1047. ನಾಗರ ಹಾವು (೨೦೦೨)

ನಾಗರಹಾವೂ ಚಿತ್ರದ ಹಾಡುಗಳು
  1. ಯಾಕಿಂಗ್ ಆಡ್ತಿಯೇ 
  2. ಎದೇ ಚಿಪ್ಪಿನಲ್ಲಿ 
  3. ಹಾವಿನ ದ್ವೇಷ ಹನ್ನೆರಡು ವರುಷ 
  4. ಆಯ್ ವಾಂಟ್ ಸೇ 
  5. ಅಮ್ಮಗೇ ಬಿಟ್ಟೇ 
  6. ಕೊಲೆಗಾರ ನಾನೇ 
ನಾಗರ ಹಾವು (೨೦೦೨) - ಯಾಕಿಂಗ್ ಆಡ್ತಿಯೇ 
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ ರಾಜೇಶ, ಚಿತ್ರಾ   

--------------------------------------------------------------------------------------------------------------------------

ನಾಗರ ಹಾವು (೨೦೦೨) - ಎದೆ ಚೀಪ್ಪಿನಲ್ಲಿ ಜೋಪನ್ನವಾಗಿ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ, ಚಿತ್ರಾ   

ಹೆಣ್ಣು : ಎದೆ ಚೀಪ್ಪಿನಲ್ಲಿ... 
          ಎದೆ ಚೀಪ್ಪಿನಲ್ಲಿ ಜೋಪನ್ನವಾಗಿ ಕೂಡಿಟ್ಟ ಕನಸ ಕದಿಯೋನಿಗಾಗಿ
          ಹದಿನಾರು ವರುಷ ಕಾದೆ..  ಹದಿನಾರು ವರುಷ ಕಾದೆ
          ಯಾರು ಯಾರು ಯಾರು... ಅಂತ ವರುಷ ಮೂರು ಕಾದು ಕಳೆದು ಸಾಕಾದೆ...
         ಇನ್ನಾಗದು ಇನ್ನಾಗದು ಇನ್ನಾಗದು ಇನ್ನಾಗದು ಇನ್ನಾಗದು ಇನ್ನಾಗದು
         ಇನ್ನಾಗದು ಇನ್ನಾಗದು ಇನ್ನಾಗದು ಆಯ್ ಯಾಮ್ ಇನ್ ಲವ್
         ಎದೆ ಚೀಪಿನಲಿ ಜೋಪನ್ನವಾಗಿ ಕೂಡಿಟ್ಟ ಮನಸ ಕದಿಯೋನಿಗಾಗಿ
         ಹದಿನಾರು ವರುಷ ಕಾದೆ!....

ಗಂಡು : ಸೋತೇನೂ ಗೆಲ್ಲಲೂ ನಿನ್ನಾ ಎದೆ ಸೇರಲೂ
           ಸೋಲಿನ ಸೋಗಲಿ ಕೆನ್ನೇ ಕಚ್ಚಾಡಲೂ
          ಮೆಚ್ಚಿ ಕೊಂಡ ಮೇಲೇ ಆ.. ಇಲ್ಲಾ.. ಹೂಂ.. ಇಲ್ಲಾ
          ಕಚ್ಚಿಕೊಂಡ ಮೇಲೆ ಎಲ್ಲಾನೂ ಬೇಕಲ್ಲಾ
         ಆಯ್ ಲವ್ ಯೂ ಆಯ್ ಲವ್ ಯೂ ಓ ಮೈ ಲವ್
ಹೆಣ್ಣು : ಎದೆ ಚೀಪಿನಲಿ ಜೋಪನ್ನವಾಗಿ ಕೂಡಿಟ್ಟ ಮನಸ ಕದಿಯೋನಿಗಾಗಿ
         ಹದಿನಾರು ವರುಷ ಕಾದೆ!....

