ಭಾರಿ ಭರ್ಜರಿ ಬೇಟೆ ಚಿತ್ರದ ಹಾಡುಗಳು
- ಹಕ್ಕಿ ಗೂಡು ಒಂದು
- ಸ್ವೀಟಿ ಜೋಡಿ
- ಯಾರಿಗಾಗಿ ಆಟ ಯಾರಿಗಾಗಿ ನೋಟ
- ಅಮ್ಮಮ್ಮ ಅಮ್ಮಮ್ಮ
- ಭರ್ಜರಿ ಬೇಟೆ ಗಂಡು ನಾನು
- ಜೀ ಬೂಮ್ಬ ಬೂಮ್ಬ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಇಳಯರಾಜ ಹಾಡಿದವರು: ಇಳಯರಾಜ
ಹಕ್ಕಿ ಗೂಡು ಒಂದು, ಮುದ್ದು ಮರಿ ಎರಡುಹಕ್ಕಿ ಗೂಡು ಒಂದು, ಮುದ್ದು ಮರಿ ಎರಡು
ಆಡಿದ್ದವು ಕೂಡಿ, ಹಾರಿದ್ದವು ಜೋಡಿ ನೋಡಲು ಅಂದು, ಕಣ್ಣು ಸಾಲದಾಗಿತ್ತು
ಕಾಣಲು ಇಂದು, ಕಣ್ಣೇ ಬೇಡದೆ ಹೋಯ್ತು
ಹಕ್ಕಿ ಗೂಡು ಒಂದು, ಮುದ್ದು ಮರಿ ಎರಡು
ಹುಟ್ತಾ ಹುಟ್ತಾ, ಅಣ್ಣ ತಮ್ಮ ಒಂದಾದರೆ ಬೆಳೆದಾಂಗೆಲ್ಲ, ದಾಯಾದಿ ತಾವಾದರೆ
ಗಾದೆ ಮಾತು ಇಲ್ಲೂ ನಿಜ ಆದಂಗೇ
ತಾಯಿ ಅನ್ನೋ ಜೀವ, ತಾಳದಿಂತಾ ನೋವ ಎದೆಹಾಲು ಕೊಟ್ಟೋಳ, ಎದೆ ಇರಿದಂಗೆ
ಮನೆತನ ಮಾನ, ಮಣ್ಣಾದಂಗೆ
ಹಕ್ಕಿ ಗೂಡು ಒಂದು, ಮುದ್ದು ಮರಿ ಎರಡು ಆಡಿದ್ದವು ಕೂಡಿ, ಹಾರಿದ್ದವು ಜೋಡಿ
ನೋಡಲು ಅಂದು, ಕಣ್ಣು ಸಾಲದಾಗಿತ್ತು ಕಾಣಲು ಇಂದು, ಕಣ್ಣೇ ಬೇಡದೆ ಹೋಯ್ತು
ಗೂಳಿ ಎರಡು, ಗುದ್ದಾಡಲು ಗಿಡ ಹಾಳು ಕಂಬ ಎರಡು, ಮುರಿದರೆ ಮನೆ ಹಾಳು
ಹಂಚಿಕೊಂಡ ರಕ್ತ ನಂಜಾದಂಗೆ
ಒಂದೇ ಬಳ್ಳಿ ಹೂವು, ಮರೀ ಬೇಡಿ ನೀವು ಹಾಲು ತುಪ್ಪ ಹಾಕ್ದೋರ, ನೋಯಿಸಿರ ಹಿಂಗೆ
ನಮ್ಮ ವಂಸ ಹಿಂಗೆ, ನಾಸವಾದಂಗೆ
ಹಕ್ಕಿ ಗೂಡು ಒಂದು, ಮುದ್ದು ಮರಿ ಎರಡು ಆಡಿದ್ದವು ಕೂಡಿ, ಹಾರಿದ್ದವು ಜೋಡಿ
ನೋಡಲು ಅಂದು, ಕಣ್ಣು ಸಾಲದಾಗಿತ್ತು ಕಾಣಲು ಇಂದು, ಕಣ್ಣೇ ಬೇಡದೆ ಹೋಯ್ತು
------------------------------------------------------------------------------------------------------------------------
ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್ಪಿಬಿ. ಎಸ.ಜಾನಕಿ
ಸ್ವೀಟಿ ನನ್ನ ಜೋಡಿ, ಘಾಟಿ ನನ್ನ ಜೋಡಿ
ಸ್ವೀಟಿ ನನ್ನ ಜೋಡಿ, ಘಾಟಿ ನನ್ನ ಜೋಡಿ
ಓಡಿ ಹೋದ ಈ ಜಿಂಕೆ ನನದಾಯಿತೀಗ
ಬೇಟೆಗಾರ ತಾನಾಗಿ ಬಲೆಗೆ ಬಿದ್ದನೀಗ
ನಿನ್ನ ಸೊಗಸು ಕಂಡೆ, ಐ ಲವ್ ಯು ಲವ್ ಯು
ನಿನ್ನ ವರಸಿ ಬಂದೆ, ಐ ಲವ್ ಯು ಲವ್ ಯು
ನೀನೇ ನೀನೇ ಇನ್ನೆಲ್ಲಾ.. ಬೇರೆ ಏನೂ ಬೇಕಿಲ್ಲಾ.. ಬಾರೇ
ಲವ್ ಯು ಲವ್ ಯು ಲವ್ ಯು
ಪ್ರೀತಿ ನನ್ನ ಜೋಡಿ ಘಾಟಿ ನನ್ನ ಜೋಡಿ
ತಂಪು ಗಾಳಿ ಮೈ ಸೋಕಿ ತಣ್ಣಗಾಗಲಿಲ್ಲಾ
ನಿನ್ನ ನನ್ನ ಮೈ ಸೋಕಿ ಬಿಸಿಯು ಏರಿತಲ್ಲಾ
ಇನ್ನೂ ಬಳಿಗೆ ಬಂದು ಐ ಲವ್ ಯು ಲವ್ ಯು
ಆಹಾ ಎನಿಸು ಇಂದೂ ಐ ಲವ್ ಯು ಲವ್ ಯು
ಎಂಥ ಚೆನ್ನ ಈ ಸ್ನೇಹ, ಎಂಥ ಮಧುರ ಈ ಮೋಹ... ಒಹೋ
ಲವ್ ಯು ಲವ್ ಯು ಲವ್ ಯು
ಪ್ರೀತಿ ನನ್ನ ಜೋಡಿ ಘಾಟಿ ನನ್ನ ಜೋಡಿ
ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ.ಜಾನಕಿ
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು ಜಾಣನೇ ಹೇಳು
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು ಜಾಣನೇ ಹೇಳು
ಪ್ರೀತಿಯ ಮಾತಿಗೆ ಜೀವ, ತೋರುತ ಸ್ನೇಹದ ಭಾವ..
ಪಾಪ ಪ ಪಾ ಪಾಪ ಪ ಪಾ
ಪ್ರೀತಿಯ ಮಾತಿಗೆ ಜೀವ, ತೋರುತ ಸ್ನೇಹದ ಭಾವ..
ಸೋಲುತಾ ಹೋಗುವುದು, ಹತ್ತಿರ ಸೇರುವುದು
ನೋವನು ನೀಡದೆ ಹೀತವಾಗಿ
ದ್ವೇಷದಿಂದ ನೀನು ಗೆಲ್ಲಲಾರೆ ಏನು, ಕೇಳು.. ಜಾಣನೇ ಕೇಳು
ಯಾರಿಗಾಗಿ ಹೀಗೆ, ಏಕೆ ಇಂಥ ಬೇಗೆ ಮರೆತು ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು.. ಜಾಣನೇ ಹೇಳು
ಯಾರನ್ನು ಕೊಲ್ಲುವೆ ನೀನು, ಯಾರನು ಗೆಲ್ಲುವೆ ನೀನು..
