ರಣಚೆಂಡಿ ಚಿತ್ರದ ಹಾಡುಗಳು
- ಹಿಡಿದರೇ ಸಾರಾಯಿ ಕೈಯಲ್ಲಿ
- ಗೀತಾ ಆಯ್ ಲವ್ ಯೂ
- ನಾನ್ಯಾರೋ ನಿನ್ನೇ ನೀನ್ಯಾರೋ
- ಹುಚ್ಚರು ನಾವೂ ಹುಚ್ಚರೂ
- ಚಿನ್ನ ಚಿನ್ನ
- ನಾನ್ಯಾರೋ ನಿನ್ನೇ ನೀನ್ಯಾರೋ (ಹೆಣ್ಣು)
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಾ ಗುರುರಾಜ
ಹೇಯ್... ಆ ಹಾಡನ್ ಕೇಳ್ತಿಯಾ ಗುರೂ ನನ್ನ್ ಹಾಡು ಕೇಳೂ... ಕೇಳೂ..
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಗುಂಡಿಗೆ ಸೋಲದ ಗಂಡಿಲ್ಲಾ ಕುಡಿದರೇ ಕಾಣೋಲ್ಲ ಜಗವೆಲ್ಲಾ
ಗಂಡಾದರೇನೂ ಹೆಣ್ಣಾದರೇನೂ ಭಟ್ಟಿ ಸಾರಾಯಿಗೆ ಶರಣಾದೆ ನಾನು
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಗುಂಡಾಕಿ ರಾತ್ರಿ ಗುದ್ದಾಡಿರಲು ಈ ರಂಭೆ ಮೈ ಕೆಂಪಾಗಿಹುದು
ಗುಂಡಿನ ಮುಂದೆ ಗುಲಾಮಳಂತೇ ಊರೂರು ಸುತ್ತಿ ಬಂದಿಹೆನ ಇಲ್ಲಿ
ಆಹಾ .. ಬಾರಿಸಿ ಶಭಾಷ್ ಅಹ್.. ಆಹಾ .. ಒಹೋ..
ಗುಂಡಾಕಿ ನಾನು ಅಂಜುವುದಿಲ್ಲ ದುಷ್ಟರಿಗೆಂದು ಹೆದರೇನು ನಾ
ನಾ ಬಂದ ಕೆಲಸ ಮುಗಿಯೋತನಕ ಈ ಊರು ಬಿಟ್ಟು ಹೋಗುವುದಿಲ್ಲ
ನಾ ಬಂದ ಕೆಲಸ ಮುಗಿಯೋತನಕ ಈ ಊರು ಬಿಟ್ಟು ಹೋಗುವುದಿಲ್ಲ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಗುಂಡಿನ ಮೂಲ ಸೊಗಸಿನ ಜಾಲ ಗುಂಡಿನ ಮೋಡಿ ಮೆರೆಯಿತು ನೋಡಿ
ಗಂಡನು ಬೇಡ ಮಕ್ಕಳು ಬೇಡ ಗುಂಡೊಂದು ಸಾಕು ಊಟವೇ ಬೇಡಾ
ಓ... ಶುರು ಹಚ್ಕೋ ... ಶಬ್ಬಾಶ್ ವ್ಹಾಹ್.. ವ್ಹಾಹ್.. ಹೌದೂ..
