742. ಪ್ರೇಮಬರಹ (೨೦೧೮)



ಪ್ರೇಮ ಬರಹ ಚಲನಚಿತ್ರದ ಹಾಡುಗಳು
  1. ಮನಸೇ ಮನಸೇ ನೀ ಏಕೆ ಹೀಗೆ ನಗುವೇ. (ದುಃಖ)
  2. ಮನಸೇ ಮನಸೇ ನೀ ಏಕೆ ಹೀಗೆ ನಗುವೇ.
  3. ಪ್ರೇಮ ಬರಹ ಕೋಟಿ ತರಹ
  4. ರಾಮನ ಮುಖ್ಯ ಪ್ರಾಣ ಹನುಮ ಹನುಮನ ಪ್ರಾಣ ರಾಮ
  5. ಪಾನ್ ಬನಾರಸ ಮೇರಿ ಸಪನೋಕಿ ರಾಣಿ
  6. ರಾಮ ರಾಮ ಅಯ್ಯೋ ರಾಮ ರಾಮ
  7. ಪ್ರೇಮ ಬರಹ ಕೋಟಿ ತರಹ (ರಿಮಿಕ್ಸ್)
ಪ್ರೇಮಬರಹ (೨೦೧೮) - ಮನಸೇ ಮನಸೇ ನೀ ಏಕೆ ಹೀಗೆ ನಗುವೇ.
ಸಂಗೀತ : ಜೆಸ್ಸಿ ಗಿಫ್ಟ್  ಸಾಹಿತ್ಯ : ಅರ್ಜುನ ಕವಿರಾಜ  ಗಾಯನ : ಅರ್ಮನ ಮಲ್ಲಿಕ, ಅನುರಾಧ ಪಡವಾಲ್

ಮನಸೇ ಮನಸೇ ನೀ ಏಕೆ ಹೀಗೆ ನಗುವೇ...? 
ನಗುವೇ ನಗುವೇ...  ನೀ ಏಕೆ ಹೀಗೆ ಅಳುವೇ...?
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ..
ಮನಸೇ ಮನಸೇ ನೀ ಏಕೆ ಹೀಗೆ ನಗುವೇ...? 
ನಗುವೇ ನಗುವೇ... ನೀ ಏಕೆ ಹೀಗೆ ಅಳುವೇ...?
ನಾನೆಲ್ಲೋ ಬಂದೆ ನೀನು ಇನ್ನೆಲ್ಲಿಗೆ ಸೆಳೆದೆ ಮನಸೇ ಮನಸೇ... 
ಬೇಡ ಅಂದರೂನು ಇಂಥ ಹಠ ಸರಿಯೇ..? ಮನಸೇ ಮನಸೇ..

ದೂರದ ಚಂದಿರ ಕಂಡನು ಹತ್ತಿರ..
ನಿನ್ನ ಈ ಕೈಯಿಗೆ ಎಂದೆಂದಿಗೂ ಸಿಗಲಾರದು ಮರುಳೆ..
ಮನಸೇ ಮನಸೇ ನೀ ಏಕೆ ಹೀಗೆ ನಗುವೇ...? 
ನಗುವೇ ನಗುವೇ... ನೀ ಏಕೆ ಹೀಗೆ ಅಳುವೇ...?

ಕಣ್ಣಲ್ಲಿ ಎದೆಯಲ್ಲಿ ಈ ಹಂಬಲ ಸರಿಯೇ ಮನಸೇ ಮನಸೇ..!
ಈ ಪ್ರೀತಿ ಈ ಭಾವ ಈ ಆಸೆಯೂ ಕನಸೇ ಮನಸೇ ಮನಸೇ..!
ಪ್ರೇಮದ ಸಾಗರ ಗಾಳಿಯ ಗೋಪುರ
ನನ್ನ ಎದೆಯಾಳದ ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟು ಮನಸೇ ನೀ ಏಕೆ ಹೀಗೆ ನಗುವೇ..?
ನಗುವೇ ನಗುವೇ.. ನೀ ಏಕೆ ಹೀಗೆ ಅಳುವೇ ..?
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ...
--------------------------------------------------------------------------------------------------------------------------

