1419. ಕ್ರಾಂತಿಯೋಗಿ ಬಸವಣ್ಣ (೧೯೮೩)

ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರದ ಹಾಡುಗಳು
  1. ಶಿವ ಶಿವ ಮಹದೇವಾ
  2. ನೀರನೂ ಕಂಡಲ್ಲಿ ಮುಳುಗುವುರಯ್ಯಾ
  3. ನೀ ಏನಗೋಲಿಯೋ ದೊರೆಯೇ 
  4. ಕಾಲಲ್ಲಿ ಕಟ್ಟಿದ ಗುಂಡು 
  5. ಜಗದಗಲ ಮುಗಿಲಗಳ 
  6. ಜನುಮ ಜನುಮಾಂತರದ 
  7. ವಚನದಲ್ಲಿ ನಾಮಾಮೃತ ತುಂಬೀ 
  8. ಉಳ್ಳವರೂ ಶಿವಾಲಯ ಮಾಡುವರೂ 
  9. ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯಾ 
  10. ಓ ನನ್ನ ಕಾಮನೇ 
  11. ಬಾ ಎಂಬಲ್ಲಿ ಎನ್ನ ಭವವೂ  
  12. ಸೂರ್ಯನೂದಯ ತಾವರೆಗೇ ಜೀವಾಳ 
  13. ಹುಟ್ಟಿದ್ದೇ ಶ್ರೀ ಗುರುವಿನ ಹಸ್ತದಲ್ಲಿ 
  14. ಒದಗಿತ್ತೇ ನಮಗಿಂತ ಭಾಗ್ಯ
  15. ಕಳಬೇಡ ಕೊಲಬೇಡ 
  16. ಭಕ್ತಿ ಎಂಬ ಪೃಥ್ವಿ 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಶಿವ ಶಿವ ಮಹದೇವಾ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಹೆಣ್ಣು : ಶಂಭೋ..ಓಓಓಓಓ  ಶಂಭೋ.. ಓಓಓಓಓ 
         ಶಿವಶಿವ ಮಹದೇವಾ ಹೃತ್ತಕಮಲವಾಸ ಭವಪಾಶ ನಾಶ ಆಶ್ರಿತ ಜನಪೋಶ 
         ಶಿವಶಿವ ಮಹದೇವಾ ಹೃತ್ತಕಮಲವಾಸ...  ಆಆಆಅ... 

ಹೆಣ್ಣು : ತಂದೆತಾಯಿಯೂ ಎಂದೂ ನಾ ನಂಬೀ ಬಂದೇ 
         ಬಂಧೂ ಬಳಗವೂ ನೀನೇ ಶರಣಾಗಿ ನಿಂದೇ .. 
         ತಂದೆತಾಯಿಯೂ ಎಂದೂ ನಾ ನಂಬೀ ಬಂದೇ 
         ಬಂಧೂ ಬಳಗವೂ ನೀನೇ ಶರಣಾಗಿ ನಿಂದೇ ..  
         ನಿನ್ನೊಲುಮೆ ಇಲ್ಲದಿರೇ ಬಾಳೆಲ್ಲಾ ಬರಡೂ 
         ನಿನ್ನೋಲುಮೆ ಧಾರೆಯಿತೇ ಅದುವೇ ಜೇನಗೂಡು 
         ಶಿವಶಿವ ಮಹದೇವಾ ಹೃತ್ತಕಮಲವಾಸ ಭವಪಾಶ ನಾಶ ಆಶ್ರಿತ ಜನಪೋಶ 
         ಶಿವಶಿವ ಮಹದೇವಾ ಹೃತ್ತಕಮಲವಾಸ...  ಶಂಭೋ..ಶಂಭೋ.... 

ಹೆಣ್ಣು : ಅತ್ತಲೀ ಇತ್ತಲೂ ಹೋಗಿ ಮತಿಯೂ ಕೆಡದಿರಲೀ 
          ಚಿತ್ತ ನಿನ್ನಯ ಪಾದ ನಿರುತ ಧ್ಯಾನಿಸಲೀ  
          ಅತ್ತಲೀ ಇತ್ತಲೂ ಹೋಗಿ ಮತಿಯೂ ಕೆಡದಿರಲೀ 
          ಚಿತ್ತ ನಿನ್ನಯ ಪಾದ ನಿರುತ ಧ್ಯಾನಿಸಲೀ  
          ಕೇಳನ್ನ ಮೊರೆಯನ್ನೂ ಕಾರುಣ್ಯ ಸಿಂಧೂ 
          ಕೇಳನ್ನ ಮೊರೆಯನ್ನೂ ಕಾರುಣ್ಯ ಸಿಂಧೂ 
          ಕಂದಾ ಬಾಳೆಂದೆನ್ನ ಅದ ಕೈಯ್ಯ ಬಂದೂ     
         ಶಿವಶಿವ ಮಹದೇವಾ ಹೃತ್ತಕಮಲವಾಸ ಭವಪಾಶ ನಾಶ ಆಶ್ರಿತ ಜನಪೋಶ 
          ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
          ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
ಗಂಡು : ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
           ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
           ನರವಿಂಧ್ಯದೊಳಗೆಲ್ಲಾ ಹುಲುಗಿಳಿಯ ಮಾಡೀ ಚಿರಭಕ್ತಿ ಪಂಜರದಿ ಹಾಕೀ ಸಲಹಯ್ಯಾ ..ಆಆಆ  
           ನರವಿಂಧ್ಯದೊಳಗೆಲ್ಲಾ ಹುಲುಗಿಳಿಯ ಮಾಡೀ ಚಿರಭಕ್ತಿ ಪಂಜರದಿ ಹಾಕೀ ಸಲಹಯ್ಯಾ .. 
           ಆತ್ಮದ ಹಸಿವೆಯೆನ್ನ ನಾ ಪೆಂದು ನೊಂದೇ ಮುಕ್ತಿಯ ಫಲವಿತ್ತು ತಣಿಸಯ್ಯ ತಂದೇ ..  
           ಶಿವಶಿವ ಮಹದೇವಾ ಹೃತ್ತಕಮಲವಾಸ ಭವಪಾಶ ನಾಶ ಆಶ್ರಿತ ಜನಪೋಶ 
           ಶಿವಶಿವ ಮಹದೇವಾ ಹೃತ್ತಕಮಲವಾಸ...  ಶಂಭೋ..... 
--------------------------------------------------------------------------------------------

