1417. ಸೇಡಿನ ಹಕ್ಕಿ (೧೯೮೫)



 ಸೇಡಿನ ಹಕ್ಕಿ ಚಲನಚಿತ್ರದ ಹಾಡುಗಳು 

  1. ಈ ಕಂಗಳ ಸವಿ ಮಾತಲಿ
  2. ಹೊಸ ಯೌವ್ವನ ರಸಜೀವನ 
  3. ನಯನದ ತುಂಬಾ ನಿನದೇ ಬಿಂಬ
  4. ಮಾವ ಮಾವ ಬಂದಿದೇ ಮೈನಾ 
  5. ದಯವಿಲ್ಲದಾ ಧರ್ಮವಾವುದಯ್ಯಾ 
ಸೇಡಿನ ಹಕ್ಕಿ (೧೯೮೫) - ಈ ಕಂಗಳ ಸವಿ ಮಾತಲಿ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಗಂಡು : ಈ ಕಂಗಳ ಸವಿ ಮಾತಲಿ ಶೃಂಗಾರದ ಗೀತಾಂಜಲಿ 
            ಅದನು ನಾ ಓದಿ ಸೋತೇ ಹೃದಯ ನಾ ತಂದೂ ನಿಂತೇ 
ಹೆಣ್ಣು : ಪ್ರತಿ ನಿಮಿಷ ಸಂತೋಷದಾ ಸಂಗೀತದಾ ಪ್ರೇಮಾಂಜಲಿ 
          ಈ ಕಂಗಳ ಸವಿ ಮಾತಲಿ ಶೃಂಗಾರದ ಗೀತಾಂಜಲಿ 
          ಅದನು ನಾ ಓದಿ ಸೋತೇ ಹೃದಯ ನಾ ತಂದೂ ನಿಂತೇ 

ಗಂಡು : ನಗೆ ಮಿಂಚೂ ಬರೆದಂತ ಕವನ ಹೊಸ ಪ್ರೇಮ ಮಿಡಿದಂತ ಗಾನ 
            ಒಲವಿನ ಜೇನೂ ಹರಿಸಲೂ ನೀನೂ ಬಾಳ ಶೃತಿಯಿಂದೂ ನೂತನ 
ಹೆಣ್ಣು : ಆಹಾ...    ಗಂಡು : ಹೇ ಹೇ     ಹೆಣ್ಣು : ಲಲಲಾ..   ಗಂಡು : ಲಲಲಾ.. 
ಹೆಣ್ಣು : ಬಾನೀಗ ನಗುವಂತ ರವಿಯೂ ಅನುರಾಗ ಸವಿಕಂಡ ಕವಿಯೂ 
          ಎದೆಯಲಿ ನಿಂತೇ ಬಯಕೆಯ ತಂದೆ ಸುಖದ ಹಾಡೊಂದ ಮೀಟಿದೆ 
ಗಂಡು : ಮನಸ್ಸೂ ತೂಗಾಡಿ ತೇಲಿದೆ 
          ಈ ಕಂಗಳ (ಆ) ಸವಿ ಮಾತಲಿ (ಲಲಲ್ಲಲ್ಲಲಾ) ಶೃಂಗಾರದ( ಲಾ) ಗೀತಾಂಜಲಿ 
ಹೆಣ್ಣು : ಓ.. ಅದನು ನಾ ಓದಿ ಸೋತೇ ಹೃದಯ ನಾ ತಂದೂ ನಿಂತೇ 

