ಕಠಾರಿ ವೀರ ಚಿತ್ರದ ಹಾಡುಗಳು
- ಹಾಯಾದ ಈ ಸಂಗಮ
- ತೋರಲೇ ನೀ ಪ್ರಿಯನ
- ಹಾಡಲೇ ಆಡಲೇ
- ಕಿವಿ ಮಾತೊಂದ ಹೇಳೇ
- ಚೆಂಗು ಛೇಂಗೆಂದು ಹಾರುವ
- ಬರಿ ಮಾತೆಲ್ಲ ಬೇಡಾ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ
ಗಂಡು : ಹಾಯಾದ ಈ ಸಂಗಮಾ ಹೊಸ ಬಾಳಿನ ಆಶಾ ಸುಮಾ ಬೆಸೆಯಿತು ನಮ್ಮಾ ಈ ಪ್ರೇಮಾ
ಹೆಣ್ಣು : ಹಾಯಾದ ಈ ಸಂಗಮಾ ಹೊಸ ಬಾಳಿನ ಆಶಾ ಸುಮಾ ಬೆಸೆಯಿತು ನಮ್ಮಾ ಈ ಪ್ರೇಮಾ
ಹಾಯಾದ
ಗಂಡು : ಓ ನಲ್ಲೆ ಚೆಂದುಟಿಯು ಕೆಂಪೇರಿತೇಕೆ
ಹೆಣ್ಣು : ನಿನ್ನನ್ನೇ ಸೇರೋ ಕಾತುರವದಕೇ ...
ಗಂಡು : ನಿಂದಿಹೆ ನಾನು ಪೂರೈಸೆ ಬಯಕೇಹೆಣ್ಣು : ಒಂದಾಗಿ ನಡೆವಾ ಒಲವೆಂಬ ಜಗಕೆ...
ಗಂಡು : ಒಂದಾಗಿ ನಡೆವಾ ಒಲವೆಂಬ ಜಗಕೆ...
ಹೆಣ್ಣು : ಹೊಸ ಬಾಳಿನಾ ಆಶಾ ಸುಮಾ ಬೆಸೆಯಿತು ನಮ್ಮ ಈ ಪ್ರೇಮಾ
ಹಾಯಾದ ಈ ಸಂಗಮಾ
ಗಂಡು : ಆಹಾ.. ಆಹಾ.. (ಹೂಂಹೂಂ) ಆಆಆ... (ಹೂಂಹೂಂಹೂಂ) ಓಓಓ .. (ಹೂಂಹೂಂ)
ಇಬ್ಬರು : ಹೂಂಹೂಂಹೂಂಹೂಂಹೂಂಹೂಂ
ಹೆಣ್ಣು : ನನ್ನೆದೆಯ ಮಂದಿರದೆ ನೀನೇಕೆ ನಿಂತೇ
ಗಂಡು : ಮುತ್ತಿನ ರಾಶೀ ನಾ ನಾಯೆ ನಿಂತೇ
ಹೆಣ್ಣು : ಈ.. ಆಸೆಗಿಂತೂ ತಡವೇನು ಬಂತೂ
ಗಂಡು : ಅಂತಾಗೆ ನಾವೂ ಒಂದಾದೆ ಇಂತೂ
ಹೆಣ್ಣು : ಅಂತಾಗೆ ನಾವೂ ಒಂದಾದೆ ಇಂತೂ
ಇಬ್ಬರು : ಹೊಸ ಬಾಳಿನಾ ಆಶಾ ಸುಮಾ ಬೆಸೆಯಿತು ನಮ್ಮಾ ಈ ಪ್ರೇಮಾ
ಹಾಯಾದ ಈ ಸಂಗಮಾ ಹೊಸ ಬಾಳಿನ ಆಶಾ ಸುಮಾ ಬೆಸೆಯಿತು ನಮ್ಮಾ ಈ ಪ್ರೇಮಾ
ಹಾಯಾದ ಈ ಸಂಗಮಾ
--------------------------------------------------------------------------------------------------------------------------
ಕಠಾರಿ ವೀರ (೧೯೬೬) - ಚಂಗು ಛಂಗೆಂದು
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಸುಶೀಲಾ
ಚಂಗು ಚಂಗೆಂದೂ ..ಆಆಆ.. ರಂಗು ರಂಗಿನ ಈ ಜಿಂಕೇ ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಸೆರೆಯಾಗಿ ನಿನ್ನ ಜಾಲಕೇ..