ಹೇ... ಚೆಂಡಾಡಿ ಈಗ ಹಿಂಡುವೇ ಎಲ್ಲಾ ಭಂಡರನ್ನೆಲ್ಲಾ ಹಿಡಿಯುವೇನು
ನನ್ನ ಹುಡುಕುತ ಬಂದೇ ನೀನು ರಣಚೆಂಡಿಯಂತೇ ನಿಂತೇ ನಾನು
ಬಾರೋ ನನ್ನ ಜೋತೆ ಕುಣಿಯೋ ಸುಂದರ
ಬಳಸೋ ಸೊಂಟ ಬಳಸಿ ಹಿಡಿಯೋ ಚಂದಿರ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಗುಂಡಿಗೆ ಸೋಲದ ಗಂಡಿಲ್ಲಾ ಕುಡಿದರೇ ಕಾಣೋಲ್ಲ ಜಗವೆಲ್ಲಾ
ಗಂಡಾದರೇನೂ ಹೆಣ್ಣಾದರೇನೂ ಭಟ್ಟಿ ಸಾರಾಯಿಗೆ ಶರಣಾದೆ ನಾನು
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
ಹಿಡಿದರೇ ಸರಾಯಿ ಕೈಯಲ್ಲಿ ಮತ್ತೇರಿತು ಈಗ ಮೈಯಲ್ಲಿ
-------------------------------------------------------------------------------------------------------------------------
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ., ಚಿತ್ರಾ
ಗಂಡು : ಗೀತಾ ಆಯ್ ಲವ್ ಯೂ ಹೆಣ್ಣು : ರಾಜಾ ಆಯ್ ಲವ್ ಯೂ
ಗಂಡು : ಗೀತಾ ಆಯ್ ಲವ್ ಯೂ ಹೆಣ್ಣು : ರಾಜಾ ಆಯ್ ಲವ್ ಯೂ
ಗಂಡು : ಕೈ ಜಾರಿ ಹೋಯಿತು ಈ ದಿನ ಈ ಮನ
ಹೆಣ್ಣು : ಕೈ ಮೀರಿ ಹಾರಿತು ಈ ದಿನ ಯೌವ್ವನ
ಗಂಡು : ವೆಲ್ ಕಮ್ ಟೂ ಯೂ ಮೈ ಲವ್
ಗಂಡು : ಗೀತಾ ಆಯ್ ಲವ್ ಯೂ ಹೆಣ್ಣು : ರಾಜಾ ಆಯ್ ಲವ್ ಯೂ
ಗಂಡು : ನೀರಲ್ಲಿ ಈಜುವ ಮೀನಾಗಿ ಬಂದೆ ಬಂದೆ
ಬಂಗಾರ ರಂಗಿನ ಹೆಣ್ಣಾಗಿ ನಿಂದೆ ನಿಂದೆ
ತಂಪಾದ ನೀರಿದು ಓ ಬಿಸಿಯಾಯಿತು
ಹೆಣ್ಣು : ಮೀನಾಗಿ ಬಂದರೂ ಈ ಹೆಜ್ಜೆ ಗುರುತು ಹಿಡಿದೇ
ಶೃಂಗಾರ ಸ್ನಾನದ ಏಕಾಂತ ಸೌಖ್ಯ ಪಡೆದೆ
ನಂದಾದ ಮೈಯಿ ಇದು ನಿಂದಾಯಿತು
ಗಂಡು : ಕಿಸ್ ಮೀ ಕಿಸ್ ಯೂ ಬೇಬಿ ನಿನ್ನ ಚಿಂತೇ ಮಾಯಾ
ಹೆಣ್ಣು : ಕಿಸ್ ಆಯ್ ಕಿಸ್ ಯೂ ಮೈ ಬಾಯ್ ನನಗೆ ತಾಳಿ ಗಾಯ
ಗಂಡು : ಒಲವಿಗೇ ನೋವು ಫಿಯರ್ ಡಿಯರ್
ಹೆಣ್ಣು : ಮದುವೆಗೇ ಲೈನ್ ನಾಟ್ ಇಟ್ ಕ್ಲಿಯರ್
ಗಂಡು : ಡೋಂಟ್ ವರಿ ಲವ್ (ಲವ್) ಲವ್ (ಲವ್) ಲವ್
ಗಂಡು : ಗೀತಾ ಆಯ್ ಲವ್ ಯೂ ಹೆಣ್ಣು : ರಾಜಾ ಆಯ್ ಲವ್ ಯೂ
ಇಬ್ಬರು: ಜೂಜು ಜೂಮ್ ಜೂಜು ಜೂಮ್ ಜೂಜು ಜೂಮ್
