ಹ್ಯಾಪಿ ನ್ಯೂ ಇಯರ್ (೨೦೦೮)ಚಿತ್ರದ ಹಾಡುಗಳು
ಸಂಗೀತ ಮತ್ತು ಸಾಹಿತ್ಯ : ಎ .ಟಿ.ರವೀಶ, ಗಾಯನ :ಸತೀಶ ಆರ್ಯನ
ಮೈ ಮಾಯ್ ವಿಥ್ ಯು
ಆನಂದ ಅನ್ನೋದೆಲ್ಲಿಂದ ಹೇ..ಹೇ.. ಹೃದಯಗಳು ಸೇರೋ ಮಾತಿಂದ
ಪ್ರೀತಿನ ಪಡೆಯೋದೇಲ್ಲಿಂದ ಯಾಹಿ ಹೈ ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೇ ಪ್ರೀತಿನ ಪಡೆಯೋಕೇ ಶಂಕೆ ಯಾಕೇ
ಬಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಸ್ನೇಹಾನ ಹಂಚೋಕೆ ಪ್ರೀತಿನ ಪಡೆಯೋಕೆ
ದ್ವೇಷಾನ ಅಳಿಸೋಕ ಬಂತು ಹ್ಯಾಪಿ ನ್ಯೂ ಇಯರ್
ಜೀವನವ ಗೆಲ್ಲೋಕೆ ತಾಳ್ಮೆನ ಸೆಳೆಯೋಕೆ
ಆನಂದ ನಿಡೋಕ ಬಂತು ಹ್ಯಾಪಿ ನ್ಯೂ ಇಯರ್
ಬಾನಿಂದ ಭೂಮಿಯವರೆಗೂ ಒಲವಿಲ್ಲವೇನೂ
ನಾಳೆನ ಚಿಂತೆಗಿಲ್ಲಿ ಭಯವೇಕೆ ಇನ್ನೂ
ಒಂದಾಗು ಅಂತೂ ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್
ಬಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಹೇ... ಬಾಳೊಂದು ಹೂವಂತೇ ನಗುವಿಲ್ಲಿ ಚೆಲುವಂತೇ
ನಗುತಾ ನಗಿಸಿ ಅಂತೂ ಈ ಹ್ಯಾಪಿ ನ್ಯೂ ಇಯರ್
ನೂರಾರು ಜಂಜಾಟ ಸಾಕಿನ್ನೂ ಗೋಳಾಟ
ನಲಿದು ನಲಿಯೋಣ ಅಂತೂ ಹ್ಯಾಪಿ ನ್ಯೂ ಇಯರ್
ತಂಗಾಳಿ ಬೀಸೋವಾಗ ಖುಷಿಯಾಗದೇನೋ
ಈ ವರ್ಷ ತಂದ ಹರ್ಷ ನಮದಲ್ಲವೇನೋ
ಒಂದಾಗು ಅಂತೂ ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್
ಹ್ಯಾಪಿ ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ

ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ : ಎ .ಟಿ.ರವೀಶ, ಸಾಹಿತ್ಯ : ಶಿವನಂಜೇಗೌಡ ಗಾಯನ :ನಂದಿತಾ
ಮುಕ್ತಿ ಪಡೆದು ಬದುಕಲೆಂದು
ಅಣಕಿ ಕೆಣಕಿ ಉಗುಳಿ ತೆಗಳಿ ಸುಲಿದು ತಿನುವಾ ಜನ ಬಹಳ
ಕರುಣೆ ತೆಳೆದು ಋಣವ ನೆನೆದು ನಮಿಸಿ ಸ್ಮರಿಸೋ ಜನ ವಿರಳ
ಸೂರ್ಯನಿರುವ ಹಗಲಿಗಾಗಿ ಚಂದ್ರ ಬರುವ ಇರುಳಿಗಾಗಿ
ಯಾರುಹಿಹರೂ ನಮ್ಮ ಜೊತೆಗೆ ಪ್ರೀತಿ ಪಾಲೇ ಆಸ್ತಿ ನಮಗೆ
ಮುಕ್ತಿ ಪಡೆದು ಬದುಕಲೆಂದು
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ : ಎ .ಟಿ.ರವೀಶ, ಸಾಹಿತ್ಯ : ಶಿವನಂಜೇಗೌಡ ಗಾಯನ :ಸತೀಶ್ ಆರ್ಯನ್, ಶಮಿತಾ ಮಲ್ನಾಡ್
ಗಂಡು : ಲಾಲ ಲಾಲ ಲಾಲ ಲಲಾಲಾ ಲಾಲ ಲಾಲ ಲಾಲ ಲಲಾಲಾ
ಹೆಣ್ಣು : ಆಆಆಅ... ಆಆಆ...
