1061. ಕನ್ನೇಶ್ವರ ರಾಮ (೧೯೭೭)




ಕನ್ನೇಶ್ವರ ರಾಮ ಚಿತ್ರದ ಹಾಡುಗಳು 
  1. ನರವೀರ ಕನ್ನೇಶ್ವರ ರಾಮ 
  2. ತಂದೆನೊಂದು ಕಳವಿನ ಮೊಲ 
ಕನ್ನೇಶ್ವರ ರಾಮ (೧೯೭೭) - ನರವೀರ ಕನ್ನೇಶ್ವರ ರಾಮ 
ಸಂಗೀತ : ಬಿ.ವಿ.ಕಾರಂತ ಸಾಹಿತ್ಯ :ಏನ್.ಕುಲಕರ್ಣಿ ಗಾಯನ : ಪಿ.ಬಿ.ಶ್ರೀನಿವಾಸ, ಕೋರಸ್

ಗಂಡು :  ನರವೀರ ಕನೇಶ್ವರ ರಾಮನೆಂಬ ಕಡುಶೂರ
            ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ
ಕೋರಸ್ : ನರವೀರ ಕನೇಶ್ವರ ರಾಮನೆಂಬ ಕಡುಶೂರ
               ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ
ಗಂಡು : ಧಾರವಾಡ ಪ್ರಾಂತ ಹಾನಗಲ್ಲ ತಾಲೂಕನ ಊರಾ 
            ಐಶ್ವರ್ಯದೇ ಮೆರೆಯುವುದು ಕನ್ನೇಶ್ವರ ಎಂಬುದು  ಶಹರ 
            ಅದೇ ಶಹರದೊಳಗಿದ್ದ ಮಾಡಿಕೊಂಡು ಮನೆ ಮಾರ 
             ಅವ್ ಹರುಷದಿ ಸಾಗಿಸಿದ ಕೂಡಿಕೊಂಡು ಸಂಸಾರ 
             ಬಲ ಕಲಿ ಗಟ್ಟಿ ಬಹಳ 
             ಬಲ ಕಲಿ ಗಟ್ಟಿ ಬಹಳ ನಡೆಸಿ ನಿರ್ಮಲ ಮುಕ್ತಿ ಸರಳ  
            ದಬ್ಬಾಳಿಕೆ ಮುರಿದ ಬೀರಿದನು ಆಗ ಸಮೀರಾ 
ಕೋರಸ್ : ದಬ್ಬಾಳಿಕೆ ಮುರಿದ ಬೀರಿದನು ಆಗ (ಸಮೀರಾ  .....  )
               ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ 
ಗಂಡು : ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ  
ಕೋರಸ್ : ತಾ ಪ್ರಾಣ ಕೊಟ್ಟ ಸರದಾರ    

ಗಂಡು : ಬೆನ್ನಟ್ಟಿದ ಧನಗಣಿ ಬಂದಿತು ಕಾಡುವ ಕಾಲ 
           ಸಣ್ಣ ಬೇಲಿಯ ಕಾರಣ ಹುಟ್ಟಿತು ಬಲು ಕಡು ಜಗಳ 
           ಸುರ ಪಟೇಲ ಬೈದನು ನಿಂತು ಕಟ್ಟೆಯಾ ಮ್ಯಾಲ 
           ಅವಮಾನವ  ಸಹಿಸದೇ ರಾಮಣ್ಣ ರೇಗಿದ ನಲ್ಲಾ  
           ಸಿಟ್ಟನೆದ್ದ ರಾಮ ಕೊಟ್ಟ ಪೇಟಾ 
           ಸಿಟ್ಟನೆದ್ದ ರಾಮ ಕೊಟ್ಟ ಪೇಟಾ ತೆಗೆಯಿತು ಭಲಾ ಪಟೇಲನ ದಿಟ 
           ಕಾಳಿಂಗನಾದ ಕೆಣಕಿದ್ದ ರಾಮ ಅತೀ ಘೋರ 
ಕೋರಸ್ :  ಕಾಳಿಂಗನಾದ ಕೆಣಕಿದ್ದ ರಾಮ ಅತೀ (ಘೋರ) ....  
               ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ 
ಗಂಡು : ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ  
ಕೋರಸ್ : ತಾ ಪ್ರಾಣ ಕೊಟ್ಟ ಸರದಾರ    

ಗಂಡು : ಬಲು ಸೀಮೆ ಪಾಟೀದಂತೆ ರಾಮಣ್ಣನ ಹಿಡಿಯಾಕೆ 
           ಕಲ್ಲೆದೆಯ ಕನ್ನೇಶ್ವರ ರಾಮ ಹೆದರಲಿಲ್ಲ ಮನಕೇ 
           ಹಿಡಿ ಹೊಯ್ದು ಹಾನಗಲ್ಲ ಜೈಲಿನೊಳಗೇ ಇಟ್ಟ ಅವಗೆ 
          ಮತ್ತೆ ಜೈಲಿನೊಳಗೇ ಇಟ್ಟ ಅವಗೇ....           

