ಗಣೇಶ ಮಹಿಮೆ ಚಲನಚಿತ್ರದ ಹಾಡುಗಳು
- ಗಣೇಶ ನಿನ್ನ ಮಹಿಮೆ ಅಪಾರ
- ಹೂವಾದರೇ ಚೆನ್ನ
- ಆಸೆ ನಂಗೇ ನೂರಾಸೇ
- ಜಯ ಗಣೇಶ ಜಯ ಗಣೇಶ
- ಪಾರ್ವತಿಯ ದೇವಿಯ ಮೈ ಬೆವರಿಂದ
- ಕಣ್ಣ ತೆರೆಯಾ
- ಹೇ.. ದೇವಾ ಪರಮ ಕರುಣಾಮಯ ಕರಿರಾಜ
ಗಣೇಶ ಮಹಿಮೆ (೧೯೮೧) - ಗಣೇಶ ಮಹಿಮೆ ಅಪಾರ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಗಣೇಶ ನಿನ್ನ ಮಹಿಮೆ ಅಪಾರ ಗಣೇಶ ನಿನ್ನ ಶಕ್ತಿ ಅಪಾರ
ಭಕ್ತ ವತ್ಸಲಾ... ಕರುಣಾಸಾಗರ ರಕ್ಷಿಸು ರಕ್ಷಿಸು ವಿಘ್ನೇಶ್ವರ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಅಂಧಕಾರವನ್ನೂ ಸೂರ್ಯ ನಾಶ ಮಾಡುವಂತೇ ನೀ ವಿಘ್ನಗಳನು ನಾಶಮಾಡಿ ನೀಗೂ ನಮ್ಮ ಚಿಂತೆಯಾ

ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸೂ.... ಆಆಆ
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸೂ ನೋವು ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸೂ
ನೋವು ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸೂ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲೀ

ನಮ್ಮ ಮನವೂ ಸದಾ ನಿನ್ನ ಧ್ಯಾನದಲ್ಲಿ ಮುಳಗಲಿ
ನಮ್ಮ ಮನವೂ ಸದಾ ನಿನ್ನ ಧ್ಯಾನದಲ್ಲಿ ಮುಳಗಲಿ ನಿನ್ನ ಕರುಣೆಯಿಂದ ತಂದೇ ನಮ್ಮ ಬಾಳು ಬೆಳಗಲೀ
ನಿನ್ನ ಕರುಣೆಯಿಂದ ತಂದೇ ನಮ್ಮ ಬಾಳು ಬೆಳಗಲೀ
ಜಯ ಗಣೇಶ ಜಯ ಜಯ ಜಯ ಗಣೇಶ ಜಯ ಜಯ ಜಯ ಗಣೇಶ .... ಆಆಆ
--------------------------------------------------------------------------------------------------------------------------
ಗಣೇಶ ಮಹಿಮೆ (೧೯೮೧) - ಹೂವಾದರೇ ಚೆನ್ನ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಮೈಸೂರ ಪ್ರಭಾ
ಆಆ.. ಆಆ.. ಆಆ.. ಆಆಆಆ ..
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
ಒಂದೇ ದಿನದಲ್ಲಿ ಬಾಡಿದರೇನೂ ಸಂಜೆಗೇ ಮಣ್ಣನೂ ಸೇರಿದರೇನೂ...