ಕ್ರಾಂತಿಯೋಗಿ ಬಸವಣ್ಣ (೧೯೮೩) - ನೀರನೂ ಕಂಡಲ್ಲಿ ಮುಳುಗುವುರಯ್ಯಾ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ನೀರನೂ ಕಂಡಲ್ಲಿ ಮುಳುಗುವರಯ್ಯ! ಮರವನೂ ಕಂಡಲ್ಲಿ ಸುತ್ತುವರಯ್ಯ!
ನೀರನೂ ಕಂಡಲ್ಲಿ ಮುಳುಗುವರಯ್ಯ! ಮರವನೂ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವಾ ಒಣಗುವ ಮರವಾ..
ಬತ್ತುವ ಜಲವಾ ಒಣಗುವ ಮರವಾ ಮೆಚ್ಚಿದವರು ನಿಮ್ಮ ಎತ್ತಬಲ್ಲರಯ್ಯಾ...  
ಕೂಡಲಸಂಗಮದೇವ... ಕೂಡಲಸಂಗಮದೇವ
--------------------------------------------------------------------------------------------

ಕ್ರಾಂತಿಯೋಗಿ ಬಸವಣ್ಣ (೧೯೮೩) - ನೀ ಏನಗೋಲಿಯೋ ದೊರೆಯೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ವಾಣಿಜಯರಾಮ , ಎಸ್.ಜಾನಕೀ

ಆಆಆ... ಆಆಆ 
ನೀ ಎನಗೋಲಿಯೋ ದೊರೆಯೇ ಸಿರಿಯೇ 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ನೀ ಎನಗೋಲಿಯೋ ದೊರೆಯೇ ಸಿರಿಯೇ 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ನೀ ಎನಗೋಲಿಯೋ ದೊರೆಯೇ ಸಿರಿಯೇ 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ನೀ ಎನಗೋಲಿಯೋ ದೊರೆಯೇ ಸಿರಿಯೇ.... 
 
ಆಆಆ... ಆಆಆ... ಆಅ ... ಆಅ .. ಆಆಆ 
ಹೃದಯ ದೇಗುಲುವ ಹಸನಾಗಿ ಮಾಡೀ 
ಕಾಯ್ದು ಕುಳಿತಿಹ ಎನ್ನ ಪರಿಯ ಕಾಣೆಯಾ 
ಹೃದಯ ದೇಗುಲುವ ಹಸನಾಗಿ ಮಾಡೀ 
ಕಾಯ್ದು ಕುಳಿತಿಹ ಎನ್ನ ಪರಿಯ ಕಾಣೆಯಾ 
ಆಆಆ... ಪಪಪ ಪದನಿನಿ ದದ ಪಪ ಗಮಪ ಆಆಆ.. ಆಆಆ.. 
ಪ್ರೇಮದರಮನೆಯೊಳಗೇ ಮನದ ಸಿಂಹಾಸನದಿ 
ಪ್ರೇಮದರಮನೆಯೊಳಗೇ ಮನದ ಸಿಂಹಾಸನದೀ 
ನೆಲೆಸಿದೆನ್ನಯ ದೊರೆಯೇ ಬಾಳಿನೈಯ ಸಿರಿಯೇ   
ನೀ ಎನಗೋಲಿಯೋ ದೊರೆಯೇ ಸಿರಿಯೇ.... 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ನೀ ಎನಗೋಲಿಯೋ ದೊರೆಯೇ ಸಿರಿಯೇ.... 

