849. ರಾಜು ಕನ್ನಡ ಮೀಡಿಯಂ (೨೦೧೮)



ರಾಜು ಕನ್ನಡ ಮೀಡಿಯಂ ಚಲನಚಿತ್ರದ ಹಾಡುಗಳು 
  1. ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
  2. ಏಕಾಂಗಿ ಹಾಡಿನಲಿ ಹಿತವಾದ ನೋವು
  3. ಸೀದಾ ಸಾದ ಇದ್ದ ಹಳ್ಳಿ ಹೈದ
  4. ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
  5. ನೆಂಟರೂ ಬರ್ತಾರೇ ನೆಟ್ಟಗಿದ್ದಾಗ ಫ್ರೆಂಡ್ಸ್ ಬರ್ತಾರೇ
  6. ಕಣ್ಣಿರಲೀ ಕಾಡಿಗೆ ಕರಗಿ 
ರಾಜು ಕನ್ನಡ ಮೀಡಿಯಂ (೨೦೧೮) - ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಸಂಗೀತ : ಕಿರಣ ರವೀಂದ್ರನಾಥ ಸಾಹಿತ್ಯ : ಹೃದಯ ಶಿವ ಗಾಯನ : ಸೋನು ನಿಗಮ್

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿಜಿಟಿಜಿಟಿ ಮಳೆಹಾಡಿಗೆ ಒಲಿದಿದೆಗಳ ತನನ
ಎಡಬಲದಲಿ ಹಸಿರಹಸಿರೇ ಎದುರಿಗೆ ಜಲಪಾತ
ಕೈಗೆ ಕೈತಾಕಿರಲು ಉಸಿರೆಲೆಗಳ ಮೊರೆತಾ
ಕೊಡಿಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿಜಿಟಿಜಿಟಿ ಮಳೆಹಾಡಿಗೆ ಒಲಿದಿದೆಗಳ ತನನ

ಎಲೆಎಲೆಗಳ ಮೇಲೆಲ್ಲಾ ಹನಿಗವಿತೆಯ ಸಾಲು
ಮಲೆನೋಡಲು ಹೊತ್ತಿರಲು ಬಿಳಿ ಹಿಮದ ಶಾಲು
ಶೃಂಗಾದ ಮನಸುಗಳಲ್ಲಿ ಬಣ್ಣಗಳ ಕನಸು
ಗಿರಿತುದಿಯಲಿ ರಂಗೇರಚು ಮಳೆಬಿಲ್ಲಿಗು ಮುನಿಸು
ಎಡಬಲದಲಿ ಹಸಿರಹಸಿರು ಎದುರಿಗೆ ಜಲಪಾತ
ಕೈಗೆ ಕೈತಾಕಿರಲು ಉಸಿರೆಲೆಗಳ ಮೊರೆತಾ
ಕೋಡಿಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿಜಿಟಿಜಿಟಿ ಮಳೆಹಾಡಿಗೆ ಒಲಿದಿದೆಗಳ ತನನ

ಕಣಿವೆ ಇಳಿಜಾರಿನಲಿ ತಲೆದೂಗುವ ಜಾರಿ
ಜೋಗುಳ ತಾನಾಗಿರಲು ದುಂಬಿಗಳ ಜೀ ಜೀ
ಮಿಡಿಮಿಡಿಗಳ ಪಿಸುಮಾತು ಕವಿಗೋಲಿಯದ ಗವನ
ಮಳೆನಿಂತರು ಮುಗಿದಿಲ್ಲ ಕೊನೆಯಿಲ್ಲದ ಪಯಣ
ಎಡಬಲದಲಿ ಹಸಿರಹಸಿರೇ ಎದುರಿಗೆ ಜಲಪಾತ
ಕೈಗೆ ಕೈತಾಕಿರಲು ಉಸಿರೆಲೆಗಳ ಮೊರೆತಾ
ಕೊಡಿಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
--------------------------------------------------------------------------------------------------

