ಹೆಂಡ್ತೀ ಬೇಕು ಹೆಂಡ್ತೀ ಚಿತ್ರದ ಹಾಡುಗಳು
- ಬೇಲೂರ ಶೀಲೆಯ ಬೆಡಗು
- ಮೈಯೆಲ್ಲಾ ಜುಮ್ಮೆನೆಂತು
- ಹೆಂಡ್ತೀ ಬೇಕು ಹೆಂಡ್ತೀ
- ಸಂಜೆ ಸೇರಾಗಲಿ ಮೋಹ ಅರಳುತಿದೆ
ಹೆಂಡ್ತೀ ಬೇಕು ಹೆಂಡ್ತೀ (೧೯೮೫) - ಬೇಲೂರ ಶೀಲೆಯ ಬೆಡಗು
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಕೆ.ಜೆ.ಏಸುದಾಸ್, ಕೋರಸ್
ಹೇಹೇ ಲಾಲಾಲಲಾಲಾಲ ಲಾಲಾಲಲಾಲಾಲ
ಬೇಲೂರ ಶಿಲೆಯ ಬೆಡಗೂ ಗಂಧರ್ವ ಕಲೆಯ ಸೊಬಗೂ
ಸಗಪ ಗಪಮಗಮ ರೀರಿಗ ರೀಮಗರಿಗಾಸ
(ತತ್ತರಿ ತತ್ತರಿ ತತ್ತರಿ ರೀಸಾ ತಕತಕತಕತೊಂ ತಕತಕತಕತೊಂ
ತಕತಕತಕತೊಂ ತಕತಕತಕತೊಂ ತಕತಕತಕತೊಂ
ನಿಪದಮಗಮ ಪನಿಸನಿ ಪನಿಸನಿ ಗಾರಿಸ ಮರಿಸ )
ಹೇಹೇ ಲಾಲಾಲಲಾಲಾಲ ಲಾಲಾಲಲಾಲಾಲ
ಬೇಲೂರ ಶಿಲೆಯ ಬೆಡಗೂ ಗಂಧರ್ವ ಕಲೆಯ ಸೊಬಗೂ
ಜೀವ ಕಳೆಯುತ ಎದುರಲಿ ಬಂತು ನಿನ್ನ ರೂಪದೇ ಹರುಷವ ತಂತೂ
ಊರ್ವಶೀ ನನ್ನೆದೇ ಪ್ರೇಯಸಿ ಪ್ರೇಯಸೀ ಪ್ರೇಯಸೀ
ಕಸ್ತೂರಿ ಕನ್ನಡ (ಆಹಾಹಾಹಾ ) ಸಿಹಿ ನಿನ್ನ ಮಾತಲಿ (ಆಹಾಹಾಹಾ )
ಒಲವೆಂಬ ಸೌರಭಾ ನಗೆ ಎಂಬ ಹೂವಲಿ
ಕಸ್ತೂರಿ ಕನ್ನಡ (ಆಹಾಹಾಹಾ ) ಸಿಹಿ ನಿನ್ನ ಮಾತಲಿ (ಆಹಾಹಾಹಾ )
ಒಲವೆಂಬ ಸೌರಭಾ ನಗೆ ಎಂಬ ಹೂವಲಿ
ಬಳುಕಿ ಬಾಗುವಾ ಲತೆಯೋ (ಆಹಾಹಾಹಾ )
ಚೆಲುವ ಬರೆದಿಹ ಕಥೆಯೋ (ಆಹಾಹಾಹಾ )
ಬಳುಕಿ ಬಾಗುವಾ ಲತೆಯೋ (ಆಹಾಹಾಹಾ )
ಚೆಲುವ ಬರೆದಿಹ ಕಥೆಯೋ (ಆಹಾಹಾಹಾ )
ಭೂಮಿಗೇ ಬಂದಿಹ ಊರ್ವಶೀ ಊರ್ವಶೀ ಊರ್ವಶೀ
(ಆಹಾಹಾಹಾ ಆಹಾಹಾಹಾ ಆಹಾಹಾಹಾ ಆಹಾಹಾಹಾ )
ಆ ನೀಲಿ ಬಾನಿನ (ಆಹಾಹಾಹಾ )
ಪ್ರತಿಬಿಂಬ ಕಣ್ಣಲ್ಲಿ (ಆಹಾಹಾಹಾ )
ಮೃದು ವೀಣೆ ತಾನಾದ ಸವಿ ಕಂಡೇ ನಿನ್ನಲ್ಲೀ
ನಗುವ ಚಂದ್ರನು ಮೊಗವೂ (ಆಹಾಹಾಹಾ )
ಆ ಚಂದ್ರಕಾಂತಿಯೋ ಚೆಲುವೋ (ಆಹಾಹಾಹಾ )
ನಗುವ ಚಂದ್ರನು ಮೊಗವೂ (ಆಹಾಹಾಹಾ )
ಆ ಚಂದ್ರಕಾಂತಿಯೋ ಚೆಲುವೋ (ಆಹಾಹಾಹಾ )
ಪ್ರೇಮದಾ ನೂತನ ಪಲ್ಲವಿ ಪಲ್ಲವಿ ಪಲ್ಲವಿ ಪಲ್ಲವಿ
ಬೇಲೂರ ಶಿಲೆಯ ಬೆಡಗೂ ಗಂಧರ್ವ ಕಲೆಯ ಸೊಬಗೂ