 ಹೆಣ್ಣು : ಆ..ಹಾ ಲಾ ಲಾ ಲಾ ಲಾ      ಗಂಡು : ಆ..ಹಾ ಲಾ ಲಾ ಲಾ ಲಾ  
ಹೆಣ್ಣು : ಲಲಲಾ                             ಗಂಡು : ಲಾ 
ಹೆಣ್ಣು : ಬಿರಿದಂತ ಸುಮದಂತೇ ಮನಸ್ಸೂ ಅದರಲ್ಲಿ ನೂರಾರೂ ಕನಸೂ   
          ಅರಿಯದ ಆಸೇ ಮೌನದ ಭಾಷೇ ತುಂಬೀ ನನ್ನನ್ನೇ ಕಾಡಿದೇ 
ಗಂಡು : ಈ ಹೂವ ಮಕರಂದ ಸವಿದೇ ಅದರಿಂದ ಆನಂದ ಪಡೆದೇ 
            ಬೆರೆತೆನೂ ನಿನ್ನಾ.. ಮರೆತೇನೂ ನನ್ನಾ.. ಪ್ರೇಮ ಬಂದಾಗ ನಮ್ಮಲ್ಲೀ .. 
ಹೆಣ್ಣು : ಬಾಳೂ ಹಾಯಾಗೀ ಸಾಗಲೀ .. 
          ಈ ಕಂಗಳ (ಹೇ ) ಸವಿ ಮಾತಲಿ (ಹೇಹೇ) ಶೃಂಗಾರದ( ಹೇ ) ಗೀತಾಂಜಲಿ (ಹೇಹೇಹೇ )
          ಓ.. ಅದನು ನಾ ಓದಿ ಸೋತೇ(ಲಲಲಲಲಾ) ಹೃದಯ ನಾ ತಂದೂ ನಿಂತೇ 
ಗಂಡು : ಪ್ರತಿ ನಿಮಿಷ ಸಂತೋಷದಾ ಸಂಗೀತದಾ ಪ್ರೇಮಾಂಜಲಿ 
ಹೆಣ್ಣು : ಈ ಕಂಗಳ ಸವಿ ಮಾತಲಿ             ಗಂಡು : ಶೃಂಗಾರದ ಗೀತಾಂಜಲಿ 
ಇಬ್ಬರು: ಅದನು ನಾ ಓದಿ ಸೋತೇ ಹೃದಯ ನಾ ತಂದೂ ನಿಂತೇ 
------------------------------------------------------------------------------------------------------------

ಸೇಡಿನ ಹಕ್ಕಿ (೧೯೮೫) - ಹೊಸ ಯೌವ್ವನ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಹೆಣ್ಣು : ಹೊಸ ಯೌವ್ವನ... 
ಗಂಡು :  ಯೌವ್ವನ... ಯೌವ್ವನ... ರಸ ಜೀವನ..  
ಹೆಣ್ಣು : ಜೀವನ..  ಜೀವನ..   ಹೊಸ ಯೌವ್ವನ... 
ಗಂಡು : ಮೂಡಿದೆ ಆಡಿದೇ ರಸಜೀವನ 
ಹೆಣ್ಣು : ತಂದಿದೇ ಅಂದದೇ   
ಹೆಣ್ಣು : ಹೊಸ ಯೌವ್ವನ...   ಗಂಡು : ರಸ ಜೀವನ  ಹರೆಯ ಬಂದಾಗ ನಮ್ಮಲ್ಲೀ 
ಹೆಣ್ಣು : ಹೊಸದೂ ಉಲ್ಲಾಸ ಮೈಯ್ಯಲ್ಲಿ.. 
ಗಂಡು : ನಲಿಯೋಣ ಜೊತೆಯಾಗಿ ಸುಖವಾಗಿ ನಿತ್ಯ ಸಂತೋಷದೇ ಬಾ 
ಹೆಣ್ಣು : ಹೊಸ ಯೌವ್ವನ...               ಗಂಡು : ರಸ ಜೀವನ  
ಹೆಣ್ಣು : ಹರೆಯ ಬಂದಾಗ ನಮ್ಮಲ್ಲೀ   ಗಂಡು : ಹೊಸದೂ ಉಲ್ಲಾಸ ಮೈಯ್ಯಲ್ಲಿ.. 
 
