ಮೂರೂ ಮುತ್ತುಗಳು ಚಿತ್ರದ ಹಾಡುಗಳು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ರೀ, ಮಿಸ್ಟರ್ ...
- ಹಲೋ ಹಲೋ ಸಿಸ್ಟರ್
- ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪೀ ಡೇ
- ಹೃದಯ ಝಲ್ ಝಲ್ ಎಂದೇಕೇ ಎನುತಿದೆ
- ಯಾವ ರಾಗವೋ ಯಾವ ತಾಳವೋ
- ಶ್ರೀರಂಗ ಪಟ್ಟಣಕೆ ಶ್ರೀದೇವಿ ಬಂದಂತೇ.
- ಶ್ರೀರಂಗ ಪಟ್ಟಣಕೆ ಶ್ರೀದೇವಿ ಬಂದಂತೇ (ದುಃಖ)
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ರೀ, ಮಿಸ್ಟರ್ ...
ಹಲೋ ಹಲೋ ಮಿಸ್ಟರ್ ಓ ಎಲ್ಲಿಗೇ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದೂ ಬ್ಯಾಚುಲರ್ ಆಹ್ಹಾ
ಒಂಟಿಯಾಗಿ ಓಡಾಡಬಾರದೂ ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಲಲಾಲಲಾಲಾ ..
ಎಲ್ಲಿಗೇ ಹೋದರೂ ಬರುವೇ ನೀ ಇರುವಲ್ಲೇ ನಾನಿರುವೇ
ನಿನ್ನ ನೆರಳಾಗಿರುವೇ ನೀ ಬಿಟ್ಟಿರಲೇನ್ನ ಸಾಧ್ಯವೇ.. ಆಹಾಹಾಹಾಹಾ ಹ್ಹಹ್ಹಹಾಹಾ
ಎಲ್ಲಿಗೇ ಹೋದರೂ ಬರುವೇ ನೀ ಇರುವಲ್ಲೇ ನಾನಿರುವೇ
ನಿನ್ನಯ ನೆರಳಾಗಿರುವೇ ನೀ ಬಿಟ್ಟಿರಲೇನ್ನ ಸಾಧ್ಯವೇ..
ಬಿಂಕವೇಕೇ ಬಿಗುಮಾನವೇತಕೇ ನನ್ನಂತೇ ನಾಚಿಕೇಯೇ
ಹಲೋ ಹಲೋ ಮಿಸ್ಟರ್ ಓ ಎಲ್ಲಿಗೇ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದೂ ಬ್ಯಾಚುಲರ್.. ಹೂಂಹ್ಹೂ
ಒಂಟಿಯಾಗಿ ಓಡಾಡಬಾರದೂ ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಆಹ್ಹಾಹ್ಹಹ್ಹಹ್ಹಾ
ಕಮಲಕೇ ಸೂರ್ಯನೂ ಬೇಕೂ ದುಂಬಿಗೇ ಹೂವಿರಬೇಕೂ
ಪ್ರಣಯಕೇ ಜೊತೆಯಿರಬೇಕೂ ನನಗೇ ನೀನಿರಬೇಕೂ..
ಕಮಲಕೇ ಸೂರ್ಯನೂ ಬೇಕೂ ದುಂಬಿಗೇ ಹೂವಿರಬೇಕೂ
ಪ್ರಣಯಕೇ ಜೊತೆಯಿರಬೇಕೂ ನನಗೇ ನೀನಿರಬೇಕೂ..
ಸಾಕು ಸಾಕೂ ಈ ನಟನ ಸಾಕೂ.. ಊಹ್ಹೂಂ.. ನನ್ನಲ್ಲೀ ನಾಟಕವೇ..