ಆಆಆ... ಆಆಆ... ಆಅ ... ಆಅ .. ಆಆಆ 
ಭಾವ ಜಲದಲೀ ಮಿಂದೂ ಒಲವಿನ  ಮಡಿಯುಟ್ಟೂ 
ಜೀವ ಸುಮವನು ನಿನ್ನ ಪದತಲದಿ ಇಟ್ಟೂ   
ಭಾವ ಜಲದಲೀ ಮಿಂದೂ ಒಲವಿನ  ಮಡಿಯುಟ್ಟೂ 
ಜೀವ ಸುಮವನು ನಿನ್ನ ಪದತಲದಿ ಇಟ್ಟೂ   
ನಾದಿರಧೀನಂತ್ ನಾದಿರಧೀನಂತ್ ಧೀರನ 
ನಾದಿರಧೀನಂತ್ ನಾದಿರಧೀನಂತ್ ಧೀರನ ಆಆಆ... ಆಆಆ... ಆಆಆ... ಆಆಆ... 
ನನ್ನದೆನ್ನುವುದೆಲ್ಲಾ ನಿನ್ನದೇ ಆಗಿರಲೂ 
ನನ್ನದೆನ್ನುವುದೆಲ್ಲಾ ನಿನ್ನದೇ ಆಗಿರಲೂ ಇನ್ನೂ ಕಾಡುವ ಬಿಂಕ ಏತಕೀ ದೊರೆಯೇ 
ನೀ ಎನಗೋಲಿಯೋ ದೊರೆಯೇ ಸಿರಿಯೇ.... 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ನೀ ಎನಗೋಲಿಯೋ ದೊರೆಯೇ ಸಿರಿಯೇ.... 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ಒಲಿಯದೇ ಹೋದರೇ ನಿನಗೇ ಎನ್ನಾಣೇ .. 
ನೀ ಎನಗೋಲಿಯೋ ದೊರೆಯೇ ಸಿರಿಯೇ.... 
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಕಾಲಲ್ಲಿ ಕಟ್ಟಿದ ಗುಂಡು 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ಕಾಲಲ್ಲಿ ಕಟ್ಟಿದ ಗುಂಡೂ ಕೊರಳಲ್ಲಿ ಕಟ್ಟಿದಾ ಬೆಂಡೂ   
ಕಾಲಲ್ಲಿ ಕಟ್ಟಿದ ಗುಂಡೂ ಕೊರಳಲ್ಲಿ ಕಟ್ಟಿದಾ ಬೆಂಡೂ   
ತೇಲಲೀ ಅದೂ ಗುಂಡೂ ಮುಳುಗಲೀ ಅದೂ ಬೆಂಡೂ 
ತೇಲಲೀ ಅದೂ ಗುಂಡೂ ಮುಳುಗಲೀ ಅದೂ ಬೆಂಡೂ 
ಎಂತಪ್ಪಾ ಸಂಸಾರ ಶರಧಿಯ ಕಾಸಿಸೀ 
ಬಾಳಾ ಘಟನೇ ಕಾಯೋ ದೇವಾ... ಕೂಡಲಸಂಗಮದೇವಾ 
-------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಜಗದಗಲ ಮುಗಿಲಗಳ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ಜಗದಗಲ ಮುಗಿಲಗಳ ನೀಗೇಯಗಳ ನಿಮ್ಮಗಲ   
ಜಗದಗಲ ಮುಗಿಲಗಳ ನೀಗೇಯಗಳ ನಿಮ್ಮಗಲ 
ಪಾತಾಳದಿಂದತ್ತತ್ತತ್ತತ್ತ  ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದತೆತ್ತ ನಿಮ್ಮ ಶ್ರೀ ಮಕುಟ 

ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ... ಏಏಏಏ ಕೂಡಲಸಂಗಮದೇವಯ್ಯಾ... ಆಆಆ  
ಎನ್ನ ಕರಸ್ಥಳಕ್ಕೇ ಬಂದೂ ಹುಡುಕಾಡಿರಯ್ಯಾ.. 
ಎನ್ನ ಕರಸ್ಥಳಕ್ಕೇ ಬಂದೂ ಹುಡುಕಾಡಿರಯ್ಯಾ.. ಚುರುಕಾಗಿರಯ್ಯಾ     
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಜನುಮ ಜನುಮಾಂತರದ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಹೆಣ್ಣು : ಆಆಆಅ...    ಗಂಡು : ಆಆಆಅ...   ಇಬ್ಬರು : ಆಆಆಅ... ಆಆಆಅ... ಆಆಆಅ... 
ಹೆಣ್ಣು : ಜನುಮ ಜನುಮಾಂತರದ ಪುಣ್ಯವೂ ಕೂಡಿ ಬಂದಿತು ಈ ದಿನ 
          ಜನುಮ ಜನುಮಾಂತರದ ಪುಣ್ಯವೂ ಕೂಡಿ ಬಂದಿತು ಈ ದಿನ 
ಗಂಡು : ಚೆನ್ನ ಚೆಲುವೆಯ ನಿನ್ನ ಒಲವಿಗೇ ಸೋತು ಹೋಯಿತು ಎನ್ನ ಮನ            
          ಜನುಮ ಜನುಮಾಂತರದ ಪುಣ್ಯವೂ ಕೂಡಿ ಬಂದಿತು ಈ ದಿನ 

ಕೋರಸ್ : ಆಆಆಅ... ಆಆಆಅ... ಆಆಆಅ... ಆಆಆಅ... ಆಆಆಅ... ಆಆಆಅ... 
ಹೆಣ್ಣು : ನೀನೂ ಆಡಿಪ ಬೊಂಬೆ ನಾನೂ ಮಿಡಿಸಿ ನುಡಿಯುವ ವೀಣೆಯೂ 
ಗಂಡು : ನಿನ್ನ ನನ್ನಯ ಬಾಳವೀಣೆಯ ಮಿಡಿವ ವೈಣಿಕ ದೇವನೂ 
ಹೆಣ್ಣು : ನೀನೂ ಆಡಿಪ ಬೊಂಬೆ ನಾನೂ ಮಿಡಿಸಿ ನುಡಿಯುವ ವೀಣೆಯೂ 
ಗಂಡು : ನಿನ್ನ ನನ್ನಯ ಬಾಳವೀಣೆಯ ಮಿಡಿವ ವೈಣಿಕ ದೇವನೂ 
ಹೆಣ್ಣು : ದೇಹ ನಾನೂ (ಹೂಂಹೂಂಹೂಂ) ಪ್ರಾಣ ನೀನೂ (ಆಆಆ )  
          ದೇಹ ನಾನೂ ಪ್ರಾಣ ನೀನೂ ಎರಡೂ ಸೇರಲೂ ಜೀವನ 
ಗಂಡು : ಜೀವ ಜೀವದ ಭಾವಸಂಗಮ ಬಿಡಿಸಲಾಗದ ಬಂಧನ 
           ಜನುಮ ಜನುಮಾಂತರದ ಪುಣ್ಯವೂ ಕೂಡಿ ಬಂದಿತು ಈ ದಿನ 
ಹೆಣ್ಣು : ಎನ್ನ ಜೀವನ ನಿನ್ನ ಸಿಲುಕಿಗೇ ಒಲಿದು ಬಂದಿತು ಎನ್ನಮನ 

