1079. ಸರ್ಪಕಾವಲು(೧೯೭೫)

ಸರ್ಪಕಾವಲು ಚಿತ್ರದ ಹಾಡುಗಳು 
  1. ಹದಿನಾರು ತುಂಬಿತ್ತು 
  2. ಏಕೆ ಚಪಲ ಏಕೆ 
  3. ಹೆಣ್ಣಾ ಈ ಕಣ್ಣಾ 
  4. ಬಳಿಗೆ ಬಂದಾಗ ನಾನು 
  5. ನೋಡ್ತಿಯಾಕೆ ಹಾಗೇ 
ಸಾಹಿತ್ಯ : ಆರ್.ಏನ್.ಜಯಗೋಪಾಲ, ಎಂ.ಏನ್. ಆರಾಧ್ಯ 

ಸರ್ಪಕಾವಲು(೧೯೭೫) - ಹದಿನಾರು ತುಂಬಿತ್ತು
ಸಂಗೀತ : ಸತ್ಯಂ ಗಾಯನ : ಎಲ್. ಆರ್.ಈಶ್ವರಿ

ಹಹ್ಹ.. ಯ್ಯಯ್ಯಾಯ್ಯಯ್ಯಯ್ಯಾ ..  ಜ್ಯೂಜುಜುಜು ...
ಹದಿನಾರು ತುಂಬಿತ್ತು ಯೌವ್ವನ ಬಂದಿತ್ತು ಆಸೆಯೂ ತಂದಿತ್ತು ಹ್ಹಾಹ್ಹಾಹಾಹಾ...
ಏನೇನೋ ಆವೇಗ ನನ್ನಲ್ಲಿ ಬಂದಾಗ ಕುಣಿಯೋಣ ಎನಿಸಿತ್ತು...  ಓಓಓಓಓಓ
ನೀ..ಆಗ ಬಂದೇ ತುಂಬಿ ಬಂತು ನನ್ನದೇ
ನೀ..ಆಗ ಬಂದೇ ತುಂಬಿ ಬಂತು ನನ್ನದೇ....

ಯ್ಯಯ್ಯಯ್ಯಯ್ಯಯ್ಯಾ.. ಲಲ್ಲಲ್ಲಲ್ಲಲ್ಲಲ್ಲಾ... ಓಓಓಓಓಓ...
ಸಣ್ಣ ಸೊಂಟವೂ ತಾಳದು ಮೈಭಾರ
ಸಣ್ಣ ಸೊಂಟವೂ ತಾಳದು ಮೈಭಾರ ಹೆಣ್ಣು ನೊಂದಿದೆ ಆಸರೇ ನೀ ತಾರಾ
ಮೈಯಲ್ಲಿ ಬೆಂಕಿಯೂ ಮೂಡಿದೆ ಹೋಗಲು ನೀ ದೂರಾ
ವಿರಹವು ತಂದಿಹ ವೇದನೆ ತೀರಲು ನೀ ಬಾರಾ ಹ್ಹಾ..ಹ್ಹಾ..ಹ್ಹಾ..ಹ್ಹಾ
ಹದಿನಾರು ತುಂಬಿತ್ತು ಯೌವ್ವನ ಬಂದಿತ್ತು ಆಸೆಯೂ ತಂದಿತ್ತು...  ಹ್ಹಾಹ್ಹಾಹಾಹಾ...
ಏನೇನೋ ಆವೇಗ ನನ್ನಲ್ಲಿ ಬಂದಾಗ ಕುಣಿಯೋಣ ಎನಿಸಿತ್ತು...  ಓಓಓಓಓಓ
ನೀ..ಆಗ ಬಂದೇ ತುಂಬಿ ಬಂತು ನನ್ನದೇ
ನೀ..ಆಗ ಬಂದೇ ತುಂಬಿ ಬಂತು ನನ್ನದೇ

