- ಭಾಗ್ಯದ ಲಕ್ಷ್ಮೀ ಬಾರಮ್ಮ
- ನೋವೇನೊಂದು ಹಾಡಿದೆ
- ಎಂದರೇ ಏನೋ ಆನಂದ
- ಓ ಬನ್ನಿ ಎನ್ನವರೇ
- ನೆಂಟ ಕೇಳು ಕಿವಿಗೊಟ್ಟು
- ಯಾರಿಗೇ ಯಾರು ತಂದೆ ಮಕ್ಕಳು
- ಪಾಠಶಾಲೆ ಇಲ್ಲಿದೆ
ಭೂದಾನ (೧೯೬೨) - ಭಾಗ್ಯದ ಲಕ್ಷ್ಮೀ ಬಾರಮ್ಮ |
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಪುರಂದರದಾಸ, ಗಾಯನ: ರಾಧಾ ಜಯಲಕ್ಷ್ಮಿ
ಭಾಗ್ಯದ ಲಕ್ಷ್ಮೀ ಬಾರಮ್ಮ...
ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ಭಾಗ್ಯದ ಲಕ್ಷ್ಮೀ ಬಾರಮ್ಮ
ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ...

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುವ ಗೆಜ್ಜೆಯ ಕಾಲಿನ ನಾದವ ತೋರುತ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುವ ಗೆಜ್ಜೆಯ ಕಾಲಿನ ನಾದವ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ... ಆಆಆ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ಭಾಗ್ಯದ ಲಕ್ಷ್ಮೀ ಬಾರಮ್ಮ
ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ...
ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ...
ಸಕ್ಕರೆ ತುಪ್ಪ ಕಾಲುವೆ ಹರಿಸಿ...
ಸಕ್ಕರೆ ತುಪ್ಪ ಕಾಲುವೆ ಹರಿಸಿ... ಶುಕ್ರವಾರದ ಪೂಜೆಯ ವೇಳೆಗೆ
ಶುಕ್ರವಾರದ ಪೂಜೆಯ ವೇಳೆಗೆ ಅಕ್ಕರೆಯುಳ್ಳ ಅಳಗಿರಿ ರಂಗನ... ಆಆಆ
ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠ್ಠಲನ ರಾಣಿ
ಸಕ್ಕರೆ ತುಪ್ಪ ಕಾಲುವೆ ಹರಿಸಿ... ಶುಕ್ರವಾರದ ಪೂಜೆಯ ವೇಳೆಗೆ
ಶುಕ್ರವಾರದ ಪೂಜೆಯ ವೇಳೆಗೆ ಅಕ್ಕರೆಯುಳ್ಳ ಅಳಗಿರಿ ರಂಗನ... ಆಆಆ
ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠ್ಠಲನ ರಾಣಿ
ಚೊಕ್ಕ ಪುರಂದರ ವಿಠ್ಠಲನ ರಾಣಿ
ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ಭಾಗ್ಯದ ಲಕ್ಷ್ಮೀ ಬಾರಮ್ಮ
ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ...
ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ...
------------------------------------------------------------------------------------------------------
ಭೂದಾನ (೧೯೬೨) - ನೋವಿನೊಂದು ಹಾಡಿದೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಏನ್,ಸುಬ್ಬಯ್ಯ
ಆನಂದ ತುಂಬಿದೀ ಇಳೆಗೇ ದೂರವಾಗಿ ಬಾ
ನೋವಿನೊಂದೂ ಹಾಡಿದೇ.. ನೀ ತಾಳ ಹಾಕೂ ಬಾ
ಗುಂಗುಂ ಗುಂಟ ಗುಂಗುಂ ಗುಂಟ ನಾಗಿನಗಿನಗಿನಗಿನಗಿನಗಿನಧಾ
ಇಂದೂ ಎಂದೂ ಎಲ್ಲಾ ಒಂದೂ ಹೆಣ್ಣೇ ಎಂಬರೂ ಬಂದೇ ಬಂದೂ
ಗಂಡು : ಓ... ಬನ್ನೀ ಎನ್ನವರೇ..
