720. ಸಜನಿ (೨೦೦೭)

ಸಜನಿ ಚಲನಚಿತ್ರದ ಹಾಡುಗಳು 
  1. ಒಂದು ಸುಳ್ಳಾದರು ನುಡಿ ಹೆಣ್ಣೇ 
  2. ಲವ್ಲೀ ಲಂಡನ್ 
  3. ಚಂದ್ರಮುಖಿಯೇ 
  4. ತೂರು ತುತ್ತೂರೂ 
  5. ಜಾಣ ಓ ಜಾಣ 
  6. ಒಂದು ಸುಳ್ಳಾದರು ನುಡಿ ಹೆಣ್ಣೇ (ಶ್ರೀನಿವಾಸ )
ಸಜನಿ (೨೦೦೭) - ಒಂದು ಸುಳ್ಳಾದರು ನುಡಿ ಹೆಣ್ಣೇ 
ಸಂಗೀತ : ಏ.ಆರ್. ರೆಹಮಾನ್  ಸಾಹಿತ್ಯ : ಜೆ.ಎಂ.ಪ್ರಲ್ಹಾದ  ಗಾಯನ : ಶ್ರೀನಿವಾಸ್  ಮತ್ತು ಸುಜಾತ

ಹೆ : ಒಂದು ಸುಳ್ಳಾದರು ನುಡಿ ಹೆಣ್ಣೇ     ನಿನ್ನ ಪ್ರಿಯತಮ ನಾನು ಎಂದು 
    ಆ ಸುಳ್ಳಲೇ ನಾ ಬಾಳ್ವೆ 
    ಆ ಸುಳ್ಳಲೇ ನಾ ಬಾಳ್ವೆವಲಿ ಅಡಗಿದ ಗಂಧ ಅದು ಗಾಳಿಗೆ ಸೇರಲು ಚಂದ
    ಇದು ತಾನೆ ಅನುಬಂಧ ಅನುರಾಗದ ಸಂಬಂಧ
    ಚೆಲುವಿರೆ ಒಲವಿರೆ ಹಾಲು ಸಕ್ಕರೆಯು      ಎರಡು ಬೆರೆತರೆ ಸವಿಯಂತೆ
     ಆದರೆ ಕಹಿಯು ಏಕಂತೆ...      ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ 
     ಕಾಣೋ ಕಂಗಳು ಒಂದೇನೇ      ಆದರೆ ಗುಣವು ಬೇರೇನೇ ...

ಗ :  ಜಕ್ಕಣ್ಣನ ಶಿಲ್ಪದ .ಆ ಆ ..ಆಆ ...ಆಆಆ ...
      ಜಕ್ಕಣ್ಣನ ಶಿಲ್ಪದ ಅಂದವ ನಿನ್ನಲಿ ತಂದಾನೋ ಚಂದವ ನಿನ್ನಲಿ ತಂದಾನೋ
     ಹಾಲು ಬೆಳದಿಂಗಳಿನ ಬಣ್ಣವ ತಂದಾನೋ ..ಓ..ಓ...ಓ ...
    ಜೇನು ಜೇನು ಕೇಳಿ ಅಧರದಿ ಮಧುವನಿತ್ತು
    ಮಿಂಚು ಬಳ್ಳಿಯ ಕೇಳಿ ಕೈ ರೇಖೆ ತಂದಾನೋ
    ಮುಂಗಾರು ತರುವ ಮೋಡ ಸಹ್ಯಾದ್ರಿ ದಾಟಿ ಬರುತ
    ತಂದ ಮುತ್ತು ಮುತ್ತು ಹನಿಯೇ ನಿನ್ನಯ ನಗುವಾಯ್ತೋ
   ಏಕೋ.... ಹೆಣ್ಣೇ ಮನ್ಸು ಕಲ್ಲಲ್ಲಿ ಮಾಡಿಬಿಟ್ಟೇನು
   ನೀನು ಒಲಿದು ಆ ಕಲ್ಲು ಕರಗುವುದುಂಟೇನೋ ...
ಹೆ : ಒಂದು ಸುಳ್ಳಾದರು ನುಡಿ ಹೆಣ್ಣೇ  ನಿನ್ನ ಪ್ರಿಯತಮ ನಾನು ಎಂದು
    ಆ ಸುಳ್ಳಲೇ ನಾ ಬಾಳ್ವೆ ಆ ಸುಳ್ಳಲೇ ನಾ ಬಾಳ್ವೆ 
  
