1024. ವಾಲ್ಮೀಕಿ (2015)



ವಾಲ್ಮೀಕಿ ಚಿತ್ರದ ಹಾಡುಗಳು 
  1. ಅಲೆ ಅಲೆ 
  2. ಚುಮ್ ಚುಮ್ 
  3. ಮದುವೆ 
  4. ಮಾರ್ತಾಂಡ ರೂಪಂ 
  5. ಥಳ ಥಳ ಹುಡುಗಿ 
ವಾಲ್ಮೀಕಿ (೨೦೧೫)
ಸಂಗೀತ : ಗುರುಕಿರಣ ಸಾಹಿತ್ಯ :ಕವಿರಾಜ ಗಾಯನ : ರಾಜೇಶ ಕೃಷ್ಣನ 

ಅಲೇ ಅಲೆ ಅಲೆ ಕೃಷ್ಣ ಮುರಾರೇ 
ಅಲೇ ಅಲೆ ಅಲೆ ಕೃಷ್ಣ ಮುರಾರೇ 
ದ್ಯಾವ್ರು ಒಳಗೆ ಹೋದಮ್ಯಾಗೆ  ಟೆನಷನ್ ಪರಾರಿ  
ಊಟಕ್ ರಖನ್ ಗ್ರೇಟ್ ರೀ ಅವನ ಮಾತೇ ಮಾದರಿ 
ಓಹೋಹೋ ಓಹೋಹೋ ಓಹೋಹೋ ಓಹೋಹೋ 
ಓಹೋಹೋ ಓಹೋಹೋ ಓಹೋಹೋ ಓಹೋಹೋ 
ಅಲೇ ಅಲೆ ಅಲೆ ಕೃಷ್ಣ ಮುರಾರೇ 
ದ್ಯಾವ್ರು ಒಳಗೆ ಹೋದಮ್ಯಾಗೆ  ಟೆನಷನ್ ಪರಾರಿ  

ಭೂಮಿ ಮ್ಯಾಗೇ ಕೇಳೋ ಮಿತ್ರಾ 
ಸತ್ಯ ಹೇಳೋ ಇಬ್ಬರು ಮಾತ್ರ
ಹೇ...  ಮತ್ತು ಮತ್ತು ಕುಡುಕಾ ಮಿತ್ರ 
ಸುಳ್ಳೋ ಹೇಳೋಲ್ಲಾ ಒಂದೇ ಉತ್ತರ 
ಬಾಯಿಬಿಟ್ರೇ ಕುಡುಕುರು ಒಸೀ ಹರಿಚಂದ್ರರು 
ಓಹೋಹೋ ಓಹೋಹೋ ಓಹೋಹೋ ಓಹೋಹೋ 
ಅಲೇ ಅಲೆ ಅಲೆ ಕೃಷ್ಣ ಮುರಾರೇ 
ದ್ಯಾವ್ರು ಒಳಗೆ ಹೋದಮ್ಯಾಗೆ  ಟೆನಷನ್ ಪರಾರಿ  
ತಾನಿ ತಂದಾನಿ ತಾನಿ ತಂದಾನಾನೋ
ತಾನೀ ತಂದಾನಿ ತಾನಿ ತಂದಾನಾನೋ
ತಾನೀ ತಂದಾನಿ ತಾನಿ ತಂದಾನಾನೋ 
  
ಊಟಕ್ಕೆ ಒಬ್ಬಳು ಬಂದ್ರೇ ಸಾಕು 
ದೋಸ್ತು ದೋಸ್ತು  ನಡುವೆ ಬ್ರೇಕು 
ಹೇ.. ಗುಂಡು ಬಾಟ್ಲು  ಇದ್ರೆ ಸಾಕು 
ಇಂಡಿಯಾ ಪಾಕು ಹ್ಯಾಂಡು ಶೇಕು 
ಅತ್ತು ಮೆತ್ತಿ ಅತ್ತಳು ಯಾಕ್ರೂ ಕುಣಿಸಿತಲೂ 
ಓಹೋಹೋ ಓಹೋಹೋ ಓಹೋಹೋ ಓಹೋಹೋ 
ಏಏಏಏ ಅಲೇ ಅಲೆ ಅಲೆ ಕೃಷ್ಣ ಮುರಾರೇ 
ದ್ಯಾವ್ರು ಒಳಗೆ ಹೋದಮ್ಯಾಗೆ ಟೆನಷನ್ ಪರಾರಿ  
ಊಟಕ್ ರಖನ್ ಗ್ರೇಟ್ ರೀ ಅವನ ಮಾತೇ ಮಾದರಿ 
ಓಹೋಹೋ ಓಹೋಹೋ ಓಹೋಹೋ ಓಹೋಹೋ 
ಓಹೋಹೋ ಓಹೋಹೋ ಓಹೋಹೋ ಓಹೋಹೋ 
--------------------------------------------------------------------------------------------------------------------------

