ಮೊದಲ ರಾತ್ರಿ ಚಲನಚಿತ್ರದ ಹಾಡುಗಳು
- ಸೊಗಸುಗಾರ ಪುಟ್ಟಸ್ವಾಮಿ
- ಹೂವಿನ ಹಾಸಿಗೇ ಕಾಯುತಿದೇ
- ಅಯ್ಯಯ್ಯೋ ಬ್ರಹ್ಮಯ್ಯಾ
- ನಾಳೆ ಸಂಜೆ ಅಲ್ಲಿ ಬಾ
- ಎಲ್ಲೇ ಮುಚ್ಚಿದ್ದು ನೀನೇ
ಮೊದಲ ರಾತ್ರಿ (೧೯೭೦) - ಸೊಗಸುಗಾರ ಪುಟ್ಟಸ್ವಾಮಿ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಲ್.ಆರ್.ಈಶ್ವರಿ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಲ್.ಆರ್.ಈಶ್ವರಿ
ಏ ಸೋಗಸುಗಾರ ಪುಟ್ಟ ಸ್ವಾಮಿ ಅಂದಗಾರ ರಂಗಸ್ವಾಮಿ
ಅಂದವಿದೆ ಚೆಂದವಿದೆ ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲಾ.. ನಿಂಗೇ ಬೇಕಾದ ಒಂದು ಇಲ್ಲಾ
ಸೊಗಸುಗಾರ ಪುಟ್ಟಸ್ವಾಮಿ ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ನಿಂಗೆ ಬೇಕಾದ ಒಂದು ಇಲ್ಲಿ ಇಲ್ಲಾ
ಕಾಸೇ ಕೈಲಾಸ ಕೇಳೋ ದಡ್ಡಾ ಮೋಸ ವೈಕುಂಠ ಗೋತ್ತೇ ಹೆಡ್ಡಾ
ಕಾಸೇ ಕೈಲಾಸ ಕೇಳೋ ದಡ್ಡಾ ಮೋಸ ವೈಕುಂಠ ಗೋತ್ತೇ ಹೆಡ್ಡಾ
ಖಾಲಿ ಜೇಬಿಬವನೂ ಬಲು ಧೀರನಾದರೇನೂ..
ಖಾಲಿ ಜೇಬಿಬವನೂ ಬಲು ಧೀರನಾದರೇನೂ..
ನನ್ನ ಕಣ್ಣ ಬಲೆಯಲ್ಲಿ ನೀನು ಕೊನೆಗೆ ನನ್ನಾ ಪಾದಗಳಲ್ಲಿ ಶರಣು
ಸೊಗಸುಗಾರ ಪುಟ್ಟಸ್ವಾಮಿ ಅಂದಗಾರ ನನ್ನ ಸ್ವಾಮಿ
ಅಂದವಿದೆ ಚೆಂದಯಿದೆ ಶಕ್ತಿಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ನಿಂಗೆ ಬೇಕಾದ ಒಂದು ಇಲ್ಲಿ ಇಲ್ಲಾ
ಹೆಣ್ಣು ಬಂದಾಗ ಬಿಡಬೇಡವೋ ಹೊನ್ನ ಬಿಟ್ಟೋಡಿ
ಕೊಡಬೇಡವೋ
ಹೆಣ್ಣು ಬಂದಾಗ ಬಿಡಬೇಡವೋ ಹೊನ್ನ ಬಿಟ್ಟೋಡಿ
ಕೊಡಬೇಡವೋ
ಆಸೆಗೆರಡೂ ನೋಡು ಆನಂದಕ್ಕೊಂದು ಬೇಡು
ಪ್ರೀತಿ ಎಂದು ಮೆಲ್ಲನಾಡು ಆಗ ಹಾಯಾಗಿದೆಯೇ ಎಂದು ನೋಡು
ಸೊಗಸುಗಾರ ಪುಟ್ಟಸ್ವಾಮಿ ಅಂದಗಾರ ನನ್ನ ಸ್ವಾಮಿ
ಅಂದವಿದೆ ಚೆಂದಯಿದೆ ಶಕ್ತಿಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ನಿಂಗೆ ಬೇಕಾದ ಒಂದು ಇಲ್ಲಿ ಇಲ್ಲಾ
ಲಾಲಾಲಾಲ..ಲಲಲ..ಲಲ್ಲಲಲಾ..