ಹೆ : ಹೂವಲಿ ಅಡಗಿದ ಗಂಧ ಅದು ಗಾಳಿಗೆ ಸೇರಲು ಚಂದ
     ಇದು ತಾನೆ ಅನುಬಂಧ ಅನುರಾಗದ ಸಂಬಂಧ
    ಚೆಲುವಿರೆ ಒಲವಿರೆ ಹಾಲು ಸಕ್ಕರೆಯು 
    ಎರಡು ಬೆರೆತರೆ ಸವಿಯಂತೆ ಆದರೆ ಕಹಿಯು ಏಕಂತೆ
    ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ     ಕಾಣೋ ಕಂಗಳು ಒಂದೇನೇ
    ಆದರೆ ಗುಣವು ಬೇರೇನೇ .
------------------------------------------------------------------------------------------------------------------------

ಸಜನಿ (೨೦೦೭) - ಲವ್ಲೀ ಲಂಡನ್ 
ಸಂಗೀತ : ಏ.ಆರ್. ರೆಹಮಾನ್ ಸಾಹಿತ್ಯ : ವೇಲೂರ್ ರಾಮಮೂರ್ತಿ  ಗಾಯನ : ಶ್ವೇತಾ 

ಲವ್ಲೀ ಲಂಡನ್ ನೋಡಿಗೆ ಹೃದಯ ಅರಳಿ ನಲಿದಿದೆ 
ಮೋಹಕ ಚುಂಬಕ ನಡಿಗೆ ಮನಸು ಜಿಗಿದು ಹಾಡಿದು 
ಮನಸುಗಳು ಕನಸುಗಳು ಕವಿತೆ ಕಾರಂಜಿ 
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ 
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ 
ಲವ್ಲೀ ಲಂಡನ್ ನೋಡಿಗೆ ಹೃದಯ ಅರಳಿ ನಲಿದಿದೆ 
ಮೋಹಕ ಚುಂಬಕ ನಡಿಗೆ ಮನಸು ಜಿಗಿದು ಹಾಡಿದು 
 
ಇಟ್ಟೆಲ್ಲೂ ಬರಡೆತ್ತು ನಮ್ಮ ಊರ ಕನ್ನಡ 
ಕನ್ನಡ ಬಾಷೆಗೊಂದು ಭಾಷ ಬರಿದಂತೇ 
ಬೆಳ್ಕಗೂ ಇಂಗ್ಲೀಷು ನೈಟಾದು ಇಂಗ್ಲೀಷು 
ಇಂಗ್ಲೀಷು ನಮ್ಮ ಜನರ ದಿಟ್ಟೆಯ ಸಂಗಾತಿ  
ಬಸ್ಸು ಮಾರು ರೈಲು ನಿಮ್ಮ ಭಾಷೇನೇ 
ನಮಗೆಂದೂ ನೋತೆಯಾಗಿ ಜನರ ಮನದ ಮಾತಾಗಿದೇ 
ಲವ್ಲೀ ಲಂಡನ್ ನೋಡಿಗೆ ಹೃದಯ ಅರಳಿ ನಲಿದಿದೆ 
ಮೋಹಕ ಚುಂಬಕ ನಡಿಗೆ ಮನಸು ಜಿಗಿದು ಹಾಡಿದು 
ಮನಸುಗಳು ಕನಸುಗಳು ಕವಿತೆ ಕಾರಂಜಿ 
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ 
ಲವ್ಲೀ ಲಂಡನ್ ನೋಡಿಗೆ ಹೃದಯ ಅರಳಿ ನಲಿದಿದೆ 
ಮೋಹಕ ಚುಂಬಕ ನಡಿಗೆ ಮನಸು ಜಿಗಿದು ಹಾಡಿದು 