ವಾಲ್ಮೀಕಿ (೨೦೧೫)
ಸಂಗೀತ : ಗುರುಕಿರಣ ಸಾಹಿತ್ಯ :ವಿ.ಮನೋಹರ  ಗಾಯನ : ಉದಿತನಾರಾಯಣ್, ಚಿತ್ರಾ 

ಹೆಣ್ಣು : ಓ.. ಉಸ್ 
ಗಂಡು : ಚುಮ್ಮ್ ಚುಮ್ಮ್ ಚಮ್ಮ ಚಮ್ಮ ಚುಮ್ಮ್
            ಜುಮ್ಮ್ ಜುಮ್ಮ್ (ಆಹಾ)  ಮೈ ಒಳಗಡೆ ಜುಮ್ಮ್
            ಮೆತ್ತ ಮೆತ್ತಗೆ  ಒತ್ತಿ ಕೊಡುವಾ
           ಮೆಲ್ಲ ಮೆಲ್ಲಗೆ ಮತ್ತು ತರುವಾ  
           ಚುಮ್ಮ ನಾ ಟ್ರೈ ಮಾಡು ಮಾ
ಹೆಣ್ಣು : ಚುಮ್ಮ್ ಚುಮ್ಮ್ ಚಮ್ಮ ಚಮ್ಮ ಚುಮ್ಮ್
             
ಗಂಡು : ಬ್ರಹ್ಮನು ಕೊಂಡನು ಮರೆವುದು ಸಾಧ್ಯವೂ
          ತೊರೆಯಲು ಆಗದು ಮುತ್ತಿನ ಮತ್ತನು
ಹೆಣ್ಣು : ಅಪ್ಪಿಯು ತಪ್ಪಿಯೂ ಒಂದಮ್ಮೆ ಆ ಸೂರ್ಯನು
          ಭೂಮಿಗೆ ಮುತ್ತನು ಕೊಟ್ಟನು ಕೆಟ್ಟನು
ಗಂಡು : ಅಂದಿಂದಲೂ ಇಂದಿಗೂ ಮಿಸ್ ಮಾಡದೇ ನಿಂತಿಹೂ
            ಮುತ್ತನು ಭೂಮಿಗೆ
ಹೆಣ್ಣು : ಚುಮ್ಮ್ ಚುಮ್ಮ್ ಚಮ್ಮ ಚಮ್ಮ ಚುಮ್ಮ್
ಗಂಡು : ಜುಮ್ಮ್ ಜುಮ್ಮ್ ಮೈ ಒಳಗಡೆ ಜುಮ್ಮ್
ಹೆಣ್ಣು : ಮೆತ್ತ ಮೆತ್ತಗೆ  ಒತ್ತಿ ಕೊಡುವಾ
           ಮೆಲ್ಲ ಮೆಲ್ಲಗೆ ಮತ್ತು ತರುವಾ
           ಚುಮ್ಮ ನಾ ಟ್ರೈ ಮಾಡು ಮಾ
           
