ಹ್ಯಾಪಿ ನ್ಯೂ ಇಯರ್ (೨೦೧೭) ಚಿತ್ರದ ಹಾಡುಗಳು
- ಅಡ್ಡ ಬಿದ್ದೇ ಮಾದೇಶ
- ಸ ರೇ ಗ ಮ ಪ ದ ನೀ ಸ
- ಬದುಕೇ ನೀನಂಥ ನಾಟಕ
- ಪ್ರೀತಿಯ ಹೆಸರೇ ನೀನು
- ಕೌರವ (ಥೀಮ್ )
- ದಿ ಪಾರ್ಟಿ ಆಂಥೆಮ್
ಹ್ಯಾಪಿ ನ್ಯೂ ಇಯರ್ (೨೦೧೭)
ಸಂಗೀತ, ಸಾಹಿತ್ಯ ಮತ್ತು ಗಾಯನ : ರಘು ದೀಕ್ಷಿತ,
ಟೂರರ್...
ನಿಂಗೆ ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ನಿಂಗೆ ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ವಯಸ್ಸೇ ಮುಗುದೋಹೋಯಿತಲ್ಲೋ ಮಾದೇಶ
ಹೈ.. ನಿಂಗೆ ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಹೈ ... ಯಾವದೂ ಟೈಮ್ ಗೇ ಮಲ್ಕೊಂಡ ಎಳತಾರೋ
ಡೇ ಅಂಡ್ ನೈಟು ಒಂದೇ ಅಂದ್ಕೊಂಡ್ ಕೆಲಸ ಮಾಡ್ತಾರೋ
ಲೈಫ್ ನಲ್ಲೇನೋ ಹುಡುಕೊಂಡ ಓಡ್ತಾರೋ
ಟ್ರಾಫಿಕ್ ನಲ್ಲಿ ಅರ್ಧ ಜೀವನ ಕಳ್ಕೊಂಡ ಬಿಡ್ತಾರೋ
ಮೊಬೈಲ್ ನಲ್ಲಿ ತಮ್ಮದೇ ಒಂದು ಲೋಕ ಮಾಡೋರೋ
ಅವರೇ ಅದರೋಳಗ್ ಒಂದು ಲೀಡ ರೋಲಲ್ಲಿ ಮಿಂಚಕೊಂಡ್ ಇರತ್ತಾರೋ
ಹೊಟ್ಟೆಗೆ ಇಲ್ಲದೇ ಹೋದರೂ ಜುಟ್ಟಗೇ ಸೂಜಿ ಮಲ್ಲಿಗೆನೋ
ಇದೇ ಪುಟಕೋಸಿ ಬೆಂಗಳೂರ್ ಜೀವನ ನೋಡ್ಲಾ ಮಾದೇಶಾ
ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ.. ಹೊಯ್
ಟೂರರ್... ಎಲ್ಲಾ ದಿಕ್ಕಿನಿಂದಲೂ ಹೊಟ್ಟೆ ಪಾಡು ಹುಡುಕೊಂಡು
ಬಂದೋರ್ಗ್ ಸಿಕ್ತು ತಾಯಿ ಪ್ರೀತಿಯು ಇಲ್ಲೇ ಹುಟ್ಟದಂಗೆ ಎಲ್ಲಾ ಇಲ್ಲೇ ಬೆಳದಂಗೇ
ಎಲ್ಲರನೊಪ್ಪಿಕೊಂಡಿರೋ ಊರಿದು
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಖುಷಿಯ ಅಂಕಕ್ಕೆ ಪರದೆ ಸರಿದಂತೆ ಬದುಕೋ ದಿನವೊಂದೇ ಯಾಕೆ ನಾಳಿನ ಚಿಂತೇ
ಮೂರು ದಾರಿ ಕಣ್ಣ ಮುಂದಿದೆ ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತಂತಯೇ ನಾಳೆ ನನ್ನ ಕರೆದಂತೆಯೇ ಇಂದು ನನ್ನೇ ನಾ ಕಂಡೇ
ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಕನಸು ನನಸೇನು ತಿಳಿಯದೆ ಬಾನು ಭೂಮಿಯ ಕಲೆತಿದೆ
ಮನಸಿನ ಮರುಭೂಮಿಗೆ ಮಳೆಯ ತಂದಿದೆ
ಮೌನ ಮಾತಾಗಿ ಮಾತು ಹಾಡಾಗಿ ಹಾಡಿದ ಸಾಲಿಗೆ
ಪದಗಳು ತಲೆದೂಗುತಾ ಹೊಸ ಹೆಜ್ಜೇ ಹಾಕಿವೇ
ಹಸಿರು ಬಣ್ಣದ ಕೈ ಬಳೆಯಲಿ ಮಣ್ಣ ಕಂಪು ಸೂಸೋ ಮಳೆಯಲಿ