ಕ್ಷಣಾವಾದರೂ ಗುರುದತ್ತನ ಪಾವನ ಪಾದವ ಸೇರುವ ಭಾಗ್ಯವ ಹೊಂದಿದ
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
ಎಲೆಯಾದರೂ ಚೆನ್ನಾ ಮಾವಿನ ಎಲೆಯಾದರೂ ಚೆನ್ನಾ
ಮಳೆಯಲೀ ನೆನೆದೂ ಕೊರಗಿದರೇನೂ ಬಿಸಲಲೀ ಬೆಂದೂ ಒಣಗಿದರೇನೂ
ದಿನವಾದರೂ ಗುರು ದತ್ತನ ಗುಡಿಯಾ ಬಾಗಿಲ ತೋರಣವಾಗೀ ತೂಗುವಾ
ಎಲೆಯಾದರೂ ಚೆನ್ನಾ ಮಾವಿನ ಎಲೆಯಾದರೂ ಚೆನ್ನಾ
ಕಲ್ಲಾದರೂ ಚೆನ್ನಾ ಮೆಟ್ಟಿಲ ಕಲ್ಲಾದರೂ ಚೆನ್ನಾ
ಉಳಿಯಲೀ ಮೈಯ್ಯನೂ ಚುಚ್ಚಿದರೇನೂ ಧೂಳಲೀ ಬೆರೆವಾ ಹೊರಳಿದರೇನೂ
ಅನುದಿನ ಭಕುತರೂ ಪಾದಗಳಿಂದಾ ಮೆಟ್ಟುವ ಪುಣ್ಯಹ ತಂದಿರುವಂತಾ
ಕಲ್ಲಾದರೂ ಚೆನ್ನಾ ಮೆಟ್ಟಿಲ ಕಲ್ಲಾದರೂ ಚೆನ್ನಾ
ಏನಾದರೂ ಚೆನ್ನಾ ಸ್ವಾಮೀ ಏನಾದರೂ ಚೆನ್ನಾ
ಯಾರೇ ದೂರಲಿ ಅದರಿಂದೇನೂ ಊರೇ ಹಳಿಯಲೀ ನಾಚಿಕೇ ಏನೂ
ಕರುಣಾನಿಧಿ ಗುರುರಾಯನ ನಮ್ಮ ಮೆಚ್ಚಿದರಾಯಿತೂ ಸ್ವಾರ್ಥಕ ಬಾಳೂ
ಏನಾದರೂ ಚೆನ್ನಾ ಸ್ವಾಮೀ ಏನಾದರೂ ಚೆನ್ನಾ
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
ಒಂದೇ ದಿನದಲ್ಲಿ ಬಾಡಿದರೇನೂ ಸಂಜೆಗೇ ಮಣ್ಣನೂ ಸೇರಿದರೇನೂ...
ಒಂದೇ ದಿನದಲ್ಲಿ ಬಾಡಿದರೇನೂ ಸಂಜೆಗೇ ಮಣ್ಣನೂ ಸೇರಿದರೇನೂ...
ಕ್ಷಣಾವಾದರೂ ಗುರುದತ್ತನ ಪಾವನ ಪಾದವ ಸೇರುವ ಭಾಗ್ಯವ ಹೊಂದಿದ
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
ಎಲೆಯಾದರೂ ಚೆನ್ನಾ ಮಾವಿನ ಎಲೆಯಾದರೂ ಚೆನ್ನಾ
ಮಳೆಯಲೀ ನೆನೆದೂ ಕೊರಗಿದರೇನೂ ಬಿಸಲಲೀ ಬೆಂದೂ ಒಣಗಿದರೇನೂ
ದಿನವಾದರೂ ಗುರು ದತ್ತನ ಗುಡಿಯಾ ಬಾಗಿಲ ತೋರಣವಾಗೀ ತೂಗುವಾ
ಎಲೆಯಾದರೂ ಚೆನ್ನಾ ಮಾವಿನ ಎಲೆಯಾದರೂ ಚೆನ್ನಾ
ಕಲ್ಲಾದರೂ ಚೆನ್ನಾ ಮೆಟ್ಟಿಲ ಕಲ್ಲಾದರೂ ಚೆನ್ನಾ
ಉಳಿಯಲೀ ಮೈಯ್ಯನೂ ಚುಚ್ಚಿದರೇನೂ ಧೂಳಲೀ ಬೆರೆವಾ ಹೊರಳಿದರೇನೂ