ಹೆಣ್ಣು : ಚಿನ್ನದ ಹಾರನು ವಜ್ರದ ಓಲೆಯೋ
          ಯಾವುದೇ ಕಾಣಿಕೆ ಮುತ್ತನು ಮೀರದು
ಗಂಡು : ಸಾವಿರ ಸಾವಿರ ಪ್ರೀತಿಯ ಮಾತನು
            ನಡೆದರೆ ಒಂದ್ ಸಿಹಿ ಮುತ್ತು ಸಿಗುವುದು
ಹೆಣ್ಣು : ಸವಿ ಮುತ್ತಲಿ ಏನಿದೆ ತುಂಟಿ ಅಂಚಿನ ಜೇನಿದೆ
          ಪ್ರೀತಿಯ ಪಂಚಾಮೃತಾ
ಗಂಡು : ಚುಮ್ಮ್ ಚುಮ್ಮ್ ಚಮ್ಮ ಚಮ್ಮ ಚುಮ್ಮ್
ಹೆಣ್ಣು :   ಜುಮ್ಮ್ ಜುಮ್ಮ್ ಮೈ ಒಳಗಡೆ ಜುಮ್ಮ್
ಗಂಡು : ಮೆತ್ತ ಮೆತ್ತಗೆ  ಒತ್ತಿ ಕೊಡುವಾ
ಹೆಣ್ಣು:  ಮೆಲ್ಲ ಮೆಲ್ಲಗೆ ಮತ್ತು ತರುವಾ  
ಇಬ್ಬರು :  ಚುಮ್ಮ ನಾ ಟ್ರೈ ಮಾಡು ಮಾ
--------------------------------------------------------------------------------------------------------------------------

ವಾಲ್ಮೀಕಿ (೨೦೧೫)
ಸಂಗೀತ : ಗುರುಕಿರಣ ಸಾಹಿತ್ಯ :ಕವಿರಾಜ ಗಾಯನ : ಗುರುಕಿರಣ, ಸಂಗೀತಾ 

ಕೋರಸ್:   ಏಏಏ ಏಏಏ
ಗಂಡು : ಥಳ ಥಳ ಹುಡುಗಿ ನಡೆಗೆ ಚೆಂದವೋ 
          ಆ.. ಫಳ ಫಳ ಹೊಳೆಯೋ ಉಡುಗೆ ಅಂದವೋ 
          ಅರಗಿಳಿಯ ಕಿರುನಗೆಯ ಸೊಬಗಿನ ಸಿಂಗಾರವೋ 
          ಅರಗಿರಿದ ಪರಿಮಳದ ನಮ್ಮೂರ ಮಂದಾರವೋ 
ಹೆಣ್ಣು :  ಮೈ ಕುಲು ಕುಲು ಕುಲುಕೋ ಹುಡುಗಾ ಚೆಂದವೋ 
            ಆಹಾ.. ಮೇಲು ಮೇಲ ಮೇಲುಕೋ ಬೆಡೆಗೆ ಚೆಂದವೋ 
           
ಗಂಡು : ಜೋಡೆತ್ತಿನ ಗಾಡಿ (ಜಾಲಿಯೋ) 
           ಈ ಮುತ್ತಿನ ಜೋಡಿ (ಲವ್ವಿಯೋ )
ಹೆಣ್ಣು : ಲವ್ವಗೇ ಮಲೆನಾಡು (ಘಾಟಿಯೋ )
          ಲವ್ವ್ ಹೊಡಿಯುವ ನೀನೂ (ನಾಟಿಯೋ)
          ಬೆನ್ನ ಬಿಡದ ತುಂಟ ಹುಡುಗ ಗಂಡೆದೆಯ ಒಂಟಿಸಲಗ  
          ನಿನ್ನ ತುಂಟಾಟ ಆನಂದವೋ 
ಗಂಡು : ಆ... ಥಳ ಥಳ ಹುಡುಗಿ ನಡೆಗೆ ಚೆಂದವೋ ಆಹಾ.ಆಹಾ.
          ಆ.. ಫಳ ಫಳ ಹೊಳೆಯೋ ಉಡುಗೆ ಅಂದವೋ 
 ಹೆಣ್ಣು : ಆಹಾ.. ಮನಸುಗಳ ಕನಸುಗಳ ಬೆಸುಗೆಯ ಸಂಬಂಧವೋ 
           ಎಳೆತನದ ಗೆಳೆತನದ ಚೆಲ್ಲಾಟ ಆನಂದವೋ 