--------------------------------------------------------------------------------------------------------------------------
ಹೆಂಡ್ತೀ ಬೇಕು ಹೆಂಡ್ತೀ (೧೯೮೫) - ಮೈಯೆಲ್ಲಾ ಜುಮ್ಮೆನಂತೂ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಎಚ್.ವಿ.ನಾಗೇಂದ್ರಪ್ಪ, ಗಾಯನ : ಎಸ್.ಜಾನಕೀ
ಮೈಯೆಲ್ಲಾ ಜುಮ್ಮ ಅಂತೂ ಏನೇನೋ ಬೇಕಂತೂ
ಮಾವ ನೀನು ನನ್ನ ನೋಡಯ್ಯಾ
ಮೈಯೆಲ್ಲಾ ಜುಮ್ಮ ಅಂತೂ ಏನೇನೋ ಬೇಕಂತೂ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ತಾಯಾದ
ಮೈಮಾಟ ನೋಡುತಲಿ ಮೈ ಮರೆವಾ ನನ್ನೀ ಇನಿಯಾ
ಬಳಿ ಸಾರೀ ಅಪ್ಪುವೇಯಾ ಬಾ ಬಾ ಬಾ ಬಾ ಬಾ ಬಾ
ಬಾ ಬಾ ಬಾ ಬಾ ಬಾ ನನ್ನಾಸೆ ಬೇಗ ತಣಿಸು ಬಾ
ಮೈಯೆಲ್ಲಾ ಜುಮ್ಮ ಅಂತೂ ಏನೇನೋ ಬೇಕಂತೂ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ಅಪ್ಪುವೇಯಾ
ಲಲಲಾಲಾಲ ಲಲಲಾಲಾಲ ಲಲಲಾಲಾಲ ಲಲಲಾಲಾಲ
ನನ್ನ ನೀನು ನಿನ್ನ ನಾನು ಕೂಡಿಕೊಂಡು
ನನ್ನ ನೀನು ನಿನ್ನ ನಾನು ಕೂಡಿಕೊಂಡು
ಹಾಡುತ ಕುಣಿಯುತ ರಮಿಸಲೂ ಬಂದೆನು
ಹಾಡುತ ಕುಣಿಯುತ ರಮಿಸಲೂ ಬಂದೆನು
ಲಲ ಲಲ ಲಲ ಲಲ ಲಲ
ಮೈಯೆಲ್ಲಾ ಜುಮ್ಮ ಅಂತೂ ಏನೇನೋ ಬೇಕಂತೂ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ಅಪ್ಪುವೇಯಾ
ಓಓಓಓಓಓಓ ಓಓಓಓಓಓಓ
ನೀ ನನ್ನ ಮನ್ಮಗನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಹ್ಹೂಹ ಹ್ಹೂಹ ಅಯ್ಯ ಅಯ್ಯ ಹ್ಹೂಹ ಹ್ಹೂಹ
ನೀ ನನ್ನ ಮನ್ಮಗನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ಅಪ್ಪುವೇಯಾ
ಲಲಲಾಲಾಲ ಲಲಲಾಲಾಲ ಲಲಲಾಲಾಲ ಲಲಲಾಲಾಲ
ನನ್ನ ನೀನು ನಿನ್ನ ನಾನು ಕೂಡಿಕೊಂಡು
ನನ್ನ ನೀನು ನಿನ್ನ ನಾನು ಕೂಡಿಕೊಂಡು
ಹಾಡುತ ಕುಣಿಯುತ ರಮಿಸಲೂ ಬಂದೆನು
ಹಾಡುತ ಕುಣಿಯುತ ರಮಿಸಲೂ ಬಂದೆನು
