ಕನಸು ನನಸು ಚಿತ್ರದ ಹಾಡುಗಳು
- ನೀರಿಗೆ ನಡುಗುವ ಈಜು ಕಲಿವನೇನೂ
- ಕರೆವೇ ಸನಿಹಕೆ ಕರೆವೇ
- ಮಾಹಾಭಾಗ್ಯ ಬಂದಿಹುದು
- ಬರುವೇ ನಾಳೆ ಬರುವೇ
- ನಿನ್ನ ತ್ಯಾಗ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್. ಜಾನಕೀ, ಎಸ್.ಪಿ.ಬಿ.
ಹೆಣ್ಣು: ನೀರಿಗೇ ನಡುಗುವ ಈಜು ಕಲಿವನೇ ಏನೋ
ಊರಿಗೇ ಹೆದರುವ ಬಾಳಲರಿವನೇ ಏನೋ
ನೀರಿಗೇ ನಡುಗುವ ಈಜು ಕಲಿವನೇ ಏನೋ
ಊರಿಗೇ ಹೆದರುವ ಬಾಳಲರಿವನೇ ಏನೋ
ಗಂಡು : ಹೆದರಿ ನಡೆದರೇ ಪಾಠ ಕಲಿವನೂ
ರಸಿಕನಾಟವ ಒಡನೇ ಅರಿವನೂ
ಹೇಹೇ.. ಹೇಹೇ ... ಹೇಹೇ ಆಹಾಹಾ...
ಹೆದರಿ ನಡೆದರೇ ಪಾಠ ಕಲಿವನೂ
ರಸಿಕನಾಟವ ಒಡನೇ ಅರಿವನೂ
ಹೆಣ್ಣು : ಹೇಹೇ.. ಹೇಹೇ ... ಹೂಂಹೂಂ ಆಹಾಹಾ...
ನೀರಿಗೇ ನಡುಗುವ ಈಜು ಕಲಿವನೇ ಏನೋ
ಊರಿಗೇ ಹೆದರುವ ಬಾಳಲರಿವನೇ ಏನೋ
ಗಂಡು : ಮರೆಯಲಿ ನಡೆಯುವ ಆಟಕೆ ಹಲವರ ನೋಟವೂ ಏತಕೆ
ಮರೆಯಲಿ ನಡೆಯುವ ಆಟಕೆ ಹಲವರ ನೋಟವೂ ಏತಕೆ
ಯೌವ್ವನದಾಸೆಯ ಸಲ್ಲಿಸಲೂ ಆತಂಕದ ಸಾಲುಗಳೇತಕೆ
ಹೆಣ್ಣು : ಹುಸಿ ನವ ಕಾಣದ ದುಂಬಿಗೇ ಜೇನಿನ ಆಸೆಯೂ ಏತಕೇ
ಹುಸಿ ನವ ಕಾಣದ ದುಂಬಿಗೇ ಅಹ್ಹಹ್ಹ ಜೇನಿನ ಆಸೆಯೂ ಏತಕೇ
ತಾಳಿಯೂ ನೀಡದ ಕೈಗಳಿಗೆ ಈ ತುಟಿಗಳ ಸ್ನೇಹವು ಏತಕೆ
ಹೇ... ನೀರಿಗೇ ನಡುಗುವ ಈಜು ಕಲಿವನೇ ಏನೋ
ಅಹ್ಹಾ.. ಊರಿಗೇ ಹೆದರುವ ಬಾಳಲರಿವನೇ ಏನೋ
ಹೆಣ್ಣು : ಕಂಡ ಗಂಡು : ದಿನವೇ
ಹೆಣ್ಣು : ಸೋತೇನೂ ಗಂಡು : ಬಯಕೆ
ಹೆಣ್ಣು : ಮೂಡಿ ಗಂಡು : ಬಂದೆನು
ಹೆಣ್ಣು : ಕಂಡ ದಿನವೇ ಸೋತೇನೂ ಬಯಕೆ ಮೂಡಿ ಬಂದೆನು
ಗಂಡು : ಹೆದರಿ ನಡೆದರೇ ಪಾಠ ಕಲಿವನೂ
ರಸಿಕನಾಟವ ಒಡನೇ ಅರಿವನೂ
ಹೆಣ್ಣು : ಹೇಹೇ.. ಹೇಹೇ ... ಹೇಹೇ.. ಹೇಹೇ ... ಹೇಹೇ
ಊರಿಗೇ ಹೆದರುವ ಬಾಳಲರಿವನೇ ಏನೋ
ಗಂಡು : ಮರೆಯಲಿ ನಡೆಯುವ ಆಟಕೆ ಹಲವರ ನೋಟವೂ ಏತಕೆ
ಮರೆಯಲಿ ನಡೆಯುವ ಆಟಕೆ ಹಲವರ ನೋಟವೂ ಏತಕೆ
ಯೌವ್ವನದಾಸೆಯ ಸಲ್ಲಿಸಲೂ ಆತಂಕದ ಸಾಲುಗಳೇತಕೆ