ಗಂಡು : ನಾನಲ್ಲಾ ಯೋಗಿ ಸನ್ಯಾಸಿ ಜೋಗಿ ಆಸೇ ಹೊಮ್ಮಿದೇ .. 
            ಕಾದೂ ಸಾಕಾಗಿದೇ.. ರಸದೂಟ ನೀಡೂ ಬಾ.. 
ಹೆಣ್ಣು : ನಿನಗಾಗಿ ನಾನೂ ನನಗಾಗಿ ನೀನೂ ಬ್ರಹ್ಮ ಬರೆದಿದೇ 
          ಏಕೇ ಈ ಆತುರ.. ಇನ್ನೇಕೇ ಕಾತರ.. 
ಗಂಡು : ನಾವಿಂದೂ ಒಂದಾಗಿ ಬೆರೆಯೋಣ ಹಾಯಾಗೀ ಜಗದ ಚಿಂತೇ ನೀಗೀ 
ಹೆಣ್ಣು :  ಹೊಸ ಯೌವ್ವನ...                ಗಂಡು : ಮೂಡಿದೆ ಆಡಿದೇ 
ಗಂಡು : ರಸಜೀವನ                         ಹೆಣ್ಣು : ತಂದಿದೇ ಅಂದದೇ   
ಹೆಣ್ಣು : ಹೊಸ ಯೌವ್ವನ...                 ಗಂಡು : ರಸ ಜೀವನ  
ಹೆಣ್ಣು : ಹರೆಯ ಬಂದಾಗ ನಮ್ಮಲ್ಲೀ     ಗಂಡು : ಹೊಸದೂ ಉಲ್ಲಾಸ ಮೈಯ್ಯಲ್ಲಿ.. 

ಗಂಡು : ಯೂಡ್ ಯೂಡಲೀ ..  ರಾಹಾಹಾ      ಹೆಣ್ಣು : ಲಾಲಲಲಲಾ ಲಾ ಲಾ ಲಾ ಲ 
           ಯೂಡ್ ಯೂಡಹೂ .ಹೇಹೇಹೇಹೇ    ಹೆಣ್ಣು : ಲಾಲಲಲಲಾ ಲಾ ಲಾ ಲಾ ಲ    
ಹೆಣ್ಣು : ನಾ ನಿನ್ನ ನಂಬೀ ಸಂತೋಷ ಹೊಂದಿ ಬಳಿಗೇ ಬಂದರೇ 
          ನಿನ್ನಾ ಆ ವೇಗದೇ ನನಕೊಂಚ ತೊಂದರೇ .. 
ಗಂಡು : ಈ ನನ್ನ ಪ್ರೀತಿ ಹೊಸದಾದ ರೀತಿ ತಾಳ್ಮೆ ಅರಿಯದೂ .. 
            ದೂರ ಹೆಚ್ಚಾದರೇ ... ಹೋಯ್ ಈ ಜೀವ ಸಹಿಸದು 
ಹೆಣ್ಣು : ನೀ ಬಾಳ ಸಂಗಾತಿ ಆದಾಗ ಈ ಪ್ರೀತಿ ನಿನಗೇ ಏಕೇ ಭೀತಿ 
ಗಂಡು : ಹೊಸ ಯೌವ್ವನ...      ಹೆಣ್ಣು : ಮೂಡಿದೆ ಆಡಿದೇ 
ಹೆಣ್ಣು : ರಸಜೀವನ                  ಗಂಡು : ತಂದಿದೇ ಅಂದದೇ   
ಗಂಡು : ಹೊಸ ಯೌವ್ವನ...       ಹೆಣ್ಣು: ರಸ ಜೀವನ  
ಹೆಣ್ಣು : ಹರೆಯ ಬಂದಾಗ ನಮ್ಮಲ್ಲೀ     ಗಂಡು : ಹೆಣ್ಣು : ಹೊಸದೂ ಉಲ್ಲಾಸ ಮೈಯ್ಯಲ್ಲಿ.. 
ಹೆಣ್ಣು : ನಲಿಯೋಣ ಜೊತೆಯಾಗಿ ಸುಖವಾಗಿ ನಿತ್ಯ ಸಂತೋಷದೇ ಬಾ 
ಗಂಡು : ಹೊಸ ಯೌವ್ವನ...             ಹೆಣ್ಣು : ರಸ ಜೀವನ  
ಇಬ್ಬರು : ಹರೆಯ ಬಂದಾಗ ನಮ್ಮಲ್ಲೀ ಹೊಸದೂ ಉಲ್ಲಾಸ ಮೈಯ್ಯಲ್ಲಿ.. 
------------------------------------------------------------------------------------------------------------