ಕೋರಸ್ : ಆಆಆಅ... ಆಆಆಅ... ಆಆಆಅ... ಆಆಆಅ... ಆಆಆಅ... ಆಆಆಅ... 
ಹೆಣ್ಣು : ಶರಧಿಯೊಡನೇ ಬೆರೆಯ ಬಯಸೀ ಬಂದ ನಗೆಯೋಲೂ ನಾನಿಹೇ     
ಗಂಡು : ಅಗಲದಂತಹ ಮಿಲನ ಹೊಂದಲೂ ಕಾತುರತೇಯಿಂ ಕಾದಿಹೇ 
ಹೆಣ್ಣು : ಶರಧಿಯೊಡನೇ ಬೆರೆಯ ಬಯಸೀ ಬಂದ ನಗೆಯೋಲೂ ನಾನಿಹೇ     
ಗಂಡು : ಅಗಲದಂತಹ ಮಿಲನ ಹೊಂದಲೂ ಕಾತುರತೇಯಿಂ ಕಾದಿಹೇ 
 ಹೆಣ್ಣು : ಮುಗಿಲ ಮಂಚವ ಏರಿ ಕುಳಿತೂ...  
           ಮುಗಿಲ ಮಂಚವ ಏರಿ ಕುಳಿತೂ ತೇಲಿ ಶೃತಿಯಲಿ ಸಾಗುವ 
ಗಂಡು : ಬಯಲಿನಾಚೆಯ ಬೆಳಕ ಬಿರಿಯಲೂ ಹಂಸೆಯಾಗಿ ಹಾರುವಾ.. 
            ಬಯಲಿನಾಚೆಯ ಬೆಳಕ ಬಿರಿಯಲೂ ಹಂಸೆಯಾಗಿ ಹಾರುವಾ.. 
ಹೆಣ್ಣು : ಜನುಮ ಜನುಮಾಂತರದ ಪುಣ್ಯವೂ ಕೂಡಿ ಬಂದಿತು ಈ ದಿನ 
ಗಂಡು : ಚೆನ್ನ ಚೆಲುವೆಯ ನಿನ್ನ ಒಲವಿಗೇ ಸೋತು ಹೋಯಿತು ಎನ್ನ ಮನ            
ಇಬ್ಬರು :  ಜನುಮ ಜನುಮಾಂತರದ ಪುಣ್ಯವೂ ಕೂಡಿ ಬಂದಿತು ಈ ದಿನ 
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ವಚನದಲ್ಲಿ ನಾಮಾಮೃತ ತುಂಬೀ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ವಚನದಲ್ಲಿ ನಾಮಾಮೃತ ತುಂಬಿ ನಯನದಲ್ಲಿ ನಿಮ್ಮ ಮೂರುತಿ ತುಂಬೀ .. 
ವಚನದಲ್ಲಿ ನಾಮಾಮೃತ ತುಂಬಿ ನಯನದಲ್ಲಿ ನಿಮ್ಮ ಮೂರುತಿ ತುಂಬೀ .. 
ಕಿವಿಯಲ್ಲಿ ನಿಮ್ಮ ಕೀರುತಿ ತುಂಬೀ .. ಆಆಆಅ 
ಕಿವಿಯಲ್ಲಿ ನಿಮ್ಮ ಕೀರುತಿ ತುಂಬೀ ಮನದಲ್ಲಿ ನಿಮ್ಮ ನೆನಹೂ ತುಂಬೀ .. 
ಕೂಡಲಸಂಗಮ ದೇವಾ ನಿಮ್ಮ ಚರಣಕಮಲದಲ್ಲಿ ಆನೂ ತುಂಬೀ .. ಆಆಆ.. ಆಆಆ ಆಆಆ 
--------------------------------------------------------------------------------------------

ಕ್ರಾಂತಿಯೋಗಿ ಬಸವಣ್ಣ (೧೯೮೩) - ಉಳ್ಳವರೂ ಶಿವಾಲಯ ಮಾಡುವರೂ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ಉಳ್ಳವರು ಶಿವಾಲಯವ ಮಾಡುವರು ನಾನೇನೂ ಮಾಡಲೀ ಬಡವನಯ್ಯ!
ಉಳ್ಳವರು ಶಿವಾಲಯವ ಮಾಡುವರು ನಾನೇನೂ ಮಾಡಲೀ ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ, 
ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ.... ಆಆಆ ಆಆಆಅ ಆಆಆಆ 
ಕೂಡಲಸಂಗಮದೇವ ಕೇಳಯ್ಯ,ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
ಉಳ್ಳವರು ಶಿವಾಲಯವ ಮಾಡುವರು ನಾನೇನೂ ಮಾಡಲೀ ಅಹ್ಹಹ್ಹ ಬಡವನಯ್ಯ! ಬಡವನಯ್ಯ! 
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಎಲ್ಲಾ ಬಲ್ಲಿದನಯ್ಯಾ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, ಕೋರಸ್ 

ಗಂಡು : ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯಾ ಚೆಲ್ಲಿದನೂ ತಂದೂ ಶಿವ ಬೆಳಕ 
            ಚೆಲ್ಲಿದನೂ ತಂದೂ ಶಿವ ಬೆಳಕ ನಾಡುನೊಳಗೇ ಚೆಲ್ಲಿತ್ತೂ ಜನರೂ ಹಾಡೊಂದೂ 
ಕೋರಸ್ : ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯಾ ಚೆಲ್ಲಿದನೂ ತಂದೂ ಶಿವ ಬೆಳಕ (ಆಹಾ) 
               ಚೆಲ್ಲಿದನೂ ತಂದೂ ಶಿವ ಬೆಳಕ ನಾಡುನೊಳಗೇ ಚೆಲ್ಲಿತ್ತೂ ಜನರೂ ಹಾಡೊಂದೂ 
ಗಂಡು : ಎಲ್ಲಾ ಬಲ್ಲಿದನಯ್ಯಾ... ಓಓಓಓಓ  ಕಲ್ಯಾಣ ಬಸವಯ್ಯಾ.....  

