ಲಕ್ಷ್ಮಿ ನಿವಾಸ ಚಲನಚಿತ್ರದ ಹಾಡುಗಳು
- ಲಲನೇ ಮುತ್ತೆಂಬ ಸಂಭಾವನೆ
- ನಿನ್ನಲ್ಲೇ ಮೋಹ ನಿನ್ನಲ್ಲೇ ಸ್ನೇಹ
- ಏನೆಂದೂ ನಾ ಹಾಡಲೀ
- ಇಲ್ಲೀ ಬಾರದೇ ರಸಿಕ ಅಲ್ಲೇಕೆ ಹೋಗುವೇ
- ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಲಕ್ಷ್ಮಿ ನಿವಾಸ (೧೯೭೭) - ಲಲನೇ ಮುತ್ತೆಂಬ ಸಂಭಾವನೆ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಲಲನೇ ಮುತ್ತೆಂಬ ಸಂಭಾವನೇ ಬೇಕೆಂಬ ಆಸೇಲೀ ನಾ ಬಂದೇನೇ
ಬೇಕೆಂಬ ಆಸೇಲೀ ನಾ ಬಂದೇನೇ
ಲಲನೇ ಮುತ್ತೆಂಬ ಸಂಭಾವನೇ ದೂರಿಂದ ಆಸೇಲೀ ನಾ ಬಂದೇನೇ
ದೂರಿಂದ ಆಸೇಲೀ ನಾ ಬಂದೇನೇ... ಲಲನೇ
ಹೆಣ್ಣು : ವರುಷದ ಋತುವೂ ಬಂದೂ (ಆಹಾ ) ಸ್ವಾತಿಯ ಮಳೆಯ ಕಂಡೂ ..(ಆಹಾ)
ವರುಷದ ಋತುವೂ ಬಂದೂ (ಲಲಲ್ಲಾ) ಸ್ವಾತಿಯ ಮಳೆಯ ಕಂಡೂ ..(ಲಲಲಾ)
ಹನಿಯೊಂದು ಮುತ್ತಾದ ಮೈಲಲ್ಲಿನಾ
ಹನಿಯೊಂದು ಮುತ್ತಾದ ಮೈಲಲ್ಲಿನಾ ನಗುತಾ ನಾ ಕೋಡುವೇ ಆ ಸಿಹಿ ಮುತ್ತನಾ
ಗಂಡು : ಲಲನೇ... ಮುತ್ತೆಂಬ ಸಂಭಾವನೇ
ಹೆಣ್ಣು : ಆಆಆ.. ಬೇಕೆಂಬ ಆಸೇಲೀ ನಾ ಬಂದೇನೇ... ಬೇಕೆಂಬ ಆಸೇಲೀ ನಾ ಬಂದೇನೇ
ಗಂಡು : ಲಲನೇ...
ಗಂಡು : ಪ್ರೀತಿಯ ಬಾಳಿನ ಸ್ವಾತಿಯ ಹನಿಯೂ ಹೆಣ್ಣು : ಆಸೆಯ ಜೀವನ ಇಂಪಿನ ಮಣಿಯೂ.. ..
ಗಂಡು : ಪ್ರೀತಿಯ ಬಾಳಿನ ಸ್ವಾತಿಯ ಹನಿಯೂ ಹೆಣ್ಣು : ಆಸೆಯ ಜೀವನ ಇಂಪಿನ ಮಣಿಯೂ ..
ಗಂಡು : ಆನಂದ ಸಂತೋಷ ಸೌಭಾಗ್ಯ ಧಾರೇ ..
ಆನಂದ ಸಂತೋಷ ಸೌಭಾಗ್ಯ ಧಾರೇ ..
ಇಬ್ಬರು: ಸರಸ ಆ ರಸದ ಸಾಧನೇ ಎಂದೇ ನಾ..