ಹಲೋ ಹಲೋ ಮಿಸ್ಟರ್ ಓ ಎಲ್ಲಿಗೇ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದೂ ಬ್ಯಾಚುಲರ್.. ಅರೆರೆರೆರೇ
ಒಂಟಿಯಾಗಿ ಓಡಾಡಬಾರದೂ ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಲಲ್ಲಲ್ಲಲ್ಲಲಾ
-------------------------------------------------------------------------------------------------------------------------
ಮೂರೂ ಮುತ್ತುಗಳು (೧೯೭೦) - ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪೀ ಡೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ
ಹೆಣ್ಣು : ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪಿ ಡೇ
ಕೋರಸ್ : ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪಿ ಡೇ
ಹೆಣ್ಣು : ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪಿ ಡೇ
ಕೋರಸ್ : ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪಿ ಡೇ
ಹೆಣ್ಣು : ಲಾ ಲಾ ಲಾ ಲಾ ಲಾ ಲಕ್ಕೀ ಡೇ
ಕೋರಸ್ : ಲಾ ಲಾ ಲಾ ಲಾ ಲಾ ಲಕ್ಕೀ ಡೇ
ಹೆಣ್ಣು : ಅಹ್ಹಹ್ಹಾಹ್ಹಹ್ಹ ಹ್ಯಾಪಿ ಡೇ ಕೋರಸ್ : ಚಚಚ
ಹೆಣ್ಣು : ಜಾಲೀ ಡೇ ಕೋರಸ್ : ಚಚಚ
ಹೆಣ್ಣು : ಲವ್ಲಿ ಡೇ ಈ ಸಂಜೇ .. ಏಏಏಏಏ
ಹೆಣ್ಣು : ಈ ದಿನವೂ ಮಹಾದಿನವೂ ಮರೆಯದಾ ದಿನವೂ
ಈ ಗೆಲುವೂ ಸದಾ ನಗುವೂ ತರುವುದಾನಂದವೂ ...
ಕೋರಸ್ : ಈ ದಿನವೂ ಮಹಾದಿನವೂ ಮರೆಯದಾ ದಿನವೂ
ಈ ಗೆಲುವೂ ಸದಾ ನಗುವೂ ತರುವುದಾನಂದವೂ
ಹೆಣ್ಣು : ಉಲ್ಲಾಸದ ಸಲ್ಲಾಪವೂ ಎಲ್ಲ ಒಂದಾಗಿ ಕೂಡಿ ... ಕೋರಸ್ : ಹೂರ್ರೇ..
ಕೋರಸ್ : ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪಿ ಡೇ
ಲಾ ಲಾ ಲಾ ಲಾ ಲಾ ಲಕ್ಕೀ ಡೇ
ಹೆಣ್ಣು : ಅಹ್ಹಹ್ಹಾಹ್ಹಹ್ಹ ಕೋರಸ್ : ಹ್ಯಾಪಿ ಡೇ ಹೆಣ್ಣು : ಚಚಚ
ಕೋರಸ್ : ಜಾಲೀ ಡೇ ಹೆಣ್ಣು : ಚಚಚ
ಕೋರಸ್ : ಲವ್ಲಿ ಡೇ ಈ ಸಂಜೇ .. ಏಏಏಏಏ
ಹೆಣ್ಣು : ಈ ವಯಸ್ಸೂ ಎಂಥಾ ಸೊಗಸೂ ಕುಣಿಯುವಾ ಮನಸ್ಸೂ ..
ಕಾಣುತಿರೇ ಹೊಸ ಕನಸೂ ಹಾಡಿ ಆನಂದಿಸೂ ..
ಕೋರಸ್ : ಆಹ್ಹಾ.. ಈ ವಯಸ್ಸೂ ಎಂಥಾ ಸೊಗಸೂ ಕುಣಿಯುವಾ ಮನಸ್ಸೂ ..
ಕಾಣುತಿರೇ ಹೊಸ ಕನಸೂ ಹಾಡಿ ಆನಂದಿಸೂ ..