ಹೆಣ್ಣು : ಕಾಲೇಜು ಅಂದರೇ ಗಂಡು : ಟೀನೇಜು ಹೂಗಳ ತೋಟ
ಹೆಣ್ಣು : ಲೆಚ್ಚರ್ ಅಂದ್ರೇ ಗಂಡು : ಅಯ್ಯೋ ಪುಳಿಚಾರುಯಿಲ್ಲೂ ಊಟಿ
ಹೆಣ್ಣು : ಎಕ್ಸಾಮ್ ಅಂದ್ರೇ ಗಂಡು : ಬರೀ ತೊಂದರೇ ವಿಜ್ಞಾನ ಓದುತಾ
ಹೆಣ್ಣು : ಸೇರೋದು ಸಿನಿಮಾ ಲೋಕ ಗಂಡು : ಭೂಗೋಳ ಕೇಳುತಾ
ಹೆಣ್ಣು : ನಡೆಸುವುದು ಆಟೋ ರಿಕ್ಷಾ
ಗಂಡು : ರಜದಲ್ಲಿ ಬೇಸಿಗೆ ಹೆಣ್ಣು : ಹೂ ಹಾಸಿಗೆ
ಗಂಡು : ಎಂದೂ ಮರೆಯುವುದಿಲ್ಲ ಇನ್ನೀ ಕಳೆದ ಕಾಲ
ಹೆಣ್ಣು : ಮುಂದೆ ಬದುಕಿಗಿಣ್ಣಿಲ್ಲ ನನಗೆ ಇದುವೇ ಮೂಲ
ಗಂಡು : ಹರೆಯದು ಈ ಹಾಡು ಹಾಡು
ಹೆಣ್ಣು : ಹಾಡಲು ಕೈ ನೀಡು ನೀಡು
ಇಬ್ಬರು : ಪ್ರತಿದಿನ ಲವ್ ಲವ್ ಲವ್ ಲವ್ ... ಕಿಸ್ ಯೂ
ಗಂಡು : ಗೀತಾ ಆಯ್ ಲವ್ ಯೂ ಹೆಣ್ಣು : ರಾಜಾ ಆಯ್ ಲವ್ ಯೂ
ಗಂಡು : ಗೀತಾ ಆಯ್ ಲವ್ ಯೂ ಹೆಣ್ಣು : ರಾಜಾ ಆಯ್ ಲವ್ ಯೂ
ಗಂಡು : ಕೈ ಜಾರಿ ಹೋಯಿತು ಈ ದಿನ ಈ ಮನ
ಹೆಣ್ಣು : ಕೈ ಮೀರಿ ಹಾರಿತು ಈ ದಿನ ಯೌವ್ವನ
ಗಂಡು : ವೆಲ್ ಕಮ್ ಟೂ ಯೂ ಮೈ ಲವ್ ಕಿಸ್ ಯೂ
--------------------------------------------------------------------------------------------------------------------------
ರಣಚೆಂಡಿ (೧೯೯೧)
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ., ಚಿತ್ರಾ
ನಾನ್ ಯಾರೋ ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವೂ ಒಂದೂಗೂಡಿ ಹಾಡುವ ರಾಗವೂ
ಹೆಣ್ಣು : ಇದು ಜನ್ಮ ಜನ್ಮ ಬಂಧ ವರವಾಗಿ ಅವನು ತಂದಾ
ಗಂಡು: ಇದು ಜನ್ಮ ಜನ್ಮ ಬಂಧ ವರವಾಗಿ ಅವನು ತಂದಾ
ಹೆಣ್ಣು : ಮನದಲ್ಲಿ ಪ್ರೇಮ ಗಂಡು : ತನುವಲ್ಲಿ ಪ್ರೇಮ
ಹೆಣ್ಣು : ಬದುಕೆಲ್ಲ ಪ್ರೇಮ ಪ್ರೇಮ
ನಾನ್ ಯಾರೋ ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವೂ
ಗಂಡು : ಒಂದೂಗೂಡಿ ಹಾಡುವ ರಾಗವೂ
ಹೆಣ್ಣು : ಸಮಯವಿದು ರಸಮಯ ಸರಸವಿದು ಮಧುಮಯ
ಸನಿಹದಲಿ ನೀನಿರೆ ಒಹೋ ಆಸೆಗಳು ಅಕ್ಷಯ
ಗಂಡು : ಪ್ರಣಯಗಳು ತೋಟಕ್ಕೆ ಚಂದಿರನ ದೀಪವು
ಬಯಕೆಗಳ ಗೂಡಿಗೆ ಒಹೋ ನೀನು ದೀಪಾ