ರಾಜು ಕನ್ನಡ ಮೀಡಿಯಂ (೨೦೧೮) - ಏಕಾಂಗಿ ಹಾಡಿನಲಿ ಹಿತವಾದ ನೋವು
ಸಂಗೀತ : ಕಿರಣ ರವೀಂದ್ರನಾಥ ಸಾಹಿತ್ಯ : ಹೃದಯ ಶಿವ ಗಾಯನ : ಸೋನು ನಿಗಮ್

ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು
ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೇ ಕೊನೆಯಾಯ್ತು
ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು

ಕಂಬನಿಯಲೇ ಜಾರುತಿದೆ ಒಂದೊಂದೇ ಕನಸು
ನೋವುಂಡು ಬದುಕುವುದು ಓ ವಿಧಿಯೇ ಕಲಿಸು
ಮುಗಿದ ಜಾತ್ರೆಯಲಿ ನಾ ಉಸಿರಿರದ ಗೊಂಬೆ
ಪ್ರತಿ ಪ್ರೇಮಿಯ ಕೋನೆಗಾಲಕೆ ಒಲವೆಂಬುದೆ ಶಿಲುಬೆ
ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೇ ಕೊನೆಯಾಯ್ತು

ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು
--------------------------------------------------------------------------------------------------

ರಾಜು ಕನ್ನಡ ಮೀಡಿಯಂ (೨೦೧೮) - ಸೀದಾ ಸಾದ ಇದ್ದ ಹಳ್ಳಿ ಹೈದ 
ಸಂಗೀತ : ಕಿರಣ ರವೀಂದ್ರನಾಥ ಸಾಹಿತ್ಯ : ಹೃದಯ ಶಿವ ಗಾಯನ : ಟಿಪ್ಪು, ರಾಪ್ ಸ್ಮೋಕೀ 

From the village He came to the city
The flashing of lights Hes acting silly
Neene beku the love has occurred
Raju is dreaming so lucid
They call him rajus hes shot by the cupid
That’s why rajus heart is so fluid
That’s why rajus heart is so fluid
This is the story of raju kannada medium
Seeda sadda eda halli hida Banda rajadhanige
Bhddi illadene baddi hida Bedda benne muddege
Gundige yako eno ddarsasara Gud gud antade
Lifelli second time pyar ge agide
Higu untei nivene heli swamy Rajuu

Manasu enne hoddeda Kothiyante thumba chesti madtade
Kabbin gadeyalli tabikondu Padya hadu antade
Neee holalirru Jeevana ele shuru
Naaa mannaadaru Nannalliru nannalliru
Seeda sadda eda halli hida Banda bangalorege

Smokes wack as hell and Im begging your pardon
Now what am i saying that was part Im from the south side
Home of the people with his story 
Idili sambar wiskey all of the people
Are tippsy take your dhothis and
Your lungis and tieem up and swing it

Saftyganta ondu thaliyannu Jebbal etu kollale
Nammajji kasin sara evaligene Dabbkond tandu hakale
Ee vicharava Mada beka pracharava
Kshmise edontara Tera kaasage tera kaasage
Seeda sadda eda halli hida Banda bangalorege
Bhddi illadene baddi hida Bedda benne muddege
Raju in love florish and bloom
In love with a beautiful girl i assume
All around town he take her on dates
Rajus heart is beating for love
--------------------------------------------------------------------------------------------------

ರಾಜು ಕನ್ನಡ ಮೀಡಿಯಂ (೨೦೧೮) - ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಸಂಗೀತ : ಕಿರಣ ರವೀಂದ್ರನಾಥ ಸಾಹಿತ್ಯ : ಜಯಂತ ಕಾಯ್ಕಣಿ  ಗಾಯನ : ಶ್ರೇಯಾ ಘೋಷಾಲ್ 

ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಮರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ

ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಮರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ

ನಿಲುವುಗನ್ನಡಿ ನನ್ನ ಕೇಳಿದೆ ನಿನ್ನ ಮಾಹಿತಿಯ
ಹೇಳು ಬೇಗನೆ ನಿನ್ನ ಕನಸಿಗೆ ನಾನೇ ಸಾರಥಿಯ
ಓ, ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ
ಪದಗಳನ್ನು ಹಿಡಿದು ನಾನು ಇಲ್ಲೇ ಕೂತಿರುವೆ

