ಸೌಭಾಗ್ಯ ಲಕ್ಷ್ಮಿ ಚಿತ್ರದ ಹಾಡುಗಳು
- ಜುಮ್ಮತಕ ಜುಮ್ಮತಕ ಜುಮ್ಮತಕ ಜುಮ್ಮತಕ ಹೊಡಿ ಕಂಗಳ
- ಕನಸಲ್ಲಿ ಒಬ್ಬ ಕಳ್ಳ ಬಂದ
- ವಿಧಿಯೇನೋ ಮೋಸ ಮಾಡುವುನೋ ೩
- ನೀಡಿ ಅನ್ನ ನೀಡಿ ಪ್ರಾಣ ಉಳಿಸೇ
- ಓ ಮನವೇ ಕಲಿಸಬೇಡ ಕಲಿಸಿ ಹಿಂದೂಳಿಯಬೇಡಾ
- ತೌರೂರ ತೋಟದಲಿ ಯಾರಿಕೆ ಎಂದೆನ್ನ
- ಕನಸಲ್ಲಿ ಒಬ್ಬ ಕಳ್ಳ ಬಂದ (ದುಖಃದ ಹಾಡು )
- ನಿನ್ನೀ ಜೀವನದ ಕಥೆಯು ಧೃವ ತಾರೆಯಾಗಿರಲೀ
ಸೌಭಾಗ್ಯ ಲಕ್ಷ್ಮಿ (೧೯೫೩) - ಜುಮ್ಮತಕ ಜುಮ್ಮತಕ ಜುಮ್ಮತಕ ಜುಮ್ಮತಕ ಹೊಡಿ ಕಂಗಳ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ಜುಮ್ಮತಕ ಜುಮ್ಮತಕ ಜುಮ್ಮತಕ ಜುಮ್ಮತಕ ಹೊಡಿ ಕಂಗಳ
ಹೊಡಿ ಕಂಗಳ ಕಾಮನತಯಂತೇ ಈ ಜಗವು ನಂದನವನವಂತೇ
ನೀನದರ ಸುಂದರ ಹೂವಂತೇ ನೀನದರ ಸುಂದರ ಹೂವಂತೇ
ಆಹಾಹಾ ಆಹಾ..ಆಹಾ ಹೂಂಹೂಂಹೂಂ... ಲಾ ಲಾ ಲಾ ಲಾ ಲಾ ಲಾಲಾ ಲಾ
ಜುಮ್ಮತಕ ಜುಮ್ಮತಕ ಜುಮ್ಮತಕ ಜುಮ್ಮತಕ ಹೊಡಿ ಕಂಗಳ
ಏಕೋ ಕುಣಿಯುವ ಮುದ ಇದೇತರ ಮದನ ನಾ ಕಾಣೆನೀ ನಿದಾ

ನನ್ನೀ ಹೃದಯದ ವೀಣಾ ಝೇಂಕಾರದ ಜೊತೆಯೊಳಗೇ
ನನ್ನೀ ಹೃದಯದ ವೀಣಾ ಝೇಂಕಾರದ ಜೊತೆಯೊಳಗೇ
ಅತ್ತಲಿತ್ತ ಸುತ್ತಮುತ್ತ ಕೊರಳ ಕೊಂಕಿಸುತ ಹೊರಳಿ
ಅತ್ತಲಿತ್ತ ಸುತ್ತಮುತ್ತ ಕೊರಳ ಕೊಂಕಿಸುತ ಹೊರಳಿ ಕುಣಿ ಮರಳಿ
ಕುಣಿ ತೆರಳಿ ನಲ್ಮೆಯ ಸಖನಾಂಗ ಅಂಗದಲ್ಲಿನ ನವರಂಗಿನ ಕಿಚ್ಚೇಳಿ
ರಾಗದಲಿ ತನ್ಮಯನಾ ಹೋಗಲಿ ಜೀವನವೂ ಜೇನಮಯವಾಗ ಹೋಗಲಿ
ಜೀವನವೂ ಜೇನಮಯವಾಗ ಹೋಗಲಿಆಹಾಹಾ ಆಹಾ.. ಆಹಾ ಹೂಂಹೂಂಹೂಂ... ಲಾ ಲಾ ಲಾ ಲಾ ಲಾ ಲಾ
ಜುಮ್ಮತಕ ಜುಮ್ಮತಕ ಜುಮ್ಮತಕ ಜುಮ್ಮತಕ ಹೊಡಿ ಕಂಗಳ
