ಅಳಿಯ ಗೆಳೆಯ ಚಿತ್ರದ ಹಾಡುಗಳು
- ಮೋಹನ ಮಲ್ಲಿಗೆಯೇ
- ನೀನೊಮ್ಮೆ ಮಾತಾಡೇ
- ಮಣ್ಣಿಂದ ಕಾಯ ಮಣ್ಣಿಂದ
- ಒಂದಾಗಿ ಬಾಳಬೇಕು ನಾಡಲ್ಲಿ
- ಎಲ್ಲಿಂದಲೋ ಬಂದ ಮನದಲ್ಲಿ ನಿಂದ
- ಏರಿ ಬನ್ನಿ ನೋಡಿ
- ನಗುತಿರೆ ಧರೆ ಇಂದು
ಅಳಿಯ ಗೆಳೆಯ (೧೯೭೧) - ಮೋಹನ ಮಲ್ಲಿಗೇ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್, ಪಿ.ನಾಗೇಶ್ವರರಾವ
ಪಿಬಿಎಸ್ : ಮಧುಹಾಸ ಮೋಹಿನೀ .. ಮಧುರಸೂ ಭಾಷಿಣೀ ಮನಸ್ಸೂ ಇಂದು ಕಲ್ಲಾಯಿತೇ ..
ಮನದನ್ನೇ ಹೇಳೂ ನೀ...
ಮೋಹನ ಮಲ್ಲಿಗೆಯೇ..
ಮೋಹನ ಮಲ್ಲಿಗೆಯೇ ನನ್ನಲೀ ನೀ ಕೋಪ ಬಿಡೂ
ಮೋಹನ ಮಲ್ಲಿಗೆಯೇ ನನ್ನಲೀ ನೀ ಕೋಪ ಬಿಡೂ
ಮೌನದ ಗೌರಿಯೇ... ಹಾಯ್
ಮೌನದ ಗೌರಿಯೇ ನೀನೊಂದು ಸಲ ಬಾಗಿ ಬಿಡು
ಮೌನದ ಗೌರಿಯೇ ನೀನೊಂದು ಸಲ ಬಾಗಿ ಬಿಡು
ಮೋಹನ..ಮೋಹನ..ಮೋಹನ ಮಲ್ಲಿಗೆಯೇ ನನ್ನಲೀ ನೀ ಕೋಪ ಬಿಡೂ
ಮೋಹನ ಮಲ್ಲಿಗೆಯೇ ನನ್ನಲೀ ನೀ ಕೋಪ ಬಿಡೂ
ನಾಗೇಶ : ಚೆಲುವಾಂತ ಚೆನ್ನಿಗನೇ... ಸೊಗಸುಗಾರ ಸುಬ್ಬನೇ....
ನಮ್ಮ ಪ್ರೇಮ ಪೂಜೆಯ ನಡುವೇ ಕರಡಿ ಬಂದು ನಿಂತಿಹುದೇ ..
ನಿಂತಿಹುದೇ .. ಇದೇ .. ಇದೇ...... ಆಹ್ಹ..
ಮಾತಿನ ಮಲ್ಲನೇ ...
ಮಾತಿನ ಮಲ್ಲನೇ ಈ ಪ್ರೇಮದಾಟ ಸಾಕೂ ಬಿಡೂ
ಮಾತಿನ ಮಲ್ಲನೇ ಈ ಪ್ರೇಮದಾಟ ಸಾಕೂ ಬಿಡೂ
ನಿನ್ನ ಅಪ್ಪನಿಗೇ...
ನಿನ್ನ ಅಪ್ಪನಿಗೇ ಗೇಟುಪಾಸೂ ಮೊದಲು ಕೊಡು
ನಿನ್ನ ಅಪ್ಪನಿಗೇ ಗೇಟುಪಾಸೂ ಮೊದಲು ಕೊಡು
ಮಾತಿನ... ಮಾತಿನ... ಮಾತಿನ ಮಲ್ಲನೇ ಈ ಪ್ರೇಮದಾಟ ಸಾಕೂ ಬಿಡೂ
ಪಿ.ಬಿ.ಎಸ್ : ಮೋಹನ ಮಲ್ಲಿಗೆಯೇ ನನ್ನಲೀ ನೀ ಕೋಪ ಬಿಡೂ
-------------------------------------------------------------------------------------------------------------
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್
ಹ್ಹೂಹ್ಹೂಹ್ಹೂ ಹ್ಹೂಹ್ಹೂಹು ಹ್ಹೂಹ್ಹೂಹ್ಹೂ ಹ್ಹೂಹ್ಹೂಹ್ಹೂಹ್ಹೂ
ಆಆಆಆಆಆಅ ... ಆಆಆ ಆಆಆ
ನೀನೊಮ್ಮೆ ಮಾತಾಡೇ ನಿಂದೂ ನೀನೊಮ್ಮೆ ಮಾತಾಡೇ..