ಪ್ರೇಮ ಬರಹ (೨೦೧೮) - ಮನಸೆ ಮನಸೆ ನೀ ಏಕೆ ಹೀಗೆ ನಗುವೆ
ಸಂಗೀತ : ಅರುಲ ದೇವ್ ಸಾಹಿತ್ಯ : ಅರ್ಜುನ, ಕವಿರಾಜ ಗಾಯನ : ಎಂ.ಎಂ.ಕೀರವಾಣಿ, ಹರಿಣಿ  

ಮನಸೆ ಮನಸೆ ನೀ ಏಕೆ ಹೀಗೆ ನಗುವೆ
ನಗುವೆ ನಗುವೆ ನೀ ಏಕೆ ಹೀಗೆ ಅಳುವೆ
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ
ಮನಸೆ ಮನಸೆ ನೀ ಏಕೆ ಹೀಗೆ ನಗುವೆ
ನಗುವೆ ನಗುವೆ ನೀ ಏಕೆ ಹೀಗೆ ಅಳುವೆ

ನಾನೆಲ್ಲೋ ಬಂದೆ ನೀ ಇನ್ನೆಲ್ಲಿಗೋ ಸೆಳೆದೆ
ಮನಸೆ ಮನಸೆ ಬೇಡ ಅಂದರೂನು
ಇಂಥಾ ಹಟಾ ಸರಿಯೇ ಮನಸೆ ಮನಸೆ
ದೂರದಾ ಚಂದಿರಾ ಕಂಡನು ಹತ್ತಿರಾ
ನಿನ್ನ ಈ ಕೈಯಿಗೆ ಎಂದೆಂದಿಗೂ ಸಿಗಲಾರದು ಮರಳಿ
ಮನಸೆ ಮನಸೆ ನೀ ಏಕೆ ಹೀಗೆ ನಗುವೆ
ನಗುವೆ ನಗುವೆ ನೀ ಏಕೆ ಹೀಗೆ ಅಳುವೆ
ಕಣ್ಣಲ್ಲಿ ಎದೆಯಲ್ಲಿ ಈ ಹಂಬಲಾ ಸರಿಯೇ
ಮನಸೆ ಮನಸೆ ಈ ಪ್ರೀತಿ ಈ ಭಾವ
ಈ ಆಸೆಯೂ ಕನಸೆ ಮನಸೆ ಮನಸೆ

ಪ್ರೇಮದಾ ಸಾಗರಾ ಗಾಳಿಯಾ ಗೋಪುರಾ
ನನ್ನ ಎದೆಯಾಳದ ಸಿಹಿ ಕನಸನು ಮೊಗ್ಗಲ್ಲಿಯೇ ಚಿವುಟು
ಮನಸೆ ಮನಸೆ ನೀ ಏಕೆ ಹೀಗೆ ನಗುವೆ
ನಗುವೆ ನಗುವೆ ನೀ ಏಕೆ ಹೀಗೆ ಅಳುವೆ
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ
---------------------------------------------------------------------------------------------------------------

ಪ್ರೇಮ ಬರಹ (೨೦೧೮) - ಪ್ರೇಮ ಬರಹ ಕೋಟಿ ತರಹ
ಸಂಗೀತ : ಅರುಲ ದೇವ್ ಸಾಹಿತ್ಯ : ಹಂಸಲೇಖ  ಗಾಯನ : 
ಅರ್ಮನ ಮಲ್ಲಿಕ, ಅನುರಾಧ ಪಡವಾಲ್

ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ…

ಪ್ರೇಮಾ… ದಿನ ನೂತನ ಈ ಪ್ರೇಮ
ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮಾ ದಿನ ನಗುವುದೇ ಪ್ರೇಮ
ಯಾರೋ ನೀ ಯಾರೋ ಯಾರೋ ನನ್ಯಾರೋ
ನಾವೀಗ ಸೇರಿರಲೂ ಪ್ರೇಮದ ಸೆಳೆತವೇ ಕಾರಣವೂ
ಸಾವೇ ಹೂವಾಗಿ ನೋವೇ ಜೇನಾಗಿ ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವೂ
ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯ ಈ ಪ್ರೇಮಾ
ಈ ಭೂಮಿಯಲ್ಲಿ ಈ ಬಾನಿನಲ್ಲಿ ನೆನಪಿರುವುದೇ ಪ್ರೇಮಾ ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ
ಪ್ರೇಮಾ ಬರಹ…

