ಬರೆವೆ ಬರೆವೆ ಒಲವ ಕವನ
ಪಲ್ಲವಿ ಟಾಕೀಸ್ (೨೦೨೧) - ಬರೆವೆ ಬರೆವೆ ಒಲವ ಕವನ
ನನ್ನೊಲವೆ ಕೂಡಿದಳೇ ನಾ ನಿನ್ನ
ಕಾನಾ ಕನವ ನನ್ನೊಡಲ ಗೂಡೊಳಗೆ
ನನ್ನುಸಿರೇ ಪೂಜಿಸಲೇ ನಾ ನಿನ್ನ
ಕಹನಾ ಕ್ಷಣವೂ ನನ್ನೆದೆಯ ಗುಡಿಯೊಳಗೆ
ಜೊತೆಗಿರುವೆ ನಾ ನಿನ್ನ ನೆರಳಂತೆ ಬಾ ಸನಿಹ ಸನಿಹ
ನನ್ನ ಬಾಳ ಪುಟಕೆ ನೀ ಹೊಸದಾದ ಬರಹ
ನೀ ಬಂಧ ಕ್ಷಣವೇ ಮರೆತೇ ಜಗದ ಪರಿವೆ
ಸಂಗಾತಿ ನೀ ಬೆಳ ಕಾಗೂ ಬಾ ಮನದ ಮನೆಗೆ
ರಾಗ ನೀ, ಶೃತಿ ಲಯವು ನೀ ಬಾಳ ಸ್ವರಕೆ
ಕೊನೆ ಉಸಿರು ವರೆಗೂ ಕೊಡುವೆ ಖುಷಿಯ ಹೊಧಿಕೆ
ಪ್ರತಿ ಜನುಮದಲ್ಲೂ ಜೊತೆಗಿರುವ ಬಯಕೆ
ನನ್ನೊಲವೆ ಕೂಡಿದಳೇ ನಾ ನಿನ್ನ
ಕಾನಾ ಕನವ ನನ್ನೊಡಲ ಗೂಡೊಳಗೆ
ನನ್ನುಸಿರೇ ಪೂಜಿಸಲೇ ನಾ ನಿನ್ನ
ಕಹನಾ ಕ್ಷಣವೂ ನನ್ನೆದೆಯ ಗುಡಿಯೊಳಗೆ
ಸಂಗೀತ : ಬಿ.ಅಜನೀಶ್ ಲೋಕನಾಥ, ಸಾಹಿತ್ಯ : ಶ್ರೀನಿವಾಸ ಚಿಕ್ಕಣ್ಣ, ಗಾಯನ : ಅಂಕಿತ ತಿವಾರಿ
ಬರೆವೆ ಬರೆವೆ ಒಲವ ಕವನ
ಮರೆತು ನಡುವೆ ಒಂಟಿ ಪಯಣನನ್ನೊಲವೆ ಕೂಡಿದಳೇ ನಾ ನಿನ್ನ
ಕಾನಾ ಕನವ ನನ್ನೊಡಲ ಗೂಡೊಳಗೆ
ನನ್ನುಸಿರೇ ಪೂಜಿಸಲೇ ನಾ ನಿನ್ನ
ಕಹನಾ ಕ್ಷಣವೂ ನನ್ನೆದೆಯ ಗುಡಿಯೊಳಗೆ
ಜೊತೆಗಿರುವೆ ನಾ ನಿನ್ನ ನೆರಳಂತೆ ಬಾ ಸನಿಹ ಸನಿಹ
ನನ್ನ ಬಾಳ ಪುಟಕೆ ನೀ ಹೊಸದಾದ ಬರಹ
ನೀ ಬಂಧ ಕ್ಷಣವೇ ಮರೆತೇ ಜಗದ ಪರಿವೆ
ಸಂಗಾತಿ ನೀ ಬೆಳ ಕಾಗೂ ಬಾ ಮನದ ಮನೆಗೆ
ರಾಗ ನೀ, ಶೃತಿ ಲಯವು ನೀ ಬಾಳ ಸ್ವರಕೆ
ಕೊನೆ ಉಸಿರು ವರೆಗೂ ಕೊಡುವೆ ಖುಷಿಯ ಹೊಧಿಕೆ
ಪ್ರತಿ ಜನುಮದಲ್ಲೂ ಜೊತೆಗಿರುವ ಬಯಕೆ
ನನ್ನೊಲವೆ ಕೂಡಿದಳೇ ನಾ ನಿನ್ನ
ಕಾನಾ ಕನವ ನನ್ನೊಡಲ ಗೂಡೊಳಗೆ
ನನ್ನುಸಿರೇ ಪೂಜಿಸಲೇ ನಾ ನಿನ್ನ
ಕಹನಾ ಕ್ಷಣವೂ ನನ್ನೆದೆಯ ಗುಡಿಯೊಳಗೆ
-----------------------------------------------------------------------------------------------
-----------------------------------------------------------------------------------------------
No comments:
Post a Comment