ಅಸಾಧ್ಯ ಅಳಿಯ ಚಿತ್ರದ ಹಾಡುಗಳು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಗುರು ನೀನೇ ಎಲ್ಲ ಎಂದು ಶರಣಾಗೋ ಓ ಜೀವಾ
ಗುರು ನೀನೇ ಎಲ್ಲ ಎಂದು ಶರಣಾಗೋ ಓ ಜೀವಾ
--------------------------------------------------------------------------------------------------------------------------
ಅಸಾಧ್ಯ ಅಳಿಯ (೧೯೭೯)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ನಿನ್ನಲೊಂದು ಹೊಸತನವ ಇಂದೇ ನೋಡಿದೇ
- ಗುರು ನೀನೇ ಎಲ್ಲ ಎಂದು
- ನಿನ್ನಲ್ಲೊಂದು ಹೊಸತನವ
- ಒಹ್ ಮೈ ಡಾರ್ಲಿಂಗ್ ಸುಖ ಹಗಲು ಇರುಳು
- ಕಣ್ಣಲ್ಲಿ ನೀನು ಮನದಲ್ಲಿ ನೀನು
- ಕಣ್ಣಲ್ಲಿ ಕಣ್ಣ ನಿಟ್ಟು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಗುರು ನೀನೇ ಎಲ್ಲ ಎಂದು ಶರಣಾಗೋ ಓ ಜೀವಾ
ಗುರು ನೀನೇ ಎಲ್ಲ ಎಂದು ಶರಣಾಗೋ ಓ ಜೀವಾ
ಯಾವ ಭಯವು ನಿನಗಿಲ್ಲಾ ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ ಯಾರು ಎದಿರು ನಿನಗಿಲ್ಲಾ
ಬಯಸದ ಹೆಣ್ಣ ಬಯಸದೇ ಹೊನ್ನ
ಬಯಸದೇ ಎಂದೂ ಏನೂ ಸೇವೆಯ ಮಾಡೋ
ಬಯಸದ ಹೆಣ್ಣ ಬಯಸದೇ ಹೊನ್ನ
ಬಯಸದೇ ಎಂದೂ ಏನೂ ಸೇವೆಯ ಮಾಡೋ
ಪ್ರೇಮಕೆ ಒಲಿವಾ ಬೇಡದೇ ಬರುವಾ
ಪ್ರೇಮಕೆ ಒಲಿವಾ ಬೇಡದೇ ಬರುವಾ
ಮನವನು ಅರಿವ ಎಲ್ಲಾ ಕೊಡುವಾ
ಮನವನು ಅರಿವ ಎಲ್ಲಾ ಕೊಡುವಾ
ಗುರು ನೀನೇ ಎಲ್ಲ ಎಂದು ಶರಣಾಗೋ ಓ ಜೀವಾ
ಯಾವ ಭಯವು ನಿನಗಿಲ್ಲಾ ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ ಯಾರು ಎದಿರು ನಿನಗಿಲ್ಲಾ
ನಟನೆಗೆ ಎಂದೂ ಸೋಲುವರೆಲ್ಲಾ
ನಿಜವನು ಏಕೋ ಏನೋ ಅರಿತವರಿಲ್ಲಾ
ತನ್ನವರಾರೋ ಅನ್ಯರು ಯಾರೋ
ತನ್ನವರಾರೋ ಅನ್ಯರು ಯಾರೋ
ಹಿತವನು ಕೋರಿ ಬರುವರು ಯಾರೂ
ಹಿತವನು ಕೋರಿ ಬರುವರು ಯಾರೂ
ಗುರು ನೀನೇ ಎಲ್ಲ ಎಂದು ಶರಣಾಗೋ ಓ ಜೀವಾ
ಯಾವ ಭಯವು ನಿನಗಿಲ್ಲಾ ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ ಯಾರು ಎದಿರು ನಿನಗಿಲ್ಲಾ
ಗುರು ದೇವದತ್ತ ಗುರು ದೇವದತ್ತ
ಕರುಣಾಳು ದಾರಿಯ ತೋರುವನೂ
ಗುರು ದೇವದತ್ತ ಗುರು ದೇವದತ್ತ
ಕರುಣಾಳು ದಾರಿಯ ತೋರುವನೂ
ಅಸಾಧ್ಯ ಅಳಿಯ (೧೯೭೯)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ನಿನ್ನಲೊಂದು ಹೊಸತನವ ಇಂದೇ ನೋಡಿದೇ
ನನ್ನಲೊಂದು ಹೊಸಬಯಕೆ ಇಂದೇ ಮೂಡಿದೆ ನಾ ನಿನ್ನ ಸೇರಿದೇ
ನಿನ್ನಲೊಂದು ಹೊಸತನವ ಇಂದೇ ನೋಡಿದೇ
ಹೆಣ್ಣು : ಕರೆಯದೇನೇ ಬಂದ ಹಮ್ಮಿರ ಮನಸಿನಲಿ ನಿಂತ ಸುಕುಮಾರ.. ನೀ...