ಅನುದಿನ ಭಕುತರೂ ಪಾದಗಳಿಂದಾ ಮೆಟ್ಟುವ ಪುಣ್ಯಹ ತಂದಿರುವಂತಾ
ಕಲ್ಲಾದರೂ ಚೆನ್ನಾ ಮೆಟ್ಟಿಲ ಕಲ್ಲಾದರೂ ಚೆನ್ನಾ
ಏನಾದರೂ ಚೆನ್ನಾ ಸ್ವಾಮೀ ಏನಾದರೂ ಚೆನ್ನಾ
ಯಾರೇ ದೂರಲಿ ಅದರಿಂದೇನೂ ಊರೇ ಹಳಿಯಲೀ ನಾಚಿಕೇ ಏನೂ
ಕರುಣಾನಿಧಿ ಗುರುರಾಯನ ನಮ್ಮ ಮೆಚ್ಚಿದರಾಯಿತೂ ಸ್ವಾರ್ಥಕ ಬಾಳೂ
ಏನಾದರೂ ಚೆನ್ನಾ ಸ್ವಾಮೀ ಏನಾದರೂ ಚೆನ್ನಾ
ಹೂವಾದರೇ ಚೆನ್ನಾ ನಾನು ಹೂವಾದರೇ ಚೆನ್ನಾ
--------------------------------------------------------------------------------------------------------------------------
ಗಣೇಶ ಮಹಿಮೆ (೧೯೮೧) - ಆಸೇ ನಂಗೇ ನೂರಾಸೇ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಆಹಾಹಾ... ಹೇಹೇಹೇ ... ಪಾಪಾಪಪಪಾಪಪ ... ಲಲಲ
ಆಸೇ ನನಗೇ ನೂರಾಸೇ ಆಸೇ ನಿನಗೇ ಏನಾಸೇ
ಆಸೇ ನನಗೇ ನೂರಾಸೇ ಆಸೇ ನಿನಗೇ ಏನಾಸೇ
ಬಾನಿಗೇ ತೇಲುವಾ ಮೋಡದ ಆಸೇ ಮೋಡಕೆ ನೀರನೂ ಚೆಲ್ಲುವಾ ಆಸೇ

ನೀರಿಗೇ ಭೂಮಿಯ ಸೇರುವಾ ಆಸೇ ಭೂಮಿಗೇ ಹಸಿರನೂ ಕಾಣುವಾ ಆಸೇ

ಹ್ಹಾ.. ಹ್ಹಾ.. ಹೇಹೇ .. ರಾರಾ.. ಪಾಪಪ.. ಲಾಲಾ .. ಹ್ಹಾಹ್ಹಾ .. ಹ್ಹಹ್ಹಹ್ಹಹ್ಹಾ..
ಆಸೇ ನನಗೇ ನೂರಾಸೇ ಆಸೇ ನಿನಗೇ ಏನಾಸೇ
ಬಳ್ಳಿಗೇ ಬೆಳೆದು ನಿಲ್ಲುವಾ ಆಸೇ ನಿಲ್ಲಲ್ಲೂ ಚಿಗುರೀ ನಲಿಯುವ ಆಸೇ

ಚಿಗುರಲೂ ಮೊಗ್ಗನೂ ಕಾಣುವಾ ಆಸೇ ಮೊಗ್ಗಿಗೇ ಹಿಗ್ಗಿ ಅರಳುವಾ ಆಸೇ

ಕಣ್ಣಿಗೇ ನಿನ್ನ ನೋಡುವಾ.... ಆಸೇ ನೋಡಲೂ ನಿನ್ನಾ ಸೇರುವಾ.. ಆಸೇ ..
ಕಣ್ಣಿಗೇ ನಿನ್ನ ನೋಡುವಾ ಆಸೇ ಅಹ್ಹಹ್ಹ.. ಅಹ್ಹಹ್ಹ.. ಹ್ಹಾಹ್ಹಾಆ..
ನೋಡಲೂ ನಿನ್ನಾ ಸೇರುವಾ.. ಆಸೇ .. ಓಹ್ಹಹ್ಹೋ.. ಓಹ್ಹಹ್ಹೋ..ಓಹ್ಹಹ್ಹೋ..ಹ್ಹಾಹ್ಹಾಆ..