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ ಮತ್ತು ಸಾಹಿತ್ಯ : ಎ .ಟಿ.ರವೀಶ, ಗಾಯನ :ಚೈತ್ರಾ
ನಾನಿನ್ನೂ ಕನ್ಯೇ ಅಂತಿದ್ದು ನಿನ್ನೇ ಮೊನ್ನೇ
ನೀನೇ ಮನದನ್ನೇ ಅಂತಾರೇ ಇಂದೂ ನಮಗೇ
ತುಂಟ ತುಂಟಿಯರಲ್ಲಿಯ ಶಂಕೆ
ಪಂಟೇನೋ ನಂಟು ಅಂಟಾಗುವುದು ಆಗೋ
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ ಮತ್ತು ಸಾಹಿತ್ಯ : ಎ .ಟಿ.ರವೀಶ, ಗಾಯನ :ಚೈತ್ರಾ
ಗಂಡು : ಲಾಲ ಲಾಲ ಲಾಲ ಲಲಾಲಾ

- ಬಂತು ಬಂತು ಹ್ಯಾಪಿ
- ಬೇಡುತಿದೆ ಈ ಜೀವ
- ನೋಡ್ತಾ ನೋಡ್ತಾ
- ನಾನಿನ್ನೂ ಕನ್ಯೆ
- ನೀನೇನಾ ನೀನೇನಾ
ಸಂಗೀತ ಮತ್ತು ಸಾಹಿತ್ಯ : ಎ .ಟಿ.ರವೀಶ, ಗಾಯನ :ಸತೀಶ ಆರ್ಯನ
ಮೈ ಮಾಯ್ ವಿಥ್ ಯು
ಆನಂದ ಅನ್ನೋದೆಲ್ಲಿಂದ ಹೇ..ಹೇ.. ಹೃದಯಗಳು ಸೇರೋ ಮಾತಿಂದ
ಪ್ರೀತಿನ ಪಡೆಯೋದೇಲ್ಲಿಂದ ಯಾಹಿ ಹೈ ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೇ ಪ್ರೀತಿನ ಪಡೆಯೋಕೇ ಶಂಕೆ ಯಾಕೇ
ಬಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ದ್ವೇಷಾನ ಅಳಿಸೋಕ ಬಂತು ಹ್ಯಾಪಿ ನ್ಯೂ ಇಯರ್
ಜೀವನವ ಗೆಲ್ಲೋಕೆ ತಾಳ್ಮೆನ ಸೆಳೆಯೋಕೆ
ಆನಂದ ನಿಡೋಕ ಬಂತು ಹ್ಯಾಪಿ ನ್ಯೂ ಇಯರ್
ಬಾನಿಂದ ಭೂಮಿಯವರೆಗೂ ಒಲವಿಲ್ಲವೇನೂ
ನಾಳೆನ ಚಿಂತೆಗಿಲ್ಲಿ ಭಯವೇಕೆ ಇನ್ನೂ
ಒಂದಾಗು ಅಂತೂ ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್
ಬಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಹೇ... ಬಾಳೊಂದು ಹೂವಂತೇ ನಗುವಿಲ್ಲಿ ಚೆಲುವಂತೇ
ನಗುತಾ ನಗಿಸಿ ಅಂತೂ ಈ ಹ್ಯಾಪಿ ನ್ಯೂ ಇಯರ್
ನೂರಾರು ಜಂಜಾಟ ಸಾಕಿನ್ನೂ ಗೋಳಾಟ
ನಲಿದು ನಲಿಯೋಣ ಅಂತೂ ಹ್ಯಾಪಿ ನ್ಯೂ ಇಯರ್
ತಂಗಾಳಿ ಬೀಸೋವಾಗ ಖುಷಿಯಾಗದೇನೋ
ಈ ವರ್ಷ ತಂದ ಹರ್ಷ ನಮದಲ್ಲವೇನೋ
ಒಂದಾಗು ಅಂತೂ ನ್ಯೂ ಇಯರ್
ಉಲ್ಲಾಸ ತಂತು ನ್ಯೂ ಇಯರ್
ಹ್ಯಾಪಿ ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಹ್ಯಾಪಿ ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಆನಂದ ಅನ್ನೋದೆಲ್ಲಿಂದ ಯಾಹಿ ಹೈ .. ಹೃದಯಗಳು ಸೇರೋ ಮಾತಿಂದ