ಗಂಡು : ಲಲನೇ... ಮುತ್ತೆಂಬ ಸಂಭಾವನೇ
ಹೆಣ್ಣು : ಆಆಆ.. ಬೇಕೆಂಬ ಆಸೇಲೀ ನಾ ಬಂದೇನೇ... ಬೇಕೆಂಬ ಆಸೇಲೀ ನಾ ಬಂದೇನೇ
ಗಂಡು : ಲಲನೇ... ಮುತ್ತೆಂಬ ಸಂಭಾವನೇ ಹೆಣ್ಣು : ಆಆಆ
ಇಬ್ಬರು : ಬೇಕೆಂಬ ಆಸೇಲೀ ನಾ ಬಂದೇನೇ... ಬೇಕೆಂಬ ಆಸೇಲೀ ನಾ ಬಂದೇನೇ
ಲಲಲಲಾಲಲಲ ಲಲಲಲಾಲಲಲ ಲಲಲಲಾಲಲಲ
--------------------------------------------------------------------------------------------------------
ಲಕ್ಷ್ಮಿ ನಿವಾಸ (೧೯೭೭) - ನಿನ್ನಲ್ಲೇ ಮೋಹ ನಿನ್ನಲ್ಲೇ ಸ್ನೇಹ
ಲಕ್ಷ್ಮಿ ನಿವಾಸ (೧೯೭೭) - ಏನೆಂದೂ ನಾ ಹಾಡಲೀ
ಲಕ್ಷ್ಮಿ ನಿವಾಸ (೧೯೭೭) - ಇಲ್ಲೀ ಬಾರದೇ ರಸಿಕ ಅಲ್ಲೇಕೆ ಹೋಗುವೇ
ಲಕ್ಷ್ಮಿ ನಿವಾಸ (೧೯೭೭) - ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ
ನಿನ್ನಲ್ಲೇ ಮೋಹ ನಿನ್ನಲ್ಲೇ ಸ್ನೇಹ ಇಂದೇನೋ ಕಾಣೇ ನನ್ನಲ್ಲಿ ದಾಹ
ನಿನ್ನಲ್ಲೇ ಮೋಹ (ಲಲಲಾ ಲಲಲಾ ಲಲಲಾ) ನಿನ್ನಲ್ಲೇ ಸ್ನೇಹ (ಲಲಲಾ ಲಲಲಾ ಲಲಲಾ)
ಇಂದೇನೋ ಕಾಣೇ ನನ್ನಲ್ಲಿ ದಾಹ
ತಾಳೇ.. ನಿಧಾನವಾ ಸಮೀಪಿಸೂ ಬಂದೂ ಉಲ್ಲಾಸದಿ ಸುಧಾರಿಸೂ ನನ್ನಾ...
ತಾಳೇ.. ನಿಧಾನವಾ ಸಮೀಪಿಸೂ ಬಂದೂ ಉಲ್ಲಾಸದಿ ಸುಧಾರಿಸೂ ನನ್ನಾ...
ಗುಟ್ಟಾಗಿ ಬಂದೇ ನಿನ್ನಿಲ್ಲಿ ಕಂಡೇ ನಿನಗಾಗಿ ಬಂದೇ ನೀನ್ನಿಲ್ಲಿ ಕಂಡೇ
ಏಕಾಂತ ನನ್ನಾ ಕಾಡಿದೇ
ನಿನ್ನಲ್ಲೇ ಮೋಹ (ಲಲಲಾ ಲಲಲಾ ಲಲಲಾ) ನಿನ್ನಲ್ಲೇ ಸ್ನೇಹ (ಲಲಲಾ ಲಲಲಾ ಲಲಲಾ)
ಇಂದೇನೋ ಕಾಣೇ (ಪಾ ಪಪಾಪ್ಪಾಪಾ) ನನ್ನಲ್ಲಿ ದಾಹ (ತೂರುರರರ ತೂರುರರರ ತೂರರ ತೂರರ )
ಬಾರೋ... ವಿಹಾರಕೇ ವಿನೋದಕೇ ಮನದಾ ವಿಕಾಸಕೇ .. ವಿಲಾಸಕೇ ನಲ್ಲಾ... ಆಆಅ ..