ಚೆಲುವೇ ಇತ್ತ ನೀ ನೋಡೇ
ನೀನೊಮ್ಮೆ ಮಾತಾಡೇ ಚೆಲುವೇ ಇತ್ತ ನೀ ನೋಡೇ.. ನೀನೊಮ್ಮೆ ಮಾತಾಡೇ..
ಮಿಂಚಂತೇ ಮೃದುವಾಗಿ ನಗಲೂ ಮುನ್ನೂರು ಮಿಂಚೂ ನನ್ನಲ್ಲೂ... ಆಆಆಅ.. ಆಆಆ... ಆಆಆಆ
ಮಿಂಚಂತೇ ಮೃದುವಾಗಿ ನಗಲೂ ಮುನ್ನೂರು ಮಿಂಚೂ ನನ್ನಲ್ಲೂ
ನಿನ್ನ ಧನಿಯೇ ಇಂಪಾದ ವೀಣೇ ..
ನಿನ್ನ ಧನಿಯೇ ಇಂಪಾದ ವೀಣೇ ನಿನ್ನಂಥ ಸೊಬಗೇಲ್ಲೂ ನಾ ಕಾಣೇ....
ನೀನೊಮ್ಮೆ ಮಾತಾಡೇ..
ನಿಂತಾಗ ಬೇಲೂರ ಶಿಲೆಯಂತೇ .. ನಡೆವಾಗ ಹೂವಿನ ತೇರಂತೇ.. ಆಆಆ... ಆಆಆ... ಆಆಆ..
ನಿಂತಾಗ ಬೇಲೂರ ಶಿಲೆಯಂತೇ .. ನಡೆವಾಗ ಹೂವಿನ ತೇರಂತೇ..
ನನ್ನ ಮನದೇ ಹೇಗೋ ನಿಂತೇ ದಿನವೆಲ್ಲಾ ನಿನ್ನದೇ ಚಿಂತೇ ...
ನೀನೊಮ್ಮೆ ಮಾತಾಡೇ ಚೆಲುವೇ ಇತ್ತ ನೀ ನೋಡೇ.. ನೀನೊಮ್ಮೆ ಮಾತಾಡೇ..
------------------------------------------------------------------------------------------------------------
ಅಳಿಯ ಗೆಳೆಯ (೧೯೭೧) - ಮಣ್ಣಿಂದ ಕಾಯ ಮಣ್ಣಿಂದ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಪುರಂದದಾಸ ಗಾಯನ : ಪಿ.ಬಿ.ಎಸ್, ಕೋರಸ್
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಮಣ್ಣ ಬಿಟ್ಟವರಿಗೇ ಆಧಾರವೇ ಇಲ್ಲಾ
ಮಣ್ಣ ಬಿಟ್ಟವರಿಗೇ ಆಧಾರವೇ ಇಲ್ಲಾ ಅಣ್ಣಗಳಿರಾ ನೀವೂ ಕೇಳಿರಯ್ಯಾ...
ಅಣ್ಣಗಳಿರಾ ನೀವೂ ಕೇಳಿರಯ್ಯಾ...
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಅನ್ನ ಉದಕ ವಸ್ತ್ರ ಈವುದೇ ಮಣ್ಣು... ಆಆಆ... ಆಆಆ
ಅನ್ನ ಉದಕ ವಸ್ತ್ರ ಈವುದೇ ಮಣ್ಣು ಪಾವನ ಗಂಗೆಯ ತಡಿಯೇ ಮಣ್ಣು
ಉನ್ನತವಾದ ಪರ್ವತವೇ ಮಣ್ಣೂ ..
ಉನ್ನತವಾದ ಪರ್ವತವೇ ಮಣ್ಣೂ ಕಣ್ಣೂ ಮುರುಳ್ಳನ ಕೈಲಾಸವೇ ಮಣ್ಣೂ ..