ಪ್ರೀತಿನ ಪಡೆಯೋದೇಲ್ಲಿಂದ ವ್ವಾಹ್ ಹೋ ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೇ ಪ್ರೀತಿನ ಪಡೆಯೋಕೇ ಶಂಕೆ ಯಾಕೇ
ಬಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ಪ್ರೀತಿನ ಪಡೆಯೋದೇಲ್ಲಿಂದ ವ್ವಾಹ್ ಹೋ ಮಾತಾಡೋ ಕಣ್ಣು ಕಣ್ಣಿಂದ
ಗುರಿಯೊಂದು ತಲುಪೋಕೆ ಚಿಂತೆಯಾಕೇ ಪ್ರೀತಿನ ಪಡೆಯೋಕೇ ಶಂಕೆ ಯಾಕೇ
ಬಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
ತಂತು ಹ್ಯಾಪಿ ನ್ಯೂ ಇಯರ್ ಹ್ಯಾಪಿ ನ್ಯೂ ಇಯರ್ ಹ್ಯಾಪಿ
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ : ಎ .ಟಿ.ರವೀಶ, ಸಾಹಿತ್ಯ : ಶಿವನಂಜೇಗೌಡ ಗಾಯನ :ನಂದಿತಾ
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯಾ
ದೂರ ಇಡಬೇಕಿಂದೂ ನೋವ ಸುಳಿಯಾ
ಬಂಧುವಿರದ ಸಂತೆಯೊಳಗೇ
ಬಂಧುವಿರದ ಸಂತೆಯೊಳಗೇ ಬಂದು ಸುಡುವ ಚಿಂತೆಗಳಿಗೆಮುಕ್ತಿ ಪಡೆದು ಬದುಕಲೆಂದು
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯಾ
ದೂರ ಇಡಬೇಕಿಂದೂ ನೋವ ಸುಳಿಯಾ
ಕರುಣೆ ತೆಳೆದು ಋಣವ ನೆನೆದು ನಮಿಸಿ ಸ್ಮರಿಸೋ ಜನ ವಿರಳ
ಸೂರ್ಯನಿರುವ ಹಗಲಿಗಾಗಿ ಚಂದ್ರ ಬರುವ ಇರುಳಿಗಾಗಿ
ಯಾರುಹಿಹರೂ ನಮ್ಮ ಜೊತೆಗೆ ಪ್ರೀತಿ ಪಾಲೇ ಆಸ್ತಿ ನಮಗೆ
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯಾ
ದೂರ ಇಡಬೇಕಿಂದೂ ನೋವ ಸುಳಿಯಾ
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯಾ
ದೂರ ಇಡಬೇಕಿಂದೂ ನೋವ ಸುಳಿಯಾ
ಬಂಧುವಿರದ ಸಂತೆಯೊಳಗೇ
ಬಂಧುವಿರದ ಸಂತೆಯೊಳಗೇ ಬಂದು ಸುಡುವ ಚಿಂತೆಗಳಿಗೆಮುಕ್ತಿ ಪಡೆದು ಬದುಕಲೆಂದು
ಬೇಡುತಿದೆ ಈ ಜೀವಾ ಪ್ರೀತಿ ನೆಲೆಯಾ
ದೂರ ಇಡಬೇಕಿಂದೂ ನೋವ ಸುಳಿಯಾ
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ : ಎ .ಟಿ.ರವೀಶ, ಸಾಹಿತ್ಯ : ಶಿವನಂಜೇಗೌಡ ಗಾಯನ :ಸತೀಶ್ ಆರ್ಯನ್, ಶಮಿತಾ ಮಲ್ನಾಡ್
ಗಂಡು : ಲಾಲ ಲಾಲ ಲಾಲ ಲಲಾಲಾ ಲಾಲ ಲಾಲ ಲಾಲ ಲಲಾಲಾ
ಹೆಣ್ಣು : ಆಆಆಅ... ಆಆಆ...