ಕೋಣೆಯು  ಸುತ್ತಲೂ ಮಧುವಿನ ತಪ್ಪಿಲ್ಲಾ
ಕೋಣೆಯು ಸುತ್ತಲೂ ಮಧುವಿನ ತಪ್ಪಿಲ್ಲಾ ಹೆಣ್ಣಾ ಕಣ್ಣಲ್ಲೇ ತುಂಬಿದ ತಪ್ಪೆಲ್ಲಾ
ಈ ಮಧು ಹೀರಲು ಗಾಜಿನ ಬಟ್ಟಲು ಬೇಕಿಲ್ಲಾ
ಈ ನಿಶೆ ಏರಲೂ ಜಗದಲಿ ಯಾವುದು ಬೇಕಿಲ್ಲಾ... ಹ್ಹಾ..ಹ್ಹಾ..ಹ್ಹಾ..ಹ್ಹಾ
ಹದಿನಾರು ತುಂಬಿತ್ತು ಯೌವ್ವನ ಬಂದಿತ್ತು ಆಸೆಯೂ ತಂದಿತ್ತು... ಹೇಹೇಹೇಹೇಹೇ ...
ಏನೇನೋ ಆವೇಗ ನನ್ನಲ್ಲಿ ಬಂದಾಗ ಕುಣಿಯೋಣ ಎನಿಸಿತ್ತು...  ಓಓಓಓಓಓ
ನೀ..ಆಗ ಬಂದೇ ತುಂಬಿ ಬಂತು ನನ್ನದೇ
ನೀ..ಆಗ ಬಂದೇ ತುಂಬಿ ಬಂತು ನನ್ನದೇ
--------------------------------------------------------------------------------------------------------------------------

ಸರ್ಪಕಾವಲು(೧೯೭೫) - ಏಕೇ ಚಪಲ ಯಾಕೇ
ಸಂಗೀತ : ಸತ್ಯಂ ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ

ಗಂಡು : ಓಹೋಹೊಹೋ.. ಹೇಹೇಹೇಹೇ ...
ಹೆಣ್ಣು : ಆಹಹಹಾ...  ಆಹಹಹಾ...  ಆಹಹಹಾ
          ಏಕೇ.. ಚಪಲ ಯಾಕೇ ಹಿಡಿವಾ ಚಪಲ ಯಾಕೇ ಬೀಡು ಈ ಚಪಲ ಜೋಕೇ
          ಈ ಸಂಜೆಯ ತಂಗಾಳಿಯ ಅಂಗೈಯಲಿ ಹಿಡಿಯಲು ಬೇಕೇ
ಗಂಡು : ಜೋಕೇ.. ಹುಡುಗಿ ಜೋಕೇ ಬೆಡಗಿ ಹುಡುಗಿ ಜೋಕೇ ಬೀಡು ಈ ಬಿಂಕ ಯಾಕೇ
            ತೂರಾಸೆಯ ತಂಪಾಗುವೇ ತಂಗಾಳಿಲಿ ಬೆರೆಯುವೇ ಸಾಕೇ
            ಜೋಕೇ.. ಹುಡುಗಿ ಜೋಕೇ ಬೆಡಗಿ ಹುಡುಗಿ ಜೋಕೇ ಬೀಡು ಈ ಬಿಂಕ ಯಾಕೇ

ಹೆಣ್ಣು : ಬೆಳ್ಳಿಯ ಮೋಡದಲ್ಲಿ ಚೆಲ್ಲಾಡೋ ಆಸೆ ಏಕೇ
          ಬೆಳ್ಳಿಯ ಮೋಡದಲ್ಲಿ ಚೆಲ್ಲಾಡೋ ಆಸೆ ಏಕೇ
          ಕಡಲಲ್ಲಿ ಮೀನು ಕಂಡು ಒಡನಾಟ ಬಯಕೆ ಏಕೇ
          ಮಳೆಬಿಲ್ಲ ಮೇಲೇ ಏರಿ ಜಾರಿ ಆಡೋ ಚಪಲ ಏಕೇ..
          ಏಕೇ.. ಚಪಲ ಯಾಕೇ ಹಿಡಿವಾ ಚಪಲ ಯಾಕೇ ಬೀಡು ಈ ಚಪಲ ಜೋಕೇ
ಗಂಡು : ಜೋಕೇ.. ಹುಡುಗಿ ಜೋಕೇ ಬೆಡಗಿ ಹುಡುಗಿ ಜೋಕೇ ಬೀಡು ಈ ಬಿಂಕ ಯಾಕೇ