ಪಾಪ ಪ ಪಾ ಪಾಪ ಪ ಪಾ
ಯಾರನ್ನು ಕೊಲ್ಲುವೆ ನೀನು, ಯಾರನು ಗೆಲ್ಲುವೆ ನೀನು..
ಅಳಿಸುವ ಮಾತುಗಳ, ಉಳಿಸುವ ಮಾತುಗಳ
ಏತಕೆ ಆಡುವೆ ನೀನೀಗ
ನಾಳೆ ಏನೋ ಎಂದು ಯಾರು ಹೇಳುವರಿಂದು
ಎಲ್ಲ ದೇವರು ಬಲ್ಲ ನ್ಯಾಯಕ್ಕಾಗಿ ಬಾಳು
ಪ್ರೀತಿಗಾಗಿ ಸೋಲು ಮರೆತು ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು.. ಜಾಣನೇ ಹೇಳು
ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಎಸ.ಜಾನಕಿ
ಅಮ್ಮಮ.. ಅಮ್ಮಮ.. ಅಮ್ಮಮ.. ಅಮ್ಮಮ..
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
ಗುಟ್ಟಾಗಿ ಆ ಹೊತ್ತು ನೀ ಕೊಟ್ಟೆ, ರಟ್ಟಾಗಿ ಈವತ್ತೂ ನಾ ಕೀತೆ
ಭಾವಯ್ಯ ಎಲ್ಲಿ ನಿಮ್ಮ ತಮ್ಮಯ್ಯ, ಅವನಿಂದ ಈ ಗತಿಗೆ ಬಂದನಯ್ಯಾ
ನನ್ನಲ್ಲಿ ಕಂಡಂಥ ಅಂದವು ಚಂದವು ನಿನಗಿಂದು ಕಣ್ಣಿಗೆ ಕಾಣದಾಯಿತೇ
ಆ ಹೊತ್ತು ಬೇಕಾಯಿತೇ ಈ ಹೊತ್ತು ಸಾಕಾಯಿತೇ
ಆಡಿದ ಮಾತೆಲ್ಲಾ ಗಾಳಿಗೆ ಹೋಯ್ತೆ
ಬಸುರಿಯಾ ಬಯಏಕಯ್ಯಾ.. ಕೆಯಾ ತೀರಿಸಬೇಕು.. ನೀ ಬಲ್ಲೆಯಾ
ಬದಲಿಗೆ ಓಡುವೇ ಏಕಯ್ಯಾ...
ಅಮ್ಮಮ.. ಅಮ್ಮಮ.. ಅಮ್ಮಮ.. ಅಮ್ಮಮ..
ಬೇಕೇನು ಬಲು ಪ್ರೀತಿ ಗಮ್ಮತ್ತು, ತಂದ್ಯೆಲ್ಲೋ ಮಾನಕ್ಕೆ ಆಪತ್ತು
ಹೇ.. ತೆರಬೇಕು ಅದಕೆಲ್ಲಾ ಕಿಮ್ಮತ್ತು ತಾಳಿನ ಕಟ್ಟಬೇಕು ಇವತ್ತು
ಕಿಲಾಡಿ ಜೋಡಿನು ಅಲ್ಲಾಡಿ ಹೋಗತೀರಿ,
ಈ ಜೋಡಿ ತಾಕತ್ತು ನಿಮಗೊತ್ತಿಲ್ಲಾ
ಚಾಪೆಲೀ ತೂರಿದರೆ ರಂಗೋಲೀಲ ತುರ್ತಿವೀ
ಈ ನಮ್ಮ ಸವಾಲು ಬಾಯ್ಮಾತಲ್ಲ
ಗಂಡಸರ ಎದುರಿಸೋ ಶಕ್ತಿಯು
ಇಲ್ಲದೆ ಹೋದರೆ ಹೆಣ್ಣಿನ ಬಾಳಿದು ಕಣ್ಣೀರೇ

ಈಗ ಲೈಫು ಲವ್ಲೀ ಲವ್ಲೀ, ಐ ಲವ್ ಯು ಲವ್ ಯು
ನಾಳೆ ಸಾಂಗು ಲಾಲಿ ಲಾಲಿ, ಐ ಲವ್ ಯು ಲವ್ ಯು
ಈಗ ಲೈಫು ಲವ್ಲೀ ಲವ್ಲೀ, ನಾಳೆ ಸಾಂಗು ಲಾಲಿ ಲಾಲಿ,
ಬೇಟೆಗಾರ ತಾನಾಗಿ ಬಲೆಗೆ ಬಿದ್ದನೀಗ
ನಿನ್ನ ಸೊಗಸು ಕಂಡೆ, ಐ ಲವ್ ಯು ಲವ್ ಯು
ನಿನ್ನ ವರಸಿ ಬಂದೆ, ಐ ಲವ್ ಯು ಲವ್ ಯು
ನೀನೇ ನೀನೇ ಇನ್ನೆಲ್ಲಾ.. ಬೇರೆ ಏನೂ ಬೇಕಿಲ್ಲಾ.. ಬಾರೇ
