ಇದೇ ಮಹಾ ಸುದಿನ ಚಿತ್ರದ ಹಾಡುಗಳು
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಪಿ.ನಾಗೇಶ್ವರರಾವ್
ಇದೇ ಮಹಾಸುದಿನ ಇದೇ ಮಹಾಸುದಿನ
ಕರುನಾಡು ಬಾಳಲಿ ಕನ್ನಡವೂ ಚಿಗುರೇರಲಿ
ಕರುನಾಡು ಬಾಳಲಿ ಕನ್ನಡವೂ ಚಿಗುರೇರಲಿ
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಗೋಪಾಲ, ಎಲ್.ಆರ್.ಈಶ್ವರಿ
ಗಂಡು : ಚಿಗುರಲೇ ನಗುನಗುತಾ.... ಸಂತೋಪ ತುಂಬುತಾ... ಓಓಓ
ನಿಂತಿಹಳೋ ಧಾನ್ಯ ದೇವಿ.. ನಡುಕಟ್ಟಿ, ಮನಮುಟ್ಟಿ, ಕೈಯ್ ತಟ್ಟಿ
ಕೋರಸ್ : ಭೂತಾಯಿ ತಂದಿಹಳು ಬಾಳು ಕಜ್ಜಿ ತಾನೆಂದೂ
ಎಲ್ಲಾರು ಒಂದುಗೂಡಿ ಹಾಡಿ ನಲಿಯುವಾ
ಭೂತಾಯಿ ತಂದಿಹಳು ಬಾಳು ಕಜ್ಜಿ ತಾನೆಂದೂ
ಎಲ್ಲಾರು ಒಂದುಗೂಡಿ ಹಾಡಿ ನಲಿಯುವಾ
ಗಂಡು : ಸರದಾರ (ಹೊಯ್.. ಹೊಯ್..)
ಸರದಾರ ಸೊಗಸುಗಾರ ನಿನ್ನ ಮಾವ
ಬಿಡು ಚೆನ್ನೇ ನಿನ್ನ ಜಂಭ ಮೋಜಾವ
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ತರುತೀನಿ ಏಹಿ ವರಸವ ಸ್ವತ್ತವಾ
ಸಾಕಿನ್ನು ಮಾತಿನ್ನೂ ನಿಲ್ಲೋಸೋವಾ
ಹೆಣ್ಣು : ಆಆಆ ಮಾವಯ್ಯ... (ಹೊಯ್ ಹೊಯ್)
ಮಾವಯ್ಯ ಬಿಂಕದಲ್ಲಿ ಸುಗ್ಗಿಯ ತಾಣದಲ್ಲಿ
ತಾಳಿ ಕಟ್ಟುವ ಮುಂಚೆ ಬೇಡಯ್ಯ ಜಂಭ
ತಾಳಿ ಕಟ್ಟುವ ಮುಂಚೆ ಮಾವಾ ಬೇಡಯ್ಯ ಜಂಭ ಮೋಜವಾ
ಕೋರಸ್ :ಉಂಅಹ್ಹ...ಉಂಅಹ್ಹ... ಐಅಹ್ಹ...ಐಅಹ್ಹ...
ಐಐಅಹ್ಹ... ಹೈ ಹೈ ಹೈ ಅಹ್...
ಸೈಸೈಸೈ ಸಹ.. ಸೈಸೈಸೈ ಸಹ
ಗಂಡು : ಓಓಓ... ಏಲೇ ಹೆಣ್ಣೇ ನನ್ನ ಕಣ್ಣೇ ನಿನ್ನಾಣೆ
ಹುರಿಮೀಸೆ ಪಾಳೇಗಾರ ನಾನ್ ಕಾಣೆ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ಜೀವನದಾಗೆ ಸರಿ ಜೋಡಿ ನಾವ್ ಕಾಣೇ
ಬಸವಾಣಿ ಚಪ್ಪರವ ಹಾಕಿಸೋಣೆ
ಹೆಣ್ಣು : ಆಆಆ... ಉರುದ್ದ ಬಾಷಣ ಬೇಡಾ ಮಾವ್
ಮಾನ ಮರ್ವಾದೆ ನೋಡು ಮಾವ್
ಉರುದ್ದ ಬಾಷಣ ಬೇಡಾ ಮಾವ್
ಮಾನ ಮರ್ವಾದೆ ನೋಡು ಮಾವ್
ಹೊತ್ತ ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ಹೊತ್ತ ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ನಗಸಾರ ಪಟವಾಟ ಬ್ಯಾಡ ಮಾವ್..