ಲಂಡನ್ನೂ ಥೇಟರೂ ವರ್ಲ್ಡ್ಲ್ಲಿ ಗ್ರೇಟ್ ಅಂತೇ 
ನಾಟಕಕ್ಕೆ ಶೇಕ್ಷಪೀಯರೂ ಇಲ್ಲಿ ಗುರುವಂತೇ 
ಆಕ್ಸ್ಫರ್ಡೂ ಕೆಂಬ್ರಿಜ್ಜೂ ಸ್ಟಡೀಸಲ್ಲೇ ಫೇಮಸ್ 
ತಿನ್ಸ್ನಡಿ ತೀರದಲ್ಲಿ ಸ್ವರ್ಗ ಇದಂತೇ 
ಬಕ್ಕಿಂಗ ಪ್ಯಾಲೇಸೂ ತುಂಬಾ ಫೇಮಸ್ಸೂ   
ಲಂಡನ್ನೂ ನಿದರದಲ್ಲಿ ಚಂದ್ರ ತಾರೆ ನೆಲೆಸಿದೆ 
ಲವ್ಲೀ ಲಂಡನ್ ನೋಡಿಗೆ ಹೃದಯ ಅರಳಿ ನಲಿದಿದೆ 
ಮೋಹಕ ಚುಂಬಕ ನಡಿಗೆ ಮನಸು ಜಿಗಿದು ಹಾಡಿದು 
ಮನಸುಗಳು ಕನಸುಗಳು ಕವಿತೆ ಕಾರಂಜಿ 
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ 
ಲವ್ಲೀ ಲಂಡನ್ ನೋಡಿಗೆ ಹೃದಯ ಅರಳಿ ನಲಿದಿದೆ 
ಮೋಹಕ ಚುಂಬಕ ನಡಿಗೆ ಮನಸು ಜಿಗಿದು ಹಾಡಿದು 
------------------------------------------------------------------------------------------------------------------------

ಸಜನಿ (೨೦೦೭) - ಚಂದ್ರಮುಖಿಯೇ 
ಸಂಗೀತ : ಏ.ಆರ್. ರೆಹಮಾನ್ ಸಾಹಿತ್ಯ : ಕವಿರಾಜ  ಗಾಯನ : ಮಧುಶ್ರೀ, ನರೇಶ ಅಯ್ಯರ, ರೂಪಕುಮಾರ ರಾಠೋಡ   

ಗಂಡು : ಚಂದ್ರಮುಖಿಯೇ ಜೀವದ ಒಡತಿ ನೀನೇ ನನಗೆ 
           ಹೃದಯದ ಗೆಳತೀ ನೀನೇ ನನಗೆ ಜೀವದ ಒಡೆಯ ನೀನೇ ನನಗೆ 
ಹೆಣ್ಣು : ಹೃದಯದ ಗೆಳೆಯ ನೀನೇ ನನಗೆ ಪ್ರೀತಿಯ ಧಾರೆ ಎರುವೆ ನಾ ನಿನಗೆ 
           ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗೆ ಎಡೆದಿರುವೆ ಆದೇ ನಿನಗೆ 
           ನಿಮ್ಮ ಕನವಿರಕೆ  ನನ್ನ ಕಣಕಣಕೆ ನಿನ್ನಿಂದ ನನ್ನ ಜೀವನ ಜೀವನಹೋ 
           ತಿಳಿದಿಳುವೇ ಎದೆ ಒಳಗೆ 
ಗಂಡು : ನಿನ್ನ ಕನವರಿಕೆ ನನ್ನ ಕಣಕಣಕೆ ನಿನ್ನಿಂದ ನನ್ನ ಜೀವನ ಜೀವನಹೋ ಚಂದ್ರಮುಖಿಯೇ 
           