ಲವ್ ಯು ಲವ್ ಯು ಲವ್ ಯು
ಪ್ರೀತಿ ನನ್ನ ಜೋಡಿ ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ, ಐ ಲವ್ ಯು ಲವ್ ಯು
ನಾಳೆ ಸಾಂಗು ಲಾಲಿ ಲಾಲಿ, ಐ ಲವ್ ಯು ಲವ್ ಯುನಿನ್ನ ನನ್ನ ಮೈ ಸೋಕಿ ಬಿಸಿಯು ಏರಿತಲ್ಲಾ
ಇನ್ನೂ ಬಳಿಗೆ ಬಂದು ಐ ಲವ್ ಯು ಲವ್ ಯು
ಆಹಾ ಎನಿಸು ಇಂದೂ ಐ ಲವ್ ಯು ಲವ್ ಯು
ಎಂಥ ಚೆನ್ನ ಈ ಸ್ನೇಹ, ಎಂಥ ಮಧುರ ಈ ಮೋಹ... ಒಹೋ
ಲವ್ ಯು ಲವ್ ಯು ಲವ್ ಯು
ಪ್ರೀತಿ ನನ್ನ ಜೋಡಿ ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ, ಐ ಲವ್ ಯು ಲವ್ ಯು
ನಾಳೆ ಸಾಂಗು ಲಾಲಿ ಲಾಲಿ, ಐ ಲವ್ ಯು ಲವ್ ಯು
--------------------------------------------------------------------------------------------------------------------------
ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ.ಜಾನಕಿ
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು ಜಾಣನೇ ಹೇಳು
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು ಸ್ನೇಹವೂ ಜಾರಿದೆ
ಸ್ನೇಹವೂ ಜಾರಿದೆ ಪ್ರೀತಿಯ ಕಾಣದೇ..
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು ಜಾಣನೇ ಹೇಳುಪ್ರೀತಿಯ ಮಾತಿಗೆ ಜೀವ, ತೋರುತ ಸ್ನೇಹದ ಭಾವ..
ಪಾಪ ಪ ಪಾ ಪಾಪ ಪ ಪಾ
ಪ್ರೀತಿಯ ಮಾತಿಗೆ ಜೀವ, ತೋರುತ ಸ್ನೇಹದ ಭಾವ..
ಸೋಲುತಾ ಹೋಗುವುದು, ಹತ್ತಿರ ಸೇರುವುದು
ನೋವನು ನೀಡದೆ ಹೀತವಾಗಿ
ದ್ವೇಷದಿಂದ ನೀನು ಗೆಲ್ಲಲಾರೆ ಏನು, ಕೇಳು.. ಜಾಣನೇ ಕೇಳು
ಯಾರಿಗಾಗಿ ಹೀಗೆ, ಏಕೆ ಇಂಥ ಬೇಗೆ ಮರೆತು ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು.. ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
ಯಾರನ್ನು ಕೊಲ್ಲುವೆ ನೀನು, ಯಾರನು ಗೆಲ್ಲುವೆ ನೀನು..