------------------------------------------------------------------
ಮೊದಲ ರಾತ್ರಿ (೧೯೭೦) - ಹೂವಿನ ಹಾಸಿಗೇ ಕಾಯುತಿದೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಸ್.ಪಿ.ಬಿ., ಎಸ್ ಜಾನಕೀ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಸ್.ಪಿ.ಬಿ., ಎಸ್ ಜಾನಕೀ
ಗಂಡು: ಆ ಆ ಆ ಆಆಆ... ಆ ಆ ಆ ಆ ಓಓ ಆಆ...ಓಓ
ಹೂವಿನ ಹಾಸಿಗೆ ಕಾಯುತಿದೇ..
ಹಾಲು ಹಣ್ಣು ಕರೆಯುತಿದೇ..
ಹೂವಿನ ಹಾಸಿಗೆ ಕಾಯುತಿದೇ..
ಹಾಲು ಹಣ್ಣು ಕರೆಯುತಿದೇ..
ಮೈಯಲ್ಲೇನೋ ಹೊಸ ತುಂಟಾಟ
ನನ್ನೀ ಮನಸನೂ ಕಾಡುತಿದೇ...
ಬೇಗ ಬಾರಲೇ ರಾಣಿ ಬಾಗಿಲು ತೆಗೆಯೇ ಕಲ್ಯಾಣಿ..
ಬೇಗ ಬಾರಲೇ ರಾಣಿ ಬಾಗಿಲು ತೆಗೆಯೇ ಕಲ್ಯಾಣಿ..
ಹೆಣ್ಣು: ಆ ಆ ಆಆಆ... ಆ ಆ ಆ ಆ ಓಓ ಆಆ...ಓಓ
ಹಿರಿಯರು ಲಗ್ನವ ಇಟ್ಟಿಲ್ಲಾ ಪಾಯದೂಟವ ಹಾಕಿಲ್ಲ
ಆರತಿಯಿಲ್ಲಾ ಹರಕೆಯು ಇಲ್ಲಾ ಅವಸರವೇಕೋಗೊತ್ತಿಲ್ಲಾ
ತೊಂದರೆ ಕೊಡದೇ ನನ್ನಾ ದೊರೆ ದಯಮಾಡಿಸಿರಿ ರಾಯರೇ
ತೊಂದರೆ ಕೊಡದೇ ನನ್ನಾ ದೊರೆ ದಯಮಾಡಿಸಿರಿ ರಾಯರೇ
ಗಂಡು: ಲಗ್ನವು ನಿನ್ನ ಮುಟ್ಟುವುದೇ
ಪಾಯಸ ತುಟಿ ತುಟಿ ಒತ್ತುವುದೇ ಬಳೆಗಳೂ
ಘಲು ಘಲು ಮಂಚದ ಕಿರಿ ಕಿರಿ ನಮಗೆ ಹರಕೆ ಆರತಿ
ಮನಸು ಬಿಚ್ಚಿ ಮಾತಾಡೇ ಕನಸು ನನಸನೇ ಮಾಡೇ
ಮನಸು ಬಿಚ್ಚಿ ಮಾತಾಡೇ ಕನಸು ನನಸನೇ ಮಾಡೇ
ಹೆಣ್ಣು: ಆತುರ ಎಂದುಗೂ ಸರಿಯಲ್ಲ..... ಆಆಆಅಅ ಆ
ಆತುರ ಎಂದುಗೂ ಸರಿಯಲ್ಲ ನೆಮ್ಮದಿ ನಮಗೆ ಸಿಗದಲ್ಲ
ಸಿಕ್ಕಿ ಬಿದ್ದರೇ ಮುಚ್ಚಿಕೊಳ್ಳುವುದೂ ನನ್ನೀ
ಮನಸ್ಸೊಪ್ಪುವುದಿಲ್ಲಾ ತೊಂದರೆ ಕೊಡದೇ ನನ್ನಾ ದೊರೆ
ದಯಮಾಡಿಸಿರಿ ರಾಯರೇ..
ತೊಂದರೆ ಕೊಡದೇ ನನ್ನಾ ದೊರೆ
ದಯಮಾಡಿಸಿರಿ ರಾಯರೇ..