ಗಂಡು : ಹೊಲಿಯಾ ಮಾದಿಗರೆಂಬ ಬಲೆಯ ಕಿತ್ತೊಗೆದ ಭಲಾರೇ  ಬಸವಯ್ಯ ಬಸವರಸ 
            ಭಲಾರೇ  ಬಸವಯ್ಯ ಬಸವರಸ ನಿನ್ನುಸಿರೂ ನೆಲೆಯಾಯ್ತು ನಿತ್ಯ ಜನಪದಕೇ ... 
ಕೋರಸ್ : ನೆಲೆಯಾಯ್ತು ನಿತ್ಯ ಜನಪದಕೇ ... 
ಗಂಡು : ಸಾಧೂ ಸಾಧಲೇ ಬಸವ ಓದು ಕಲಿಯಿತು ಜನವೂ ಹೋದಾಹೋದಲ್ಲಿ ಹೊಸ ಮಾತೂ 
            ಹೋದಾಹೋದಲ್ಲಿ ಹೊಸ ಮಾತೂ ಕೇಳಿಸವೂ ಮೇಟನಿಗೇ ಬಂತೂ ಹೊಸ ಬೆಳಕೋ.. 
 ಕೋರಸ್ : ಮೇಟನಿಗೇ ಬಂತೂ ಹೊಸ ಬೆಳಕೋ.. 
ಗಂಡು : ಎಲ್ಲಾ ಬಲ್ಲಿದನಯ್ಯಾ... ಓಓಓಓಓ  ಕಲ್ಯಾಣ ಬಸವಯ್ಯಾ.....  

ಕೋರಸ್ : ಸೋಬಾನೇ ಸೋಹಾನೇ ಓ ಹಾಣೆ ಓ ಹಾಣೆ ಓ ಹಾಣೆ ಓ ಹಾಣೆ ಓ ಹಾಣೆ ಓ ಹಾಣೆ 
ಗಂಡು : ಕಾಯಕವಾ ಕಲಿಸೋದಕ್ಕೇ ನಾಯಕನೂ ಬಸವಯ್ಯಾ ಈದ್ಯಾವ ಹೊಸ ಮಠಕ್ಕೆ ಶಿವ ಭಕ್ತಿ 
            ಈದ್ಯಾವ ಹೊಸ ಮಠಕ್ಕೆ ಶಿವ ಭಕ್ತಿ ಸಾಗುದಕ್ಕೆ ರಾಯಾಜೀ ವನದ ಹೊಸ ನಿಟ್ಟಿಗೇ  
ಕೋರಸ್ : ರಾಯಾಜೀ ವನದ ಹೊಸ ನಿಟ್ಟಿಗೇ  

ಗಂಡು : ಅರಿಯುದಕೇ.. ಓಓಓಓ  
            ಅರಿಯುದಕೇ.ಗುರೂ ಹಿಂಡೂ ಕದಲಿಂಗ ನೀ ತೊಟ್ಟೀ ಶರಣೆಂಬ ನುಡಿಯ ಛಲ  ಮಾಡಿ 
            ಶರಣೆಂಬ ನುಡಿಯ ಛಲ ಮಾಡೀ ಶಿವ ಮಠಕೆ ಗುರುಬಸವ ಲಿಂಗ ನಿಜ ಮಂತ್ರ  
ಕೋರಸ್ : ಗುರುಬಸವ ಲಿಂಗ ನಿಜ ಮಂತ್ರ  
ಗಂಡು : ಎಲ್ಲಾ ಬಲ್ಲಿದನಯ್ಯಾ... ಕಲ್ಯಾಣ ಬಸವಯ್ಯಾ... ಓಓಓಓ 

ಗಂಡು : ಜಾಗೀ ಬಸವನೂ ಬಂದೂ ಸೇರಿದನು ಕಲ್ಯಾಣ ವೇಗದಲ್ಲಿ ಕಟ್ಟಿ ಅನುಭವ.. 
            ಕಲ್ಯಾಣ ವೇಗದಲ್ಲಿ ಕಟ್ಟಿ ಅನುಭವ ಮಂಟಪವ ಮಾಡಿಸಿದ ಜನರ ಉಸಿಪದಕೇ...    
ಕೋರಸ್ : ಮಾಡಿಸಿದ ಜನರ ಉಸಿಪದಕೇ...    
               ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯಾ ಚೆಲ್ಲಿದನೂ ತಂದೂ ಶಿವ ಬೆಳಕ 
               ಚೆಲ್ಲಿದನೂ ತಂದೂ ಶಿವ ಬೆಳಕ ನಾಡುನೊಳಗೇ ಚೆಲ್ಲಿತ್ತೂ ಜನರೂ ಹಾಡೊಂದೂ 
ಗಂಡು : ಆಆಆಅ... ಅಯ್ಯಾ.. ಬಸವಯ್ಯಾ .. ಓಓ 
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಓ ನನ್ನ ಕಾಮನೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ವಾಣಿಜಯರಾಮ 