ಸೆರೆಯಾಗಿ ನಿನ್ನ ಜಾಲಕೇ .. ಸೊಗದಿಂದ ಬಂತು ಸಂಧಾನಕೇ ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಹೊಳೆಯುವ ನಿನ್ನೀ ಮೈಮಾಟಕೇ ರಸಿಕ ನಾ ಸೋತು ಬಂದೇ ..
ಹರೆಯದ ಹೆಣ್ಣಿನ ಕಣ್ಣೋಟಕೇ ಮದನ ನೀನಾಗಿ ನಿಂತೇ ..
ಬಾ ಹಿಂಗೇ ಹಾಯಾದ ಸಂಭ್ರಮ..
ಬಾ ಹಿಂಗೇ ಹಾಯಾದ ಸಂಭ್ರಮ ನಾಳೇ ಎಂದರೇ ಪ್ರೇಮಕೇ ನಾಮ
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಮೋಹ ತಾ ಗೈದ ಬಲೆಗೇ ... ಕೂಡಿ ತಾ ಬಂತು ಘಳಿಗೇ ..
ಕಾದಿಹೇ ಮದುವೆಯ ಚೆಲ್ಲಾಟಕೇ .. ತೀರುವ ಮನಸಿನ ಹೊಯ್ದಾಟಕೇ
ಬಾ ಇಂದೇ ಹಾಯಾದ ಸಂಭ್ರಮ
ಬಾ ಇಂದೇ ಹಾಯಾದ ಸಂಭ್ರಮ ನಾಳೆ ಎಂದರೇ ಪ್ರೇಮಕೇ ನಾಮ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಸೆರೆಯಾಗಿ ನಿನ್ನ ಜಾಲಕೇ ..
ಸೆರೆಯಾಗಿ ನಿನ್ನ ಜಾಲಕೇ .. ಸೊಗದಿಂದ ಬಂತು ಸಂಧಾನಕೇ ..
ಸೆರೆಯಾಗಿ ನಿನ್ನ ಜಾಲಕೇ .. ಸೊಗದಿಂದ ಬಂತು ಸಂಧಾನಕೇ ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
ಚಂಗು ಚಂಗೆಂದೂ ಹಾರುವಾ... ರಂಗು ರಂಗಿನ ಈ ಜಿಂಕೇ ..
--------------------------------------------------------------------------------------------------------------------------
ಕಠಾರಿ ವೀರ (೧೯೬೬) - ಬರಿ ಮಾತೆಲ್ಲಾ ಬೇಡ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ನಾಗೇಂದ್ರ, ಸ್ವರ್ಣ ಲತಾ
ಗಂಡು : ಬರಿ ಮಾತಲ್ಲಾ ಕೇಳೇ ಕೊಂಚ ನಿಲ್ಲೇ ..
ಬರಿ ಮಾತಲ್ಲಾ ಕೇಳೇ ಕೊಂಚ ನಿಲ್ಲೇ ಹೊಂಬಾಳೇ .. ಹೂಮಾಲೇ.. ಕೇಳೆನ್ನ ನಲ್ಲೇ .. ಕಬ್ಬಿನ ಜಲ್ಲೇ ..
ಓ.. ಕೇಳೆನ್ನ ನಲ್ಲೇ .. ಕಬ್ಬಿನ ಜಲ್ಲೇ ..
ಹೆಣ್ಣು : ಬಾಯಿ ಬಡಿದು ಬೆನ್ನು ಹಿಡಿದೂ ನೀ ಕಾಡದೇ ಹೋಗಯ್ಯಾ ಬಲ್ಲೇ ಎಲ್ಲಾ..
ನೀ ಕಾಡದೇ ಹೋಗಯ್ಯಾ ಬಲ್ಲೇ ಎಲ್ಲಾ..
ಗಂಡು : ಬರಿ ಮಾತಲ್ಲಾ ಕೇಳೇ ಕೊಂಚ ನಿಲ್ಲೇ ಹೊಂಬಾಳೇ .. ಹೂಮಾಲೇ.. ಕೇಳೆನ್ನ ನಲ್ಲೇ .. ಕಬ್ಬಿನ ಜಲ್ಲೇ ..