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಭತ್ತ ಬಂಗಾರವ ಬೆಳೆವುದೇ ಮಣ್ಣು ಸತ್ತವರನೂ ಹೂಳಿ ಸುಡುವುದೇ ಮಣ್ಣೂ ..
ಉತ್ತಮವಾದ ವೈಕುಂಠವೇ ಮಣ್ಣೂ ..
ಉತ್ತಮವಾದ ವೈಕುಂಠವೇ ಮಣ್ಣೂ ಪುರಂದರ ವಿಠಲನ ಪುರವೇ ಮಣ್ಣೂ
ಪುರಂದರ ವಿಠಲನ ಪುರವೇ ಮಣ್ಣೂ
(ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಕಾಯ ಮಣ್ಣಿಂದ )
-------------------------------------------------------------------------------------------------------------
ಅಳಿಯ ಗೆಳೆಯ (೧೯೭೧) - ಒಂದಾಗಿ ಬಾಳಬೇಕು
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ
ಹೆಣ್ಣು : ಒಂದಾಗಿ ಬಾಳಬೇಕೂ ನಾಡಲಿ ಒಂದಾಗಿ ಬಾಳಬೇಕೂ
ಕೋರಸ್ : ಒಂದಾಗಿ ಬಾಳಬೇಕೂ ನಾಡಲಿ ಒಂದಾಗಿ ಬಾಳಬೇಕೂ
ಹೆಣ್ಣು : ಮುನ್ನಡೆದೂ ಸಾಗಬೇಕೂ .. ನಾವೂ ಕನ್ನಡಕೇ ದುಡಿಯಬೇಕೂ
ಕೋರಸ್ : ಮುನ್ನಡೆದೂ ಸಾಗಬೇಕೂ .. ನಾವೂ ಕನ್ನಡಕೇ ದುಡಿಯಬೇಕೂ
ಒಂದಾಗಿ ಬಾಳಬೇಕೂ ನಾಡಲಿ ಒಂದಾಗಿ ಬಾಳಬೇಕೂ
ಒಂದಾಗಿ ಬಾಳಬೇಕೂ
ಹೆಣ್ಣು : ಓದಿನಿಂದ ಅರಿಯಬೇಕು ಬಾಳಿನ ಬೆಲೆ.. ಅಂದವಾಗಿ ಬೆಳಗೋ ಮನೆ ದೇವನಾ ನಲೇ.....
ಕೋರಸ್ : ಅಂದವಾಗಿ ಬೆಳಗೋ ಮನೆ ದೇವನಾ ನಲೇ.....
ಹೆಣ್ಣು : ಗುಡಿಸಲಾದರೂ ಅದರ ಕಸವ ಗುಡಿಸುವಾ..
ಕೋರಸ್ : ಆಆಆ (ಆಆಆ )
ಹೆಣ್ಣು : ಗುಡಿಸಲಾದರೂ ಅದರ ಕಸವ ಗುಡಿಸುವಾ ಸ್ನಾನ ಮಾಡಿ ಬಳಿಕ ನಾವೂ ಗಂಜಿ ಕುಡಿಯುವಾ
ಹರುಕೂ ಚಿಂದಿಯಾದರೂ ಒಗೆದು ಧರಿಸುವಾ ಸ್ವಂತ ದುಡಿಮೆಯಿಂದಲೇ ಸ್ವರ್ಗ ಕೈ ಮೇಲೆ
ಕೋರಸ್ : ಆಆಆ ಆಆಆ ಆಆಆ ಆಆಆ
ಹೆಣ್ಣು : ಒಂದಾಗಿ ಬಾಳಬೇಕೂ ನಾಡಲಿ ಒಂದಾಗಿ ಬಾಳಬೇಕೂ
ಕೋರಸ್ : ಒಂದಾಗಿ ಬಾಳಬೇಕೂ
ಹೆಣ್ಣು : ದೇಶ ಸೇವೆಗಾಗಿ ಎಲ್ಲ ಒಂದಾಗಲೂ ..
ಕೋರಸ್ : ನಾವೂ ಒಂದಾಗಲೂ ..