ಯಾರಿಗೇ ಯಾರೋ... ಯಾರಿಗೇ ಯಾರೋ... ತಂದೆ ಮಕ್ಕಳು
ಗಂಡು : ಮನದ ಮಾತೂ ಎಲ್ಲ ಕೂಡಿ ತೆಂಗಿನ ಹನಿಯ ಕೂಡಿ
ನೋವಿನೊಂದೂ ಹಾಡಿದೇ.. ನೀ ತಾಳ ಹಾಕೂ ಬಾ
ಆನಂದ ತುಂಬಿದೀ ಇಳೆಗೇ ದೂರವಾಗಿ ಬಾ
ನೋವಿನೊಂದೂ ಹಾಡಿದೇ.. ನೀ ತಾಳ ಹಾಕೂ ಬಾ.. ನೀ ತಾಳ ಹಾಕೂ ಬಾ
------------------------------------------------------------------------------------------------------
ಭೂದಾನ (೧೯೬೨) - ಎಂದರೇ ಏನೋ ಬಲು ಆನಂದ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಎಸ್.ಜಾನಕೀ
ಎಂದರೇ ಏನೋ ಬಲು ಆನಂದ
ಎಂದರೇ ಏನೋ ಬಲು ಆನಂದ ಚಿಂತೆಯೇ ನೀಗೀ ನಿಂತರೇ ಚೆಂದಾ
ನೀ ಚಿಂತೆಯೇ ನೀಗೀ ನಿಂತರೇ ಚೆಂದಾ
ಎಂದರೇ ಏನೋ ಬಲು ಆನಂದ ಚಿಂತೆಯೇ ನೀಗೀ ನಿಂತರೇ ಚೆಂದಾ
ನೀ ಚಿಂತೆಯೇ ನೀಗೀ ನಿಂತರೇ ಚೆಂದಾ
ತೀರದ ನೋವ ಹಾರಿಸಲೆಂದೇ ಬಾಳಿನ ತುಂಬಾ ನಗಬೇಕ ಎಂದೇ
ತೀರದ ನೋವ ಹಾರಿಸಲೆಂದೇ ಬಾಳಿನ ತುಂಬಾ ನಗಬೇಕ ಎಂದೇ
ಇದೋ ತಾಳ ಇದೋ ಮೇಳ ಸದಾ ತಾಳ ನಾಗಿನಗಿನಗಿನಗಿನಗಿನಗಿನಧಾ
ಎಂದರೇ ಏನೋ ಬಲು ಆನಂದ ಚಿಂತೆಯೇ ನೀಗೀ ನಿಂತರೇ ಚೆಂದಾ
ನೀ ಚಿಂತೆಯೇ ನೀಗೀ ನಿಂತರೇ ಚೆಂದಾ
ಎಲ್ಲಾ ನಿನ್ನಾಸೇ ಈಡೇರಲೆಂದೇ ಘಲ್ಲೆಂಬ ಗೆಜ್ಜೇ ಸದ್ದನ್ನೂ ತಂದೇ
ಎಲ್ಲಾ ನಿನ್ನಾಸೇ ಈಡೇರಲೆಂದೇ ಘಲ್ಲೆಂಬ ಗೆಜ್ಜೇ ಸದ್ದನ್ನೂ ತಂದೇ
ಇದೋ ತಾಳ ಇದೋ ಮೇಳ ಸದಾ ತಾಳ ನಾಗಿನಗಿನಗಿನಗಿನಗಿನಗಿನಧಾ
ಎಂದರೇ ಏನೋ ಬಲು ಆನಂದ ಚಿಂತೆಯೇ ನೀಗೀ ನಿಂತರೇ ಚೆಂದಾ
ನೀ ಚಿಂತೆಯೇ ನೀಗೀ ನಿಂತರೇ ಚೆಂದಾ
ಇಂದೂ ಎಂದೂ ಎಲ್ಲಾ ಒಂದೂ ಹೆಣ್ಣೇ ಎಂಬರೂ ಬಂದೇ ಬಂದೂ
ಇಂದೂ ಎಂದೂ ಎಲ್ಲಾ ಒಂದೂ ಹೆಣ್ಣೇ ಎಂಬರೂ ಬಂದೇ ಬಂದೂ
