ಜಗದೇಕವೀರನ ಕಥೆ ಚಲನಚಿತ್ರದ ಹಾಡುಗಳು
- ಆದದೇನೋ ಆಯಿತೈ ಪ್ರಿಯೆ ಗಾನವೆಲ್ಲೇ ಪ್ರೇಯಸಿ
- ಶಿವಶಂಕರೀ ಶಿವಶಂಕರೀ ಶಿವಾನಂದ ಲಹರಿ ಶಿವಶಂಕರಿ
- ತಿಳಿ ನೀರಾಟಗಳು ಕಲಕಲ ಪಾಠಗಳು
- ಓ ದಿವ್ಯ ರಮಣಿ ಆಹಾ ನನ್ನಲೀ ದಯೆಗೈದಿರಲ್ಲಾ
- ಕರುಣಿಸೇ ದೇವಿ ನನ್ನ ಮೊರೆ ಕೇಳೋ
- ಮನೋಹರವೂ ತಾ ಮಧುರಮಧುರವೂ
- ಬಾರೇ ದಯೆ ತಾರಾ ಕರುಣೆ ಬಾರದೇ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಘಂಟಸಾಲ, ಪಿ.ಸುಶೀಲಾ
ಆದದೇನೋ ಆಯಿತೈ ಪ್ರಿಯೆ ಗಾನವೆಲ್ಲೇ ಪ್ರೇಯಸಿ
ಪ್ರೇಮ ಗಾನವು ಸಾಗಿದಂತೆ ಭೂಮಿ ಸ್ವರ್ಗವೇ ಆಯಿತೈ
ಯಾವ ಮಂತ್ರವ ಉದಿದಿಯೋ ಯಾವ ಮಂಕನು
ಚೆಲ್ಲಿದಿಯೋ ನಿನ್ನ ನೋಡಿದ ನಿಮಿಷ ಮಾತ್ರ
ಮನವು ನಿನ್ನ ವಶವಾಯಿತಯ್ಯ
ಕುಲುಕು ಕುಣಿದ ಸೊಗಸು ನೋಡಿ
ಒಲವು ಜಿಗಿದಾ ಲಯವ ನೋಡಿ
ಹಲವು ಕನಸು ಸೇರಿ ನನ್ನೊಳ ತಾನೇ ಕಳವಳ ಪಡಿಸಿದೆ
ತೀರ ಕಳವಳವಾಗಿದೆ
--------------------------------------------------------------------------------------------------------------------------
ಜಗದೇಕವೀರನ ಕಥೆ (೧೯೫೯) - ಶಿವಶಂಕರೀ ಶಿವಶಂಕರೀ ಶಿವಾನಂದ ಲಹರಿ ಶಿವಶಂಕರಿ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಘಂಟಸಾಲ,
ಶಿವಶಂಕರೀ ಶಿವಶಂಕರೀ ಶಿವಾನಂದ ಲಹರಿ ಶಿವಶಂಕರಿ
ಶಿವಾನಂದ ಲಹರಿ ಶಿವಶಂಕರಿ ಶಿವಾನಂದ ಲಹರಿ ಶಿವಶಂಕರಿ
ಚಂದ್ರಕಳಾಧರಿ ಈಶ್ವರಿ ... ಆಆಆಅ ಆಆಆಆಅ
ಚಂದ್ರಕಳಾಧರಿ ಈಶ್ವರಿ ಕರುಣಾಮೃತವನು ಸುರಿಸೆಯೇನಮ್ಮಾ
ಮನಸುಖರಗದೇ ಮಹಿಮೆ ತೋರು ನೀ, ದೀನ ಪಾಲನವ ಗೈಯವೆಲೌ
ಶಿವಶಂಕರಿ ಶಿವಾನಂದ ಲಹರಿ ಶಿವಶಂಕರಿ
ಶಿವಶಂಕರಿ ಶಿವಾನಂದ ಲಹರಿ ಶಿವಾನಂದ ಲಹರಿ ಶಿವಶಂಕರಿ
ಶಿವಶಂಕರಿ ಶಿವಾನಂದ ಲಹರಿ ಶಿವಶಂಕರಿ
ಶಿವಶಂಕರಿ ಶಿವಾನಂದ ಲಹರಿ ಶಿವಶಂಕರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ
ಶಿವಶಂಕರಿ ಶಿವಾನಂದ ಲಹರಿ ಶಿವಶಂಕರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ
ಚಂದ್ರಕಳಾಧರಿ ಈಶ್ವರಿ ಆಆಆಅ ಆಆಆಅ ಆಆಆಆ ಆಆಆಅ
