ಧೈರ್ಯ ಲಕ್ಷ್ಮಿ ಚಿತ್ರದ ಹಾಡುಗಳು
- ಎಚ್ಚರ ತಂಗಿ ಎಚ್ಚರ ಒಲವು ಬಂದಾಗ
- ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
- ಹೂವಂತೇ ನನ್ನ ಮೊಗ ಚೆನ್ನ
- ರವಿಗೆ ಕಮಲದಾಸೆ ಶಶಿಗೆ ನಳನಿಯಾಸೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ
ಟಟ್ಡಾಯ್
ಎಚ್ಚರ ತಂಗಿ ಎಚ್ಚರ ಒಲವು ಎಂದಾಗ ಮದುವೆಯಾ ಮಾತು ಬಂದಾಗ
ಚೆಲುವೇ ಸೋತೆಯೇನುತ ಬಳಿಗೆ ಬರುತಿಹ ಗಂಡನು ಕಂಡಾಗ
ಎಚ್ಚರ ಒಲವು ಎಂದಾಗ ಮದುವೆಯಾ ಮಾತು ಬಂದಾಗ
ಚೆಲುವೇ ಸೋತೆಯೇನುತ ಬಳಿಗೆ ಬರುತಿಹ ಗಂಡನು ಕಂಡಾಗ ಎಚ್ಚರ
ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ
ಲೋ.. ಲೋ.. ಲೋ.. ಲೋ.. ಲೋ.. ಲೋ.. ಲೋ..
ಯಾರೇ ಎನೋ ಅರಿಯದ ಗಂಡಲ್ಲಿ ಆಸೆ ಏಕೆ ಗೆಳತಿಯ ನಿನ್ನಲ್ಲಿ
ಯಾರೇ ಎನೋ ಅರಿಯದ ಗಂಡಲ್ಲಿ ಆಸೆ ಏಕೆ ಗೆಳತಿಯ ನಿನ್ನಲ್ಲಿ
ಒಲವು ಎನ್ನೋದು ಕ್ಷಣವೇ ಇರೋದು
ಒಲವು ಎನ್ನೋದು ಕ್ಷಣವೇ ಇರೋದು
ಚಿಂತೆ ಒಂದೇ ಕೊನೆಗೆ ಉಳಿವುದು
ಎಚ್ಚರ ತಂಗಿ ಎಚ್ಚರ
ಒಲವು ಎಂದಾಗ ಮದುವೆಯಾ ಮಾತು ಬಂದಾಗ
ಚೆಲುವೇ ಸೋತೆಯೇನುತ ಬಳಿಗೆ ಬರುತಿಹ ಗಂಡನು ಕಂಡಾಗ ಎಚ್ಚರ
ಡಿಂಗ್ ಡಾಂಗ... ಲಾಲಾಲಾ ಡಿಂಗ್ ಡಾಂಗ... ಲಾಲಾಲಾ
ಡಿಂಗ್ ಡಾಂಗ... ಲಾಲಾಲಾ ಡಿಂಗ್ ಡಾಂಗ... ಲಾಲಾಲಾ
ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ..
ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ..

ಅತ್ತೆ ಮಾವ ಅತ್ತಿಗೆ ಎನ್ನೋರು ಬಂದು ಹೋಗೋ ನೆಂಟರು ನೂರಾರು
ಅತ್ತೆ ಮಾವ ಅತ್ತಿಗೆ ಎನ್ನೋರು ಬಂದು ಹೋಗೋ ನೆಂಟರು ನೂರಾರು
ಕೂತು ತಿನ್ನೋರೇ ನಿನ್ನ ಅನ್ನೋರು
ಕೂತು ತಿನ್ನೋರೇ ನಿನ್ನ ಅನ್ನೋರು
ಸುಖವ ನಿನಗೆ ಅವರು ಕೊಡುವರೇ
ಎಚ್ಚರ ತಂಗಿ ಎಚ್ಚರ
ಒಲವು ಎಂದಾಗ ಮದುವೆಯಾ ಮಾತು ಬಂದಾಗ
ಚೆಲುವೇ ಸೋತೆಯೇನುತ ಬಳಿಗೆ ಬರುತಿಹ ಗಂಡನು ಕಂಡಾಗ ಎಚ್ಚರ
ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ..