ಗಂಡು : ಕುಂಚದಲ್ಲಿ ಮೂಡಿಸಿದ ಚಿತ್ರವೇನೇ ಕುಂಚಗೊಂದು ಕುಂಕುಕಗಳು ಇಲ್ಲವೇನೆ 
            ಯಾರೇ ನೀನು ಓ ಅವಳೇ ತುಕ್ಕಿಗಳೂ ತಿನುಸುವ ಗಂತಿಯೇನ  
            ಕಣ್ಣುಗಳು ಮೂಡಿಸುವ ಭ್ರಾಂತಿಯೇನೂ 
            ನಿಜವಾಗಿ ಯಾರು ನೀನೂ ಹೇಳು ಬಾ ನೀ 
ಹೆಣ್ಣು : ಹಸ್ತದ ಮೇಲೆ ಹೆಜ್ಜೆಗಳಿರಿಸಿ ನಡಿಸುವ ಬಲಗರಿಸೇ 
          ಸಂಗಾತಿ ನೀ ನಗುವಾಳವ ಹರಿಸಿ ಸುರಸಖನೇ ಸುರಸುಖನೇ 
ಗಂಡು : ಜೀವದ ಒಡತಿ ನೀನೇ ನನಗೆ ಹೃದಯದ ಗೆಳತೀ ನೀನೇ ನನಗೆ 
           ಜೀವದ ಒಡೆಯ ನೀನೇ ನನಗೆ 
ಹೆಣ್ಣು : ಹೃದಯದ ಗೆಳೆಯ ನೀನೇ ನನಗೆ ಪ್ರೀತಿಯ ಧಾರೆ ಎರುವೆ ನಾ ನಿನಗೆ 
           ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗೆ ಎಡೆದಿರುವೆ ಆದೇ ನಿನಗೆ 
           ನಿಮ್ಮ ಕನವಿರಕೆ  ನನ್ನ ಕಣಕಣಕೆ ನಿನ್ನಿಂದ ನನ್ನ ಜೀವನ ಜೀವನಹೋ 
           ತಿಳಿದಿಳುವೇ ಎದೆ ಒಳಗೆ 
ಗಂಡು : ನಿನ್ನ ಕನವರಿಕೆ ನನ್ನ ಕಣಕಣಕೆ ನಿನ್ನಿಂದ ನನ್ನ ಜೀವನ ಜೀವನಹೋ 

ಹೆಣ್ಣು : ಮೋಡಗಳ ಗುಸುಗುಸು ಮಾತೆ ಮಾತು 
          ನೋಡವನ ಅಂದ ಬಾನು ಎಂದು ನಿಂತು ಬಾನಿನಲ್ಲಿ ಸಾಲುಸಾಲಾಗಿ 
ಗಂಡು : ಬಣ್ಣುಗಳು ಗಾಢವಾದಿರಂತೆ ನಿಂತು 
            ನಿನ್ನ ಅಂದ ನೋಡುತಿರುವೇ ಎಲ್ಲಾ ಮರೆತು  
            ನಿನ್ನ ಮುಂದಿಟವೆಲ್ಲಿ ಎನ್ನುತ ಮಂಕಾಗಿ ಕಾಮನ ಬಿಲ್ಲ ರಚಸಿ ಮನವೇ 
            ಕನಸಿನ ರಾಶಿ ಎದೆಗೆ ಸಿಡಿತೇ ನಿನ್ ಅಂತ ಕಾಲಿಗರ ಇರ್ವೆ ಜಗವೇ 
            ಚಂದ್ರಮುಖಿಯೇ ಸೂರ್ಯ ಸಖನೇ ಜೀವದ ಒಡತಿ ನೀನೇ ನನಗೆ 
           ಹೃದಯದ ಗೆಳತೀ ನೀನೇ ನನಗೆ ಜೀವದ ಒಡೆಯ ನೀನೇ ನನಗೆ 
ಹೆಣ್ಣು : ಹೃದಯದ ಗೆಳೆಯ ನೀನೇ ನನಗೆ ಪ್ರೀತಿಯ ಧಾರೆ ಎರುವೆ ನಾ ನಿನಗೆ 
           ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗೆ ಎಡೆದಿರುವೆ ಆದೇ ನಿನಗೆ 
           ನಿಮ್ಮ ಕನವಿರಕೆ  ನನ್ನ ಕಣಕಣಕೆ ನಿನ್ನಿಂದ ನನ್ನ ಜೀವನ ಜೀವನಹೋ 
           ತಿಳಿದಿಳುವೇ ಎದೆ ಒಳಗೆ 
------------------------------------------------------------------------------------------------------------------------

