ಪ್ರೇಮಯುದ್ಧ ಚಿತ್ರದ ಹಾಡುಗಳು
- ನಮ್ಮಾ ಎಜಿಗೇ ಫ್ರೀಡಂ ಮೋಜಿಗೆ
- ಬಿಡು ಕೋಪಾ ಈ ಮೌನಾ
- ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
- ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ
ಸಂಗೀತ : ಕಲ್ಯಾಣ ವೆಂಕಟೇಶ ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ., ಜಯಚಂದ್ರನ್
ಎಸ್ಪಿ : ಹೂಂ ... ನಮ್ಮ ಎಜಿಗೇ ಫ್ರೀಡಂ ಮೋಜಿಗೆ ಕಾಲ ಬಂದಿದೆ
ನಮ್ಮಾ ಲೈಫಿಗೇ ಬೀಟಲ್ ತಾಳಕೇ ಹೆಜ್ಜೆ ಹಾಕಿದೆ
ನಮ್ಮ ಎಜಿಗೇ ಫ್ರೀಡಂ ಮೋಜಿಗೆ ಕಾಲ ಬಂದಿದೆ
ನಮ್ಮಾ ಲೈಫಿನ್ ಬೀಟಲ್ ತಾಳಕೇ ಹೆಜ್ಜೆ ಹಾಕಿದೆ
ಸುಖವ ಹೀರುವ ಸಮಯ ಸೀಳುವಾ ಸರಿದ ನಿನ್ನೆಯ ಮರೆತು ಕೂಡುವ
ಬಯಕೆ ಬೆಸೆಯುತ ಸವಿಯುತ ಒಲಿಯುತ ಕುಣಿಯುತ ರಪರಪರಪರಪ
ಕೋರಸ್ : ಒಂದಾಗುವಾ ಮುಂದಾಗುವಾ ಒಂದಾಗುವಾ ಮುಂದಾಗುವಾ
ಒಂದಾಗುವಾ ಮುಂದಾಗುವಾ ಒಂದಾಗುವಾ ಮುಂದಾಗುವಾ
ಜಯ : ರಂಗೇರಿದೇ ಈ ದಾಹಕೆ ನೂರಾಸೆಯ ಸಂತೋಷಕ್ಕೆ
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ ಪ್ರೇಮಾ ಸಂಗೀತವೂ
ಹರೆಯ ಮೋಡಿ ಮಾಡಿ ಸೂರೆ ಮಾಡಿ ಜಾಲ ಬೀಸಿದರೆ
ಎಸ್ಪಿ : ಬಬಬ ಪೆಬಪಬ ಬಬಬಬ ಪೆಬಪಬ ಬಬಬಬ ಪೆಬಪಬ ಬಬಬಬ
ಎಸ್ಪಿ : ಲವ್ಲಿ ಹೆಣ್ಣಿದ್ದರೇ ಗುಂಡಿನ ಮತ್ತೇರದೇ
ಜಾಲಿ ಬಾಯ್ಸ್ ಕಂಡರೇ ಸೋಲುವ ಹೂವೀಲ್ಲವೇ
ಲೈಫ್ ಇಸ್ ಟೂ ಶಾರ್ಟ್ ಎಂಜಾಯ್ ಎಂದಿಲ್ಲವೇ
ನಮ್ಮಾ ಈ ಬಾಳಿಗೆ ಫಾರಗೆಟ್ ಮರೆತ ಹೋಗಿದೆ
ಜಯ : ಪ್ರೇಮ ಪ್ರೀತಿಯ ಅರಿತಾಗ ಜೀವನಾ
ಕಾಮ ಕೌತುಕ ಕ್ಷಣದಾಸೆ ಬಂಧನ
ಭಾವ ಬೀರದ ಸುಮದಲ್ಲಿ ಏನಿದೇ
ಜೀವ ತುಂಬದ ರಸವೇಕೆ ಹಾಡಿಗೆ
ಕವಿಯಾಗಿ ನಾವಾಗಿ ಸೇರಿ ಹಾರಾಡಿ
ನಾಳಿನ ಕನಸನು ಮನಸು ಬೆಸೆಯುತ
ಕೋರಸ್ : ಒಂದಾಗುವಾ(ಕೇರ್ ಫುಲ್ ) ಮುಂದಾಗುವಾ (ಹೇ ಬೀ ಕೇರ್ ಫುಲ್ )
ಒಂದಾಗುವಾ ಮುಂದಾಗುವಾ
ಜಯ :ರಂಗೇರಿದೇ ಈ ದಾಹಕೆ ನೂರಾಸೆಯ ಸಂತೋಷಕ್ಕೆ
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ ಪ್ರೇಮಾ ಸಂಗೀತವೂ
ಹರೆಯ ಮೋಡಿ ಮಾಡಿ ಸೂರೆ ಮಾಡಿ ಜಾಲ ಬೀಸಿದೇ