ಎಂದೇ ತಾಳ ಇಂದೇ ಮೇಳ ಸದಾಕಾಲ ನಾಗಿನಗಿನಗಿನಗಿನಗಿನಗಿನಧಾ
ಎಂದರೇ ಏನೋ ಬಲು ಆನಂದ
ಎಂದರೇ ಏನೋ ಬಲು ಆನಂದ ಚಿಂತೆಯೇ ನೀಗೀ ನಿಂತರೇ ಚೆಂದಾ
ನೀ ಚಿಂತೆಯೇ ನೀಗೀ ನಿಂತರೇ ಚೆಂದಾ
------------------------------------------------------------------------------------------------------
ಭೂದಾನ (೧೯೬೨) - ಓ ಬನ್ನಿ ಎನ್ನವರೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಏನ್.ಸುಬ್ಬಯ್ಯ, ಗಜಲಕ್ಷ್ಮಿ ಕೋರಸ್
ಓ... ಬನ್ನೀ ಎನ್ನವರೇ ಹಿರಿ ತಂದೆ ತಾಯಿಯರೇ
ಓ... ಬನ್ನೀ ಎನ್ನವರೇ ಹಿರಿ ತಂದೆ ತಾಯಿಯರೇ
ಭೂದಾನ ರೈತ ಬಾಳಿಗೇ ದೀಪಾವಳಿ ಆಗಿ ಬಂದಿದೇ
ಕೋರಸ್ : ದೀಪಾವಳಿ ಆಗಿ ಬಂದಿದೇ... ಹೋಯ್ ದೀಪಾವಳಿ ಆಗಿ ಬಂದಿದೇ
ಗಂಡು : ರಾಜಾ ವಿನೋಭಾಜೀಗೇ.. ಜೈ ಜೈ ಜೈ ಜೈ ಎನ್ನಿರೇ...
ಕೋರಸ್ : ರಾಜಾಜ ವಿನೋಭಾಜೀಗೇ.. ಜೈ ಜೈ ಜೈ ಜೈ ಎನ್ನಿರೇ...
ಗಂಡು : ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ಹೆಣ್ಣು : ತಂದನ ತಾನನ ತಾನನ ತಾನನ... ಓಓಓಓಓ
ಸರಿಸಮ ನಮಗ್ಯಾರೂ ಇಲ್ಲ ನೋಡೂ ...ಕತ್ತನೇತ್ತಿ ಮೆರೆದಾಡು ಹಾಡೂ ...
ಸರಿಸಮ ನಮಗ್ಯಾರೂ ಇಲ್ಲ ನೋಡೂ ...ಕತ್ತನೇತ್ತಿ ಮೆರೆದಾಡು ಹಾಡೂ ...
ಭೂತಾಯಿ ಹೂ ಮಡಿಲಲಿ ಉಯ್ಯಾಲೇ ಆಡೂ
ಭೂತಾಯಿ ಹೂ ಮಡಿಲಲಿ ಉಯ್ಯಾಲೇ ಆಡೂ
ಗಂಡು : ಈ ಮಣ್ಣಲೀ ಸತ್ಯಧರ್ಮ ಒಂದುಗೂಡಿದೇ ..
ಈ ಮಣ್ಣಲೀ ಸತ್ಯಧರ್ಮ ಒಂದುಗೂಡಿದೇ ..
ಪ್ರೇಮದ ಭೂದಾನ ಗಂಗೇ ಬಯಸೀ ನಿಂತಿದೇ .. ಬಯಸೀ ನಿಂತಿದೇ ..
ಪ್ರೇಮದ ಭೂದಾನ ಗಂಗೇ ಬಯಸೀ ನಿಂತಿದೇ .. ಬಯಸೀ ನಿಂತಿದೇ ..
ಹೆಣ್ಣು : ಆನಂದ ತಂದಿರೇ.. ಆನಂದ ತಂದಿರೇ..
ಕೋರಸ್ : ಆನಂದ ತಂದಿರೇ.. ಆನಂದ ತಂದಿರೇ..