ಹೆಣ್ಣು : ನನ್ನ ಎಂಟೆದೆ ಭಂಟ (ಹೀ ಮ್ಯಾನಾ )
          ಈ ತುಂಟರ ತುಂಟ ( ನಾನ್  ದೇನಾ )
ಗಂಡು : ನಿನ್ನ ಸೂಪರ್ ಕೆನ್ನೇ (ಯ್ಯಾಪಲ್ )
           ನೀ ಸುಂದರ್ ಕನ್ಯೇ (ಏಂಜಲ್)
            ನಗೆ ಮುಖದ ನನ್ನ ಹುಡುಗಿ ಲೇ..ಲೇ
           ನಿನ್ನ ಕಡದ ಯಾವ ಬೆಡಗಿ ನಿನ್ನ ವಯ್ಯಾರ ಏನಂದವೋ         
ಹೆಣ್ಣು :  ಮೈ ಕುಲು ಕುಲು ಕುಲುಕೋ ಹುಡುಗಾ ಚೆಂದವೋ 
ಗಂಡು : ಆಹಾ.. ಥಳ ಥಳ ಹುಡುಗಿ ನಡೆಗೆ ಚೆಂದತಿ  
 ಹೆಣ್ಣು : ಮನಸುಗಳ ಕನಸುಗಳ ಬೆಸುಗೆಯ ಸಂಬಂಧವೋ 
ಗಂಡು : ಅರಗಿಳಿಯ ಪರಿಮಳದ ನಮ್ಮೂರ ಮಂದಾರವೋ 
--------------------------------------------------------------------------------------------------------------------------


ವಾಲ್ಮೀಕಿ (೨೦೧೫)
ಸಂಗೀತ : ಗುರುಕಿರಣ ಸಾಹಿತ್ಯ :ಕವಿರಾಜ ಗಾಯನ : ಗುರುಕಿರಣ, ಲಕ್ಷ್ಮಿ 

ಕೋರಸ್ : ಹೆಜ್ಜೆಗಳ ಹೆಜ್ಜೆ ಕೂಡಿತ್ತೂ ಹೆಜ್ಜೆಗಳನ್ನೇ ಮೂಡಿತ್ತೂ 
               ಏಳು ಹೆಜ್ಜೆ ಎತ್ತ ಸಾಗಿತ್ತೋ  
               ಕೆನ್ನೆಯ ಬಣ್ಣ ಕೆಂಪಿತ್ತೋ ಗಲ್ಲದ ಗಣ್ಣು ಕುಕ್ಕಿತೋ 
               ಕಣ್ಣು ಕಣ್ಣು ನಕ್ಕೀತೋ 
ಗಂಡು : ಮದುವೆ ಆ ಸ್ವರ್ಗದೇ ಮೊದಲೇ ಗೊತ್ತಾಗಿದೆ 
ಹೆಣ್ಣು :   ಮದುವೆ ಆ ಸ್ವರ್ಗದೇ ಮೊದಲೇ ಗೊತ್ತಾಗಿದೆ 
ಗಂಡು : ಅದಕೆ  ಈ ಭೂಮಿಗೆ ಇಳಿದ ಈ ಜೋಡಿಗೆ 
            ಶುಭವ ಹಾರೈಸಿರೀ          

ಹೆಣ್ಣು :   ಮದುವೆ ಆ ಸ್ವರ್ಗದೇ 
ಗಂಡು : ಮೊದಲೇ ಗೊತ್ತಾಗಿದೆ 
ಹೆಣ್ಣು: ಎಂದೋ ದೇವರು ನನಗೂ ನಿನಗೂ
          ಇಲ್ಲಿ ಬಾಂಧ್ಯವವ ಬರೆದು ಬೆಸೆದು
ಗಂಡು : ಎದುರು ಯಾರಿದ್ದರೂ ತಡೆಯು ನೂರಿದ್ದರೂ
            ಒಲವೇ ನೀ ಗೆಲ್ಲುವೇ
ಹೆಣ್ಣು :   ಮದುವೆ ಆ ಸ್ವರ್ಗದೇ ಮೊದಲೇ ಗೊತ್ತಾಗಿದೆ 
ಗಂಡು : ಮದುವೆ ಆ ಸ್ವರ್ಗದೇ ಮೊದಲೇ ಗೊತ್ತಾಗಿದೆ 

