ತಾವರೆ ಕೆರೆ ಚಲನಚಿತ್ರದ ಹಾಡುಗಳು
- ಪ್ರಾಯದಲಿ ಹಸಿಬಿಸಿ ಆಸೆಯ ಭಾಷೆಯ ರಂಗಿದೇ
- ಕುಮಾರ ಬಾರೋ ಹೂಂ ಹಮ್ಮಿರ ಬಾರೋ
- ನೀ ಮುಟ್ಟಿದೇ ಚಳಿ ಬಿಟ್ಟಿದೇ
- ಮುನಿಪುಂಗುವ ಸುಖದ ಸುರಲೋಕದ
ತಾವರೆ ಕೆರೆ (೧೯೮೩) - ಪ್ರಾಯದಲಿ ಹಸಿಬಿಸಿ ಆಸೆಯ ಭಾಷೆಯ ರಂಗಿದೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ
ಆ ಆ ಆ.. ಲಾ ಲಲಲಾ ಹೂಂ ಹೂಂ ಹೂಂ
ಪ್ರಾಯದಲೀ ಹಸಿಬಿಸಿ ಆಸೆಯ ಬಾಷೆಯ ರಂಗಿದೇ
ಪ್ರೀತಿಯಲೀ ಸಿಹಿ ಸವೀ ಮೌನದ ಗಾನದ ಗುಂಗಿದೇ
ಮನ ಕೂಗಿದೇ ಕೋರಿಕೆಗೇ ತನುಗಾಗಿದೇ ಬೇಡಿಕೆಗೇ..
ಮನ ಕೂಗಿದೇ ಕೋರಿಕೆಗೇ ತನುಗಾಗಿದೇ ಬೇಡಿಕೆಗೇ..
ಹೊಸ ಬಾಳಿಗೇ ಸುಖ ಕಾದಿದೇ... ಹೊಸ ಬಾಳಿಗೇ ಸುಖ ಕಾದಿದೇ
ಓ ಗಾಡೀ ಹೂ ದುಂಬಿ ಒಂದಾಗಿದೇ ಚಿತ್ತಕಾಡಿ ಮತ್ತುಗೂಡಿ
ರೋಮಾಂಚ ಮೈದುಂಬಿ ಹಿತವಾಗಿದೇ ..
ಓ ಗಾಡೀ ಹೂ ದುಂಬಿ ಒಂದಾಗಿದೇ ಚಿತ್ತಕಾಡಿ ಮತ್ತುಗೂಡಿ
ರೋಮಾಂಚ ಮೈದುಂಬಿ ಹಿತವಾಗಿದೇ ..
ಮೋಹದಾರೀ ಮಿಂಚಾಗಿದೇ ಕಣ್ಣನೋಟ ಹೊಂಚಾಗಿದೇ ..
ಮೋಹದಾರೀ ಮಿಂಚಾಗಿದೇ ಕಣ್ಣನೋಟ ಹೊಂಚಾಗಿದೇ ..
ಜೀವ ಹೂವಾಗಿದೇ.. ಭಾವ ಕಾವಾಗಿದೇ
ಜೀವ ಹೂವಾಗಿದೇ.. ಭಾವ ಕಾವಾಗಿದೇ
ಪ್ರಾಯದಲೀ ಹಸಿಬಿಸಿ ಆಸೆಯ ಬಾಷೆಯ ರಂಗಿದೇ
ಪ್ರೀತಿಯಲೀ ಸಿಹಿ ಸವೀ ಮೌನದ ಗಾನದ ಗುಂಗಿದೇ
ಬಾನಾಡಿ ತಾ ಜೋಡಿ ಹಾರಾಡಿವೇ
ಎಲ್ಲೇ ಮೀರಿ ನಲ್ಮೆ ತೋರಿ ಸೊಂಪಾಗಿ ಸಂಪ್ರೀತಿ ಹರಿದಾಡಿದೇ
ಬಾನಾಡಿ ತಾ ಜೋಡಿ ಹಾರಾಡಿವೇ
ಎಲ್ಲೇ ಮೀರಿ ನಲ್ಮೆ ತೋರಿ ಸೊಂಪಾಗಿ ಸಂಪ್ರೀತಿ ಹರಿದಾಡಿದೇ
ಸ್ನೇಹ ಸಂಗ ಕೈಬೀಸಿದೇ ದಾಹ ಬೆಂಕೀ ಜೋರಾಗಿದೇ
ಸ್ನೇಹ ಸಂಗ ಕೈಬೀಸಿದೇ ದಾಹ ಬೆಂಕೀ ಜೋರಾಗಿದೇ
ನಾವೂ ಒಂದಾದರೇ .. ಪ್ರೇಮ ಕೆಂದಾವರೇ ...
ನಾವೂ ಒಂದಾದರೇ .. ಪ್ರೇಮ ಕೆಂದಾವರೇ ...