ಲಲ ಲಲ ಲಲ ಲಲ ಲಲ
ಮೈಯೆಲ್ಲಾ ಜುಮ್ಮ ಅಂತೂ ಏನೇನೋ ಬೇಕಂತೂ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ಅಪ್ಪುವೇಯಾ
ಓಓಓಓಓಓಓ ಓಓಓಓಓಓಓ
ನೀ ನನ್ನ ಮನ್ಮಗನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಹ್ಹೂಹ ಹ್ಹೂಹ ಅಯ್ಯ ಅಯ್ಯ ಹ್ಹೂಹ ಹ್ಹೂಹ
ನೀ ನನ್ನ ಮನ್ಮಗನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಅಹ್ಹಹ ಅಹ್ಹಹ್ಹ ಅಯ್ಯ ಅಯ್ಯ
ಮೈಯೆಲ್ಲಾ ಜುಮ್ಮ ಅಂತೂ ಏನೇನೋ ಬೇಕಂತೂ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ಅಪ್ಪುವೇಯಾ
ಮಾವ ನೀನು ನನ್ನ ನೋಡಯ್ಯಾ ಈ ರಂಗೀಯಾ ಅಪ್ಪುವೇಯಾ
ಅಪ್ಪುವೇಯಾ ಅಪ್ಪುವೇಯಾ ಅಪ್ಪುವೇಯಾ
--------------------------------------------------------------------------------------------------------------------------ಹೆಂಡ್ತೀ ಬೇಕು ಹೆಂಡ್ತೀ (೧೯೮೫) - ಹೆಂಡ್ತೀ ಬೇಕು ಹೆಂಡ್ತೀ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಎಚ್.ವಿ.ನಾಗೇಂದ್ರಪ್ಪ, ಗಾಯನ : ಎಸ್.ಪಿ.ಬಿ., ಸುರೇಂದ್ರನ್
ಇಬ್ಬರು : ಹೇಹೇಹೇಹೇಹೇ ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲ
ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲಲ್ಲಾಲಲ
ಸುರೇಂದ್ರನ್ : ಬೆಳ್ಳಗಿದ್ರೂ ಪರವಾಗಿಲ್ಲಾ ಎಸ್ಪಿಬಿ : ಕಪ್ಪಗಿದ್ರೂ ಅಡ್ಡಿಯಿಲ್ಲಾ
ಇಬ್ಬರು : ಅಂತೂ ಇಂತೂ ಬೇಕೇ ಬೇಕೂ ಹೇಹೇಹೇ
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ ಬೇಕು ಹ್ಹಾಂ ..
ಸುರೇಂದ್ರನ್ : ಹೆಂಡ್ತೀ ಬೇಕು ಹೆಂಡ್ತೀ
ಎಸ್ಪಿಬಿ : ಅರೇ ಹೆಂಡ್ತೀ ಬೇಕು ಬೇಕು ಹೆಂಡ್ತೀ ಬೇಕು ಬೇಕು
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ...... ಹಾಂ...