ಗಂಡು : ನೋಡ್ತ್ ನೋಡ್ತ್ ಲವ್ವ್ ಆಗ್ ಹೋಯಿತಲ್ಲೇ
ಒಮ್ಮಿದೊಮ್ಮೇ ಹೀಗ್ಯಾಕೆ ಆಯಿತಲ್ಲೇ
ಹೆಣ್ಣು : ನನ್ನಲ್ಲೂ ಹೀಗೇನೇ ಹಿಂಗೇಂಗೂ ನಗುತಾನೇ
ಗಂಡು : ಬಂದ ಹೇಗೆ ಈ ಸೋನೇ ಒಂದು ಸುಳಿವು ಕೊಡದೇನೇ
ಹೆಣ್ಣು : ಓ... ಒಂದನೂ ಉಕ್ಕಿ ನಕ್ಕೀನೇ ಓಓಓ
ಗಂಡು : ನನ್ನ ಹೃದಯ ನಮಗೆ ಶೇರ್ ಮಾಡದೇ
ನೋಡ್ತ್ ನೋಡ್ತ್ ಲವ್ವ್ ಆಗ್ ಹೋಯಿತಲ್ಲೇ (ಹೇ..ಹೇ)
ಒಮ್ಮಿದೊಮ್ಮೇ ಹೀಗ್ಯಾಕೆ ಆಯಿತಲ್ಲೇ
ಗಂಡು : ನಗುವಾಗ ನಿನ್ನ ಆ ಚಂದ್ರ ನೋಡಿದನಂದ್ರೆ
ಕೊಡುತಾನೇ ಅಂದೇ ಆ ಬಾನಿಗೆ ಕೈಹೋ ಸ್ಮರಿವೇ
ಹೆಣ್ಣು : ನಿನ್ನ ಮುಂದೆ ನಂಗೇ ಬೇರೆಲ್ಲರ ದೃಷ್ಟಿಯ ಬೊಂಬೆ
ನನದೆಲ್ಲವೂ ನಿಂದೇ ಮೂರ ಹೊತ್ತು ಪ್ರೀತಿಸಿ ಬಿಡುವೇ
ಗಂಡು : ಇಡು ಇಡು ಇಡು ಬಿಂಕದ ಹೆಜ್ಜೇ
ಬೀಡು ಬೀಡು ಬೀಡು ಚಿಮ್ಮುವ ಲಜ್ಜೇ
ಹೆಣ್ಣು : ಗುಡು ಗುಡು ಗುಡು ಗಂಡಿಗೆ ಗೆಜ್ಜೇ
ಕೋಡು ಕೋಡು ಕೋಡು ಮುತ್ತಿನ ಸಜ್ಜೇ
ಇಬ್ಬರು : ಸೊಂಯ್ ಅಂದರೇ ಸ್ವರ್ಗ ನಮದೇನೇ
ಹೆಣ್ಣು : ನೋಡ್ತ್ ನೋಡ್ತ್ ಲವ್ವ್ ಆಗ್ ಹೋಯಿತಲ್ಲೋ
ಒಮ್ಮಿದೊಮ್ಮೇ ಹೀಗ್ಯಾಕೆ ಆಯಿತಲ್ಲೇ
ಗಂಡು : ನೋಡ್ತ್ ನೋಡ್ತ್ ಲವ್ವ್ ಆಗ್ ಹೋಯಿತಲ್ಲೇ
ಹೆಣ್ಣು : ಲಾಲ ಲಾಲ ಲಾಲ ಲಲಾಲಾ ಲಾಲ ಲಾಲ ಲಾಲ ಹ್ಹ..ಹಾ
ಗಂಡು : ಮರಭೂಮಿಗೊಮ್ಮೆ ನೀ ಭೇಟಿಯ ಕೊಟ್ಟು ಬಂದ್ರೇ
ಮರಳಲ್ಲೂ ಮಳೆಯ ಆ ನಂಜಿ ಬರುವುದೂ ಕೇಳು
ಹೆಣ್ಣು : ನನ್ನಂತೇ ನೀನು ನಿನಗೋಸ್ಕರ ಅಲ್ಲವೇ ನಾನೂ
ನಾವಿಂದು ಇರುವಾ ಬೇರಾಗದು ಜಗದಲಿ ಇನ್ನೂ