ಬಾರೋ... ವಿಹಾರಕೇ ವಿನೋದಕೇ ಮನದಾ ವಿಕಾಸಕೇ .. ವಿಲಾಸಕೇ ನಲ್ಲಾ...
ನೀ ಕಂಡ ಕನಸೂ ನಿಂಗಾಗಿ ಮನಸೂ
ನೀ ಕಂಡ ಕನಸೂ ನಿಂಗಾಗಿ ಮನಸೂ ಆನಂದ ಹೊಂದಿ ಹಾಡುವೇ
ನಿನ್ನಲ್ಲೇ ಮೋಹ (ಲಲಲಾ ಲಲಲಾ ಲಲಲಾ) ನಿನ್ನಲ್ಲೇ ಸ್ನೇಹ (ಲಲಲಾ ಲಲಲಾ ಲಲಲಾ)
ಇಂದೇನೋ ಕಾಣೇ (ಪಾ ಪಪಾಪ್ಪಾಪಾ) ನನ್ನಲ್ಲಿ ದಾಹ (ತೂರುರರರ ತೂರುರರರ ತೂರರ ತೂರರ )
---------------------------------------------------------------------------------------------------------
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ
ಏನೆಂದೂ ನಾ ಹಾಡಲೀ ಏನೊಂದೂ ನಾ ಹೇಳಲೀ
ನನ್ನಾಸೆಯೆಲ್ಲಾ ಕನಸಾದ ಮೇಲೆ ಉಲ್ಲಾಸ ಇನ್ನೆಲ್ಲಿದೇ ಆಆಆ...
ಏನೆಂದೂ ನಾ ಹಾಡಲೀ
ತಂಬೂರಿ ನಾದ ಶೃತಿ ಸೇರದಾಗ ಹಾಡಲ್ಲಿ ಹಿತವೇಲ್ಲಿದೇ..
ಕುಣಿದಾಗ ತಾಳ ಜೊತೆ ಸೇರದಾಗ ನಾಟ್ಯಕ್ಕೇ ಬೆಲೆ ಎಲ್ಲಿದೇ ..
ತಂಬೂರಿ ನಾದ ಶೃತಿ ಸೇರದಾಗ ಹಾಡಲ್ಲಿ ಹಿತವೇಲ್ಲಿದೇ..
ಕುಣಿದಾಗ ತಾಳ ಜೊತೆ ಸೇರದಾಗ ನಾಟ್ಯಕ್ಕೇ ಬೆಲೆ ಎಲ್ಲಿದೇ ..
ನಾ ಕಂಡ ಸೊಗಸಾದ ಮೇಲೆ ಮೀಟಲೂ ತಂತಿಯ ಕಾಣೇ
ಸಂಗೀತವೆಲ್ಲಿ ಈ ಬಾಳಿನಲ್ಲೇ ಕಣ್ಣೀರ ನೇವಾದನೇ... ಆಆಆ ಆಆಆ
ಏನೆಂದೂ ನಾ ಹಾಡಲೀ
ಜೊತೆಗಾರ ನೀನೂ ದೂರಾದ ಮೇಲೆ ಏಕಾಂಗೀ ನಾನಾದೇನೂ
ಬಿರುಗಾಳಿಯಿಂದಾ ಸಾವಲ್ಲಿ ನೊಂದ ಲತೆಯಂತೇ ನಾ ಸೋತೇನೂ
ಜೊತೆಗಾರ ನೀನೂ ದೂರಾದ ಮೇಲೆ ಏಕಾಂಗೀ ನಾನಾದೇನೂ
ಬಿರುಗಾಳಿಯಿಂದಾ ಸಾವಲ್ಲಿ ನೊಂದ ಲತೆಯಂತೇ ನಾ ಸೋತೇನೂ
ಶಶಿಯಿಲ್ಲದ ಬಾನೂ ಉಂಟೇ ... ನಾನಾದೇ ನೀನಿಲ್ಲದಂತೇ
ಇನ್ನೊಂದೂ ಕ್ಷಾಮ ನೀ ಮಾಡಿ ದೂರ ಬೆಳಕಾಗಿ ತಾ ಬಾಳಿದೇ ... ಆಆಆ...ಆಆಆ
ಏನೆಂದೂ ನಾ ಹಾಡಲೀ ಏನೊಂದೂ ನಾ ಹೇಳಲೀ
ನನ್ನಾಸೆಯೆಲ್ಲಾ ಕನಸಾದ ಮೇಲೆ ಉಲ್ಲಾಸ ಇನ್ನೆಲ್ಲಿದೇ ಆಆಆ...
