ಚಿನ್ನದಂಥ ಮಗ ಚಲನಚಿತ್ರದ ಹಾಡುಗಳು
- ಮಾತನ್ನೂ ಆಡಬಲ್ಲೇ
- ಸವಿಮಾತನೂ ಆಡೇಯಾ
- ಈ ಎದೆಯ ವೀಣೆಯ
- ಮಾವಯ್ಯಾ ಮಾವಯ್ಯಾ
- ದೇವರೂ ಮಾಡಿದ ಸೃಷ್ಟಿಗೇ
ಚಿನ್ನದಂಥ ಮಗ (೧೯೮೩) - ಮಾತನ್ನೂ ಆಡಬಲ್ಲೇ
ಸಂಗೀತ: ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಕೋರಸ್
ಗಂಡು : ಹೇ ಹೇಹೇಹೇಹೇ ರೂ ರೂರೂರೂರೂರೂ
ಹೇಹೇ ಹೇಹೇ ಲಾಲಲಲಲಾಲಾ ಉಹ್ ಹೇಹೇ .. ಹೂಹೂ..
ಮಾತನ್ನೂ ಆಡಬಲ್ಲೇ ಹಾಡನ್ನೂ ಹಾಡಬಲ್ಲೇ ಹಾಡುತ್ತ ಕುಣಿಯಬಲ್ಲ ಜಾಣನೂ
ಉಲ್ಲಾಸ ತುಂಬುವೇ.. ಸಂತೋಷ ನೀಡುವೇ...
ನನ್ನನ್ನೂ ಸೇರೂ ಬಾ... ಆನಂದ ಹೊಂದುವೇ ..
ಗಂಡು : ಸುಳ್ಳನ್ನೂ ಹೇಳಲಾರೇ ನಾ ಮೋಸ ಮಾಡಲಾರೇ ನಿಜವನ್ನೇ ಹೇಳೋದೆಂದೂ ನಾನೂ..
ದರ್ಪಕ್ಕೇ ಸೋಲಲಾರೇ ಯಾರಲ್ಲೂ ಬೇಡಲಾರೇ ಸ್ನೇಹಕ್ಕೇ ಸೋಲೋದು ನಾನೂ ..
ತರತ ತರತ ತರತ ತರತ
ಸುಳ್ಳನ್ನೂ ಹೇಳಲಾರೇ ನಾ ಮೋಸ ಮಾಡಲಾರೇ ನಿಜವನ್ನೇ ಹೇಳೋದೆಂದೂ ನಾನೂ..
ದರ್ಪಕ್ಕೇ ಸೋಲಲಾರೇ ಯಾರಲ್ಲೂ ಬೇಡಲಾರೇ ಸ್ನೇಹಕ್ಕೇ ಸೋಲೋದು ನಾನೂ ..
ಬರೀ ಮಾತೂ ನಿನಗೇಕೇ ಬಳಿ ಸೇರಿ ನೋಡೂ ನೀನೂ ಶಬಶಬಬಬಬರಬ
ಕೋರಸ್ : ಲಾಲಾಲಾಲಾಲ (ರಪಪಪಪಪ ಅಹ್ ) ಲಾಲಾಲಾಲಾಲ (ರಪಪಪಪಪ ಅಹ್ )
ಲಾಲಾಲಾಲಾಲ (ರಪಪಪಪಪ ಅಹ್ ) ಲಾಲಾಲಾಲಾಲ (ರಪಪಪಪಪ ಅಹ್ )
ಗಂಡು : ರೂಬಾ.. ಹೋಯ್.. ಹೋಯ್ .. ಹೋಯ್ .. ಹೋಯ್ .. ಹೋಯ್ ..
ಹೀಗೇನ್ನ ನೋಡಬೇಡ ಕಣ್ಣಲ್ಲೇ ಕೊಲ್ಲಬೇಡ ಸಂಗಾತೀ ದೂರ ಹೋಗಬೇಡ..