ಏಕೋ ಕುಣಿಯುವ ಮುದ ಇದೇತರ ಮದನ ನಾ ಕಾಣೆನೀ ನಿದಾ
ಏಕೋ ಕುಣಿಯುವ ಮುದ ಇದೇತರ ಮದನ ನಾ ಕಾಣೆನೀ ನಿದಾ
ನನ್ನೀ ಹೃದಯದ ವೀಣಾ ಝೇಂಕಾರದ ಜೊತೆಯೊಳಗೇ
ನನ್ನೀ ಹೃದಯದ ವೀಣಾ ಝೇಂಕಾರದ ಜೊತೆಯೊಳಗೇ
ಅತ್ತಲಿತ್ತ ಸುತ್ತಮುತ್ತ ಕೊರಳ ಕೊಂಕಿಸುತ ಹೊರಳಿ
ಅತ್ತಲಿತ್ತ ಸುತ್ತಮುತ್ತ ಕೊರಳ ಕೊಂಕಿಸುತ ಹೊರಳಿ ಕುಣಿ ಮರಳಿ
ಕುಣಿ ತೆರಳಿ ನಲ್ಮೆಯ ಸಖನಾಂಗ ಅಂಗದಲ್ಲಿನ ನವರಂಗಿನ ಕಿಚ್ಚೇಳಿ
ರಾಗದಲಿ ತನ್ಮಯನಾ ಹೋಗಲಿ ಜೀವನವೂ ಜೇನಮಯವಾಗ ಹೋಗಲಿ
ಜೀವನವೂ ಜೇನಮಯವಾಗ ಹೋಗಲಿಆಹಾಹಾ ಆಹಾ.. ಆಹಾ ಹೂಂಹೂಂಹೂಂ... ಲಾ ಲಾ ಲಾ ಲಾ
--------------------------------------------------------------------------------------------------------------------------
ಸೌಭಾಗ್ಯ ಲಕ್ಷ್ಮಿ (೧೯೫೩) - ಕನಸಲ್ಲಿ ಒಬ್ಬ ಕಳ್ಳ ಬಂದ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ಕನಸಲ್ಲಿ ಒಬ್ಬ ಕಳ್ಳ ಬಂದ ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ

ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ರಾಣಿ ಬಾರೇ ಎಂದೂ ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ನನ್ನ ಚಿನ್ನ ಎಂದು ಒಲಿಸಿ ಕೆನ್ನೇ ಮೇಲೆ ಕೆನ್ನೆ ಇರಿಸಿ
ಮಾಡಿದ ಮೋಸ ಏನ್ ಹೇಳಲೀ ಅದೇನ್ ಹೇಳಲೀ
ಕನಸಲ್ಲಿ ಒಬ್ಬ ಕಳ್ಳ ಬಂದ ಏನೇನೋ ಕಥೆಯಾ ಹೇಳಿ ಹೋದನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ
ಈ ದೇಹ ಪ್ರಾಣ ಪ್ರೇಮ ಎಲ್ಲಾ ನಿನ್ನಾದಾಗೇ.. ಎಲ್ಲ ನಿನ್ನಾದಾಗೇ..