ಕೋರಸ್ : ಹೆಜ್ಜೆಗಳ ಹೆಜ್ಜೆ ಕೂಡಿತ್ತೂ ಹೆಜ್ಜೆಗಳನ್ನೇ ಮೂಡಿತ್ತೂ 
               ಏಳು ಹೆಜ್ಜೆ ಎತ್ತ ಸಾಗಿತ್ತೋ  
               ಕೆನ್ನೆಯ ಬಣ್ಣ ಕೆಂಪಿತ್ತೋ ಗಲ್ಲದ ಗಣ್ಣು ಕುಕ್ಕಿತೋ 
               ಕಣ್ಣು ಕಣ್ಣು ಕೂಡಿ ನಕ್ಕೀತೋ 
ಗಂಡು : ಆ.. ದುಂಬಿಗಳು ಅಲೆದು ಅಲೆದು 
            ಆ... ಹೂವುಗಳಾ ಗುರುತು ಹಿಡಿದು 
ಹೆಣ್ಣು : ಸವಿಯು ಆನಂದವ ಬೆರೆಯೋ ಆ ಬಂಧವೋ 
          ಮೊದಲೇ ನಿರ್ಧಾರವೋ 
ಗಂಡು : ಮದುವೆ ಆ ಸ್ವರ್ಗದೇ ಮೊದಲೇ ಗೊತ್ತಾಗಿದೆ 
ಹೆಣ್ಣು :   ಮದುವೆ ಆ ಸ್ವರ್ಗದೇ ಮೊದಲೇ ಗೊತ್ತಾಗಿದೆ 
ಗಂಡು : ಅದಕೆ  ಈ ಭೂಮಿಗೆ ಇಳಿದ ಈ ಜೋಡಿಗೆ 
            ಶುಭವ ಹಾರೈಸಿರೀ          
--------------------------------------------------------------------------------------------------------------------------


ವಾಲ್ಮೀಕಿ (೨೦೧೫)
ಸಂಗೀತ : ಗುರುಕಿರಣ ಸಾಹಿತ್ಯ :ಕವಿರಾಜ ಗಾಯನ : ಎಸ್.ಪಿ.ಬಿ. 

ಕೋರಸ್ : ಪ್ರಭೂ ಪ್ರಾಣನಾಧಂ ವಿಭುಮ್ ವಿಶ್ವನಾಥಮಂ 
                ವಿಭುಮ್ ವಿಶ್ವನಾಥಮಂ ವಿಭುಮ್ ವಿಶ್ವನಾಥಮಂ 
               ಭವತ ಭವೈ ಭೂತೇಶ್ವರಮ್ ಭೂತನಾಥಮ್ 
               ಭೂತನಾಥಮ್ ಭೂತನಾಥಮ್ 
ಗಂಡು : ಮಾರ್ತಾಂಡ ರೂಪಮಂ ಮಹಾ ಕಾಯ ಭೂತಂ  
            ಮಲ್ಹಾರ ದೇವಂ ಮಹಾ ರುಧ್ರ ನೇತ್ರಂ 
           ಕಲಿಯಾಳ ಧೀಶಂ (ಲಿಂಗೇಶ್ವರಂ) ಕಲಿ ವಸ್ತ್ರಧಾರಂ (ಲಿಂಗೇಶ್ವರಂ)             
           ಕೈಲಾಸನಾಥ ಸದಾ ಪ್ರಸನ್ನದಾತ ಕಾಪಾಡೋ ಸಂದೇಶ್ವರಾ 
          ಓಂ... ಮೈಲಾರ ಲಿಂಗೇಶ್ವರಾ ಸ್ವಾಮಿ ಮೈಲಾರಲಿಂಗೇಶ್ವರಾ 

          ಓಂ... ಮೈಲಾರ ಲಿಂಗೇಶ್ವರಾ ಸ್ವಾಮಿ ಮೈಲಾರಲಿಂಗೇಶ್ವರಾ 

ಕೋರಸ್ : ಪ್ರಭೂ ಪ್ರಾಣನಾಧಂ ವಿಭುಮ್ ವಿಶ್ವನಾಥಮಂ 
                ವಿಭುಮ್ ವಿಶ್ವನಾಥಮಂ ವಿಭುಮ್ ವಿಶ್ವನಾಥಮಂ 