ಎಸ್ಪಿಬಿ : ಮೆಳ್ಳಗಣ್ಣು ಇದ್ರೂ ಇರಲೀ ಇರಲೀ (ಇರಲೀ )
ಮೊಂಡ ಮೂಗು ಆದ್ರೂ ಇರಲೀ ಇರಲೀ (ಇರಲೀ )
ಮೆಳ್ಳಗಣ್ಣು ಇದ್ರೂ ಇರಲೀ ಇರಲೀ (ಇರಲೀ )
ಮೊಂಡ ಮೂಗು ಆದ್ರೂ ಇರಲೀ ಇರಲೀ (ಇರಲೀ )
ಮೆಳ್ಳಗಣ್ಣು ಇರಲೀ ಸುರೇಂದ್ರನ್ : ಮೊಂಡ ಮೂಗು ಇರಲೀ
ಎಸ್ಪಿಬಿ: ಗಿಡ್ಡಗಿದ್ರೂ ಇರಲೀ ಸುರೇಂದ್ರನ್ : ಉದ್ದಗಿದ್ರೂ ಇರಲೀಇಬ್ಬರು : ಒಂದೇ ದಿನಕೇ ಬೇಕೇ ಬೇಕೂ ಹೇಹೇಹೇ
ಸುರೇಂದ್ರನ್ : ಹೆಂಡ್ತೀ ಬೇಕು ಹೆಂಡ್ತೀ ( ಹೌದು ಹೌದು ಹೌದು )
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ ( ಯ್ಯಾ ಯ್ಯಾ ಯ್ಯಾ )
ಅರೇ ಹೆಂಡ್ತೀ ಬೇಕು ಬೇಕು ಹೆಂಡ್ತೀ ಬೇಕು ಬೇಕು
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ......
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ......
ಇಬ್ಬರು : ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಕುಕ್ಕೂರಕ್ಕೂ
ಲಲ್ಲಾಲ ಲಲಲ್ಲಾಲಲ ಕುಕ್ಕೂರಕ್ಕೂ
ಲಲ್ಲಾಲ ಲಲಲ್ಲಾಲಲ ಕುಕ್ಕೂರಕ್ಕೂ
ಸುರೇಂದ್ರನ್ : ವೈಟ್ ಗಿದ್ರೂ ಪರವಾಗಿಲ್ಲಾ ಎಸ್ಪಿಬಿ : ಬ್ಲ್ಯಾಕನಲ್ಲಾದರೂ ಅಡ್ಡಿಯಿಲ್ಲಾ
ಇಬ್ಬರು : ಅಂತೂ ಇಂತೂ ಬೇಕೇ ಬೇಕೂ ಹೇಹೇಹೇ
ಇಬ್ಬರು : ಹೆಂಡ್ತೀ ಬೇಕು ಹೆಂಡ್ತೀ ಹೆಂಡ್ತೀ ಬೇಕು ಹೆಂಡ್ತೀ ಹೇಹೇಹೇ ...
ಇಬ್ಬರು : ಅಂತೂ ಇಂತೂ ಬೇಕೇ ಬೇಕೂ ಹೇಹೇಹೇ
ಇಬ್ಬರು : ಹೆಂಡ್ತೀ ಬೇಕು ಹೆಂಡ್ತೀ ಹೆಂಡ್ತೀ ಬೇಕು ಹೆಂಡ್ತೀ ಹೇಹೇಹೇ ...
