ಜಂಬೂ ನಗರ ಪ್ರವೇಶ ಚಲನಚಿತ್ರದ ಹಾಡುಗಳು
- ತಣ್ಣನೇ ವಾಯೂ ಕರ್ಣದಿ ಹಾಡು
ಜಂಬೂ ನಗರ ಪ್ರವೇಶ (೧೯೫೮) - ತಣ್ಣನೇ ವಾಯೂ ಕರ್ಣದಿ ಹಾಡು
ಸಂಗೀತ : ಸಾಹಿತ್ಯ : ಗಾಯನ : ಪಿ.ಸುಶೀಲಾ
ಓಹೋಹೊಹೋ... ಓಓಓಓಓಓಓ ... ಓಹೋಹೊಹೋ... ಓಓಓಓಓಓಓ ...
ತಣ್ಣನೇ ವಾಯೂ ಕರ್ಣದಿ ಹಾಡು ಎನ್ನ ಹೃದಯ ಬಾರಾ ಕಣ್ಣಲಿ ಕಾಣೂ
ತಣ್ಣನೇ ವಾಯೂ
ಮೆರೆಸಿಗಬಹುದು ಮನಸು ಮರಾಗಿ ತುಂಟ ಮುನಿಸಿದೇಕೋ ಚಂಚಲತೆ ಏಕೀ
ಮೆರೆಸಿಗಬಹುದು ಮನಸು ಮರಾಗಿ ತುಂಟ ಮುನಿಸಿದೇಕೋ ಚಂಚಲತೆ ಏಕೀ
ತುಂಬಿಸುತಿಹ ಅಂದಮಯ ಹೊಂಗರುಳ ಕಾಣೂ
ತಣ್ಣನೇ ವಾಯೂ ಕರ್ಣದಿ ಹಾಡು ಎನ್ನ ಹೃದಯ ಬಾರಾ ಕಣ್ಣಲಿ ಕಾಣೂ
ತಣ್ಣನೇ ವಾಯೂ
ಶೋಭೆಯನೂ ತೋರಿ ಜಲತರಂಗದೇ ಆಡಿ ಜಲರಾಣಿ ಸುಮನ ರಂಗದೇ
ಊಟಿಯ ಉಯ್ಯಾಲೆಯೋಳು ಆಟಾಡು ಬಾರೋ
ತಣ್ಣನೇ ವಾಯೂ ಕರ್ಣದಿ ಹಾಡು ಎನ್ನ ಹೃದಯ ಬಾರಾ ಕಣ್ಣಲಿ ಕಾಣೂ
ತಣ್ಣನೇ ವಾಯೂ
ನೋಟದಲಿ ಪ್ರೇಮ ಸಂತೆಗೆ ಹಿರಿಮೆ ಹೊಂಗನಸ ಕಾಣೂ ಮಂಗಳ ಪ್ರತಿಮೆ
ನೋಟದಲಿ ಪ್ರೇಮ ಸಂತೆಗೆ ಹಿರಿಮೆ ಹೊಂಗನಸ ಕಾಣೂ ಮಂಗಳ ಪ್ರತಿಮೆ
ಸಂತೋಷದ ಸುಹಾಸದೇ ಹಾಡಿಗೆ ಇಂದು ಸಾಗೂ
ತಣ್ಣನೇ ವಾಯೂ ಕರ್ಣದಿ ಹಾಡು ಎನ್ನ ಹೃದಯ ಬಾರಾ ಕಣ್ಣಲಿ ಕಾಣೂ
ತಣ್ಣನೇ ವಾಯೂ
-----------------------------------------------------------------------------------------------------------
No comments:
Post a Comment