ಟಟ್ಟಡಾಯ್ .... ಜೂ... ಜೂ... ಜೂ... ಜೂ...
--------------------------------------------------------------------------------------------------------------------------ಚೆಲುವೇ ಸೋತೆಯೇನುತ ಬಳಿಗೆ ಬರುತಿಹ ಗಂಡನು ಕಂಡಾಗ ಎಚ್ಚರ
ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ.. ಜೂ..
ಟಟ್ಟಡಾಯ್ .... ಜೂ... ಜೂ... ಜೂ... ಜೂ...
ಧೈರ್ಯ ಲಕ್ಷ್ಮಿ (೧೯೮೦) - ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೆ ಸಾಕಾಗಿದೆ
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೆ ಸಾಕಾಗಿದೆ
ನಾಗರೀಕರೆಂದುಕೊಂಡು ಊರುಕೇರಿ ಎಲ್ಲಾ ಬಿಟ್ಟು
ಮರೆಯುವ ಜನರಿಗೆ ಕೊನೆಯಿಲ್ಲಿ ಇಲ್ಲ
ಮರೆಯುವ ಜನರಿಗೆ ಕೊನೆಯಿಲ್ಲಿ ಇಲ್ಲ
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೆ ಸಾಕಾಗಿದೆ
ಹೆಣ್ಣಿಗೂ ಬಂದಿದೆ ಪ್ಯಾಂಟು ಬರೀಶರ್ಟು
ಕೂದಲು ಕೂಡ ಕಟ್ಟು ಬಾಬ್ ಕಟ್ಟು
ಹೆಣ್ಣಿಗೂ ಬಂದಿದೆ ಪ್ಯಾಂಟು ಬರೀಶರ್ಟು
ಕೂದಲು ಕೂಡ ಕಟ್ಟು ಬಾಬ್ ಕಟ್ಟು
ಪಾರ್ಕಿಗೆ ಹೋದರೆ ಪಕ್ಕದಿ ಹೆಣ್ಣು
ಸಿನಿಮಾ ಎಂದರೆ ಅಲ್ಲೂ ಹೆಣ್ಣು
ಸನ್ಯಾಸಿಯಾದರೂ ಕುಣಿವುದು ಕಣ್ಣು
ಬಸ್ಸನಲ್ ಹೆಣ್ಣು ಟ್ರೇನನಲ್ಲೂ ಹೆಣ್ಣೂ
ಪ್ಲೇನ್ ನಲ್ಲೂ ಹೆಣ್ಣೂ ಆಫಿಸನಲ್ಲೂ ಹೆಣ್ಣೂ
ಅಯ್ಯೋ ದೇವರೇ ಸನ್ಯಾಸಿಯಾದರು ಕುಣಿವುದು ಕಣ್ಣು
ಸಣ್ಣತನದಲ್ಲೂ ಬಿಡದೇ ಈ ಹೆಣ್ಣೂ
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾಸಣ್ಣತನದಲ್ಲೂ ಬಿಡದೇ ಈ ಹೆಣ್ಣೂ
ನಾ ಹೇಳಲು ಮಾತೆ ಸಾಕಾಗಿದೆ
ಹುಡುಗರ ಬಾಯಲ್ಲೂ ಸಿಗರೇಟು ಬೀಡಿ ಸಿಗರೇಟು
ದಿನವೆಲ್ಲಾ ಬರಿಹೊಗೆ ಬಿಟ್ಟು ಊದಿಹೋಗೆ ಬಿಟ್ಟು
ಹುಡುಗರ ಬಾಯಲ್ಲೂ ಸಿಗರೇಟು ಬೀಡಿ ಸಿಗರೇಟು
ದಿನವೆಲ್ಲಾ ಬರಿಹೊಗೆ ಬಿಟ್ಟು ಊದಿಹೋಗೆ ಬಿಟ್ಟು
ಸಿನಿಮಾ ಹೀರೊ ಎಂದು ಕೊಳ್ಳುವರು
ಹೆಣ್ಣಿನ ಬೆನ್ನಾಹಿಂದೇ ಅಲೆವರು
ಎಲ್ಲೆಲ್ಲೂ ರೋಮಾನ್ಸು ನೋಡೋಕೆ ನ್ಯೂಸೆನ್ಸು
ಪ್ರಿತಿ ಇಲ್ಲ ನೀತಿ ಇಲ್ಲ ಭೀತಿ ಇಲ್ಲಏನೂ ಇಲ್ಲ ದೇವರೇ