ಹಾರಿವ ನದಿಯ ನಡುವಲ್ಲಿಯೇ ನಗುವ ಮಗುವ ತುಟಿಯಲ್ಲಿಯೇ ಇಂದು ನನ್ನೇ ನಾ ಕಂಡೇ
ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಎದೆಯ ತುಂಬಾ ಬಣ್ಣದ ಬಿರುಸು ಬಾಣ ಇಲ್ಲೇ ಈಗ (ಹೇ).. ದೀಪಾವಳಿ
ತಂಪುಗಾಳಿ (ಹೇ)... ಸುಳಿದಾಡಿ ಮೋಡಿ ಮಾಡಿ ಲಾಲಿ ಹಾಡಿ (ಹೇ).. ಮುದ ನೀಡಿದೆ
ಮೂರು ದಾರಿ ಕಣ್ಣ ಮುಂದಿದೆ ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತನಂತೆಯೇ ನಾಳೆ ನನ್ನ ಕರೆದಂತೆಯೇ ಇಂದು ನನ್ನೇ ನಾ ಕಂಡೇ
ಹೇ.. ಸ ರೀ ಗ ಮ ಪ ದ ನೀ ಹೇ.. ಸ ರೀ ಗ ರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಆಆಆಆ..
ನನ್ನ ಕನಸೆಲ್ಲ ಈಗ ಚೂರಾದ ಕನ್ನಡಿ
ಸದ್ದೇ ಮಾಡುತ್ತಿಲ್ಲ ಯಾಕೋ ಕಣ್ಣೀರಿನ ನುಡಿ
ಅನಿರೀಕ್ಷಿತ ಬಾಳಿನ ಕ್ಷಣಗಳೆಲ್ಲಾ
ವಿಧಿ ಸೂಚಿತ ನಾಳೋಣ ಗುಣಗಳೆಲ್ಲಾ ಹುಡುಕಾಟವೆನೇ ಜೀವನ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೆ ಕಾಣೋ ಬದುಕೇ ನೀನೆಂತ
ನಾಟಕ ತಿಳಿಸೋರು ಯಾರು ಈಗ ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಬಿರುಗಾಳಿಯೂ ಪ್ರಳಯದ ಪಾತ್ರಧಾರಿ ದಿಕ್ಕಿಲದೇ ಬಂದಿದೆ ನನ್ನ ದಾರಿ
ಈ ಹೃದಯವು ನೋವಿಗೆ ರಾಯಭಾರಿ ಬೆಳೆಸುತ್ತಿದೆ ಅಂತರ ಎಲ್ಲೇ ಮೀರಿ
ಮುಂಜಾನೆಯು ಸರಿದು ನಡೆದಾಗ ದೂರ ಬೆಳಕಿನ್ನೂ ಎಲ್ಲಿ ಗೋಚರ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೇ ಕಾಣೋ
ಬದುಕೇ ನೀನೆಂಥ ನಾಟಕ ತಿಳಿಸೋರು ಯಾರು ಈಗ ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಅನುವಾದವೇ ಇಲ್ಲದ ಮೌನವೊಂದು ಜೊತೆಯಾಗಿದೆ ಬಾಳಿಗೆ ನೋವ ತಂದು
ನೆರಳಾಗಿದೆ ಕತ್ತಲ ಮಾರುವೇಷ ಬಿಸಿ ಉಸಿರಲಿ ಸಂತಸ ಸರ್ವನಾಶ
ಏಕಾಂತದಿ ಬಿಕ್ಕಿ ಅಳುವಾಗ ಜೀವ ಅನುರಾಗಕ್ಕಿಲ್ಲ ಎಚ್ಚರ
ಹೊಸದಾದ ನೋವಿಗಿಂದು ಹೊಸದಂತೆ ಬಾಳಲ್ಲಿಂದು
ನೆನಪೆಲ್ಲ ಸೇರಿ ಸ್ಮಾರಕ ಶುರುವಾಗೋ ಮುನ್ನ ಈಗ
ಕೊನೆಯಾಗುವಂತೇ ಕಾಣೋ ಬದುಕೇ ನೀನೆಂಥ ನಾಟಕ
--------------------------------------------------------------------------------------------------------------------------