ನಾಳೆಗೇ ಕಾಯಬೇಡ ಸಂಕೋಚ ಇಲ್ಲೀ ಬೇಡ ಆ ಕಾಲ ಹೂವಾಗ ಬೇಡಾ ಅಹಾಹಾ...
ಹೀಗೇನ್ನ ನೋಡಬೇಡ ಕಣ್ಣಲ್ಲೇ ಕೊಲ್ಲಬೇಡ ಸಂಗಾತೀ ದೂರ ಹೋಗಬೇಡ..
ನಾಳೆಗೇ ಕಾಯಬೇಡ ಸಂಕೋಚ ಇಲ್ಲೀ ಬೇಡ ಆ ಕಾಲ ಹೂವಾಗ ಬೇಡಾ
ಸವಿಮಾತೂ ಸವಿ ಮುತ್ತೂ ಬೇಕೆಂದೂ ಕೇಳೂ ಬೇಗ ರಪ್ಪರಪಪಪ್ಪ ರಪಪ್ಪಪ್ಪಾ
ಮಾತನ್ನೂ ಆಡಬಲ್ಲೇ ಹಾಡನ್ನೂ ಹಾಡಬಲ್ಲೇ ಹಾಡುತ್ತ ಕುಣಿಯಬಲ್ಲ ಜಾಣನೂ
ಉಲ್ಲಾಸ ತುಂಬುವೇ.. ಸಂತೋಷ ನೀಡುವೇ...
ನನ್ನನ್ನೂ ಸೇರೂ ಬಾ... ಆನಂದ ಹೊಂದುವೇ .. ಹೇ ಹೇ ಹೇಹೇ ಹೇ ಹೇ ಹೇಹೇಹೇ
ಕೋರಸ್ : ಲಾಲಾಲಾಲಾಲ (ಆಹಾಹಾ ಅಹ್ ) ಲಾಲಾಲಾಲಾಲ (ಹೇಹೇಹೇಹೇ )
ಲಾಲಾಲಾಲಾಲ (ಆಹಾಹಾ ಅಹ್ ) ಲಾಲಾಲಾಲಾಲ (ಓಓಓಓಓಓ ಮಾತನ್ನೂ ಆಡಬಲ್ಲೇ )
---------------------------------------------------------------------------------------------------------
ಚಿನ್ನದಂಥ ಮಗ (೧೯೮೩) - ಸವಿಮಾತನೂ ಆಡೇಯಾ
ಸಂಗೀತ: ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಿಷ್ಣುವರ್ಧನ. ಕೋರಸ್
ಗಂಡು : ಹೇಹೇ ಹೇಹೇ ಹೇಹೇ ಹೆಣ್ಣು : ಲಾಲಾಲಾಲಾ ..
ಗಂಡು : ಆಹಾಹಾಹಾ ಆಹಾಹಾ ಇಬ್ಬರು : ಆಹಾಹಾಹಾ ಆಹಾಹಾ
ಹೆಣ್ಣು : ಸವಿಮಾತನೂ ಆಡೇಯಾ ಓ ಗೆಳೆಯಾ.. ಮನದಾಸೆಯ ಹೇಳೆಯಾ ಪ್ರಿಯ ಇನಿಯಾ
ಗಂಡು : ನನ್ನಾಸೆಯಾ ನಾ ಹೇಳೇನೂ ನಿನ್ನಾಸೆಯಾ ಪೂರೈಸೆನೂ
ಬರೀ ಮಾತಲಿ ಕಾಲವ ನೂಕದಿರೂ ಬಳಿ ನಿಲ್ಲುತ ನೋಡುತ ಕಾಣದಿರೂ
ಹೆಣ್ಣು : ಈ ಮಾತನೂ... ನಾ ಕೇಳೇನೂ ನಿನ್ನೆಂದಿಗೂ.. ಬಿಡಲಾರೇನೂ