ಹೆಣ್ಣು : ಈ ಮಲ್ಲಿಗೇ ಈ ಚಿಕ್ಕ ಕತೆ ಎಲ್ಲಾ ಹಾಯಾಗೀ ಹಾಡೀ
ಕೋರಸ್ : ಹೂರ್ರೇ.. ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪ್ ಹ್ಯಾಪಿ ಡೇ
ಲಾ ಲಾ ಲಾ ಲಾ ಲಾ ಲಕ್ಕೀ ಡೇ
ಹೆಣ್ಣು : ಅಹ್ಹಹ್ಹಾಹ್ಹಹ್ಹ ಕೋರಸ್ : ಹ್ಯಾಪಿ ಡೇ ಹೆಣ್ಣು : ಚಚಚ
ಕೋರಸ್ : ಜಾಲೀ ಡೇ ಹೆಣ್ಣು : ಚಚಚ
ಕೋರಸ್ : ಲವ್ಲಿ ಡೇ ಈ ಸಂಜೇ .. ಏಏಏಏಏ
-------------------------------------------------------------------------------------------------------------------------
ಮೂರೂ ಮುತ್ತುಗಳು (೧೯೭೦) - ಝಲ್ ಝಲ್ ಝಲ್ ಎಂದೇಕೇ ಎನುತಿದೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ
ಹೆಣ್ಣು : ಹ್ಹ..ಹ್ಹ..ಹ್ಹ ಹೃದಯ ಝಲ್ ಝಲ್ ಝಲ್ ಎಂದೇಕೇ ಎನುತಿದೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ
ಹೆಣ್ಣು : ಹ್ಹ..ಹ್ಹ..ಹ್ಹ ಹೃದಯ ಝಲ್ ಝಲ್ ಝಲ್ ಎಂದೇಕೇ ಎನುತಿದೆ
ಮನದಿ ಆವೇಗ ಏಕಾಗಿದೆ
ಹೃದಯ ಝಲ್ ಝಲ್ ಝಲ್ ಎಂದೇಕೇ ಎನುತಿದೆ ಮನದಿ ಆವೇಗ ಏಕಾಗಿದೆ
ಗಂಡು : ಇದೇಲ್ಲಕೇ ವಯಸ್ಸಿನ ಚೆಲ್ಲಾಟದೇ ಕಾರಣ
ಇದೇಲ್ಲಕೇ ವಯಸ್ಸಿನ ಚೆಲ್ಲಾಟದೇ ಕಾರಣ
ಹೆಣ್ಣು : ಓಓಓ.. ಹೃದಯ ಝಲ್ ಝಲ್ ಝಲ್ ಎಂದೇಕೇ ಎನುತಿದೆ ಮನದಿ ಆವೇಗ ಏಕಾಗಿದೆ
ಹೆಣ್ಣು : ನಲ್ಲ ನೀ ಏತಕೋ ಜುಮ್ ಜುಮ್ ಜುಮ್ ಜುಮ್ ಜುಮ್
ನನ್ನಲ್ಲೀ ಮತ್ತಿನ ಧೀಮ್ ಧೀಮ್ ಧೀಮ್ ಧೀಮ್ ಧೀಮ್
ನಲ್ಲ ನೀ ಏತಕೋ ಜುಮ್ ಜುಮ್ ಜುಮ್ ಜುಮ್ ಜುಮ್
ನನ್ನಲ್ಲೀ ಮತ್ತಿನ ಧೀಮ್ ಧೀಮ್ ಧೀಮ್ ಧೀಮ್ ಧೀಮ್
ಇದೇನಿದೂ .. ಇದೇಕಿದೂ..
