407. ಕಲಾವತಿ (1964)

ಕಲಾವತಿ ಚಲನಚಿತ್ರದ ಹಾಡುಗಳು  
  1. ಕುಹೂ ಕುಹೂ ಎನ್ನುತ ಹಾಡುವ 
  2. ಗಾನನಾಟ್ಯ ರಸಧಾರೆ 
  3. ಸಲ್ಲದೆಲ್ಲೇ ಶ್ಯಾಮನೇ ಈ ಸರಸ 
  4. ನಮೋ ನಮೋ ಶ್ರೀ ಮಹಾದೇವ
  5. ಒಡನಾಡಿ ಬಂದು 
  6. ದೂರು ದೂರು ನೋಡಿ
  7. ಹಿಂದಿಂದ ಬಂದು ಮರೆಯಾಗಿ ನಿಂದೂ 
ಕಲಾವತಿ (1964) - ಕುಹೂ ಕುಹೂ ಎನ್ನುತ ಹಾಡುವ 
ಸಾಹಿತ್ಯ: ಕುವೆಂಪು ಸಂಗೀತ: ಜಿ.ಕೆ.ವೆಂಕಟೇಶ್, ಲಕ್ಷ್ಮಣ್ ಬೇರ್ಲೇಕರ್ ಹಾಡಿದವರು: ಮನ್ನಾ ಡೇ

ಕುಹೂ ಕುಹೂ.... ಕುಹೂ ಕುಹೂ...  
ಕುಹೂ ಕುಹೂ, ಕುಹೂ ಕುಹೂ
ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ... ಕುಹೂ ಕುಹೂ
ಮಾವಿನ ತಳಿರೊಳು ದೇವತೆಯಂದದಿ
ಮಾವಿನ ತಳಿರೊಳು ದೇವತೆಯಂದದಿ ನೀರಡಗೇನನು ಹಾಡುತಿಹೆ
ಕುಹೂ ಕುಹೂ, ಕುಹೂ ಕುಹೂ, ಕುಹೂ ಕುಹೂ

ನಲ್ಲನ ಕೂಡುವ, ನಲ್ಲೆಯ ಕರೆಗೆ ತಳಿತಿಹ ಮಾಮರ ದುಯ್ಯಲೆಗೆ
ನಲ್ಲನ ಕೂಡುವ, ನಲ್ಲೆಯ ಕರೆಗೆ ತಳಿತಿಹ ಮಾಮರ ದುಯ್ಯಲೆಗೆ
ನವ ಚೈತನ್ಯದ, ನವ ಸೌಂದರ್ಯದ
ನವ ಚೈತನ್ಯದ, ನವ ಸೌಂದರ್ಯದ ನವ `ಮಧು ನಿದುವನ ಉಯ್ಯಲೆಗೆ
ಕುಹೂ ಕುಹೂ, ಕುಹೂ ಕುಹೂ, ಕುಹೂ ಕುಹೂ

ಬೆಡಗಿನ ಬಿಂಕದ, ಹುಡುಗಿಯ ತೆರದಲಿ ವನವಿದೆ ಹೊಸ ವಯ್ಯಾರದಲಿ
ಬೆಡಗಿನ ಬಿಂಕದ, ಹುಡುಗಿಯ ತೆರದಲಿ ವನವಿದೆ ಹೊಸ ವಯ್ಯಾರದಲಿ
ಮಧುರ ವಿಹಂಗಮ, ಕವಿಯೆ ಕೋಗಿಲೆ
ಮಧುರ ವಿಹಂಗಮ, ಕವಿಯೆ ಕೋಗಿಲೆ ಕವಿಯನು ಕರೆ ಸುರ ಗಾನದಲಿ
ಕುಹೂ ಕುಹೂ, ಕುಹೂ ಕುಹೂ, 
ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ ಕುಹೂ ಕುಹೂ, 
----------------------------------------------------------------------------------------------------------------