ಸೇರಲೂ ನಿನ್ನಾ ತೋಳಲೀ ಬಳಸುವಾ ಆಸೇ ಬಳಸಿದ ನಿಮಿಷವೇ ಮುತ್ತಿನ ಆಸೇ
ತೋಳಲೀ ಬಳಸುವಾ ಆಸೇ ಬಳಸಿದ ನಿಮಿಷವೇ ಮುತ್ತಿನ ಆಸೇ.. ಅಹಹ್ಹಹ್ಹಹ್ಹಾ
ಆಸೇ ನನಗೇ ನೂರಾಸೇ ಆಸೇ ನಿನಗೇ ಏನಾಸೇ....
ಹ್ಹಾ.. ಹ್ಹಾ.. ಲಲಾ ರಾರಾ ಪಪಪಪಾ ಅಹ್ಹಹಾ ಹೇಹೇ .... ಹ್ಹಾಹ್ಹಾ .. ಹ್ಹಹ್ಹಹ್ಹಹ್ಹಾ..

ಗಣೇಶ ಮಹಿಮೆ (೧೯೮೧) - ಜಯ ಗಣೇಶ ಜಯ ಗಣೇಶ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಅಂಧಕಾರವನ್ನೂ ಸೂರ್ಯ ನಾಶ ಮಾಡುವಂತೇ ನೀ ವಿಘ್ನಗಳನು ನಾಶಮಾಡಿ ನೀಗೂ ನಮ್ಮ ಚಿಂತೆಯಾ
ಅಂಧಕಾರವನ್ನೂ ಸೂರ್ಯ ನಾಶ ಮಾಡುವಂತೇ ನೀ ವಿಘ್ನಗಳನು ನಾಶಮಾಡಿ ನೀಗೂ ನಮ್ಮ ಚಿಂತೆಯಾ
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸೂ.... ಆಆಆ
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸೂ ನೋವು ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸೂ
ನೋವು ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸೂ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲೀ
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲೀ
ನಮ್ಮ ಮನವೂ ಸದಾ ನಿನ್ನ ಧ್ಯಾನದಲ್ಲಿ ಮುಳಗಲಿ
ನಮ್ಮ ಮನವೂ ಸದಾ ನಿನ್ನ ಧ್ಯಾನದಲ್ಲಿ ಮುಳಗಲಿ ನಿನ್ನ ಕರುಣೆಯಿಂದ ತಂದೇ ನಮ್ಮ ಬಾಳು ಬೆಳಗಲೀ
ನಿನ್ನ ಕರುಣೆಯಿಂದ ತಂದೇ ನಮ್ಮ ಬಾಳು ಬೆಳಗಲೀ
ಜಯ ಗಣೇಶ ಜಯ ಜಯ ಜಯ ಗಣೇಶ ಜಯ ಜಯ ಜಯ ಗಣೇಶ .... ಆಆಆ
--------------------------------------------------------------------------------------------------------------------------
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಅಂಧಕಾರವನ್ನೂ ಸೂರ್ಯ ನಾಶ ಮಾಡುವಂತೇ ನೀ ವಿಘ್ನಗಳನು ನಾಶಮಾಡಿ ನೀಗೂ ನಮ್ಮ ಚಿಂತೆಯಾ
ಅಂಧಕಾರವನ್ನೂ ಸೂರ್ಯ ನಾಶ ಮಾಡುವಂತೇ ನೀ ವಿಘ್ನಗಳನು ನಾಶಮಾಡಿ ನೀಗೂ ನಮ್ಮ ಚಿಂತೆಯಾ
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸೂ.... ಆಆಆ
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸೂ ನೋವು ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸೂ
ನೋವು ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸೂ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದೂ ನಮ್ಮ ನೀನೂ ನಡೆಸು
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲೀ
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲೀ
ನಮ್ಮ ಮನವೂ ಸದಾ ನಿನ್ನ ಧ್ಯಾನದಲ್ಲಿ ಮುಳಗಲಿ
ನಮ್ಮ ಮನವೂ ಸದಾ ನಿನ್ನ ಧ್ಯಾನದಲ್ಲಿ ಮುಳಗಲಿ ನಿನ್ನ ಕರುಣೆಯಿಂದ ತಂದೇ ನಮ್ಮ ಬಾಳು ಬೆಳಗಲೀ
ನಿನ್ನ ಕರುಣೆಯಿಂದ ತಂದೇ ನಮ್ಮ ಬಾಳು ಬೆಳಗಲೀ
ಜಯ ಗಣೇಶ ಜಯ ಜಯ ಜಯ ಗಣೇಶ ಜಯ ಜಯ ಜಯ ಗಣೇಶ .... ಆಆಆ
--------------------------------------------------------------------------------------------------------------------------
ಗಣೇಶ ಮಹಿಮೆ (೧೯೮೧) - ಪಾರ್ವತಿ ದೇವಿಯ ಮೈಯ್ಯ ಬೆವರಿಂದ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಭಂಗಿರಂಗ ಗಾಯನ : ಎಸ್.ಪಿ.ಬಿ.