ಗಂಡು: ಆತುರವಲ್ಲಾ ಆಸೆಯಿದೂ.. ನೆಮ್ಮದಿ ಕೊನೆಗೆ
ದೊರುಕುವುದೂ ಮೆತ್ತೆಯ ಮೇಲೆ ಮೈಮರೆತಾಗಲೇ
ಸ್ವರ್ಗ ಸುಖವೂ ನಮಗಾಗುವುದೂ
ಮಲಗಿ ಹೊರಳುವ ಇಲ್ಲೇ ಆಡಿ ಆಡುವ ನಲ್ಲೇ..
ಹೆಣ್ಣು: ಹೂಂಹೂಂ...ಆಹಾಹಾ...(ಓಹೋಹೋ) ಆಹಾಹಾ
(ಓಹೋಹೋ) ಆಹಾ... (ಓ) ಹೂಹೂ (ಆಆಆ)..
------------------------------------------------------------------
ಮೊದಲ ರಾತ್ರಿ (೧೯೭೦) - ಅಯ್ಯಯ್ಯೋ ಬ್ರಹ್ಮಯ್ಯಾ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಸ್.ಪಿ.ಬಿ.,
ಅಯ್ಯಯ್ಯೋ.. ಬ್ರಹ್ಮಯ್ಯಾ...
ಅಯ್ಯಯ್ಯೋ.. ಬ್ರಹ್ಮಯ್ಯಾ ಈ ಹುಚ್ಚಾಟ ಎನಯ್ಯಾ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಅಯ್ಯಯ್ಯೋ.. ಬ್ರಹ್ಮಯ್ಯಾ...
ಅಯ್ಯಯ್ಯೋ.. ಬ್ರಹ್ಮಯ್ಯಾ ಈ ಹುಚ್ಚಾಟ ಎನಯ್ಯಾ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಹೆಣ್ಣಲ್ಲೂ ಕೊಟ್ಯಪ್ಪಾ ಕಣ್ಣಲ್ಲೂ ಇಟ್ಯಪ್ಪಾ..
ಹೆಣ್ಣಲ್ಲೂ ಕೊಟ್ಯಪ್ಪಾ ಕಣ್ಣಲ್ಲೂ ಇಟ್ಯಪ್ಪಾ..
ಆಸೆಯ ತಂದ್ಯಪ್ಪಾ ಜೋತೆಯಲಿ ಬಿಟ್ಯಾಪ್ಪಾ
ಇಬ್ಬರ ನಡುವೆ ಅಪ್ಪನ ತೊಂದರೇ ನನಗೇಕಪ್ಪಾ..ಸಾಕಪ್ಪಾ
ಅಯ್ಯಯ್ಯೋ.. ಬ್ರಹ್ಮಯ್ಯಾ...
ಅಯ್ಯಯ್ಯೋ.. ಬ್ರಹ್ಮಯ್ಯಾ ಈ ಹುಚ್ಚಾಟ ಎನಯ್ಯಾ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಸಡಗರವೂ ಹಿರಿಯರಿಗೇ.. ಚೆಲ್ಲಾಟ ತರುಣರಿಗೇ...
ಸಡಗರವೂ ಹಿರಿಯರಿಗೇ.. ಚೆಲ್ಲಾಟ ತರುಣರಿಗೇ...
ದಕ್ಷಿಣೆಯೂ ಜಾಸ್ತಿಗೇ.. ಸಿಹಿಯೂಟ ಎಲ್ಲರಿಗೇ..
ಮದುವೆಯಾದರೂ ಬ್ರಹ್ಮಚಾರಿಯ ಪರದಾಟವ ನನಗೇಕಯ್ಯಾ
ಅಯ್ಯಯ್ಯೋ.. ಬ್ರಹ್ಮಯ್ಯಾ...
ಅಯ್ಯಯ್ಯೋ.. ಬ್ರಹ್ಮಯ್ಯಾ ಈ ಹುಚ್ಚಾಟ ಎನಯ್ಯಾ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಮುತ್ತನ್ನೂ ಚಿಪ್ಪಲ್ಲೀ..ತಾವರೆಯೂ ಕೆಸರಲ್ಲೀ..