ಗಂಡು : ಜೈ ಜೈ ಜೈ ಜೈ ವಿನೋಭಾಜೀ.. ಎನ್ನುತ ಬನ್ನೀ
ಎಲ್ಲರು: ಜೈ ಜೈ ಎನ್ನುತ ಬನ್ನೀ
ಗಂಡು : ಭೂದಾನ ರೈತ ಬಾಳಿಗೇ ದೀಪಾವಳಿ ಆಗಿ ಬಂದಿದೇ
ಕೋರಸ್ : ದೀಪಾವಳಿ ಆಗಿ ಬಂದಿದೇ... ಹೋಯ್ ದೀಪಾವಳಿ ಆಗಿ ಬಂದಿದೇ
ಗಂಡು : ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ಹೆಣ್ಣು : ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ಗಂಡು: ಓ... ಬನ್ನೀ ಎನ್ನವರೇ ಕೇರಿ ತಂದೆ ತಾಯಿಯರೇ
ಓ... ಬನ್ನೀ ಎನ್ನವರೇ ಕೇರಿ ತಂದೆ ತಾಯಿಯರೇ
ಹಿಡಿದಿಹ ಮಣ್ಣೆ ಹೊನ್ನೂ ಕೈಯ್ಯ ನೀಗದ ಬಾಳೂ ಇನ್ನೂ
ಹಿಡಿದಿಹ ಮಣ್ಣೆ ಹೊನ್ನೂ ಕೈಯ್ಯ ನೀಗದ ಬಾಳೂ ಇನ್ನೂ
ಹೆಣ್ಣು : ಆಹಾ ಎಂಥಾ ನೋಟ ಇಂದಿನದೂ ಪುಣ್ಯದೂಟ...
ಆಹಾ ಎಂಥಾ ನೋಟ ಇಂದಿನದೂ ಪುಣ್ಯದೂಟ...
ಬಾಳಿನಲೇ ಭಾಗ್ಯದಾಟ ಕೊಂಡಾಟ
ಬಾಳಿನಲೇ ಭಾಗ್ಯದಾಟ ಕೊಂಡಾಟ
ಗಂಡು: ಓ... ಬನ್ನೀ ಎನ್ನವರೇ ಕೇರಿ ತಂದೆ ತಾಯಿಯರೇ
ಓ... ಬನ್ನೀ ಎನ್ನವರೇ ಕೇರಿ ತಂದೆ ತಾಯಿಯರೇ
ಭೂದಾನ ರೈತ ಬಾಳಿಗೇ ಸರ್ವೋದಯವಾಗಿದೇ
ಕೋರಸ್ : ಆಚಾರ್ಯ ವೀನೋಭಾಜೀಗೇ ಜೈಜೈಜೈಜೈ ಎನ್ನಿರೇ
ಆಚಾರ್ಯ ವೀನೋಭಾಜೀಗೇ ಜೈಜೈಜೈಜೈ ಎನ್ನಿರೇ
ಎಲ್ಲರು : ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ಗಂಡು : ಓ... ಬನ್ನೀ ಎನ್ನವರೇ....
ಹೆಣ್ಣು : ಆರಂಭ ಶೂರನಾಗಿ ನೇಗಿಲನೂ ಬಿಡಬೇಡ..
ಆರಂಭ ಶೂರನಾಗಿ ನೇಗಿಲನೂ ಬಿಡಬೇಡ..
ಯಾರ ಹಂಗೂ ಬೇಡ ಸೋಮಾರಿಯಾಗಬೇಡ
ಯಾರ ಹಂಗೂ ಬೇಡ ಸೋಮಾರಿಯಾಗಬೇಡ
ಕೈ ನೀಡದೇ ಬಾಯ್ ಬಿಡದೇ ರೈತರಾಗಿ ಮಾನಗೆಡದೇ
ಕೈ ನೀಡದೇ ಬಾಯ್ ಬಿಡದೇ ರೈತರಾಗಿ ಮಾನಗೆಡದೇ
ಆನಂದದೀ ಬಾಳಿದರೇ ದೀಪಾವಳಿ ಬಂದಿದೇ..
ಆನಂದದೀ ಬಾಳಿದರೇ ದೀಪಾವಳಿ ಬಂದಿದೇ..
ಕೋರಸ್ : ದೀಪಾವಳಿ ಬಂದಿದೇ..ಸರ್ವೋದಯವಾಗಿದೇ ..