ಶಿವಶಂಕರೀ ಆಆಆಅ ಆಆಆಅ ಆಆಆಆ ಆಆಆಅಶಿವಶಂಕರೀ
ತೋಮ್ ತೋಮ್ ತೋಮ್ ಧಿರಿರಿ ತೋಮ್
ಧಿರಿರಿ ತೋಮ್ ಧಿರಿರಿ ತೋಮ್ ಧಿರಿರಿ ತೋಮ್
ನಿದಿಯನದಿರಿ ತೋಮ್
ಧಿರಿರಿ ತೋಮ್ ಧಿರಿರಿ ತೋಮ್ ಧಿರಿರಿ ತೋಮ್ ನದಿಯನ
ದಿರಿಧೀರಿ ತೋಮ್ ತೋಮ್ ದಿರಿಧೀರಿ ತೋಮ್ ತೋಮ್ ತೋಮ್ ದಿರಿಧೀರಿ ತೋಮ್
ದಿರಿಧೀರಿ ತೋಮ್ ದಿರಿಧೀರಿ ತೋಮ್ ದಿರಿಧೀರಿ ತೋಮ್
ದಿರಿಧೀರಿ ದಿರಿಧೀರಿ ದಿರಿಧೀರಿ ದಿರಿಧೀರಿ ದಿರಿಧೀರಿ
------------------------------------------------------------------------------------------------------------------
ಜಗದೇಕವೀರನ ಕಥೆ (೧೯೫೯) - ತಿಳಿ ನೀರಾಟಗಳು ಕಲಕಲ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಪಿ.ಲೀಲಾ, ಪಿ.ಸುಶೀಲಾ
ತಿಳಿ ನೀರಾಟಗಳು ಕಲಕಲ ಪಾಠಗಳು
ತಾ ಮಹಾಕಾಲ ಹಲಾ..
ಆಹಾ.. ತಾ ಮಹಾಕಾಲ ಹಲಾ..
ಉನ್ನತ ಬಿಸಿಲೇನೇ ಆಹ್ ಜೊನ್ನವ ಸುರಿಸೀತೇ
ಉನ್ನತ ಬಿಸಿಲೇನೇ ಆಹ್ ಜೊನ್ನವ ಸುರಿಸೀತೇ
ಹೊನ್ನ ಚಿಣ್ಣಳಾ ಕನ್ಯೆ ಮನದೊಳು ಸಣ್ಣ ಒಲವು ಅರಳೇ ..
ಸಣ್ಣ ಒಲವು ಅರಳೇ .. ತಣ್ಣನೆ ರಾಗವನೂ ಮನ ತನ್ನಲ್ಲಿ ಪಾಡಿತೇ
ತಣ್ಣನೆ ರಾಗವನೂ ಮನ ತನ್ನಲ್ಲಿ ಪಾಡಿತೇ ತರುಣ ಕಾಲವೇನೇ ಅದು
ವರನ ಕುರಿತು ಮನವೀ
ಆಹ್ ವರನ ಕುರಿತ ಕೂಗೇ .. ಆಹ್ ವರನ ಕುರಿತ ಕೂಗೇ ..
------------------------------------------------------------------------------------------------------------------
ಜಗದೇಕವೀರನ ಕಥೆ (೧೯೫೯) - ಓ ದಿವ್ಯ ರಮಣಿ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಘಂಟಸಾಲ,
ಓ ದಿವ್ಯ ರಮಣಿ ಆಹಾ ನನ್ನಲೀ ದಯೆಗೈದಿರಲ್ಲಾ
ಕನಸೇನೋ ಸಖಿ ಇದು ಹೇಳಿ ಓ ಸಖೀ
ಸುಖೋನ್ನತೇ ಒಹೋ ಮದೀಯ ಮೋಹಿನಿ
ಸುಖೋನ್ನತೇ ಒಹೋ ಮದೀಯ ಮೋಹಿನಿ
ಕನಸೋಳ ಬಂದಿರೇ ಒಲವಾಡಿದ ಸಖಿಯರಹೋ
ಕಣ್ಣು ಮಿಂದು ತಣಿದಾಯ್ತೆ
ಕಣ್ಣು ಮಿಂದು ತಣಿದಾಯಿತೇ ಧನ್ಯನ ಗೈದಿರಿ ಕಾಣಿಸಿ
ನಯದಾಟವ ತೋರಿದಿರಿ ಪ್ರಿಯ ರಾಗವ ಪಾಡಿದೀರಿ
ಆಶೇ ಕೊಡುವ ಪ್ರೇಯಸಿಯೇ ..
ಆಶೇ ಕೊಡುವ ಪ್ರೇಯಸಿ ..