ಪಾರ್ವತಿ ದೇವಿಯಾ ಮೈಯ್ಯಿ ಬೆವರಿಂದಾ ಹುಟ್ಟಿ ಬಂದಾ ಒಬ್ಬ ಪುಟ್ಟ ಕಂದಾ..
ತಾಯಿಯ ಮಾತಿನಂತೇ ತಾನು ಬಾಗಿಲೂ ಕಾಯುತ್ತ ನಿಂತಾ ಕೈಲಾಸ ಬಾಗಿಲ ಕಾಯುತ್ತಾ ನಿಂತಾ
ಬಂದನಲ್ಲಿ ಆಗ ಪರಮೇಶ್ವರಾ ಕೈಲಾಸದೊಡೆಯಾ ಶಿವಶಂಕರ
ದಿಟ್ಟತನದಿಂದ ಪುಟ್ಟ ಬಾಲಕನೂ ತಡೆದು ನಿಲ್ಲಿಸಿದಾ ಪರಮ ಶಿವನನ್ನೂ
ಮೂಲೋಕದೊಡೆಯಾ ಪರಶಿವನೂ ನಾನೂ ನನ್ನನ್ನೂ ತಡೆಯಲೂ ಯಾರೂ ನೀನೂ
ಯಾರಾದರೇನೂ ಬಿಡಲಾರೇ ನಾನೂ ತಾಯಿಯ ಅಪ್ಪಣೆ ಇದೂ ಎಂದನು
ಕೋಪಗೊಂಡನು ಆ ಶಿವನೂ ಪ್ರಚಂಡ ತಾಂಡವ ಭೈರವನೂ
ಶಂಕರನೂ ತನ್ನ ತ್ರಿಶೂಲದಿಂದಾ ಬಾಲಕನ ತಲೆಯನ್ನೂ ಕತ್ತರಿಸಿದಾ...
ಸ್ನಾನವ ಮುಗಿಸಿ ಬಂದಳು ಆಗ ಮಂಗಳಾಂಗಿ ಶ್ರೀ ಗೌರೀ
ಅಯ್ಯೋ ಶಿವ ಶಿವ ಶಂಕರ ಏಕೇ ಕೊಂದಿರಿ ಎನ್ನ ಕಂದನಾ
ಎಂದೂ ಕಂಬನೀ ಹರಿಸಿದಳು ಬದುಕಿಸಿ ಎಂದೂ ಬೇಡಿದಳು
ಉತ್ತರಕೇ ತಲೆ ಹಾಕಿ ಮಲಗಿದಂಥ ವ್ಯಕ್ತಿಯ ತಲೆಯನ್ನೂ ಕತ್ತರಿಸಿ ತಾ ಎಂದ ಶಂಕರ
ಶಂಕರನ ಕಿಂಕರನೂ ಆನೆಯ ತಲೆಯೊಂದು ಆಗಲೇ ಕತ್ತರಿಸಿ ತಂದಾ
ಸತ್ತ ಬಾಲಕನೂ ಮತ್ತೇ ಬದುಕಿದನು ಈಶನ ಕರುಣೆಯಿಂದಾ.. ಈಶನಾ ಕರುಣೆಯಿಂದಾ
ಅಮ್ಮಾ ಎನಲು ಆ ಕಂದಾ ಪಾರ್ವತಿಗೇ ಆಯಿತೂ ಆನಂದಾ..
