ಕಿಟ್ಟು ಪುಟ್ಟು ಚಿತ್ರದ ಹಾಡುಗಳು
- ಕಾಲವನ್ನು ತಡೆಯೋರು ಯಾರು ಇಲ್ಲಾ
- ನಿಲ್ಲೇ ಗೌರಮ್ಮ ಅಲ್ಲೇ ನಿಲ್ಲೇ ಗುಂಡಮ್ಮಾ
- ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
- ನಿಲ್ಲೋ ಕಾಮಣ್ಣ
- ಒಹ್ ಜಾನೀ ಒಹ್ ಸೋನಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಎಸ್.ಜಾನಕೀ
ಆಹಾ.. ಏಹೇ ಏಹೇ.. ಹಾ ಹಾ
ಕಾಲವನ್ನು ತಡೆಯೋರು ಯಾರು ಇಲ್ಲಾ, ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ, ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
ಊರೊಂದೂ ಏತಕೆ ಬೇಕೂ, ಮನೆಯೊಂದೂ ಏಕಿರಬೇಕೂ
ಎಲ್ಲಿರಲಿ ನಮ್ಮ ಊರದೆ, ನಮಗಿನ್ನು ಯಾರ ಹಂಗಿದೆ, ಬಾಳೆಲ್ಲ ಆನಂದ ಒಂದೇ
ನೂರೆಂಟೂ ಮಾತುಗಳೇಕೇ, ನೂರಾರೂ ಆಸೆಗಳೇಕೇ
ಎದುರಲ್ಲಿ ನೀನು ನಿಂತಿರೆ, ಕಣ್ಣಲ್ಲಿ ಕಣ್ಣು ಬೆರೆತಿರೆ, ನಾನಿಂದು ಹೊಸ ಲೋಕ ಕಂಡೇ
ಕಾಲವನ್ನು ತಡೆಯೋರು ಯಾರು ಇಲ್ಲಾ, ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನಾ, ನನ್ನಿಂದ ನಿನ್ನ ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
ಏನೊಂದೂ ಕೇಳದು ನಮಗೇ, ಬೇರೇನೂ ಬೇಡವು ನಮಗೇ
ಒಲವೊಂದೆ ನಮಗೆ ದೇವರು, ಇನ್ಯಾರು ನಮಗೆ ಕಾಣರು, ನಮಗಿನ್ನು ಸರಿ ಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲೀ, ಈ ಪಯಣಾ ಸಾಗುತಲಿರಲೀ
ನಗುನಗುತಾ ಹೀಗೆ ಬಾಳುವ, ಒಂದಾಗಿ ಮುಂದೆ ಹೋಗುವ, ಹಾಯಾಗಿ ಜೊತೆಯಾಗಿ ನಾವೂ
ಕಾಲವನ್ನು ತಡೆಯೋರು ಯಾರು ಇಲ್ಲಾ, ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ, ನನ್ನಿಂದ ನಿನ್ನ ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ, ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
--------------------------------------------------------------------------------------------------------------------------
ಕಿಟ್ಟು ಪುಟ್ಟು (೧೯೭೭) - ನಿಲ್ಲೇ ಗೌರಮ್ಮ ಅಲ್ಲೇ ನಿಲ್ಲೇ ಗುಂಡಮ್ಮಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಏಸುದಾಸ್
ನಿಲ್ಲೇ ಗೌರಮ್ಮ ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ ಜೋಡಿವಾಗೋ ಆಸೇ ಬಂತಮ್ಮಾ
ನಿಲ್ಲೇ ಗೌರಮ್ಮ ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ ಜೋಡಿವಾಗೋ ಆಸೇ ಬಂತಮ್ಮಾ
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ಲಾ ಲಾ ಲಲಲ ಲಾ ಲಾ ಲಲಲ ಲಾ ಲಾ ಲಲಲ
ತುರೂರೂ ತುರೂರೂ ತುರೂರೂ ತುರೂರೂ
ನಿನ್ನ ಸಿಡುಕು ನಿನಗೆ ಕೆಡಕು ಇನ್ನೂ ಮೊಂಡಾಟ ಸಾಕೂ
ಒಲಿದು ಬರಲೂ ಮನಸು ಕೋಡಲು ಹೇಳು ಏನೇನೂ ಬೇಕೂ
ವಯಸು ಹೋಗಿ ಮೊಗವೂ ಬಾಡಿ ಮುದುಕಿ ನೀನಾದ ಮೇಲೆ
ನಿನ್ನ ನೋಡಿ ಬಯಸಿ ಜೋಡಿ ಯಾರೂ ಬಂದಾರು ಹೇಳೇ...