ಏನಾರ್ ಈ ವರಸ್.. ಏನಾರ್ ಈ ವರಸ್ ಮಾಡ್ ನೋಡಂವ್
ಹೆಣ್ಣು : ಸೂರ ಚಂದ್ರ ಮ್ಯಾಗೆ ಸಾಕ್ಷಿ ಹೇಳು ಮಾವ್.. (ಆಹ್ಹಹ್)
ಎಲ್ಲಾರು ನಿಂತವರೇ ನೋಡು ಮಾವ್... (ಹೇ)
ಸೂರ ಚಂದ್ರ ಮ್ಯಾಗೆ ಸಾಕ್ಷಿ ಹೇಳು ಮಾವ್.. (ಆಹ್ಹಹ್)
ಎಲ್ಲಾರು ನಿಂತವರೇ ನೋಡು ಮಾವ್... (ಹೇ)
ಗಂಡು : ಹಾಲಿನ ಮೊಗದವಳೇ ತಾವರೇ ಕಣ್ಣೋಳೆ
ಹಾಲಿನ ಮೊಗದವಳೇ ತಾವರೇ ಕಣ್ಣೋಳೆ
ಜೋಡಹಕ್ಕಿ ಬಾಳ್ವನಂತೇ ನಾವ್ ಕಾಣೇ
ಎಲ್ಲರು : ನಾವಿಂದು ನಗುನಗುತಾ.. ನಾವಿಂದು ನಗುನಗುತಾ..
ನಾವಿಂದು ನಗುನಗುತಾ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ... ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ..ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಎಸ್.ಜಾನಕೀ
ಸುಂಗಂಧ ಪರಿಮಳ ಭೂಷಿತೇ ಚಂದನ ಕುಂಕುಮಾಲೇಪಿತೇ
ನವರತ್ನಮಾಲಿಕಾ ಶೋಭಿತೇ ನಮಸ್ತೇ..ನಮಸ್ತೇ..
ನಮಸ್ತೇ..ಜಗದೇಕಮಾತೇ
ಪಾಹಿಮಾ.. ಪಾಹಿಮಾ..ಪಾಹಿಮಾ..ಪಾಹಿಮಾ..
ಸುಲಲಿತೆ ಪೂಜಿತೆ ವಂದಿಪೆ
ಸುಲಲಿತೆ ಪೂಜಿತೆ ವಂದಿಪೆ ಪಾಹಿಮಾ..ಪಾಹಿಮಾ..
ಆಆಆ... ಅಂಬರ ಚುಂಬಿತ ಅಂಬಿಕೆ
ನೀಲಾಂಬರ ಮುಖದಿಂದೇಕೆ
ನಂಬಿಹೆ ನಿನ್ನನೂ...ನಂಬಿಹೆ ನಿನ್ನನೂ...ಪೂರ್ಣ ಚಂದ್ರಿಕೆ
ನೀಡು ಎನಗೆ ನೀನು ನಂಬಿಕೆ
ಪಾಹಿಮಾ..ಪಾಹಿಮಾ..ಪಾಹಿಮಾ..ಪಾಹಿಮಾ..
ಆಆಆ... ಪದುಮದಳಾಯಕ ಯೋಚನೆ
ಪದುಮಯಿ ಭೂಷಿತ ಲಾಂಚನೇ
ಪದಮುವಿರಾಜತೇ.... ಆಆಆ...
ಪದಮುವಿರಾಜತ ಪೀಠವಾಸಿನಿ
ನೀಡು ಎನಗೆ ನಂಬಿಕೆ
ಪಾಹಿಮಾ..ಪಾಹಿಮಾ..ಪಾಹಿಮಾ..ಪಾಹಿಮಾ..