ಸಜನಿ (೨೦೦೭) - ತೂರು ತುತ್ತೂರೂ 
ಸಂಗೀತ : ಏ.ಆರ್. ರೆಹಮಾನ್ ಸಾಹಿತ್ಯ : ಕವಿರಾಜ  ಗಾಯನ : ಶ್ರೇಯಾಘೋಷಾಲ 

ಈ ಮುತ್ತು ಮುತ್ತು ಮಳೆ ಹನಿಯೇ ಬಾನಿಂದ ತುಟ್ಟು ಬಿತ್ತು ಕೈ ಹಿಡಿಯೇ 
ನೀನ್ ಹೇಳದ ಮನ ಬಸ್ಯನಿ ಬಲುಚಿಂದ ಗಾಳಿ ಆಳಿಗೊಂದ್ ಆಹಾ ಆನಂದ 
ತೂರು ತುಂತುಂ ತೂರು ತುಂತುಂರು ಮೈ ಮನಸು ನೆಂದೋಯಿತು 
ಈ ಪ್ರೀತಿ ಮಳೆಯಲಿ ಬಿಂದು ನನ್ನೆದೆಯು ನವಿಲಾಯಿತು 
ಇದು ಮನೆ ಅಂತೇ ಮಮತೇನ ಚಲ್ಲ ಹೃದಯ ಬಂತನಾದು  
ತೂರು ತುಂತುಂ ತೂರು ತುಂತುಂರು ಮೈ ಮನಸು ನೆಂದೋಯಿತು 

ನೊರೆ ನೊರೆ ಹಾಲಂತೆ ಈ ಮನುಸುಗಳ ಶುದ್ಧ ಶುದ್ಧ ನೀನಂತೇ 
ಆ ಕಪಟವ ಅರಿಯದ ನಗುವಂತೆ ಪ್ರೀತಿಯ ಕಲಿಸಿ ಕೈತ್ತುತ್ತೂ ತಿನಿಸಿ 
ಮುದ್ದಿಸಿ ಹಾರೈಸೋ ಕನ್ನಡ ಮಣ್ಣಿದು 
ಒಲವೇ ಈ ನಮ್ಮ ಬದುಕು ಈ ಬಾಳ ಬೆಳಕು ಪ್ರೀತಿಸಿ ಬೇಡಕು 
ತೂರು ತುಂತುಂ ತೂರು ತುಂತುಂರು ಮೈ ಮನಸು ನೆಂದೋಯಿತು 
ಈ ಪ್ರೀತಿ ಮಳೆಯಲಿ ಬಿಂದು ನನ್ನೆದೆಯು ನವಿಲಾಯಿತು 
ಇದು ಮನೆ ಅಂತೇ ಮಮತೇನ ಚಲ್ಲ ಹೃದಯ ಬಂತನಾದು  
ತೂರು ತುಂತುಂ ತೂರು ತುಂತುಂರು ಮೈ ಮನಸು ನೆಂದೋಯಿತು 