ಕಲಾವತಿ (1964) - ಗಾನನಾಟ್ಯ ರಸಧಾರೆ 
ಸಂಗೀತ: ಜಿ.ಕೆ.ವೆಂಕಟೇಶ, ಲಕ್ಷ್ಮಣಬೇರ್ಲೇಕರ 
ಸಾಹಿತ್ಯ: ಆರ್.ಏನ್.ಜಯಗೋಪಾಲ ಗಾಯನ : ಟಿ.ಏ.ಮೋತಿ, ಎಸ್.ಜಾನಕೀ   

ಹೆಣ್ಣು : ಗಾನ ನಾಟ್ಯ ರಸಧಾರೇ .. ಗಾನ ನಾಟ್ಯ ರಸಧಾರೇ .. ಭಾವ ರಾಗ ಲಯ ಸೇರಲು ಮೋದ 
          ಭಾವ ರಾಗ ಲಯ ಸೇರಲು ಮೋದ ಭರತವಾದ ಓಂಕಾರ ಸುನಾದ 
ಗಂಡು : ಗಾನ ನಾಟ್ಯ ರಸಧಾರೇ .. 

ಹೆಣ್ಣು : ಗಾನ ನೀಡಿತು ಕಾವ್ಯಕೇ ಸ್ಫೂರ್ತಿ..     ಗಂಡು : ಆಆಆ.. ಆಆಆ..  ಆಆಆಅ 
ಹೆಣ್ಣು : ನಾಟ್ಯವಾಯಿತು ಶಿಲ್ಪಿಕ ಮೂರ್ತಿ..    
          ಗಾನ ನೀಡಿತು ಕಾವ್ಯಕೇ ಸ್ಫೂರ್ತಿ ನಾಟ್ಯವಾಯಿತು ಶಿಲ್ಪಿಕ ಮೂರ್ತಿ..    
          ನಾದರೂಪಿಣಿ ಶಾರದೇ ಕೀರ್ತಿ ಹಾಡಿ ಪಾಡಿ ನಲಿವಾ.. ಆಆಆಆ 
ಗಂಡು : ಗಾನ ನಾಟ್ಯ ರಸಧಾರೇ .. 
ಹೆಣ್ಣು : ಭಾವ ರಾಗ ಲಯ ಸೇರಲು ಮೋದ ಭರತವಾದ ಓಂಕಾರ ಸುನಾದ 
          ಗಾನ ನಾಟ್ಯ ರಸಧಾರೇ .. 

ಗಂಡು : ಗಾ ಪದರಿಸ ನಿಪ ಗಸಗ ಪಗ ನಿಪ ನಿಸ ಗಗರಿಪ ಸರಿಪದ ಮಗರಿಸ   
            ಗಗಗಗ ನಿನಿನಿಪ ಸಗಸದ ಪದಪನಿಸ ಗಾನ ನಾಟ್ಯ ರಸ 
ಹೆಣ್ಣು : ಆಆಆಆ ಆಆಆ ಆಆಆಆಅ 
           ಪಪಗ ಗಸಸನಿ ಗಗಗರಿಸ ನಿಸಸ ದದದ ಗಗಸ ರಿಸ ನಿಪದ ಗಗಸ  
           ದದದ ಗಸರಿನಿಸ ನಿಪದರಿಸ  ದದದ ಗಸರಿನಿಸ ನಿಪದರಿಸ 
ಗಂಡು : ಗಾನ ನಾಟ್ಯ ರಸಧಾರೇ .. ಪಮ ಗಪದ ಪಮ ಗಪದ  ಪಮ ಗಮರಿಸ ನಿರಿಸ 
            ಮಗ ಪಮ ದನಿದಪಮ ಮಪಮ   
ಹೆಣ್ಣು : 

----------------------------------------------------------------------------------------------------------------

ಕಲಾವತಿ (1964) - ಸಲ್ಲದೆಲ್ಲೇ ಶ್ಯಾಮನೇ ಈ ಸರಸ 
ಸಂಗೀತ: ಜಿ.ಕೆ.ವೆಂಕಟೇಶ್, ಲಕ್ಷ್ಮಣ್ ಬೇರ್ಲೇಕರ್ ಸಾಹಿತ್ಯ: ಕುವೆಂಪು ಗಾಯನ : ಮನ್ನಾ ಡೇ