ಎಸ್ಪಿ: ಕಮಾನ್ ಫೋರ್ಸ್ ಮೇಕ್ ಇಟ್ ಫಾಸ್ಟ್ ಒನ್ ಟೂ ತ್ರೀ ಫೋರ್ ಕಮಾನ್
ರಂಗೇರಿದೇ (ಯ್ಯಾ) ಈ ದಾಹಕೆ (ಯ್ಯೋ) ನೂರಾಸೆಯ (ದ್ಯಾಟ್ಸ್ ದ ಸ್ಪಿರಿಟ್ )
ಸಂತೋಷಕ್ಕೆ (ವ್ವಾ ವ್ವಾ ) ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ ಪ್ರೇಮಾ ಸಂಗೀತವೂ
ಹರೆಯ ಮೋಡಿ ಮಾಡಿ ಸೂರೆ ಮಾಡಿ ಜಾಲ ಬೀಸಿದೇ
ಲಾಲಾಲಾಲಾ ((ದ್ಯಾಟ್ಸ್ ದ ಗೂಡ್ )ಲಾ ಲಾ (ರೂಬಿ) ಲಾಲಾ (ಸೂಪರ್ )
ಲಾಲಾ (ಕೀಪ್ ಇಟ್ ಅಪ್ ) ಲಾಲಾ (ಕೀಪ್ ಇಟ್ ಜೋಕ್ಸ್) ಲಾಲಾ (ದ್ಯಾಟ್ಸ್ ಗ್ರೇಟ್ )
ಲಾಲಾ (ಹೇಹೇ ) ಲಾಲಾ (ಹೇಹೇ )
--------------------------------------------------------------------------------------------------------------------------ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ ಪ್ರೇಮಾ ಸಂಗೀತವೂ
ಹರೆಯ ಮೋಡಿ ಮಾಡಿ ಸೂರೆ ಮಾಡಿ ಜಾಲ ಬೀಸಿದೇ
ಎಸ್ಪಿ: ಕಮಾನ್ ಫೋರ್ಸ್ ಮೇಕ್ ಇಟ್ ಫಾಸ್ಟ್ ಒನ್ ಟೂ ತ್ರೀ ಫೋರ್ ಕಮಾನ್
ರಂಗೇರಿದೇ (ಯ್ಯಾ) ಈ ದಾಹಕೆ (ಯ್ಯೋ) ನೂರಾಸೆಯ (ದ್ಯಾಟ್ಸ್ ದ ಸ್ಪಿರಿಟ್ )
ಸಂತೋಷಕ್ಕೆ (ವ್ವಾ ವ್ವಾ ) ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ ಪ್ರೇಮಾ ಸಂಗೀತವೂ
ಹರೆಯ ಮೋಡಿ ಮಾಡಿ ಸೂರೆ ಮಾಡಿ ಜಾಲ ಬೀಸಿದೇ
ಲಾಲಾಲಾಲಾ ((ದ್ಯಾಟ್ಸ್ ದ ಗೂಡ್ )ಲಾ ಲಾ (ರೂಬಿ) ಲಾಲಾ (ಸೂಪರ್ )
ಲಾಲಾ (ಕೀಪ್ ಇಟ್ ಅಪ್ ) ಲಾಲಾ (ಕೀಪ್ ಇಟ್ ಜೋಕ್ಸ್) ಲಾಲಾ (ದ್ಯಾಟ್ಸ್ ಗ್ರೇಟ್ )
ಲಾಲಾ (ಹೇಹೇ ) ಲಾಲಾ (ಹೇಹೇ )
ಪ್ರೇಮಯುದ್ಧ (೧೯೮೩) - ಬೀಡು ಕೋಪಾ ಈ ಮೌನ
ಸಂಗೀತ : ಕಲ್ಯಾಣ ವೆಂಕಟೇಶ ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರಿ ಗಾಯನ : ಜಯಚಂದ್ರನ್, ಎಸ್ಪಿ.ಬಿ. ವಾಣಿಜಯರಾಂ
ಹೆಣ್ಣು : ಬೀಡು ಕೋಪಾ ಈ ಮೌನಾ ಬೀಡು ನೀನೂ ಅನುಮಾನ
ನುಡಿಯೊಂದು ಸಾಕು ಕ್ಷಮೆಯೊಂದು ಬೇಕು ನಗುತಾ ನೋಡು ಕರುಣೆ ನೀಡು
ಗಂಡು : ಬೀಡು ಕೋಪಾ ಈ ಮೌನಾ ಬೀಡು ನೀನೂ ಅನುಮಾನ