ಓ.. ಕೇಳೆನ್ನ ನಲ್ಲೇ .. ಕಬ್ಬಿನ ಜಲ್ಲೇ .. ಹೇಹೇ ..
ಹೆಣ್ಣು : ಸುಳ್ಳೂ ಪುಳ್ಳೂ ಹೇಳುವಂತ ಗುಳ್ಳೇ ನರೀ .. (ಏನೂ ) ಕೈಗೇ ಬಳೆಯ ಜಾರದಿರೇ ಹಿಡಿ ನಿನ್ನ ದಾರೀ ..
ಗಂಡು : ಕೈಯಗೇ ಕೈ ಕೊಡಲೂ ಕಾದಿಹ ನಾರೀ ..
ಹೆಣ್ಣು : ಕಳ್ಳಾಟ ಆಡುವೆಯಾ ಮೋಸವ ತೋರಿ
ಗಂಡು : ಕಣ್ಣ ಸನ್ನೆಗೇ.. ಕಣ್ಣ ಸನ್ನೆಗೇ ಹೋದೆನೇ ಸುಂದರೀ .. ಆಹಾ ಸುಂದರೀ
ನೀ ಕೈ ಕೊಟ್ಟೂ ನಡೆಯೇ ನನ್ನ ಕಸ್ತೂರಿ
ನೀ ಕೈ ಕೊಟ್ಟೂ ನಡೆಯೇ ಓ.. ಕಸ್ತೂರಿ
ಹೆಣ್ಣು : ಬಾಯಿ ಬಡಿದು ಬೆನ್ನು ಹಿಡಿದೂ ನೀ ಕಾಡದೇ ಹೋಗಯ್ಯಾ ಬಲ್ಲೇ ಎಲ್ಲಾ..
ನೀ ಕಾಡದೇ ಹೋಗಯ್ಯಾ ಬಲ್ಲೇ ಎಲ್ಲಾ..
ಗಂಡು : ರನ್ನೇ ನನ್ನ ಪ್ರೇಮ ಒಂದು ಹೂವಿನ ಚೆಂಡೂ (ಆ) ನಿನ್ನ ಕಾಲಿನಿಂದ ಒದೆಯ ಅಳುವನೀ ಗಂಡೂ ..
ಹೆಣ್ಣು : ಆಹಾಹಾಹಾಹಾ... ಸಾಕೂ ಸಾಕೂ ರೋಧನೇ ಪ್ರೀತಿಯ ಬೇನ್ಯಾ..
ಗಂಡು : ಇಷ್ಟಾಕೇ ನೀಡಲೇ ನೀ ಪ್ರೇಮದ ವೀಳ್ಯಾ...
ಹೆಣ್ಣು : ಬರೀ .. ಮಾತಲ್ಲಿ ಘಟ್ಟಿಗ.. ಈ ಹೆಣ್ಣೆಂದೂ ನೋಟ ಹೋಗಲೂ ರನ್ನ..
ಈ ಹೆಣ್ಣೆಂದೂ ನೋಟ ಹೋಗಲೂ ರನ್ನ..
ಗಂಡು : ಹೊಂಬಾಳೇ .. ಹೂಮಾಲೇ.. ಕೇಳೆನ್ನ ನಲ್ಲೇ .. ಕಬ್ಬಿನ ಜಲ್ಲೇ...
ಓ.. ಕೇಳೆನ್ನ ನಲ್ಲೇ .. ಕಬ್ಬಿನ ಜಲ್ಲೇ ....
ಹೆಣ್ಣು : ಬರಿ ಮಾತೆಲ್ಲಾ ಬೇಡಾ ಮಾತಿನ ಮಲ್ಲ..ಗಂಡು : ಓಓಓಓಓಓ .. ಶ್ರೀರಾಮಚಂದಿರನೇ ಸ್ತ್ರೀಲೋಲ ಸುಂದರನೇ
ನನ್ನಾಸೆ ಮಣ್ಣಾಯ್ತು ರಾಮ ರಾಮ ರಾಮ
ಅಯ್ಯೋ ನನ್ನಾಸೆ ಮಣ್ಣಾಯ್ತು ರಾಮ ರಾಮ ರಾಮ
--------------------------------------------------------------------------------------------------------------------------
ಕಠಾರಿ ವೀರ (೧೯೬೬) - ಕಿವಿ ಮಾತೊಂದ ಹೇಳೇ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಸುಶೀಲಾ
ಆಆಆಅ.... ಹೂಂಹೂಂಹೂಂ.. ಹೂಂಹೂಂಹೂಂಹೂಂ... ಓಓಓಓಓ...
