ದೇವಸುಂದರಿ ಚಲನಚಿತ್ರದ ಹಾಡುಗಳು
- ಕಾವಿ ಬಟ್ಟೆ ತೊಟ್ಟವರೆಲ್ಲ ಒಲೆಯ ಬೂದಿ ಬಳಿದವರೆಲ್ಲ
ದೇವಸುಂದರಿ (೧೯೬೨) - ಕಾವಿ ಬಟ್ಟೆ ತೊಟ್ಟವರೆಲ್ಲ ಒಲೆಯ ಬೂದಿ ಬಳಿದವರೆಲ್ಲ
ಸಂಗೀತ : ಪಾಂಡುರಂಗ ಗಾಯನ : ಡಾ|| ರಾಜಕುಮಾರ ಸರೋಜಿನಿ
ಕಾವಿ ಬಟ್ಟೆ ತೊಟ್ಟವರೆಲ್ಲ ಒಲೆಯ ಬೂದಿ ಬಳಿದವರೆಲ್ಲ
ಜಾತಿ ಸ್ವಾಮಿಗಳಾಗುವಿದಿಲ್ಲ ಸ್ವಾಮಿ ಇವರೇ ಸ್ವಾಮಿಯು
ನಮ್ಮ ಸ್ವಾಮಿಯೆ ನಿಜ ಸ್ವಾಮಿಯು
ಆಸೆ ತೋರುತ್ತೆ ಮೋಸಗೈದೆ ನರಿಯ ವೇಷದ ಸ್ವಾಮಿಗಳೆಲ್ಲ
ಕಾಲ ಜ್ಞಾನದ ಗುಟ್ಟನು ಬಲ್ಲ ಸ್ವಾಮಿ
ಗುರುವಿನ ಪಾದ ತೊಳೆಯಬೇಕು ಶಿರದಲಿ ಹೂವನಿಡಬೇಕು
ಸಮಯವ ನೋಡಿ ಸಂಕಟ ತೋಡಿ ಭಾವ ಭಕುತಿಯ ಈಡಾಡಿ
ನಾವ ವರ ಬೇಡಿ ಬಲು ಕೊಂಡಾಡಿ ಇವರೇ ದೇವರು ಸಾಕ್ಷಾತ್ತು
ನಮಗಿನ್ನಿಲ್ಲ ಆಪತ್ತು ಕೊಡುವರು ಭಾಗ್ಯ ನಂಗೊತ್ತು ಇವರಾ
ಆಶೀರ್ವಾದವೇ ಸಂಪತ್ತು ದೈವಕಾದಿತ್ತು ನಮಗಿವತ್ತು
ದಾಡಿ ಜಡೆ ಮುಡಿ ಬಿಟ್ಟವರೆಲ್ಲ ದಂಡ ಕಮಂಡಲ ಧಾರಿಗಳೆಲ್ಲಾ
ಹೆಂಡತಿ ಮಕ್ಕಳ ಕೈ ಬಿಟ್ಟವರೆಲ್ಲ ನಂಬುವ ಸ್ವಾಮಿಗಳಾಗುವುದಿಲ್ಲ
ಬಾಯಿ ಬಡಾಯಿ ಕೊಚ್ಚುವ ಮಲ್ಲರು
ಡಾಂಭಿಕದಾಚಾರ ವೇಷದ ಶೂರರು
ವೈರಾಗ್ಯ ಬೋಧಿಪ ಮನೆ ಬಿಟ್ಟ ಶುಂಠರು
ಉಂಡಾಡಿ ಗುಂಡರು ಸ್ವಾಮಿಗಳಾದಾರು
ಗುರುನಾಥ ನಿಮ್ಮದು ಯಾವೂರು
ಅಯ್ಯ ಘನವಾದ ನಿಮ್ಮಯ್ಯ ಪೇರೇನು
ಕೈಗೊಂಡು ನಮ್ಮಯ ಸೇವೆಯ ನೀವು
ಉಪದೇಶ ನೀಡಿರಿ ಮಹನೀಯ
ಬಿದ್ದೆವು ನಿಮ್ಮ ಪಾದಕೆ ಕಮಲಕೆ ಉದ್ದಾರ ಮಾಡಿರಿ .. ಓ.. ದೇವಾ
-----------------------------------------------------------------------------------------------------------------------

No comments:
Post a Comment