ಹೆಣ್ಣು : ಹುಸಿ ನವ ಕಾಣದ ದುಂಬಿಗೇ ಜೇನಿನ ಆಸೆಯೂ ಏತಕೇ
ಹುಸಿ ನವ ಕಾಣದ ದುಂಬಿಗೇ ಅಹ್ಹಹ್ಹ ಜೇನಿನ ಆಸೆಯೂ ಏತಕೇ
ತಾಳಿಯೂ ನೀಡದ ಕೈಗಳಿಗೆ ಈ ತುಟಿಗಳ ಸ್ನೇಹವು ಏತಕೆ
ಹೇ... ನೀರಿಗೇ ನಡುಗುವ ಈಜು ಕಲಿವನೇ ಏನೋ
ಅಹ್ಹಾ.. ಊರಿಗೇ ಹೆದರುವ ಬಾಳಲರಿವನೇ ಏನೋ
ಹೆಣ್ಣು : ಸೋತೇನೂ ಗಂಡು : ಬಯಕೆ
ಹೆಣ್ಣು : ಮೂಡಿ ಗಂಡು : ಬಂದೆನು
ಹೆಣ್ಣು : ಕಂಡ ದಿನವೇ ಸೋತೇನೂ ಬಯಕೆ ಮೂಡಿ ಬಂದೆನು
ನಿನ್ನಾ ಹೃದಯದೇ ನಾ ಬರೆದು ಈ ಚೆನ್ನನ ಪ್ರೇಮದ ಒಲೆಯನು
ಗಂಡು : ಒಲವಿನ ದಾರಿ ಹೀಗಿದೆ ಅರಿತರೇ ಎಂದೂ ಸುಖವಿದೇ
ಬಳಿಯಲಿ ನೀನೂ ನಿಂತಿರಲೂ ನೂರಾಸೆಯು ನನ್ನಾ ಕಾಡುತಿದೆ
ಹೆಣ್ಣು : ಹ್ಹ...ನೀರಿಗೇ ನಡುಗುವ ಈಜು ಕಲಿವನೇ ಏನೋ
ಅಹ್ಹಾ.. ಊರಿಗೇ ಹೆದರುವ ಬಾಳಲರಿವನೇ ಏನೋಗಂಡು : ಹೆದರಿ ನಡೆದರೇ ಪಾಠ ಕಲಿವನೂ
ರಸಿಕನಾಟವ ಒಡನೇ ಅರಿವನೂ
ಹೆಣ್ಣು : ಹೇಹೇ.. ಹೇಹೇ ... ಹೇಹೇ.. ಹೇಹೇ ... ಹೇಹೇ
ನೀರಿಗೇ ನಡುಗುವ ಈಜು ಕಲಿವನೇ ಏನೋ
ಊರಿಗೇ ಹೆದರುವ ಬಾಳಲರಿವನೇ ಏನೋ
ಊರಿಗೇ ಹೆದರುವ ಬಾಳಲರಿವನೇ ಏನೋ
-------------------------------------------------------------------------------------------------------------------------
ಕನಸು ನನಸು (೧೯೭೬) - ಕರೆವೇ ಸನಿಹಕೆ ಕರೆವೇ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್. ಜಾನಕೀ, ಎಸ್.ಪಿ.ಬಿ. ಗಂಡು : ಕರೆವೇ ಸನಿಹಕೆ ಕರೆವೇ ಹ್ಹಾಂ ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ
ಓಓಓ .. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ
ಹೆಣ್ಣು : ತನುವು ನಡುಗಿದೆ ಛಳಿಗೆ ಆಹ್ಹಾಹ್ಹಾಂ ತನುವು ನಡುಗಿದೆ ಛಳಿಗೆ
ಮನವು ಹೆದರಿದೆ ಭಯಕೇ
ಮನವು ಹೆದರಿದೆ ಭಯಕೇ ನಾ ಒಂಟಿ ಇರಲಾರೇ
ನಿಂತಲ್ಲಿ ನಿಲ್ಲಲಾರೇ ಆಸರೇ ನೀಡು ಬಾ... ಈ ಕ್ಷಣವೇ