ನನ್ನಲೊಂದು ಹೊಸಬಯಕೆ ಇಂದೇ ಮೂಡಿದೆ ನಾ ನಿನ್ನ ಸೇರಿದೇ
ವಿರಸದಲಿ ಬೆರೆತ ಸರದಾರ ವರಿಸಿದೆನು ನಿನ್ನ ಮನಸಾರ.. ನಾ
ಬಿಡುವೇನೇ ಇನ್ನೂ ನಿನ್ನ ನಾ... ನು ಗೆಲ್ಲುವೇ ಗೆಲ್ಲುವೇ ನನ್ನನು ನೀನು
ನಿನ್ನಲೊಂದು ಹೊಸತನವ ಇಂದೇ ನೋಡಿದೇ
ಗಂಡು : ಅಹ್ಹಹ್ಹಾ.. ಆಹಾಹಾಹಾ ಲಾಲಾಲಲಾ ಲಲಲಾ
ನಿನ್ನಲೊಂದು ಹೊಸತನವ ಇಂದೇ ನೋಡಿದೇ
ನನ್ನಲೊಂದು ಹೊಸಬಯಕೆ ಇಂದೇ ಮೂಡಿದೆ ನಾ ನಿನ್ನ ಸೇರಿದೇ
ಹೆಣ್ಣು : ಒಲಿದಿರುವ ಹೆಣ್ಣು ಹಣ್ಣಂತೆ ನಗುತಿರಲು ಅವಳು ಹೂವಂತೇ (ಅಹ್ಹ ಹ್ಹಹ್ಹಾ.. )
ಹರುಷವನು ತರಲು ಗುಣವಂತೇ ರೋಷದಲಿ ಹೆಣ್ಣೆ ಹಾವಂತೇ...
ಮರೆಯದ ಹಾಗೆ ಇಂದು ನಾನು ಕೊಡುವೇನು ಕೊಡುವೇನು ಕಾಣಿಕೆಯನ್ನೂ
ಗಂಡು : ಬಯಸುವೇಯ ನನ್ನ ಬಂಗಾರಿ ವರಿಸುವೇಯ ನನ್ನ ವಯ್ಯಾರೀ.. ನೀ
ನಗಿಸುವೆಯ ನನ್ನ ಮನಸಾರೇ ಕೆಣಕುವೆಯ ನನ್ನ ಸುಕಮಾರೀ .. ನೀ
ಅರಿತೆಯಾ ಇಂದೂ ನೀನು ನ...ನ್ನ ಅಳದಿರು ಅಳದಿರು ಅಳದಿರು ಚಿನ್ನಾ ಹೇ... ಚಿನ್ನಾ..
ನಿನ್ನಲೊಂದು ಹೊಸತನವ ಇಂದೇ ನೋಡಿದೇ
ನನ್ನಲೊಂದು ಹೊಸಬಯಕೆ ಇಂದೇ ಮೂಡಿದೆ ನಾ ನಿನ್ನ ಸೇರಿದೇ
--------------------------------------------------------------------------------------------------------------------------
ಅಸಾಧ್ಯ ಅಳಿಯ (೧೯೭೯)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ :ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ
ಓ ಮೈ ಡಾರ್ಲಿಂಗ್, ಸುಖ ಹಗಲು ಇರುಳು ಒಲುಮೆ ಬದುಕು ಸುಖ ಸುಖಾ
ಸುಖ ಹಗಲು ಇರುಳು ಒಲುಮೆ ಬದುಕು ಸುಖ ಸುಖಾ
ವಿರಹ ದಿನ ದಿನ ನಾ ಸಹಿಸೆ ತರರರರ....