ಗಂಡು : ಇದೆಲ್ಲವೂ ಸಲ್ಲದ ಕಲ್ಪನೇ.. ಇದೆಲ್ಲವೂ ಮನಸ್ಸಿನ ಹುಚ್ಚೂ ಭಾವನೇ
ಹೆಣ್ಣು : ಒಹೋ..ಹೃದಯ ಝಲ್ ಝಲ್ ಝಲ್ ಎಂದೇಕೇ ಎನುತಿದೆ ಮನದಿ ಆವೇಗ ಏಕಾಗಿದೆ
ಹೆಣ್ಣು : ಇನಿಯನೇ ನಿನಧ್ವನಿ ಗೂಯ್ ಗೂಯ್ ಗೂಯ್ ಗೂಯ್ ಗೂಯ್
ಜೊತೆಯಲೇ ನೀನಿರೇ ಹಾಯ್ ಹಾಯ್ ಹಾಯ್ ಹಾಯ್
ಇನಿಯನೇ ನಿನಧ್ವನಿ ಗೂಯ್ ಗೂಯ್ ಗೂಯ್ ಗೂಯ್ ಗೂಯ್
ಜೊತೆಯಲೇ ನೀನಿರೇ ಹಾಯ್ ಹಾಯ್ ಹಾಯ್ ಹಾಯ್
ಇದೇನಿದೂ .. ಇದೇಕಿದೂ..
ಗಂಡು : ಅದೆಲ್ಲವಾ ತಿಳಿವಕಾಲ ಮುಂದಿಹುದೂ.. ಹೆಣ್ಣಿಗೇ ಅವರಸರದ ಬುದ್ದೀ ಕೂಡದು
ಹೆಣ್ಣು : ಹೃದಯ ಝಲ್ ಝಲ್ ಝಲ್ ಎಂದೇಕೇ ಎನುತಿದೆ ಮನದಿ ಆವೇಗ ಏಕಾಗಿದೆ
ಗಂಡು : ಆಹ್ಹಹ್ಹಾಹ್ಹಹ್ಹಾ ಅಹ್ಹಹ್ಹಾ ಓಹೋಹೋ ಲಾಲಾಲಾಲ
--------------------------------------------------------------------------------------------------------------------------
ಮೂರೂ ಮುತ್ತುಗಳು (೧೯೭೦) - ಯಾವ ರಾಗವೋ ಯಾವ ತಾಳವೋ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ :ಪಿ.ಲೀಲಾ
ಆಆಆ.. ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ :ಪಿ.ಲೀಲಾ
ಆಆಆ.. ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
ಯಾರೂ ಅರಿಯರೂ ಎಲ್ಲಾ ಕುಣಿವರು ನಿನ್ನಾ ಹಾಡಿನ ಮೋಡಿಗೆ... ನಿನ್ನಾ ಹಾಡಿನ ಮೋಡಿಗೆ
ಆಆಆ.. ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
ಯಾವ ಹೂವಲೀ ಯಾವ ಪರಿಮಳ ತುಂಬಿ ಅರಿಳಿಸಿ ನಗುವೇಯೋ
ಯಾವ ಹೂವಲೀ ಯಾವ ಪರಿಮಳ ತುಂಬಿ ಅರಿಳಿಸಿ ನಗುವೇಯೋ
ಯಾವ ಬಳ್ಳಿಗೇ ಯಾವ ಮರವ ಬಳಸಲಾಸರೇ ಕೋಡುವೆಯೋ..
ಬಳಸಲಾಸರೇ ಕೋಡುವೆಯೋ
ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
ಯಾರ ಕೊರಳಲಿ ಯಾವ ರೀತಿಯ ಇಂಪನೀರಿಸಿ ತಣಿವೆಯೋ
ಯಾವ ಕವಿಯ ಯಾವ ಕಾವ್ಯದಿ ಯಾವ ಕಲ್ಪನೇ ತರುವೆಯೋ
ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
ಯಾರ ನೆರಳಲಿ ಯಾರೇ ಬಾಳಲೀ ಶಾಂತಿ ಮನಸ್ಸಿಗೇ ದೊರಕಿಸೂ ..