ಸೇಡಿನ ಹಕ್ಕಿ (೧೯೮೫) - ನಯನದ ತುಂಬಾ ನಿನದೇ ಬಿಂಬ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ, ಮೋಹನಶರ್ಮಾ  

ಹೆಣ್ಣು : ಆಆಆ ... ಆಆಆ ... ಆಆಆ ... 
          ನಯನದ ತುಂಬಾ ನಿನ್ನದೇ ಬಿಂಬ ನೆಲೆಸಿದೇ ಹಗಲಿರುಳೆಲ್ಲಾ 
          ನೀ  ಸೆಳೆದಿಹೇ ತನುಮನವೆಲ್ಲಾ.. 
         ನೆನಪುಗಳಾ.. ಹೊಳೆಯಲೀ ತೇಲಿ ಹಾಡುವೇನಾ ಆನಂದದಲ್ಲಿ   
         ನಯನದ ತುಂಬಾ ನಿನ್ನದೇ ಬಿಂಬ ನೆಲೆಸಿದೇ ಹಗಲಿರುಳೆಲ್ಲಾ 
         ನೀ  ಸೆಳೆದಿಹೇ ತನುಮನವೆಲ್ಲಾ.. 

ಗಂಡು : ಎದೆ ಮಾತೂ ತುಟಿ ಮೇಲೆ ಬಾರದ ಸಮಯ 
            ತಳಮಳ ಒಳಗೇ.. ಕಿರುನಗೆ ಹೊರಗೇ ತಾಳದೂ ಜೀವ ಹೂಯ್ಯ ಬೇಗೇ   
ಹೆಣ್ಣು : ಕುಡಿನೋಟ ಈ ಮೌನ ಅರಿವುದು ಹೃದಯ 
          ಉಸಿರಲಿ ಬೆರೆವ ಜಗವನೇ ಮರೆವ ಮೈಮನ ಸೇರಿ ಸುಖ ಪಡೆವ 
ಗಂಡು : ಬಾಳದಾರಿಯೇ ಹೂವ ಹಾಸಿಗೇ 
           ಬಾಳದಾರಿಯೇ ಹೂವ ಹಾಸಿಗೆ ನೀ ತಂದೇ 
         ನಯನದ ತುಂಬಾ ನಿನ್ನದೇ ಬಿಂಬ ನೆಲೆಸಿದೇ ಹಗಲಿರುಳೆಲ್ಲಾ 
         ನೀ  ಸೆಳೆದಿಹೇ ತನುಮನವೆಲ್ಲಾ.. 
ಹೆಣ್ಣು : ನಯನದ ತುಂಬಾ ನಿನ್ನದೇ ಬಿಂಬ ನೆಲೆಸಿದೇ ಹಗಲಿರುಳೆಲ್ಲಾ 
          ನೀ  ಸೆಳೆದಿಹೇ ತನುಮನವೆಲ್ಲಾ.. 