ಸಂದೇಹ ನಿನಗೇಕೇ ತಿಳಿಯದು ನನಗೇ.. ತಿಳಿಯದು ನನಗೇ
ಎಂದೆನ್ನ ಕಾಡಿ ಕೈಯ್ ನೀಡಿ ಮುಂದೆ ಬಂದು ಗಲ್ಲ ಹಿಡಿದು
ಮಾಡಿದ ಮೋಸ ಏನ್ ಹೇಳಲೀ ಅದೇನ್ ಹೇಳಲೀ
ಕನಸಲ್ಲಿ ಒಬ್ಬ ಕಳ್ಳ ಬಂದ ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ
--------------------------------------------------------------------------------------------------------------------------ನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ
ಸೌಭಾಗ್ಯ ಲಕ್ಷ್ಮಿ (೧೯೫೩) - ಇದೇನೋ ಮೋಸ ಮಾಡುವನೋ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ವಿಧಿ ಏನೋ ಮೋಸ ಮಾಡುವುನೋ
ವಿಧಿ ಏನೋ ಮೋಸ ಮಾಡುವುನೋ ಹಾಂನ ತಿಳಿಯನೇ
ನೀ ಎನ್ನ ದೂರ ನೂಕಿದರೇ...
ನೀ ಎನ್ನ ದೂರ ನೂಕಿದರೇ ಹೇಗೆ ಬಾಳಲೋ ಏನ್ ಮಾಡಲೋ
ಆಂತಕವೇನೋ ಬಂದರೂ ಆ ಸಂಕಟವೇನೋ ಬಂದರೂ
ಅಂತಂತಯೇ ನಿವಾರಿಸಿ ನಿವಾರಿಸಿ
ಸಂತೋಷದಿಂದ ನೀ ಹರಿಸಿ
ಸಂತೋಷದಿಂದ ನೀ ಹರಿಸಿ ದಾರಿ ತೋರಿಸೇ.. ದಾರಿ ತೋರಿಸೇ
ಆನಂದವೋ ವಿಷಾದವೋ...
ಆನಂದವೋ ವಿಷಾದವೋ ಅನುರಾಗವೋ ವಿಯೋಗವೋ
ನನಗಾವ ಭಾಗ್ಯ ಕಾದಿದೆಯೋ...
ನನಗಾವ ಭಾಗ್ಯ ಕಾದಿದೆಯೋ ಯಾರು ಬಲ್ಲರೂ.. ಯಾರು ಬಲ್ಲರೂ
--------------------------------------------------------------------------------------------------------------------------
ಸೌಭಾಗ್ಯ ಲಕ್ಷ್ಮಿ (೧೯೫೩) - ಅಮ್ಮಾ ಹಸಿವೇ .... ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ಅಮ್ಮಾ... ಹಸಿವೇ ... ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ
ಕೆಲವರ ಮುಂದೆ ಕೈ ಚಾಚಿ ಹಲವರ ಹಿಂದೆ ಅಳಲಾಚಿ
ಹಿರಿದರೂ ಯಾರು ಕೊಡಲಿಲ್ಲ ತಿರುಗಲು ತ್ರಾಣ ಇನ್ನಿಲ್ಲಾ...

ಉಪವಾಸವೆಂಬ ಗರಗಸದಿಂದ ಆತ್ಮ ಗೌರವ ಅಳಿಯಿತು ತಾಯೇ
ಅಯೋಗ್ಯಳೆಂದು ಬೈದರೂ ಸರಿಯೇ ಅನ್ನ ನೀಡಿ ಪ್ರಾಣವ ಉಳಿಸೇ...

ಸಾವಿನ ಅಂಜಿಕೆ ನನಗಿತೀನಿಲ್ಲಾ ನೋವಿಗೆ ಹೆದರಿ ಯಾಚಿಸುತ್ತಿಲ್ಲಾ
ಬಾಳಿನ ಗುರಿಯ ಸೇರುವ ತನಕ ಸಾಗಿಸಬೇಕ ಹೇಸಿಗೆ ಬದುಕ...
ಅಮ್ಮಾ... ಹಸಿವೇ ... ಹಸಿವೇ

ಹಾಂನ ತಿಳಿಯನೇ ಮುಂದೇನೋ ಕಾದು ಕೂತಿದೆಯೋ
ಹಾಂನ ತಿಳಿಯನೇ ಹಾಂನ ತಿಳಿಯನೇ
ನೀನಾದರೂ ದಯಾ ಘನಾ...ಆಆಆ..