ಸುಖ ಹಗಲು ಇರುಳು ಒಲುಮೆ ಬದುಕು ಸುಖ
(ಓ ಮೈ ಸ್ವೀಟಿ ವಾಟ್ ಲವ್ಲೀ ಬ್ಯೂಟಿ.. ಹೇ.. ಯುವರ್ ಪ್ರಿಟೀ )
ಯುವರ್ ನಾಟೀ ಅಹ್ಹಹ್ಹಹ್ಹಹ್ (ಯ್ಯಯ್ಯಯ್ಯಾವು ಯ್ಯಯ್ಯಯ್ಯಾವು )
ನಿನ್ನ ಕಂಡಾಗ ತಾನೇ
ನಿನ್ನ ಕಂಡಾಗ ತಾನೇ ಅನುಪಮ ಕನಸು ತೆರೆದು ಕಲಕಿ ಬೀರಿದು ಸಂತೋಷ
ಪ್ರೀತಿ ಮಿನುಗುತ ಹೊಳೆದು ಬೆಳೆದು ರಸಿಕತೆ ನುಡಿದು ಮಿಡಿದು ಬಾಳು ಹಸನಾಯಿತೂ
ಸುಖ ಹಗಲು ಇರುಳು ಒಲುಮೆ ಬದುಕು ಸುಖ ಸುಖಾ
ಡಾರ್ಲಿಂಗ್, ವೇರ್ ಆರ್ ಯೂ.. ವೇರ್ ಆರ್ ಯೂ (ಆಯ್ ಆಮ್ ಹಿಯರ್ )
ನನ್ನ ಸಂಗಾತಿ ನೀನೇ...
ನನ್ನ ಸಂಗಾತಿ ನೀನೇ... ಮಿಲನಕೆ ಬಳಿಗೆ ಬರದು ಬಳಿಸಿ ಸೆಳೆದು ಉಲ್ಲಾಸ
ಸ್ನೇಹ ಬೆಸೆಯುತ ನಡೆದು ಪಡೆದು ಜೊತೆಯಲಿ ಕುಣಿದು ಮಣಿದು ಬಾಳು ಚೆಲುವಾಯಿತೂ
ಸುಖ ಹಗಲು ಇರುಳು ಒಲುಮೆ ಬದುಕು ಸುಖ ಸುಖಾವಿರಹ ದಿನ ದಿನ ನಾ ಸಹಿಸೆ ತರರರರ....
ಸುಖ ಹಗಲು ಇರುಳು ಒಲುಮೆ ಬದುಕು ಸುಖ ಸುಖ ಸುಖ ಸುಖ ಸುಖ
-------------------------------------------------------------------------------------------------------------------------
ಅಸಾಧ್ಯ ಅಳಿಯ (೧೯೭೯)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ ಗಂಡು : ಅಹ್ಹಹ್ಹಾ.. ಆಹಾಹಾಹಾ ಲಾಲಾಲಲಾ ಲಲಲಾ
ಹೆಣ್ಣು : ಅಹ್ಹಹ್ಹಾ.. ಆಹಾಹಾಹಾ ಲಾಲಾಲಲಾ ಲಲಲಾ (ಹ್ಹ..ಹ್ಹ..ಹ್ಹ..ಹ್ಹ..) ಆ..ಆ..ಆ
ಕಣ್ಣಲ್ಲಿ ನೀನೂ ಮನದಲ್ಲಿ ನೀನೂ ಎಲ್ಲೆಲ್ಲೂ ತುಂಬಿ ನೀನೂ ಬೇರೇನು ಕಾಣೇನೂ
ಗಂಡು : ಕಣ್ಣಲ್ಲಿ ನೀನೂ ಮನದಲ್ಲಿ ನೀನೂ ಎಲ್ಲೆಲ್ಲೂ ತುಂಬಿ ನೀನೂ ಬೇರೇನು ಕಾಣೇನೂ
ಹೆಣ್ಣು : ಲವ್ ಲವ್ ಲವ್ ಲವ್ ಆಆಆ...
ಗಂಡು : ಕಣ್ಣಲ್ಲಿ ಸೇರಿ ಮಿಂಚಾಗಿ ಹೋದೇ
ಕಣ್ಣಲ್ಲಿ ಸೇರಿ ಮಿಂಚಾಗಿ ಹೋದೇ ಎದೆಯಲ್ಲಿ ಸೇರಿ ಉಸಿರಾಗಿ ಹೋದೇ
ಎದೆಯಲ್ಲಿ ಸೇರಿ ಉಸಿರಾಗಿ ಹೋದೇ ಬಾಳಲ್ಲಿ ಸೇರಿ ಬೆಳಕಾಗಿ ಹೋದೇ
ಬಾಳಲ್ಲಿ ಸೇರಿ ಬೆಳಕಾಗಿ ಹೋದೇ ಅನುರಾಗದ ಹಾಡಿಗೆ ಸುಖತರುವ ಧ್ವನಿಯಾದೇ
ಅನುರಾಗದ ಹಾಡಿಗೆ ಸುಖತರುವ ಧ್ವನಿಯಾದೇ

ಗಂಡು : ಕಣ್ಣಲ್ಲಿ ನೀನೂ ಮನದಲ್ಲಿ ನೀನೂ
ಹೆಣ್ಣು : ಎಲ್ಲೆಲ್ಲೂ ತುಂಬಿ ನೀನೂ ಬೇರೇನು ಕಾಣೇನೂ
ಹೆಣ್ಣು : ಬಿರುಗಾಳಿಯಾಗಿ ನೀ ಬಂದೇ...
