ಒಂದೇ ಗೂಡಿನ ಹಕ್ಕಿಗಳು ಚಿತ್ರದ ಹಾಡುಗಳು
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ

ಕೇಳದ ರಾಗ ಹಾಡಿದೆ ಈಗ ನನ್ನ ಎದೆಯಾ ವೀಣೆ

ಹಗಲೋ ಇರುಳೋ ಒಂದೂ ಅರಿಯೇ ನಿನ್ನ
ಆಡೋ ಮಾತೂ ಹಾಡೇ ಆಯಿತೂ ಎದಿರೂ ನೀನಿರಲೂ
ಒಲವಿನ ಮಹಿಮೆ ಏನೋ ಎಂದೂ ಇಂದೇ ನಾ ಅರಿತೇ
ಕರ್ಣಗಳು ನುಡಿಯುವ ಆಡುವ ರೀತಿ ಈಗ ನಾ ಕಲಿತೇ
ಈಗ ನಾ ಕಲಿತೇ

ಒಂದೇ ಗೂಡಿನ ಹಕ್ಕಿಗಳು (೧೯೮೭) - ಅಣ್ಣಾ ಅತ್ತಿಗೆ ಇಬ್ಬರ ಗುಟ್ಟೂ ಈಗಾ ರಟ್ಟಾಯಿತು
ಗಂಡು : ಅಣ್ಣಾ ಅತ್ತಿಗೆ ಇಬ್ಬರ ಗುಟ್ಟೂ ಈಗ ರಟ್ಟಾಯಿತು
ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು ಕಾಲ ಹೇಗೆ ಕೆಟ್ಟ ಹೋಯಿತೋ
ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಒಂದೇ ಗೂಡಿನ ಹಕ್ಕಿಗಳು (೧೯೮೭) - ಒಂದೇ ಗೂಡಿನ ಹಕ್ಕಿಗಳೆಲ್ಲಾ
ಒಂದೇ ಗೂಡಿನ ಹಕ್ಕಿಗಳು (೧೯೮೭) - ನನ್ನ ಕಂದ ಅಳದಿರೂ
- ಮನಸು ಮನಸು ಬೆರೆತ ಮೇಲೆ
- ಅಣ್ಣ ಅತ್ತಿಗೆ ಇಬ್ಬರ ಗುಟ್ಟೂ
- ಒಂದೇ ಗೂಡಿನ ಹಕ್ಕಿಗಳೆಲ್ಲಾ
- ನನ್ನ ಕಂದ ಅಳದಿರೂ
- ನ್ಯಾಯ ಎಲ್ಲಿದೇ ಎಲ್ಲಿದೆಯೋ ನ್ಯಾಯ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
ಕೇಳದ ರಾಗ ಹಾಡಿದೆ ಈಗ ನನ್ನ ಎದೆಯಾ ವೀಣೆ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
ರಾಮನು ಕಂಡ ಸೀತೆಯ ಹಾಗೇ ನಿನ್ನನೂ ನಾ ಕಂಡೇ
ಕೃಷ್ಣನು ಕಂಡ ರಾಧೆಯ ಹಾಗೇ ಇನಿಯಾ ಬೆರಗಾದೇ
ನಿನ್ನನು ಇನ್ನೂ ನೋಡಿದ ಮೇಲೆ ನನ್ನೇ ಮರೆತಿರುವೇ
ನನ್ನಾ ಕಣ್ಣಲ್ಲಿ ನನ್ನಾ ಮನದಲಿ ನೀನೇ ತುಂಬಿರುವೇ
ನೀನೇ ತುಂಬಿರುವೇಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
ಹಗಲೋ ಇರುಳೋ ಒಂದೂ ಅರಿಯೇ ನಿನ್ನ
ಆಡೋ ಮಾತೂ ಹಾಡೇ ಆಯಿತೂ ಎದಿರೂ ನೀನಿರಲೂ
ಒಲವಿನ ಮಹಿಮೆ ಏನೋ ಎಂದೂ ಇಂದೇ ನಾ ಅರಿತೇ
ಕರ್ಣಗಳು ನುಡಿಯುವ ಆಡುವ ರೀತಿ ಈಗ ನಾ ಕಲಿತೇ
ಈಗ ನಾ ಕಲಿತೇ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
ಕೇಳದ ರಾಗ ಹಾಡಿದೆ ಈಗ ನನ್ನ ಎದೆಯಾ ವೀಣೆ
ಮನಸು ಮನಸು ಬೆರೆತಾ ಮೇಲೆ ಏಕೋ ನಾಚಿಕೇ ನಾ ಕಾಣೇ
--------------------------------------------------------------------------------------------------------------------------
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಗಂಡು : ಅಣ್ಣಾ ಅತ್ತಿಗೆ ಇಬ್ಬರ ಗುಟ್ಟೂ ಈಗ ರಟ್ಟಾಯಿತು
ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು ಕಾಲ ಹೇಗೆ ಕೆಟ್ಟ ಹೋಯಿತೋ
ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಗಂಡು : ಬೀಡು ನಾಚಿಕೇ ಇನ್ನೇಕೆ ಈ ನಾಟಕ ನಿನಗೇಕೆ
ಹೆಣ್ಣು : ಬೀಡು ನಾಚಿಕೇ ಇನ್ನೇಕೆ ಈ ನಾಟಕ ನಿನಗೇಕೆ
ಗಂಡು : ಅಣ್ಣಾ ಅತ್ತಿಗೆ ಇಬ್ಬರ ಗುಟ್ಟೂ ಈಗ ರಟ್ಟಾಯಿತು
ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಒಲವಿಂದ ಗಂಡನ ಸೇರಿ ಹಾಡನು ಇಂದೂ ಹಾಡಿದೆಯೋ
ಗಂಡು : ದಿನವೆಲ್ಲಾ ಸಿಡುಕುವ ಗಂಡಿಗೇ ಮೋಡಿಯ ಹೇಗೆ ಮಾಡಿದೆಯೋ