ದೀಪಾವಳಿ ಬಂದಿದೇ..ಸರ್ವೋದಯವಾಗಿದೇ ..
ದೀಪಾವಳಿ ಬಂದಿದೇ..ಸರ್ವೋದಯವಾಗಿದೇ ..
ಎಲ್ಲರು : ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ತಂದನ ತಾನನ ತಾನನ ತಾನನ ತಾನ ತಂದ ತಾನ ತಾನನನೋ
ಓಓಓಓಓಓಓ ಓಓಓಓಓಓಓ ಓಓಓಓಓಓಓ
------------------------------------------------------------------------------------------------------
ಭೂದಾನ (೧೯೬೨) - ಯಾರಿಗೇ ಯಾರು ತಂದೆ ಮಕ್ಕಳು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಎನ್ನ.ಸುಬ್ಬಯ್ಯ
ಯಾರಿಗೇ ಯಾರೋ... ತಂದೆ ಮಕ್ಕಳು ನೀರೂ ನೆರಳಿನ ಋಣ ತೀರಿದ ಮೇಲೆ
ನೀರೂ ನೆರಳಿನ ಋಣ ತೀರಿದ ಮೇಲೆ ಯಾರಿಗೇ ಯಾರೋ... ತಂದೆ ಮಕ್ಕಳು
ನಿನ್ನೇ ಇದ್ದವರಿಲ್ಲಾ ನಾಳೇ ನಂಬಿಕೇ ಇಲ್ಲಾ
ನಿನ್ನೇ ಇದ್ದವರಿಲ್ಲಾ ನಾಳೇ ನಂಬಿಕೇ ಇಲ್ಲಾ
ಜೀವ ಋಣಗಳ ಲೆಕ್ಕ ಯಾರಿಗೂ ಗೊತ್ತಿಲ್ಲಾ
ಜೀವ ಋಣಗಳ ಲೆಕ್ಕ ಯಾರಿಗೂ ಗೊತ್ತಿಲ್ಲಾ
ಯಾರಿಗೇ ಯಾರೋ... ತಂದೆ ಮಕ್ಕಳು
ಯಾರಿಗೇ ಯಾರೋ... ತಂದೆ ಮಕ್ಕಳು
-----------------------------------------------------------------------------------------------------
ಭೂದಾನ (೧೯೬೨) - ಪಾಠಶಾಲೆ ಇಲ್ಲಿದೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ಪಿ.ಬಿ.ಎಸ್, ಎಸ್.ಜಾನಕೀ
ಹೆಣ್ಣು : ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ (ಚ್ಚೂಚ್ಚೂಚ್ಚೂಚ್ಚೂಚ್ಚೂ)
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ ನನ್ನ ನಿನ್ನ ಕಣ್ಣಲ್ಲಿ ಪ್ರೇಮ ಪಾಠ ಕೂತಿದೇ
ಪ್ರೇಮ ಪಾಠ ಕೂತಿದೇ ಓಓಓಓಓ (ಹೌದೇನೂ ... ) ಹೌದೂ
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ
ಗಂಡು : ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ ನನ್ನ ನಿನ್ನ ಕಣ್ಣಲ್ಲಿ ಪ್ರೇಮ ಪಾಠ ಕೂತಿದೇ
ಪ್ರೇಮ ಪಾಠ ಕೂತಿದೇ ಓಓಓಓಓ ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ
ನನಗೂ ನಿನಗೂ ಎಂಥ ಜೋಡೀ .. (ಹೂಂ .. ಹೂಂ )
ನನಗೂ ನಿನಗೂ ಎಂಥ ಜೋಡೀ ಎನುವ ಪಾಠ ಮೊದಲೂ ಮಾಡೀ
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ
ಹೆಣ್ಣು : ಕೊನೆಮೊದಲೂ ಇದಕಿಲ್ಲಾ ಮುಗಿವಂಥ ಪಾಠವಲ್ಲಾ (ನಿಜವೇ..) ನಿಜ
ಕೊನೆಮೊದಲೂ ಇದಕಿಲ್ಲಾ ಮುಗಿವಂಥ ಪಾಠವಲ್ಲಾ
ದಿನದಿನಕೂ ಹೊಸದೇ ಎಲ್ಲಾ ಜಾಣ ಇದನೂ ತಿಳಿಯಬಲ್ಲ..(ಓಹೋ )
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ ನನ್ನ ನಿನ್ನ ಕಣ್ಣಲ್ಲಿ ಪ್ರೇಮ ಪಾಠ ಕೂತಿದೇ
ಪ್ರೇಮ ಪಾಠ ಕೂತಿದೇ ಓಓಓಓಓ
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ
ಗಂಡು : ಒಲಿದ ಹೆಣ್ಣ ನಲಿವ ಕಣ್ಣು ಕಲಿಸಿ ಬಂದ ಪಾಠವನ್ನೂ.. (ಹ್ಹಾ.. ) ಹ್ಹಾ
ಒಲಿದ ಹೆಣ್ಣ ನಲಿವ ಕಣ್ಣು ಕಲಿಸಿ ಬಂದ ಪಾಠವನ್ನೂ..