ಗಜವದನ ತಾನಾದ ಲಂಬೋದರಾ ಭಕ್ತ ಭಾಂದವ ದೇವಾ ವಿಘ್ನೇಶ್ವರಾ
ಹೇ.. ದೇವಾ ಪರಮ ಕರುಣಾಮಯ ಕರಿರಾಜ ವದನ ಕೈ ಹಿಡಿದೂ ಕಾಪಾಡೋ ಹೇ ದೀನ ಬಂಧೂ
ಅಂಧಕಾರದೀ ಮುಳುಗೀ ನಿಂದಿಸಿದೇ ನಿನ್ನ ಅಪರಾಧಗಳನೆಲ್ಲಾ ಮನ್ನಿಸೋ ವಕ್ರತುಂಡಾ
ನೀನಲ್ಲದೇ ಅನ್ಯ ದೈವವನೂ ಕಾಣೇನೋ... ಕಂದನಾ ಜೀವವನು ಕರುಣಿಸೋ ಏಕದಂತಾ... ಏಕದಂತಾ..
ಶರಣಂ ಗಜಾನನಂ ಶರಣಂ ಗಜಾನನಂ ಶರಣಂ ಗಜಾನನಂ ಶರಣಂ ಗಜಾನನಂ
--------------------------------------------------------------------------------------------------------------------------
ತಾಯಿಯ ಮಾತಿನಂತೇ ತಾನು ಬಾಗಿಲೂ ಕಾಯುತ್ತ ನಿಂತಾ ಕೈಲಾಸ ಬಾಗಿಲ ಕಾಯುತ್ತಾ ನಿಂತಾ
ಬಂದನಲ್ಲಿ ಆಗ ಪರಮೇಶ್ವರಾ ಕೈಲಾಸದೊಡೆಯಾ ಶಿವಶಂಕರ
ದಿಟ್ಟತನದಿಂದ ಪುಟ್ಟ ಬಾಲಕನೂ ತಡೆದು ನಿಲ್ಲಿಸಿದಾ ಪರಮ ಶಿವನನ್ನೂ
ಮೂಲೋಕದೊಡೆಯಾ ಪರಶಿವನೂ ನಾನೂ ನನ್ನನ್ನೂ ತಡೆಯಲೂ ಯಾರೂ ನೀನೂ
ಯಾರಾದರೇನೂ ಬಿಡಲಾರೇ ನಾನೂ ತಾಯಿಯ ಅಪ್ಪಣೆ ಇದೂ ಎಂದನು
ಕೋಪಗೊಂಡನು ಆ ಶಿವನೂ ಪ್ರಚಂಡ ತಾಂಡವ ಭೈರವನೂ
ಶಂಕರನೂ ತನ್ನ ತ್ರಿಶೂಲದಿಂದಾ ಬಾಲಕನ ತಲೆಯನ್ನೂ ಕತ್ತರಿಸಿದಾ...
ಸ್ನಾನವ ಮುಗಿಸಿ ಬಂದಳು ಆಗ ಮಂಗಳಾಂಗಿ ಶ್ರೀ ಗೌರೀ
ಅಯ್ಯೋ ಶಿವ ಶಿವ ಶಂಕರ ಏಕೇ ಕೊಂದಿರಿ ಎನ್ನ ಕಂದನಾ
ಎಂದೂ ಕಂಬನೀ ಹರಿಸಿದಳು ಬದುಕಿಸಿ ಎಂದೂ ಬೇಡಿದಳು
ಉತ್ತರಕೇ ತಲೆ ಹಾಕಿ ಮಲಗಿದಂಥ ವ್ಯಕ್ತಿಯ ತಲೆಯನ್ನೂ ಕತ್ತರಿಸಿ ತಾ ಎಂದ ಶಂಕರ
ಶಂಕರನ ಕಿಂಕರನೂ ಆನೆಯ ತಲೆಯೊಂದು ಆಗಲೇ ಕತ್ತರಿಸಿ ತಂದಾ
ಸತ್ತ ಬಾಲಕನೂ ಮತ್ತೇ ಬದುಕಿದನು ಈಶನ ಕರುಣೆಯಿಂದಾ.. ಈಶನಾ ಕರುಣೆಯಿಂದಾ
ಅಮ್ಮಾ ಎನಲು ಆ ಕಂದಾ ಪಾರ್ವತಿಗೇ ಆಯಿತೂ ಆನಂದಾ..