ಸವಿಮಾತನೂ ಆಡೇಯಾ ಓ ಗೆಳೆಯಾ.. ಮನದಾಸೆಯ ಹೇಳೆಯಾ ಪ್ರಿಯ ಇನಿಯಾ
ಹೆಣ್ಣು : ಎದುರಲ್ಲಿ ನಿಲ್ಲುವೇ ಹೀಗೇಕೆ ಕಣ್ಣಲ್ಲಿ ಕೂಗುವೇ ನನ್ನೇಕೇ (ಅಹ್ಹಹ್ಹ)
ನಗುವಿಂದ ಕೊಲ್ಲುವೇ ಏತಕ್ಕೆ ತುಂಟಾಟ ಆಡುವೇ ನೀನೇಕೆ
ಎದುರಲ್ಲಿ ನಿಲ್ಲುವೇ ಹೀಗೇಕೆ ಕಣ್ಣಲ್ಲಿ ಕೂಗುವೇ ನನ್ನೇಕೇ
ನಗುವಿಂದ ಕೊಲ್ಲುವೇ ಏತಕ್ಕೆ ತುಂಟಾಟ ಆಡುವೇ ನೀನೇಕೆ
ಗಂಡು : ಪ್ರೇಮವೂ ಮನದಲಿ ಇರಬೇಕೂ ಕಂಗಳು ಪೀಡಿಸುತಲಿರಬೇಕೂ
ಕಮಲಕೇ ಸೋಲದೇ ಇರಬೇಕೂ ಕೆಣಕದೇ ಮೌನದೇ ಇರಬೇಕೂ
ಹೆಣ್ಣು : ಸವಿಮಾತನೂ ಆಡೇಯಾ ಓ ಗೆಳೆಯಾ.. ಮನದಾಸೆಯ ಹೇಳೆಯಾ ಪ್ರಿಯ ಇನಿಯಾ
ಗಂಡು : ಕಣ್ಣಲ್ಲಿ ತುಂಬಿದೇ ಸೊಗಸೆಲ್ಲಾ ಮನದಲ್ಲೇ ಆಡುವೇ ದಿನವೆಲ್ಲಾ
ಕನಸಲ್ಲಿ ಹಾಡುವೇ ಇರುಳೆಲ್ಲಾ ಹೀಗೇಕೇ ಕಾಡುವೇ ಹಗಲೆಲ್ಲಾ
ಆ... ಕಣ್ಣಲ್ಲಿ ತುಂಬಿದೇ ಸೊಗಸೆಲ್ಲಾ ಮನದಲ್ಲೇ ಆಡುವೇ ದಿನವೆಲ್ಲಾ
ಕನಸಲ್ಲಿ ಹಾಡುವೇ ಇರುಳೆಲ್ಲಾ ಹೀಗೇಕೇ ಕಾಡುವೇ ಹಗಲೆಲ್ಲಾ
ಹೆಣ್ಣು : ಪ್ರೇಮದಾ ರೀತಿಯೇ ಇದೂ ತಾನೇ ಪ್ರಣಯದಾ ದಾರಿಯೂ ಇದೂ ತಾನೇ
ಒಲವಿನಾ ನುಡಿಗಳೂ ಕೊನೆ ತಾನೇ ಸುಖವನೂ ಕೊಡದಿರ ನನ್ನಾಣೆ
ಗಂಡು : ಬರೀ ಮಾತಲಿ ಕಾಲವ ನೂಕದಿರೂ ಬಳಿ ನಿಲ್ಲುತ ನೋಡುತ ಕಾಣದಿರೂ
ಹೆಣ್ಣು : ಈ ಮಾತನೂ... ನಾ ಕೇಳೇನೂ ನಿನ್ನೆಂದಿಗೂ.. ಬಿಡಲಾರೇನೂ
ಲಲಲ್ಲಲ್ಲಾ ಲಲಲಲಾ ಲಲಲ್ಲಲ್ಲಾ ಲಲಲಲಾ
---------------------------------------------------------------------------------------------------------
ಚಿನ್ನದಂಥ ಮಗ (೧೯೮೩) - ಈ ಎದೆಯ ವೀಣೆಯ