ಬಿರುಗಾಳಿಯಾಗಿ ನೀ ಬಂದೇ ತಂಗಾಳಿಯಂತೇ ಸಂತೋಷ ತಂದೇ
ಅನುರಾಗವೇನೋ ನಿನ್ನಿಂದ ತಂದೇ ನೀ ಹಾಡಿದೆ ಬಾಳಲಿ
ಇಂದು ಒಲವಿನ ಹೊಸ ಕವನ
ಹೆಣ್ಣು : ಎಲ್ಲೆಲ್ಲೂ ತುಂಬಿ ನೀನೂ ಬೇರೇನು ಕಾಣೇನೂ
ಹೆಣ್ಣು : ಬಿರುಗಾಳಿಯಾಗಿ ನೀ ಬಂದೇ...
ಬಿರುಗಾಳಿಯಾಗಿ ನೀ ಬಂದೇ ತಂಗಾಳಿಯಂತೇ ಸಂತೋಷ ತಂದೇ
ಅನುರಾಗವೇನೋ ನಿನ್ನಿಂದ ತಂದೇ ನೀ ಹಾಡಿದೆ ಬಾಳಲಿ
ಇಂದು ಒಲವಿನ ಹೊಸ ಕವನ
ನೀ ಹಾಡಿದೆ ಬಾಳಲಿ ಇಂದು ಒಲವಿನ ಹೊಸ ಕವನ (ಹ್ಹ..ಹ್ಹ..ಹ್ಹ...ಹ್ಹಾ ಅ.. ಅ )
ಇಬ್ಬರು : ಕಣ್ಣಲ್ಲಿ ನೀನೂ ಮನದಲ್ಲಿ ನೀನೂ ಎಲ್ಲೆಲ್ಲೂ ತುಂಬಿ ನೀನೂ ಬೇರೇನು ಕಾಣೇನೂ
--------------------------------------------------------------------------------------------------------------------------
ಇಬ್ಬರು : ಕಣ್ಣಲ್ಲಿ ನೀನೂ ಮನದಲ್ಲಿ ನೀನೂ ಎಲ್ಲೆಲ್ಲೂ ತುಂಬಿ ನೀನೂ ಬೇರೇನು ಕಾಣೇನೂ
--------------------------------------------------------------------------------------------------------------------------
ಅಸಾಧ್ಯ ಅಳಿಯ (೧೯೭೯)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ :ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಪಿ.ಬಿ.ಎಸ್
P
ಎಸ್ಪಿಬಿ: ಆಅಅ... ಆಅಅ... ಹೊಯ್ ಆಅಅ...
ಕಣ್ಣಲ್ಲಿ ಕಣ್ಣ ಇಟ್ಟು ನನ್ನ ಹೊಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ

ಈ ಮೈಗೆ ಮೈಯ್ಯಿ ಸೋಕಿ ಸುಮ್ನೇ ಆಗಲೇ ಚೆನ್ನಾ
ಇನ್ನೆಂದು ಹೆಣ್ಣೇ ದೂರ ಹೋಗೇ ಬಿಟ್ಟು ನೀ ನನ್ನ
ಪಿಬಿಎಸ್ : ಆಆಆ... ಆಆಆ... ಆಆಆ...
ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ ಹೊಯ್ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿ ಸುಮ್ನೇ ಆಗಲೇ ಚೆನ್ನಾ
ಇನ್ನೆಂದು ಹೆಣ್ಣೇ ದೂರ ಹೋಗೇ ಬಿಟ್ಟು ನೀ ನನ್ನ
ಇಬ್ಬರು : ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಪಿಬಿಎಸ್: ಆಆಆ... ಮಾನವ ಜನ್ಮ ದೊಡ್ಡದು (ಹೌದು) ವ್ಯರ್ಥ ಮಾಡಬೇಡಾ
.ಆಆಆ.. ಕಳೆದ ದಿನಗಳು ಬರದು ಸುಮ್ಮನಿರಬೇಡಾ.. ಆಆಆ...