ಗಜವದನ ತಾನಾದ ಲಂಬೋದರಾ ಭಕ್ತ ಭಾಂದವ ದೇವಾ ವಿಘ್ನೇಶ್ವರಾ
ಹೇ.. ದೇವಾ ಪರಮ ಕರುಣಾಮಯ ಕರಿರಾಜ ವದನ ಕೈ ಹಿಡಿದೂ ಕಾಪಾಡೋ ಹೇ ದೀನ ಬಂಧೂ
ಅಂಧಕಾರದೀ ಮುಳುಗೀ ನಿಂದಿಸಿದೇ ನಿನ್ನ ಅಪರಾಧಗಳನೆಲ್ಲಾ ಮನ್ನಿಸೋ ವಕ್ರತುಂಡಾ
ನೀನಲ್ಲದೇ ಅನ್ಯ ದೈವವನೂ ಕಾಣೇನೋ... ಕಂದನಾ ಜೀವವನು ಕರುಣಿಸೋ ಏಕದಂತಾ... ಏಕದಂತಾ..
ಶರಣಂ ಗಜಾನನಂ ಶರಣಂ ಗಜಾನನಂ ಶರಣಂ ಗಜಾನನಂ ಶರಣಂ ಗಜಾನನಂ
--------------------------------------------------------------------------------------------------------------------------
ಗಣೇಶ ಮಹಿಮೆ (೧೯೮೧) - ಕಣ್ಣತೆರೆಯಬಾರದೇ ನನ್ನ ನೋಡಬಾರದೇ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿ ಜಯರಾಮ್
ತನು ಹರಿ ರುದ್ರಾದಿಗಳೂ ಅನವರತ ಪೂಜಿಸುವಾ ಮುಜಗವೂ ಭಕ್ತಿಯಲೀ ಶಿರಬಾಗಿ ವಂದಿಸುವಾ
ಗಜಮುಖನೇ ಗೌರಿ ಸುತನೇ... ಗಣೇಶನೇ...
ಕಣ್ಣತೆರೆಯಬಾರದೇ ನನ್ನ ನೋಡಬಾರದೇ ಮೋರೆಯೂ ಕೇಳದೇ ಸ್ವಾಮೀ ದಯವೂ ಬಾರದೇ

ಇಂಥ ಮೌನವು ಇನ್ನೂ ಏತಕೆ ನಿನ್ನ ಮನದಲಿ ಹೇಳೂ ಏನಿದೇ
ಇಂಥ ಮೌನವು ಇನ್ನೂ ಏತಕೆ ನಿನ್ನ ಮನದಲಿ ಹೇಳೂ ಏನಿದೇ ಬಿಡಲಾರೇ ಶಿವನಾಣೇ....
ನನ್ನ ಹರಸದೇ ಪತಿಯ ಕಾಪಾಡದೇ
ಕಣ್ಣತೆರೆಯಬಾರದೇ ನನ್ನ ನೋಡಬಾರದೇ ಮೋರೆಯೂ ಕೇಳದೇ ಸ್ವಾಮೀ ದಯವೂ ಬಾರದೇ
ಯಾರೀ ಕೂಗಲೀ ಹೇಗೆ ಬೇಡಲಿ ಭಕ್ತಿಯೊಂದಡೇ ನೀ ಬರುವೇ
ಆ ಕರುಣೆ ಇಂದೂ ಏನಾಗಿದೇ ನಿನ್ನ ಮನಸಿಗೇಕೇ ಕಲ್ಲಾಗಿದೇ
ಇಂಥ ಮೌನವೂ ಇನ್ನೂ ಏತಕೆ ನಿನ್ನ ಮನದಲಿ ಹೇಳೂ ಏನಿದೇ ಬಿಡಲಾರೇ ಶಿವನಾಣೇ....