ಹತ್ತಿರ ಬಂದರೇ ಏನಿದೇ ತೊಂದರೇ
ಇನ್ನೂ ಇನ್ನೂ ನಿನ್ನ ನಿನ್ನ ಬಿಡೇ ಬಿಡೇ ಬಾ ಬಾ
ಲೋಫರ್ಸ್ ಈಡಿಯಟ್ಸ್ ಸ್ಕೌನಡ್ರಲ್ಸ್
ಚಚ್ಚಿ ಬಿಡ್ತೀನಿ ಹಲ್ಲ ಮುರೀತೀನಿ ಕತ್ತೆಗಳ ಕೋತಿಗಳ
ಯೂ...... ಶಟ್ ಅಪ್
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ ಜೋಡಿವಾಗೋ ಆಸೇ ಬಂತಮ್ಮಾ
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ಲಾ ಲಾ ಲಲಲ ಲಾ ಲಾ ಲಲಲ ಲಾ ಲಾ ಲಲಲ
ತುರೂರೂ ತುರೂರೂ ತುರೂರೂ ತುರೂರೂ
ಅಲ್ಲೇ ನಿಲ್ಲೇ ಗುಂಡಮ್ಮಾ
ಲಾ ಲಾ ಲಲಲ ಲಾ ಲಾ ಲಲಲ ಲಾ ಲಾ ಲಲಲ
ತುರೂರೂ ತುರೂರೂ ತುರೂರೂ ತುರೂರೂ
ಮಣ್ಣ ಮೇಲೆ ಕಲ್ಲ ಮೇಲೆ ಜಾರಿ ನೀ ಬಿದ್ದಿಯೆಲ್ಲಾ.. ಅಯ್ಯೋ ರಾಮ
ಹೆಣ್ಣು ಚಂದ ಬುದ್ದಿ ಮಂದ ಮನಸು ಮರುಳಾಯಿತಲ್ಲಾ
ಕಣ್ಣಿನಲ್ಲೇ ನನ್ನ ಸುಡಲೂ ನಾನು ಕಾಮಣ್ಣನಲ್ಲಾ
ಬೇಡವೆಂದೂ ನಿನ್ನ ಬಿಡಲೂ ನಾನು ಸನ್ಯಾಸಿಯಲ್ಲಾ
ನೋಟಕೆ ಕರಗಿದೆ ಸೇರಲೂ ಬಯಸಿದೆಬೇಗ ಬೇಗ ಬಾರೇ ಬಾರೇ ಸೇರೇ ಸೇರೇ ಹ್ಹಾ..ಹ್ಹಾ
ಏ.. ನಿಮಗ ಮಾನ ಇಲ್ಲಾ ಮರ್ಯಾದೆ ಇಲ್ಲಾ
ಅಕ್ಕ ತಂಗಿಯಾರಿಲ್ಲಾ ನಾಚಿಕೇ ಆಗಲ್ಲಾ ನಿಮಗೇ
ಮನುಷ್ಯರಾ ನೀವೂ ಛೀ... ಥೂ ..