ಇಬ್ಬರು : ಬೀಡು ಕೋಪಾ ಈ ಮೌನಾ ಬೀಡು ನೀನೂ ಅನುಮಾನ
ಹೆಣ್ಣು: ತಂದೆ ಪ್ರೀತಿ ಅರಿಯೇ ಮನ ಇಲ್ಲ ತಾಯಿ ಮಮತೆ
ಗಂಡು : ನೀನೇ ನಮ್ಮ ದೈವ ನಿಜ ಬಂಧು ಬಳಗ

ಹೆಣ್ಣು : ನಗುನಗುತ ಮರೆ ನಿನ್ನಾ ಮನದ ತಲ್ಲಣ
ಇಬ್ಬರು : ಮನ್ನಿಸು ಅಪರಾಧವ ನಗು ಒಂದೇ ಸವಿಯಾದ ಮಾತಾಡು ನೀ

ನುಡಿಯೊಂದು ಸಾಕು ಕ್ಷಮೆಯೊಂದು ಬೇಕು

ತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವೂ ಸುಖ ಬೆಂದ ಬಾಳಿನಲ್ಲಿ
ಮರೆತಿಹೆ ಸವಿ ನಗೆಯ ನಿಮ್ಮ ಜೀವನಾ ಸಂತಸಾ ಹೊನಲಾಗಲೀ
ಸಂತಸ ಹೊನಲಾಗಲೀ ಮನ ಆನಂದ ಕಡಲಾಗಿ ಹಾಡಾಗಲಿ
ಬೀಡು ಕೋಪಾ ಆಹ್ಹಹ್ಹಾ ಈ ಮೌನಾ
ಎಲ್ಲರೂ : ಬೀಡು ನೀನೂ (ಆಹ್ಹಾ )ಅನುಮಾನ (ಆಹ್ಹಾ )
ಕ್ಷಮೆಯೊಂದು ಬೇಕು ನಗುತಾ ನೋಡು ಕರುಣೆ ನೀಡು (ಅಹ್ಹಹ್ಹಾ ಅಹ್ಹಹ್ಹಾ )
--------------------------------------------------------------------------------------------------------------------------