ಎಸ್ಪಿ.ಬಿ. : ಗಂಡಾದ ಮೇಲೆಂದು ಹೇಡಿಯಾಗಿರಬೇಡಾ... ಹೊಯ್ ಹೊಯ್
ಎಂದೆಂದೂ ಹೆಣ್ಣಿಂದ ದೂರವಾಗಿರಬೇಡಾ ಹೇಯ್... ಹ್ಹಾಹಾಯ್
ಪಿಬಿಎಸ್:ಹೆಣ್ಣಿಂದ ತಾನೇ ಇಹವು ಪರವೂ ಹೆಣ್ಣೇ ನಮಗೆಲ್ಲಾ
ಎಸ್ಪಿ.ಬಿ. : ಈ ಹೆಣ್ಣ ಬೇಡಾ ಅನ್ನೋರಿಂದು ಬಾಳಿ ಬದಕಲ್ಲ ಆಆಆ... ಹ್ಹಹ್ಹ..
ಪಿಬಿಎಸ್ : ಆಆಆ... ಹರನ ಶಿರದಲಿ ಒಂದು ಪಕ್ಕದಲಿ ಒಂದು (ಭೇಷ್ ಭೇಷ್ )
ಆಆಆ.. ಹರಿಯ ಹೃದಯದಿ ಒಂದು ಜೊತೆಗೆ ಮತ್ತೊಂದು.... (ಇನಾಷ ಅಲ್ಲಾ.. )
ಎಸ್ಪಿ.ಬಿ. : ಕೃಷ್ಣ ಪರಮಾತ್ಮನಿಗೇ ಜೋಡಿ ಎಷ್ಟೆಂದೂ... ಹೇಹೇಹೇ...ಹೇಹೇಹೇ...
ಪಿಬಿಎಸ್ :ಶ್ರೀಮದ್ಧ ಮಹಾರಮಣಾ ಗೋವಿಂದೋ ಹಾಯ್
ಎಸ್ಪಿ.ಬಿ. :ದೇವೇಂದ್ರನಿಗೇ ಹೋದಕಡೆಯೆಲ್ಲಾ ಒಂದೊಂದೂ.... (ಭಲೇ ಭಲೇ ಭಲೇ )
ಪಿಬಿಎಸ್ :ಹೆಣ್ಣಿಂದ ಯಾರು ದೂರ ಇಲ್ಲ ಹೆಣ್ಣೇ ಜಗವೆಲ್ಲಾ..
ಎಸ್ಪಿ.ಬಿ. : ಈ ಹೆಣ್ಣು ಕಂಡು ಬೇಡಾ ಅನ್ನೋ ಭೂಪ ಗಂಡಲ್ಲಾ ಲೊಳೊಳೊಳೊಳೊಳಾಯಿ ಹ್ಹಾ
ಇಬ್ಬರು : ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಪಿಬಿಎಸ್: ಆಆಆ... ಮಾನವ ಜನ್ಮ ದೊಡ್ಡದು (ಹೌದು) ವ್ಯರ್ಥ ಮಾಡಬೇಡಾ
.ಆಆಆ.. ಕಳೆದ ದಿನಗಳು ಬರದು ಸುಮ್ಮನಿರಬೇಡಾ.. ಆಆಆ...
ಎಸ್ಪಿ.ಬಿ. : ಗಂಡಾದ ಮೇಲೆಂದು ಹೇಡಿಯಾಗಿರಬೇಡಾ... ಹೊಯ್ ಹೊಯ್
ಎಂದೆಂದೂ ಹೆಣ್ಣಿಂದ ದೂರವಾಗಿರಬೇಡಾ ಹೇಯ್... ಹ್ಹಾಹಾಯ್
ಪಿಬಿಎಸ್:ಹೆಣ್ಣಿಂದ ತಾನೇ ಇಹವು ಪರವೂ ಹೆಣ್ಣೇ ನಮಗೆಲ್ಲಾ
ಎಸ್ಪಿ.ಬಿ. : ಈ ಹೆಣ್ಣ ಬೇಡಾ ಅನ್ನೋರಿಂದು ಬಾಳಿ ಬದಕಲ್ಲ ಆಆಆ... ಹ್ಹಹ್ಹ..