----------------------------------------------------------------------------------------------------------------

ಕಲಾವತಿ (1964) - ನಮೋ ನಮೋ ಶ್ರೀ ಮಹಾದೇವ 
ಸಂಗೀತ: ಜಿ.ಕೆ.ವೆಂಕಟೇಶ್, ಲಕ್ಷ್ಮಣ್ ಬೇರ್ಲೇಕರ್ ಸಾಹಿತ್ಯ: ಕುವೆಂಪು ಗಾಯನ : ಪಿ.ಬಿ.ಶ್ರೀನಿವಾಸ 

ಆಆಆ ...ಆಆಆ .....ಆಆಆ ಆಆಆ ...ಆಆಆ .....ಆಆಆ ಆಆಆ ...ಆಆಆ .....ಆಆಆ 
ನಮೋ ನಮೋ ಶ್ರೀ ಮಹಾದೇವ ಪಾಲಾಕ್ಷ ಈಶ ನಮೋ 
ನಮೋ ನಮೋ ಶ್ರೀ ಮಹಾದೇವ ಪಾಲಾಕ್ಷ ಈಶ ನಮೋ 
ನಮೋ ನಾಟ್ಯ ಸರೇಶ ಪಾಹೇ ಅನಿಭೂಷ ಶೋಕಿತ ಭಸ್ಮ 
ಅಂಗವರಗಂಗ ಸಂಗ ಕರುಣಾಕರ ರಂಗ ನಮೋ 
ನಮೋ ನಮೋ ಶ್ರೀ ಮಹಾದೇವ ಪಾಲಾಕ್ಷ ಈಶ ನಮೋ 
  
ಜಿಗಿಜಿಗೀ ಡೋಕದ ಭೋರ್ಗನ ಗಿರಿಧರ ಧತುನ ಧತುನ 
ಗಿರಿಗಿರಿ ಧತುನ ಧತುನ ಧಿಗಿಧಿಗೀ ಧೀತ್ರಾಂಕ ಧೀತ್ರಾಂಕ  ಥೈ 
ಧಿಗಿಧಿಗೀ ಧೀತ್ರಾಂಕ ಧೀತ್ರಾಂಕ  ಥೈ ಧಿಗಿಧಿಗೀ ಧೀತ್ರಾಂಕ ಧೀತ್ರಾಂಕ  
ಮುರುಳಿ ಮನೋಹರ ಕೃಷ್ಣ ಮುಕುಂದ ಯಮುನೆಯ ತಟದಲಿ ತಾ ಬಂದಾ 
ಡುಮುಕ ಡುಮುಕ ದೈವಸಂಗ ನಾದ ಝಣಕ ಝಣಕ ಚಂಗಿತ್ತ ಕುಣಿದೋಟ 
ಭಂಗಿ ಅಳೋರಾಧಾ ಭಂಗಿ ಅಳೋರಾಧಾ ಭಂಗಿ ಅಳೋರಾಧಾ 
----------------------------------------------------------------------------------------------------------------

ಕಲಾವತಿ (1964) - ಒಡನಾಡಿ ಬೇಕೆಂದೂ  
ಸಂಗೀತ: ಜಿ.ಕೆ.ವೆಂಕಟೇಶ್, ಲಕ್ಷ್ಮಣ್ ಬೇರ್ಲೇಕರ್ ಸಾಹಿತ್ಯ: ಬೆಟಗೇರಿ ಕೃಷ್ಣಶರ್ಮ  ಗಾಯನ : ಸುಮನ್ ಕಲ್ಯಾಣಕುಮಾರ 

ಒಡನಾಡಿ ಬೇಕೆಂದೂ.. ಮಿಡುಕಿಯೇ... ನಿಲುಕಿದೇನೋ 
ಬಂದೇ ನಾ ಮಿಡುಕ ಕಳೆದೇ ಆಆಆ... ಆಆಆಆ .... ಆಆಆಆ    
ಒಡನಾಡಿ ಬೇಕೆಂದೂ.. 
ಒಡನಾಡಿ ಬೇಕೆಂದೂ.. ಮಿಡುಕಿಯೇ..ಮಿಡುಕಿದೇ .. 
ಕಡೆಗೇ ನೀ ಬಂದೆ ಎನ್ನ ಮಿಡುಕ ಕಳೆದೇ.... ಒಡನಾಡಿ ಬೇಕೆಂದೂ.. 