ಹಚ್ಚ ಹಚ್ಚ ಹಸಿರ ಝರಿ ಈ ತಾಯಿ ನುಡಿ ಪಚ್ಚೆ ಪಚ್ಜೆ ನುಡಿಯೆಸಿರಿ 
ಈ ನಗುಮೊಗಸಾಗದ ಎಲ್ಲೆಲ್ಲೂ ಈ ಮನ ಹುಟ್ಟಿದೆ ಈ ನನ್ನ ಪುಣ್ಯವೇ 
ಹಿಂದಿಲ್ಲೇ ಜನ್ಮ ನಾ ಇಲ್ಲೇ ಹುಟ್ಟುವೇ ಎಲ್ಲಾ ನಮ್ಮವರೆನ್ನುವಾ 
ಒಂದಾಗಿ ಇರುವ ಸಂಸ್ಕೃತಿ ನಮ್ಮದು  
ತೂರು ತುಂತುಂ ತೂರು ತುಂತುಂರು ಮೈ ಮನಸು ನೆಂದೋಯಿತು 
ಈ ಪ್ರೀತಿ ಮಳೆಯಲಿ ಬಿಂದು ನನ್ನೆದೆಯು ನವಿಲಾಯಿತು 
ಇದು ಮನೆ ಅಂತೇ ಮಮತೇನ ಚಲ್ಲ ಹೃದಯ ಬಂತನಾದು  
ತೂರು ತುಂತುಂ ತೂರು ತುಂತುಂರು ಮೈ ಮನಸು ನೆಂದೋಯಿತು 
-----------------------------------------------------------------------------------------------------------------------

ಸಜನಿ (೨೦೦೭) - ಜಾಣ ಓ ಜಾಣ 
ಸಂಗೀತ : ಏ.ಆರ್. ರೆಹಮಾನ್ ಸಾಹಿತ್ಯ : ವಿ.ಮನೋಹರ  ಗಾಯನ : ವಸುಂಧರಾದಾಸ, ಖೈಲೇಶ ಖೈರ್   

ಜಾಣ ಓ ಜಾಣ ಪ್ರೇಮ ಪಯಣ ಜೋಪಾನ ಸೇರಿಕೋ ನಿಲ್ದಾಣ 
ಪ್ರೇಮ ಪುರಾಣ ಆ ದೃಣಿ ಧನ ನಿಮಗೀಗ ಇನ್ನೂ ಕಲ್ಯಾಣ 
ನಮ್ಮ ಒಲವಿಗೆ ಸಂದ ಬಹುಮಾನ ನಮ್ಮ ಗೆಲುವಿಗೆ ಸಂದ ಬಹುಮಾನ 
ನಮ್ಮ ಸಾಹಸ ಛಲಕೆ ಬಹುಮಾನ ಝಣಝಣ 
ಆ ಚಿನ್ನಕುರುಳಿ ಚಿನ್ನಕುರುಳಿನನೀ ಥರಥರ ತಿರುಗುವ ಬುಗುರಿನ 
ಜನದ ಜಾಣೆ ಮಿಂಚಿನವಲ್ಲಿ ನೀನಾ ನೀನಾ 
ಮನಸುಗಳು ಅರಿತಾಗನುಸಂತೆ ಸುಲ್ತಾನಾ  
ಬೆರೆತಿರುವ ಹೃದಯದಲ್ಲಿ ಹರ್ಷಕ್ಕೆ ಆಹ್ವಾನ 
ಆ ಬಗೆ ಬಗೆ ನಗೆ ತಿಲ್ಲಾನ ಒಹೋ ಅದರಲ್ಲೇ ನಾವು ತಿಲ್ಲಾನ 
ಈ ಗೆಲುವೇ ಒಲವಿಗೆ ಸಮ್ಮಾನ ಓ ಚಿನ್ನ ಚಿನ್ನ 
ಆಹಾ ಕನಸದೇ ಜೋಕೆ ಜೋಪಾನ ಹಿಂದ್ ಗೆಲುವಿಗೆ ಮಾಡಲ ಸೋಪಾನ 
ಕಣ್ಣುಮನ ಸ್ವಾಧೀನ ಸೋಪಾನ ಓ ಜಾಣ ಜಾಣ 