ನಾನೇ ನಿನಾದೆ ನೀನೇ ನನಾದೆ
ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ
ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮ ಬಲು ನಶೆಮಯ ಈ ಪ್ರೇಮ
ಪ್ರತಿ ಘಳಿಗೆಯಲು ಕಣ ಕಣಗಳಲು ಬಲ ಕೊಡುವುದೇ ಪ್ರೇಮ ಸುಖ ಕೊಡುವುದೇ ಪ್ರೇಮ
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು ಪ್ರೇಮ ಬರಹ…
---------------------------------------------------------------------------------------------------------------

ಪ್ರೇಮ ಬರಹ (೨೦೧೮) - ಪ್ರೇಮ ಬರಹ ಕೋಟಿ ತರಹ
ಸಂಗೀತ : ಅರುಲ ದೇವ್ ಸಾಹಿತ್ಯ : ವಿಜಯನಾರಸಿಂಹ, ಗೋಟುರಿ ಗಾಯನ : ಎಸ್.ಪಿ.ಬಿ, ಟಿಪ್ಪು 


ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿ ಮರಾತಂ ವರಿಷ್ಟಂ
ವಾತಾತ್ಮಜಂ ವಾನರ ಯೂತ ಮುಖ್ಯಂ ಶ್ರೀ ರಾಮ ದೂತಂ ಶಿರಸ ನಮಾಮಿ
ಜೈ ಹನುಮಂತ ಕೇಸರಿ ನಂದನ ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ ದೀನ ಬಂಧುವೆ ಧೀರ ಜೈ ಹನುಮಾನ್
ಜೈ ಹನುಮಂತ ಕೇಸರಿ ನಂದನ ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ ದೀನ ಬಂಧುವೆ ಧೀರ ಜೈ ಹನುಮಾನ್
ರಘುಪತಿ ರಾಘವ ರಾಜ ರಾಮ ಎನ್ನುತ್ತ ಹಾಡುವ ನಮ್ಮ ಹನುಮ
ನಮೋ ರಾಮ ಭಕ್ತ ನೀನೆ ಸರ್ವ ಶಕ್ತ
ರಾಮನ ಮುಖ್ಯ ಪ್ರಾಣ ಹನುಮ ಹನುಮನ ಪ್ರಾಣ ರಾಮ ನಾಮ
ರಾಮನ ಮುಖ್ಯ ಪ್ರಾಣ ಹನುಮ ಹನುಮನ ಪ್ರಾಣ ರಾಮ ನಾಮ
ಜೈ ಹನುಮಂತ ಕೇಸರಿ ನಂದನ ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ ದೀನ ಬಂಧುವೆ ಧೀರ ಜೈ ಹನುಮಾನ್ 

ಭಕ್ತೀಲಿ ಶಕ್ತಿ ಕಂಡನೋ ಹನುಮ ರಾಮನ್ನೆ ಗೆದ್ದು ಬಿಟ್ಟನೊ
ಭಕ್ತರನ್ನು ನಿತ್ಯ ಕಾಯುವ ಮಾರುತಿ ಪ್ರೀತಿಯಿಂದ ಬಂದು ಹರಸುವ
ಇದು ರಾಮ ಮಂತ್ರ ಸಾರ ಹನುಮಂತನ ಶಕ್ತಿ ಅಪಾರ
ರಾಮ ಲಕ್ಷ್ಮಣರ ಹೊತ್ತೋನಯ್ಯ ಪುಟ್ಟ ಮಕ್ಕಳ ನಾಯಕ ಆಂಜನೇಯ
ಹನುಮಂತಪ್ಪ ಕಪಿರಾಯಪ್ಪ ಎಲ್ಲ ನಿಂದೇನಪ್ಪ
ಕಣ್ ತೆರೆದು ದಯೆ ತೋರಿ ಎಲ್ರೂನು ಕಾಪಾಡಪ್ಪ