ಗಂಡು : ಅಕ್ಕಯ್ಯನ ಸ್ನೇಹವ ಬೆಳೆಸಿದ ನಾ ಜೈಲ ಒಳಗೆ
           ಅವನಿಟ್ಟ ಸಂದೇಶಕೆ ಜೈಲ್ ಹಾರಿ ಹಾರಿ ನಾಗ
           ಹಿಂಬಾಲಿಕ ಪೋಲೀಸರ ದಂಡ ಬಂತು ಸುತ್ತಮುತ್ತ
           ನಾಕ ತಳ್ಳ ಬಂತು ಸುತ್ತಮುತ್ತ ತಕ ತಳ್ಳ ಗುಂಡಿನ ತೋಳಿ ಹೊಕ್ಕ
          ತಕ ತಳ್ಳ ಗುಂಡಿನ ತೋಳಿ ಹೊಕ್ಕ ಗಳಿಸಿದ ಹಕ್ಕ ಪ್ರೀತಿ ಬಂತು ದಿಟ
          ಕಸುಬಿನಲಿ ಪಟ

ಗಂಡು : ಚಿಕ್ಕರೊಳಗೆ ಚಿಮಿಣಿನಿ ಆಡಿತು ವಿಧಿ ತನ್ನ ದಾರಿ....
           ವಿಧಿ ತನ್ನ ದಾರಿ...  ದೇಶ ಭಕ್ತರು ಜೈ ಎಂದ ಸಲ್ಲಾ
           ದೇಶ ಭಕ್ತರು ಜೈ ಎಂದ ಸಲ್ಲಾ ಬಿಡಿಸದೇ ಎದೆ ಝಲ್ಲಾ
           ಆಯಿತು ನಾಡು ತನ್ನೊಳ
           ಮತ್ತೇ ಇಂಥ ಹೋರಾಟಕೇ ರಾಮನಾದ ಶಾಮೀಲಾ
ಕೋರಸ್ : ಮತ್ತೇ ಇಂಥ ಹೋರಾಟಕೇ ರಾಮನಾದ (ಶಾಮೀಲಾ..... )
               ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ 
ಗಂಡು : ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ  
ಕೋರಸ್ : ತಾ ಪ್ರಾಣ ಕೊಟ್ಟ ಸರದಾರ 

 ಗಂಡು : ಬಲು ಗೋಜಲಿ ರಾಮಣ್ಣ ಮಲ್ಲಿಯ ಕೂಡಿದನಲ್ಲಾ
             ನನ್ನ ಜೀವ ನೀನೆಂದಳು ಮಲ್ಲಿ ಗುಂಜ ಪಟ ಮ್ಯಾಲ
             ಕೂಡಿತ್ತು ಕನಸು ಕವಲ ಒಡೆದು (ಆಆಆ... ಆಆಆ.)  
             ಮೈ ಸಂಗಕ್ಕೆ ಹೆದರಿ ಕುಗ್ಗಿತು ದಿನ ರಾತ್ರಿ
             ಪ್ರೇಮ ದುಃಖಡಕ್ಕೆ ಬಂದು ನಿಂತಿತು ಕಾಮನ ಯಾತ್ರಿ
             ಬಲಿ ಪ್ರೇಮಕೆ ಎದೆಯನ ಹರವಿ ಆದ ರಾಮ ಸಾಟಿ
            ಮತ್ತೇ ಹರವಿ ಆದ ರಾಮ ಸಾಟಿ

ಗಂಡು : ಬಡತನ ಅಂದ್ರೆ ರಾಮಣ್ಣನಿಗಿತ್ತೋ ಕನಿಕಾರ
            ಮತ್ತೇ ಮಾಡುತ್ತಿದ್ದ ಅವ್ ದಾನ ಧರ್ಮ ಹಿಡಿಯಾರಾ..
ಕೋರಸ್ : ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ 
ಗಂಡು : ಧೀರತನವ ತೋರುತಾ ಪ್ರಾಣ ಕೊಟ್ಟ ಸರದಾರ  
ಕೋರಸ್ : ತಾ ಪ್ರಾಣ ಕೊಟ್ಟ ಸರದಾರ 

ಗಂಡು : ಸರಕಾರವು ಬಿಟ್ಟಿತು ಭಾರಿ ಫೌಜಿ ಯೋಜನೆ ಯಾಕೇ 
            ಸಂದಿಗೊಯ್ದರೂ ಜನರನು ಒದ್ದು 

ಗಂಡು : ನಮ್ಮ ರಾಮನ ಹಳ್ಳಿಗೆ ಫಲಿತವಾಯಿತು ಹೀರಿ ಮಹಾ 
            ಅಲ್ಲಿ ಸ್ವಾಮಿಗೆ ಬಡವರ ಬಾಳೆಂದರೇ ಹುಡುಗಾಟ   
            ಬರಿ ದುಡ್ಡು ಹೆಣ್ಣಿಗಾಗಿ ಮುರಿದ ಸ್ವಾಮಿ  ಮನೆ ಮಾರ 
            ಕ್ಷಣದಾಗೇ ಮುರಿದ ರಾಮಣ್ಣ ಅವನ ಬಲ ವೀರ  
            ಕ್ಷಣದಾಗೇ ಮುರಿದ ರಾಮಣ್ಣ ಅವನ ಬಲ ವೀರ  
ಕೋರಸ್ :ನರವೀರ ಕನೇಶ್ವರ ರಾಮನೆಂಬ ಕಡುಶೂರ
              ನರವೀರ ಕನೇಶ್ವರ ರಾಮನೆಂಬ ಕಡುಶೂರ
             ನರವೀರ ಕನೇಶ್ವರ ರಾಮನೆಂಬ ಕಡುಶೂರ
--------------------------------------------------------------------------------------------------------------------------

ಕನ್ನೇಶ್ವರ ರಾಮ (೧೯೭೭) - ತಂದೆನೊಂದು ಕಳವಿನ ಮೊಲ 
ಸಂಗೀತ : ಬಿ.ವಿ.ಕಾರಂತ ಸಾಹಿತ್ಯ : ಬಾಳಪ್ಪ ಹುಕ್ಕೇರಿ ಗಾಯನ : ಬಾಳಪ್ಪ ಹುಕ್ಕೇರಿ 

--------------------------------------------------------------------------------------------------------------------------

No comments:

Post a Comment