ಏನೋ ಇದು ಹಾಯಾಗಿದೆ ನೂರು ಕನಸಿಗೆ ರಂಗೇರಿದೆ
ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತ ಆ ಆಮ್ ಫಾಲಿಂಗ್ ಇನ್ ಲವ್
ರೋಮಾಂಚನ ಆ ಆಮ್ ಫಾಲಿಂಗ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ ಪ್ರೀತಿಯ ಹೆಸರೇ ನೀನು
ಪ್ರತಿ ಕ್ಷಣ ಕಂಡಾಗ ನಿನ್ನನ್ನು ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನಲೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಬಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತ ಆ ಆಮ್ ಫಾಲಿಂಗ್ ಇನ್ ಲವ್
ರೋಮಾಂಚನ ಆ ಆಮ್ ಫಾಲಿಂಗ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ ಪ್ರೀತಿಯ ಹೆಸರೇ ನೀನು
ದಿನ ದಿನ ಬೇರೆಲ್ಲವನ್ನೂ ನೆನೆವೆ ನಾನು ನಿನ್ನನು
ನೆನೆದ ನಂತರ ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲ್ಲೇ ಇದೆ ಎಲ್ಲಾ ಉತ್ತರ
ದೂರ ದೂರವಾಗಲಿ ಬೇರೆಯೆಲ್ಲಾ ಕಾಳಜಿ
ಪೂರಾ ಪೂರಾ ವಾಲಲಿ ನಿನ್ನ ಕಡೆಗೆ ಮನ
ತೇಲಾಡುತ ಆ ಆಮ್ ಫಾಲಿಂಗ್ ಇನ್ ಲವ್
ರೋಮಾಂಚನ ಆ ಆಮ್ ಫಾಲಿಂಗ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ ಪ್ರೀತಿಯ ಹೆಸರೇ ನೀನು
ಪ್ರೀತಿಯ ಹೆಸರೇ ನೀನು
--------------------------------------------------------------------------------------------------------------------------
ಕೋರಸ್ : ಇಟ್ಸ್ ಟೈಮ್ ಟೂ ಪಾರ್ಟಿ (ಪಾರ್ಟಿ ಪಾರ್ಟಿ )
ಟೂರರ್...
ನಿಂಗೆ ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ನಿಂಗೆ ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಉಸ್ಸಪ್ಪ ಸಾಕಪ್ಪ ಬೇಡ ಸಹವಾಸ ಈ ಸುಡುಗಾಡನಲ್ಲಿ ಯಾರಿಗ್ ಬೇಕು ವನವಾಸ
ಈ ಸಂತೇಲಿ ಕಳ್ದಹೋಗಿ ನಮ್ಮನಾವೇ ಹುಡುಕೋದರೊಳಗೆವಯಸ್ಸೇ ಮುಗುದೋಹೋಯಿತಲ್ಲೋ ಮಾದೇಶ
ಹೈ.. ನಿಂಗೆ ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಡೇ ಅಂಡ್ ನೈಟು ಒಂದೇ ಅಂದ್ಕೊಂಡ್ ಕೆಲಸ ಮಾಡ್ತಾರೋ
ಲೈಫ್ ನಲ್ಲೇನೋ ಹುಡುಕೊಂಡ ಓಡ್ತಾರೋ
ಟ್ರಾಫಿಕ್ ನಲ್ಲಿ ಅರ್ಧ ಜೀವನ ಕಳ್ಕೊಂಡ ಬಿಡ್ತಾರೋ