ಹೆಣ್ಣು : ಇದು ಮಾಗಿ ಕಾಲ ಹಣ್ಣಾಗಲಿ ನಮ್ಮ ಸ್ನೇಹ
ಗಂಡು : ಇದು ಶುಭ ವೇಳೆ ಇದು ಶುಭ ವೇಳೆ
ಪ್ರತಿ ರಾಗ ಹಾಡಲು ಪ್ರಿಯತಮೆ
ಹೆಣ್ಣು : ನಾನ್ ಯಾರೋ ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವೂ
ಗಂಡು : ಒಂದೂಗೂಡಿ ಹಾಡುವ ರಾಗವೂ
ಗಂಡು :ಸ್ವರ್ಗದಲ್ಲಿ ಕಂಕಣ ಭೂಮಿಯಲೀ ಬಂಧನ
ಸಿಹಿಯ ಕಹಿ ಹಾದಿದೇ ಒಹೋ ಪ್ರೇಮ ಪಯಣ ಒಹೋ
ಹೆಣ್ಣು : ಭಾವನೆಗೂ ಕಂಬನಿ ವೇದನೆಗೂ ಕಂಬನಿ
ಸೋಲು ಗೆಲುವೆಲ್ಲಕ್ಕೂ ಹೊಯ್ .. ನನ್ನ ಜೋತೇ ನೀ
ಗಂಡು : ನಿನ್ನ ಹಣೆಯ ಮೇಲೆ ಸಿಂಧೂರದ ಚಿತ್ರ ನಾನು
ಹೆಣ್ಣು : ನಿನ್ನ ಹೆಸರಲ್ಲಿ ನಿನ್ನ ಉಸಿರಲ್ಲಿ ನಲಿದಾಡೋ ಪಾತ್ರ ನಾ ಪ್ರಿಯತಮ
ಗಂಡು : ನಾನ್ ಯಾರೋ ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವೂ
ಹೆಣ್ಣು : ಒಂದೂಗೂಡಿ ಹಾಡುವ ರಾಗವೂ
ಗಂಡು : ಇದು ಜನ್ಮ ಜನ್ಮ ಬಂಧ ವರವಾಗಿ ಅವನು ತಂದಾ
ಹೆಣ್ಣು : ಇದು ಜನ್ಮ ಜನ್ಮ ಬಂಧ ವರವಾಗಿ ಅವನು ತಂದಾ
ಗಂಡು : ಮನದಲ್ಲಿ ಪ್ರೇಮ ಹೆಣ್ಣು : ತನುವಲ್ಲಿ ಪ್ರೇಮ
ಹೆಣ್ಣು : ಬದುಕೆಲ್ಲ ಪ್ರೇಮ ಪ್ರೇಮ
ಇಬ್ಬರು : ನಾನ್ ಯಾರೋ ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವೂ
ಒಂದೂಗೂಡಿ ಹಾಡುವ ರಾಗವೂ
-------------------------------------------------------------------------------------------------------------------------
ರಣಚೆಂಡಿ (೧೯೯೧)
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಹುಚ್ಚರು ನಾವೂ ಹುಚ್ಚರೂ ಹುಚ್ಚರು ಎಲ್ಲಾ ಹುಚ್ಚರೂ
ಹಳ್ಳಿಯಿಂದ ದಿಲ್ಲಿವರೆಗೆ ಓಟು ಹಾಕೋ ಜನ ಹುಚ್ಚರು
ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಹುಚ್ಚರು ಎಲ್ಲಾ ಹುಚ್ಚರೂ
ಓಟಿಗಾಗಿ ಈ ನೋಟು ನೋಟಿಗಾಗಿ ಈ ಓಟು
ಸೀಟಿಗಾಗಿ ನಾನು ಬಂದೇ ಬೇಟೆಗಾಗಿ ನೀನು ನಿಂತೇ
ಓಟಿಗಾಗಿ ಈ ನೋಟು ನೋಟಿಗಾಗಿ ಈ ಓಟು
ಸೀಟಿಗಾಗಿ ನಾನು ಬಂದೇ ಬೇಟೆಗಾಗಿ ನೀನು ನಿಂತೇ
ತನುಮನವ ತುಂಬಿ ಹಾಡಿದರೇ ಓಡಿ ಹೋಗುತ್ತಾರೇ ಹೇ..ಹೇ...ಹೇ..ಹೇ..