ಹೆಣ್ಣು : ಈ ಕಣ್ಣಚಿಪ್ಪಿನ ತುಂಬಾ ನೀ ತುಂಬಿರೆ...
         ಆ ನೀನೊಲವಿನ ನೋಟ ಜಗವಾಗಿರೆ..
         ಒಂದು ಒಳ್ಳೆ ನೋಟ ಜೀವನದ ಹಾಡಂತೆ...
        ಒಂದು ಒಳ್ಳೆ ಹಾಡೇ ಪ್ರೀತಿಸಲು ಸಾಕಂತೆ...
ಗಂಡು : ಆಯ್ ಲವ್ ಯೂ ಆಯ್ ಲವ್ ಯೂ ಓ ಮೈ ಲವ್
ಹೆಣ್ಣು : ಎದೆ ಚೀಪಿನಲಿ ಜೋಪನ್ನವಾಗಿ ಕೂಡಿಟ್ಟ ಮನಸ ಕದಿಯೋನಿಗಾಗಿ
         ಹದಿನಾರು ವರುಷ ಕಾದೆ!....ಹದಿನಾರು ವರುಷ ಕಾದೆ!....
         ಯಾರು ಯಾರು ಯಾರು!!!! ಅಂತ ವರುಷ ಮೂರು 
         ಕಾದು ಕಳೆದು ಸಾಕಾದೆ...
--------------------------------------------------------------------------------------------------------------------------

ನಾಗರಹಾವು (1972) - ಹಾವಿನ ದ್ವೇಷ ಹನ್ನೆರಡು ವರುಷ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ: ಎಸ್ಪಿಬಿ 

ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ

ಈ ಹೃದಯದ ಆಗ್ನಿ ಪರ್ವತದಲ್ಲಿ ದ್ವೇಷ ಕುಡಿಯುತಿದೆ
ಸೇಡಿಗೆ ಸೇಡು ಎನ್ನುತಿದೇ
ಗತಕಾಲವೇ ನನ್ನ ನೋವಿನ ಕಥೆಗೇ ಸಾಕ್ಷಿ ನುಡಿಯುತಿದೇ
ಮೋಸಕೇ ಮೋಸ ಎನ್ನುತಿದೇ
ಆರಂಭಿಸಿದವರಾರೋ ಆರಂಭಿಸುವರಾರೋ
ಅನುಭವಿಸುವರೂ ಇನ್ಯಾರೂ.. ಹ್ಹಾಂ.. 
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ

ಅಂಜದ ಎದೆಯಲ್ಲಿ ನಂಜೇ ಇಲ್ಲ ಬಗ್ಗುವ ಆಳಲ್ಲ ತಲೆತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲ ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ ಅಪಮಾನವ ಸಹಿಸೋಲ್ಲೆ ಅನ್ಯಾಯವ ಮಾಡೊಲ್ಲೆ.. ಹ್ಹಾಂ
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ದೇವರನೆಂದಿಗೂ ದೂರೋದಿಲ್ಲ ನಂಬಿಕೆ ನೀಗೊಲ್ಲ ನಾ ದಾರಿ ತಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ ನೀತಿಯ ಮೀರೋಲ್ಲ ನಾ ಓಲಿದರೆ ಕೇಡಿಲ್ಲ
ಆಕ್ರೊಷದ ಉರಿ ನಾನು ಆವೇಗದ ವಶ ನಾನು ಆ ಪ್ರೇಮಕೆ ಓಲಿದೇನು.. ಅಹ್ಹಹ್ಹ...
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯ ಏಂದೂ ತಪಿಲ್ಲ ಏಂದೇದೂ ತಪಿಲ್ಲ
ಈ ರಾಮಾಚಾರಿನ ಕೆಣಕೋ ಗಂಡು ಇನ್ನು ಹುಟ್ಟಿಲ್ಲ ಅಹ್ಹಹ್ಹ .. ಆ ಗಂಡೇ ಹುಟ್ಟಿಲ್ಲ
ಆ ಭೀಮನ ಬಲದವನು ಚಾಣಕ್ಯನ ಛಲದವನು ಈ ದುರ್ಗದ ಹುಲಿ ಇವನು.. ಹ್ಹಾ...
ಹಾವಿನ ದ್ವೇಷ ಹನ್ನೆರಡು ವರುಷ ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
----------------------------------------------------------------------------------------------------------------------

ನಾಗರ ಹಾವು (೨೦೦೨) - ಆಯ್ ವಾಂಟ್ ಸೇ  
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಹೇಮಂತ  

--------------------------------------------------------------------------------------------------------------------------

ನಾಗರ ಹಾವು (೨೦೦೨) - ಅಮ್ಮಗೇ ಬಿಟ್ಟೇ ಕೊಲೆಗಾರ ನಾನೇ 
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ, ಚಿತ್ರಾ   

--------------------------------------------------------------------------------------------------------------------------

ನಾಗರ ಹಾವು (೨೦೦೨) - ಕೊಲೆಗಾರ ನಾನೇ 
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಹೇಮಂತ  

--------------------------------------------------------------------------------------------------------------------------

No comments:

Post a Comment