ಮೊಬೈಲ್ ನಲ್ಲಿ ತಮ್ಮದೇ ಒಂದು ಲೋಕ ಮಾಡೋರೋ
ಅವರೇ ಅದರೋಳಗ್ ಒಂದು ಲೀಡ ರೋಲಲ್ಲಿ ಮಿಂಚಕೊಂಡ್ ಇರತ್ತಾರೋ
ಹೊಟ್ಟೆಗೆ ಇಲ್ಲದೇ ಹೋದರೂ ಜುಟ್ಟಗೇ ಸೂಜಿ ಮಲ್ಲಿಗೆನೋ
ಇದೇ ಪುಟಕೋಸಿ ಬೆಂಗಳೂರ್ ಜೀವನ ನೋಡ್ಲಾ ಮಾದೇಶಾ
ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶ
ಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ.. ಹೊಯ್
ಬಂದೋರ್ಗ್ ಸಿಕ್ತು ತಾಯಿ ಪ್ರೀತಿಯು ಇಲ್ಲೇ ಹುಟ್ಟದಂಗೆ ಎಲ್ಲಾ ಇಲ್ಲೇ ಬೆಳದಂಗೇ
ಎಲ್ಲರನೊಪ್ಪಿಕೊಂಡಿರೋ ಊರಿದು
ಎಲ್ಲರೊಳಗೇ ನಿನೊಂದಾಗು ಅಂದುಕೊಂಡಿರೋ ಈ ಜನ
ಬೇಧ ಭಾವ ಎಲ್ಲ ಮರೆತು ಅಪ್ಪಿಕೊಳ್ಳುವ ದೊಡ್ಡಗುಣ
ದುಡಿಯೋರಗೆ ಕೊಟ್ಟು ಸೂರು ನಂಬದೋರಗೆ ಒಳ್ಳೆ ಬಾಳು
ಇದೇನೇ ಬೆಂಗಳೂರ್ ನೋಡೋ ಮಾದೇಶ್
ಹೈ ... ಅಡ್ಡ ಬಿದ್ನೋ ಮಾದೇಶ ನಿನ್ ಹೆಸರೇ ನಂಗೆ ಉಪದೇಶಈ ಕತ್ತಲಾಗ ದಾರಿ ದೀಪ ನೀನಣ್ಣೋ
ಈ ಪಟ್ಟಣಾಗ ಬಂದೆ ಮಾದೇಶ ಯಾಕ್ ಹಿಂಗ್ ಐತಿ ಪರದೇಶ
ನಾನ್ ಎತ್ತಲಾಗ್ ಹೋಗ್ಲಿ ನೀನೇ ಹೇಳಣ್ಣೋ
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೧೭)
ಸಂಗೀತ ಮತ್ತು ಸಾಹಿತ್ಯ : ರಘು ದೀಕ್ಷಿತ, ಗಾಯನ : ನಕುಲ ಅಭಯಂಕರ
ಪುಟವು ತಾನಾಗೆ ಕವನ ಬರೆದಂತೆ ಸಮಯ ನಿಂತಂತೆ ಅಂತೇ ಕಂತೆಯ ಸಂತೆಖುಷಿಯ ಅಂಕಕ್ಕೆ ಪರದೆ ಸರಿದಂತೆ ಬದುಕೋ ದಿನವೊಂದೇ ಯಾಕೆ ನಾಳಿನ ಚಿಂತೇ
ಮೂರು ದಾರಿ ಕಣ್ಣ ಮುಂದಿದೆ ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತಂತಯೇ ನಾಳೆ ನನ್ನ ಕರೆದಂತೆಯೇ ಇಂದು ನನ್ನೇ ನಾ ಕಂಡೇ
ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಮನಸಿನ ಮರುಭೂಮಿಗೆ ಮಳೆಯ ತಂದಿದೆ
ಮೌನ ಮಾತಾಗಿ ಮಾತು ಹಾಡಾಗಿ ಹಾಡಿದ ಸಾಲಿಗೆ
ಪದಗಳು ತಲೆದೂಗುತಾ ಹೊಸ ಹೆಜ್ಜೇ ಹಾಕಿವೇ
ಹಸಿರು ಬಣ್ಣದ ಕೈ ಬಳೆಯಲಿ ಮಣ್ಣ ಕಂಪು ಸೂಸೋ ಮಳೆಯಲಿ
ಹಾರಿವ ನದಿಯ ನಡುವಲ್ಲಿಯೇ ನಗುವ ಮಗುವ ತುಟಿಯಲ್ಲಿಯೇ ಇಂದು ನನ್ನೇ ನಾ ಕಂಡೇ
ಹೇ... ಸರಿಗಮಪದನಿ.. ಹೇ... ಸರಿಗರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಎದೆಯ ತುಂಬಾ ಬಣ್ಣದ ಬಿರುಸು ಬಾಣ ಇಲ್ಲೇ ಈಗ (ಹೇ).. ದೀಪಾವಳಿ