ಆನಂದದಿಂದ ತೂಗಿದರೇ ದೂರ ನಿಲ್ಲುತ್ತಾರೆ
ನ್ಯಾಯ ಎಲ್ಲಿ ನೀತಿ ಎಲ್ಲಿ ಎಲ್ಲಾ ಮೋಸ ತುಂಬಿದೆ
ಬೇಡಿ ಹಾಕಿ ಕೂಡಿ ಹಾಕಿ ನಾಯಿಯಂತೇ ಕೂಗಿದೆ
ಹಳ್ಳಿಯಿಂದ ದಿಲ್ಲಿವರೆಗೆ ಓಟು ಹಾಕೋ ಜನ ಹುಚ್ಚರು
ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಹುಚ್ಚರು ಎಲ್ಲಾ ಹುಚ್ಚರೂ.. ಅಹ್ಹಹ್ಹಹ್ಹ....
ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಹುಚ್ಚರು ಎಲ್ಲಾ ಹುಚ್ಚರೂ.. ಅಹ್ಹಹ್ಹಹ್ಹ....
ಯಾಕೇ ಈ ಮೋಸಗಾರನ ಸೀಟಿಗೆ ಕೂರಸತ್ತೀರಾ
ನಿಮಗೋಸ್ಕರ ಏನೂ ಮಹಾ ಕಡಿದಿದ್ದಾರೆ ಅವರೂ
ಸೀಮೆ ಎಣ್ಣಿಗೆ ಕ್ಯೂ ರೇಷನಗೆ ಕ್ಯೂ
ಪೆಟ್ರೋಲಿಗೇ ಅಲ್ಲಿ ಕ್ಯೂ ಡೀಸಲ್ ಗೇ ಇಲ್ಲಿ ಕ್ಯೂ
ಸೀಮೆ ಎಣ್ಣಿಗೆ ಕ್ಯೂ ರೇಷನಗೆ ಕ್ಯೂ
ಪೆಟ್ರೋಲಿಗೇ ಅಲ್ಲಿ ಕ್ಯೂ ಡೀಸಲ್ ಗೇ ಇಲ್ಲಿ ಕ್ಯೂ
ಈ ಓಟಿನಿಂದ ಗೆದ್ದ ಜನ ದೇಶ ಆಳುತ್ತಾರೇ
ಈ ದ್ವೇಷದಿಂದ ಬಿದ್ದ ಜನ ಮಣ್ಣು ಮುಕ್ಕುತ್ತಾರೇ
ಚಿಕ್ಕಿ ಚಿಕ್ಕಿ ಅತ್ತು ಅತ್ತು ಕಾಗೆಯಂತೇ ಆದೇನಾ
ಕೂಗಿ ಕೂಗಿ ಸೋತು ಸೋತು ಹುಚ್ಚನಂತೇ ಆದೇ ನಾ
ಹಳ್ಳಿಯಿಂದ ದಿಲ್ಲಿವರೆಗೆ ಓಟು ಹಾಕೋ ಜನ ಹುಚ್ಚರು
ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಹುಚ್ಚರು ಎಲ್ಲಾ ಹುಚ್ಚರೂ
ಅರೇ... ಹಳ್ಳಿಯಿಂದ ದಿಲ್ಲಿವರೆಗೆ ಓಟು ಹಾಕೋ ಜನ ಹುಚ್ಚರು
ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಅಹ್ಹಹ್ಹ ಹುಚ್ಚರು ಎಲ್ಲಾ ಹುಚ್ಚರೂ
ಅರೇ ಹುಚ್ಚರು ಎಲ್ಲಾ ಹುಚ್ಚರೂ ಅರೇ ಹುಚ್ಚರು ಎಲ್ಲಾ ಹುಚ್ಚರೂ
-------------------------------------------------------------------------------------------------------------------------
ರಣಚೆಂಡಿ (೧೯೯೧)
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಮಂಜುಳ ಗುರುರಾಜ
ಆಹಾ... ಒಹೋ...