ಗಂಡು : ಬೆಳ್ಳಿಯ ಮೋಡದಲ್ಲಿ ಮಿಂಚಾಗಿ ನಾ ಹರಿವೇ
            ಬೆಳ್ಳಿಯ ಮೋಡದಲ್ಲಿ ಮಿಂಚಾಗಿ ನಾ ಹರಿವೇ
            ಕಣ್ಣಿಂದ ಬಲೆಯ ಬೀಸಿ ಕಡಲಿಂದ ಮೀನ ಸೆಳೆವೆ
            ಮಳೆಬಿಲ್ಲ ಮೇಲೆ ಎತ್ತಿ ಬಾಣ ಹೂಡೋ ವೀರ ಜೋಕೇ
            ಜೋಕೇ.. ಹುಡುಗಿ ಜೋಕೇ ಬೆಡಗಿ ಹುಡುಗಿ ಜೋಕೇ ಬೀಡು ಈ ಬಿಂಕ ಯಾಕೇ
ಹೆಣ್ಣು :  ಏಕೇ.. ಚಪಲ ಯಾಕೇ ಹಿಡಿವಾ ಚಪಲ ಯಾಕೇ ಬೀಡು ಈ ಚಪಲ ಜೋಕೇ 
 ಗಂಡು : ಓಹೋ... ಹೊಹೋ...    ಹೆಣ್ಣು : ಆಹಾ... ಹಾಹಾ
ಇಬ್ಬರು : ಓಹೋಹೊಹೋ ಆಹಾಹಾಹಾ
--------------------------------------------------------------------------------------------------------------------------
ಸರ್ಪಕಾವಲು(೧೯೭೫) - ಹೆಣ್ಣಾ ಈ ಕಣ್ಣಾ
ಸಂಗೀತ : ಸತ್ಯಂ ಗಾಯನ : ಎಲ್. ಆರ್.ಈಶ್ವರಿ

ಹೆಣ್ಣಾ ಈ ಕಣ್ಣಾ ಮೈಯ್ಯ ಈ ಬಣ್ಣ ಕಂಡೆಯಾ ನನ್ನ ಚೆನ್ನಾ
ಬಂದು ನೋಡು ನನ್ನ ಆಹ್ಹ್ ಬಳಿ ನಿಂದು ನೋಡು ನನ್ನ
ಯೌವ್ವನ ತುಂಬಿದೆ ಆಸೆಯ ತಂದಿದೇ ನಿನ್ನ ಬಾ ಎಂದಿದೇ ಅಮ್ಮಮ್ಮೋ ...
ಹೆಣ್ಣಾ ಈ ಕಣ್ಣಾ ಮೈಯ್ಯ ಈ ಬಣ್ಣ ಕಂಡೆಯಾ ನನ್ನ ಚೆನ್ನಾ
ಬಂದು ನೋಡು ನನ್ನ ಆಹ್ಹ್ ಬಳಿ ನಿಂದು ನೋಡು ನನ್ನ