ಸಂಗೀತ: ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಈ ಎದೆಯ ವೀಣಾ ನುಡಿವಾ ಸಂಗೀತಕೇ ಈ ಹೃದಯ ತಾಳ ಬಡಿವಾ ಆನಂದಕೇ
ಆಡುವಾ ಹಾಡುವಾ ಅನುರಾಗದ ಈ ಕವಿತೇ .. ಯ್ಯಾ
ಈ ಎದೆಯ ವೀಣಾ ನುಡಿವಾ ಸಂಗೀತಕೇ ಈ ಹೃದಯ ತಾಳ ಬಡಿವಾ ಆನಂದಕೇ
ಆಡುವಾ.. ಆಆಆ ಹಾಡುವಾ.. ಹೇಹೇ .. ಅನುರಾಗದ ಈ ಕವಿತೇ .. ಹ್ಹಾ
ಹೂವ ಕಂಪಲ್ಲಿ ಗಾಳಿ ತಂಪಣುಸೀ ಹಣ್ಣಕಾಯಿ ನೀಡುವಾ...
ದುಂಬಿ ಬಂದಂತೇ ಹೂವ ಕಂಡಂತೇ ಸಂಭ್ರಮ ತೋರುವಾ.. ಬಬಬಬಬಬಬಾ
ಚಂದ್ರ ಬಂದಂತೇ ಹೊನ್ನ ಸುರಿದಂತೇ ಹಿತವನೂ ತುಂಬುವಾ...
ಒಳ್ಳೇ ಹಣ್ಣಂತೇ ಸಿಹಿಯ ಜೇನಂತೇ ಮನವನೂ ಕಾಡುವಾ...
ಯೌವ್ವನ ಕಿವಿಯಲೀ ಹೇಳಿದ ನುಡೀ .. ಅನುರಾಗದ ಈ ಕವಿತೇ ..
ಈ ಎದೆಯ ವೀಣಾ ನುಡಿವಾ ಸಂಗೀತಕೇ ಈ ಹೃದಯ ತಾಳ ಬಡಿವಾ ಆನಂದಕೇ
ಆಡುವಾ.. ಆಆಆ ಹಾಡುವಾ.. ಹೇಹೇ .. ಅನುರಾಗದ ಈ ಕವಿತೇ .. ಹ್ಹಾ
ನಿನ್ನ ನೋಟಕ್ಕೇ ಹೂವ ಬಾಣಕ್ಕೇ ಮುದ್ದೂ ಮಾತಿಗೇ ಅಂದಚಂದಕ್ಕೇ
ನಿನ್ನ ನೋಟಕ್ಕೇ ಹೂವ ಬಾಣಕ್ಕೇ ಮುದ್ದೂ ಮಾತಿಗೇ ಅಂದಚಂದಕ್ಕೇ
ಬಂಗಾರೀ ಬೆರಗಾಗಿ ನಿನಗಾಗಿ ನಾ ಹಾಡಿದ ಅತೀ ಹಿತವಾದ.. ಸೊಗಸಾದ..
ಹಿತವಾದ ಸೊಗಸಾದ ಮತ್ತೇ ಮತ್ತೇ ಕೇಳುವಂಥ ಅನುರಾಗದ ಈ ಕವಿತೇ .. ಹ್ಹಾ
---------------------------------------------------------------------------------------------------------
ಚಿನ್ನದಂಥ ಮಗ (೧೯೮೩) - ಮಾವಯ್ಯಾ ಮಾವಯ್ಯಾ
ಸಂಗೀತ: ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ. ಕೋರಸ್
ಹೆಣ್ಣು : ಮಾವಯ್ಯಾ.. ಮಾವಯ್ಯಾ.. ಮಾವಯ್ಯ ಮಾವಯ್ಯ ಬಾರಯ್ಯ..