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ಓಓ .. ಓ... ಸುಮರಾಣಿ ಆ.. ನೈಸೋಲೆಂದೇ
ಓಓ .. ಓ... ಸುಮರಾಣಿ ಆ.. ಈ ಆಲೈಕೆ..
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ನೋಟದೇ .. ಸೆಳೆದ ಮನವನ್ನ ತಡೆಯಿತೇ ನಾಚಿಕೆ ಮಾತಾಡಲೆನ್ನ
ನೋಟದೇ .. ಸೆಳೆದ ಮನವನ್ನ ತಡೆಯಿತೇ ನಾಚಿಕೆ ಮಾತಾಡಲೆನ್ನ
ಪಾಪಿಯ ನಾ ಪಡೆವಾ ಬಗೆಯೇನೇ
ಪಾಪಿಯ ನಾ ಪಡೆವಾ ಬಗೆಯೇನೇ
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ಪ್ರೀತಿಯ ಒಡವೇ ಕಳುವಾಯಿತೇ ಪಿಡಿಯಲು ಚೋರನ ನಾ ಕಾದು ನಿಂತೇ
ಪ್ರೀತಿಯ ಒಡವೇ ಕಳುವಾಯಿತೇ ಪಿಡಿಯಲು ಚೋರನ ನಾ ಕಾದು ನಿಂತೇ
ಅವತಿಹಳೂ ಬಿಗಿದೂ ಹಿಡಿದು ಸೆರೆಗೈವೇ ..
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ಓಓ .. ಓ... ಸುಮರಾಣಿ ಆ.. ನೈಸೋಲೆಂದೇ
ಓಓ .. ಓ... ಸುಮರಾಣಿ ಆ.. ಈ ಆಲೈಕೆ..
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
ಓಓ .. ಓ... ಸುಮರಾಣಿ ಆ.. ನೈಸೋಲೆಂದೇ
ಓಓ .. ಓ... ಸುಮರಾಣಿ ಆ.. ಈ ಆಲೈಕೆ..
ಕಿವಿ ಮಾತೊಂದ ಹೇಳೇ ನಾನೋಡಿ ಬಂದೇ..
-------------------------------------------------------------------------------------------------------------------
ಕಠಾರಿ ವೀರ (೧೯೬೬) - ತೋರಲೇ ನೀ ಪ್ರಿಯನ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಎಸ್.ಜಾನಕೀ
ಆಆಆ... ಆಆಆ... ತೋರಲೇ ನೀ ಪ್ರಿಯನ ಓ.. ನಯನ
ತೋರಲೇ ನೀ ಪ್ರಿಯನ.. ಓ.. ನಯನ.. ಓ.. ನೇಲುವಾ ಸಖನಾ ಗಿರಿಧರನಾ..
ಓ.. ನೇಲುವಾ ಸಖನಾ ಗಿರಿಧರನಾ.. ಕಾದಿದೇ ಈ ನಯನ.. ಆಆಆ.. ತೋರಲೇ ನೀ ಪ್ರಿಯನ..
ಮುಡಿದಿಹಳೇ ಹೂವೂ ಬಾಡಿತೂ .. ಕೇಳೇ .... ಆಆಆ...
ದನಿದನಿದನಿದ ಸನಿದ ಸನಿದ ಸನಿದ ಮದನಿಸ ಮದನಿಸ ಮದನಿಸ
ಮುಡಿದಿಹಳೇ ಹೂವೂ ಬಾಡಿತೂ . ಕೇಳೇ .... ಯೌವ್ವನದ ಈ ಆವೇಗ ಛಾಯೇ ..
ವಿರಹದ ನೀಗಲೂ ಈ ಕ್ಷಣ ತನವೂ..
ವಿರಹದ ನೀಗಲೂ ಈ ಕ್ಷಣ ತನವೂ ಮನದಂಡನ.. ಸುಖವಿಂಬಣ
ಸವಿ ತೋಳ ಬಂಧನವು ಬರೀ ತಲ್ಲಣ ಚೆಲುವಿನ ಜೀವನ.. ಜೀವನ.. ಜೀವನ..
ತೋರಲೇ ನೀ ಪ್ರಿಯನ..
