ಶ್ರೀ ರಾಮಾಂಜನೇಯ ಯುದ್ಧ ಚಿತ್ರದ ಹಾಡುಗಳು
- ಜಯ ಜಯ ರಾಮ
- ಅಸತೋಮ ಸದ್ಗಮಯ
- ಜಗದೀಶನಾಡುವ ಜಗವೇ
- ರಾಮಾಭೀರಾಮ
- ಝಣ ಝಣ ಝಣ ಝಣ
- ಹನುಮನ ಪ್ರಾಣ
- ಬೆಳಗುವರೇ ಅನ್ಯಾಯವನೇ
- ಸ್ವಾಮಿ ಯಜ್ಞೆಯ ಹೊತ್ತು
- ಬ್ರಹ್ಮದಿ ಬೃಂದಾರಕರು
- ವಾನರನು ನೆನೆದು
- ವಾನರನು ವಾರಿಧಿಯ
- ಇಷ್ವಾಂಕು ವಂಶೋದ್ಭವ ನನಗೇ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ, ಬಿ.ವಸಂತ
ಜಯ ಜಯ ರಾಮ ಜಯ ಘನಶ್ಯಾಮ ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ
ಜಾನಕೀ ರಮಣ ಭವ ಭಯ ಹರಣ ಅಗಣಿತ ಗುಣಾಧಾಮ
ರಾಮ ಅಗಣಿತ ಗುಣಾಧಾಮ
ಅಂದು ಬಾಲ್ಯದೇ ಒಂದೇ ಬಾಣಧೀಂ ಕೊಂದನು ತಾಟಕೀ ದಾನವೀಯಾ
ಧೀರ ಭಾವದಿ ಭಾರವ ವಹಿಸಿದ ಗುರುವಿನ ಯಾಗದ ರಕ್ಷಣೆಯಾ
ಆಆಆ.. ಪಾಷಾಣದಳು ಪ್ರಾಣವ ತುಂಬಿದ ಆಹ್ಹಹ್ಹಾ ಮಧುರ ಪ್ರಾಣವ ತುಂಬಿದ
ಪಾವನ ಪದರಾಮ ರಾಮ
ಜಯ ಜಯ ರಾಮ ಜಯ ಘನಶ್ಯಾಮ ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ
ಜನಕನ ಸಭೆಯೋಳು ಘನ ಶಿವಧನುವನು ಕ್ಷಣದಲಿ ತೃಣಸಮ ಖಂಡಿಸಿದ
ಸುರ ಕಿನ್ನರರು ಸುಮಮಳೆ ಗರೆಯೇ ಧರಣಿಗೆ ಹೃದಯದಿ ಮಂಡಿಸಿದ
ಓ..ಓ.. ಭಾರ್ಗವ ರಾಮನ ಗರ್ವವಿ ರಾಮ

ಭಾರ್ಗವ ರಾಮನ ಗರ್ವವಿ ರಾಮ ಭಕ್ತರ ಕುಲಸೋಮ ರಾಮ
ಜಯ ಜಯ ರಾಮ ಜಯ ಘನಶ್ಯಾಮ ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ
ಪಿತೃ ವಾಕ್ಯ ಪರಿಪಾಲನೆಗಾಗಿ ಸಿಂಹಾಸನವನೇ ತೊರೆದಾ
ರಘುಕುಲ ನೀತಿಯ ರಕ್ಷಣೆಗಾಗಿ ವನವಾಸಕೆ ತಾ ನಡೆದಾ
ಭರತನ ಮನದಿ ನಿರಸವ ನೆಲೆಸಿಹ
ಭರತನ ಮನದಿ ನಿರಸವ ನೆಲೆಸಿಹ ಭಕ್ತರ ಗುಣಾಧಾಮ ರಾಮ
ಜಯ ಜಯ ರಾಮ ಜಯ ಘನಶ್ಯಾಮ ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ
--------------------------------------------------------------------------------------------------------------------------

ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಅಸತೋಮ ಸದ್ಗಮಯ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್.
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಜಗದೀಶನಾಡುವ ಜಗವೇ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ರಾಮಾಭಿರಾಮ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್.
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್.
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಝಣ ಝಣ ಝಣ ಝಣ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ, ಬಿ.ಆರ್.ಲತಾ
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಹನುಮನ ಪ್ರಾಣ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಘಂಟಸಾಲ
ಹನುಮನ ಪ್ರಾಣ ಪ್ರಭು ರಘು ರಾಮ
ಇನಕುಲ ಸೋಮ.ಕೋದಂಡ ರಾಮ ..
ಹನುಮನ ಪ್ರಾಣ..ಪ್ರಭು ರಘು ರಾಮ
ಇನಕುಲ ಸೋಮಾ .ಕೋದಂಡ ರಾಮ ..
ಧರಣಿ ಅಂಬರ ದಿನಕರ ಚಂದಿರ
ನಿನ್ನಯ ರೂಪವ ನೋಡಿ
ಸಾಗರದಲೆಗಳು ಸಮೀರದೊಡನೆ
ನಿನ್ನಯ ನಾಮವ ಪಾಡಿ
ಧರಣಿ ಅಂಬರ ದಿನಕರ ಚಂದಿರ
ನಿನ್ನಯ ರೂಪವ ನೋಡಿ
ಸಾಗರದಲೆಗಳು ಸಮೀರ ದೊಡನೆ
ನಿನ್ನಯ ನಾಮವ ಪಾಡಿ
ಪ್ರತಿ ತಾಣದೇ ಕಾಣುವೆ ನೀನೇ ರಾಮಾ
ಪ್ರತಿ ತಾಣದೇ ಕಾಣುವೆ ನೀನೇ ರಾಮಾ
ಮಹಾ ಸಾಧನ ಮುಕ್ತಿಗೆ ನಿನ್ನ ನಾಮಾ
ಹನುಮನ ಪ್ರಾಣ ಪ್ರಭು ರಘು ರಾಮ
ಇನಕುಲ ಸೋಮಾ ಕೋದಂಡ ರಾಮ
ಭಾನುಕುಲೇಶ ಮಾನವ ವೇಷ
ವಾನರಕುಲದಾ ಸ್ವಾಮಿ
ದೀನರ ದಾತ ನೀನಿರುವಂಥ
ಪಾವನಮಯ ಈ ಭೂಮಿ
ಭಾನುಕುಲೇಶ ಮಾನವ ವೇಷ
ವಾನರಕುಲದಾ ಸ್ವಾಮಿ
ದೀನರ ದಾತ ನೀನಿರುವಂಥ
ಪಾವನಮಯ ಈ ಭೂಮಿ
ಹೇ ರಾಘವ ಪಾವನ ಮೇಘ ಶ್ಯಾಮ
ಹೇ ರಾಘವ ಪಾವನ ಮೇಘ ಶ್ಯಾಮ
ಈ ಲೋಕದಾ ಭಾಗ್ಯವು ನೀನೇ ರಾಮ
ಹನುಮನ ಪ್ರಾಣ ಪ್ರಭು ರಘು ರಾಮ
ಇನಕುಲ ಸೋಮಾ ಕೋದಂಡ ರಾಮ
ಜಯ ಜಯ ರಾಮ್ ಜಾನಕಿ ರಾಮ್
ಜಯ ಜಯ ರಾಮ್ ಜಯ ರಘು ರಾಮ್

ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಬೆಳಗುವರೇ ಅನ್ಯಾಯವನೇ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ,
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ,
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಸ್ವಾಮೀ ಆಜ್ಞೆಯ ಹೊತ್ತು
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಂ.ಸತ್ಯಂ
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಂ.ಸತ್ಯಂ
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಬ್ರಹ್ಮಾದಿ ಬೃಂದಾರಕರು
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಘಂಟಸಾಲ
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಘಂಟಸಾಲ
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ವಾನರ ನೆನೆದೂ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್.
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್.
--------------------------------------------------------------------------------------------------------------------------
ಶ್ರೀ ರಾಮಾಂಜನೇಯ ಯುದ್ಧ (೧೯೬೩) - ವಾನರನು ವಾರಾಧಿಯ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಂ.ಸತ್ಯಂ
------------------------------------------------------------------------------------------------------------------------

ಶ್ರೀ ರಾಮಾಂಜನೇಯ ಯುದ್ಧ (೧೯೬೩) - ಇಶ್ವಾಂಕು ವಂಶೋದ್ಬವ ನನಗೇ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್. ಘಂಟಸಾಲ
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್. ಘಂಟಸಾಲ
--------------------------------------------------------------------------------------------------------------------------
No comments:
Post a Comment