ಸೋದರಿ ಚಿತ್ರದ ಹಾಡುಗಳು
- ಹೇ ದೇವಾ ಗಿರಿಜಾಧವ
- ಶೃಂಗಾರ ಮದನನ
- ಆನಂದ ನಿಲಯವಿದು
- ಬೆಳುಗುವಾ ಬಾ ಗೆಳತೀ
- ಆಲಿಸಿದೇ ದಯೆತೋರಿಸಿದೇ
- ಅಳಬೇಡ ಅಳಬೇಡ ಓ ನನ್ನ ಚಿನ್ನ
- ವಿಧಿ ವಿಲಾಸವ ಏನೆಂಬೆ
- ಊರ ಸೇರೋಣ ಬೇಗನೇ
- ನ್ಯಾಯವೇ ದೇವಾದಿ ದೇವಾ
- ಸಂಸಾರವೆಂಬುದೇ ಮಣ್ಣಿಂದ ಮಾಡಿದ ಮಡಿಕೆಯು
- ಅನಾಥಳಾದೆನು ಈ ಜಗದಲಿ
ಸಂಗೀತ : ಪದ್ಮನಾಭ ಶಾಸ್ತ್ರೀ, ಜಿ.ಕೆ.ವೆಂಕಟೇಶ,
ಸಾಹಿತ್ಯ : ಹುಣುಸೂರ ಕೃಷ್ಣ ಮೂರ್ತಿ, ಜಿ.ವಿ.ಅಯ್ಯರ
ಗಾಯನ: ಪಿ.ಲೀಲಾ, ಟಿ.ಎಸ್.ಭಗವತಿ,ಸುಶೀಲಾ, ಸುಮಿತ್ರಾ, ಎ.ಎಂ. ರಾಜ, ಪಿ.ನಾಗೇಶ್ವರಾವ
ಸೋದರಿ ( ೧೯೫೪) - ಹೇ ದೇವಾ ಗಿರಿಜಾಧವಾ ಸದಾಶಿವ

ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಹು.ಕೃ.ಮೂರ್ತಿ ಗಾಯನ : ಪಿ.ಲೀಲಾ
ಹೇ ದೇವಾ ಗಿರಿಜಾಧವ ಸದಾಶಿವ
ಹೇ ದೇವಾ ಗಿರಿಜಾಧವ ನಮಿಸುವೇ ದಯೆತೋರಿ ಜಯ ನೀಡಿ ಕಾಯೋ ಜಗದೊಡೆಯ
ಹೇ ದೇವಾ ಗಿರಿಜಾಧವ
ಭೋಗ ಭಾಗ್ಯಗಳ ವೈಭವದೊಳಗೆ ಹೇ... ಹೇ...
ಭೋಗ ಭಾಗ್ಯಗಳ ವೈಭವದೊಳಗೆ ಶಾಂತಳಾಗಿ ನಾ ಮೈಮರೆತಿರದೇ

ಸಂಗ ನಿನ್ನಡಿ ಮಹಿಮೆಯ ಪಾಡಿ
ಸಂಗ ನಿನ್ನಡಿ ಮಹಿಮೆಯ ಪಾಡಿ ಉನ್ನತಿ ಪಡೆಯುವ ದಾರಿಯ ತೋರೋ
ಹೇ ದೇವಾ ಗಿರಿಜಾಧವ ಸದಾಶಿವ
ಹೇ ದೇವಾ ಗಿರಿಜಾಧವ
ಭಕುತರು ಬಯಸಿದ ವರಗಳ ಕಲ್ಪಿಸಿ ಮುಕುತಿಯ ಕೊಡುವ ಮನಮೋಹನನೇ