ಓಓಓ .. ಕರೆವೇ ಸನಿಹಕೆ ಕರೆವೇ
ಗಂಡು : ಕರವನು ಹಿಡಿವೇ
ಹೆಣ್ಣು : ಕೊಡುವೇ ಅನುಭವ ಕೊಡುವೇ
ಗಂಡು : ಹೊಸತನ ತರುವೇ ಈ ಕ್ಷಣವೇ (ಹ್ಹ.. ಅಹ್ಹಹ್ಹ.. )
ಗಂಡು : ನಗುವ ಕಮಲದ ಹಾಗೇ (ಅಹ್ಹಹ್ಹಹ್ಹಹ್ಹ ಹ್ಹಹ್ಹಹ್ಹ )
ನಗುವ ಕಮಲದ ಹಾಗೇ ತುಟಿಯೂ ಅರಳುತ ಕೂಗೇ..
ಗಂಡು : ಕರವನು ಹಿಡಿವೇ
ಹೆಣ್ಣು : ಕೊಡುವೇ ಅನುಭವ ಕೊಡುವೇ
ಗಂಡು : ಹೊಸತನ ತರುವೇ ಈ ಕ್ಷಣವೇ (ಹ್ಹ.. ಅಹ್ಹಹ್ಹ.. )
ಗಂಡು : ನಗುವ ಕಮಲದ ಹಾಗೇ (ಅಹ್ಹಹ್ಹಹ್ಹಹ್ಹ ಹ್ಹಹ್ಹಹ್ಹ )
ನಗುವ ಕಮಲದ ಹಾಗೇ ತುಟಿಯೂ ಅರಳುತ ಕೂಗೇ..
ತುಟಿಯೂ ಅರಳುತ ಕೂಗೇ ಜೇನಾಸೇ ಅತಿಯಾಗಿ
ನಾ ಬಂದೆ ಬಳಿ ಬಾಗಿ ಬಯಕೆಯ ಪೂರೈಸು ಬಾ... ಬಾ.. ಈ ಕ್ಷಣವೇ..
ಹೆಣ್ಣು : ಹ್ಹಾ.. ಸೆಳೆದೇ ತೊಳಲಿ ಹಿಡಿವೇ (ಅಹ್ಹಹ್ಹಹ್ಹ )
ಸೆಳೆದೇ ತೊಳಲಿ ಹಿಡಿವೇ ಬಳೆಯಾ ಏತಕೆ ಒಡೆದೇ (ಹೂಂಹೂಂಹೂಂ)
ಬಳೆಯಾ ಏತಕೆ ಒಡೆದೇ
ಗಂಡು : ನಾನಿಲ್ಲಿರುವಾಗ ಒಲವಿಂದ ಬೆರೆವಾಗ
ಒಡವೆಯ ತಡೆಯೇತಕೇ... ಬಾ ಈ ಕ್ಷಣವೇ
ಹೆಣ್ಣು : ಹ್ಹುಂ.. . ಕರೆವೇ ಸನಿಹಕೆ ಕರೆವೇ
ಗಂಡು : ಕರವನು ಹಿಡಿವೇಹೆಣ್ಣು : ಕೊಡುವೇ ಅನುಭವ ಕೊಡುವೇ
ಗಂಡು : ಹೊಸತನ ತರುವೇ ಈ ಕ್ಷಣವೇ
ಹೆಣ್ಣು : ಕಣ್ಣ ತುಂಬಿದೆ ರೂಪಾ ಏಕೀ ತಣ್ಣದ ದೀಪಾ
ಗಂಡು : ಹೂಂ.. ನನಗಾಗಿ ಏನಿಲ್ಲಾ ನಿನ್ನದೇನೇ ಇನ್ನೆಲ್ಲಾ
ಮಿಂಚಂತೇ ನಾನಾಡಿದೇ ಹಾಯ್ ಹಾಯ್ ಈ ಕ್ಷಣವೇ
ಹೆಣ್ಣು : ಅಹ್ಹಹ್ಹಹ್ಹಹ.. ಕರೆವೇ ಸನಿಹಕೆ ಕರೆವೇ
ಗಂಡು : ಹೇ.. ಕರವನು ಹಿಡಿವೇಹೆಣ್ಣು : ಕೊಡುವೇ ಅನುಭವ ಕೊಡುವೇ
ಗಂಡು : ಹೊಸತನ ತರುವೇ ಈ ಕ್ಷಣವೇ (ಆಹ್ಹ್.. )
--------------------------------------------------------------------------------------------------------------------------
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್. ಪಿ.ಬಿ.