ಸುಲಲಿತೆ ಪೂಜಿತೆ ವಂದಿಪೆ
ಸುಲಲಿತೆ ಪೂಜಿತೆ ವಂದಿಪೆ ಪಾಹಿಮಾ..ಪಾಹಿಮಾ..
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಪಿ.ಲೀಲಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ ಅಂಬಾ
- ಇದೇ ಮಹಾಸುದಿನ
- ಚಿಗುರಲೇ ನಗುನಗುತ
- ಸುಂಗಂಧ ಪರಿಮಳ ಭೂಷಿತೇ
- ಅನುಪಮ ವಿಲಾಸಿನಿ ಜಗದೀಶ್ವರೀ
- ಮಮಕಾರವ ತುಂಬಿದ ಮನುಜ
- ಅಮ್ಮಾ.. ಅಮ್ಮಾ.. ಅಮ್ಮಾ..
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಪಿ.ನಾಗೇಶ್ವರರಾವ್
ಇದೇ ಮಹಾಸುದಿನ ಇದೇ ಮಹಾಸುದಿನ
ಕರುನಾಡು ಬಾಳಲಿ ಕನ್ನಡವೂ ಚಿಗುರೇರಲಿ
ಕರುನಾಡು ಬಾಳಲಿ ಕನ್ನಡವೂ ಚಿಗುರೇರಲಿ
ಗಂಡುಗಲಿಗಳು ಬಿಗಿದಪ್ಪಿ ನಡುಗುಟ್ಟು ಗಟ್ಟೇಳಲಿ
ಇದೇ ಮಹಾಸುದಿನ
ರನ್ನ ಪಂಪರ ಲೇಖನಿಯ ಮಾತುಗಳಾ
ಶಿಲ್ಪಕಲಾ ಕೋವಿದರಾ ಆಶೋತ್ತರಗಳಾ
ಬಾಳಿನ ಬೇಸರವ ನೀಗಿಸುವ ದಿನಗಳಾ
ಕನ್ನಡ ಕಲೆಯ ಬಾಳ ಬೆಳದಿಂಗಳಾ...
ಶಿಲ್ಪಕಲಾ ಕೋವಿದರಾ ಆಶೋತ್ತರಗಳಾ
ಬಾಳಿನ ಬೇಸರವ ನೀಗಿಸುವ ದಿನಗಳಾ
ಕನ್ನಡ ಕಲೆಯ ಬಾಳ ಬೆಳದಿಂಗಳಾ...
ಬೆಳದಿಂಗಳಾ... ಬೆಳದಿಂಗಳಾ
ಇದೇ ಮಹಾಸುದಿನ ಇದೇ ಮಹಾಸುದಿನ
ಇದೇ ಮಹಾಸುದಿನ ಇದೇ ಮಹಾಸುದಿನ
ಬಾಳಿನ ಬವಣೆಯ ಬೇಸರ ನೀಗಿಸಿ
ಬದುಕಿನ ಕಹಿಯನು ಸವಿಯನು ಗೊಳಿಸಿ
ಬಾಳಿನ ಬವಣೆಯ ಬೇಸರ ನೀಗಿಸಿ
ಬದುಕಿನ ಕಹಿಯನು ಸವಿಯನು ಗೊಳಿಸಿ
ಬದುಕಿನ ಕಹಿಯನು ಸವಿಯನು ಗೊಳಿಸಿ
ಬಾಳಿನ ಬವಣೆಯ ಬೇಸರ ನೀಗಿಸಿ
ಬದುಕಿನ ಕಹಿಯನು ಸವಿಯನು ಗೊಳಿಸಿ
ಮಾನವ ಜೀವದ ನೋವನು ಮರೆಸಿ
ಮಾನವ ಜೀವದ ನೋವನು ಮರೆಸಿ
ಕಾಣಿಪ ವಿಧವಿಧ ಕಲೆಯೋಳು ನೆಲೆಸಿದ
ಇದೇ ಮಹಾಸುದಿನ ಇದೇ ಮಹಾಸುದಿನ
ಇದೇ ಮಹಾಸುದಿನ ಸುದಿನ
----------------------------------------------------------------------------------------------------------------------
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಗೋಪಾಲ, ಎಲ್.ಆರ್.ಈಶ್ವರಿ
ಗಂಡು : ಚಿಗುರಲೇ ನಗುನಗುತಾ.... ಸಂತೋಪ ತುಂಬುತಾ... ಓಓಓ
ನಿಂತಿಹಳೋ ಧಾನ್ಯ ದೇವಿ.. ನಡುಕಟ್ಟಿ, ಮನಮುಟ್ಟಿ, ಕೈಯ್ ತಟ್ಟಿ
ಕೋರಸ್ : ಭೂತಾಯಿ ತಂದಿಹಳು ಬಾಳು ಕಜ್ಜಿ ತಾನೆಂದೂ
ಎಲ್ಲಾರು ಒಂದುಗೂಡಿ ಹಾಡಿ ನಲಿಯುವಾ
ಭೂತಾಯಿ ತಂದಿಹಳು ಬಾಳು ಕಜ್ಜಿ ತಾನೆಂದೂ
ಎಲ್ಲಾರು ಒಂದುಗೂಡಿ ಹಾಡಿ ನಲಿಯುವಾ
ಗಂಡು : ಸರದಾರ (ಹೊಯ್.. ಹೊಯ್..)