ಏನೆಂದೂ ನಾ ಹಾಡಲೀ......
---------------------------------------------------------------------------------------------------------
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಮ
ಓಓಓಓಓ... ಓಓಓಓಓ...ಆಆಆ ಆಆಆ .. ಓಓಓಓಓ ... ಆಆಆ ... ಓಓಓಓಓ
ಇಲ್ಲೀ ಬಾರದೇ ರಸಿಕ ಅಲ್ಲೇಕೆ ಹೋಗುವೇ ನೀ ನೋಡದೇ ನೀನೂ ಅಲ್ಲೇನೂ ನೋಡುವೇ
ಇಲ್ಲೀ ಬಾರದೇ ರಸಿಕ...
ಜೊತೆಗಾಗಿ ಕಾದಿರುವೇ ಯೌವ್ವನಕೇ ಕಾದಿರುವೇ ...
ಆಆಆ... ಓಓಓಓಓ ...ಆಆಆ ಆಆಆ ಆಆಆ
ಜೊತೆಗಾಗಿ ಕಾದಿರುವೇ ಯೌವ್ವನಕೇ ಕಾದಿರುವೇ ...
ಬಳಿಸಾರೇ ಬಂದಾಗ ನನ್ನನ್ನೇ ನಾ ಕೊಡುವೇ
ಬಳಿಸಾರೇ ಬಂದಾಗ ನನ್ನನ್ನೇ ನಾ ಕೊಡುವೇ
ಇಲ್ಲೀ ಬಾರದೇ ರಸಿಕ...
ಈ ಮೈಯ್ಯ ಹೊಂಬಣ್ಣ ನೋಡೊಮ್ಮೆ ಬಾ ಚೆನ್ನಾ
ಈ ಮೈಯ್ಯ ಹೊಂಬಣ್ಣ ನೋಡೊಮ್ಮೆ ಬಾ ಚೆನ್ನಾ
ನಿನ್ನಾಸೇ ನೂರಾಗಿ ಇಂದೆಂದೂ ಬೀಡೇ ನಿನ್ನಾ
ನಿನ್ನಾಸೇ ನೂರಾಗಿ ಇಂದೆಂದೂ ಬೀಡೇ ನಿನ್ನಾ
ಇಲ್ಲೀ ಬಾರದೇ ರಸಿಕ...
ಮರೆಯಾದ ಮೊಗ್ಗೊಂದು ಹೂವಾಯ್ತು ನಿನಗಿಂದೂ
ಮರೆಯಾದ ಮೊಗ್ಗೊಂದು ಹೂವಾಯ್ತು ನಿನಗಿಂದೂ
ಆ ಗಂಧ ಹೊಂದಲೂ ನೀ ಮೈಯ್ಯಿ ಬಳಸೂ ಬಳಿ ಬಂದೂ
ಆ ಗಂಧ ಹೊಂದಲೂ ನೀ ಮೈಯ್ಯಿ ಬಳಸೂ ಬಳಿ ಬಂದೂ
ಇಲ್ಲೀ ಬಾರದೇ ರಸಿಕ...