ನೀನಾದರೂ ದಯಾ ಘನಾ ನಿನ್ನದಾಯ್ತು ನನ್ನೀ ಈ ಜೀವನನೀ ಎನ್ನ ದೂರ ನೂಕಿದರೇ...
ನೀ ಎನ್ನ ದೂರ ನೂಕಿದರೇ ಹೇಗೆ ಬಾಳಲೋ ಏನ್ ಮಾಡಲೋ
ಆಂತಕವೇನೋ ಬಂದರೂ ಆ ಸಂಕಟವೇನೋ ಬಂದರೂ
ಅಂತಂತಯೇ ನಿವಾರಿಸಿ ನಿವಾರಿಸಿ
ಸಂತೋಷದಿಂದ ನೀ ಹರಿಸಿ
ಸಂತೋಷದಿಂದ ನೀ ಹರಿಸಿ ದಾರಿ ತೋರಿಸೇ.. ದಾರಿ ತೋರಿಸೇ
ಆನಂದವೋ ವಿಷಾದವೋ...
ಆನಂದವೋ ವಿಷಾದವೋ ಅನುರಾಗವೋ ವಿಯೋಗವೋ
ನನಗಾವ ಭಾಗ್ಯ ಕಾದಿದೆಯೋ...
ನನಗಾವ ಭಾಗ್ಯ ಕಾದಿದೆಯೋ ಯಾರು ಬಲ್ಲರೂ.. ಯಾರು ಬಲ್ಲರೂ
--------------------------------------------------------------------------------------------------------------------------
ಸೌಭಾಗ್ಯ ಲಕ್ಷ್ಮಿ (೧೯೫೩) - ಅಮ್ಮಾ ಹಸಿವೇ .... ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ಅಮ್ಮಾ... ಹಸಿವೇ ... ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ ಅಮ್ಮಾ... ಹಸಿವೇ ...
ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ
ಕೆಲವರ ಮುಂದೆ ಕೈ ಚಾಚಿ ಹಲವರ ಹಿಂದೆ ಅಳಲಾಚಿ
ಹಿರಿದರೂ ಯಾರು ಕೊಡಲಿಲ್ಲ ತಿರುಗಲು ತ್ರಾಣ ಇನ್ನಿಲ್ಲಾ...
ಅಮ್ಮಾ... ಹಸಿವೇ ... ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ
ಉಪವಾಸವೆಂಬ ಗರಗಸದಿಂದ ಆತ್ಮ ಗೌರವ ಅಳಿಯಿತು ತಾಯೇ
ಅಯೋಗ್ಯಳೆಂದು ಬೈದರೂ ಸರಿಯೇ ಅನ್ನ ನೀಡಿ ಪ್ರಾಣವ ಉಳಿಸೇ...
ಅಮ್ಮಾ... ಹಸಿವೇ ... ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ..
ಹಿಡಿ ಅನ್ನ ನೀಡಿ ಪ್ರಾಣ ಉಳಿಸೇ
ಸಾವಿನ ಅಂಜಿಕೆ ನನಗಿತೀನಿಲ್ಲಾ ನೋವಿಗೆ ಹೆದರಿ ಯಾಚಿಸುತ್ತಿಲ್ಲಾ
ಬಾಳಿನ ಗುರಿಯ ಸೇರುವ ತನಕ ಸಾಗಿಸಬೇಕ ಹೇಸಿಗೆ ಬದುಕ...