ಸರದಾರ ಸೊಗಸುಗಾರ ನಿನ್ನ ಮಾವ
ಬಿಡು ಚೆನ್ನೇ ನಿನ್ನ ಜಂಭ ಮೋಜಾವ
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ತರುತೀನಿ ಏಹಿ ವರಸವ ಸ್ವತ್ತವಾ
ಸಾಕಿನ್ನು ಮಾತಿನ್ನೂ ನಿಲ್ಲೋಸೋವಾ
ಹೆಣ್ಣು : ಆಆಆ ಮಾವಯ್ಯ... (ಹೊಯ್ ಹೊಯ್)
ಮಾವಯ್ಯ ಬಿಂಕದಲ್ಲಿ ಸುಗ್ಗಿಯ ತಾಣದಲ್ಲಿ
ತಾಳಿ ಕಟ್ಟುವ ಮುಂಚೆ ಬೇಡಯ್ಯ ಜಂಭ
ತಾಳಿ ಕಟ್ಟುವ ಮುಂಚೆ ಮಾವಾ ಬೇಡಯ್ಯ ಜಂಭ ಮೋಜವಾ
ಕೋರಸ್ :ಉಂಅಹ್ಹ...ಉಂಅಹ್ಹ... ಐಅಹ್ಹ...ಐಅಹ್ಹ...
ಐಐಅಹ್ಹ... ಹೈ ಹೈ ಹೈ ಅಹ್...
ಸೈಸೈಸೈ ಸಹ.. ಸೈಸೈಸೈ ಸಹ
ಗಂಡು : ಓಓಓ... ಏಲೇ ಹೆಣ್ಣೇ ನನ್ನ ಕಣ್ಣೇ ನಿನ್ನಾಣೆ
ಹುರಿಮೀಸೆ ಪಾಳೇಗಾರ ನಾನ್ ಕಾಣೆ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ಜೀವನದಾಗೆ ಸರಿ ಜೋಡಿ ನಾವ್ ಕಾಣೇ
ಬಸವಾಣಿ ಚಪ್ಪರವ ಹಾಕಿಸೋಣೆ
ಹೆಣ್ಣು : ಆಆಆ... ಉರುದ್ದ ಬಾಷಣ ಬೇಡಾ ಮಾವ್
ಮಾನ ಮರ್ವಾದೆ ನೋಡು ಮಾವ್
ಉರುದ್ದ ಬಾಷಣ ಬೇಡಾ ಮಾವ್
ಮಾನ ಮರ್ವಾದೆ ನೋಡು ಮಾವ್
ಹೊತ್ತ ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ಹೊತ್ತ ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ನಗಸಾರ ಪಟವಾಟ ಬ್ಯಾಡ ಮಾವ್..