ಹೆಣ್ಣು : ಹೊನ್ನ ಬೆಳೆಯ ಬಿತ್ತೂತಿರಲೂ ಕ್ಷಾಮವಿರದು ಎಲ್ಲೂ ...
ಕೋರಸ್ : ಕ್ಷಾಮವಿರದು ಎಲ್ಲೂ ...
ಹೆಣ್ಣು : ಕಾಲ ಕಷ್ಟವಾದ ನಮ್ಮ ನಾಡ ಏಳಿಗೇ...
ಕೋರಸ್ : ನಮ್ಮ ನಾಡ ಏಳಿಗೇ... ನಮ್ಮ ನಾಡ ಏಳಿಗೇ...
ಹೆಣ್ಣು : ಬಾಳ ಏರುಪೇರೂ ಸರಿಯಾಗೇ ಬರದು ಮುಂದೇ ಬೇಗೆ
ಕೋರಸ್ : ಆಆಆ ಆಆಆ ಆಆಆ ಆಆಆ
ಹೆಣ್ಣು : ಒಂದಾಗಿ ಬಾಳಬೇಕೂ ನಾಡಲಿ ಒಂದಾಗಿ ಬಾಳಬೇಕೂ
ಕೋರಸ್ : ಒಂದಾಗಿ ಬಾಳಬೇಕೂ ನಾಡಲಿ ಒಂದಾಗಿ ಬಾಳಬೇಕೂ
ಒಂದಾಗಿ ಬಾಳಬೇಕೂ
-------------------------------------------------------------------------------------------------------------
ಅಳಿಯ ಗೆಳೆಯ (೧೯೭೧) - ಎಲ್ಲಿಂದಲೋ ಬಂದ ಮನದಲ್ಲಿ ನಿಂದ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಲ್.ಆರ್.ಈಶ್ವರಿ
ಎಲ್ಲಿಂದಲೋ ಬಂದಾ ಮನದಲೀ ನಿಂದಾ..
ಎಲ್ಲಿಂದಲೋ ಬಂದಾ ಮನದಲೀ ನಿಂದಾ..
ಆತನಾರೋ ಯಾವ ಊರೋ ನಾ ಕಾಣೇ ..
ಎಲ್ಲಿಂದಲೋ ಬಂದಾ ಮನದಲೀ ನಿಂದಾ..
ಆತನಾರೋ ಯಾವ ಊರೋ ನಾ ಕಾಣೇ ..
ಎಲ್ಲಿಂದಲೋ ಬಂದಾ
ಚೆಲುವಲಿ ಚಂದ್ರನ ಮಿಂಚುವನೋ.. ಬಲದಲಿ ಹನುಮನ ಮೀರುವೆನೋ ..
ಚೆಲುವಲಿ ಚಂದ್ರನ ಮಿಂಚುವನೋ.. ಬಲದಲಿ ಹನುಮನ ಮೀರುವೆನೋ ..
ಸಿರಿಯಲ್ಲಿ ಕುಬೇರನೋ, ಇಂದ್ರನ ಸಮಾನನೋ
ಎನಗಾಗಿ ಬಂದಂಥ ಜೊತೆಗಾರ ಇವನೋ ಓಓಓಓಓ ಆಆಆ...
ಎಲ್ಲಿಂದಲೋ ಬಂದಾ ಮನದಲೀ ನಿಂದಾ..
ಆತನಾರೋ ಯಾವ ಊರೋ ನಾ ಕಾಣೇ ..
ಎಲ್ಲಿಂದಲೋ ಬಂದಾ
ಕಣ್ಣಲ್ಲಿ ಹೊಸಕಾವ್ಯ ಬರೆದವನೋ.. ಹೆಣ್ಣಲೀ ಹೊಸ ಭಾವ ತಂದವನೋ
ಕಣ್ಣಲ್ಲಿ ಹೊಸಕಾವ್ಯ ಬರೆದವನೋ.. ಹೆಣ್ಣಲೀ ಹೊಸ ಭಾವ ತಂದವನೋ
ಕಾರಿಭಾರಿ ನೋಡುವಾ ಬಾರೇ ಬಾರೇ ಎನ್ನುವಾ..
ಬಳಿ ಸಾರೀ ನಗೆಬೀರಿ ಹೂಮಾಲೆ ಹಾಕುವಾ
ಓಓಓಓಓ ಆಆಆ...