ಎಲ್ಲೆಲ್ಲೂ ರೋಮಾನ್ಸು ನೋಡೋಕೆ ನ್ಯೂಸೆನ್ಸು
ಹೇಳೋಕ್ ಸಾಲದು ಪೇಷನ್ಸು
ಕಲಿಯುಗ ಮಹಿಮೆಯ ಬಲ್ಲವರಾರು ರಾಜಾ
ನಾ ಹೇಳಲು ಮಾತೆ ಸಾಕಾಗಿದೆ
ನಾ ಹೇಳಲು ಮಾತೆ ಸಾಕಾಗಿದೆ
--------------------------------------------------------------------------------------------------------------------------
ಧೈರ್ಯ ಲಕ್ಷ್ಮಿ (೧೯೮೦) - ಹೂವಂತೇ ನನ್ನ ಮೊಗ ಚೆನ್ನ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹೂವಂತೆ ನನ್ನ ಮೊಗ ಚೆನ್ನ ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
ಹೂವಂತೆ ನನ್ನ ಮೊಗ ಚೆನ್ನ ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
ಹಾಯ್ ಸಿಲ್ಲಿ ಲೂಕ್ ಯಾಟ್ ದಿ ಸ್ವೀಟ್ ಮಿಸ್
ಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
ಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
--------------------------------------------------------------------------------------------------------------------------
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹೂವಂತೆ ನನ್ನ ಮೊಗ ಚೆನ್ನ ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
ಹೂವಂತೆ ನನ್ನ ಮೊಗ ಚೆನ್ನ ಹೊನ್ನಂತೆ ನನ್ನ ಮೈ ಬಣ್ಣ
ಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
ಲಾ.. ಲಾ.. ಲಾ.. ಲಾ.. ಲಾ.. ಲಾ.. ಲಾ.. ಲಾ.. ಲಾ.. ಲಾ.. ಹಾಯ್
ಹಾಯ್ ಸಿಲ್ಲಿ ಲೂಕ್ ಯಾಟ್ ದಿ ಸ್ವೀಟ್ ಮಿಸ್
ಹಾರದಲ್ಲಿ ಹದಿನೆಂಟು ರತ್ನಗಳು ಹಾಡುತಿವೆ ಮೋಹನ ರಾಗಗಳು
ಹಾರದಲ್ಲಿ ಹದಿನೆಂಟು ರತ್ನಗಳು ಹಾಡುತಿವೆ ಮೋಹನ ರಾಗಗಳು
ಕಣ್ಣ ತುಂಬಿ ಕವಿತೆಗಳು ಕೆನೆ ತುಂಬಾ ಆಸೆಗಳು
ಕಣ್ಣ ತುಂಬಿ ಕವಿತೆಗಳು ಕೆನೆ ತುಂಬಾ ಆಸೆಗಳು
ನಿನ್ನ ಸ್ನೇಹ ಬೇಕು ಎಂದಿದೇ ಸ್ವರ್ಗವಿಲ್ಲೆ ನೋಡು ಎಂದಿದೆ
ಲಾ... ಲಾ... ಲಾ... ಲಾ... ಲಾ... ಲಾ... ಲಾ... ಲಾ... ಲಾ...