ಇದಕವು ಸೌಖ್ಯದ ಅಮೃತಧಾರೆಯ
ಇದಕವು ಸೌಖ್ಯದ ಅಮೃತಧಾರೆಯ ಕರುಣಿಸಿ ಲೋಕವ ಸಲಹೋ ಸದೆಯ
ಕರುಣಿಸಿ ಲೋಕವ ಸಲಹೋ ಸದೆಯ
ಹೇ ದೇವಾ ಗಿರಿಜಾಧವಾ ಸದಾಶಿವ
ಹೇ ದೇವಾ ಗಿರಿಜಾಧವಾ ಆಆಆ...
--------------------------------------------------------------------------------------------------------------------------
ಸೋದರಿ ( ೧೯೫೪) - ಶೃಂಗಾರ ಮದನನ ಒಂದು ದಿನ ಸಂಜೆಯಲಿ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ
ಶೃಂಗಾರ ಮದನನ ಒಂದು ದಿನ ಸಂಜೆಯಲಿ ಬಂದೆನ್ನ ಕರಪಿಡಿದು ತಾನೆಳೆದ
ಮುದ್ದು ಶೃಂಗಾರ ಮದನನ ಒಂದು ದಿನ ಸಂಜೆಯಲಿ ಬಂದೆನ್ನ ಕರಪಿಡಿದು ತಾನೆಳೆದ
ತನು ಹಾರಿ ಮನ ಬೆದರಿ ನಸುಗೋಪದಿಂದಿರುವೇ
ತನು ಹಾರಿ ಮನ ಬೆದರಿ ನಸುಗೋಪದಿಂದಿರುವೇ ಕಂಡೇನೋ ಎನ್ನಯ ಮನದನ್ನನ ಇನಿಯನ
ಸೋದರಿ ( ೧೯೫೪) - ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾಮ್, ಕೋರಸ್
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನವರತುನದ ಶುಭಾಗಾರುತಿ
ಚಂದ್ರಕಾಂತಿ ಅಲ್ಲಿ ಮಿಂದು ಬಂದ ಚೆಲುವನೂ
ಕಣ್ಣ ತುಂಬ ನೋಡಿ ತಣಿದು ಬೆಳೆದು ಜ್ಯೋತಿಯ
ನಿತ್ಯವೂ ಪರಶಿವ ನಡಿಗಳ ಪೊಗಳಿ ಸತ್ಯವೇ ರಾಜ್ಯವನಾಳುತ ಬಾಳಿ
ಸತ್ಯವೇ ರಾಜ್ಯವನಾಳುತ ಬಾಳಿ
--------------------------------------------------------------------------------------------------------------------------
ಕಂಡೇನೋ ಎನ್ನಯ ಸಿರಿ ಚೆನ್ನನ
ನನ್ನ ಮುದ್ದು ಶೃಂಗಾರ ಮದನನ ಒಂದು ದಿನ ಸಂಜೆಯಲಿ ಬಂದೆನ್ನ ಕರಪಿಡಿದು ತಾನೆಳೆದಾ
ಪ್ರೇಮಲತೆ ಪಾಶಾರೇ ಕೋಮಲತೆ ಕುಡಿಯಾಡೇ ಮನಕಮಲ ತಾನರಳೇ ಮಧುರ ಮನದಿ ಇಂದೇ

ಪದವಿಟ್ಟಿ ಪದವಿಟ್ಟು ಬಿನ್ನಾಣ ವೈಯ್ಯಾರ
ಪದವಿಟ್ಟಿ ಪದವಿಟ್ಟು ಬಿನ್ನಾಣ ವೈಯ್ಯಾರ ಪ್ರಣಯತನದಿ ಸ್ವಾಗತವ ನೀ ಸುಖದಲಿ
ನನ್ನ ಮುದ್ದು ಶೃಂಗಾರ ಮದನನ ಒಂದು ದಿನ ಸಂಜೆಯಲಿ ಬಂದೆನ್ನ ಕರಪಿಡಿದು ತಾನೆಳೆದಾ
ತಡವೇಕೆ ಬಾ ಮೋಹನ ಬಳಿಕಾರೆ ಎನ್ನ ಮನದ ಮನ್ಮಥನೇ ತಾಪವ ತಾಳೇ