ಎಲ್ಲಿಂದಲೋ ಬಂದಾ ಮನದಲೀ ನಿಂದಾ..
ಆತನಾರೋ ಯಾವ ಊರೋ ನಾ ಕಾಣೇ ..
ಎಲ್ಲಿಂದಲೋ ಬಂದಾ
------------------------------------------------------------------------------------------------------------
ಅಳಿಯ ಗೆಳೆಯ (೧೯೭೧) - ಏರಿ ಬನ್ನೀ ನೋಡಿ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ನಾಗೇಶ್ವರರಾವ್, ಟಿ.ಜಿ.ಲಿಂಗಪ್ಪ, ಬೆಂಗಳೂರು ಲತಾ
ಹೆಣ್ಣು : ಏ .. ಟಾಂಗಾ
ಗಂಡು : ಏರೀ ಬನ್ನಿ ನೋಡಿ ಇಶಫ್ ತಂದ ಗಾಡಿ
ಏರೀ ಬನ್ನಿ ನೋಡಿ ಇಶಫ್ ತಂದ ಗಾಡಿ
ಕಾರಿಗಿಂತ ಜೋಡು ಕುದುರೇ ನೋಡೀ ಇದರ ರಂಗಾ...
ರೈಲುಗಿಂತ ಶೋಕು ಬಂಡಿ ನಮ್ಮ ಮೈಸೂರು ಟಾಂಗಾ...
ಏರೀ ಬನ್ನಿ ನೋಡಿ ಇಶಫ್ ತಂದ ಗಾಡಿ
ಏರೀ ಬನ್ನಿ ನೋಡಿ.... ಹೈ ..
ಹೆಣ್ಣು : ತಂಟೆಯ ಮಾಡೀ.. ನಿಧಿಯ ಕೂಡಿಸೀ ಕರುಣೆ ಸುಖ ಕಾಲ
ಕ್ರಾಂತೀ ... ಕ್ರಾಂತೀ ... ಕ್ರಾಂತೀ ... ಕ್ರಾಂತೀ ...
ಗಂಡು : ಅರೇ .. ಛೀ .... ಕ್ರಾಂತೀ ... ಕ್ರಾಂತೀ ...
ಕ್ರಾಂತೀ ಎಂದೂ ಕಿರುಚುವುದೇಕಯ್ಯಾ ಗುಂಪು ಸೇರಿಸಲೇಕಯ್ಯಾ..
ಜನರ ನಂಬಿಕೇ ಕಾಟನೂ ಸೇರಿಸಿ ಓಡುವುದೇಕಯ್ಯಾ.. ಕಂಬಿ ಕೀಳುವುದೇಕಯ್ಯಾ..
ಕ್ರಾಂತೀ ... ಕ್ರಾಂತೀ ...
ಕ್ರಾಂತೀ ಎಂದೂ ಕಿರುಚುವುದೇಕಯ್ಯಾ ಗುಂಪು ಸೇರಿಸಲೇಕಯ್ಯಾ..
ಗಂಡು : ದಯೆಯುಳ್ಳ ದಾಸನೂ ನೀನೇ ಮರಗುವ ಮನುಜನೂ ನೀನೇ
ನನಗಾಗಿ ಮರಗುವ ಮನುಜನೂ ನೀನೇ
ಬಡವನ ಕಷ್ಟ ಬಡವಂಗೆ ಗೊತ್ತೂ....
ಬಡವನ ಕಷ್ಟ ಬಡವಂಗೆ ಗೊತ್ತೂ ಆದರ ತೋರುವ ಸಣ್ಣವನೆತ್ತೂ...
ದಯೆಯುಳ್ಳ ದಾಸನೂ ನೀನೇ ನನಗಾಗಿ ಮರಗುವ ಮನುಜನೂ ನೀನೇ
ಗಂಡು : ಬಡವನೇನ್ನೂ ಜಾತಿಗೇ ತೊಲಗಿ ಹೋಗಲೀ ..
ಹೆಣ್ಣು : ಬಡವನೇನ್ನೂ ಜಾತಿಯೇ ತೊಲಗಿ ಹೋಗಲೀ ..
ಇಬ್ಬರು : ತೊಲಗಿ ಹೋಗಲೀ .. ಬದುಕೀ ಬಾಳೋ ದಾರಿಯೊಂದೇ ದುಡಿಮೆಯಿಂದಲೇ
ದುಡಿಮೆಯಿಂದಲೇ.... ದುಡಿಮೆಯಿಂದಲೇ...