ಅಮ್ಮಾ... ಹಸಿವೇ ... ಹಸಿವೇ
--------------------------------------------------------------------------------------------------------------------------
ಸೌಭಾಗ್ಯ ಲಕ್ಷ್ಮಿ (೧೯೫೩) - ಓ ಮನವೇ ಕಲಿಸಬೇಡ ಕಲಿಸಿ ಇನ್ನೂಳಿಯಬೇಡಾ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ
ಹಿಂದುಳಿದು ಸೋಲಬೇಡ
ಹಿಂದುಳಿದು ಸೋಲಬೇಡ ಸೋತು ಹಾಳಾಗಬೇಡ
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ... ಓ ಮನವೇ
ಬಿರುಗಾಳಿ ಬೀಸಬಹುದು ಬರಸಿಡಿಲು ಬೀಳಬಹುದು
ಸ್ಥಿತಿಜಾಲ ಹೂಡಿ ನಿನ್ನ ಸೆರೆಗೊಯ್ದು ಕಾಡಬಹುದೂ
ಎದೆಗುಂದಿ ನಿಲ್ಲಬೇಡ..
ಎದೆಗುಂದಿ ನಿಲ್ಲಬೇಡ ನಿನ್ನ ಕರ್ಮ ತೊರೆಯಬೇಗ

ಅತಿಖ್ಯಾತಿವಂತರಾದ ಸತಿ ಸಾವಿತ್ರಿಯರಂಥ
ಪತಿ ಸೇವಕಿಯರೆಲ್ಲ ಮೆರೆದಂತ ಭೂಮಿಯಲ್ಲಿ
ಅವರಂತೇ ಬಾಳಬೇಕೂ
ಅವರಂತೇ ಬಾಳಬೇಕೂ ನಿನ್ನ ಕೀರ್ತಿ ಬೆಳಗಬೇಕು
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ... ಓ ಮನವೇ
--------------------------------------------------------------------------------------------------------------------------
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ... ಓ ಮನವೇ
ಬಿರುಗಾಳಿ ಬೀಸಬಹುದು ಬರಸಿಡಿಲು ಬೀಳಬಹುದು
ಸ್ಥಿತಿಜಾಲ ಹೂಡಿ ನಿನ್ನ ಸೆರೆಗೊಯ್ದು ಕಾಡಬಹುದೂ
ಎದೆಗುಂದಿ ನಿಲ್ಲಬೇಡ..
ಎದೆಗುಂದಿ ನಿಲ್ಲಬೇಡ ನಿನ್ನ ಕರ್ಮ ತೊರೆಯಬೇಗ
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ... ಓ ಮನವೇ
ಪತಿ ಸೇವಕಿಯರೆಲ್ಲ ಮೆರೆದಂತ ಭೂಮಿಯಲ್ಲಿ
ಅವರಂತೇ ಬಾಳಬೇಕೂ
ಅವರಂತೇ ಬಾಳಬೇಕೂ ನಿನ್ನ ಕೀರ್ತಿ ಬೆಳಗಬೇಕು
ಓ ಮನವೇ ಕಲಿಸಬೇಡ ಕಲಿಸಿ ಹಿಂದುಳಿಯಬೇಡ... ಓ ಮನವೇ
--------------------------------------------------------------------------------------------------------------------------
ಸೌಭಾಗ್ಯ ಲಕ್ಷ್ಮಿ (೧೯೫೩) - ತೌರೂರ ತೋಟದಲಿ ಯಾರಿಕೆ ಎಂದೆನ್ನ