ಯೂ..... ಗೆಟ್ ಅಪ್
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ನಾವು ಭಂಡರಲ್ಲ ಪೋಲಿ ಪುಂಡರಲ್ಲ
ಹ್ಹ.. ನೋಡಿ ನಿಮ್ಮ ಜೋಡಿವಾಗೋ ಆಸೇ ಬಂತಮ್ಮಾ
ನಿಲ್ಲೇ ಗೌರಮ್ಮ
ಅಲ್ಲೇ ನಿಲ್ಲೇ ಗುಂಡಮ್ಮಾ
ಲಾ ಲಾ ಲಲಲ ಲಾ ಲಾ ಲಲಲ ಲಾ ಲಾ ಲಲಲ
ತುರೂರೂ ತುರೂರೂ ತುರೂರೂ ತುರೂರೂ
--------------------------------------------------------------------------------------------------------------------------ಅಲ್ಲೇ ನಿಲ್ಲೇ ಗುಂಡಮ್ಮಾ
ಲಾ ಲಾ ಲಲಲ ಲಾ ಲಾ ಲಲಲ ಲಾ ಲಾ ಲಲಲ
ತುರೂರೂ ತುರೂರೂ ತುರೂರೂ ತುರೂರೂ
ಕಿಟ್ಟು ಪುಟ್ಟು (೧೯೭೭) - ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಎಸ್ . ಜಾನಕೀ
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಪೋಲಿ ಪೋಲಿ ನಿನ್ನಾಟ ಗೊತ್ತಾಂಡು ಗೊತ್ತಾಂಡು
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಹತ್ತಿರ ಹತ್ತಿರ ಬಾ ... ಮೆತ್ತಗೇ ಮೆತ್ತಗೇ ಬಾ
ಹಾ.... ಆಆಆ... ಆಆಆ..... ಹೇಹೇಹೇ.....
ಹ್ಹಾ.. ಹ್ಹಾ... ಆಆಆ... ಒಹ್.. ಒಹ್..
ಸಂಜೆ ಚಳಿಯಲಿ ನೊಂದೇ ನಿನ್ನ ನೋಡಿ ಬಂದೇ
ನೋಡು ನನ್ನೆದೇ ಹೇಗೆ ನಡುಗಿದೇ
ನಿನಗಾಗಿ ಕೂಗಾಡಿದೇ...ಹೇ...
ನಿನ್ನೇ ಕರೆದರೇ ಹೋದೆ ನಾಳೇ ಬಾರೇ ಎಂದೇ
ನನ್ನ ದೂಡಿದೆ ದೂರ ಮಾಡಿದೇ
ನನ್ನ ಆಸೆ ನೀ ತಿಳಿಯದೇ.. ಹ್ಹಾಂ...
ನನ್ನ ಆಸೆ ನೀ ತಿಳಿಯದೇ .. ಹ್ಹಾಂ...
ತಪ್ಪಂದೂ ತಪ್ಪಂದೂ
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಹತ್ತಿರ ಹತ್ತಿರ ಬಾ ... ಮೆತ್ತಗೇ ಮೆತ್ತಗೇ ಬಾ
ನೀನು ದಡದಲಿ ನಾನೂ ನೀರಲಿ
ನಿನ್ನ ಹೇಗೆ ನಾ ಸೇರಲಿ ಓಯೇ..