ಎಸ್ಪಿ : ತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವೂ ಸುಖ ಬೆಂದ ಬಾಳಿನಲ್ಲಿತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವೂ ಸುಖ ಬೆಂದ ಬಾಳಿನಲ್ಲಿ
ಮರೆತಿಹೆ ಸವಿ ನಗೆಯ ನಿಮ್ಮ ಜೀವನಾ ಸಂತಸಾ ಹೊನಲಾಗಲೀ
ಸಂತಸ ಹೊನಲಾಗಲೀ ಮನ ಆನಂದ ಕಡಲಾಗಿ ಹಾಡಾಗಲಿ
ಬೀಡು ಕೋಪಾ ಆಹ್ಹಹ್ಹಾ ಈ ಮೌನಾ
ಎಲ್ಲರೂ : ಬೀಡು ನೀನೂ (ಆಹ್ಹಾ )ಅನುಮಾನ (ಆಹ್ಹಾ )
ಕ್ಷಮೆಯೊಂದು ಬೇಕು ನಗುತಾ ನೋಡು ಕರುಣೆ ನೀಡು (ಅಹ್ಹಹ್ಹಾ ಅಹ್ಹಹ್ಹಾ )
ಪ್ರೇಮಯುದ್ಧ (೧೯೮೩) - ನಿನ್ನ ಕಣ್ಣಾಗೆ ಪ್ರೀತಿ ಕೂಗಿದೆ
ಸಂಗೀತ : ಕಲ್ಯಾಣ ವೆಂಕಟೇಶ ಸಾಹಿತ್ಯ : ದೊಡ್ಡ ರಂಗೇಗೌಡ ಗಾಯನ : ಎಸ್.ಜಾನಕೀ
ಆಆಆ... ಆಆಆಆಅ... ಆಆಆ... ಹ್ಹಹ್ಹಾ ಹ್ಹಹ್ಹಾ
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ ನನ್ನಾ ಮನದಾಗೆ ಆಸೆ ತೂಗಿದೆ
(ಒಹೋ... ಹೇಹೇ... ಆಹಾ... )

ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಸ್ನೇಹ ಸಸಿ ಬೆಳೆದು ನಗೆ ಬಿರಿದು ಬದುಕೇ ಸೊಗಸಾಯ್ತು ಓಓಓಓ ಅಅಅಅಅ

ದಿನವೂ ದಾರಿ ಕಾದು ನಾ ನಿನ್ನಾ ನೋಡಿದೆ
ಪ್ರಣಯ ಹೊಂಬಾಳೆಯಾಗಿ ತಂಗಾಳಿ ತೀಡಿದೆ
ಹೃದಯ ತುಂಬಿ ಬಂದು ನಾ ಸನ್ನೆ ಮಾಡಿದೆ... ಓಓಓಓ
ಒಲುಮೆ ಉಲ್ಲಾಸ ಕಂಡು ನೀ ಕೆನ್ನೆ ಸೋಕಿದೆ
ಅಲ್ಲಿ ಇಲ್ಲಿ ನೋಡಿ ಸವಿ ಸರಸಕೆ ಬಳಿಗೆ ಬಂದೇ
ಅಲ್ಲಿ ಇಲ್ಲಿ ನೋಡಿ ಸವಿ ಸರಸಕೆ ಬಳಿಗೆ ಬಂದೇ
ಸುಖ ತಾರೋ ಓ ಗೆಳೆಯಾ .. ಓ..ಗೆಳೆಯಾ ಓ..ಗೆಳೆಯಾ
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ ನನ್ನಾ ಮನದಾಗೆ ಆಸೆ ತೂಗಿದೆ
ನಿನ್ನ ವರುಷ ಹೇಗೋ ಸಾಗಿ ನಾ ನಿನ್ನ ಕಾಣದೆ
ವಿರಹ ಸಂಗಾತಿಯಾಗಿ ಮೈ ಬೆಂಕಿ ಆಗಿದೆ
ಬೆಳಗ್ಗೆ ಬೆಳಗ್ಗೆ ನೊಂದು ನಾ ಹೀಗೆ ಕಾಯುವೇ.. ಓಓಓ
ಮಿಲನ ಸಂಯೋಗ ಸಿಗದೇ ಬಾಳೆಲ್ಲ ಬೇಯುವೇ
ಮತ್ತೇ ಮತ್ತೇ ನಾನು ಸಿಹಿ ನೆನಪಿನ ಚಿಲುಮೆ ಕಂಡೆ