ಗಂಡು : ಘನಶಕ್ತಿ ಶುಲಾನ ಹಿಡಿದಾಟನೇ
           ರಕ್ಕಸರ ರುಂಡಾನ ಕಡಿದಾತನೇ  
           ಸಿಡಿಲಂತೆ ಅನ್ಯಾಯವ ಅಳಿದಾತನೇ
           ಸುಖವಾದ ಕಾರ್ಮಿಕ ದುಡಿವಾತನೇ 
           ಪರತಂತ್ರ ಶೀನ ತ್ರೈಲೋಕ ಪಾದ 
          ಜಗದೇಕ ವೀರ (ಉಧೋ ಈ ವರ ) 
          ಗಂಡಾಳ ಧೀರ (ಓ..ಗಂಗಾಧರಾ )
         ಮೂಲೋಕ ಪೂಜ್ಯ ಓ ದಿವ್ಯ ತೇಜ 
         ಕಾಪಾಡೋ ಸರ್ವೇಶ್ವರಾ..  
         ಓಂ...( ಮೈಲಾರ ಲಿಂಗೇಶ್ವರಾ) ಸ್ವಾಮಿ ಮೈಲಾರಲಿಂಗೇಶ್ವರಾ 

        ( ಮೈಲಾರ ಲಿಂಗೇಶ್ವರಾ) ಸ್ವಾಮಿ ಮೈಲಾರಲಿಂಗೇಶ್ವರಾ 
        ಮಾರ್ತಾಂಡ ರೂಪಮಂ ಮಹಾ ಕಾಯ ಭೂತಂ  
        ಮಲ್ಹಾರ ದೇವಂ ಮಹಾ ರುಧ್ರ ನೇತ್ರಂ 

ಗಂಡು : ಓಂಕಾರ ನಾದಕ್ಕೆ ಕುಣಿವಾತನೇ 
           ಮರಘಂಟೆ ತಾಳಕ್ಕೆ ನಲಿವಾತನೇ 
          ಶಿವನಾಮ ಧ್ಯಾನಕ್ಕೆ ಒಲಿವಾತನೇ 
          ಪರಮಂತ್ರ ವೇದಕ್ಕೆ ಮಣಿವಾತನೇ 
          ಪ್ರಕಾಶ ಭವರೂಪ ನಾಶ 
         ಏಳಕೋಟಿ ಸಂಗ (ಮಲ್ಲೇಶ್ವರ) 
         ಅಹಂಕಾರ ಭಂಗ (ಮುದ್ದೇಶ್ವರ )    
         ದಯಾಧರ್ಮ ಪೂರ್ಣಾ ಅದೇ ಆತ್ಮ ಪ್ರಾಣಾ 
         ಕಾಪಾಡೋ ಸರ್ವೇಶ್ವರಾ..  
         ಓಂ... ಮೈಲಾರ ಲಿಂಗೇಶ್ವರಾ ಸ್ವಾಮಿ ಮೈಲಾರಲಿಂಗೇಶ್ವರಾ 

         ಮೈಲಾರ ಲಿಂಗೇಶ್ವರಾ ಸ್ವಾಮಿ ಮೈಲಾರಲಿಂಗೇಶ್ವರಾ 
        ಮಾರ್ತಾಂಡ ರೂಪಮಂ ಮಹಾ ಕಾಯ ಭೂತಂ  
        ಮಲ್ಹಾರ ದೇವಂ ಮಹಾ ರುಧ್ರ ನೇತ್ರಂ  
         ಕಲಿಯಾಳ ಧೀಶಂ (ಲಿಂಗೇಶ್ವರಂ) ಕಲಿ ವಸ್ತ್ರಧಾರಂ (ಲಿಂಗೇಶ್ವರಂ)             
         ಕೈಲಾಸನಾಥ ಸದಾ ಪ್ರಸನ್ನದಾತ ಕಾಪಾಡೋ ಸಂದೇಶ್ವರಾ 
         ಓಂ...( ಮೈಲಾರ ಲಿಂಗೇಶ್ವರಾ) ಸ್ವಾಮಿ ಮೈಲಾರಲಿಂಗೇಶ್ವರಾ 

        ( ಮೈಲಾರ ಲಿಂಗೇಶ್ವರಾ) ಸ್ವಾಮಿ ಮೈಲಾರಲಿಂಗೇಶ್ವರಾ 
-------------------------------------------------------------------------------------------------------------------------  

No comments:

Post a Comment