ಹೂವಂತೆ ನನ್ನ ಮೊಗ ಚೆನ್ನ ಹೊನ್ನಂತೆ ನನ್ನ ಮೈ ಬಣ್ಣಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
ಮೈ ಡಿಯರ್ ಮೇಡಂ ಲೇಟ್ ಮೀ ಸೀ ಯುವರ್ ಮೇಡಂ
ಯಾರು ಬಂದು ಹೇಳುವರು ಪಾಠವನು ನೀನೇ ಆಡಬೇಕು ಪ್ರೇಮದಾಟವನು
ಯಾರು ಬಂದು ಹೇಳುವರು ಪಾಠವನು ನೀನೇ ಆಡಬೇಕು ಪ್ರೇಮದಾಟವನು
ನಿನ್ನಲ್ಲಾಸೇ ಬರದೇನು ಇನ್ನೂ ನೀನು ಮಗುವೆನು
ನಿನ್ನಲ್ಲಾಸೇ ಬರದೇನು ಇನ್ನೂ ನೀನು ಮಗುವೆನು
ಬೇಗಬಂದು ಸೇರಲಾರೆಯಾ ನೀ ಗಂಡಿನಂತೆ ಬಾಳಲಾರೆಯಾ
ಆಹಾ.. ಆಹಾ.. ಆಹಾ.. ಲಾಲಾ ಲಾಲಾ ಲಾಲಾ
ಹೂವಂತೆ ನನ್ನ ಮೊಗ ಚೆನ್ನ ಹೊನ್ನಂತೆ ನನ್ನ ಮೈ ಬಣ್ಣಸುಖ ಸುಖ ನೋಡು ನನ್ನ ಸೇರು ನನ್ನ ಬಾ ಬಾ ಕೈ ಕೊಡು
--------------------------------------------------------------------------------------------------------------------------
ಧೈರ್ಯ ಲಕ್ಷ್ಮಿ (೧೯೮೦) - ರವಿಗೆ ಕಮಲದಾಸೆ ಶಶಿಗೆ ನಳನಿಯಾಸೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ರವಿಗೆ ಕಮಲದಾಸೆ ಶಶಿಗೆ ನಳಿನೀಯಾಸೆ
ವಿನೋದವೆನಿದೂ ಈ ಹೆಣ್ಣಲ್ಲಿ ಆಸೆಯೇ ಕಾಣದೆ
ರವಿಗೆ ಕಮಲದಾಸೆ ಶಶಿಗೆ ನಳಿನೀಯಾಸೆ
ವಿನೋದವೆನಿದೂ ಈ ಹೆಣ್ಣಲ್ಲಿ ಆಸೆಯೇ ಕಾಣದೆ
ಕಣ್ಣು ಕಣ್ಣು ಕನಸಲ್ಲೂ ಸೇರದೇ ತನುಮನ ಹೂವಂತೆ ಆಗದೆ
ಕಣ್ಣು ಕಣ್ಣು ಕನಸಲ್ಲೂ ಸೇರದೇ ತನುಮನ ಹೂವಂತೆ ಆಗದೆ
ಹಿತಸುಖ ಏನೆಂದು ನೋಡದೆ ಈ ಬಾಳು ಓಡಿದೆ ಗುರಿಯನ್ನು ಕಾಣದೇ
ರವಿಗೆ ಕಮಲದಾಸೆ ಶಶಿಗೆ ನಳಿನೀಯಾಸೆ
ವಿನೋದವೆನಿದೂ ಈ ಹೆಣ್ಣಲ್ಲಿ ಆಸೆಯೇ ಕಾಣದೆ
ವಿನೋದವೆನಿದೂ ಈ ಹೆಣ್ಣಲ್ಲಿ ಆಸೆಯೇ ಕಾಣದೆ
ಆಆಆ.. ಆಆಆ... ಆಆಆ...
ಅಲ್ಲಿ ಇಲ್ಲಿ ಆನಂದರಾಗವು ಇಲ್ಲಿ ಏಕೋ ದಿನವೆಲ್ಲ ದಾಹವು
ಅಲ್ಲಿ ಇಲ್ಲಿ ಆನಂದರಾಗವು ಇಲ್ಲಿ ಏಕೋ ದಿನವೆಲ್ಲ ದಾಹವು
ನೊಂದು ಬೆಂದು ಹಣ್ಣಾಗಿ ಜೀವನವು
ಸಾಕಾಗಿ ಹೋಗಿದೆ ಮೂಕಾಗಿ ಬಾಡಿದೆ
ರವಿಗೆ ಕಮಲದಾಸೆ ಶಶಿಗೆ ನಳಿನೀಯಾಸೆ
ವಿನೋದವೆನಿದೂ ಈ ಹೆಣ್ಣಲ್ಲಿ ಆಸೆಯೇ ಕಾಣದೆ
ವಿನೋದವೆನಿದೂ ಈ ಹೆಣ್ಣಲ್ಲಿ ಆಸೆಯೇ ಕಾಣದೆ
--------------------------------------------------------------------------------------------------------------------------
No comments:
Post a Comment