ಓ...  ನನ್ನ ಕಾಮನೇ ಕರೆಯುವೆನು ಬಾ ಬಾ ಬಾ 
ರತಿಯಾಸೆ ಸವಿಸುಖವ ನೀಡುವೆನೂ ನಾ 
ಇಂದಿನ ಮಾತಲ್ಲಿ ಕಂಪಿನ ಚೆಲುವಲ್ಲಿ 
ಇಂದಿನ ಮಾತಲ್ಲಿ ಕಂಪಿನ ಚೆಲುವಲ್ಲಿ 
ಇನಿಯನೇ... ರಸಿಕನೇ... ನಿನ್ನನ್ನೂ ತಣಿಸುವೆ 
ಇನಿಯನೇ ರಸಿಕನೇ ನಿನ್ನನ್ನೂ ತಣಿಸುವೆ 
ಓ...  ನನ್ನ ಕಾಮನೇ  ಆಆಆ ಆಆಆ 
ಆ ಗಮನಿದ ದ  ದ  ದ  ನಿ ದಮದಪ ಪ ಪ ಪ 

ರಸಭಾವ ಕಾಲ್ಗೆಜ್ಜೆ ಕಟ್ಟಿ ಕುಣಿಯಲೂ .. 
ಹೊಸ ರಾಗ ಮನದಲ್ಲಿ ಪುಲುಕಿ ನಲಿಯಲೂ 
ಆಆಆ.. ಆಆಆ... ಆಆಆ ಆಆಆ.. ಆಆಆ... ಆಆಆ 
ರಸಭಾವ ಕಾಲ್ಗೆಜ್ಜೆ ಕಟ್ಟಿ ಕುಣಿಯಲೂ .. 
ಹೊಸ ರಾಗ ಮನದಲ್ಲಿ ಪುಲುಕಿ ನಲಿಯಲೂ 
ಬಿಸಿಯೇರಿ ಮೈಯ್ಯೆಲ್ಲಾ ಠೇನಕರಸೀ ಜುಮ್ಮಯೆನಲೂ    
ಬಿಸಿಯೇರಿ ಮೈಯ್ಯೆಲ್ಲಾ ಠೇನಕರಸೀ ಜುಮ್ಮಯೆನಲೂ    
ಮುಸುಕಿರುವ ನಾಚಿಕೆಯೂ ತಾ ಪಡೆಯಲೂ    
ಓ...  ನನ್ನ ಕಾಮನೇ  

ರಸಿಕತೆ ಎಂಬುದೂ ಹೆಣ್ಣಾಗಿರಲೀ 
ತಪಸ್ಸಿಯ ಹಮ್ಮೂ .. ಕರಗದೇ ಇಹುದೇ.. ಆಆಆ ಆಆಆ ಆಆಆ 
ರಸಿಕತೆ ಎಂಬುದೂ ಹೆಣ್ಣಾಗಿರಲೀ 
ತಪಸ್ಸಿಯ ಹಮ್ಮೂ .. ಕರಗದೇ ಇಹುದೇ 
ಜಂಗನಾನಾದುಸಿ ಆರುವ ಮುನ್ನವೇ 
ಜಂಗನಾನಾದುಸಿ ಆರುವ ಮುನ್ನವೇ 
ಸವಿಯದೇ ಇರುವವ ಮೂಢನು ಅಲ್ಲವೇ 
ಸವಿಯದೇ ಇರುವವ ಮೂಢನು ಅಲ್ಲವೇ 
ಓ...  ನನ್ನ ಕಾಮನೇ  
ಕರೆಯುವೆನು ಬಾ ಬಾ ಬಾ 
ರತಿಯಾಸೆ ಸವಿಸುಖವ ನೀಡುವೆನೂ ನಾ 
ಇಂದಿನ ಮಾತಲ್ಲಿ ಕಂಪಿನ ಚೆಲುವಲ್ಲಿ 
ಇಂದಿನ ಮಾತಲ್ಲಿ ಕಂಪಿನ ಚೆಲುವಲ್ಲಿ 
ಇನಿಯನೇ... ರಸಿಕನೇ... ನಿನ್ನನ್ನೂ ತಣಿಸುವೆ 
ಇನಿಯನೇ ರಸಿಕನೇ ನಿನ್ನನ್ನೂ ತಣಿಸುವೆ 
ಓ...  ನನ್ನ ಕಾಮನೇ  ಕಾಮನೇ ...  
-------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಬಾ ಎಂಬಲ್ಲಿ ಎನ್ನ ಭವವೂ  
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ವಾಣಿಜಯರಾಮ 

ಬಾ ಎಂಬಲ್ಲಿ ಎನ್ನ ಭವವೂ ಹರಿಯಿತ್ತಯ್ಯಾ.. ಆಆಆ 
ತಾ ಎಂಬಲ್ಲಿ ಸರ್ವಜ್ಞಾನಿಯಾದಿಯನ್ನ... 
ವಾ ಎಂದೂ ವಚೀಸುವರೇ ವಸ್ತು ಚೈತನ್ಯಾತ್ಮಕನಾಗಿನಯ್ಯಾ... 
ಇಂತೀಹೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲೀ ಪೊಳಗಿ ಬೆಳಗಿದ 
ಬೇಧವನುರಿದೂ ಗುಹೇಶ್ವರಾ ನಾನೂ ನೀನೂ ಬಸವಾ.. 
ಬಸವಾ ಎನುತ್ರಿದ್ದೇನಯ್ಯಾ...  ಆ ಆ ಆ ಅ ಆಆಆಅ  
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಸೂರ್ಯನೂದಯ ತಾವರೆಗೇ ಜೀವಾಳ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ವಾಣಿಜಯರಾಮ 