ಗಂಡು : ಬಯಸುವೇ ನಿನ್ ಸನಿಹವನಾ ಬದುಕಿನ ಕೊನೆ ಕ್ಷಣಗಳನಾ
ಹೆಣ್ಣು : ಇರುವೇನೂ ದಿನವೂ ಜೊತೆಯಲಿ ನಾ
ಬೆರೆಯುತಾ ನೀನ ಉಸಿರಲಿ ನಾ
ಇಬ್ಬರು :ಸೈ ಅಂದರೇ ಸ್ವರ್ಗ ನಮದೇನೇ ...
ಗಂಡು : ನೋಡ್ತ್ ನೋಡ್ತ್ ಲವ್ವ್ ಆಗ್ ಹೋಯಿತಲ್ಲೇ (ಓಓಓ )
ಒಮ್ಮಿದೊಮ್ಮೇ ಹೀಗ್ಯಾಕೆ ಆಯಿತಲ್ಲೇ
ಹೆಣ್ಣು : ನನ್ನಲ್ಲೂ ಹೀಗೇನೇ ಹಿಂಗೇಂಗೂ ನಗುತಾನೇ
ಗಂಡು : ಬಂದ ಹೇಗೆ ಈ ಸೋನೇ ಒಂದು ಸುಳಿವು ಕೊಡದೇನೇ
ಹೆಣ್ಣು : ಓ... ಒಂದನೂ ಉಕ್ಕಿ ನಕ್ಕೀನೇ ಓಓಓ
ಗಂಡು : ನನ್ನ ಹೃದಯ ನಮಗೆ ಶೇರ್ ಮಾಡದೇ
ಲವ್ವ್ ಲವ್ವ್ .... ಲವ್ವ್ ಲವ್ವ್
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ ಮತ್ತು ಸಾಹಿತ್ಯ : ಎ .ಟಿ.ರವೀಶ, ಗಾಯನ :ಚೈತ್ರಾ
ನೀನೇ ಮನದನ್ನೇ ಅಂತಾರೇ ಇಂದೂ ನಮಗೇ
ತುಂಟ ತುಂಟಿಯರಲ್ಲಿಯ ಶಂಕೆ
ಪಂಟೇನೋ ನಂಟು ಅಂಟಾಗುವುದು ಆಗೋ
--------------------------------------------------------------------------------------------------------------------------
ಹ್ಯಾಪಿ ನ್ಯೂ ಇಯರ್ (೨೦೦೮)
ಸಂಗೀತ ಮತ್ತು ಸಾಹಿತ್ಯ : ಎ .ಟಿ.ರವೀಶ, ಗಾಯನ :ಚೈತ್ರಾ
ಗಂಡು : ಲಾಲ ಲಾಲ ಲಾಲ ಲಲಾಲಾ
--------------------------------------------------------------------------------------------------------------------------
No comments:
Post a Comment