ಪಾಪ ಪ ಪಾ ಪಾಪ ಪ ಪಾ
ಯಾರನ್ನು ಕೊಲ್ಲುವೆ ನೀನು, ಯಾರನು ಗೆಲ್ಲುವೆ ನೀನು..
ಅಳಿಸುವ ಮಾತುಗಳ, ಉಳಿಸುವ ಮಾತುಗಳ
ಏತಕೆ ಆಡುವೆ ನೀನೀಗ
ನಾಳೆ ಏನೋ ಎಂದು ಯಾರು ಹೇಳುವರಿಂದು
ಎಲ್ಲ ದೇವರು ಬಲ್ಲ ನ್ಯಾಯಕ್ಕಾಗಿ ಬಾಳು
ಪ್ರೀತಿಗಾಗಿ ಸೋಲು ಮರೆತು ಛಲವನು ನಗುತಿರು
ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು.. ಜಾಣನೇ ಹೇಳು
ಮನಸಲಿ ಈಗ ಏನಿದು ಹೇಳು
--------------------------------------------------------------------------------------------------------------------------ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಎಸ.ಜಾನಕಿ
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
ಗುಟ್ಟಾಗಿ ಆ ಹೊತ್ತು ನೀ ಕೊಟ್ಟೆ, ರಟ್ಟಾಗಿ ಈವತ್ತೂ ನಾ ಕೀತೆ
ಭಾವಯ್ಯ ಎಲ್ಲಿ ನಿಮ್ಮ ತಮ್ಮಯ್ಯ, ಅವನಿಂದ ಈ ಗತಿಗೆ ಬಂದನಯ್ಯಾ
ನನ್ನಲ್ಲಿ ಕಂಡಂಥ ಅಂದವು ಚಂದವು ನಿನಗಿಂದು ಕಣ್ಣಿಗೆ ಕಾಣದಾಯಿತೇ
ಆ ಹೊತ್ತು ಬೇಕಾಯಿತೇ ಈ ಹೊತ್ತು ಸಾಕಾಯಿತೇ
ಆಡಿದ ಮಾತೆಲ್ಲಾ ಗಾಳಿಗೆ ಹೋಯ್ತೆ
ಬಸುರಿಯಾ ಬಯಏಕಯ್ಯಾ.. ಕೆಯಾ ತೀರಿಸಬೇಕು.. ನೀ ಬಲ್ಲೆಯಾ
ಬದಲಿಗೆ ಓಡುವೇ ಏಕಯ್ಯಾ...
ಅಮ್ಮಮ.. ಅಮ್ಮಮ.. ಅಮ್ಮಮ.. ಅಮ್ಮಮ..
ಬೇಕೇನು ಬಲು ಪ್ರೀತಿ ಗಮ್ಮತ್ತು, ತಂದ್ಯೆಲ್ಲೋ ಮಾನಕ್ಕೆ ಆಪತ್ತು
ಹೇ.. ತೆರಬೇಕು ಅದಕೆಲ್ಲಾ ಕಿಮ್ಮತ್ತು ತಾಳಿನ ಕಟ್ಟಬೇಕು ಇವತ್ತು
ಕಿಲಾಡಿ ಜೋಡಿನು ಅಲ್ಲಾಡಿ ಹೋಗತೀರಿ,
ಈ ಜೋಡಿ ತಾಕತ್ತು ನಿಮಗೊತ್ತಿಲ್ಲಾ
ಚಾಪೆಲೀ ತೂರಿದರೆ ರಂಗೋಲೀಲ ತುರ್ತಿವೀ
ಈ ನಮ್ಮ ಸವಾಲು ಬಾಯ್ಮಾತಲ್ಲ
ಗಂಡಸರ ಎದುರಿಸೋ ಶಕ್ತಿಯು
ಇಲ್ಲದೆ ಹೋದರೆ ಹೆಣ್ಣಿನ ಬಾಳಿದು ಕಣ್ಣೀರೇ
ಅಮ್ಮಮ.. ಅಮ್ಮಮ.. ಅಮ್ಮಮ.. ಅಮ್ಮಮ..