ರಾಮ ಧೂತನಾಗಿ ಹೋದನೋ ಹನುಮ
ರಾಮ ಮುದ್ರೆ ಸೀತೆಗಿತ್ತನೊ ಲಂಕೆಯ ಸುಟ್ಟು ಬಿಟ್ಟನೊ
ದಶಕಂಠನ ಸೊಕ್ಕನ್ನೆ ಮೆಟ್ಟಿ ನಿಂತನೊ
ಎದೆಯಲ್ಲಿ ರಾಮನನ್ನ ತೋರಿ ನಿಂತ ಈ ಹನುಮಣ್ಣ
ರಾಮನಪ್ಪುಗೆಯ ಭಾಗ್ಯ ಗಳಿಸಿದ
ಚಿರಂಜೀವಿಯಾಗಿ ತಾನು ನೆಲೆಸಿದ
ಹನುಮಂತಪ್ಪ ಕಪಿರಾಯಪ್ಪ ಎಲ್ಲ ನಿಂದೇನಪ್ಪ
ಕಣ್ ತೆರೆದು ದಯೆ ತೋರಿ ಎಲ್ರೂನು ಕಾಪಾಡಪ್ಪ
ತಕಿಟ ತೋಂ ತಕಿಟ ತೋಂ
ಜೈ ಹನುಮಂತ ಕೇಸರಿ ನಂದನ ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ ದೀನ ಬಂಧುವೆ ಧೀರ ಜೈ ಹನುಮಾನ್
ರಘುಪತಿ ರಾಘವ ರಾಜ ರಾಮ ಎನ್ನುತ್ತ ಹಾಡುವ ನಮ್ಮ ಹನುಮ
ನಮೋ ರಾಮ ಭಕ್ತ ನೀನೆ ಸರ್ವ ಶಕ್ತ
ರಾಮನ ಮುಖ್ಯ ಪ್ರಾಣ ಹನುಮ ಹನುಮನ ಪ್ರಾಣ ರಾಮ ನಾಮ
ರಾಮನ ಮುಖ್ಯ ಪ್ರಾಣ ಹನುಮ ಹನುಮನ ಪ್ರಾಣ ರಾಮ ನಾಮ 
---------------------------------------------------------------------------------------------------------------

ಪ್ರೇಮ ಬರಹ (೨೦೧೮) - ಪಾನ್ ಬನಾರಸ ಮೇರಿ ಸಪನೋಕಿ ರಾಣಿ 
ಸಂಗೀತ : ಅರುಲ ದೇವ್ ಸಾಹಿತ್ಯ : ಘೋಷ ಪೀರ್, ಗಾಯನ : ಕಾರ್ತಿಕ, ಪ್ರಿಯಾ ಹಿಮೇಶ  

Paan Banaras Meri Sapnoki Raani Kabhu
Paan Banaras Sapnoki Raani Kabhu
Are Paan Banaras Sapnoki Raani Kabhu Hoyy
Hosa Kicku Hosa Look-u
Life Ondu Picnic-u…
Beautiful Graphic-u
Are Paan Banaras Sapnoki Raani Kabhu Hoyy (x2)

Hudugeera Sahavaasa Danger-u
Sakatthu Headache-u Torture-u
Summane Idre Nee Beter-u
Ildidre Kai Kaali Fracture-u Hey
Kopa Yethake Sampige Ellneer Kodale Thampige

Loose aah Nee Mentallaa Nee
Yaava Seeme Huduga Neenu
Burude Olage Jedi Mannu
Hey Mithi Meeri Madhaveri
Mareth Hoythu Mane Daari
Swargavu Illeree

Paan Banaras Sapnoki Raani Kabhu
Are Paan Banaras Sapnoki Raani Kabhu Hoyy

Jeevana Ond Reethi Circus-ssu
Elrigu Avr Avrde Businessu
Bitt Haaki Bekilla Tension-nu
Nagu Nagutha Idrene Successu
Yeni Haaku Mugilige
Beli Bedavo Kanasige
Jeena Yahaana Marna Yahaan
Iske Sivaa Jaana Kahaan
Iske Sivaa Jaana Kahaan

Chanda Maama Chanda Maama
Parapancha Ondu Cinema
Rangina Hungaama
Paan Banaras Sapnoki Raani Kabhu
Are Paan Banaras Sapnoki Raani Kabhu Hoyy
---------------------------------------------------------------------------------------------------------------

ಪ್ರೇಮ ಬರಹ (೨೦೧೮) - ರಾಮ ರಾಮ ಅಯ್ಯೋ ರಾಮ ರಾಮ 
ಸಂಗೀತ : ಅರುಲ ದೇವ್ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಹರಿಚರಣ, ಅನಿತಾ ಕಾರ್ತಿಕೇಯನ್  