ನನ್ನ ಚಿನ್ನದ ಮೀನೇ ನೀನೂ ಹ್ಹಹ್ಹ ತುಂಬಾ ಜಾಣೆ
ನಿನ್ನ ಸೇರುವೇ ಮೀನೇ ಆಗುವೇ ಜೊತೆಯಲ್ಲೇ ಈಜಾಡುವೇ
ಜೊತೆಯಲ್ಲೇ ಈಜಾಡುವೇ
ಗೊತ್ತಾಯಿತೂ ಗೊತ್ತಾಯಿತೂ
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ತಾಳೇ ತಾಳೇ ಅಮ್ಮಯ್ಯ ದಮ್ಮಯ್ಯ ದಮ್ಮಯ್ಯ
ಮಾತೊಂದ ಹೇಳುವೇ ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಮುತ್ತೊಂದ ತಂದಿರುವೇ ಮೆತ್ತಗೇ ಮೆತ್ತಗೇ ಬಾ
ಹತ್ತಿರ ಹತ್ತಿರ ಬಾ ಮೆತ್ತಗೇ ಮೆತ್ತಗೇ ಬಾ
ಹತ್ತಿರ ಹತ್ತಿರ ಬಾ ಮೆತ್ತಗೇ ಮೆತ್ತಗೇ ಬಾ
ಇನ್ನೂ ಹತ್ತಿರ ಹತ್ತಿರ ಬಾ ಹ್ಹಾಂ... ಮೆತ್ತಗೇ ಮೆತ್ತಗೇ ಬಾ
--------------------------------------------------------------------------------------------------------------------------
ಕಿಟ್ಟು ಪುಟ್ಟು (೧೯೭೭) - ನಿಲ್ಲೋ ಕಾಮಣ್ಣ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ, ಎಸ್ . ಜಾನಕೀ
ನಿಲ್ಲೋ ಕಾಮಣ್ಣಾ ಅಲ್ಲೇ ನಿಲ್ಲೋ ತಿಮ್ಮಣ್ಣಾ

ಇವನ ಮೋರೆ ನೋಡು ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ ಆಡೋದು ನೋಡು
ನಿಲ್ಲೋ ಕಾಮಣ್ಣಾ ಅಲ್ಲೇ ನಿಲ್ಲೋ ತಿಮ್ಮಣ್ಣಾ
ಇವನ ಮೋರೆ ನೋಡು ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ ಆಡೋದು ನೋಡು
ನಿಲ್ಲೋ ಕಾಮಣ್ಣಾ ಅಲ್ಲೇ ನಿಲ್ಲೋ ತಿಮ್ಮಣ್ಣಾ
ಲಾಲಾ ಲ್ಲಲ್ಲಲ್ಲ ಲಾ ಲಾಲಾ ಲ್ಲಲ್ಲಲ್ಲ ಲಾ ಲಾಲಾ ಲ್ಲಲ್ಲಲ್ಲ ಲಾ
ಲಾಲಾ ಲ್ಲಲ್ಲಲ್ಲ ಲಾ ಲಾಲಾ ಲ್ಲಲ್ಲಲ್ಲ ಲಾ ಲಾಲಾ ಲ್ಲಲ್ಲಲ್ಲ ಲಾ
ತೂರು ತೂರು ತೂರು ತೂರು ತೂರು ತೂರು ತೂರು ತೂರು
ಕಂಡ ಹೆಣ್ಣು ಸೀಬೆ ಹಣ್ಣು ಎಂದು ನೀ ತಿಳಿದೆಯೇನೂ
ಇಂದು ನಿನ್ನ ಬಾಯಿಗೆ ಮಣ್ಣು ಗಂಡೇ ನೀ ಬಲ್ಲೇ ಏನೋ ಅಯ್ಯೋ ಪಾಪ...
ಒಲಿದ ಹೆಣ್ಣು ಬಿಡುವ ಕಣ್ಣು ಅರಳಿದ ಹೂವಿನಂತೇ
ಮುನಿದ ಹೆಣ್ಣು ಬಿಡಲು ಕಣ್ಣು ಹಾವಿನ ರೋಷದಂತೇ
ನೀತಿಯ ಕಲಿಸುವೇ ಪ್ರೀತಿಯ ತಿಳಿಸುವೇ
ತಾಳು ತಾಳು ಬಂದೇ ಬಂದೇ ತಂದೇ ತಂದೇ ಹ್ಹಾಂ...
(ಲಂಕಿಣಿ ಶಾಕಿನಿ ಡಾಕಿಣಿ ಪೂತನಿ ರಾಕ್ಷಸೀ.. ಪಿಶಾಚೀ..
ಅಯ್ಯಯ್ಯೋ.. ಅಮ್ಮಯ್ಯೋ... )
ಯೂ ....... ಶಟ್ ಅಪ್
ನಿಲ್ಲೋ ಕಾಮಣ್ಣಾ ಹೇ.. ಅಲ್ಲೇ ನಿಲ್ಲೋ ತಿಮ್ಮಣ್ಣಾ
ನಿಮ್ಮ ಗುಣಕೇ ನಿಮ್ಮ ಮನಕೇ ಇಂಥ ಮನೆಯೇ ಸಾಕೂ ಅದಕೇ..