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲಾ ಮಾಡಬಿಟ್ಟು ಎಲ್ಲಿ ಹೋಗುವೆ
ಮೈಯಲ್ಲೆಲ್ಲಾ ನೀನು ತಂದಂಥ ನೋವಿದೇ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
ನೀನು ಕೊಟ್ಟದ್ದೆಲ್ಲಾ ನೋಡಿಲ್ಲೇ ನಿಂತಿದೆ
--------------------------------------------------------------------------------------------------------------------------
ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ.ಪಿ.ಬಾಲು
ಹೆಯ್ಯ್.... ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ, ಧೈರ್ಯ ಸ್ನೇಹ ನನ್ನಲ್ಲಿ ಎಂದೆಂದೂ....
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ನೂರು ಹುಡುಗೀರು ನಿಲ್ಲುತಾರೇ... ಈ ಮೊಗವ ಕಂಡಾಗಲೇ....
ಪೀ.. ಪೀ... ಪೀ.. ಪಿಪಿಪ್ಪಿ ಪೀ.. ಪೀ... ಪೀ
ನೂರು ಹುಡುಗೀರು ನಿಲ್ಲುತಾರೇ... ಈ ಮೊಗವ ಕಂಡಾಗಲೇ....
ಸಾಲು ಸಾಲಾಗಿ ಬರುತ್ತಾರೇ... ನಾ ಚೀಟಿಕೆ ಹೊಡಿದಾಗಲೇ..
ಬರುವರೆಲ್ಲಾ ಜಡಿಯುತಾರೆ ಬೆನ್ನು ಮುರಿವಂತೇ..
ಬಡಿಯಲೆಂದು ಬರುವ ಕೈಗೆ
ಬಳೆಯ ತೋಡಿಸೋನು...ಹೇ..ಹೇ... ಬೇಟೆ ಆಡೋನು...
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
ಸಾಕು ಈ ಮಾತು ನಮಗಿನ್ನೂ, ವಾದ ನಮಗೇತಕೆ..

ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಕೈ ಕೊಟ್ಟು ನೀನು ಬಂದೆ ಬೆನ್ನತ್ತಿ ನಾನು ಬಂದೆ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ನೀಲಿಯ ಬಣ್ಣ ನಂದು ಜೀ ಬೂಮಬ
ಕೆಂಪಿನ ಬಣ್ಣ ನಂದು ಜೀ ಬೂಮಬ
ನೀಲಿಯ ಬಣ್ಣ ನಂದು ಜೀ ಬೂಮಬ
ಕೆಂಪಿನ ಬಣ್ಣ ನಂದು ಜೀ ಬೂಮಬ
ನಗುವ ಕಲಿ ಅಹ್.. ಮಳ್ಳಿ ತರಲೆ ಸುಳ್ಳಿ
ಹಿಡಿದ ಭೂತಾ ಬಿಡಿಸಲೇನೆ ನುಡಿಯ ಕುಳ್ಳಿ
ಜಿಗುಟಿ ನಿನ್ನ ಬಿಳಿಯ ಚರ್ಮ ಸುಯ್ಯಲೇನೆ ನಾನೀಗಾ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಕಣ್ಣಿಗೆ ಹಬ್ಬ ಈಗ ಜೀ ಬೂಮ್ಬ ಹೆಣ್ಣಿಗೆ ಹಬ್ಬ ಈಗ ಜೀ ಬೂಮ್ಬ
ಕಣ್ಣಿಗೆ ಹಬ್ಬ ಈಗ ಜೀ ಬೂಮ್ಬ ಹೆಣ್ಣಿಗೆ ಹಬ್ಬ ಈಗ ಜೀ ಬೂಮ್ಬ
ತಿಂಡಿ ಬೇಕೇ ತೀರ್ಥ ಬೇಕೇ ಏನು ಬೇಕು
ಮೇಲೇರಿ ಸ್ವರ್ಗ ನೀನು ಕಾಣಬೇಕೇ
ಸಾಕು ಸಾಕು ಎಣಿಸಲೆಂದೇ ಹುಡುಕಿ ಬಂದೆ ನಾನೀಗ

ಬುದ್ದಿ ಬಂತೇನೂ ಹೊಸದಾಗಿ ಈಗ ನಾ ಮೆಚ್ಚಿದೆ..