ತಂಪುಗಾಳಿ (ಹೇ)... ಸುಳಿದಾಡಿ ಮೋಡಿ ಮಾಡಿ ಲಾಲಿ ಹಾಡಿ (ಹೇ).. ಮುದ ನೀಡಿದೆ
ಮೂರು ದಾರಿ ಕಣ್ಣ ಮುಂದಿದೆ ನಿನ್ನೆ ನಾಳೆ ನಡುವೆ ಇಂದಿದೆ
ನಿನ್ನೆ ನನ್ನ ಮರೆತನಂತೆಯೇ ನಾಳೆ ನನ್ನ ಕರೆದಂತೆಯೇ ಇಂದು ನನ್ನೇ ನಾ ಕಂಡೇ
ಹೇ.. ಸ ರೀ ಗ ಮ ಪ ದ ನೀ ಹೇ.. ಸ ರೀ ಗ ರಿಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
ಹೇ... ಸರಿಗಮಪದನಿ ಹೇ... ಹೊಸ ಸಂತಸ
ಹೇ..ಹೇ ಒಂದಾಗಿದೆ ಇಂದು ಭೂಮಿ ಆಗಸ
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೧೭)
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ಕಪಿಲ್ ನೈಯರ್
ನನ್ನ ಕನಸೆಲ್ಲ ಈಗ ಚೂರಾದ ಕನ್ನಡಿ
ಸದ್ದೇ ಮಾಡುತ್ತಿಲ್ಲ ಯಾಕೋ ಕಣ್ಣೀರಿನ ನುಡಿ
ಅನಿರೀಕ್ಷಿತ ಬಾಳಿನ ಕ್ಷಣಗಳೆಲ್ಲಾ
ವಿಧಿ ಸೂಚಿತ ನಾಳೋಣ ಗುಣಗಳೆಲ್ಲಾ ಹುಡುಕಾಟವೆನೇ ಜೀವನ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೆ ಕಾಣೋ ಬದುಕೇ ನೀನೆಂತ
ನಾಟಕ ತಿಳಿಸೋರು ಯಾರು ಈಗ ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಬಿರುಗಾಳಿಯೂ ಪ್ರಳಯದ ಪಾತ್ರಧಾರಿ ದಿಕ್ಕಿಲದೇ ಬಂದಿದೆ ನನ್ನ ದಾರಿ
ಈ ಹೃದಯವು ನೋವಿಗೆ ರಾಯಭಾರಿ ಬೆಳೆಸುತ್ತಿದೆ ಅಂತರ ಎಲ್ಲೇ ಮೀರಿ
ಮುಂಜಾನೆಯು ಸರಿದು ನಡೆದಾಗ ದೂರ ಬೆಳಕಿನ್ನೂ ಎಲ್ಲಿ ಗೋಚರ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೇ ಕಾಣೋ
ಬದುಕೇ ನೀನೆಂಥ ನಾಟಕ ತಿಳಿಸೋರು ಯಾರು ಈಗ ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಅನುವಾದವೇ ಇಲ್ಲದ ಮೌನವೊಂದು ಜೊತೆಯಾಗಿದೆ ಬಾಳಿಗೆ ನೋವ ತಂದು
ನೆರಳಾಗಿದೆ ಕತ್ತಲ ಮಾರುವೇಷ ಬಿಸಿ ಉಸಿರಲಿ ಸಂತಸ ಸರ್ವನಾಶ
ಏಕಾಂತದಿ ಬಿಕ್ಕಿ ಅಳುವಾಗ ಜೀವ ಅನುರಾಗಕ್ಕಿಲ್ಲ ಎಚ್ಚರ
ಹೊಸದಾದ ನೋವಿಗಿಂದು ಹೊಸದಂತೆ ಬಾಳಲ್ಲಿಂದು
ನೆನಪೆಲ್ಲ ಸೇರಿ ಸ್ಮಾರಕ ಶುರುವಾಗೋ ಮುನ್ನ ಈಗ
ಕೊನೆಯಾಗುವಂತೇ ಕಾಣೋ ಬದುಕೇ ನೀನೆಂಥ ನಾಟಕ
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೧೭)
ಸಂಗೀತ : ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ದೀಕ್ಷಿತ,
ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತ ಆ ಆಮ್ ಫಾಲಿಂಗ್ ಇನ್ ಲವ್
ರೋಮಾಂಚನ ಆ ಆಮ್ ಫಾಲಿಂಗ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ ಪ್ರೀತಿಯ ಹೆಸರೇ ನೀನು
ಪ್ರತಿ ಕ್ಷಣ ಕಂಡಾಗ ನಿನ್ನನ್ನು ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನಲೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಬಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣತುಂಬಿದೆ
ತೇಲಾಡುತ ಆ ಆಮ್ ಫಾಲಿಂಗ್ ಇನ್ ಲವ್
ರೋಮಾಂಚನ ಆ ಆಮ್ ಫಾಲಿಂಗ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ ಪ್ರೀತಿಯ ಹೆಸರೇ ನೀನು
ನೆನೆದ ನಂತರ ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲ್ಲೇ ಇದೆ ಎಲ್ಲಾ ಉತ್ತರ
ದೂರ ದೂರವಾಗಲಿ ಬೇರೆಯೆಲ್ಲಾ ಕಾಳಜಿ
ಪೂರಾ ಪೂರಾ ವಾಲಲಿ ನಿನ್ನ ಕಡೆಗೆ ಮನ
ತೇಲಾಡುತ ಆ ಆಮ್ ಫಾಲಿಂಗ್ ಇನ್ ಲವ್
ರೋಮಾಂಚನ ಆ ಆಮ್ ಫಾಲಿಂಗ್ ಇನ್ ಲವ್
ಸಂತೋಷದ ಉಲ್ಲಾಸದ ಗೂಡಾದೇನಾ ಪ್ರೀತಿಯ ಹೆಸರೇ ನೀನು
ಪ್ರೀತಿಯ ಹೆಸರೇ ನೀನು
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೧೭)
ಸಂಗೀತ : ಸಾಹಿತ್ಯ : ರಘು ದೀಕ್ಷಿತ, ಗಾಯನ : ರಘು ದೀಕ್ಷಿತ, ನಕುಲ ಅಭಯಂಕರ, ಸುಜಯ್ ಹರ್ತಿ, ನಿಖಿಲ ಪಿ. ಸಾರಥಿ, ಇಂಚರ ರಾವ, ಅಪೂರ್ವ ಶ್ರೀಧರ, ಐಶ್ವರ್ಯ ರಂಗರಾಜನ್
ಕೋರಸ್ : ಇಟ್ಸ್ ಟೈಮ್ ಟೂ ಪಾರ್ಟಿ (ಪಾರ್ಟಿ ಪಾರ್ಟಿ )
ದಿಸ್ ನೈಟ್ ಇಸ್ ಗೋಯಿಂಗ್ ಕ್ರೇಜಿ (ಕ್ರೇಜಿ ಕ್ರೇಜಿ)
ಗೆಟ್ ಡೌನ್ ಆನ್ ದಿ ಡಾನ್ಸ್ ಫ್ಲೋರ್ ಆಂಡ್ ಎವೆರಿ ಒನ್ ಸಿಂಗ್ ಹ್ಯಾಪಿ ನ್ಯೂ ಇಯರ್
ಇಟ್ಸ್ ಟೈಮ್ ಟಿಒ ಪಾರ್ಟಿ (ಪಾರ್ಟಿ ಪಾರ್ಟಿ )
ದಿಸ್ ನೈಟ್ ಇಸ್ ಗೋಯಿಂಗ್ ಕ್ರೇಜಿ (ಕ್ರೇಜಿ ಕ್ರೇಜಿ)
ಗೆಟ್ ಡೌನ್ ಆನ್ ದಿ ಡಾನ್ಸ್ ಫ್ಲೋರ್ ಆಂಡ್ ಎವೆರಿ ಒನ್ ಸಿಂಗ್ ಹ್ಯಾಪಿ ನ್ಯೂ ಇಯರ್
ಗಂಡು : ನ್ಯೂ ಇಯರ್ ಸಂಜೆಯಲ್ಲಿ ಟ್ರೆಂಡಿ ಔಟ ಫಿಟ್ಟನಲ್ಲಿ
ಕಲರ್ ಡಾನ್ಸ್ ಫ್ಲೋರ್ ನಲ್ಲಿ ಸುರು ಮಾಡಿ ಪಾರ್ಟಿ ಇಲ್ಲಿ
ಆರ್ ಡಿ ಎಕ್ಸ್ ಸಾಂಗಿನಲ್ಲಿ ಬಾಟಮ್ ಲೆಸ್ ಗ್ಲಾಸ್ಸಿನಲ್ಲಿ
ಮೈಮರೆತ ಏಜ್ ನಲ್ಲಿ ಕಳೆದೋದಿವಿ ಎಲ್ಲಾ ಇಲ್ಲಿ