ಇಬ್ಬರು : ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಗಂಡು : ಹೇ... ತೌರಿಂದ ನೀ ಬಂದಾಗ ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದಾ ಬಂದಾ ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ತೌರಿಂದ ನೀ ಬಂದಾಗ ಭಾರಿ ಸ್ವಾಗತ ನಾ ಕೊಡುವೇ

ಹೆಣ್ಣು : ಇನ್ನೇಕೇ ಸುಳ್ಳನೂ ನೀನಾಡಬೇಕು
ಗಂಡು : ನಿನ್ನಂಥ ಹೆಣ್ಣನೂ ನೀ ಕೊಡು ಸಾಕೂ
ಹೆಣ್ಣು : ಇನ್ನೇಕೇ ಸುಳ್ಳನೂ ನೀನಾಡಬೇಕು
ಗಂಡು : ನಿನ್ನಂಥ ಹೆಣ್ಣನೂ ನೀ ಕೊಡು ಸಾಕೂ ಬೇರೇನೂ ನಿನ್ನ ಕೇಳೇನೂ ನಾನೂ
ಹೆಣ್ಣು : ಅಯ್ಯೋ ಅಪ್ಪಾ ನೋಡು ಕಾಲ ಹೇಗೆ ಕೆಟ್ಟ ಹೋಯಿತುಇಬ್ಬರು : ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಗಂಡು : ಹೇ... ತೌರಿಂದ ನೀ ಬಂದಾಗ ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದಾ ಬಂದಾ ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ತೌರಿಂದ ನೀ ಬಂದಾಗ ಭಾರಿ ಸ್ವಾಗತ ನಾ ಕೊಡುವೇ
ಹೆಣ್ಣು : ಹೊಸ ಕಂದಾ ಬಂದಾ ಎಂದು ಹಿಗ್ಗಿ ಕುಣಿದು ಹಾಡುವೇ
ಗಂಡು : ಮನೆಯಲ್ಲಿ ಸಂಭ್ರಮಾ ತುಂಬಿರುವಂತೇ
ಹೆಣ್ಣು : ತೊಟ್ಟಿಲು ಆಡಿ ತೂಗಿರುವಂತೇ
ಗಂಡು : ಮನೆಯಲ್ಲಿ ಸಂಭ್ರಮಾ ತುಂಬಿರುವಂತೇ
ಹೆಣ್ಣು : ತೊಟ್ಟಿಲು ಆಡಿ ತೂಗಿರುವಂತೇ ಆನಂದದಿಂದ ಹಾಡುವೇ ಲಾಲಿ
ಗಂಡು : ಅಣ್ಣಾ ಅತ್ತಿಗೆ ಇಬ್ಬರ ಗುಟ್ಟೂ ಈಗ ರಟ್ಟಾಯಿತು
ಇಬ್ಬರು : ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು ಕಾಲ ಹೇಗೆ ಕೆಟ್ಟ ಹೋಯಿತೋ
ಇಬ್ಬರು : ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಇಬ್ಬರು : ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
ಹೆಣ್ಣು : ಅಯ್ಯೋ ಅಮ್ಮಾ ನೋಡು ಕಾಲ ಹೇಗೆ ಕೆಟ್ಟ ಹೋಯಿತೋ
ಇಬ್ಬರು : ಕೂವ್ವಾ ಕೂವ್ವಾ ಕೂವ್ವಾ ಕೂವ್ವಾ
--------------------------------------------------------------------------------------------------------------------------
ಒಂದೇ ಗೂಡಿನ ಹಕ್ಕಿಗಳು (೧೯೮೭) - ಒಂದೇ ಗೂಡಿನ ಹಕ್ಕಿಗಳೆಲ್ಲಾ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಕೋರಸ್ : ಆಆಆ.. (ಆಆಆ).. ಆಆಆ.. (ಆಆಆ).. ಆಆಆ.. (ಆಆಆ)..
ಗಂಡು : ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಹಾರಲು ರೆಕ್ಕೆ ಬಂದರೇ ಸಾಕು ತನ್ನವರನ್ನೇ ಮರೆಯುವುದೂ