ಬಾಳ ತುಂಬ ಓದುವೇನೂ ಪ್ರೇಮದ ಬೆಳೆ ಬೆಳೆವೇನು
ಹೆಣ್ಣು : ನನ್ನ ಕಣ್ಣಿನಲ್ಲಿ ನೀನೂ ನಿನ್ನ ಕಣ್ಣಿನಲ್ಲಿ ನಾನೂ ಕುಳಿತು ಕಲಿತ ಪಾಠವೆಲ್ಲಾ..
ಇಬ್ಬರು : ನಗುನಗುತಲೀ ಓದಬಲ್ಲ
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ ನನ್ನ ನಿನ್ನ ಕಣ್ಣಲ್ಲಿ ಪ್ರೇಮ ಪಾಠ ಕೂತಿದೇ
ಪ್ರೇಮ ಪಾಠ ಕೂತಿದೇ ಓಓಓಓಓ
ಪಾಠ ಶಾಲೇ ಇಲ್ಲಿದೇ ಪಾಠವೆಲ್ಲಾ ಅಲ್ಲಿದೇ.. ಓಓಓ ಓಓಓಓ ಊಊ
-----------------------------------------------------------------------------------------------------
ಭೂದಾನ (೧೯೬೨) - ನೆಂಟ ಕೇಳು ಕಿವಿಗೊಟ್ಟು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ: ರಾಧಾ ಜಯಲಕ್ಷ್ಮಿ, ಏನ್.ಸುಬ್ಬಯ್ಯ
ಕೋರಸ್ : ಹೋಯ್ ಹೋಯ್ ಹೋಯ್ಯೋ ಹೋಯ್ ಹೋಯ್ ಹೋಯ್ಯೋ
ಹೂಯ್ಯ ಹೂಯ್ಯ ಹೋಯ್ಯೋ ಹೂಯ್ಯ ಹೂಯ್ಯ ಹೋಯ್ಯೋ
ಗಂಡು : ನೆಂಟ ಕೇಳೋ ಕಿವಿಗೊಟ್ಟು ಓಂಟೀ ಬಾಳೂ ಎಡವಟ್ಟೂ
ಕಟ್ಟು ಕಟ್ಟು ನಗ ಕಟ್ಟು ಒಟ್ಟೂ ಬಾಳಲಿರೇ ಗುಟ್ಟೂ..