ಕಾಡುವೇ ಏನೀತೇಕೆ ಬಾ ಪ್ರಿಯನೇ
ಕಾಡುವೇ ಏನೀತೇಕೆ ಬಾ ಪ್ರಿಯನೇ ನಗುಮುಖ ತೋರು ಮೋಹನನೇ
ನಗುಮುಖ ತೋರು ಮೋಹನನೇ
ನನ್ನ ಮುದ್ದು ಶೃಂಗಾರ ಮದನನ ಒಂದು ದಿನ ಸಂಜೆಯಲಿ ಬಂದೆನ್ನ ಕರಪಿಡಿದು ತಾನೆಳೆದಾ
--------------------------------------------------------------------------------------------------------------------------
ಸೋದರಿ ( ೧೯೫೪) - ಆನಂದ ನಿಲಯವಿದು ಈ ಜೀವನ ಆನಂದ ನಿಲಯವಿದು
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ, ಎ.ಎಂ.ರಾಜ
ಗಂಡು : ಆನಂದ ನಿಲಯವಿದು ಈ ಜೀವನ ಆನಂದ ನಿಲಯವಿದು
ಆನಂದ ನಿಲಯವಿದು ಈ ಜೀವನ ಆನಂದ ನಿಲಯವಿದು
ಹೆಣ್ಣು : ಪ್ರಾಣದೊಡನೇ ಪ್ರೇಮ ಬೆರೆತ
ಪ್ರಾಣದೊಡನೇ ಪ್ರೇಮ ಬೆರೆತ ಬದುಕೇ ಬೃಂದಾವನ ಈ ಜೀವನ ಆನಂದ ನಿಲಯವಿದು
ಆನಂದ ನಿಲಯವಿದು ಈ ಜೀವನ ಆನಂದ ನಿಲಯವಿದು
ಗಂಡು : ಸಂಸಾರವೆಂಬುವ ನಾವೆಯಲಿ
ಸಂಸಾರವೆಂಬುವ ನಾವೆಯಲಿ ಸಂತೋಷದಿಂದ ತೇಲೋಣ
ಸಂಸಾರವೆಂಬುವ ನಾವೆಯಲಿ ಸಂತೋಷದಿಂದ ತೇಲೋಣ
ಹೆಣ್ಣು : ಮನಸಿನ ಆಸೆಯ ಸವಿಯೋಣ ಗಂಡು : ನವಜೀವನದಾರುತಿ ನೋಡೋಣ

ಹೆಣ್ಣು : ಹೃದಯದ ವೀಣೆಯ ನುಡಿಸಿ ಮಧು ತುಂಬಿದ ರಾಗವ ಬೆರೆಸಿ
ಹೃದಯದ ವೀಣೆಯ ನುಡಿಸಿ ಮಧು ತುಂಬಿದ ರಾಗವ ಬೆರೆಸಿ
ಗಂಡು : ಹಾಡೇ ರಾಣಿ ಮಧುರವಾಣಿ (ಆಆಆ...)
ಹಾಡೇ ರಾಣಿ ಮಧುರವಾಣಿ ಈ ನನ್ನ ಜೀವನ ಸಂಜೀವಿನಿ
ಇಬ್ಬರು : ನಂದನವನದೊಳ ಅರಳಿರುವ ನವಸುಂದರ ಸುಮಗಳ ತೆರೆದಂತೇ