ನಿನ್ನೆ ಹೀಗೆ ಇಲ್ಲಾ ಇಂದೇಕೋ ಕಾಣೆನಲ್ಲಾ
ನಿನ್ನೆ ಹೀಗೆ ಇಲ್ಲಾ ಇಂದೇಕೋ ಕಾಣೆನಲ್ಲಾ
ನಿನ್ನ ನಾರಿ ಅಲ್ಲಾ ಚಳಿಯೇಕೋ ಅರಿಯನಲ್ಲಾ 
ಮೈಯ ಕೈ ಎಲ್ಲಾ ಆಡಿದಿದೆ ಎಲ್ಲಾ .. 
ಓಓಓಓ..  ಓಓಓಓ... ಓಓಓಓಓ 
ನಿನ್ನಿನ್ನೂ ಬಾರದೇ ನನ್ನನೂ ಸೇರದೇ ನಿದ್ದೆಯು ಬಾರದೂ ಅಮ್ಮೋ 
ಹೆಣ್ಣಾ ಈ ಕಣ್ಣಾ ಮೈಯ್ಯ ಈ ಬಣ್ಣ ಕಂಡೆಯಾ ನನ್ನ ಚೆನ್ನಾ
ಬಂದು ನೋಡು ನನ್ನ ಆಹ್ಹ್ ಬಳಿ ನಿಂದು ನೋಡು ನನ್ನ
ಯಾರು ಇಲ್ಲವೆಂದೇ ನಾ ಇಲ್ಲಿ ಓಡಿ ಬಂದೇ
ಯಾರು ಇಲ್ಲವೆಂದೇ ನಾ ಇಲ್ಲಿ ಓಡಿ ಬಂದೇ
ನಿನ್ನಾ ಚೆಲುವ ಕಂಡೇ ನಾ ನನ್ನ ಮಾರಿಕೊಂಡೇ 
ನೊಂದೆ ನಲ್ಲಾ ನಿಂದೇ ಎಲ್ಲಾ ಓಓಓ.. ಓಓಓ... ಓಓಓ.. 
ಕಣ್ಣಲ್ಲಿ ಕಣ್ಣಿಟ್ಟು ಕೆನ್ನೇಲಿ ಕೈಯಿಟ್ಟು ನನ್ನಲ್ಲಿ ಮನಸಿಟ್ಟು ಅಯ್ಯೋ... 
ಹೆಣ್ಣಾ ಈ ಕಣ್ಣಾ ಮೈಯ್ಯ ಈ ಬಣ್ಣ ಕಂಡೆಯಾ ನನ್ನ ಚೆನ್ನಾ
ಬಂದು ನೋಡು ನನ್ನ ಆಹ್ಹ್ ಬಳಿ ನಿಂದು ನೋಡು ನನ್ನ
ಕಣ್ಣಲ್ಲಿ ಕಣ್ಣಿಟ್ಟು ಕೆನ್ನೇಲಿ ಕೈಯಿಟ್ಟು ನನ್ನಲ್ಲಿ ಮನಸಿಟ್ಟು ಅಯ್ಯೋ... 
--------------------------------------------------------------------------------------------------------------------------