ಮಹಾಭಾಗ್ಯ ಬಂದಿಹುದು ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು ಜೇನಾಯ್ತು ಎಂದೂ...
ಮಹಾಭಾಗ್ಯ ಬಂದಿಹುದು.. ಐಶ್ವರ್ಯ ತಂದಿಹುದು...
(ಆಆಆ.. ಆಆಆ... ಆಆಆ... ಆಆಆ.. )
ಕಣ್ಣಲ್ಲಿ ಅನಂತ ಅಖಂಡ ಒಲವಿರಿಸಿ (ಆಆಆ.. ಆಆಆ... )
ಹೆಣ್ಣಾಗಿ ನನ್ನಲ್ಲೀ ಆಪಾರ ಕನಿಕರಿಸಿ (ಆಆಆ.. ಆಆಆ... )
ಕಣ್ಣಲ್ಲಿ ಅನಂತ ಅಖಂಡ ಒಲವಿರಿಸಿ (ಆಆಆ.. ಆಆಆ... )
ಹೆಣ್ಣಾಗಿ ನನ್ನಲ್ಲೀ ಆಪಾರ ಕನಿಕರಿಸಿ (ಆಆಆ.. ಆಆಆ... )
ನೀ ನುಲಿದು ತಂದಿಹೆ ಆನಂದ ನಾ ಒಲಿದು ನಿಂದೇಹೇ ಆನಂದ
ನೀ ನುಲಿದು ತಂದಿಹೆ ಆನಂದ ನಾ ಒಲಿದು ನಿಂದೇಹೇ ಆನಂದ
ಬಾರೇ ನೀ ಪ್ರೇಯಸಿ ತಾರೇ ನೀ ರೂಪಸಿ ಸ್ವರ್ಗದ ಸೌಖ್ಯ ಏಕಿನ್ನೂ ಆಹ್ಹ್..
ಮಹಾಭಾಗ್ಯ ಬಂದಿಹುದು ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು ಜೇನಾಯ್ತು ಎಂದೂ...
ಮಹಾಭಾಗ್ಯ ಬಂದಿಹುದು.. ಐಶ್ವರ್ಯ ತಂದಿಹುದು... ಆಹಾಹಾ ..
ನಿನ್ನಲ್ಲೇ ವಿಲಾಸ ಕಲಾಪ ನಡೆಯಲಿತಾ (ಆಆಆ.. ಆಆಆ... )
ನನ್ನೆಂದೂ ವಿನೋದ ಪ್ರಮೋದ ಮುಳುಗಿಸುತಾ (ಆಆಆ.. ಆಆಆ... )
ನಿನ್ನಲ್ಲೇ ವಿಲಾಸ ಕಲಾಪ ನಡೆಯಲಿತಾ (ಆಆಆ.. ಆಆಆ... )
ನನ್ನೆಂದೂ ವಿನೋದ ಪ್ರಮೋದ ಮುಳುಗಿಸುತಾ (ಆಆಆ.. ಆಆಆ)
ಮೈಮರೆತು ಬಾಳುವ ಇನ್ನೆಂದೂ ಮನಬೆರೆತು ಸೇರುವ ಎಂದೆಂದೂ

ಬಾರೇ ನೀ ಪ್ರೇಯಸೀ ತಾರೇ ನೀ ರೂಪಸಿ ಸ್ವರ್ಗದ ಸೌಖ್ಯ ಏಕಿನ್ನೂ
ಮಹಾಭಾಗ್ಯ ಬಂದಿಹುದು ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು ಜೇನಾಯ್ತು ಎಂದೂ...