ಮಹ ಮಾಯವು ನಾಣವು ಏತಕೆ
ಕಣ್ಣೋಟವೂ ಅತ್ತಿಹದು ಮನಸೇನೋ ಇತ್ತಿಹುದು
ಆಟವಿದು ತಿಳಿಯಿತು ಸೈ ಆಟವು ತಿಳಿಯಿತು ಕಳ್ಳಾಟವು ನನ್ನಲ್ಲಿ ಸಲ್ಲುದೇ
------------------------------------------------------------------------------------------------------------------
ಜಗದೇಕವೀರನ ಕಥೆ (೧೯೫೯) - ಕರುಣಿಸೇ ದೇವಿ ನನ್ನ ಮೊರೆ ಕೇಳೋ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಪಿ.ಲೀಲಾ
ಕರುಣಿಸೆ ದೇವಿ ನನ್ನ ಮೊರೆ ಕೇಳ ಮನ ನಂಬಿತೆ ನಿನ್ನೇ ಮಾತಾ
ಎನ್ನ ಶರಣವು ನೀನೇ ಮಾತಾ
ಅಪಶಕುನವೂ ಏನಮ್ಮಾ.. ಸುತ ತಾನಾಪದ ಪಾಲಾದನೋ
ನೀ ನೋಡಿದೆಯೋ.. ಕಾಪಾಡಿದೆಯೋ ತನಯನ ಭಾರವು ನಿನದೇ
ನೀ ನೋಡಿದೆಯೋ.. ಕಾಪಾಡಿದೆಯೋ ತನಯನ ಭಾರವು ನಿನದೇ
ಆಶಾದೀಪವೂ ಆರಿಪೋಪುದೇ ಗೈದಿಹ ಪೂಜೆಯು ವಿಫಲವೋ
ಗೌರಿ ನೀ ಹೊರತಾಗಿ ರಕ್ಷಣೆ ಇಹುದೇ ಕಾಪಿಡೇ ದೇವಿ ಓ..ಮಾತಾ
------------------------------------------------------------------------------------------------------------------
ಜಗದೇಕವೀರನ ಕಥೆ (೧೯೫೯) - ಮನೋಹರವೂ ತಾ ಮಧುರ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಘಂಟಸಾಲ, ಪಿ.ಸುಶೀಲಾ
ಮನೋಹರವೂ ತಾ ಮಧುರ ಮಧುರವೂ ತಾ ಮನಗಳು ಕಲಿತಿಹುದೇ
ಮಮತೆಯು ಬೆಳೆದಿಹುದೇ ಇದು ಚಂದ್ರನ ಮಹಿಮೆನೇ
ಆದಷ್ಟನೇ ಸರೀನೇ ನಮಗಿದು ಒಳ್ಳೆಯದೇ
ಒಳಿತೇ ಇರಲಿ ಕೊಂಚವಿರಲಿ ವಂಚನೆ ನಿನದೇನೆ
ಆದರೆ ಒಳಿತೇನೇ ಇದು ಮೋಹನ ಮಂತ್ರವೇನೇ
ಅದಷ್ಟೇನೇ ಸರೀನೇ ನಮಗಿದೆ ಮೇಲೇನೇ
ಮೇಲೆ ಇರಲಿ ಪ್ರೀತಿ ಬರಲಿ ಜಾಲವು ನಿನ್ನದೇನೆ ಆದರೆ ಮೇಲೇನೆ
------------------------------------------------------------------------------------------------------------------
ಜಗದೇಕವೀರನ ಕಥೆ (೧೯೫೯) - ಬಾರಾ ದಯೆ ತಾರಾ
ಸಂಗೀತ : ಪೆಂಡ್ಯಾಲ, ಸಾಹಿತ್ಯ : ಪಿಂಗಾಲಿ ನಾಗೇಂದ್ರ ರಾವ್ ಗಾಯನ : ಘಂಟಸಾಲ,
ಬಾರಾ ದಯೆ ತಾರಾ ಕಾನೂರನೆ ಬಾರದೇ ಆಹಾ.. ಪ್ರಿಯತಮೆ ಅಕಟಾ ..
ನನ್ನೊಳ ನಾಲಕೂ ಪ್ರಾಣವೋ ಏನಲೇ ನನ್ನೊಳ ನಾಲಕು ದೀಪ
ಓ.. ಏನಲೇ ಕಲಸಿ ಬೆರಸಿ ಕಾದಲಿಸದ ತರುಣಿ ನನ್ನ ಒಡನಾಡಿಗಳೇ
ಆಹಾ ನಿಮ್ಮ ಪ್ರೇಮದೊಳು ನಿಮ್ಮ ಸ್ನೇಹದೊಳು ಅಮರ ಜೀವಿಯಾಗೆನ್ನ ಗೈದಿಹರೆ
ನೀವು ಇರದೇ ನನ್ನ ಬದುಕೆಲ್ಲಾ ಮರಣವೇ ಶರಣವೂ .. ಆಹಾಂ..
------------------------------------------------------------------------------------------------------------------
No comments:
Post a Comment