ಶರ್ಮಾ : ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ತರಗಡತಾ  ರಪಪ್ಪಪ್ಪಾ.. ಪಪ್ಪಪ್ಪಾ.. 
             ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. 
             ಧರೆಯೆಲ್ಲಾ ಚೆಲುವಿಂದ ತುಂಬಿದ ಸಮಯ 
            ಇನಿಯಳ ಜೊತೆಯ ಬಯಸಿದೇ ಹೃದಯ ಕುಣಿದಿದೆ ಗೆಳತೀ ದೊರೆತಾಗ 
ಹೆಣ್ಣು : ಬೇಕೆಂದೇ ನಿನಗಾಗಿ ಅರಸುತ ಬಂದೇ 
          ಕನಸಲೂ ನೀನೇ ಮನಸಲೂ ನೀನೇ ತೀರವ ಹರುಷವ ನನಗೀಗ 
ಗಂಡು : ನಿನ್ನ ಪ್ರೇಮವೇ ನನ್ನ ಬಾಳಿನ 
            ನಿನ್ನ ಪ್ರೇಮವೇ ನನ್ನ ಬಾಳಿನ ಸಂಗೀತ 
           ನಯನದ ತುಂಬಾ ನಿನ್ನದೇ ಬಿಂಬ ನೆಲೆಸಿದೇ ಹಗಲಿರುಳೆಲ್ಲಾ 
           ನೀ  ಸೆಳೆದಿಹೇ ತನುಮನವೆಲ್ಲಾ.. 
ಹೆಣ್ಣು :  ನೆನಪುಗಳಾ.. ಹೊಳೆಯಲೀ ತೇಲಿ ಹಾಡುವೇನಾ ಆನಂದದಲ್ಲಿ   
           ನಯನದ ತುಂಬಾ ನಿನ್ನದೇ ಬಿಂಬ ನೆಲೆಸಿದೇ ಹಗಲಿರುಳೆಲ್ಲಾ 
          ನೀ  ಸೆಳೆದಿಹೇ ತನುಮನವೆಲ್ಲಾ.. ಆಆಆಆ... 
------------------------------------------------------------------------------------------------------------

ಸೇಡಿನ ಹಕ್ಕಿ (೧೯೮೫) - ಮಾವ ಮಾವ ಬಂದಿದೇ ಮೈನಾ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಶೈಲಜಾ 

ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ ಆಹ್ಹ್ 
ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ.. ಮಾವ.. 
ಹೂವಿನಂತ ಮೈಯ್ಯಿದೂ ತುಂಬ ಜೋಪಾನ   
ಹಣ್ಣಿಗಿಂತಲೂ ಸಿಹೀ ನೋಡಲೂ ಚೆನ್ನಾ .. 
ತಾಳಲಾರೇ ನಾ ಬಲು ಭಾರ ಯೌವ್ವನ.. 
ಸಾಕೂ ಸಾಕೆನ್ನ ಈ ಒಂಟೀ ಜೀವನ 
ಓ.. ಜಾಣ ಡವಡವ ಡವಡವ  ಡವಡವ  ಡವಡವ  
ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ.. ಮಾವ.. 
 
ನಾನೂ ಒಮ್ಮೇ ನಕ್ಕರೇ ಸಕ್ಕರೇ ಸುರಿದಂತೇ .. 
ಜೇನ ತುಟಿಯೂ ಸಿಕ್ಕರೇ ಲೋಕ ಮರೆತಂತೇ 
ಅನುಸರಿಸೂ ಅನುಭವಿಸೂ  
ಅನುಸರಿಸೂ ಅನುಭವಿಸೂ ನನ್ನಂಥ ಹೆಣ್ಣೇ ಇಲ್ಲಾ.. 
ನೂರು ಥರ ರಂಗಿದೇ ಹಾಡೋ ಹಾಡಲ್ಲಿ.. ಹ್ಹಾ 
ರಂಜಾ ಗಿಂಜಾ ತುಂಬಿದೇ ನನ್ನ ತೋಳಲ್ಲಿ   
ಸಂತೋಷ.. ಅವಕಾಶ.. 
ಸಂತೋಷ ಅವಕಾಶ ಮತ್ತೊಮ್ಮೆ ಸಿಗಲಾಗದೂ... 
ಸಿಡಿಮಿಡಿ ಮುಳ್ಳ ಮುಟ್ಟಬೇಡ ಆಟ ನೀನೀಗ ಹೋಯ್ಯ್ 
ಸಿಡಿಮಿಡಿ ಮುಳ್ಳ ಮುಟ್ಟಬೇಡ ಆಟ ನೀನೀಗ  
ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ.. ಮಾವ.. 