ಸೌಭಾಗ್ಯ ಲಕ್ಷ್ಮಿ (೧೯೫೩) - ಕನಸಲ್ಲಿ ಒಬ್ಬ ಕಳ್ಳ ಬಂದ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ತೌರೂರ ತೋಟದಲಿ ಯಾರಿಕೆ ಎಂದೆನ್ನ
ಹಿಂದೆಂದೇ ಬಂದಾಗ ಮೂಡಿತ್ತು ಅನುರಾಗ
ತೌರೂರ ತೋಟದಲಿ ನೀವೆನ್ನ ಕಂಡಾಗ
ಅರಳಿತ್ತು ಒಲವೆಂಬ ಮಲ್ಲಿಗೆ ಹೂವೂ
ಬೆರಗಾಗಿ ಬೆರೆತಹೋಯ್ತು ಇಬ್ಬರ ಮನವೂ
ಅರಳಿತ್ತು ಒಲವೆಂಬ ಮಲ್ಲಿಗೆ ಹೂವೂ
ಬೆರಗಾಗಿ ಬೆರೆತಹೋಯ್ತು ಇಬ್ಬರ ಮನವೂ
ಅರಗಿಣಿಯು ನೀವಾಗಿ ಎಲ್ಲೆಲ್ಲಿ ಹಾರುವಿರೋ
ಮರದಲ್ಲಿ ಹಣ್ಣಾಗಿ ಬೆಳೆಯುವೇ ನಲ್ಲೆಲ್ಲೀ
ಅರಗಿಣಿಯು ನೀವಾಗಿ ಎಲ್ಲೆಲ್ಲಿ ಹಾರುವಿರೋ
ಮರದಲ್ಲಿ ಹಣ್ಣಾಗಿ ಬೆಳೆಯುವೇ ನಲ್ಲೆಲ್ಲೀ
ಹಿಂದೆಂದೇ ಬಂದಾಗ ಮೂಡಿತ್ತು ಅನುರಾಗ
ತೌರೂರ ತೋಟದಲಿ ನೀವೆನ್ನ ಕಂಡಾಗ
ಅರಳಿತ್ತು ಒಲವೆಂಬ ಮಲ್ಲಿಗೆ ಹೂವೂ
ಬೆರಗಾಗಿ ಬೆರೆತಹೋಯ್ತು ಇಬ್ಬರ ಮನವೂ
ಅರಳಿತ್ತು ಒಲವೆಂಬ ಮಲ್ಲಿಗೆ ಹೂವೂ
ಬೆರಗಾಗಿ ಬೆರೆತಹೋಯ್ತು ಇಬ್ಬರ ಮನವೂ
ಎದೆಗುಡಿಯ ತೆರೆದಾಯ್ತು ನೀವಲ್ಲಿ ನೆಲೆಸಯ್ತು
ಆದರೇ... ಇಂದೇಕೋ ಈ ಗತಿ ಬಂತೂ
ತೌರೂರ ತೋಟದಲಿ ನೀವೆನ್ನ ಕಂಡಾಗ ಅರಗಿಣಿಯು ನೀವಾಗಿ ಎಲ್ಲೆಲ್ಲಿ ಹಾರುವಿರೋ
ಮರದಲ್ಲಿ ಹಣ್ಣಾಗಿ ಬೆಳೆಯುವೇ ನಲ್ಲೆಲ್ಲೀ
ಅರಗಿಣಿಯು ನೀವಾಗಿ ಎಲ್ಲೆಲ್ಲಿ ಹಾರುವಿರೋ
ಮರದಲ್ಲಿ ಹಣ್ಣಾಗಿ ಬೆಳೆಯುವೇ ನಲ್ಲೆಲ್ಲೀ
ಮರಿದುಂಬಿ ನೀವಾಗಿ ಎಲ್ಲೆಲ್ಲಿ ಹಾಡುವಿರೋ
ಸರಸಲ್ಲಿ ಹೂವಾಗಿ ಅರಳುವೇ ನಾನಲ್ಲಿ
ನೀವು ನಕ್ಕರೇ ನಾ ನಗುವೇ ನೊಂದರೇ ಅಳುವೇ
ಕೊಂದರೇ ನಿಮ್ಮಡಿಯಲ್ಲೇ ಮಡಿವೆ
--------------------------------------------------------------------------------------------------------------------------
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಲೀಲಾ
ಕನಸಲ್ಲಿ ಒಬ್ಬ ಕಳ್ಳ ಬಂದ ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ
ಬಾ ರಾಣಿ ಬಾರೇ ಎಂದೂ ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ನನ್ನ ಚಿನ್ನ ಎಂದು ಒಲಿಸಿ ಕೆನ್ನೇ ಮೇಲೆ ಕೆನ್ನೆ ಇರಿಸಿ
ಮಾಡಿದ ಮೋಸ ಏನ್ ಹೇಳಲೀ ಅದೇನ್ ಹೇಳಲೀ
ಈ ದೇಹ ಪ್ರಾಣ ಪ್ರೇಮ ಎಲ್ಲಾ ನಿನ್ನಾದಾಗೇ.. ಎಲ್ಲ ನಿನ್ನಾದಾಗೇ..