ಹೆಣ್ಣು : ಎರಡೇ ನಿಮಿಷ ಲೈಫು ಯೋಚನೆ ಮಾಡಿದ್ದು ಸಾಕು
ಸಂಕೋಚ ಎಲ್ಲಾ ಬಿಟ್ಟು ಹಾಕೋಣ ಬನ್ನಿ ಸ್ಟೆಪ್ಪು
ಭೂಮಿ ಬಿಟ್ಟು ಹಾರಿಹೊಗೋಣ
ಎಲ್ಲರು : ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹೆಣ್ಣು : ಪ್ರೀತಿಗೆ ಬೇಕಿಲ್ಲಾ ರೀಸನ್ ಸೀಸನ್ನೂ ಪ್ರೀತ್ಸೋಕೆ ಯಾಕೆ ಟೆಂಷನ್ನೂ
ಪ್ರೀತಿಲಿ ಇದ್ದೋನು ಜಗವನೇ ಗೆದ್ದೋನು
ಪ್ರೀತೀನೆ ನಮಗೆ ಪ್ರಿಸನ್ನು ಟೆಂಷನ್ ಕೋ ಮಾರೋ ಗೋಲಿ
ಬರಿಯೋಣ ಹೊಸ ಸ್ಟೋರಿ ಈ ಜಾತಿ ಬಾಷೆ ಪೂರಿ ನಾವೆಲ್ಲಾ ಒಂದಾಗಿ ಸೇರಿ
ಗಂಡು : ಚಿಂತೆ ಬಿಟ್ಟು ಕುಣಿದು ಹಾಡೋಣ
ಎಲ್ಲರು : ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಗಂಡು : ಹೊಸ ವರ್ಷ ಬಂದೆ ಬಿಡ್ತು ಗುರು ಇವತ್ತ್ ಹನ್ನೆರಡ ಘಂಟೆಗೆ ಪಾರ್ಟಿ ಶುರು
ನೆನೆ ಮೊನ್ನೆ ಆಗಿದ್ ಮರೆತುಬಿಡು ನಾಳೆ ನಲಿದ ನಿಂದೆ ಖುಷಿ ಪಡು
ಗಂಡು : ಹೊಸ ವರ್ಷ ಬಂದೆ ಬಿಡ್ತು ಗುರು ಇವತ್ತ್ ಹನ್ನೆರಡ ಘಂಟೆಗೆ ಪಾರ್ಟಿ ಶುರು
ನೆನೆ ಮೊನ್ನೆ ಆಗಿದ್ ಮರೆತುಬಿಡು ನಾಳೆ ನಲಿದ ನಿಂದೆ ಖುಷಿ ಪಡು
ಈ ಲೈಫ್ ಅಂದೇನೆ ಕಲಬರಕೆ ಇವತ್ತೇ ಮಾಡಿಕೊ ಮನವರಿಕೆ
ಒಳ್ಳೇದನ್ನ ಬಯಸುತಿರು ಪ್ರತಿಘಳಿಗೆ ಪ್ರೀತಿನ ಹಂಚುತಿರು ಕೊನೆವರೆಗೆ
ಆಲ್ ನೈಟ್ ನಿಲ್ಲೊದಿಲ್ಲ ಪಾರ್ಟಿ ಆಲ್ ರೈಟ್ ಮಾಡುವೇ ಗಲಾಟೆ
ಆಲ್ ನೈಟ್ ನಿಲ್ಲೊದಿಲ್ಲ ಪಾರ್ಟಿ ಆಲ್ ರೈಟ್ ಮಾಡುವೇ ಗಲಾಟೆ
ಮಸ್ತಿ ಮಾಡೋದಿಕ್ಕೆ ಇದು ಒಳ್ಳೆ ಸೀಸನ್ ಡಾನ್ಸ್ ಮಾಡೋಕ್ಕೆ ಬೇಡ ರೀಸನ್
ವರ್ಷ ಸಂಕಲ್ಪ ನಂದು ಪ್ರತಿದಿನ ಪಾರ್ಟಿ ಮಾಡಬೇಕೆಂದು
ಘಂಟೆ ಹನ್ನೆರಡಾಯ್ತಾ ನೋಡು ಡಿಯರ್ ಎಲ್ಲರಿಗೂ ಹ್ಯಾಪಿ ನ್ಯೂ ಇಯರ್
ಎಲ್ಲರು : (ಹ್ಯಾಪಿ ನ್ಯೂ ಇಯರ್ ನ್ಯೂ ಇಯರ್ ನ್ಯೂ ಇಯರ್ ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ (ನ್ಯೂ ಇಯರ್ )
ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್
(ಇಯರ್ ಇಯರ್ )
-------------------------------------------------------------------------------------------------------------------------
ಹೇಹೇ ... ಹೇಹೇ ... ಹೇಹೇ ... ಹೇಹೇ ... ಹೇಹೇ ...