ಸರ್ಪಕಾವಲು(೧೯೭೫) - ಬಳಿಗೆ ಬಂದಾಗ ನಾನು
ಸಂಗೀತ : ಸತ್ಯಂ ಗಾಯನ : ಎಲ್. ಆರ್.ಈಶ್ವರಿ

ಜಾ.. ಜಾ.. ಜಾ.. ಜಾ.. ಜಜಾಜಾ ಜಾ..
ಬಳಿಗೆ (ಹಾಹಾಹಾ) ಬಂದಾಗ ನಾನು (ಹಾಹಾಹಾ)
ಹೃದಯಾ (ಹಾಹಾಹಾ) ಹೌಹಾರಿದೆನೂ (ಹಾಹಾಹಾ)
ಅಲ್ಲಿ ಸ್ವಾರಸ್ಯ (ಓ ) ಬಲ್ಲೆ ರಹಸ್ಯ (ಹೊಯ್ ) ನನ್ನ ಸೆರೆಯಾಸೆ (ಹೇಯ್ ) ನೀನೂ..
ಬಳಿಗೆ (ಹೇಹೇಹೇ ) ಬಂದಾಗ ನಾನು (ಲಾಲಲಲ)
ಹೃದಯಾ (ಹೇಹೇಯ್)  ಹೌಹಾರಿದೆನೂ  (ಲಾಲಲಲ)
ಅಲ್ಲಿ ಸ್ವಾರಸ್ಯ (ಓ ) ಬಲ್ಲೆ ರಹಸ್ಯ (ಹೊಯ್ ) ನನ್ನ ಸೆರೆಯಾಸೆ (ಹೇಯ್ ) ನೀನೂ..
ಬಳಿಗೆ (ಹಹ್ಹಹ್ಹಾ ) ಬಂದಾಗ ನಾನು (ಜ್ಯೂಜೂಜು)
ಹೃದಯಾ (ಹೇಹೇಯ್)  ಹೌಹಾರಿದೆನೂ
ಟ್ಯುಡುಡುಡುಡೂ  ಟ್ಯುಡುಡುಡುಡೂ  ಟ್ಯುಡುಡುಡುಡೂ  

ನಿನ್ನಾ ಅಂಗೈಲೀ ಕುಣಿಸಬಲ್ಲೇ (ಲಾಲಲೊ) ನಿನ್ನೇ ಮರೆವಂತೇ ಕುಡಿಸಬಲ್ಲೇ (ಟ್ಯೂಡುಡೂ)  
ಪ್ರೀತಿ ಹೀಗೆಂದೂ ಕಲಿಸಬಲ್ಲೇ (ಅಹ್ಹಹ್ಹಹ್ಹಾ) ಹೆಣ್ಣು ಏನೆಂದೂ ತಿಳಿಸಬಲ್ಲೇ (ಹ್ಹಹ್ಹಾ)
ಏಕಾಂಗೀ .(ಹೊಯ್) . ನೀನಿರೇ  (ಹೊಯ್) ನಿಂಗಾಗಿ (ಹೊಯ್) ನಾನೀರೇ (ಹೊಯ್)
ಏಕಾಂಗೀ .(ಹ್ಹಾ  . ನೀನಿರೇ  (ಹೇ  ನಿಂಗಾಗಿ (ಹ್ಹೂ ) ನಾನೀರೇ (ಹ್ಹಾ )
ಗೆಳೆಯ ನಿನಗೇ ಹರುಷ ತರಲೂ 
ಬಳಿಗೆ (ಓ ) ಬಂದಾಗ ನಾನು (ಓಓಓ )
ಹೃದಯಾ (ಹ್ಹಾ )  ಹೌಹಾರಿದೆನೂ
ಟ್ಯುಡುಡುಡುಡೂ  ಟ್ಯುಡುಡುಡುಡೂ  ಟ್ಯುಡುಡುಡುಡೂ  

ನನ್ನಾ ಕಣ್ಣೋಟ ತಡೆಯಬಲ್ಲ (ಲಲಲಲೋ) ಕಂಡೆ ಭೂಮೀಲಿ ಯಾವನಿಲ್ಲಾ (ಹಹ್ಹಹ್ಹಾ )
ನಾನು ನಕ್ಕಾಗ ಸೋಲುವರೆಲ್ಲಾ (ಹೇಹೇಹೇ ) ನೀನು ಇವರಿಂದ ಬೇರೇನಲ್ಲಾ (ಹ್ಹಾ )
ಕೊಟ್ಟಿದ್ದೂ ಒಂದೊಂದೂ (ಓ) ಸಿಕ್ಕಿದ್ದೂ ನೂರೊಂದು (ಹೇ )
ಕೊಟ್ಟಿದ್ದೂ ಒಂದೊಂದೂ (ಹ್ಹಾ ) ಸಿಕ್ಕಿದ್ದೂ ನೂರೊಂದು (ಹ್ಹೂಂ )
ಅದರ ಸವಿಯ ನಿನಗೇ ತರಲೂ 
ಬಳಿಗೆ (ಹೇ ) ಬಂದಾಗ ನಾನು (ಹೇಹೆಹೆ )
ಹೃದಯಾ (ಹ್ಹಾ )  ಹೌಹಾರಿದೆನೂ  (ಡ್ಯೂಡೂಡೂ)
ಅಲ್ಲಿ ಸ್ವಾರಸ್ಯ (ಓ ) ಬಲ್ಲೆ ರಹಸ್ಯ (ಹೊಯ್ ) ನನ್ನ ಸೆರೆಯಾಸೆ (ಹೇಯ್ ) ನೀನೂ..
ಬಳಿಗೆ (ಹಹ್ಹಹ್ಹಾ ) ಬಂದಾಗ ನಾನು (ಹ್ಹಹ್ಹಹ್ಹಾ )
ಹೃದಯಾ (ಹ್ಹಾಹ್ಹಾಹ್ಹಾ)   ಹೌಹಾರಿದೆನೂ
--------------------------------------------------------------------------------------------------------------------------