ಮಾವಯ್ಯಾ.. ಬಾರಯ್ಯಾ.. ಬಾರಯ್ಯ ಬಾರಯ್ಯ ಮಾವಯ್ಯಾ
ಈ ನಿಧಾನ ನಾ ತಾಳೇನೂ ಬಾ ಇನ್ನೆನ್ನೂ ನಾ ಕೇಳೇನೂ
ಮಾವಯ್ಯಾ.. ಇಲ್ಲೇ ಇಲ್ಲೇಕೋ ... ಇಲ್ಲೇ ಇಲ್ಲೇಕೋ..
ಹೆಣ್ಣು : ಈ ತರುಣಿಯ ಅಂದವೂ ಕೆಡುತ್ತದೇ ಈ ಕಣಗಳ ಕಾಂತಿಯೂ ಬೆಳೆಯದೇ
ಬೇಡವೇ ಸುಖ ಬೇಡವೇ ಏತಕೆ ಹೀಗ ಓಡುವೇ ದೂರಕೇ ... ಏಏಏಏ
ಇಲ್ಲೇ ಇಲ್ಲೇಕೋ ...ಕೋ ಕೋ ಕೋ ಕೋ ಕೋ ಕೋ
ಇಲ್ಲೇ ಇಲ್ಲೇಕೇ .. ಏ ಏ ಏ ಏ ಏ ಏ ಏ ಏ ಏ
ಈ ನಿಧಾನ ನಾ ತಾಳೇನೂ ಬಾ ಇನ್ನೆನ್ನೂ ನಾ ಕೇಳೇನೂ
ಮಾವಯ್ಯಾ.. ಇಲ್ಲೇ ಇಲ್ಲೇಕೋ ...ಕೋ ಕೋ ಕೋ ಕೋ ಕೋ ಕೋ
ಇಲ್ಲೇ ಇಲ್ಲೇಕೋ ...ಕೋ ಕೋ ಕೋ ಕೋ ಕೋ ಕೋ
ಕೋರಸ್ : ಲಾಲ್ಲಲಲಾ ಲಾಲ್ಲಲಲಾ ಲಾಲ್ಲಲಲಾ ಲಲ್ಲಾ ಲಾಲ್ಲಲಲಾ
ಲಾಲ್ಲಲಲಾ ಲಾಲ್ಲಲಲಾ ಲಾಲ್ಲಲಲಾ ಲಲ್ಲಾ ಲಾಲ್ಲಲಲಾ
ಹೆಣ್ಣು : ಈ ರಾತ್ರಿಯೂ ಕಾದಿದೇ ನನ್ನನೂ ಏಕಾಂತವೂ ಕೂಗಿದೇ ನಿನ್ನನೂ ...
ಮುತ್ತನ್ನೂ ಬಾ ನೀಡುವೇ ಮತ್ತಲೀ ತೇಲಾಡುವೇ ಈಗಲೇ.. ಅ ಆ ಆ ಆ
ಇಲ್ಲೇ ಇಲ್ಲೇಕೋ ...ಕೋ ಕೋ ಕೋ ಕೋ ಕೋ ಕೋ
ಇಲ್ಲೇ ಇಲ್ಲೇಕೋ ...ಕೋ ಕೋ ಕೋ ಕೋ ಕೋ ಕೋ
ಈ ನಿಧಾನ ನಾ ತಾಳೇನೂ ಬಾ ಇನ್ನೆನ್ನೂ ನಾ ಕೇಳೇನೂ
ಮಾವಯ್ಯಾ.. ಇಲ್ಲೇ ಇಲ್ಲೇಕೋ ...ಕೋ ಕೋ ಕೋ ಕೋ ಕೋ ಕೋ
ಇಲ್ಲೇ ಇಲ್ಲೇ .. ಏ ಏ ಏ ಏ ಏ ಏ ಏ ಏ ಏ
ಮಾವಯ್ಯಾ.. ಮಾವಯ್ಯಾ.. ಮಾವಯ್ಯ ಮಾವಯ್ಯ ಬಾರಯ್ಯ..