ಗಂಡು : ಜನ್ಮ ನೀಡಿದ ದೇವರನ್ನೇ ಕೇಳೋದು ಉಂಟೇ
ಜೀವ ತಂದ ತಂದೆಯನ್ನೇ ಹ್ಹ.. ಸಾಲ ತೀರಿಸು ಎನ್ನೋರು ಉಂಟೇ
ತಾಯಿಯ ಹಾಲೇ.. ವಿಷವಾಯಿತೇನೋ
ತಾಯಿಯ ಹಾಲೇ.. ವಿಷವಾಯಿತೇನೋ ಇವರ ಗತಿಯೇನೋ
ಇವರ ಗತಿಯೇನೋ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಉರಿವ ಸೂರ್ಯನೂ ತಂಪಾದರೇನೂ
ಚಂದ್ರ ಬೆಂಕಿಯ ಉರಿಯಾದರೇನೂ
ತಾಯಿ ದೇವರ ಮನಸೆಂದೂ ಒಂದೇ
ಪ್ರೇಮ ತುಂಬಿದ ಸವಿಯಾದ ಜೇನೂ
ತಾಯಿಯ ಪ್ರೀತಿಯ... ಕಾಣದೇ
ಏನೋ ವಯಸ್ಸು ಏನೋ ಕನಸೂ ಏನೇ ನೋಡೂ ಅಹ್ಹ ಎಲ್ಲಾ ಸೊಗಸೂ
ಹೇಳಲಾರ ತಾಳಲಾರ ನೂರು ಆಸೇ ಬಾನಿಗೇ ಏಣಿ ಹಾಕುವ ಚಪಲ
ಬಾನಿಗೇ ಏಣಿ ಹಾಕುವ ಚಪಲ ಏಕೋ ನಾ ಕಾಣೇ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಹಾರಲು ರೆಕ್ಕೆ ಬಂದರೇ ಸಾಕು ತನ್ನವರನ್ನೇ ಮರೆಯುವುದೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಉರಿವ ಸೂರ್ಯನೂ ತಂಪಾದರೇನೂ
ಚಂದ್ರ ಬೆಂಕಿಯ ಉರಿಯಾದರೇನೂ
ತಾಯಿ ದೇವರ ಮನಸೆಂದೂ ಒಂದೇ
ಪ್ರೇಮ ತುಂಬಿದ ಸವಿಯಾದ ಜೇನೂ
ತಾಯಿಯ ಪ್ರೀತಿಯ... ಕಾಣದೇ
ಏನೋ ವಯಸ್ಸು ಏನೋ ಕನಸೂ ಏನೇ ನೋಡೂ ಅಹ್ಹ ಎಲ್ಲಾ ಸೊಗಸೂ
ಹೇಳಲಾರ ತಾಳಲಾರ ನೂರು ಆಸೇ ಬಾನಿಗೇ ಏಣಿ ಹಾಕುವ ಚಪಲ
ಬಾನಿಗೇ ಏಣಿ ಹಾಕುವ ಚಪಲ ಏಕೋ ನಾ ಕಾಣೇ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
ಹಾರಲು ರೆಕ್ಕೆ ಬಂದರೇ ಸಾಕು ತನ್ನವರನ್ನೇ ಮರೆಯುವುದೂ
ಒಂದೇ ಗೂಡಿನ ಹಕ್ಕಿಗಳೆಲ್ಲಾ ಒಂದೇ ಗುಣವಾ ಹೊಂದಿದವೂ
--------------------------------------------------------------------------------------------------------------------------
ಒಂದೇ ಗೂಡಿನ ಹಕ್ಕಿಗಳು (೧೯೮೭) - ನನ್ನ ಕಂದ ಅಳದಿರೂ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳ ಗುರುರಾಜ
ಆಆಆ.. ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂಧ ಬೇಡು ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡಾ ಎಂದು ದೂರಾ ತಳ್ಳಿ ಹೋದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ಒಂದೇ ಗೂಡಿನ ಹಕ್ಕಿಗಳು (೧೯೮೭) - ನನ್ನ ಕಂದ ಅಳದಿರೂ