Rama Rama Ayyo Rama Rama
Make up Ilde Madiththale Drama
Nododakke Badapaayi
Adre Baayi Bitre Bombaayi

Raama Raama Kelo Nanna bheema
Thegdu Bitta Andre Hoguththeeya Koma
Helodella Bari Olu
Illi Beyodilla Belekaalu

Vaiyaari Thumba Aadabyada
Nee Chori Nakhara Maadabeda
Ayyo Hogo Kobbida Kona
Haththira Bandre Hoguththe Maana

Raama Raama Ayyo Raama Raama

TRP Rating Nalli Naave Number One
Fake-u Newsu Ree Olage Ella Kaasu Ree
Mental-u Case-u Galanna Doora Idabeku
Yaro Mentalu Nim Thatha Mental-u
Detol Haaki Baayi Nee Tholedu Kollele
Ketta Maathu Neenu Aada Byada
Grahana Hidida Time-inali
Dharege Ilida Kothi Mari
Hushaarallo Nin Charma Sulidu
Thorna Haakutheeni Oditheeni

Raama Raama Ayyo Raama Raama

Nam Appange Chaadi Heldre Yenu Maadthiyo
Uncle Antheeni Hange Mingle Aaytheeni
Vadeyok Ninna Rowdy-n Bitre Yenu Maadthiyappa
Bittu Nodappa Idhu Gym-u Bodyppa

Ninna Aatava Mooleli Katti Idu
Are Hogo Jamba Kochko Beda
Heyy Nanna Maneya Gate-u Bali
Neenu Bandu Kelabeku
I AM Sorry Ree Antha Nanna
Kaalu Hidibeku Alabeku

Kanasu Kaana Beda Neenu Soma
Eledu Bitta Andre Hogutheeya Koma
Helodella Baree Olu
Illi Beyodilla Bele Kaalu
---------------------------------------------------------------------------------------------------------------

ಪ್ರೇಮ ಬರಹ (೨೦೧೮) - ಪ್ರೇಮ ಬರಹ ಕೋಟಿ ತರಹ
ಸಂಗೀತ : ಅರುಲ ದೇವ್ ಸಾಹಿತ್ಯ : ಹಂಸಲೇಖ, ಗಾಯನ : ಜೆಸ್ಸಿ ಗಿಫ್ಟ್, ಅರ್ಜುನಸರ್ಜಾ, ಚಂದನಶೆಟ್ಟಿ, ಹರಿಣಿ    

ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು ಹಾಡಿದರೆ ಮರೆಯದ ಹಾಡು ಇದು ಪ್ರೇಮ ಬರಹ...

ಪ್ರೇಮಾ... ದಿನ ನೂತನ ಈ ಪ್ರೇಮ ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮಾ ದಿನ ನಗುವುದೇ ಪ್ರೇಮ
ಯಾರೋ ನೀ ಯಾರೋ ಯಾರೋ ನನ್ಯಾರೋ
ನಾವೀಗ ಸೇರಿರಲೂ ಪ್ರೇಮದ ಸೆಳೆತವೇ ಕಾರಣವೂ
ಸಾವೇ ಹೂವಾಗಿ ನೋವೇ ಜೇನಾಗಿ ನಾವೀಗ ಸವಿದಿರಲು 
ಪ್ರೇಮದ ಸತ್ಯವೇ ಪ್ರೇರಣವೂ
ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯ ಈ ಪ್ರೇಮಾ
ಈ ಭೂಮಿಯಲ್ಲಿ ಈ ಬಾನಿನಲ್ಲಿ ನೆನಪಿರುವುದೇ ಪ್ರೇಮಾ 
ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ ಪ್ರೇಮಾ ಬರಹ...

ನಾನೇ ನಿನಾದೆ ನೀನೇ ನನಾದೆ
ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ
ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮ ಬಲು ನಶೆಮಯ ಈ ಪ್ರೇಮ
ಪ್ರತಿ ಘಳಿಗೆಯಲು ಕಣ ಕಣಗಳಲು ಬಲ ಕೊಡುವುದೇ ಪ್ರೇಮ ಸುಖ ಕೊಡುವುದೇ ಪ್ರೇಮ
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು ಹಾಡಿದರೆ ಮರೆಯದ ಹಾಡು 
ಇದು ಪ್ರೇಮ ಬರಹ...
---------------------------------------------------------------------------------------------------------------

No comments:

Post a Comment