ಎಸ್ಪಿಬಿ : ರಪ್ಪಾಪಿಪ್ಪಾ ರಪ್ಪಾಪಿಪ್ಪಾ ಬಬಬ ಪಪಪಪ ಪಪ್ಪಾ ಪ್ಪಾಪ ಪಿಪ
ಶಬರಿಬಬಬ ರಿಬಬಬ ರಿಬಬಬ ಬಾಪಪಪ ಪಪಪ್ಪಾ ಪ್ಪಾಪ ಹೇಹೇಹೇಹೇ
ಡೂಡೂಡೂಡೂ ಓ.ಹೋಯೆಯೋ ಓ ಯೂಡಲೆಯೇಯೋ ಏಏಏಏಏಏ
ಎಸ್ಪಿಬಿ : ದಪ್ಪಗಿದ್ರೂ ತೆಪ್ಪಗಿರಲೀ ಇರಲೀ (ಇರಲೀ )
ತೆಳ್ಳಗಿದ್ರೂ ಒಳ್ಳೆದಿರಲೀ ಇರಲೀ (ಇರಲೀ )
ದಪ್ಪಗಿದ್ರೂ ತೆಪ್ಪಗಿರಲೀ ಇರಲೀ (ಇರಲೀ )
ತೆಳ್ಳಗಿದ್ರೂ ಒಳ್ಳೆದಿರಲೀ ಇರಲೀ (ಇರಲೀ )
ದಪ್ಪಗಿದ್ರೂ ಇರಲೀ (ತೆಳ್ಳಗಿದ್ರೂ ಇರಲೀ )
ಸೊಟ್ಟ ಕಾಲು ಇರಲೀ (ಸೊಂಚ ಕೈಯೇ ಇರಲೀ )
ಇಬ್ಬರು : ಒಂದೇ ದಿನಕೇ ಬೇಕೇ ಬೇಕೂ ಹೇಹೇಹೇಸುರೇಂದ್ರನ್ : ಹೆಂಡ್ತೀ ಬೇಕು ಹೆಂಡ್ತೀ (ಹ್ಹಾ.. ಹ್ಹಾ.. ಹ್ಹಾ... )
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ
ಅರೇ ಹೆಂಡ್ತೀ ಬೇಕು ಬೇಕು ಹೆಂಡ್ತೀ ಬೇಕು ಬೇಕು
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ..ಕ್ಕೂ ...ಕ್ಕೂ ಕ್ಕೂ ಕ್ಕೂ ಕ್ಕೂ
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ..ಕ್ಕೂ ...ಕ್ಕೂ ಕ್ಕೂ ಕ್ಕೂ ಕ್ಕೂ
ಇಬ್ಬರು : ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ ಲಲ ಲಲ್ಲಾಲ
ಲಲ್ಲಾಲ ಲಲಲ್ಲಾಲಲ
ಲಲ್ಲಾಲ ಲಲಲ್ಲಾಲಲ
ಸುರೇಂದ್ರನ್ : ಬೆಳ್ಳಗಿದ್ರೂ ಪರವಾಗಿಲ್ಲಾ ಎಸ್ಪಿಬಿ : ಕಪ್ಪಗಿದ್ರೂ ಅಡ್ಡಿಯಿಲ್ಲಾ
ಇಬ್ಬರು : ಅಂತೂ ಇಂತೂ ಬೇಕೇ ಬೇಕೂ ಹೇಹೇಹೇ
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ ಬೇಕು ಹ್ಹಾಂ ..
ಸುರೇಂದ್ರನ್ : ಹೆಂಡ್ತೀ ಬೇಕು ಹೆಂಡ್ತೀ
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ
ಇಬ್ಬರು : ಹ್ಹಹ್ಹಹ್ಹ ಹ್ಹಹ್ಹಹ್ಹ ಅಹ್ಹಹ್ಹಹ್ಹ ಹ್ಹಹ್ಹಹ್ಹ ಹ್ಹಹ್ಹಹ್ಹ ಅಹ್ಹಹ್ಹಹ್ಹ
ಪ್ಪಪ್ಪಪ್ಪಪ್ಪಾರರೋ ಪ್ಪಪ್ಪಪ್ಪಪ್ಪಾರರೋ ಹೇಹೇಹೇಹೇಇಬ್ಬರು : ಅಂತೂ ಇಂತೂ ಬೇಕೇ ಬೇಕೂ ಹೇಹೇಹೇ
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ ಬೇಕು ಹ್ಹಾಂ ..