ಆಆಆ.. ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂಧ ಬೇಡು ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡಾ ಎಂದು ದೂರಾ ತಳ್ಳಿ ಹೋದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ಹೂಂಹೂಂಹೂಂಹೂಂ.. ಓಓಓಓಓಓಓ..
ಅಪ್ಪ ಅಮ್ಮ ಎನ್ನುವಾ ಮುದ್ದು ಮಾತೇ ಸಾಕೂ ಆಡಲು
ಅಜ್ಜಿ ತಾತ ಎಂದು ನೀನೂ ಹೇಳಬೇಡ ಎಂದಿಗೂ
ಅಪ್ಪ ಅಮ್ಮ ಎನ್ನುವಾ ಮುದ್ದು ಮಾತೇ ಸಾಕೂ ಆಡಲು
ಅಜ್ಜಿ ತಾತ ಎಂದು ನೀನೂ ಹೇಳಬೇಡ ಎಂದಿಗೂ
ತಾತ ಬೇಕೂ ಎಂದರೇ .... ಆಆಆಅ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ನನ್ನ ನೀನೂ ಕೆಣಕಲಿ ನೂರು ತಪ್ಪೇ ನೀನೂ ಮಾಡಲಿ
ಎಂದೂ ನಿಮ್ಮ ದೂರ ತಳ್ಳಿ ಬಾಳಲಾರೇ ಕಂದನೇ
ನನ್ನ ನೀನೂ ಕೆಣಕಲಿ ನೂರು ತಪ್ಪೇ ನೀನೂ ಮಾಡಲಿ
ಎಂದೂ ನಿಮ್ಮ ದೂರ ತಳ್ಳಿ ಬಾಳಲಾರೇ ಕಂದನೇ
ಜನ್ಮ ಕೊಟ್ಟ ತಾಯಿಗೇ ತನ್ನ ಮಗುವೇ ತಾನೇ ಪ್ರಾಣವೂ ಆಆಆ... ಆಆಆ...
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂಧ ಬೇಡು ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡಾ ಎಂದು ದೂರಾ ತಳ್ಳಿ ಹೋದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ...
ಜೋ.. ಲಾಲಿ ಜೋ ಜೋ ಲಾಲಿ ಜೋ.. ಲಾಲಿ ಜೋ ಜೋ ಲಾಲಿ
--------------------------------------------------------------------------------------------------------------------------ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ಬಂದರೂ
ಕಂದ ನೀಡು ಬಂಧ ಬೇಡು ಬಂಧು ಬಳಗ ಎಲ್ಲರೂ
ನಮ್ಮ ಪ್ರೀತಿ ಬೇಡಾ ಎಂದು ದೂರಾ ತಳ್ಳಿ ಹೋದರೂ
ನನ್ನ ಕಂದ ಅಳದಿರೂ ಬದುಕಲ್ಲಿ ಏನೇ ...
ಜೋ.. ಲಾಲಿ ಜೋ ಜೋ ಲಾಲಿ ಜೋ.. ಲಾಲಿ ಜೋ ಜೋ ಲಾಲಿ
ಒಂದೇ ಗೂಡಿನ ಹಕ್ಕಿಗಳು (೧೯೮೭) - ನನ್ನ ಕಂದ ಅಳದಿರೂ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ... ಎಲ್ಲಿದೆಯೋ ನ್ಯಾಯಾ ಚಿನ್ನಮ್ಮಾ ಎಲ್ಲಿದೇಯೇ ನ್ಯಾಯ ..ಅಹ್ಹಹ್ಹ ..
ಎಲ್ಲಿದೆಯೋ ನ್ಯಾಯಾ ಚಿನ್ನಮ್ಮಾ ಎಲ್ಲಿದೇಯೇ ನ್ಯಾಯ ..
ಸಂಸಾರದಲಿ ನ್ಯಾಯ ಅತೀ ನ್ಯಾಯ ಸಂಸಾರದಲಿ ನ್ಯಾಯ ಕೇಳುವುದೂ ಅನ್ಯಾಯ
ನ್ಯಾಯ ಎಲ್ಲಿದೇ ...
ಅಪ್ಪನ ಮಾತ ಕೇಳದೇ ಹೋದೇ ಗಂಡನ ಬಿಟ್ಟೂ ನೀ ಹಾಳದೇ