ಮುಗಿದುಕೊಟ್ಟೆನು ಎಲ್ಲ ಭಾವನೆ ನಿನ್ನ ವೈಖರಿಗೆ
ಮೂಕವಾಗಿದೆ ಜೀವ ನಿನ್ನಯ ಗೈರು ಹಾಜರಿಗೆ
ಒಲವಿನೊಲೆಯ ಉರಿಸಲೆಂದು ಎಲ್ಲಿ ಕಳೆದಿರುವೆ
ಕಿಡಿಯನೊಂದ ಇರಿಸಿ ನಾನು ಇಲ್ಲೇ ಉಳಿದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ
--------------------------------------------------------------------------------------------------

ರಾಜು ಕನ್ನಡ ಮೀಡಿಯಂ (೨೦೧೮) - ನೆಂಟರೂ ಬರ್ತಾರೇ ನೆಟ್ಟಗಿದ್ದಾಗ ಫ್ರೆಂಡ್ಸ್ ಬರ್ತಾರೇ 
ಸಂಗೀತ : ಕಿರಣ ರವೀಂದ್ರನಾಥ ಸಾಹಿತ್ಯ ಮತ್ತು ಗಾಯನ : ಚಂದನಶೆಟ್ಟಿ 

Le sisya hako erdetu.. 1..2..3..4.. 
Nentru Bartarey nettgiddaga Friends-u bartare 
ne sotaga Ee sneha prethi jotegiddaga Baradu swamy 
yava roga Bejaradre onde kaalu Baruvaru friendsu 
madkond feelu Kirrikku yaradru madudrelu Hatte nimsha ella dealu
Nentru Bartarey nettgiddaga Friends-u bartare ne sotaga 

1/4 coffe kudi kaddu mucchi bedi hodi 
Hennaiklige situ hodi full adrunu navu steady(2 times) 
Yeste duddu iddaru enu sattamele hogeye.. 
Olle geleyaru illada baalu Iddu satta stitiyee.. 
Yella kalkond nee niddaga Modalu baruvude geleyara balaga thane..
Hagalu ratri antenilla Snehakke 
jeeva kodtivalla Agreementu bekagilla 
Permanent friends navella 
Nentru Bartarey nettgiddaga Friends-u bartare ne sotaga(4 times)
---------------------------------------------------------------------------------------------------------

ರಾಜು ಕನ್ನಡ ಮೀಡಿಯಂ (೨೦೧೮) - ಕಣ್ಣಿರಲೀ ಕಾಡಿಗೆ ಕರಗಿ 
ಸಂಗೀತ : ಕಿರಣ ರವೀಂದ್ರನಾಥ ಸಾಹಿತ್ಯ : ಹೃದಯ ಶಿವ ಗಾಯನ : ವಿಜಯಪ್ರಕಾಶ ಅನುರಾಧ ಭಟ್ಟ 

Kannerali kaadige karagi Angai madarangi onagi
Kaadihe ninagagi baruveya?

Beralige beralannu beseva
Yelu hejjegala tuliva
Kanda kanasella mareteya..

Novugala suliyalli mulugutide kanasugala doni
Nee nirada baalinali naanega guri mareta yaani..
Yekantha suduvaga yekangi naaneega…

Na ninnale ninnondige
Jotheyaguve ninna novige
Ooo…

Tuti anchali kirunage todisi
Kannanchali belakanu mudisi
Barede manadalli kavitheya..

Badukinali naguvuda kalisi
Konegistu kambani ulisi
Helade mareyadi hodeya?

Ooo..
Yetta saaguvudu suttella sagarada beliii…
Attu goladidaru keloryarilla nanagilli..
Yekantha suduvaga yekangi naaneega…

Baa seriko ee tolali..
Ee yatane koneyagali..
Hmmm… ooo…
---------------------------------------------------------------------------------------------------------

No comments:

Post a Comment