ಮುಖ ತೋರೋ ಓ..ಗೆಳೆಯಾ ಓ.. ಗೆಳೆಯಾ ಓ..ಗೆಳೆಯಾ
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ ನನ್ನಾ ಮನದಾಗೆ ಆಸೆ ತೂಗಿದೆ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಸ್ನೇಹ ಸಸಿ ಬೆಳೆದು ನಗೆ ಬಿರಿದು ಬದುಕೇ ಸೊಗಸಾಯ್ತು ಆಆಆಆಅ
--------------------------------------------------------------------------------------------------------------------------
ಪ್ರೇಮಯುದ್ಧ (೧೯೮೩) - ಜೀತದ ಜೀವಕೇ
ಸಂಗೀತ : ಕಲ್ಯಾಣ ವೆಂಕಟೇಶ ಸಾಹಿತ್ಯ : ಆದಿತ್ಯ ಗಾಯನ : ಎಸ್.ಪಿ.ಬಿ.,
ಜೀತದ ಜೀವಕೇ ಇಲ್ಲಿ ಬೆಳಕೇ ಇಲ್ಲವೇ
ಗೋಳಿನ ಬಾಳಿಗೇ ಇಲ್ಲಿ ಕೊನೆಯೇ ಇಲ್ಲವೇ
ಭೂತಾಯಿ ಕರುಣಿಸಿದಾ... ಅನ್ನ ದೋಚಿದ ಮಂದಿ
ಅನ್ನ ದೋಚಿದ ಮಂದಿ ಇಟ್ಟು ಕೊಂಡಾರು ಜೀತ
ಇಟ್ಟು ಕೊಂಡಾರು ಜೀತ
ಮುಸ್ಸಂಜೆ ಚಾಚಿ ಮಸುಕಾದ ಬದುಕು ಸುತ್ತ ಮುತ್ತಿ ನಿಂತ ಕತ್ತಾಳೆ
ಆಯ್ಯಾ ಒತ್ತೇ ಇಟ್ಟು ನಿನ್ನಾ ಮೈಯಾಸೆ

ಮಣ್ಣಾಗಿ ಹೋಯ್ತೆ .. ಕಣ್ಣ ದೀವಿಗೆ ಹೋಯ್ತೆ
ನಿನ್ನಾ ಆವೇಶಕ್ಕೇ ಸಿಕ್ಕಿ ತುತ್ತಾದರೇ ಲೋಕವೇ... ಬೂದಿ
ಜೀತದ ಜೀವಕೇ ಇಲ್ಲಿ ಬೆಳಕೇ ಇಲ್ಲವೇ
ಭೇಧಾವೂ ಏಕೆ ಬದುಕೊಂದು ಘಳಿಗೆ ನಾವೂ ಒಂದೇ ತಾಯ್ ಮಕ್ಕಾಳೂ
ಕೇಳು ಒಂದೇ ಬಳ್ಳಿಯಿಂದಾ ಬಂದೋರು

ಬಿತ್ತೋಣ ನೀತಿ ತುಂಬು ಬಾಳಲ್ಲಿ ಪ್ರೀತಿ
ನಿನ್ನಾ ಆವೇಶಕ್ಕೇ ಎಲ್ಲ ಹೋಳಾದರೇ ಲೋಕವೇ... ಬೂದಿ
ಜೀತದ ಜೀವಕೇ ಇಲ್ಲಿ ಬೆಳಕೇ ಇಲ್ಲವೇ
ಗೋಳಿನ ಬಾಳಿಗೇ ಇಲ್ಲಿ ಕೊನೆಯೇ ಇಲ್ಲವೇ
ಭೂತಾಯಿ ಕರುಣಿಸಿದಾ... ಅನ್ನ ದೋಚಿದ ಮಂದಿ ಆಹ್ಹಾ..

No comments:
Post a Comment