ಏನಾರ್ ಈ ವರಸ್.. ಏನಾರ್ ಈ ವರಸ್ ಮಾಡ್ ನೋಡಂವ್
ಹೆಣ್ಣು : ಸೂರ ಚಂದ್ರ ಮ್ಯಾಗೆ ಸಾಕ್ಷಿ ಹೇಳು ಮಾವ್.. (ಆಹ್ಹಹ್)
ಎಲ್ಲಾರು ನಿಂತವರೇ ನೋಡು ಮಾವ್... (ಹೇ)
ಸೂರ ಚಂದ್ರ ಮ್ಯಾಗೆ ಸಾಕ್ಷಿ ಹೇಳು ಮಾವ್.. (ಆಹ್ಹಹ್)
ಎಲ್ಲಾರು ನಿಂತವರೇ ನೋಡು ಮಾವ್... (ಹೇ)
ಗಂಡು : ಹಾಲಿನ ಮೊಗದವಳೇ ತಾವರೇ ಕಣ್ಣೋಳೆ
ಹಾಲಿನ ಮೊಗದವಳೇ ತಾವರೇ ಕಣ್ಣೋಳೆ
ಜೋಡಹಕ್ಕಿ ಬಾಳ್ವನಂತೇ ನಾವ್ ಕಾಣೇ
ಎಲ್ಲರು : ನಾವಿಂದು ನಗುನಗುತಾ.. ನಾವಿಂದು ನಗುನಗುತಾ..
ನಾವಿಂದು ನಗುನಗುತಾ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ... ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ..ಹೇ
ನಾವಿಂದು ನಗುನಗುತಾ ಹಾಡಿ ಕುಣಿಯೋಣ
----------------------------------------------------------------------------------------------------------------------
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಎಸ್.ಜಾನಕೀ
ಸುಂಗಂಧ ಪರಿಮಳ ಭೂಷಿತೇ ಚಂದನ ಕುಂಕುಮಾಲೇಪಿತೇ
ನವರತ್ನಮಾಲಿಕಾ ಶೋಭಿತೇ ನಮಸ್ತೇ..ನಮಸ್ತೇ..
ನಮಸ್ತೇ..ಜಗದೇಕಮಾತೇ
ಪಾಹಿಮಾ.. ಪಾಹಿಮಾ..ಪಾಹಿಮಾ..ಪಾಹಿಮಾ..
ಸುಲಲಿತೆ ಪೂಜಿತೆ ವಂದಿಪೆ
ಸುಲಲಿತೆ ಪೂಜಿತೆ ವಂದಿಪೆ ಪಾಹಿಮಾ..ಪಾಹಿಮಾ..
ಆಆಆ... ಅಂಬರ ಚುಂಬಿತ ಅಂಬಿಕೆ
ನೀಲಾಂಬರ ಮುಖದಿಂದೇಕೆ
ನಂಬಿಹೆ ನಿನ್ನನೂ...ನಂಬಿಹೆ ನಿನ್ನನೂ...ಪೂರ್ಣ ಚಂದ್ರಿಕೆ
ನೀಡು ಎನಗೆ ನೀನು ನಂಬಿಕೆ
ಪಾಹಿಮಾ..ಪಾಹಿಮಾ..ಪಾಹಿಮಾ..ಪಾಹಿಮಾ..
ಆಆಆ... ಪದುಮದಳಾಯಕ ಯೋಚನೆ
ಪದುಮಯಿ ಭೂಷಿತ ಲಾಂಚನೇ
ಪದಮುವಿರಾಜತೇ.... ಆಆಆ...
ಪದಮುವಿರಾಜತ ಪೀಠವಾಸಿನಿ
ನೀಡು ಎನಗೆ ನಂಬಿಕೆ
ಪಾಹಿಮಾ..ಪಾಹಿಮಾ..ಪಾಹಿಮಾ..ಪಾಹಿಮಾ..
ಸುಲಲಿತೆ ಪೂಜಿತೆ ವಂದಿಪೆ
ಸುಲಲಿತೆ ಪೂಜಿತೆ ವಂದಿಪೆ ಪಾಹಿಮಾ..ಪಾಹಿಮಾ..
-------------------------------------------------------------------------------------------------------------------------
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಪಿ.ಲೀಲಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ
ಅನುದಿನ ನಿನ್ನನ್ನು ಸೇವಿಸಿ ಮನಸಾರೆ
ಅನುದಿನ ನಿನ್ನನ್ನು ಸೇವಿಸಿ ಮನಸಾರೆ
ಕರುಣೆಯ ನೀಡಮ್ಮಾ ಎನ್ನಮ್ಮಾ..