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಹುಚ್ಚರು ಎಲ್ಲಾ ಹುಚ್ಚರೂ
ಅರೇ... ಹಳ್ಳಿಯಿಂದ ದಿಲ್ಲಿವರೆಗೆ ಓಟು ಹಾಕೋ ಜನ ಹುಚ್ಚರು
ಆಸೆಯಿಂದ ಕಾಣದಂತ ಜನ ಇಲ್ಲಿ ಎಲ್ಲಾ ಹುಚ್ಚರು
ಹಾಡಿ ಪಾಡಿ ಓಡಿ ಓಡಿ ಸೋತು ಹೋದೆ ನಾ
ಹುಚ್ಚರು ನಾವೂ ಹುಚ್ಚರೂ ಅಹ್ಹಹ್ಹ ಹುಚ್ಚರು ಎಲ್ಲಾ ಹುಚ್ಚರೂ
ಅರೇ ಹುಚ್ಚರು ಎಲ್ಲಾ ಹುಚ್ಚರೂ ಅರೇ ಹುಚ್ಚರು ಎಲ್ಲಾ ಹುಚ್ಚರೂ
-------------------------------------------------------------------------------------------------------------------------
ರಣಚೆಂಡಿ (೧೯೯೧)
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಮಂಜುಳ ಗುರುರಾಜ
ಆಹಾ... ಒಹೋ...
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಹೇಯ್.. ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಎತ್ತಿಕೋ ಹುಚ್ಚಯ್ಯಾ ಮೆಲ್ಲಗೇ ಕಚ್ಚಯ್ಯಾ
ಹ್ಹೀಹ್ಹೀ ಹ್ಹೀ ಮಾಮಯ್ಯ ಮಂಚಕೇ ಬಾರಯ್ಯ
ಓಓಓಓಓ... ಬಾ...ಬಾ...ಬಾ... .ಬಾ
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಹೂವಿನ ಮೈಯಿದೂ ನಿನ್ನ ನೋಡಿ ಅರಳಿದೇ
ಚಿಂತೇ ಬಿಟ್ಟು ಕೇಳುವಂತೇ ಜೇನೂ ಒಳಗಿದೆ
ಮುಗಿಸಿ ಎಳೆದೇಕೋ ನನ್ನ ಮೈಯ ಘಮ್ ಘಮ್
ಆಗಲೇ ನಿನ್ನ ಒಳಗೇ ನನ್ನ ಸಂಗಮ
ಇಲ್ಲಿ ನ್ಯಾಯ ಬಿಗಿಪಾಯ ನೋಡು ಈಗ ನನ್ನ ಮಾಯ
(ಯಮ್ಮೋ ಯಮ್ಮೋ ಯಮ್ಮೋ ಯಮ್ಮೋ ನಿನ್ನ ಬಾಯ್ ಬೆಲ್ಲನಾ
ಯಪ್ಪೋ ಯಪ್ಪೋ ಯಪ್ಪೋ ಯಪ್ಪೋ ನಿನ್ನ ಭಂಗಿ ಪಿಲಾನ
ಜುಮ್ಮ ಜುಮ್ಮ ಜುಮ್ಮ ನಿಂದೂ ರಂಗಿ ಕುಣೀತಾನೇ
ಟುವ್ವಿ ಟುವ್ವಿ ಟುವ್ವಿ ಹಾಡು ಈಗ ಸೊಬಾನೇ )
ಅಮ್ಮ ಬೇಡ ಅಪ್ಪ ಬೇಡ ಇರುವೇ ನಿನಗಾಗಿ
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಕಂದ ಬಾ ಅಪ್ಪಿಕೋ ಒಮ್ಮನಿಂದ ಅಪ್ಪಿಕೋ
ಕಂಬನಿಯು ಕೆನ್ನೆಗೆ ಹೋ ಮುತ್ತ ನೀಡು ಬಾ