ಗಂಡ ಹಾಕಿದ ಗೆರೆಯ ದಾಟಿದ ಹೆಂಡತಿ ಸುಮನ್ನೇ ಏಕೇ ಪ್ರಾಣ ಹಿಂಡುತೀ
ಸೊಸೆಯಾಗಿ ಗೌರವ ತರದ ಹೆಣ್ಣೂ ನೀನೂ ಸುಮ್ಮನೇ ಏತಕೆ ನನಗೀ ಮೋಹವೂ
ಎಲ್ಲಾ ಬ್ರಾಂತಿಯೂ ಅದಕ್ಕೆ ಬ್ರ್ಯಾಂದಿಯು ಏ.. ಚೆನ್ನಮ್ಮಾ ನೀನೂ ಓಸಿ ಹಾಕೂ
ನ್ಯಾಯ ಎಲ್ಲಿದೇ ನ್ಯಾಯ ಎಲ್ಲಿದೇ ... ಹ್ಹಾ..
ಹೃದಯದ ಬೆಂಕಿ ಆರಲೀ ಎಂದೇ ಗಟಗಟ ಎಂದೂ ಗುಂಡನೂ ಕುಡಿದೇ

ಉಂಡಾಡಿ ಗುಂಡ ಇವನೂ ಬರಿದಂಡ ಪಿಂಡ ಇವನೂ ಅವನಂತೂ ಆಗಲೇ ಇಲ್ಲ ವೈರೀ ಕಣೇ
ಸತ್ತರೇ ನನ್ನ ತಿಥಿಯ ಮಾಡಲೂ ನನ್ನೇ ಹಣವನೂ ಹ್ಹಹ್ಹಹ್ಹ ಮಡಗೂ ಎನುವನೂ
ಚಿನ್ನಮ್ಮಾ.. ಇಲ್ಲಿದೇ ನ್ಯಾಯಾ.. ಇಲ್ಲಿದೇ

No comments:
Post a Comment