ಬರಿಬಣ್ಣ ಇದೇ ಕಣ್ಣ ಸೆರೆಹಿಡಿವ ಹುರುಳಿರದ ಬರಡು ಹೋಗೆ ಹೇಗೋ ಒಲಿದ ತಂದೆಯಾದೇ .. 
ಬರಿಬಣ್ಣ ಇದೇ ಕಣ್ಣ ಸೆರೆಹಿಡಿವ ಹುರುಳಿರದ ಬರಡು ಹೋಗೆ ಹೇಗೋ ಒಲಿದ ತಂದೆಯಾದೇ .. 
ಕಣ್ಣ ಇದ್ದೂ ಕುರುಡಾದೇ ಕಿವಿಯಿದ್ದೂ ಕಿವುಡಾದೇ....  ಬಣ್ಣಲೇಯಾ ಮಾತಿನ್ನ ಬೇಡವೇದಕೇ ... 
ಒಡನಾಡಿ ಬೇಕೆಂದೂ.. ಒಡನಾಡಿ ಬೇಕೆಂದೂ.. 

ನಿನ್ನೊಡನೇ ಹಾಡುವೇನೂ ನಿನ್ನೊಡನೇ ಆಡುವೇನೂ... ಆಆಆಅ.. ಆಆಆ  
ನಿನ್ನೊಡನೇ ಹಾಡುವೇನೂ ನಿನ್ನೊಡನೇ ಆಡುವೇನೂ ನಿನ್ನೊಡನೇ ಕೂಡಿ ಕುಣಿದಾಡುತಿಹೆನೂ .. 
ನಿನ್ನೊಡನೇ ಕೂಡಿ ಕುಣಿದಾಡುತಿಹೆನೂ .. ನಿನ್ನನುಡಿದ ಚೆಲುವು ನನ್ನ ಬಾಳಿನ ಕೊನೆಯು 
ನನ್ನ ಚರಣಯೀವೂ ಹೌದೂ ಹೌದೇ ನೀನೂ...   
ಒಡನಾಡಿ ಬೇಕೆಂದೂ.. ಒಡನಾಡಿ ಬೇಕೆಂದೂ..  ಮಿಡುಕಿಯೇ..ಮಿಡುಕಿದೇ .. 
ಕಡೆಗೇ ನೀ ಬಂದೆ ಎನ್ನ ಮಿಡುಕ ಕಳೆದೇ.... ಒಡನಾಡಿ ಬೇಕೆಂದೂ.. 
---------------------------------------------------------------------------------------------------------------

ಕಲಾವತಿ (1964) - ದೂರು ದೂರು ನೋಡಿ 
ಸಂಗೀತ: ಜಿ.ಕೆ.ವೆಂಕಟೇಶ್, ಲಕ್ಷ್ಮಣ್ ಬೇರ್ಲೇಕರ್ ಸಾಹಿತ್ಯ: ಕುವೆಂಪು ಗಾಯನ  ಪಿ.ಬಿ.ಶ್ರೀನಿವಾಸ 

----------------------------------------------------------------------------------------------------------------

ಕಲಾವತಿ (1964) - ಹಿಂದಿಂದ ಬಂದು ಮರೆಯಾಗಿ ನಿಂದೂ 
ಸಂಗೀತ: ಜಿ.ಕೆ.ವೆಂಕಟೇಶ್, ಲಕ್ಷ್ಮಣ್ ಬೇರ್ಲೇಕರ್ ಸಾಹಿತ್ಯ: ಕುವೆಂಪು ಗಾಯನ  ಪಿ.ಬಿ.ಶ್ರೀನಿವಾಸ 

----------------------------------------------------------------------------------------------------------------

No comments:

Post a Comment