ನೆಂಟ ಕೇಳೋ ಕಿವಿಗೊಟ್ಟು ಓಂಟೀ ಬಾಳೂ ಎಡವಟ್ಟೂ
ಕಟ್ಟು ಕಟ್ಟು ನಗ ಕಟ್ಟು ಒಟ್ಟೂ ಬಾಳಲಿರೇ ಗುಟ್ಟೂ.. ಒಟ್ಟೂ ಬಾಳಲಿರೇ ಗುಟ್ಟೂ
ನೆಂಟ ಕೇಳೋ ಕಿವಿಗೊಟ್ಟು
ಕೋರಸ್ : ಹೋಯ್ ಹೋಯ್ ಹೋಯ್ಯೋ ಹೋಯ್ ಹೋಯ್ ಹೋಯ್ಯೋ
ಹೂಯ್ಯ ಹೂಯ್ಯ ಹೋಯ್ಯೋ ಹೂಯ್ಯ ಹೂಯ್ಯ ಹೋಯ್ಯೋ
ಗಂಡು : ಏಟು ಏಟು ಎಸಿನ ಮೇಲೆ ಏಟು ಬೀಳ ತಾಳಬೇಕು
ಏಟು ಏಟು ಎಸಿನ ಮೇಲೆ ಏಟು ಬೀಳ ತಾಳಬೇಕು
ಕೋರಸ್ : ಏಟು ಬೀಳ ತಾಳಬೇಕು
ಗಂಡು : ಕೋಡಗಲ್ಲ ಎದೆ ಸೀಳೇ ಸೊಂಟ ಕಟ್ಟಿ ನಿಲ್ಲಬೇಕು
ಕೋಡಗಲ್ಲ ಎದೆ ಸೀಳೇ ಸೊಂಟ ಕಟ್ಟಿ ನಿಲ್ಲಬೇಕು
ಕೋರಸ್ : ಸೊಂಟ ಕಟ್ಟಿ ನಿಲ್ಲಬೇಕು
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಕಲ್ಲಗಳೆದ ಇದೇ ಮಣ್ಣೂ ಅದುವೇ ನಮ್ಮ ಬಾಳ ಹೊನ್ನೂ
ಕೋರಸ್ : ಅದುವೇ ನಮ್ಮ ಬಾಳ ಹೊನ್ನೂ
ಹೆಣ್ಣು : ಎಲ್ಲ ಸೇರಿ ಒಗ್ಗಟ್ಟೂ ಗುಡ್ಡಗಾಡು ಫಲವತ್ತೂ ...
ಕೋರಸ್ : ಗುಡ್ಡಗಾಡು ಫಲವತ್ತೂ ...
ಹೆಣ್ಣು : ಓಓಓಓಓ ಓಓಓಓಓ
ಗಂಡು : ನೆಂಟ ಕೇಳೋ ಕಿವಿಗೊಟ್ಟು ಓಂಟೀ ಬಾಳೂ ಎಡವಟ್ಟೂ
ಕಟ್ಟು ಕಟ್ಟು ನಗ ಕಟ್ಟು ಒಟ್ಟೂ ಬಾಳಲಿರೇ ಗುಟ್ಟೂ.. ಒಟ್ಟೂ ಬಾಳಲಿರೇ ಗುಟ್ಟೂ..
ನೆಂಟ ಕೇಳೋ ಕಿವಿಗೊಟ್ಟು
ಗಂಡು : ಮುತ್ತೂ ತೆಗೆಯೇ ನೀರಿಗೇ ಇಳೀ ಹೂತ್ತೂ ಬೆಳೆಯ ಭೂಮಿಗೇ ಇಳೀ
ಮುತ್ತೂ ತೆಗೆಯೇ ನೀರಿಗೇ ಇಳೀ ಹೂತ್ತೂ ಬೆಳೆಯ ಭೂಮಿಗೇ ಇಳೀ
ಕೋರಸ್ : ಹೂತ್ತೂ ಬೆಳೆಯೇ ಭೂಮಿಗೇ ಇಳೀ
ಗಂಡು : ಮಣ್ಣ ಬಸಿರ ಪಚ್ಚೇ ಪೈರೂ ರತ್ನಕ್ಕಿಂತ ಹೆಚ್ಚೂ ತಿಳೀ..
ಮಣ್ಣ ಬಸಿರ ಪಚ್ಚೇ ಪೈರೂ ರತ್ನಕ್ಕಿಂತ ಹೆಚ್ಚೂ ತಿಳೀ..
ಕೋರಸ್ : ರತ್ನಕ್ಕಿಂತ ಹೆಚ್ಚೂ ತಿಳೀ..
ಹೆಣ್ಣು : ಹೆತ್ತತಾಯಿ ಸೇವಿಸುವ ಜೀತಗಾರನಾಗಿ ಊಳಿ .. ಓಓಓಓಓಓಓ
ಹೆತ್ತತಾಯಿ ಸೇವಿಸುವ ಜೀತಗಾರನಾಗಿ ಊಳಿ ..