ತಪ್ಪುಗಳ ಮನ್ನಿಸು ಸಿಹಿಯ ನುಡಿ ತಿನ್ನಿಸು
ನೊಂದಿರುವ ಬಾಳಿಗೆ ಹೋ ತಂಪನ್ನೀಡು ಬಾ
ಇದು ಎದೆಯ ಕೂಗು ಇನ್ನಾದರೂ ಒಮ್ಮೇ ಕೇಳು
ನೀನು ಇಲ್ಲದಿರೇ ಈ ಬಾಳು ಹೊರೆ ನಾ ತಾಳಲಾರೆನು ಹೋ

ಹೊಯ್ ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
(ಚಿನ್ನ.. ರನ್ನ ) ಒಹೋ ಓಹೋಹೋ ಓಹೋಹೋ
(ಚಿನ್ನ.. ರನ್ನ ) ಹೇಯ್ ಹೇಯ್ ಹೇಹೇಯ್
(ಬಾ ಬಾ ಹತ್ರ ಬಾ ಬಾ ) ಹ್ಹಾಂ ಹ್ಹಾಂ ಹ್ಹಾಂ
(ಬಾ ಬಾ ಹತ್ರ ಬಾ ಬಾ ) ಹ್ಹಾಂ ಹ್ಹಾಂ ಹ್ಹಾಂ
ಒಂದೇಯ ಕೊಂಬೆ ತುಂಬಾ ಮಾಗಿ ನಿಂತ ಹಣ್ಣಿದೆ
ಹೇಳಯ್ಯಾ ಮಾವಯ್ಯ ಯಾವ ರುಚಿಯ ಮೆಚ್ಚುವೇ
ಏರಿಸೋ ಬಿಲ್ಲಿಗೆ ಹೂವ ಬಾಣ ಏರಿಸೋ
ಮೆಚ್ಚಿಕೋ ಹಣ್ಣ ನೀನು ಮೆಲ್ಲ ಹಾರಿಸೋ
ಜೋಪಾನ ನನ್ನ ಜಾಣ ಹೋದಿತೋ ನನ್ನ ಪ್ರಾಣ
(ರಂಭೆ ನಿನ್ನ ಒಂದು ಕೊಂಬೆ ತುಂಬಾ ಸಪೋಟ
ಅದೇ ಕೊಂಬೆ ತುದಿಯಲಿ ಕೆಂಪು ಟೋಮೊಟಾ
ಎಲೆ ಹಿಂದೇ ಮಂದೇ ಮಂದೇ ಗುಂಡು ಸಪೋಟಾ
ಒಂದೇ ಗಿಡ ಒಂದೇ ಬುಡಾ ಇದೇನ್ ವಿಚಿತ್ರಾ )
ಕೇಳಬೇಡಾ ಕಾಯಬೇಡಾ ಮದವಾ ಹೊತ್ತು ಮಾವ್ ಬೇಗ
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಹೇಯ್.. ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಎತ್ತಿಕೋ ಹುಚ್ಚಯ್ಯಾ ಮೆಲ್ಲಗೇ ಕಚ್ಚಯ್ಯಾ
ಡಿಂಗರೀ ಮಾಮಯ್ಯ ಮಂಚಕೇ ಬಾರಯ್ಯ
ಓಓಓಓಓ... ಬಾ...ಬಾ...ಬಾ... .ಬಾ
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಹೇಯ್.. ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಎತ್ತಿಕೋ ಹುಚ್ಚಯ್ಯಾ ಮೆಲ್ಲಗೇ ಕಚ್ಚಯ್ಯಾ
ಡಿಂಗರೀ ಮಾಮಯ್ಯ ಮಂಚಕೇ ಬಾರಯ್ಯ
ಓಓಓಓಓ... ಬಾ...ಬಾ...ಬಾ... .ಬಾ
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಚಿನ್ನ ಚಿನ್ನ ಚಿನ್ನ ಚಿನ್ನ ಇಣುಕೋ ಸಿಂಗಾರಿ ಅಮ್ಮಮ್ಮ ಮಿನುಗೋ ಬಂಗಾರಿ
ಬಂದೇ ನಾ ಚಮಕ ಚಕೋರಿ.. (ಅಅಹ್ .. )
ಬಂದೇ ನಾ ಚಮಕ ಚಕೋರಿ.. (ಅಅಹ್ .. )