-------------------------------------------------------------------------------------------------------------
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಎಸ್.ಜಾನಕೀ
ಹೆಣ್ಣು : ಆ..ಆಹ್ಹಾ.. ಅಹ್ಹಹ್ಹಾ... (ಅಹ್ಹ..ಅಹ್ಹ..ಅಹ್ಹ ಅಹ್ಹ... ಅಹ್ಹ..ಅಹ್ಹ ಅಹ್ಹ )
ಅಹ್ಹಹ್ಹ... (ಅಹ್ಹ ) ಅಹ್ಹಹ್ಹ... (ಅಹ್ಹ ) ಅಹ್ಹಹ್ಹ... (ಲಾಲಲಲಲಾಲಾಲಲಲ )
ಗಂಡು : ನಗುತಿದೆ ಧರೆ ಇಂದು (ಆಹ್ಹಾ) ಮುತ್ತಿನ ಮಳೆಯಲ್ಲಿ (ಆಹ್ಹಾ)
ನಗುತಿದೆ ಧರೆ ಇಂದು (ಆಹ್ಹಹ್ಹಹ್ಹಾ) ಮುತ್ತಿನ ಮಳೆಯಲ್ಲಿ (ಆಹ್ಹಹ್ಹಹ್ಹಾ)
ಹೆಣ್ಣು : ತೇಲೋಣ ನಾವಿಂದು ಹರುಷದ ಹೊಳೆಯಲ್ಲಿ
ತೇಲೋಣ ನಾವಿಂದು ಹರುಷದ ಹೊಳೆಯಲ್ಲಿ
ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ
ಗಂಡು : ತಾವರೆ ಹೂವಿನ ಕಂಗಳಲಿ ತುಂಬಿದ ಬಯಕೆಯ ತಂಪಿರಲಿ
ಹೆಣ್ಣು : ಆಡಿದ ಮಾತು ನೆನಪಿರಲಿ ನಾಳೆಯ ನಮ್ಮ ಬಾಳಿನಲಿ
ಗಂಡು : ಹೊಸ ಹೊಸ ಅನುಭವ ದೊರಕಲಿ
ಹೆಣ್ಣು : ಹೊಸ ಹೊಸ ಕವಿತೆಯ ಬರೆಯಲಿ
ಗಂಡು : ಹೊಸ ಹೊಸ ಅನುಭವ ದೊರಕಲಿ
ಹೆಣ್ಣು : ಹೊಸ ಹೊಸ ಕವಿತೆಯ ಬರೆಯಲಿ
ಗಂಡು : ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲಿ
ಹೆಣ್ಣು : ಸಿರಿತನ ಬಡತನ ಏನಿರಲಿ ನಮ್ಮಯ ಮನಸು ಒಂದಿರಲಿ
ಗಂಡು : ಅಂಬಲಿ ಗಂಜಿಯೇ ಆಗಿರಲಿ ಆದರಲೇ ಸುಖವು ನಮಗಿರಲಿ
ಹೆಣ್ಣು : ಕಿಲ ಕಿಲ ನಗೆಯು ಹರಿಯಲಿ
ಗಂಡು : ಪುಲಕಿತ ಮನವು ನಲಿಯಲಿ
ಹೆಣ್ಣು : ಕಿಲ ಕಿಲ ನಗೆಯು ಹರಿಯಲಿ
ಗಂಡು : ಪುಲಕಿತ ಮನವು ನಲಿಯಲಿ
ನಗುತಿದೆ ಧರೆ ಇಂದು (ಆಹ್ಹಾ) ಮುತ್ತಿನ ಮಳೆಯಲ್ಲಿ (ಆಹ್ಹಾ)
ಇಬ್ಬರು : ಲಲ್ಲಲ್ಲಾಲಲಲ ಲಲ್ಲಲ್ಲಾಲಲಲ ಲಾಲಲಲ್ಲಲ್ಲಾಲಲಲ
ಲಲ್ಲಲ್ಲಾಲಲಲ ಲಲ್ಲಲ್ಲಾಲಲಲ ಲಾಲಲಲ್ಲಲ್ಲಾಲಲಲ
-----------------------------------------------------------------------------------------------------------------------
No comments:
Post a Comment