ಮುತ್ತನ್ನೂ ಚಿಪ್ಪಲ್ಲೀ..ತಾವರೆಯೂ ಕೆಸರಲ್ಲೀ..
ಶ್ರೀಗಂಧ ಮರದಲ್ಲೀ..ಕಸ್ತೂರಿ ಮೃಗದಲ್ಲೀ...
ಈ ಭೂಪತಿಯ ವಿರಹದ ವ್ಯಥೆಯಲೂ ಬುದ್ದಿಯು ಕೆಟ್ಟತೇನಯ್ಯಾ...
ಅಯ್ಯಯ್ಯೋ.. ಬ್ರಹ್ಮಯ್ಯಾ...
ಅಯ್ಯಯ್ಯೋ.. ಬ್ರಹ್ಮಯ್ಯಾ ಈ ಹುಚ್ಚಾಟ ಎನಯ್ಯಾ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
ಸೀರೆಯ ಕಂಡರೇ ಪಂಚೆಯ ಮೋಹ ಒಂದರ ಹಿಂದೆ ಎನಯ್ಯ
---------------------------------------------------------------------
ಮೊದಲ ರಾತ್ರಿ (೧೯೭೦) - ನಾಳೆ ಸಂಜೆ ಅಲ್ಲಿ ಬಾ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಲ್.ಆರ್.ಈಶ್ವರಿ
ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ ನೀನು ಅಲ್ಲಿ ಬಾ
ತಣ್ಣನೆ ಆ ಗಾಳಿಯಲಿ ಹಕ್ಕಿಗಳಾ ಗಾನದಲಿ
ಮೈ ಮರೆತಿಬ್ಬರೂ ಹತ್ತಿರ ಕುಳಿತಿರೇ ಕಣ್ಗಳು
ಕಣ್ಗಳು ಅಪ್ಪುತ ನಲಿದಿರೇ
ತುಟಿಗಳ ಮೇಲೆ ತುಟಿಗಳ ಒತ್ತಿರೇ ಒಹೋ..ಒಹೋ .ಒಹೋ.
ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ ನೀನು ಅಲ್ಲಿ ಬಾ
ಮೆತ್ತನೆಯಾ ಹುಲ್ಲಿರಲಿ ಆ ಹಸುರಿನಲಿ ಮೈ ಒರಗಿರಲಿ
ಸಂಜೆಯ ರಂಗು ಎಲ್ಲೆಡೆ ಚೆಲ್ಲಿರಲಿ
ಆ ಬಣ್ಣದಲ್ಲಿ ಈ ಮೈನೆಂದಿರೇ
ಆ ಬಣ್ಣದಲ್ಲಿ ಈ ಮೈನೆಂದಿರೇ
ಬಾಹುಗಳಿಂದ ನಿನ್ನನು ಬಳಸಿರೇ
ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ ನೀನು ಅಲ್ಲಿ ಬಾ...
ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ ನೀನು ಅಲ್ಲಿ ಬಾ...
ರಾತ್ರಿಯಲಿ ತಾರೆಗಳ ಎಣಿಸುತಲಿ ನಾ ಮಲಗಿರುವೇ
ರಾತ್ರಿಯಲಿ ತಾರೆಗಳ ಎಣಿಸುತಲಿ ನಾ ಮಲಗಿರುವೇ
ನೆಲದಲಿ ಉದರಿದ ಹೂಗಳ ನೋಡಿ
ಎಣಿಸುವ ನೆಪದಲಿ ಆಟವನಾಡಿ
ಎಣಿಸುವ ನೆಪದಲಿ ಆಟವನಾಡಿ
ಮೋಹದಲೇ ನಗೆ ಮೋಡಿಯಾ ಮಾಡಿ ಒಹೋ..
ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ ನೀನು ಅಲ್ಲಿ ಬಾ...
----------------------------------------------------------------ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ ನೀನು ಅಲ್ಲಿ ಬಾ...
ಮೊದಲ ರಾತ್ರಿ (೧೯೭೦) - ಎಲ್ಲೇ ಮುಚ್ಚಿದ್ದು ನೀನೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ . ಗಾಯನ : ಎಸ್.ಪಿ.ಬಿ., ಎಸ್ ಜಾನಕೀ
ಗಂಡು: ಆಆ..ಆಆ...ಆಆಆ..ಆಆಆಆಆಆ..