ಮಾವಯ್ಯಾ.. ಬಾರಯ್ಯಾ.. ಬಾರಯ್ಯ ನೋಡಯ್ಯಾ..
--------------------------------------------------------------------------------------------------------
ಚಿನ್ನದಂಥ ಮಗ (೧೯೮೩) - ದೇವರೂ ಮಾಡಿದ ಸೃಷ್ಟಿಗೇ ಅಂದ
ಸಂಗೀತ: ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ದೇವರೂ ಮಾಡಿದ ಸೃಷ್ಟಿಗೇ ಅಂದ.. ತಾಯಿಮಕ್ಕಳ ಅನುಬಂಧ...
ತಾಯಿಮಕ್ಕಳ ಅನುಬಂಧ ತಾಯಿಮಕ್ಕಳ ಅನುಬಂಧ
ಹೊನ್ನಿನ ನುಡಿಯಲೀ ಬರೆವ ಪ್ರಬಂಧ ಸಾಟಿಯೇ ಇಲ್ಲದ ಋಣಾನುಬಂಧ
ಹೃದಯಕೂ ಕಾಣುವ ಮನದಾನಂದ ತಾಯಿ ಮಕ್ಕಳ ಅನುಬಂಧ ತಾಯಿ ಮಕ್ಕಳ ಅನುಬಂಧ
ತಾಯೀ ದೇವಿಯ ಆರಾಧನೆಗಾಗಿ ಎಂಥ ತ್ಯಾಗವ ಮಾಡುತಲಿರುವೇ...
ಕೆರೆಯ ನೀರನೂ ಕೆರೆಗೆ ಚೆಲ್ಲುತ ವರವನೂ ಪಡೆವ ಜೀವಿಯ ಹಾಗೇ
ನಿನ್ನಲ್ಲೀ ಹರಿವಾ ಅಮ್ಮನ ರಕ್ತವಾ ಅವಳಿಗೇ ಅರ್ಪಿಸಿ ಧನ್ಯನಾದೇಯಾ ಅರ್ಪಿಸಿ ಧನ್ಯನಾದೇಯಾ
ದೇವರೂ ಮಾಡಿದ ಸೃಷ್ಟಿಗೇ ಅಂದ.. ತಾಯಿಮಕ್ಕಳ ಅನುಬಂಧ... ತಾಯಿಮಕ್ಕಳ ಅನುಬಂಧ
ಕಣ್ಣಿಗೇ ಕಾಣುವ ದೇವರ ಮರೆತೂ ಕಲ್ಲನೂ ಪೂಜಿಸೋ ಲೋಕದಲೀ...
ಕಣ್ಣಿಗೇ ಕಾಣುವ ದೇವರ ಮರೆತೂ ಕಲ್ಲನೂ ಪೂಜಿಸೋ ಲೋಕದಲೀ
ಮಡಿಲನೇ ತಾಯಿಗೇ ಗುಡಿಯ ಮಾಡೀ ಪ್ರೇಮದ ಆರತೀ ಬೆಳಗಿದೇ ನೀನೂ
ಅಮ್ಮಾ.. ಅಮ್ಮಾ.. ಅಮ್ಮಾ ಎನ್ನಲೂ ಆನಂದ ಬಣ್ಣಿಸಲಾಗದ ಸಂಬಂಧ.. ಬಣ್ಣಿಸಲಾಗದ ಸಂಬಂಧ
ದೇವರೂ ಮಾಡಿದ ಸೃಷ್ಟಿಗೇ ಅಂದ.. ತಾಯಿಮಕ್ಕಳ ಅನುಬಂಧ... ತಾಯಿಮಕ್ಕಳ ಅನುಬಂಧ
ತಾಯಿಮಕ್ಕಳ ಅನುಬಂಧ
---------------------------------------------------------------------------------------------------------
No comments:
Post a Comment