ಕೋರಸ್ : ಜೀತಗಾರನಾಗಿ ಊಳಿ ..
ಗಂಡು : ಸತ್ಯ ಧರ್ಮ ಶಾಂತಿಯನೀ ಲೋಕವೆಲ್ಲಾ ಬೇಯಿಸುತೀರೀ
ಕೋರಸ್ : ಲೋಕವೆಲ್ಲಾ ಬೇಯಿಸುತೀರೀ
ಹೆಣ್ಣು : ಓಓಓಓಓ ಓಓಓಓಓ
ಗಂಡು : ನೆಂಟ ಕೇಳೋ ಕಿವಿಗೊಟ್ಟು ಓಂಟೀ ಬಾಳೂ ಎಡವಟ್ಟೂ
ಕಟ್ಟು ಕಟ್ಟು ನಗ ಕಟ್ಟು ಒಟ್ಟೂ ಬಾಳಲಿರೇ ಗುಟ್ಟೂ.. ಒಟ್ಟೂ ಬಾಳಲಿರೇ ಗುಟ್ಟೂ..
ನೆಂಟ ಕೇಳೋ ಕಿವಿಗೊಟ್ಟು
ಹೆಣ್ಣು : ಆಆಆ... ಆಆಆ...
ಗಂಡು : ನಿನ್ನೇ ದುಡಿಮೇ ಅನ್ಯರಿಗೇ ಇನ್ನೂ ದುಡಿವ ನಾವೂ ನಮಗೇ
ನಿನ್ನೇ ದುಡಿಮೇ ಅನ್ಯರಿಗೇ ಇನ್ನೂ ದುಡಿವ ನಾವೂ ನಮಗೇ
ಸುಖದುಃಖದ ಜೋಳಿಗೇ ಬೀಡೂ ದೇವರ ಪಾಲಿಗೇ.. ಬೀಡೂ ದೇವರ ಪಾಲಿಗೇ
ಒಗ್ಗಟ್ಟಿರ ಸಾಗರಕೇ ಹಾಕಬಹುದೂ ಆಣೆಕಟ್ಟು
ಕೋರಸ್ : ಹಾಕಬಹುದೂ ಆಣೆಕಟ್ಟು
ಹೆಣ್ಣು : ಒಗ್ಗಟ್ಟಿರೇ ಪರ್ವತವ ತೂಗಬಹುದು ಕಾಟಲಿಟ್ಟೂ...
ಕೋರಸ್ : ತೂಗಬಹುದು ಕಾಟಲಿಟ್ಟೂ...
ಗಂಡು : ಒಗ್ಗಟ್ಟೂ ಒಗ್ಗಟ್ಟೂ ಒಂದೇ ಭಾರತದ ಪಟ್ಟೂ
ಕೋರಸ್ : ಒಂದೇ ಭಾರತದ ಪಟ್ಟೂ
ಗಂಡು : ಒಗ್ಗಟ್ಟೂ ಒಗ್ಗಟ್ಟೂ ಒಂದೇ ಗಾಂಧೀಜಿ ಗುಟ್ಟೂ
ಕೋರಸ್ : ಒಂದೇ ಗಾಂಧೀಜಿ ಗುಟ್ಟೂ
ಗಂಡು : ಒಗ್ಗಟ್ಟೂ ಒಗ್ಗಟ್ಟೂ ಒಂದೇ ರೈತರ ಕಟ್ಟೂ
ಕೋರಸ್ : ಒಂದೇ ರೈತರ ಕಟ್ಟೂ
ಹೆಣ್ಣು : ಒಗ್ಗಟ್ಟೂ ಒಗ್ಗಟ್ಟೂ ಒಂದೇ ಭೂದಾನವ ಗುಟ್ಟೂ
ಕೋರಸ್ : ಒಂದೇ ಭೂದಾನವ ಗುಟ್ಟೂ ಒಂದೇ ಭೂದಾನವ ಗುಟ್ಟೂ
ಒಂದೇ ಭೂದಾನವ ಗುಟ್ಟೂ ಒಂದೇ ಭೂದಾನವ ಗುಟ್ಟೂ
------------------------------------------------------------------------------------------------------
No comments:
Post a Comment