ನನ್ನ ಹರಸದೇ ಪತಿಯ ಕಾಪಾಡದೇ
ಕಣ್ಣತೆರೆಯಬಾರದೇ ನನ್ನ ನೋಡಬಾರದೇ ಮೋರೆಯೂ ಕೇಳದೇ ಸ್ವಾಮೀ ದಯವೂ ಬಾರದೇ
ಎಲ್ಲ ಸಿದ್ದಿಗೂ ಎಲ್ಲ ವಿದ್ಯೆಗೂ ಮೊದಲ ಪೂಜೆಯೂ ನೀನಗೇನೇ
ಎಲ್ಲ ಕಥೆಯಲಿ ಎಲ್ಲ ಕಾವ್ಯದೀ .. ಮೊದಲ ಪ್ರಾರ್ಥನೇ ನೀನಗೇನೇ
ನಿನ್ನ ಮಹಿಮೆಯೇನೋ ನಾ ಬಲ್ಲೇನೂ ನಿನ್ನ ಕೋಪ ಇನ್ನೂ ತಾಳಲಾರೆನು
ಇಂಥ ಮೌನವೂ ಇನ್ನೂ ಏತಕೆ ನಿನ್ನ ಮನದಲಿ ಹೇಳೂ ಏನಿದೇ ಬಿಡಲಾರೇ ಶಿವನಾಣೇ....
ನನ್ನ ಹರಸದೇ ಪತಿಯ ಕಾಪಾಡದೇ
ಎಷ್ಟೂ ಅತ್ತರೂ ಸುಮ್ಮನೇಕಿಹೇ ನನ್ನ ಕಣ್ಣೀರೂ ಪನ್ನೀರೇ ...
ಎಷ್ಟೂ ಕೂಗಿದರೂ ಕೇಳದಂತೆಯೇ ಇಲ್ಲೇ ಇದ್ದರೂ ನಮ್ಮೆದುರೇ
ನಮ್ಮ ತಪ್ಪನೂ ನೀನೂ ಕ್ಷಮಿಸದೇ ಕೊಟ್ಟ ಶಾಪವಾ ಅಳಿಸ ಹಾಕದೇ
ನಮ್ಮ ಬಾಳಲಿ ಬೆಳಕು ತುಂಬದೇ ಬಿಡಲಾರೇ ಶಿವನಾಣೇ....ಬಿಡಲಾರೇ ಶಿವನಾಣೇ....
--------------------------------------------------------------------------------------------------------------------------
ಗಣೇಶ ಮಹಿಮೆ (೧೯೮೧) - ಹೇ.. ದೇವಾ ಪರಮ ಕರುಣಾಮಯ ಕರಿರಾಜ
ಸಂಗೀತ : ಎಂ.ಎಸ್.ವಿಶ್ವನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಹೇ.. ದೇವಾ ಪರಮ ಕರುಣಾಮಯ ಕರಿರಾಜ ವದನ ಕೈ ಹಿಡಿದೂ ಕಾಪಾಡೋ ಹೇ ದೀನ ಬಂಧೂ
ಅಂಧಕಾರದೀ ಮುಳುಗೀ ನಿಂದಿಸಿದೇ ನಿನ್ನ ಅಪರಾಧಗಳನೆಲ್ಲಾ ಮನ್ನಿಸೋ ವಕ್ರತುಂಡಾ
ನೀನಲ್ಲದೇ ಅನ್ಯ ದೈವವನೂ ಕಾಣೇನೋ... ಕಂದನಾ ಜೀವವನು ಕರುಣಿಸೋ ಏಕದಂತಾ... ಏಕದಂತಾ..
ಶರಣಂ ಗಜಾನನಂ ಶರಣಂ ಗಜಾನನಂ ಶರಣಂ ಗಜಾನನಂ ಶರಣಂ ಗಜಾನನಂ
--------------------------------------------------------------------------------------------------------------------------
No comments:
Post a Comment