ನೀತಿ ಕಂಡ ರಾಜರೂ ಆಸೇ ಮುಪ್ಪಿಲ್ಲಾ 
ಒಂಟೀ ಹುಲಿ ಬಂದರೂ ದುಃಖಿಸಿ ಹೋಗಲ್ಲಾ 
ಅಂಜದಿರೂ..  ಅಳುಕದಿರೂ  
ಅಂಜದಿರೂ ಅಳುಕದಿರೂ ನನ್ನಂಥ ಗಂಡೇ ಇಲ್ಲಾ 
ನಾನೂ ಹುಟ್ಟಿದಾಗಲೇ ಹರೆಯ ಬಂತಂತೇ 
ನೀ ಮೈಯ್ಯ ಮುಟ್ಟಿದಾಗಲೇ ಲಜ್ಜೇ ಹೋಯ್ಯತಂತೇ 
ನಿನ್ನಂಥ.. ಜೊತೆಗಾತೀ .. 
ನಿನ್ನಂಥ ಜೊತೆಗಾತೀ ಬಾಳೆಲ್ಲಾ ನಾ ಕಾದೇನೂ.. 
ಮಧುವನೂ ಅರೆಸೋ ದುಂಬಿ ನೀನೂ ಹಿಡಿದೇ ನಾನೀಗ.. ಅಹ್ಹಹ್ಹಾ .. 
ಮಧುವನೂ ಅರೆಸೋ ದುಂಬಿ ನೀನೂ ಹಿಡಿದೇ ನಾನೀಗ 
ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ.. 
ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ.. ಮಾವ.. 
ಹೂವಿನಂತ ಮೈಯ್ಯಿದೂ ತುಂಬ ಜೋಪಾನ   
ಹಣ್ಣಿಗಿಂತಲೂ ಸಿಹೀ ನೋಡಲೂ ಚೆನ್ನಾ .. 
ತಾಳಲಾರೇ ನಾ ಬಲು ಭಾರ ಯೌವ್ವನ.. 
ಸಾಕೂ ಸಾಕೆನ್ನ ಈ ಒಂಟೀ ಜೀವನ 
ಓ.. ಜಾಣ ಡವಡವ ಡವಡವ  ಡವಡವ  ಡವಡವ  
ಮಾವ ಮಾವ ಬಂದಿದೇ ಮೈನಾ ನೋಡೆಂದಿದೇ ಅಂದದ ಮೈನಾ.. ಮಾವ.. 
------------------------------------------------------------------------------------------------------------

ಸೇಡಿನ ಹಕ್ಕಿ (೧೯೮೫) - ದಯವಿಲ್ಲದಾ ಧರ್ಮವಾವುದಯ್ಯಾ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಬಸವಣ್ಣರ ವಚನ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ದಯವಿಲ್ಲದಾ ಧರ್ಮವಾವುದಯ್ಯಾ ದಯವೇ ಬೇಕೂ ಸಕಲ ಪ್ರಾಣಿಗಳೆಲ್ಲರಲ್ಲಿಯೂ   
ದಯವೇ ಧರ್ಮದಾ ಮೂಲವಯ್ಯಾ ಕೂಡಲಸಂಗಮನಂತಲ್ಲದೋಲ್ಲನಯ್ಯಾ   
ಕೂಡಲಸಂಗಮನಂತಲ್ಲದೇ ಒಲ್ಲನಯ್ಯಾ.. ಒಲ್ಲನಯ್ಯಾ      
-----------------------------------------------------------------------------------------------------------

No comments:

Post a Comment