ಯಾರ ನೆರಳಲಿ ಯಾರೇ ಬಾಳಲೀ ಶಾಂತಿ ಮನಸ್ಸಿಗೇ ದೊರಕಿಸೂ ..
ನೆರಳು ನೀಡುವ ಮರಕೆ ನೆಮ್ಮದಿ ಎಲ್ಲ ಕಾಲದೀ ಕರುಣಿಸೂ .. ಎಲ್ಲ ಕಾಲದೀ ಕರುಣಿಸೂ ..
ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
ಯಾರೂ ಅರಿಯರೂ ಎಲ್ಲಾ ಕುಣಿವರು ನಿನ್ನಾ ಹಾಡಿನ ಮೋಡಿಗೆ... ನಿನ್ನಾ ಹಾಡಿನ ಮೋಡಿಗೆ
ಯಾವ ರಾಗವೋ ಯಾವ ತಾಳವೋ ನೀನೂ ಹಾಡುವ ಗೀತೆಗೇ
-------------------------------------------------------------------------------------------------------------------------
ಮೂರೂ ಮುತ್ತುಗಳು (೧೯೭೦) - ಶ್ರೀರಂಗ ಪಟ್ಟಣಕೆ ಶ್ರೀದೇವಿ ಬಂದಂತೇ.
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. ಪಿ.ಲೀಲಾ
ಗಂಡು : ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ... ನೀನೇಕೆ ಬಂದೇ ಹೇಳೇ ಕಾವೇರೀ ..
ಗಂಡು : ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ... ನೀನೇಕೆ ಬಂದೇ ಹೇಳೇ ಕಾವೇರೀ ..
ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ ನೀನೇಕೆ ಬಂದೇ ಹೇಳೇ ಕಾವೇರೀ ..
ಹೆಣ್ಣು : ಆಆಆ.. ಶ್ರೀರಂಗನಾಥನೇ ಶ್ರೀದೇವಿಲೋಲನೇ ಬಂದೇ ನಿನ್ನ ದರುಶನವ ನಾ ಕೋರೀ
ಗಂಡು : ಆಹಾ.. ಆಆಆ.. (ಓಹೋಹೊಹೋ ಓಓಓ )
ಗಂಡು : ಎಲ್ಲೋ ಹುಟ್ಟಿ ಎಲ್ಲೋ ಬೆಳೆದೂ ಇಲ್ಲಿ ಓಡಿ ಬಂದೇ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದೂ ಇಲ್ಲಿ ಓಡಿ ಬಂದೇ
ಯಾವ ಬಯಕೆಯನ್ನೂ ಮನದಿ ನೀನೂ ಹೊತ್ತೂ ತಂದೆ
ಹೆಣ್ಣು : ಇಲ್ಲೇ ಹುಟ್ಟಲ್ಲೇನೂ ನಾನೂ ಸೇರುವೆಡೆಗೇ ಬಂದೇ
ನಿನ್ನ ಪಡೆವಾ ಬಯಕೆಯನ್ನೂ ಹೊತ್ತು ಓಡಿ ಬಂದೇ ..
ಗಂಡು : ಈ ಸೊಗಸೂ ಹಾದಿಯಲೀ ಈ ಸಂಜೆ ವೇಳೆಯಲೀ ಯಾರಿಗಾಗಿ ಬಂದೇ ಕಾವೇರೀ
ಹೆಣ್ಣು : ಶ್ರೀರಂಗನಾಥನೇ ಶ್ರೀದೇವಿಲೋಲನೇ ಬಂದೇ ನಿನ್ನ ದರುಶನವ ನಾ ಕೋರೀ
ಗಂಡು : ನಿನ್ನ ದೇವ ಶೇಷಶಾಯೀ ನಿದ್ದೆಯಲ್ಲೀ ನಿಪುಣನೂ
ನಿನ್ನ ದೇವ ಶೇಷಶಾಯೀ ನಿದ್ದೆಯಲ್ಲೀ ನಿಪುಣನೂ
ಮೌನದಿಂದ ಮಲಗಿದವನೂ ಮಾತಿಗೇಲ್ಲಿ ಸಿಗುವನೂ
ಹೆಣ್ಣು : ಮಲಗಿದಲ್ಲಿ ನನ್ನ ಸ್ವಾಮೀ ಪಾದವನ್ನೂ ತೊಳೆವೆನೂ
ಚರಣಕಮಲದಲ್ಲಿ ಬೆರೆತೂ ಸ್ವರ್ಗ ಸುಖವ ಪಡೆವೆನೂ
ಗಂಡು : ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ ನೀನೇಕೆ ಬಂದೇ ಹೇಳೇ ಕಾವೇರೀ ..