ನಂದನವನದೊಳ ಅರಳಿರುವ ನವಸುಂದರ ಸುಮಗಳ ತೆರೆದಂತೇ
ಸುಖ ಸಂತೋಷದಲಿ ನಾವ್ ಬಾಳೋಣ
ಸುಖ ಸಂತೋಷದಲಿ ನಾವ್ ಬಾಳೋಣ
ಸುಖ ಸಂತೋಷದಲಿ ನಾವ್ ಬಾಳೋಣ
ಆನಂದ ನಿಲಯವಿದು ಈ ಜೀವನ ಆನಂದ ನಿಲಯವಿದು
ಆನಂದ ನಿಲಯವಿದು ಈ ಜೀವನ ಆನಂದ ನಿಲಯವಿದು
ಆನಂದ ನಿಲಯವಿದು
--------------------------------------------------------------------------------------------------------------------------ಸೋದರಿ ( ೧೯೫೪) - ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾಮ್, ಕೋರಸ್
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನವರತುನದ ಶುಭಾಗಾರುತಿ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನವರತುನದ ಶುಭಾಗಾರುತಿ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀಚಂದ್ರಕಾಂತಿ ಅಲ್ಲಿ ಮಿಂದು ಬಂದ ಚೆಲುವನೂ
ಚಂದ್ರಕಾಂತಿ ಅಲ್ಲಿ ಮಿಂದು ಬಂದ ಚೆಲುವನು ಇಂದ್ರನಂತೆ ಇಲ್ಲಿ ಕುಳಿತು ನಕ್ಕು ನಗಿಸುವ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನವರತುನದ ಶುಭಾಗಾರುತಿ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀಕಣ್ಣ ತುಂಬ ನೋಡಿ ತಣಿದು ಬೆಳೆದು ಜ್ಯೋತಿಯ
ಕಣ್ಣ ತುಂಬ ನೋಡಿ ತಣಿದು ಬೆಳೆದು ಜ್ಯೋತಿಯ ಪ್ರೇಮದಿಂದ ಹರಸಿ ಎನಗೆ ಇಡುವ ರಕ್ಷೆಯ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನವರತುನದ ಶುಭಾಗಾರುತಿ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನಿತ್ಯವೂ ಪರಶಿವ ನಡಿಗಳ ಪೊಗಳಿ ಸತ್ಯವೇ ರಾಜ್ಯವನಾಳುತ ಬಾಳಿ
ಸತ್ಯವೇ ರಾಜ್ಯವನಾಳುತ ಬಾಳಿ
ಕುಲವನು ಬೆಳಗಿಸಿ ಕೀರ್ತಿಯ ಗಳಿಸಿ ಎಲ್ಲರ ಕಣ್ಮಣಿ ಎನಿಸಿ ಬಾಳೋ

ಬಾಳೋ ಚಿರಸುಖಿಯಾಗೋ... ಆಆಆ..
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ನವರತುನದ ಶುಭಾಗಾರುತಿ
ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ ಬೆಳಗುವ ಬಾ ಗೆಳತೀ
ಸೋದರಿ ( ೧೯೫೪) - ಆಲಿಸದೆ ದಯೆತೋರಿಸದೆ ನೀನೇಕೆ ಮೌನವ ತಾಳಿರುವೇ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ, ಎ.ಎಂ.ರಾಜ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ, ಎ.ಎಂ.ರಾಜ
ಇಬ್ಬರು : ಆಲಿಸದೆ ದಯೆತೋರಿಸದೆ ನೀನೇಕೆ ಮೌನವ ತಾಳಿರುವೇ
ಆಲಿಸದೆ ದಯೆತೋರಿಸದೆ ನೀನೇಕೆ ಮೌನವ ತಾಳಿರುವೇ
ಕೈ ನೀಡಿರುವ ಪರಿತಾಪಗಳ ಕೊನೆಗಾಣಿಸುವ ಹರಿ ನೀನಯ್ಯಾ