ಕರುಣೆಯ ನೀಡಮ್ಮಾ ಎನ್ನಮ್ಮಾ..
ಅಭಯದ ಹೊನಲು ಹರಿಸು ಎನ್ನಲ್ಲಿ
ಅಭಯದ ಹೊನಲು ಹರಿಸು ಎನ್ನಲ್ಲಿ
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಪಿ.ಬಿ.ಶ್ರೀನಿವಾಸ
ಗಗನದಲಿ ಸಂಚರಿಪ ಓ.. ಮೇಘ ಪಂಕ್ತಿಗಳೇ
ಕಾಣಲಾರೇ ನಿಮ್ಮ ಮಧುರ ವಿಹಂಗಮ ಸೃಷ್ಟಿಯ
ಆ ದಿವ್ಯ ಸೃಷ್ಟಿಯ ಹೂಂಹುಂಹೂಂ...
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ನೊಂದಿದ ಮನದಲ್ಲಿ ಕಾರ್ಮುಗಿಲೇ.... ಆಸೆಯ ನಿರಾಸೆಯ ದಾರಿ ಇರುಳೇ
ನೊಂದಿದ ಮನದಲ್ಲಿ ಕಾರ್ಮುಗಿಲೇ.... ಆಸೆಯ ನಿರಾಸೆಯ ದಾರಿ ಇರುಳೇ
ಬೇಸರ... ಬೇಸರ ನಿರಸವೇ... ನೀನಾಗಿ ಸೋಲನ್ನೇ ನೀನಿಂದು ಅಪ್ಪಿದೇ
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ಬದುಕೆಲ್ಲಾ ಭೀಕರ ಜ್ವಾಲೇ ಮನವೆಲ್ಲಾ ಕಾವಿನ ಶೂಲೇ
ಬದುಕೆಲ್ಲಾ ಭೀಕರ ಜ್ವಾಲೇ ಮನವೆಲ್ಲಾ ಕಾವಿನ ಶೂಲೇ
ಆಸರೇ... ಆಸರೇ.. ನಿರಾಸೆಯ ನೀನಾಗಿ ಅಂಧತೆ ಶೂನ್ಯತೆ ರೂಪಾಗಿ
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ಆ ಒಂದು ಆಸೆಯು ಆಗದೇ
----------------------------------------------------------------------------------------------------------------------
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಗೋಪಾಲ
ಅಮ್ಮಾ...ಅಮ್ಮಾ... ಅಮ್ಮಾ...
ತಾಯಿ ಸಾಕುವಳು ನೂರು ಮಂದಿ
ತಾಯಿ ಒಬ್ಬಳು ಸಾಕರು ಈ ನೂರು ಮಂದಿ
ಕರುಣಾಳು ಮನುಜರ ಕೈ ನೀಡಿ ಬೇಡಿದೆ
ಬೀದಿ ಬೀದಿ ಅಲೆದು ನೀ ಬೀದಿಯ ಪಾಲಾದೇ
ಕರುಳಿನ ನೋವನು ಸಹಿಸಿದೇ ಯಾರು ಅರಿಯದೇ ಬಾಳಿದೆ
ಅಮ್ಮಾ...ಅಮ್ಮಾ... ಅಮ್ಮಾ...
ಅನುದಿನ ನಿನ್ನನ್ನು ಸೇವಿಸಿ ಮನಸಾರೆ
ಅನುಗಾಲ ನಂಬಿಕೆಯನಗಾಸರೆ ತೋರಮ್ಮಾ...ಆಆಆ..
ತೋರಮ್ಮಾ ಸೌಭಾಗ್ಯ ಬೀರಮ್ಮಾಕರುಣೆಯ ನೀಡಮ್ಮಾ ಎನ್ನಮ್ಮಾ..
ಕರುಣೆಯ ನೀಡಮ್ಮಾ ಎನ್ನಮ್ಮಾ..