ಹೆಣ್ಣು : ಆಆಆ.. ಶ್ರೀರಂಗನಾಥನೇ ಶ್ರೀದೇವಿಲೋಲನೇ ಬಂದೇ ನಿನ್ನ ದರುಶನವ ನಾ ಕೋರೀ
ಇಬ್ಬರು: ಆಹಾ.. ಆಆಆ.. ಓಹೋಹೊಹೋ ಓಓಓ ಹೂಂಹೂಂಹೂಂ
-------------------------------------------------------------------------------------------------------------------------
ಮೂರೂ ಮುತ್ತುಗಳು (೧೯೭೦) - ಶ್ರೀರಂಗ ಪಟ್ಟಣಕೆ ಶ್ರೀದೇವಿ ಬಂದಂತೇ.
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಲೀಲಾ
ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ ನೀನೇಕೆ ಬಂದೇ ಹೇಳೇ ಕಾವೇರೀ ..
ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ ನೀನೇಕೆ ಬಂದೇ ಹೇಳೇ ಕಾವೇರೀ ..
ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ ನೀನೇಕೆ ಬಂದೇ ಹೇಳೇ ಕಾವೇರೀ ..
ಎಲ್ಲೋ ಹುಟ್ಟಿ ಎಲ್ಲೋ ಬೆಳೆದೂ ಇಲ್ಲಿಗೋಡಿ ಬಂದೇ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದೂ ಇಲ್ಲಿಗೋಡಿ ಬಂದೇ
ಯಾವ ಬಯಕೆಯನ್ನೂ ಮನದಿ ನೀನೂ ಹೊತ್ತೂ ತಂದೆ
ಈ ಸೊಗಸೂ ಹಾದಿಯಲೀ ಈ ಸಂಜೆ ವೇಳೆಯಲೀ ಯಾರಿಗಾಗಿ ಬಂದೇ ಕಾವೇರೀ
ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೇ ನೀನೇಕೆ ಬಂದೇ ಹೇಳೇ ಕಾವೇರೀ ..
ಹರುಷದಿಂದ ನನ್ನ ಸ್ವಾಮಿ ಪಾದವನ್ನೂ ತೊಳೆವೆನೂ
ಹರುಷದಿಂದ ನನ್ನ ಸ್ವಾಮಿ ಪಾದವನ್ನೂ ತೊಳೆವೆನೂ
ಚರಣಕಮಲದಲ್ಲಿ ಬೆರೆತು ಸ್ವರ್ಗ ಸುಖವ ಪಡೆವೇನೂ
ಶ್ರೀರಂಗನಾಥನೇ ಶ್ರೀದೇವಿಲೋಲನೇ ಬಂದೇ ನಿನ್ನ ದರುಶನವ ನಾ ಕೋರೀ
ಶ್ರೀರಂಗನಾಥನೇ ಶ್ರೀದೇವಿಲೋಲನೇ ಬಂದೇ ನಿನ್ನ ದರುಶನವ ನಾ ಕೋರೀ
-------------------------------------------------------------------------------------------------------------------------
No comments:
Post a Comment