ಕಂಬಿಯಿರುವಾ ಕಾವಲಿರುವಾ ದೊಡ್ಡ ಮನೆಯೊಂದು ಬೇಕೂ.. ಅಲ್ಲವೇ..
ನಿಮ್ಮ ಮಾವಾ ಈಗ ಬರುವಾ ನಿಮ್ಮ ಸನ್ಮಾನಕ್ಕೆಂದೂ.. ಆಮೇಲೆ
ಬಳೆಯ ತೋಡಿಸಿ ಬುದ್ದಿ ಕಲಿಸಿ ಒದ್ದು ಕರೆದೊಯ್ಯುವರೂ ಇಂದೂ
ಕೈಯಿಗೇ ಕಂಕಣ ಮೈಯ್ಯಿಗೆ ಔತಣ
ಕೇಳು ಕೇಳು ಕೇಳು ಕೇಳು ಕಳ್ಳ ಕಳ್ಳ ಕಳ್ಳ ಕಳ್ಳ ಕುಳ್ಳಕುಳ್ಳಕುಳ್ಳಕುಳ್ಳ ಅಹ್ಹಹ್ಹಾ
(ಇಲ್ಲಾ ಇಲ್ಲಾ ಬ್ಯಾಡ್ ಬ್ಯಾಡ್ ದಮ್ಮಯ್ಯ ದತ್ತಯ್ಯ ದೇವ್ರೇ ಬಿಟ್ಟೇ ಬಿಡ್ರೇ ಓಓಓಓಓ )
ಯೂ .... ಗೆಟ್ ಔಟ್
ನಿಲ್ಲೋ ಕಾಮಣ್ಣಾ ಅಲ್ಲೇ ನಿಲ್ಲೋ ತಿಮ್ಮಣ್ಣಾ
ಇವನ ಮೋರೆ ನೋಡು ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ ಆಡೋದು ನೋಡು
ನಿಲ್ಲೋ ಕಾಮಣ್ಣಾ ಅಲ್ಲೇ ನಿಲ್ಲೋ ತಿಮ್ಮಣ್ಣಾ
ಇವನ ಮೋರೆ ನೋಡು ಮೀಸೆ ಬೇರೆ ಕೇಡೂ
ಅಯ್ಯೋ ಇಂಗೂ ತಿಂದ ಮಂಗನಂತೇ ಆಡೋದು ನೋಡು
ನಿಲ್ಲೋ ಕಾಮಣ್ಣಾ ಅಲ್ಲೇ ನಿಲ್ಲೋ ತಿಮ್ಮಣ್ಣಾ
--------------------------------------------------------------------------------------------------------------------------
ಕಿಟ್ಟು ಪುಟ್ಟು (೧೯೭೭) - ಒಹ್ ಜಾನೀ ಒಹ್ ಸೋನಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.,
ರಿಷ್ಕ್... ರಿಷ್ಕಾ.. ರಿಷ್ಕಾ.. ಜಾಬ್ ರಿಸ್ಕೀ
ಓ... ಜಾನೀ.... ಓ... ಸೋನಿ...
ಓ... ಜಾನೀ.... ಓ... ಸೋನಿ...
ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
(ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಓ... ಜಾನೀ.... ಓ... ಸೋನಿ... )
ಕುಡಿಯೋಣ ಮೋಜಿಗೇ ನಲಿಯೋನಾ ಮಸ್ತಿಗೇ ಮರೆತೂ ಈ ಲೋಕವಾ..
ಜಿಗಿಯೋಣ ಮೇಲಕೇ ಕುಣಿಯೋಣ ತಾಳಕೆ ಹಾಡಿ ಸಂಗೀತವಾ
ಹಗಲ್ಲಲ್ಲೂ ಹರುಷವೇ (ಲಲ್ಲಲ್ಲಲಾ ) ಇರುಳಲ್ಲೂ ಸರಸವೇ (ತಕಜಾ )
ಏನೋ ಸಂತೋಷವೋ....