ನಮ್ಮ ಮುದ್ದಾದ ಕನಸು ಆಹಾ ನಾಳೆ ಎಲ್ಲಾನು ನನಸು 
ಬೇಕು ಎಂದಾಗ ಸಿಗದು ಅದು ಕಣೆ ಪಡುತಾಗ ಸೊಗಸು 
ಕೆಟ್ಟು ಎಲ್ಲದ ಮನಸು ಮದುಮಗೆ ನಂದಿ ಹದಿ ನನ್ನದರ ಸೊಗಸು 
ಸುಂದರ ಉಕ್ಕಿನ ಕೋಟೆ ಅದು ಭೇಧಿಸೀ ಭರ್ಜರಿ ಬೇಟೆ 
ಇನ್ನೂ ಇಲ್ಲ ಯಾವ ಕಂತೆ ನೀ ಬೆಕ್ಕಿಗೆ ಕಟ್ಟಿದ ಗಂಟೆ 
ಯಾರು ಬರದ ಸೊಗಸಾದ ಈ ಖಾದ್ಯ 
ಆ ಚಿನ್ನಕುರುಳಿ ಚಿನ್ನಕುರುಳಿನನೀ ಥರಥರ ತಿರುಗುವ ಬುಗುರಿನ 
ಜನದ ಜಾಣೆ ಮಿಂಚಿನವಲ್ಲಿ ನೀನಾ ನೀನಾ 
ನಮ್ಮ ಒಲವಿಗೆ ಸಂದ ಬಹುಮಾನ ನಮ್ಮ ಗೆಲುವಿಗೆ ಸಂದ ಬಹುಮಾನ 
ನಮ್ಮ ಸಾಹಸ ಛಲಕೆ ಬಹುಮಾನ ಝಣಝಣ 
ಜಾಣ ಓ ಜಾಣ ಪ್ರೇಮ ಪಯಣ ಜೋಪಾನ ಸೇರಿಕೋ ನಿಲ್ದಾಣ 
ಪ್ರೇಮ ಪುರಾಣ ಆ ದೃಣಿ ಧನ ನಿಮಗೀಗ ಇನ್ನೂ ಕಲ್ಯಾಣ 

ನೆತ್ತರು ಹರಿಸೋದಲ್ಲ ಭಯ ಬೆದರಿಕೆ ನೀತಿ ಇಲ್ಲ 
ಸಾವಿಗೆ ಶರಣು ಸಲ್ಲ ಇಲ್ಲಿ ಅಳಿಯದೆ ಪ್ರೀತಿ ಇಲ್ಲ 
ಕಾಯಲೇ ಬೇಕು ಎಲ್ಲ ಸರಿಗೋನೆ ಬರಲೇ ಬೇಕು ಸಕಲ ಸಕಲ 
ನಿಮ್ಮನ ಭಾವದ ಪ್ರೀತಿ ಆದ ನೋಯ್ಯಸದ  ಸಂಗಾತಿ 
ಪ್ರೀತಿಸೋ ಜೋಡಿಗೆ ಭೀತಿ ಬರಬಾರದು ಯಾವುದು ರೀತಿ 
ಬೇಕು ಬೇಕು ಹಡೆದೋರ ಸನ್ಮತಿ 
ಆ ಚಿನ್ನಕುರುಳಿ ಚಿನ್ನಕುರುಳಿನನೀ ಥರಥರ ತಿರುಗುವ ಬುಗುರಿನ 
ಜನದ ಜಾಣೆ ಮಿಂಚಿನವಲ್ಲಿ ನೀನಾ ನೀನಾ 
ನಮ್ಮ ಒಲವಿಗೆ ಸಂದ ಬಹುಮಾನ ನಮ್ಮ ಗೆಲುವಿಗೆ ಸಂದ ಬಹುಮಾನ 
ನಮ್ಮ ಸಾಹಸ ಛಲಕೆ ಬಹುಮಾನ ಝಣಝಣ 
ಆ ಚಿನ್ನಕುರುಳಿ ಚಿನ್ನಕುರುಳಿನನೀ ನೀನಾ ನೀನಾ 
------------------------------------------------------------------------------------------------------------------------