ಸರ್ಪಕಾವಲು(೧೯೭೫) - ನೋಡತಿಯಾಕೇ ಹಾಗೇ 
ಸಂಗೀತ : ಸತ್ಯಂ ಗಾಯನ : ಎಲ್. ಆರ್.ಈಶ್ವರಿ

ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ಮೌನ ಮುರಿದು ಮನಸು ಕೆರದು ಈಗಲೀಗ ಹೇಳೂ 
ಅಂತರಂಗ ಕೇಳು ನನ್ನಂತರಂಗ ಕೇಳು 
ಹೈ..  ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ಮೌನ ಮುರಿದು ಮನಸು ಕೆರದು ಹೇಳಲೀಗ ಹೇಳೂ 
ಅಂತರಂಗ ಕೇಳು ನನ್ನಂತರಂಗ ಕೇಳು 

ಬಲ್ಲೇ ನಿನ್ನ ಬಿಂಕ ಬಿಂಕದೊಳಗಿನ ಸುಂಕ 
ಬಲ್ಲೇ ನಿನ್ನ ಬಿಂಕ ಬಿಂಕದೊಳಗಿನ ಸುಂಕ 
ಹ್ಹಾ ಸುಂಕ ಕೇಳೋಕೆ ಶಂಕೆ ಯಾಕೇ ಅಂಕೆ ಬಿಟ್ಟೂ ಹೇಳೂ 
ಅಂಚಿನ ಗುಟ್ಟು ಕೇಳು  ಹ್ಹಾ.. ಕುಂಚಿನ ಗುಟ್ಟು ಕೇಳು 
ಹೈ..  ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ

ಚಿನ್ನದ ಚಪಲ ಹೊತ್ತು ನನ್ನಮೇಲ್ ಕಣ್ಣಿಟ್ಟ  ಆಗ
ಚಿನ್ನದ ಚಪಲ ಹೊತ್ತು ನನ್ನಮೇಲ್ ಕಣ್ಣಿಟ್ಟ  ಆಗ
ಆತ ಜಾರಿಸಿ ಪ್ರೀತಿ ತೋರಿಸಿ ಕೊಟ್ಟೇ ಚಕ್ಕರ್ ಅಂತಾ 
ಕೋಪ ತಾನೇ ನಿಂಗೇ..  ಅಹ್ಹಹ್ಹ .. ಕೋಪ ತಾನೇ ನಿಂಗೇ..  
ಹೈ..  ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ನೋಡ್ತೀ ಯಾಕೇ ಹಾಗೇ ಆ ನೋಟದರ್ಥ ಏನೋ
ಮೌನ ಮುರಿದು ಮನಸು ಕೆರದು ಹೇಳಲೀಗ ಹೇಳೂ 
ಅಂತರಂಗ ಕೇಳು ನನ್ನಂತರಂಗ ಕೇಳು 
--------------------------------------------------------------------------------------------------------------------------

No comments:

Post a Comment