ಹೇಹೇ ... ಹೇಹೇ ... ಹೇಹೇ ... ಹೇಹೇ ... ಹೇಹೇ ...
ಕೌರವ... ಕೌರವ... ಕೌರವ... ಕೌರವ...
ಕೌರವ... ಕೌರವ... ಕೌರವ... ಕೌರವ...
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಕೌರವ... ಕೌರವ... ಕೌರವ... ಕೌರವ...
ಕೌರವ... ಕೌರವ... ಕೌರವ... ಕೌರವ...
ಕೌರವಣ್ಣ ಅಂದ್ರೇ ಏನ್ ಅನ್ನಕೊಂಡಿಬಿಟ್ಟಿದಿಯಾ
ನನ್ನ್ ಮಗನ್ ನನ್ನ್ ಮಗನ್
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಕೌರವ... ಕೌರವ... ಕೌರವ... ಕೌರವ...
ಕೌರವ... ಕೌರವ... ಕೌರವ... ಕೌರವ...
ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನನ್ನ್ ಮಗನ್
-------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೧೭)
ಸಂಗೀತ, ಸಾಹಿತ್ಯ ರಘು ದೀಕ್ಷಿತ, ಗಾಯನ : ಮಾಸ್ಟರ್ ವಿಶ್ವಾಸ ನಕುಲ ಅಭಯಂಕರ
ಹೇಹೇ ... ಹೇಹೇ ... ಹೇಹೇ ... ಹೇಹೇ ... ಹೇಹೇ ...
ಹೇಹೇ ... ಹೇಹೇ ... ಹೇಹೇ ... ಹೇಹೇ ... ಹೇಹೇ ...
ಕೌರವ... ಕೌರವ... ಕೌರವ... ಕೌರವ...
ಕೌರವ... ಕೌರವ... ಕೌರವ... ಕೌರವ...
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಕೌರವ... ಕೌರವ... ಕೌರವ... ಕೌರವ...
ಕೌರವ... ಕೌರವ... ಕೌರವ... ಕೌರವ...
ಹ್ಹಹ್ಹಾ.. ಹ್ಹಹ್ಹಾ.. ಹ್ಹಹ್ಹಾ.. ಹ್ಹಹ್ಹಾ.. ಹ್ಹಹ್ಹಾ..
ಹೇ... ಜಾಗ ಬಿಡಲೇ ಕೌರವಣ್ಣ ಬರೋದ್ ಕಣ್ಣ್ ಕಾಣಿಸ್ತಿಲ್ಲೇ ನಿನಗೇ
ಅವನ್ ಸ್ಟೈಲ್ ನೋಡು ಅವನ್ ಮೀಸೆ ನೋಡುಕೌರವಣ್ಣ ಅಂದ್ರೇ ಏನ್ ಅನ್ನಕೊಂಡಿಬಿಟ್ಟಿದಿಯಾ
ನನ್ನ್ ಮಗನ್ ನನ್ನ್ ಮಗನ್
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಹೇ.. ಡಂಕನಕ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್
ಕೌರವ... ಕೌರವ... ಕೌರವ... ಕೌರವ...
ಕೌರವ... ಕೌರವ... ಕೌರವ... ಕೌರವ...
ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನಕ್ ನನ್ನ್ ಮಗನ್
-------------------------------------------------------------------------------------------------------------------------
No comments:
Post a Comment