ಸೂರ್ಯನೂದಯ ತಾವರೆಗೇ ಜೀವಾಳ 
ಚಂದ್ರನೂದಯ ನೈದಿಲೆಗೇ ಜೀವಾಳ 
ಸೂರ್ಯನೂದಯ ತಾವರೆಗೇ ಜೀವಾಳ 
ಚಂದ್ರನೂದಯ ನೈದಿಲೆಗೇ ಜೀವಾಳ 
ಪೂರ್ವಪರ ಧಾವಿನಲೀ ಕೂಟ ಜೀವಾಳ 
ಉಳಿದಾರ್ಥವಿನಲೀ ನೂತ ಜೀವಾಳ    
ಕೂಡಲ ಸಂಗನ ಶರಣರ ವರವೆನಗೇ ಪ್ರಾಣ ಜೀವಾಳವಯ್ಯಾ.. 
ಪ್ರಾಣ ಜೀವಾಳವಯ್ಯಾ..  
 --------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಹುಟ್ಟಿದ್ದೇ ಶ್ರೀ ಗುರುವಿನ ಹಸ್ತದಲ್ಲಿ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ವಾಣಿಜಯರಾಮ 

ಹುಟ್ಟಿದೇ ಶ್ರೀ ಗುರುವಿನ ಹಸ್ತದಲ್ಲಿ... ಬೆಳೆದೆನೂ ಅಸಂಖ್ಯಾತರ ಕರುಣದೊಳಗೇ .. 
ಹುಟ್ಟಿದೇ ಶ್ರೀ ಗುರುವಿನ ಹಸ್ತದಲ್ಲಿ... ಬೆಳೆದೆನೂ ಅಸಂಖ್ಯಾತರ ಕರುಣದೊಳಗೇ .. 
ದಯವಪ್ಪ ಗಂಡಂಗೇ ಕೊಟ್ಟೂ ವಿವಾಹ ಮಾ..ಡಿದಿರೀ 
ಬಸವಣ್ಣ  ಮೆಚ್ಚುವಂತೊಗೇತನವ ಮಾಡುವೇನೂ   
ಬಸವಣ್ಣ  ಮೆಚ್ಚುವಂತೇ ಒಗೇತನವ ಮಾಡುವೇ 
ಚೆನ್ನಮಲ್ಲಿಕಾರ್ಜುನನ ಕೈಯ್ಯವಿಡಿದೂ 
ನಿಮ್ಮ ಮಂಡೇಗೆ ಹೂವ ತಾರೇನಲ್ಲದೇ  ಹುಲ್ಲ ತಾರೇನೂ     
ಶರಣು ಶರಣಾರ್ಥಿ... ಶರಣು ಶರಣಾರ್ಥಿ... ಶರಣು ಶರಣಾರ್ಥಿ...  
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಒದಗಿತ್ತೇ ನಮಗಿಂತ ಭಾಗ್ಯ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಪಿ.ಬಿ.ಎಸ್. ವಾಣಿಜಯರಾಮ 

ಗಂಡು : ಒದಗಿತೇ ನಮಗಿಂತ ಭಾಗ್ಯ ಗುರುಬಸವ ಸೇವೆಗೇ ಆದೇವೂ ಯೋಗ್ಯ.. 
ಹೆಣ್ಣು : ಒದಗಿತೇ ನಮಗಿಂತ ಭಾಗ್ಯ ಗುರುಬಸವ ಸೇವೆಗೇ ಆದೇವೂ ಯೋಗ್ಯ.. 
ಇಬ್ಬರು : ಒದಗಿತೇ ನಮಗಿಂತ ಭಾಗ್ಯ

ಗಂಡು : ತನುವಲ್ಲಿ ಮನದಲ್ಲಿ ನೀನೂ ತುಂಬಿರುವೇ 
ಹೆಣ್ಣು : ಪ್ರಾಣದಲೀ .. ಧ್ಯಾನದಲೀ ನೀ ನಲಿಯುತಿರುವೇ 
ಗಂಡು : ತನುವಲ್ಲಿ ಮನದಲ್ಲಿ ನೀನೂ ತುಂಬಿರುವೇ 
ಹೆಣ್ಣು : ಪ್ರಾಣದಲೀ .. ಧ್ಯಾನದಲೀ ನೀ ನಲಿಯುತಿರುವೇ 
ಇಬ್ಬರು : ನಮ್ಮ ಬಾಳಿನ ದೋಣಿ ನೀ ನಡೆಸುತಿರುವೇ 
             ನಮ್ಮ ಬಾಳಿನ ದೋಣಿ ನೀ ನಡೆಸುತಿರುವೇ 
             ನಮ್ಮ ಜೀವನ ಜ್ಯೋತಿ ನೀನೇ... ಆಗಿರುವೇ 
             ಒದಗಿತೇ ನಮಗಿಂತ ಭಾಗ್ಯ ಗುರುಬಸವ ಸೇವೆಗೇ ಆದೇವೂ ಯೋಗ್ಯ.. 
             ಒದಗಿತೇ ನಮಗಿಂತ ಭಾಗ್ಯ 

ಗಂಡು : ಧರ್ಮ ದೇವರನಿಟ್ಟೂ ಸಲುಹಿರಯ್ಯ ತಂದೇ .. 
ಹೆಣ್ಣು :  ದೇವನೆಲ್ಲರ ತಂದೇ ಚಿಂತೇ ಬೇಡಂದೇ 
ಗಂಡು : ಧರ್ಮ ದೇವರನಿಟ್ಟೂ ಸಲುಹಿರಯ್ಯ ತಂದೇ .. 
ಹೆಣ್ಣು :  ದೇವನೆಲ್ಲರ ತಂದೇ ಚಿಂತೇ ಬೇಡಂದೇ 
ಇಬ್ಬರು : ದೀನದಲಿತರ ನೀನೂ ನನ್ನವರೂ ಎಂದೇ 
             ದೀನದಲಿತರ ನೀನೂ ನನ್ನವರೂ ಎಂದೇ 
             ಕಣ್ಣೀರ ತೋಡೆಯಲೂ ಗುರುವಾಗಿ ಬಂದೇ ... 
            ಒದಗಿತೇ ನಮಗಿಂತ ಭಾಗ್ಯ ಗುರುಬಸವ ಸೇವೆಗೇ ಆದೇವೂ ಯೋಗ್ಯ.. 
            ಒದಗಿತೇ ನಮಗಿಂತ ಭಾಗ್ಯ 