ಎಲ್ಲಿ ಮುಚ್ಚಿಡು ನೀ..ಹಾಯ್ ಎಲ್ಲಿ ಬಚ್ಚಿಡು ನೀ..
ಹೋಯ್ ಹೋಯ್
ಎಲ್ಲಿ ಮುಚ್ಚಿಡು ನೀ ಕಾಣದೇ ಬಚ್ಚಿಡು ನೀ ಆ ಮರಿ
ಹಕ್ಕಿಯೂ ಎಂದಿಗೂ ನಾ ಬಿಡೇನೂ...
ಹೆಣ್ಣು: ಎಲ್ಲಿ ನೀ ಹುಡುಕು ಅಹ್ಹಾ..ಎಲ್ಲೇ ನೀ ಬದುಕೂ..ಆ
ಎಲ್ಲಿ ನೀ ಹುಡುಕೂ ಕಾಣದು ನೀ ಬದುಕೂ ಆ
ಮರಿ ಹಕ್ಕಿಯು ಎಂದಿಗೂ ತಾ ಸಿಗದೂ..(ಆ..)
ಹೆಣ್ಣು: ಆಆಅಅ.. ಆಆಆಅ
ಎದೆಯ ಪಂಜರದಿ ಹಾಡುತ ಕುಣಿದೂ
ಮೈಮರೆತಿರುವುದೂ ಆನಂದದೀ..
ಗಂಡು: ಆಆಆಆಆಆ... ಆಆಆಆಆಆ...
ಎದೆಯಲ್ಲಿ ಇರಲೀ ಇಲ್ಲೆಲ್ಲೇ ಇರಲೀ ಹಿಡಿದೇ
ಹಿಡಿವೇ ನಾ ಅದನೂ
ಹೆಣ್ಣು: ಕಣ್ಣಿಗೇ ಕಾಣಿಸದೂ (ಆಹ್ಹಹಾ) ಕೈಯಿಗೇ ತಾ
ಸಿಗದೂ (ಅಹ್ಹಹಾ) ಕಣ್ಣಿಗೆ ಕಾಣಿಸದೂ
ಈ ಕೈಯಿಗೇ ತಾ ಸಿಗದೂ..ಆ..ಮರ ಗೂಡಲೀ
ಹಾಡುತಾ ಕುಣಿದಿಹುದೂ
ಗಂಡು: ಹೋಯ್ ಎಲ್ಲಿ ಮುಚ್ಚಿಡು ನೀ ಕಾಣದೇ ಬಚ್ಚಿಡು ನೀ
ಆ ಮರಿ ಹಕ್ಕಿಯನೆಂದಿಗೂ ನಾ ಬಿಡೇನೂ (ಆ)
ಗಂಡು: ಆಹಾ..ಆಹಾ..ಓಓಓ..ಹೋಯ್
ನೀರೋಳಗಿರಲೀ... ಹಾರುತಲಿರಲೀ... ಸೆರೆಯನು
ಹಾಕುವೇ ಬಲೆ ಬೀಸಿ
ಹೆಣ್ಣು: ಆಆಆ... ಕಾಣದ ತಾಣದಿ ಹೇಳದ ಶೋಡಚೀ
ಆಡಿದೆ ಆ ಮರಿ ನಗೆ ಸೂಸಿ ಕೈ ಚಾಚದಿರೂ ಹಾಯ್
ಆಸೆಯ ತೋರದಿರೂ...ಓಹೋ..
ಕೈ ಚಾಚದಿರೂ ಹಾಯ್ ಆಸೆಯ ತೋರದಿರೂ...ಓಹೋ..
ಎಂದಿಗೂ ಆ ಬಂಗಾರದ ಮರಿ ಸಿಗದೂ
ಹೆಣ್ಣು: ಹೋಯ್ ಎಲ್ಲಿ ಮುಚ್ಚಿಡೂ ನೀ ಕಾಣದೇ ಬಚ್ಚಿಡು ನೀ
ಆ ನಿನ್ನ ಹಕ್ಕಿಯೂ ಎಂದಿಗೂ ನಾ ಬಿಡೆನೂ...
ಆಹಾಹಾ..
---------------------------------------------------------------------
No comments:
Post a Comment