ಗಂಡು : ಹಸಿದಿಹ ಜನಗಳ ಹಾಹಾಕಾರ ಬಿಸಿಲೋಳು ಬೇಯುವ ತರುಣಿತರ
ಹಸಿದಿಹ ಜನಗಳ ಹಾಹಾಕಾರ ಬಿಸಿಲೋಳು ಬೇಯುವ ತರುಣಿತರ
ನೀರನು ಹುಡುಕುತ ಅಲೆಯುವ ಮೃಗಗಳ ದಾರುಣ ತಾಪವ ನೋಡಯ್ಯ
ನೀರನು ಹುಡುಕುತ ಅಲೆಯುವ ಮೃಗಗಳ ದಾರುಣ ತಾಪವ ನೋಡಯ್ಯ
ಆಲಿಸದೆ ದಯೆತೋರಿಸದೆ ನೀನೇಕೆ ಮೌನವ ತಾಳಿರುವೇ
ಕೈ ನೀಡಿರುವ ಪರಿತಾಪಗಳ ಕೊನೆಗಾಣಿಸುವ ಹರಿ ನೀನಯ್ಯಾ
ಕೈ ನೀಡಿರುವ ಪರಿತಾಪಗಳ ಕೊನೆಗಾಣಿಸುವ ಹರಿ ನೀನಯ್ಯಾ
ಹೆಣ್ಣು : ಬಂದಿದೆ ಭೀಕರ ಬರಗಾಲ ಎಂದಿಗೆ ಮುಗಿವುದು ಈ ಜಾಲ
ಬಂದಿದೆ ಭೀಕರ ಬರಗಾಲ ಎಂದಿಗೆ ಮುಗಿವುದು ಈ ಜಾಲ
ಎನಗೇಕೆ ಇಂತಹ ಶೋಧನೆಯೂ ನಮಗೇಕೆ ಧಾರುಣ ಈ ವ್ಯಥೆಯೂಗಂಡು : ಹಸಿದಿಹ ಜನಗಳ ಹಾಹಾಕಾರ ಬಿಸಿಲೋಳು ಬೇಯುವ ತರುಣಿತರ
ಹಸಿದಿಹ ಜನಗಳ ಹಾಹಾಕಾರ ಬಿಸಿಲೋಳು ಬೇಯುವ ತರುಣಿತರ
ನೀರನು ಹುಡುಕುತ ಅಲೆಯುವ ಮೃಗಗಳ ದಾರುಣ ತಾಪವ ನೋಡಯ್ಯ
ನೀರನು ಹುಡುಕುತ ಅಲೆಯುವ ಮೃಗಗಳ ದಾರುಣ ತಾಪವ ನೋಡಯ್ಯ
ಇಬ್ಬರು : ಕಾಣಿಸದೇ ದಯೆತೋರಿಸದೇ ನೀನೇಕೆ ಮೌನವ ತಾಳಿರುವೇ
ಕೈ ನೀಡಿರುವ ಪರಿತಾಪಗಳ ಕೊನೆಗಾಣಿಸುವ ಹರಿ ನೀನಯ್ಯಾ
ಹೆಣ್ಣು : ಕೆರೆಗಳು ಒಣಗಿವೇ ಭೂಮಿಯು ಬಿರಿದಿದೇ ಜನಗಳ ಸ್ಥರ್ಯಣೆ ಮಿತಿಯನು ಮಿರಿದೇ
ಕೆರೆಗಳು ಒಣಗಿವೇ ಭೂಮಿಯು ಬಿರಿದಿದೇ ಜನಗಳ ಸ್ಥರ್ಯಣೆ ಮಿತಿಯನು ಮಿರಿದೇ
ಗಂಡು : ಇಂದಿಗೆ ಜಗದೊಳು ಅನ್ನದ ಕೂಗು ಎಂದಿಗೆಯೇ ಅಳಿವುದು ಕ್ಷಾಮದ ಪಿಡುಗೂ
ಇಬ್ಬರು : ಇಂದಿಗೆ ಜಗದೊಳು ಅನ್ನದ ಕೂಗು ಎಂದಿಗೆಯೇ ಅಳಿವುದು ಕ್ಷಾಮದ ಪಿಡುಗೂ
ಕಾಣಿಸದೇ ದಯೆತೋರಿಸದೇ ನೀನೇಕೆ ಮೌನವ ತಾಳಿರುವೇ
ಕೈ ನೀಡಿರುವ ಪರಿತಾಪಗಳ ಕೊನೆಗಾಣಿಸುವ ಹರಿ ನೀನಯ್ಯಾ
--------------------------------------------------------------------------------------------------------------------------
ಸೋದರಿ ( ೧೯೫೪) - ಅಳಬೇಡ ಅಳಬೇಡ ಓ ನನ್ನ ಚಿನ್ನ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ, ಎ.ಎಂ.ರಾಜ
--------------------------------------------------------------------------------------------------------------------------
--------------------------------------------------------------------------------------------------------------------------
ಸೋದರಿ ( ೧೯೫೪) - ಅಳಬೇಡ ಅಳಬೇಡ ಓ ನನ್ನ ಚಿನ್ನ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ, ಎ.ಎಂ.ರಾಜ
--------------------------------------------------------------------------------------------------------------------------
ಸೋದರಿ ( ೧೯೫೪) - ವಿಧಿ ವಿಲಾಸವ ಏನೆಂಬೆ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಎ.ಎಂ.ರಾಜ
--------------------------------------------------------------------------------------------------------------------------
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಎ.ಎಂ.ರಾಜ
--------------------------------------------------------------------------------------------------------------------------
ಸೋದರಿ ( ೧೯೫೪) - ಊರ ಸೇರೋಣ ಬೇಗನೇ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ನಾಗೇಶ್ವರರಾವ್