ಆಯಾಸ ಕಾಣದೂ (ಲಲ್ಲಲ್ಲಲಾ ) ಸಾಕೆಂದೂ ಎನಿಸದು (ತಕಜಾ )
ಏನೂ ಉಲ್ಲಾಸವೂಓ... ಜಾನೀ.... ಓ... ಸೋನಿ...
ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
ಜಲಜಲ ಜಿಲಿಜಿಲಿ ಜೂಲಜೂಲ ಜಿಲಿಜಿಲಿ ಜಲಜಲ ಜಿಲಿಜಿಲಿ.. ರೂಬ್ಬಾ ) ಉಬ್ರ ಲಷ್ಕಾ
ಹೊರಗೊಂದು ವೇಷವೂ ಒಳಗೊಂದು ವೇಷವು ಏನೋ ಆನಂದವೋ
ಅಲ್ಲೊಂದು ನೋಟವೂ ಇಲ್ಲೊಂದು ನೋಟವೂ ಏನೋ ಈ ಆಟವೋ
ಸೇರೋಣ ಸ್ನೇಹಕೆ (ಲಲ್ಲಲ್ಲಲಾ ) ಸೋಲೋಣ ಪ್ರೀತಿಗೇ (ತಕಜಾ )
ಆಗಲೇ ಲಾಭವೂ
ಮರೆಯೋಣ ಚಿಂತೆಯಾ (ಲಲ್ಲಲ್ಲಲಾ ) ಪಡೆಯೋಣ ಶಾಂತಿಯಾ (ತಕಜಾ )
ಈಗಲೇ ಸಮಯವೂ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ ಯ್ಯಾಯ್ಯಯ್ಯಾ
ಓ... ಜಾನೀ.... ಓ... ಸೋನಿ... )
(ಅರೆರೇ ಜಿಗಿಜಿಗಿ ಜುಗೂ ಜುಗೂ ಜಿಗಿಜಿಗಿ ರಗರಗ ರಿಗರಿಗ ರಬ್ಬಾ ರಿಷ್ಕಾ..ಜಲಜಲ ಜಿಲಿಜಿಲಿ ಜೂಲಜೂಲ ಜಿಲಿಜಿಲಿ ಜಲಜಲ ಜಿಲಿಜಿಲಿ.. ರೂಬ್ಬಾ ) ಉಬ್ರ ಲಷ್ಕಾ
ಹೊರಗೊಂದು ವೇಷವೂ ಒಳಗೊಂದು ವೇಷವು ಏನೋ ಆನಂದವೋ
ಅಲ್ಲೊಂದು ನೋಟವೂ ಇಲ್ಲೊಂದು ನೋಟವೂ ಏನೋ ಈ ಆಟವೋ
ಸೇರೋಣ ಸ್ನೇಹಕೆ (ಲಲ್ಲಲ್ಲಲಾ ) ಸೋಲೋಣ ಪ್ರೀತಿಗೇ (ತಕಜಾ )
ಆಗಲೇ ಲಾಭವೂ
ಮರೆಯೋಣ ಚಿಂತೆಯಾ (ಲಲ್ಲಲ್ಲಲಾ ) ಪಡೆಯೋಣ ಶಾಂತಿಯಾ (ತಕಜಾ )
ಈಗಲೇ ಸಮಯವೂ
ಓ... ಜಾನೀ.... ಓ... ಸೋನಿ...
ಮನಸೆಲ್ಲಾ ಒಂದಾಗಿದೇ ಒಂದಾಗಿ ಹಣ್ಣಾಗಿದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಸಂತೋಷ ಬೇಕಾಗಿದೆ ಕುಣಿ ಕುಣಿ ಎಂದೇ
ಓ... ಜಾನೀ.... ಓ... ಸೋನಿ...
ಓ... ಜಾನೀ.... ಓ... ಸೋನಿ...
ಓ... ಜಾನೀ....
--------------------------------------------------------------------------------------------------------------------------
No comments:
Post a Comment