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ
ಅಭಯದ ಹೊನಲು ಹರಿಸು ಎನ್ನಲ್ಲಿ
ಎಂದೆಂದೂ ನಮಿಸಿ ನಾ ಬೇಡಿದೆ
ಬೇಡಮ್ಮಾ.. ಆಆಆ..
ಬೇಡಮ್ಮಾ ಶೋಧನೆಯ ಬಾಳಮ್ಮಾ
ಗತಿಯೇ ನೀನಮ್ಮಾ ಎನ್ನಮ್ಮಾ
ಗತಿಯೇ ನೀನಮ್ಮಾ ಎನ್ನಮ್ಮಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರೀ ಭಾರತಿ ಶಂಕರೀ....
----------------------------------------------------------------------------------------------------------------------
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಪಿ.ಬಿ.ಶ್ರೀನಿವಾಸ
ಗಗನದಲಿ ಸಂಚರಿಪ ಓ.. ಮೇಘ ಪಂಕ್ತಿಗಳೇ
ಕಾಣಲಾರೇ ನಿಮ್ಮ ಮಧುರ ವಿಹಂಗಮ ಸೃಷ್ಟಿಯ
ಆ ದಿವ್ಯ ಸೃಷ್ಟಿಯ ಹೂಂಹುಂಹೂಂ...
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ನೊಂದಿದ ಮನದಲ್ಲಿ ಕಾರ್ಮುಗಿಲೇ.... ಆಸೆಯ ನಿರಾಸೆಯ ದಾರಿ ಇರುಳೇ
ನೊಂದಿದ ಮನದಲ್ಲಿ ಕಾರ್ಮುಗಿಲೇ.... ಆಸೆಯ ನಿರಾಸೆಯ ದಾರಿ ಇರುಳೇ
ಬೇಸರ... ಬೇಸರ ನಿರಸವೇ... ನೀನಾಗಿ ಸೋಲನ್ನೇ ನೀನಿಂದು ಅಪ್ಪಿದೇ
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ಬದುಕೆಲ್ಲಾ ಭೀಕರ ಜ್ವಾಲೇ ಮನವೆಲ್ಲಾ ಕಾವಿನ ಶೂಲೇ
ಬದುಕೆಲ್ಲಾ ಭೀಕರ ಜ್ವಾಲೇ ಮನವೆಲ್ಲಾ ಕಾವಿನ ಶೂಲೇ
ಆಸರೇ... ಆಸರೇ.. ನಿರಾಸೆಯ ನೀನಾಗಿ ಅಂಧತೆ ಶೂನ್ಯತೆ ರೂಪಾಗಿ
ಮಮಕಾರ ತುಂಬಿದ ಮನುಜ ಆಕಾರ ಚೆಂದವ ನೋಡಿದೇ
ನೀ ನೊಂದು ಬಯಸಿ ನಡೆವೇ ಆ ಒಂದು ಆಸೆಯು ಆಗದೇ
ಆ ಒಂದು ಆಸೆಯು ಆಗದೇ
----------------------------------------------------------------------------------------------------------------------
ಇದೇ ಮಹಾಸುದಿನ (೧೯೬೫)
ಸಂಗೀತ : ಬಿ.ಗೋಪಾಲ ಸಾಹಿತ್ಯ : ಉದಯಕುಮಾರ, ಗಾಯನ : ಗೋಪಾಲ
ಅಮ್ಮಾ...ಅಮ್ಮಾ... ಅಮ್ಮಾ...
ತಾಯಿ ಸಾಕುವಳು ನೂರು ಮಂದಿ
ತಾಯಿ ಒಬ್ಬಳು ಸಾಕರು ಈ ನೂರು ಮಂದಿ
ಕರುಣಾಳು ಮನುಜರ ಕೈ ನೀಡಿ ಬೇಡಿದೆ
ಬೀದಿ ಬೀದಿ ಅಲೆದು ನೀ ಬೀದಿಯ ಪಾಲಾದೇ
ಕರುಳಿನ ನೋವನು ಸಹಿಸಿದೇ ಯಾರು ಅರಿಯದೇ ಬಾಳಿದೆ
ಅಮ್ಮಾ...ಅಮ್ಮಾ... ಅಮ್ಮಾ...
-------------------------------------------------------------------------------------------------------------------------
No comments:
Post a Comment