ಸೋದರಿ ( ೧೯೫೪) - ನ್ಯಾಯವೇ ದೇವಾದಿ ದೇವಾ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ ಗಾಯನ : ಎ.ಎಂ.ರಾಜ
--------------------------------------------------------------------------------------------------------------------------
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ ಗಾಯನ : ಎ.ಎಂ.ರಾಜ
--------------------------------------------------------------------------------------------------------------------------
ಸೋದರಿ ( ೧೯೫೪) - ಸಂಸಾರವೆಂಬುದೇ ಮಣ್ಣಿಂದ ಮಾಡಿದ ಮಡಿಕೆಯು
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ,
--------------------------------------------------------------------------------------------------------------------------
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ,
--------------------------------------------------------------------------------------------------------------------------
ಸೋದರಿ ( ೧೯೫೪) - ಅನಾಥಳಾದೆನು ಈ ಜಗದಲಿ
ಸಂಗೀತ :ಪದ್ಮನಾಭಶಾಸ್ತ್ರಿ, ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ ಗಾಯನ : ಪಿ.ಲೀಲಾ,
ಗತಿ ಕೆಟ್ಟ ಕಾಲದಲಿ ನೆಂಟರಿಟ್ಟರ ನೆಲೆಗೇ .. ಹೋಗಬಾರದು ಎಂಬ ನುಡಿ ಸತ್ಯವಾಯಿತು.. ಶಂಕರ... ಶಂಕರ...

ಅನಾಥಳಾದೆನು ಈ ಜಗದಲಿ ಏನು ಮಾಡಲೂ ಶಂಕರ.. ಏನು ಮಾಡಲೂ ಶಂಕರ..
ಅನಾಥಳಾದೆನು ಈ ಜಗದಲಿ ಏನು ಮಾಡಲೂ ಶಂಕರ.. ನಾನೇನು ಮಾಡಲೂ ಶಂಕರ..
ನೆಲೆಯೂ ತೋರದೇ ನೆರಳು ಇಲ್ಲದೇ ಅಲೆಯುವಾಗದೇ ಬಂದಿದೆ

ಅಣ್ಣ ಅತ್ತಿಗೆ ಪತಿಯೂ ದೇವರೂ ಯಾರು ಇಲ್ಲದೇ ಹೋದರೂ ..
ನನಗ್ಯಾರೂ ಇಲ್ಲದೆ ಹೋದರೂ
ಮಾನ ಹೋಯಿತು ಮಗುವೂ ಹೋಯಿತು ಮನದಿ ಆಸೆಯೂ ನಂದಿತು

ಏಕೇ ವಂಚನೇ .. ದೇವ ದೇವನೇ ಸಾಕು ಇಂತಹ ಶೋಧನೇ...

ನೊಂದ ಒಡಲಿಗೆ ಅನ್ಯ ನೀಡುವ ಬಂಧು ಬಳಗವ ಕಾಣೇನೂ
ನೊಂದ ಒಡಲಿಗೆ ಅನ್ನ ನೀಡುವ ಬಂಧು ಬಳಗವ ಕಾಣೇನೂ
ಸಾವೂ ನಿನ್ನೆಗೇ ಜೀವ ಬೆಂದಿತು ಸಾವು ಬಂದರೂ ಒಳ್ಳಿತು
ಸಾವೂ ನಿನ್ನೆಗೇ ಜೀವ ಬೆಂದಿತು ಸಾವು ಬಂದರೂ ಒಳ್ಳಿತು
ಅನಾಥಳಾದೆನು ಈ ಜಗದಲಿ ಏನು ಮಾಡಲೂ ಶಂಕರ.. ನಾನೇನು ಮಾಡಲೂ ಶಂಕರ..
--------------------------------------------------------------------------------------------------------------------------
No comments:
Post a Comment