--------------------------------------------------------------------------------------------------------------------------
ರಣಚೆಂಡಿ (೧೯೯೧)
ಸಂಗೀತ : ಸ್ಯಾಸ್ ರಾಜ್ ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ
ನಾನ್ ಯಾರೋ ನೆನ್ನೆ ನೀನ್ ಯಾರೋ
ನಾನ್ ಯಾರೋ ನೆನ್ನೆ ನೀನ್ ಯಾರೋ
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
ಕರುಳನ್ನು ಕೇಳಿ ನೋಡು ಇದು ನಿನ್ನ ಲಾಲಿ ಹಾಡು

ನನ್ನಮ್ಮ ನೀನೂ ಕಂದಮ್ಮ ನಾನು ನನ್ನನ್ನು ಮರೆತೇ ಏನೂ
ನಾನ್ ಯಾರೋ ನೆನ್ನೆ ನೀನ್ ಯಾರೋ
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
ಕಂಬನಿಯು ಕೆನ್ನೆಗೆ ಹೋ ಮುತ್ತ ನೀಡು ಬಾ
ತಪ್ಪುಗಳ ಮನ್ನಿಸು ಸಿಹಿಯ ನುಡಿ ತಿನ್ನಿಸು
ನೊಂದಿರುವ ಬಾಳಿಗೆ ಹೋ ತಂಪನ್ನೀಡು ಬಾ
ಇದು ಎದೆಯ ಕೂಗು ಇನ್ನಾದರೂ ಒಮ್ಮೇ ಕೇಳು
ನೀನು ಇಲ್ಲದಿರೇ ಈ ಬಾಳು ಹೊರೆ ನಾ ತಾಳಲಾರೆನು ಹೋ
ನಾನ್ ಯಾರೋ ನೆನ್ನೆ ನೀನ್ ಯಾರೋ
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
ಕರುಳನ್ನು ಕೇಳಿ ನೋಡು ಇದು ನಿನ್ನ ಲಾಲಿ ಹಾಡು
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
ಕರುಳನ್ನು ಕೇಳಿ ನೋಡು ಇದು ನಿನ್ನ ಲಾಲಿ ಹಾಡು
ಕರುಳನ್ನು ಕೇಳಿ ನೋಡು ಇದು ನಿನ್ನ ಲಾಲಿ ಹಾಡು
ನನ್ನಮ್ಮ ನೀನೂ ಕಂದಮ್ಮ ನಾನು ನನ್ನನ್ನು ಮರೆತೇ ಏನೂ
ನಾನ್ ಯಾರೋ ನೆನ್ನೆ ನೀನ್ ಯಾರೋ
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
ತನ್ನ ಹೂವೇ ಕಾಣದೇ ಬಳ್ಳಿಗೇ
ತನ್ನ ಕರುವೇ ತಿಳಿಯದೇ ಗೋವಿಗೇ
--------------------------------------------------------------------------------------------------------------------------
No comments:
Post a Comment