ಮುತ್ತಿನ ಹಾರ ಎದೆಗೆ ಭಾರ ಮನ ತಣಿಸೆ ಸಖನೂ ತಾ ಬಾರಾ
ಮುತ್ತಿನ ಹಾರ ಎದೆಗೆ ಭಾರ ಮನ ತಣಿಸೆ ಸಖನೂ ತಾ ಬಾರಾ
ಮರೆತಿಹನೇ ನೇನೋ .. ಪ್ರಿಯಕರನೂ...
ಮರೆತಿಹನೇ ನೇನೋ ಪ್ರಿಯಕರ .. ಮನ ತುಂಬಿದೇ.. ಕಲೆ ಸೋತಿದೆ ..
ನಗು ಮಾತನಾಡುವನು ಬರದಿರೇ ಬದುಕೇನೂ ತರುಣನೇ ಜಾಣ.. ಜೀವನ.. ಜೀವನ.. ಜೀವನ..
ತೋರಲೇ ನೀ ಪ್ರಿಯನ.. ಓ.. ನಯನ.. ಓ.. ನೇಲುವಾ ಸಖನಾ ಗಿರಿಧರನಾ.. ಕಾದಿದೇ ಈ ನಯನ..
ಆಆಆ.. ತೋರಲೇ ನೀ ಪ್ರಿಯನ..
-------------------------------------------------------------------------------------------------------------------------
ಕಠಾರಿ ವೀರ (೧೯೬೬) - ಹಾಡಲೇ ಆಡಲೇ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಎಲ್.ಆರ್.ಈಶ್ವರಿ
ಹಾಡಲೇ.. ಹಾಡಲೇ.. ಹೂಂ .. ರಾಜಾ..
ಝಣ ಝಣಾ ಝಣಾ ಗೆಜ್ಜೆ ತಾನಾ... ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಝಣ ಝಣಾ ಝಣಾ ಗೆಜ್ಜೆ ತಾನಾ... ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ ಝಣ ಝಣಾ ಝಣಾ ಗೆಜ್ಜೆ ತಾನಾ...
ಕರೆ ನೀಡಿದೇ ಈ ಮಧುಪಾನ ಕೈ ಚಾಚಿ ಹೀರೊ ಮಧುಪಾನ
ಹೂವಂತೀಹ ನಿನ್ನೀ ಹೆಣ್ಣೂ ಹಾಯಾಗೀ ಕೂಗೇ ಬೇಕೇನು
ಹಾಯಾಗೀ ಕೂಗೇ ಬೇಕೇನು ಓ.. ನಿನ್ನೇ ಮೊನ್ನೇ ಚಿಂತೆಗಿಂತೇ ಕನಸಂತೇ ನೀ ಕಾಣೋ ಇನ್ನೂ ..
ಝಣ ಝಣಾ ಝಣಾ ಗೆಜ್ಜೆ ತಾನಾ... ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ ಝಣ ಝಣಾ ಝಣಾ ಗೆಜ್ಜೆ ತಾನಾ...
ನಿನ ಕಾದಿದೇ ಜಯಮಾಲಿಕೇ ತಾನಾಗಿ ಸೇರೇ ಸನಿಹಕೆ
ಅನುವಾಗಿರೇ ಆನಂದಕೆ ಮುಂದಾಗದಿಂತು ತಡವೇಕೆ
ಮುಂದಾಗದಿಂತು ತಡವೇಕೆ ಓಓಓಓ .. ಹೆಣ್ಣಾ ಕಣ್ಣ ಸನ್ನೆಯಂಥ ಬಲವಿರಲೂ ನಿಂಗೇನೋ ಇನ್ನೂ ..
ಝಣ ಝಣಾ ಝಣಾ ಗೆಜ್ಜೆ ತಾನಾ... ಅಂಗನಾ ಮನೋಲ್ಲಾಸ ಗಾನ
ಸಿಂಗಾರ ನಿಂಗಾಗಿ ಸವಿ ಬಾ ಜಾಣ
ಸಿಂಗಾರ ನಿಂಗಾಗಿ ಸವಿ ಬಾ ಜಾಣ ಝಣ ಝಣಾ ಝಣಾ ಗೆಜ್ಜೆ ತಾನಾ...
--------------------------------------------------------------------------------------------------------------------------
No comments:
Post a Comment