ಸುರೇಂದ್ರನ್ : ಹೆಂಡ್ತೀ ಬೇಕು ಹೆಂಡ್ತೀ
ಎಸ್ಪಿಬಿ : ಹೆಂಡ್ತೀ ಬೇಕು ಹೆಂಡ್ತೀ
ಅರೇ ಹೆಂಡ್ತೀ ಬೇಕು ಬೇಕು ಹೆಂಡ್ತೀ ಬೇಕು ಬೇಕು
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ..ಕ್ಕೂ ...ಕ್ಕೂ ಕ್ಕೂ ಕ್ಕೂ ಕ್ಕೂ
ಹೆಂಡ್ತೀ ಹೆಂಡ್ತೀ ಹೆಂಡ್ತೀ ಬೇಕು ಬೇಕು ಬೇಕು
ಹೆಂಡ್ತೀ ಬೇಕು ಹೆಂಡ್ತೀ ಬೇಕೂ..ಕ್ಕೂ ...ಕ್ಕೂ ಕ್ಕೂ ಕ್ಕೂ ಕ್ಕೂ
--------------------------------------------------------------------------------------------------------------------------
ಹೆಂಡ್ತೀ ಬೇಕು ಹೆಂಡ್ತೀ (೧೯೮೫) - ಸಂಜೆ ಸೇರಾಗಲಿ ಮೋಹ ಅರಳುತಿದೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಜಾನಕೀ
ಅಹ್ಹಹ್ಹಹ್ಹ .. ಆಯ್ ಲವ್ ಯು ಆಯ್ ಲೈಕ್ ಯು
ಸಂಜೆ ಸೇರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೇ ಕರೆಯುತಿದೆ
ನಗುವ ಹದಿಹರೆಯ ನಿನಗೇ ಇದು ಇನಿಯ
ನಗುವ ಹದಿಹರೆಯ ನಿನಗೇ ಇದು ಇನಿಯ
ಬೇಗ ನೀ ಬಾರೆಯಾ ....
ಸಂಜೆ ಸೇರಗಲಿ ಮೋಹ ಅರಳುತಿದೆಹೆಣ್ಣ ಎದೆಯಲಿ ಆಸೇ ಕರೆಯುತಿದೆ
ಆಆಆ ಹೇಹೇಹೇ
ಕಣ್ಣಾಟದಲ್ಲೇ ಮಾತು ನೂರು ಶೃಂಗಾರ ಕಾವ್ಯಕ್ಕಿಂತ ಜೋರು
ಕಣ್ಣಾಟದಲ್ಲೇ ಮಾತು ನೂರು ಶೃಂಗಾರ ಕಾವ್ಯಕ್ಕಿಂತ ಜೋರು
ತುಟಿಯಾಚೆ ಮಿಂಚಿನಲ್ಲೇ ಸವಿಯಾದ ಸ್ವರ್ಗದಲ್ಲೇ
ಸೊಂಪಾದ ಜಾಜಿಮಲ್ಲೇ ಹೂಮಂಚ ನೋಡು ಇಲ್ಲೇ
ಬೇಗನೇ ನೀ ಬಾರೆಯಾ
ಸಂಜೆ ಸೇರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೇ ಕರೆಯುತಿದೆ
ಹೆಣ್ಣ ಎದೆಯಲಿ ಆಸೇ ಕರೆಯುತಿದೆ
ನನ್ನಿಂದ ದೂರವೇನೋ ಚೆನ್ನಾ ಸಂದೇಹ ಸಾಕು ಬಾರೋ ಇನ್ನಾ
ನನ್ನಿಂದ ದೂರವೇನೋ ಚೆನ್ನಾ ಸಂದೇಹ ಸಾಕು ಬಾರೋ ಇನ್ನಾ
ಹೂವಂತೇ ತೋಳಿನಲ್ಲಿ ಎಷ್ಟೊಂದು ಸುಖವು ಅಲ್ಲಿ
ಒಂದೊಂದು ಉಸಿರಿನಲ್ಲಿ ಮೈಯಾಯ್ತು ಬೆಂಕಿಯಿಲ್ಲಿ
ಬೇಗನೇ ನೀ ಬಾರೆಯಾ
ಹೇ.. ಹೆಣ್ಣ ಎದೆಯಲಿ ಆಸೇ ಕರೆಯುತಿದೆ
ನಗುವ ಹದಿಹರೆಯ ನಿನಗೇ ಇದು ಇನಿಯ
ನಗುವ ಹದಿಹರೆಯ ನಿನಗೇ ಇದು ಇನಿಯ
ಬೇಗ ನೀ ಬಾರೆಯಾ .... ಆಆಆ.... ಏ... ಅಹ್ಹಹ್ಹಾ... ಹ್ಹಾ...
--------------------------------------------------------------------------------------------------------------------------
No comments:
Post a Comment