ಗಂಡು : ಪ್ರಣವದ ಸಾಕಾರ ನೀನೆಂಬುದೂ ಬಸವ 
ಹೆಣ್ಣು : ಗುಣಗಣದ ಸಾವಯವ ನೀನಾದೇ ಬಸವ 
ಗಂಡು : ಪ್ರಣವದ ಸಾಕಾರ ನೀನೆಂಬುದೂ ಬಸವ 
ಹೆಣ್ಣು : ಗುಣಗಣದ ಸಾವಯವ ನೀನಾದೇ ಬಸವ 
ಇಬ್ಬರು : ಭುವಿಗಿಳಿದ ಶಿವಬೆಳಕು ತಾನಾಗಿ ನಿಂದೂ 
             ಭುವಿಗಿಳಿದ ಶಿವಬೆಳಕು ತಾನಾಗಿ ನಿಂದೂ 
             ಬೆಳಗಿದೆ ಜನ್ಮನಿಯುಸಾರ ಓ.. ವಿಶ್ವ ಬಂಧೂ 
             ಗುರುಬಸವ  ಗುರುಬಸವ  ಹರ ಬಸವ ಹರ ಬಸವ  
             ಗುರುಬಸವ  ಗುರುಬಸವ  ಹರ ಬಸವ ಹರ ಬಸವ  
             ಗುರುಬಸವ  ಗುರುಬಸವ  ಹರ ಬಸವ ಹರ ಬಸವ  
             ಗುರುಬಸವ  ಹರ ಬಸವ ಗುರು ಬಸವ ಹರ ಬಸವ  
             ಗುರುಬಸವ  ಹರ ಬಸವ ಗುರು ಬಸವ ಹರ ಬಸವ  
             ಗುರುಬಸವ  ಹರ ಬಸವ ಗುರು ಬಸವ ಹರ ಬಸವ  
--------------------------------------------------------------------------------------------

ಕ್ರಾಂತಿಯೋಗಿ ಬಸವಣ್ಣ (೧೯೮೩) - ಕಳಬೇಡ ಕೊಲಬೇಡ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ಕಳಬೇಡ, (ಕಳಬೇಡ) ಕೊಲಬೇಡ,(ಕೊಲಬೇಡ)  
ಹುಸಿಯ ನುಡಿಯಲು ಬೇಡ,( ಹುಸಿಯ ನುಡಿಯಲು ಬೇಡ,)
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, 
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
(ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,)
ತನ್ನ ಬಣ್ಣಿಸಬೇಡ, ಇತರ ಹಳಿಯಲೂ ಬೇಡ.
(ತನ್ನ ಬಣ್ಣಿಸಬೇಡ, ಇತರ ಹಳಿಯಲೂ ಬೇಡ.)
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
(ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ)
ಇದೇ ನಮ್ಮ ಕೂಡಲ ಸಂಗನ ಒಲಿಸುವ..  ಪರಿ.
(ಇದೇ ನಮ್ಮ ಕೂಡಲ ಸಂಗನ ಒಲಿಸುವ..  ಪರಿ.)
--------------------------------------------------------------------------------------------
 
ಕ್ರಾಂತಿಯೋಗಿ ಬಸವಣ್ಣ (೧೯೮೩) - ಭಕ್ತಿ ಎಂಬ ಪೃಥ್ವಿ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಮಹಾದೇವಿ, ಗಾಯನ : ಎಸ್.ಪಿ.ಬಿ, 

ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವನು ಕೂರಿಸಿ 
ಲಿಂಗವೆಂಬ ಎಲೆಯ ಇಟ್ಟೂ ನಿಸ್ಸಾರವೆಂಬ ಹೂವ ಇಟ್ಟೂ 
ಆಚಾರವೆಂಬ ಕಾಯ ಇಟ್ಟೂ ನಿಶಪಕ್ತಿಯೆಂಬ ಹಣ್ಣ ಇಟ್ಟೂ 

ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವನು ಕೂರಿಸಿ 
ಲಿಂಗವೆಂಬ ಎಲೆಯ ಇಟ್ಟೂ ನಿಸ್ಸಾರವೆಂಬ ಹೂವ ಇಟ್ಟೂ 
ಆಚಾರವೆಂಬ ಕಾಯ ಇಟ್ಟೂ ನಿಶಪಕ್ತಿಯೆಂಬ ಹಣ್ಣ ಇಟ್ಟೂ 
ನಿಶಪಕ್ತಿಯೆಂಬ ಹಣ್ಣು ತಾನೂ ತೊಟ್ಟು ಕಳಚಿ ಬೀಳುವಲ್ಲೀ 
ಕೂಡಲಸಂಗಮದೇವಾ...  
ಕೂಡಲಸಂಗಮದೇವಾ ತನಗೇ ಬೇಕೆಂದೂ ಎತ್ತಿಕೊಂಡ.. 
ತನಗೇ ಬೇಕೆಂದೂ ಎತ್ತಿಕೊಂಡ.. ತನಗೇ ಬೇಕೆಂದೂ ಎತ್ತಿಕೊಂಡ..    
--------------------------------------------------------------------------------------------

No comments:

Post a Comment