ಕೆಳಗೆ ಕಾಣೋ ಕಂಬಿಯಂತೆ ಜೋಡಿ ನಾವೀಗ
ಜೋಡಿಯಾಗಿ ಜೋಡಿ ಹೆಣ್ಣಿಗೆ ಗಾಳ ಹಾಕೋಣ... ಪ್ರೀತಿ ಮಾಡೋಣಾ...
ಭರ್ಜರಿ ಬೇಟೆ ಆಡೋ ಗಂಡು ನಾನುಗುರಿಯನ್ನೆಂದೂ ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ, ಧೈರ್ಯ ಸ್ನೇಹ ನನ್ನಲ್ಲಿ ಎಂದೆಂದೂ....
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯನ್ನೆಂದೂ ತಪ್ಪದ ಗಂಡು ನಾನು
--------------------------------------------------------------------------------------------------------------------------
ಭಾರಿ ಭರ್ಜರಿ ಬೇಟೆ (1981)
ಸಂಗೀತ: ಇಳಯರಾಜ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ.ಪಿ.ಬಾಲು
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಕೈ ಕೊಟ್ಟು ನೀನು ಬಂದೆ ಬೆನ್ನತ್ತಿ ನಾನು ಬಂದೆ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಕೆಂಪಿನ ಬಣ್ಣ ನಂದು ಜೀ ಬೂಮಬ
ನೀಲಿಯ ಬಣ್ಣ ನಂದು ಜೀ ಬೂಮಬ
ಕೆಂಪಿನ ಬಣ್ಣ ನಂದು ಜೀ ಬೂಮಬ
ನಗುವ ಕಲಿ ಅಹ್.. ಮಳ್ಳಿ ತರಲೆ ಸುಳ್ಳಿ
ಹಿಡಿದ ಭೂತಾ ಬಿಡಿಸಲೇನೆ ನುಡಿಯ ಕುಳ್ಳಿ
ಜಿಗುಟಿ ನಿನ್ನ ಬಿಳಿಯ ಚರ್ಮ ಸುಯ್ಯಲೇನೆ ನಾನೀಗಾ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಕಣ್ಣಿಗೆ ಹಬ್ಬ ಈಗ ಜೀ ಬೂಮ್ಬ ಹೆಣ್ಣಿಗೆ ಹಬ್ಬ ಈಗ ಜೀ ಬೂಮ್ಬ
ಕಣ್ಣಿಗೆ ಹಬ್ಬ ಈಗ ಜೀ ಬೂಮ್ಬ ಹೆಣ್ಣಿಗೆ ಹಬ್ಬ ಈಗ ಜೀ ಬೂಮ್ಬ
ತಿಂಡಿ ಬೇಕೇ ತೀರ್ಥ ಬೇಕೇ ಏನು ಬೇಕು
ಮೇಲೇರಿ ಸ್ವರ್ಗ ನೀನು ಕಾಣಬೇಕೇ
ಸಾಕು ಸಾಕು ಎಣಿಸಲೆಂದೇ ಹುಡುಕಿ ಬಂದೆ ನಾನೀಗ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
ಕೈ ಕೊಟ್ಟು ನೀನು ಬಂದೆ ಬೆನ್ನತ್ತಿ ನಾನು ಬಂದೆ
ಜೀ ಬೂಮಬ ಬೂಮಬ ಬೂಮಬ
ಜೀ ಬೂಮಬ ಬೂಮಬ ಬೂಮಬ ಬೂಮಬ
--------------------------------------------------------------------------------------------------------------------------
No comments:
Post a Comment