ಸದಾ ನನ್ನ ಬಾಳು ಜೇನಾಯ್ತು ಎಂದೂ...
ಮಹಾಭಾಗ್ಯ ಬಂದಿಹುದು.. ಐಶ್ವರ್ಯ ತಂದಿಹುದು... ಹೇಹೇಹೇ
--------------------------------------------------------------------------------------------------------------------------
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್. ಜಾನಕೀ
ಬರುವೇ ನಾಳೇ ಬರುವೇ ಅಯ್ಯೋ ಸರಿಯಲ್ಲಾ ಇಂದೇ ಸಮಯ
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
ಬರುವೇ ನಾಳೇ ಬರುವೇ ಅಯ್ಯೋ ಸರಿಯಲ್ಲಾ ಇಂದೇ ಸಮಯ
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
ಇಂದು ಬಂದು ಒಂದು ಪೈಸೆ ಕೂಡಾ ನಿಂಗೇ ಇಲ್ಲಿ ದಕ್ಕೋದಿಲ್ಲಾ
ಇಲ್ಲಿ ನೀನೂ ಅಲ್ಲಿ ನೀನೂ ಎಲ್ಲಿ ನಿಲ್ಲೂ ಏನೂ ಇಲ್ಲಾ
ಇಂದು ಬಂದು ಒಂದು ಪೈಸೆ ಕೂಡಾ ನಿಂಗೇ ಇಲ್ಲಿ ದಕ್ಕೋದಿಲ್ಲಾ
ಇನ್ನೂ ಮಾತೇಕೇ ಈ ಹಠವೇಕೇ ನಿಂಗೇ
ಇನ್ನೂ ಮಾತೇಕೇ ಈ ಹಠವೇಕೇ ನಿಂಗೇ ಸಿಟ್ಟು ಸಿಡುಕೂ ಇನ್ನೇಕೇ
ಬರುವೇ ನಾಳೇ ಬರುವೇ ಅಯ್ಯೋ ಸರಿಯಲ್ಲಾ ಇಂದೇ ಸಮಯ
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
ಬಬಂ ಬಂ ಬಬಂ ಬಂ ಬಬಂ ಬಂ ಬಬಂ ಅಯ್ಯಾ ಮೇರೇ ಭಯ್ಯಾ
ನಾ ಗಿಡದ ಕಂಡ ಗಿಳಿಯೂ ಸೆರೆಯಾದ ಹುಲ್ಲೇ ಮರಿಯೂ
ಸುಳ್ಳೆಂದೂ ನುಡಿಯಲಾರೇ ಈಗೇನೂ ಮಾಡಲಾರೇಈಗ ಜಾವೋ ನಾಳೆ ಆವೋ ಪ್ಲೀಸ್ ಊಳೂಳುಊಳೂಳುಊಬು
ಇಲ್ಲಿ ಹುಲಿ ಅಲ್ಲಿ ಸಿಂಹ ಎಲ್ಲೂ ದಾರಿ ಕಾಣೋದಿಲ್ಲಾ
ಹೇಗೆ ನಿಂಗೇ ಹೇಳೋದೆಂದೂ ನಂಗೇ ದಿಕ್ಕೂ ತೊಚೋದಿಲ್ಲಾ
ಇಲ್ಲಿ ಹುಲಿ ಅಲ್ಲಿ ಸಿಂಹ ಎಲ್ಲೂ ದಾರಿ ಕಾಣೋದಿಲ್ಲಾ
ಹೇಗೆ ನಿಂಗೇ ಹೇಳೋದೆಂದೂ ನಂಗೇ ದಿಕ್ಕೂ ತೊಚೋದಿಲ್ಲಾ
ಇಂದೂ ಹೋಗಯ್ಯಾ ನಾಳೇ ಬಾರಯ್ಯಾ ನೀನು ಕೈಯ್ ಮುಗಿವೇ ದಮ್ಮಯ್ಯಾ
ಬರುವೇ ನಾಳೇ ಬರುವೇ ಅಯ್ಯೋ ಸರಿಯಲ್ಲಾ ಇಂದೇ ಸಮಯ
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
ಇದನ್ನೂ ಕೇಳು ಬೆಂಡು ಮುಳುಗಿದರೂ ಗುಂಡೂ ತೇಲಿದರೂ