ಪಿಬಿಎಸ್ : ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ ಹೊಯ್
ಇಬ್ಬರು : ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನಪಿಬಿಎಸ್ : ಆಆಆ... ಹರನ ಶಿರದಲಿ ಒಂದು ಪಕ್ಕದಲಿ ಒಂದು (ಭೇಷ್ ಭೇಷ್ )
ಆಆಆ.. ಹರಿಯ ಹೃದಯದಿ ಒಂದು ಜೊತೆಗೆ ಮತ್ತೊಂದು.... (ಇನಾಷ ಅಲ್ಲಾ.. )
ಎಸ್ಪಿ.ಬಿ. : ಕೃಷ್ಣ ಪರಮಾತ್ಮನಿಗೇ ಜೋಡಿ ಎಷ್ಟೆಂದೂ... ಹೇಹೇಹೇ...ಹೇಹೇಹೇ...
ಪಿಬಿಎಸ್ :ಶ್ರೀಮದ್ಧ ಮಹಾರಮಣಾ ಗೋವಿಂದೋ ಹಾಯ್
ಎಸ್ಪಿ.ಬಿ. :ದೇವೇಂದ್ರನಿಗೇ ಹೋದಕಡೆಯೆಲ್ಲಾ ಒಂದೊಂದೂ.... (ಭಲೇ ಭಲೇ ಭಲೇ )
ಪಿಬಿಎಸ್ :ಹೆಣ್ಣಿಂದ ಯಾರು ದೂರ ಇಲ್ಲ ಹೆಣ್ಣೇ ಜಗವೆಲ್ಲಾ..
ಎಸ್ಪಿ.ಬಿ. : ಈ ಹೆಣ್ಣು ಕಂಡು ಬೇಡಾ ಅನ್ನೋ ಭೂಪ ಗಂಡಲ್ಲಾ ಲೊಳೊಳೊಳೊಳೊಳಾಯಿ ಹ್ಹಾ
ಇಬ್ಬರು : ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿ ಸುಮ್ನೇ ಆಗಲೇ ಚೆನ್ನಾ
ಇನ್ನೆಂದು ಹೆಣ್ಣೇ ದೂರ ಹೋಗೇ ಬಿಟ್ಟು ನೀ ನನ್ನ
ಆಆಆ... ಆಆಆ... ಆಆಆ... .ಕಣ್ಣಲ್ಲಿ ಕಣ್ಣ ಇಟ್ಟು ನನ್ನ ನೋಡು ಬಾ ಚಿನ್ನ
ಪಿಬಿಎಸ್ :ಎಂಥಾ ಹೆಣ್ಣು ಎಂಥಾ ಕಣ್ಣು ಎಸ್ಪಿ.ಬಿ. : ಕಣ್ಣಲಿ ನೋಡು ದ್ರಾಕ್ಷಿ ಹಣ್ಣು
ಪಿಬಿಎಸ್ :ಕೆನ್ನೇ ನೋಡು ಕಿತ್ತಳೆ ಹಣ್ಣು ತುಟಿಗಳ ನೋಡು ತೊಂಡೆ ಹಣ್ಣು
ಎಸ್ಪಿ.ಬಿ. :ಮುಖವನು ನೋಡು ಮಾವಿನ ಹಣ್ಣು ಬಣ್ಣವ ನೋಡು ನಿಂಬೆ ಹಣ್ಣು
ಪಿಬಿಎಸ್ :ಸವಿದರೇ ಒಳ್ಳೇ ಸೇಬಿನ ಹಣ್ಣು ಎಸ್ಪಿ.ಬಿ. : ಹಸಿವನು ಇಂಗಿಸೋ ಹಲಸಿನ ಹಣ್ಣು
ಪಿಬಿಎಸ್ :ಹೆಣ್ಣು ಹೆಣ್ಣು ಎಸ್ಪಿ.ಬಿ. : ಹಣ್ಣು ಹಣ್ಣು
ಪಿಬಿಎಸ್ : ಹೆಣ್ಣೆ ಎಸ್ಪಿ.ಬಿ. : ಹಣ್ಣು
ಪಿಬಿಎಸ್ : ಹೆಣ್ಣೆ ಎಸ್ಪಿ.ಬಿ. : ಹಣ್ಣು
ಪಿಬಿಎಸ್ : ಹೆಣ್ಣೆ ಎಸ್ಪಿ.ಬಿ. : ಹಣ್ಣು
--------------------------------------------------------------------------------------------------------------------------
No comments:
Post a Comment