------------------------------------------------------------------------------------------------
ತಾವರೆ ಕೆರೆ (೧೯೮೩) - ಕುಮಾರ ಬಾರೋ ಹೂಂ ಹಮ್ಮಿರ ಬಾರೋ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ
-------------------------------------------------------------------------------------------------
ತಾವರೆ ಕೆರೆ (೧೯೮೩) - ನೀ ಮುಟ್ಟಿದೇ ಚಳಿ ಬಿಟ್ಟಿದೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಗಂಡು : ಆ.. ಆಹ್ಹಹಹಹಹಹ್ಹಾ.. ಅಹ್ಹಹ್ಹಹ್ಹ .. ಅಹ್ಹಹ್ಹಹ್ಹಾ...
ನೀ ಮುಟ್ಟಿದೇ ಚಳಿ ಬಿಟ್ಟಿದೇ ಬಿಸಿಯೇನೇ ಹಸಿದಿದೇ
ಬಯಕೇ ಮೇರೇ ಮೀರಿ ಸಂಗಸೇರಿ ಹೂಂ.. ಹುಟ್ಟಿದೇ..
ಹೆಣ್ಣು : ಹೂಂ .. ಹುಟ್ಟಿದೇ .. ನಿಮ್ಮ ಬುದ್ದಿ ಕೆಟ್ಟಿದೇ
ಗಂಡು : ಹೋಯ್ ಹೋಯ್ ಹೋಯ್ ಹೋಯ್ ನನ್ನೇ ಅಂತೀಯಾ.. ಹ್ಹಾ (ಅಹ್ಹಹ್ಹಹ್ಹ )
ಹೆಣ್ಣು : ನೀ ಮುಟ್ಟಿದೇ ಚಳಿ ಬಿಟ್ಟಿದೇ ಬಿಸಿಯೇನೇ ಹಸಿದಿದೇ
ಬಯಕೇ ಮೇರೇ ಮೀರಿ ಸಂಗಸೇರಿ ಹೂಂ.. ಹುಟ್ಟಿದೇ.. (ಹೂಂ.. ಹುಟ್ಟಿದೇ..)
ಗಂಡು : ಆ.. ಆಹ್ಹಹಹಹಹಹ್ಹಾ.. (ಅಹಹಾಹಾಹಾ) ಅಹಹಾಹಾಹಾ..
ಹೊಸ ಆವೇಶ ಬಂತೂ ಬಾಳಿಗೇ ಅರಿತಾಗ... ಆಆಆ ನವರಂಗೂ ತಂತೂ ನಡೆಗೇ
ಹೆಣ್ಣು : ಸಿರಿ ಸಂತೋಷ ತಂದೇ ಸ್ನೇಹಕೇ ಬೆರೆತಾಗ.. ಆಆಆ .. ನಿಜ ಮೋಹ ಕಂಡೇ ಕಡೆಗೇ ..
ಗಂಡು : ನೀ ಮುಟ್ಟಿದೇ ಚಳಿ ಬಿಟ್ಟಿದೇ ಬಿಸಿಯೇನೇ ಹಸಿದಿದೇ
ಬಯಕೇ ಮೇರೇ ಮೀರಿ ಸಂಗಸೇರಿ ಹ್ಹ.. ಹುಟ್ಟಿದೇ.. (ಹೂಂ.. ಹುಟ್ಟಿದೇ..)
ಹೆಣ್ಣು : ಅಯ್ಯೋ ಈಗೇನ್ರೀ ಮಾಡ್ತೀರಾ..
ಗಂಡು : ಹೂಂ .. ಡೋಂಟ್ ವರೀ ಡೂಯಿಂಗ್ ಸಂಥಿಂಗ್ ಹೇಗಾದ್ರೂ ಸೇರೋಣ ತೀರಾ..
ಗಂಡು : ಜೋತೆ ಒಂದಾಗೀ ಹಾದಿ ಸಾಗಿದೇ ಬಳಿ ಸಾರೀ ಹ್ಹಾ... ಒಡನಾಡಿ ಜೀವ ಮಿಡಿದೇ ..
ಹೆಣ್ಣು : ಬಗೆ ಚೆಂದಾಗಿ ಆಸೇ ಮಾಗಿದೇ ಹೀತವಾಗಿ .. ಮನಸಾರೇ ಪ್ರೀತಿ ಪಡೆವೇ
ಗಂಡು : ನೀ ಮುಟ್ಟಿದೇ ಹೆಣ್ಣು : ಚಳಿ ಬಿಟ್ಟಿದೇ
ಗಂಡು : ಬಿಸಿಯೇನೇ ಹೆಣ್ಣು : ಹಸಿದಿದೇ
ಇಬ್ಬರು : ಬಯಕೇ ಮೇರೇ ಮೀರಿ ಸಂಗಸೇರಿ ಹೂಂ.. ಹುಟ್ಟಿದೇ..ಹೂಂ.. ಹುಟ್ಟಿದೇ.
ಆ.. ಆಹ್ಹಹಹಹಹಹ್ಹಾ.. (ಅಹಹಾಹಾಹಾ) ಅಹಹಾಹಾಹಾ..
-------------------------------------------------------------------------------------------------
ತಾವರೆ ಕೆರೆ (೧೯೮೩) - ಮುನಿಪುಂಗುವ ಸುಖದ ಸುರಲೋಕದ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಾಲೆಂದ್ರ, ಗಾಯನ : ವಾಣಿಜಯರಾಂ, ಸುರೇಂದ್ರ
-------------------------------------------------------------------------------------------------
No comments:
Post a Comment