ಸಾಲಿಗನು ಕೊಟ್ಟಿದ್ದೂ ಬಿಡನು ಎನ್ನುವನೂ ನಾನು ಬಲ್ಲೇ ನೀನೂ ಬಲ್ಲೇ
ನಾಲ್ಕೂ ದಿನ ತಡೆದರೇನೂ ಬಾಕಿ ಓಡಿ ಹೋಗುವುದೇನೋ ಪ್ಲೀಸ್
ಬಡ್ಡಿ ಮೇಲೆ ಬಡ್ಡಿ ಹಾಕಿ ದುಡ್ಡು ಕೇಳೋ ನಂಗೇನೂ ಇಲ್ಲಾ
ಕೊಟ್ಟಿದ್ದನ್ನೂ ಎಂದೂ ನಾನು ಇಲ್ಲಾ ಎಂದೂ ಹೇಳೋದಿಲ್ಲಾ
ಬಡ್ಡಿ ಮೇಲೆ ಬಡ್ಡಿ ಹಾಕಿ ದುಡ್ಡು ಕೇಳೋ ನಂಗೇನೂ ಇಲ್ಲಾ
ಕೊಟ್ಟಿದ್ದನ್ನೂ ಎಂದೂ ನಾನು ಇಲ್ಲಾ ಎಂದೂ ಹೇಳೋದಿಲ್ಲಾ
ನಂಬು ಇನ್ನೆಂದೂ ಈಗ ಆಗೊಲ್ಲಾ ಮತ್ತೇ ಬರದೆನೀ ನಾ ನಿನ್ನ ಕಳಿಸೋಲ್ಲಾ
ಬರುವೇ ನಾಳೇ ಬರುವೇ ಅಯ್ಯೋ ಸರಿಯಲ್ಲಾ ಇಂದೇ ಸಮಯ
ಊಳೂಳುಊಳೂಳುಊಬು
ಕೊಡುವೇ ಬಂದು ಕೊಡುವೇ ಇಂದು ಭಯದಿಂದ ನಡುಗಿದೇ ಹೃದಯ
--------------------------------------------------------------------------------------------------------------------------
ಕನಸು ನನಸು (೧೯೭೬) - ನಿನ್ನ ತ್ಯಾಗ ತಾಳದು ಮೂಕನಾಗಿ ಮಾಡಿಹುದು
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ.
ಹೂಂಹೂಂಹೂಂ ಹೂಂಹೂಂಹೂಂ.. ನಿನ್ನ ತ್ಯಾಗ ತಾಳದು ಮೂಕನಾಗಿ ಮಾಡಿಹುದು
ನಿನ್ನ ತ್ಯಾಗ ತಾಳದು ಮೂಕನಾಗಿ ಮಾಡಿಹುದು
ಶ್ರೀಮಂತ ತಂದೆಯ ತೊರೆದ ಜೀವನದ ಸೌಖ್ಯವ ಹರಿದ
ಶ್ರೀಮಂತ ತಂದೆಯ ತೊರೆದ ಜೀವನದ ಸೌಖ್ಯವ ಹರಿದ
ಬಡವನಂದು ಸೇರಿದೇ ಕಷ್ಟಕೆಲ್ಲಾ ನೀ ಬಲಿಯಾದೇ
ನಿನ್ನ ತ್ಯಾಗ ತಾಳದು ಮೂಕನಾಗಿ ಮಾಡಿಹುದು
ನಿನ್ನ ಪ್ರೇಮ ಸ್ವರ್ಗದ ನೇಮ ನನ್ನ ಬಾಳಿನ ಪರಿಮಳ ಕುಸುಮಾ
ನಿನ್ನ ಪ್ರೇಮ ಸ್ವರ್ಗದ ನೇಮ ನನ್ನ ಬಾಳಿನ ಪರಿಮಳ ಕುಸುಮಾ
ನಿನ್ನ ಹಿರಿಮೇ ಅರಿಯದೇ ಮನ್ನಿಸೆನ್ನ ಮೂಢನಾದೆ
ನಿನ್ನ ತ್ಯಾಗ ತಾಳದು ಮೂಕನಾಗಿ ಮಾಡಿಹುದು
ನಿನ್ನ ತ್ಯಾಗ ತಾಳದು ಮೂಕನಾಗಿ ....
--------------------------------------------------------------------------------------------------------------------------
No comments:
Post a Comment