ಈ ದೇಹ ಪ್ರಾಣ ಪ್ರೇಮ ಎಲ್ಲಾ ನಿನ್ನಾದಾಗೇ.. ಎಲ್ಲ ನಿನ್ನಾದಾಗೇ..
ಸಂದೇಹವೇಕೆ ನಿನಗೇ ತಿಳಿಯದು ನನಗೇ.. ತಿಳಿಯದು ನನಗೇ
ಎಂದೆನ್ನ ಕಾಡಿ ಕೈಯ್ ನೀಡಿ ಮುಂದೆ ಬಂದು ಗಲ್ಲ ಹಿಡಿದು
ಮಾಡಿದ ಮೋಸ ಏನ್ ಹೇಳಲೀ ಅದೇನ್ ಹೇಳಲೀ
ಕನಸಲ್ಲಿ ಒಬ್ಬ ಕಳ್ಳ ಬಂದ ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ
--------------------------------------------------------------------------------------------------------------------------ನಾನವನ ಒಲ್ಮೆ ಏನ್ ಹೇಳಲೀ ಅದೇನ್ ಹೇಳಲೀ
ಸೌಭಾಗ್ಯ ಲಕ್ಷ್ಮಿ (೧೯೫೩) - ಮುತೈದೆ ನೀನಾಗಿ ಮುಕ್ತಿಯನು ನೀ ಪಡೆದೆ
ಸಂಗೀತ : ಆರ್.ನಾಗೇಂದ್ರನ್ ರಾಜನ್, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ದೇವಕಿ
ಮುತೈದೆ ನೀನಾಗಿ ಮುಕ್ತಿಯನು ಪಡೆದೆ ಮಗಳೇ
ಸತ್ಯವಂತಳು ನೀನೇ ಸೌಭಾಗ್ಯಲಕ್ಷ್ಮಿ
ನಿನ್ನೀ ಜೀವನದ ಕಥೆಯು ಧೃವ ತಾರೆಯಾಗಿರಲೀ
ನಿನ್ನೀ ಜೀವನದ ಕಥೆಯು ಧೃವ ತಾರೆಯಾಗಿರಲೀ
ಭಾರತದ ಸ್ತ್ರೀಯರಿಗೆ ಆದರ್ಶವಾಗಿರಲೀ
ಧನ್ಯಳು ಮಾನ್ಯಳು ಪುಣ್ಯಶಾಲಿ
ನಿನ್ನೀ ಜೀವನದ ಕಥೆಯು ಧೃವ ತಾರೆಯಾಗಿರಲೀ
ಹುಟ್ಟಿದಾ ಮನೆಯಲ್ಲಿ ನೀ ಸುಖಪಡಲಿಲ್ಲಾ
ಕಟ್ಟಿ ತಾಳಿಯನು ಕೈ ಹಿಡಿದವನು ಕಾಪಾಡಲಿಲ್ಲಾ
ಹುಟ್ಟಿತು ನಿನ್ನ ಬಾಳನು ಈ ಗತಿಗೆಟ್ಟ ಸಮಾಜ
ಕಟ್ಟಕಡೆಗೇ ಹೀಗೆ ಫಲಿಸಿತು ವಿಧಿ ನೆಟ್ಟ ವಿಷಬೀಜ

ಕಾದಿಹರು ಸ್ವರ್ಗದಲಿ ತಾರಾದಿ ಸಪ್ತಕನ್ಯೆಯರು
ಕೂಗುತಿಹರೂ ಕಾಮದಲೀ ಸೌಭಾಗ್ಯಲಕ್ಷ್ಮಿ ಬಾರೆಂದೂ
--------------------------------------------------------------------------------------------------------------------------
No comments:
Post a Comment