ಸಜನಿ (೨೦೦೭) - ಒಂದು ಸುಳ್ಳಾದರು ನುಡಿ ಹೆಣ್ಣೇ
ಸಂಗೀತ : ಏ.ಆರ್. ರೆಹಮಾನ್ ಸಾಹಿತ್ಯ : ಜೆ.ಎಂ.ಪ್ರಲ್ಹಾದ ಗಾಯನ : ಶ್ರೀನಿವಾಸ್ 

ಒಂದು ಸುಳ್ಳಾದರು ನುಡಿ ಹೆಣ್ಣೇ ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ಆ ಸುಳ್ಳಲೇ ನಾ ಬಾಳ್ವೆ  
ಆ ಸುಳ್ಳಲೇ ನಾ ಬಾಳ್ವೆ  ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು ಆ ಸುಳ್ಳಲೇ ನಾ ಬಾಳ್ವೆ
ಹೂವಲಿ ಅಡಗಿದ ಗಂಧ ಅದು ಗಾಳಿಗೆ ಸೇರಲು ಚಂದ
ಇದು ತಾನೆ ಅನುಬಂಧ ಅನುರಾಗದ ಸಂಬಂಧ

ಚೆಲುವಿರೆ ಒಲವಿರೆ ಹಾಲು ಸಕ್ಕರೆಯು ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ...ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ 
ಕಾಣೋ ಕಂಗಳು ಒಂದೇನೇ ಆದರೆ ಗುಣವು ಬೇರೇನೇ ...
ಜಕ್ಕಣ್ಣನ ಶಿಲ್ಪದ .ಆ ಆ ..ಆಆ ...ಆಆಆ ...
ಜಕ್ಕಣ್ಣನ ಶಿಲ್ಪದ ಅಂದವ ನಿನ್ನಲಿ ತಂದಾನೋ ಚಂದವ ನಿನ್ನಲಿ ತಂದಾನೋ
ಹಾಲು ಬೆಳದಿಂಗಳಿನ ಬಣ್ಣವ ತಂದಾನೋ ..ಓ..ಓ...ಓ
ಜೇನು ಜೇನು ಕೇಳಿ ಅಧರದಿ ಮಧುವನಿತ್ತು
ಮಿಂಚು ಬಳ್ಳಿಯ ಕೇಳಿ ಕೈ ರೇಖೆ ತಂದಾನೋ
ಮುಂಗಾರು ತರುವ ಮೋಡ ಸಹ್ಯಾದ್ರಿ ದಾಟಿ ಬರುತ
ತಂದ ಮುತ್ತು ಮುತ್ತು ಹನಿಯೇ ನಿನ್ನಯ ನಗುವಾಯ್ತೋ
ಏಕೋ. ಹೆಣ್ಣೇ ಮನ್ಸು ಕಲ್ಲಲ್ಲಿ ಮಾಡಿಬಿಟ್ಟೇನು
ನೀನು ಒಲಿದು ಆ ಕಲ್ಲು ಕರಗುವುದುಂಟೇನೋ ...
ಒಂದು ಸುಳ್ಳಾದರು ನುಡಿ ಹೆಣ್ಣೇ ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು ಆ ಸುಳ್ಳಲೇ ನಾ ಬಾಳ್ವೆ
ಹೂವಲಿ ಅಡಗಿದ ಗಂಧ ಅದು ಗಾಳಿಗೆ ಸೇರಲು ಚಂದ
ಇದು ತಾನೆ ಅನುಬಂಧ ಅನುರಾಗದ ಸಂಬಂಧ
ಚೆಲುವಿರೆ ಒಲವಿರೆ ಹಾಲು ಸಕ್ಕರೆಯು ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ
ಕಾಣೋ ಕಂಗಳು ಒಂದೇನೇ ಆದರೆ ಗುಣವು ಬೇರೇನೇ ...
------------------------------------------------------------------------------------------------------------------------

No comments:

Post a Comment