
Neena nodalu daily queen ahh
Enadaru josh alli iru
Neena jothegidh arjuna lanchana
Sheela susheela you donot worry
Naane ferrari neenu seet cherry
Susheela la la la susheela la la la
Muudh muudh aagero hoopla madhyae
Shakath ageero su…
------------------------------------------------------------------------------------------------------------------
Chi Chi Chi Hudugi Hey! Chi Chi Chi Chi Hudugi
Thu Thu Thu Huduga Hey! Thu Thu Thu Thu Huduga
Avnu Bettegowda, Evlu Chikkboramma
Avanu Bettegowda, Evalu Chikkaboramma
Obrig Obrig Obrig Obrig Hattid Ariyangilla
Ivr Obrig Obrig Obrig Obrig Tindid Argangilla
Haavu Mungoosi Jaathka Ibrudu
Ene Madudru Match’ee Agadu!
Avnu Bettegowda, Evlu Chikkboramma!
Avnu Phone Maadi Keldaaga Silent’al Ittidde Anthaa..
Sullu Heltale, Dove’u Maadtale
Edrige Bandre Malli Tara Maska Hoditale!
Naayi Antale, Pishachi Antale
Ella Roga Ivnge Bandu Saayli Antale!
Haaku Paaku Kittale Paaku Dama Duma De..
Hasthi Naathin Toku Nakan Dama Duma De..
Tom’u Jerry Jagla Ibrudu
Devre Bandru Sandhana Agadu!
Avnu Bettegowda, Evlu Chikkboramma..!
Avnu Muttu Kott Hontogu Andrunu Hogalla Anthaa..
Jothege Irtale, Rodhne Kodtale
Pug Naayi Hodange Hinde Hogtale!
Style’u Madtale, Pose’u Kodtale
Naagavalli Tangi Tara Act’u Madtale!
Ava Lakki Pava Lakki
Motte Hod’doytu..
Koli Hunja Aatadalli Chaaku Murdoytu!
Haavu Mungoosi Jaathka Ibrudu
Devre Bandru Sandhana Agadu!
Avanu Bettegowda, Evalu Chikkaboramma!!
------------------------------------------------------------------------------------------------------------------
Female: Enadru Agli Ninanthavna Love’u Madalla!
Praana Hodrunu Ninnananthu Oppikollalla!
Male: Hosa Preethiya Nursery.. Shuru Maadalu Ishta Ree..
Guruthagisu Haajari.. Nangaagi!
I Love You Idiot! Helamma Juliot..
You Are My Favourite Nam Preethi Chocolate..
------------------------------------------------------------------------------------------------------------------
ಕಿಸ್ (೨೦೧೯) - ಶೀಲ್ ಸುಶೀಲಾ ಯೂ ಡೋಂಟ್ ವರೀ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಎ.ಪಿ.ಅರ್ಜುನ, ಗಾಯನ : ಚಂದನಶೆಟ್ಟಿ
Sheela susheela you donot worry
Sheel susheela you donot worry
Sheela susheela you donot worry
Naane ferrari neenu sweet cherry
Why does ollagina beauty na
Aa grump nu neenage fan ahh
London aramane rani na
Neena nodalu daily queen ahh
Enadaru josh alli iru
Neena jothegidh arjuna lanchana
Sheela susheela you donot worry
Naane ferrari neenu seet cherry
Susheela la la la susheela la la la
Muudh muudh aagero hoopla madhyae
Shakath ageero su…
------------------------------------------------------------------------------------------------------------------
ಕಿಸ್ (೨೦೧೯) - ಅವನೂ ಬೆಟ್ಟೇಗೌಡ ಇವಳೂ ಚಿಕ್ಕಬೋರಮ್ಮ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಎ.ಪಿ.ಅರ್ಜುನ, ಗಾಯನ : ಪುನೀತ್ ರಾಜಕುಮಾರ
Thu Thu Thu Huduga Hey! Thu Thu Thu Thu Huduga
Avnu Bettegowda, Evlu Chikkboramma
Avanu Bettegowda, Evalu Chikkaboramma
Obrig Obrig Obrig Obrig Hattid Ariyangilla
Ivr Obrig Obrig Obrig Obrig Tindid Argangilla
Haavu Mungoosi Jaathka Ibrudu
Ene Madudru Match’ee Agadu!
Avnu Bettegowda, Evlu Chikkboramma!
Avnu Phone Maadi Keldaaga Silent’al Ittidde Anthaa..
Sullu Heltale, Dove’u Maadtale
Edrige Bandre Malli Tara Maska Hoditale!
Naayi Antale, Pishachi Antale
Ella Roga Ivnge Bandu Saayli Antale!
Haaku Paaku Kittale Paaku Dama Duma De..
Hasthi Naathin Toku Nakan Dama Duma De..
Tom’u Jerry Jagla Ibrudu
Devre Bandru Sandhana Agadu!
Avnu Bettegowda, Evlu Chikkboramma..!
Avnu Muttu Kott Hontogu Andrunu Hogalla Anthaa..
Jothege Irtale, Rodhne Kodtale
Pug Naayi Hodange Hinde Hogtale!
Style’u Madtale, Pose’u Kodtale
Naagavalli Tangi Tara Act’u Madtale!
Ava Lakki Pava Lakki
Motte Hod’doytu..
Koli Hunja Aatadalli Chaaku Murdoytu!
Haavu Mungoosi Jaathka Ibrudu
Devre Bandru Sandhana Agadu!
Avanu Bettegowda, Evalu Chikkaboramma!!
------------------------------------------------------------------------------------------------------------------
No comments:
Post a Comment