---------------------------------------------------------------------------------------------------------
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಗಂಡು : ಇಕ್ಕೂ ಇಕ್ಕೂ ಎಣ್ಣೆಯ ನೆತ್ತಿ ಮೇಲೆ ಇಕ್ಕೂ
ಹೆಣ್ಣು : ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಗಂಡು : ಇಕ್ಕೂ ಇಕ್ಕೂ ಎಣ್ಣೆಯ ನೆತ್ತಿ ಮೇಲೆ ಇಕ್ಕೂ
ಹೆಣ್ಣು : ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಗಂಡು : ಇಕ್ಕೂ ಇಕ್ಕೂ ಎಣ್ಣೆಯ ನೆತ್ತಿ ಮೇಲೆ ಇಕ್ಕೂ.... ಅಹ್ಹಹ್ಹಹ್ಹಾ
ಹೆಣ್ಣು : ಮುದಿಗೂಬೇ ಕಣ್ಣಲ್ಲೀ ಆಸೇ ಮಾಡಿದೇ
ಗಂಡು : ಈ ಬಿಳಿಯಾದ ಮೀಸೆಯ ಗಂಡುತನವಿದೇ
ಹೆಣ್ಣು : ಮುದಿಗೂಬೇ ಕಣ್ಣಲ್ಲೀ ಆಸೇ ಮಾಡಿದೇ
ಗಂಡು : ಈ ಬಿಳಿಯಾದ ಮೀಸೆಯ ಗಂಡುತನವಿದೇ
ಗಂಡು : ದೇಹಕೇ ಎಪ್ಪತ್ತೂ .. ಹೆಣ್ಣು : ಮನಸ್ಸಿಗೇ ಇಪ್ಪತ್ತೂ ..
ಗಂಡು : ದೇಹಕೇ ಎಪ್ಪತ್ತೂ .. ಹೆಣ್ಣು : ಮನಸ್ಸಿಗೇ ಇಪ್ಪತ್ತೂ ..
ಗಂಡು : ಯೌವ್ವನದ ಸಫಲವಿನ್ನೂ ತುಟಿಯ ಮೇಲಿದೇ
ಹೆಣ್ಣು : ಅದಕ್ಕೇ .. ಚಂದ್ರ ಚೆನ್ನ ಮಣ್ಣ ಮೇಲೆ ಮುತ್ತ ನಿಟ್ಟಿದೇ (ಆಹ್ಹಾ.. )
ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಗಂಡು : ಇಕ್ಕೂ ಇಕ್ಕೂ ಎಣ್ಣೆಯ ನೆತ್ತಿ ಮೇಲೆ ಇಕ್ಕೂ....
ಗಂಡು : ಅಹ್ಹಹೋ.. ಹೇಹೇ ..
ಹೆಣ್ಣು : ಬೆಪ್ಪರ ಗುರೂ ಠಕ್ಕಲೇ ಬಲೂ ಹೀಗೆ ಮುರಿಯುವೇ ..
ಗಂಡು : ಕಳ್ಳಿಹಾಲ ಸುರಿದೂ ಕಣ್ಣಂಗೇ ಕುರುಡಾಗಿಸುವೇ.. ಹೇಹೇಹೇ
ಹೆಣ್ಣು : ಬೆಪ್ಪರ ಗುರೂ ಠಕ್ಕಲೇ ಬಲೂ ಹೀಗೆ ಮುರಿಯುವೇ ..
ಗಂಡು : ಕಳ್ಳಿಹಾಲ ಸುರಿದೂ ಕಣ್ಣಂಗೇ ಕುರುಡಾಗಿಸುವೇ..
ಗಂಡು : ನಿಜವನೂ ಒಪ್ಪಿದರೇ .. ಹೆಣ್ಣು : ಕಾರಣ ಹೇಳಿದರೇ
ಗಂಡು : ನಿಜವನೂ ಒಪ್ಪಿದರೇ .. ಹೆಣ್ಣು : ಕಾರಣ ಹೇಳಿದರೇ
ಗಂಡು : ಅಯ್ಯೋ ಪಾಪ ಎಂದೂ ನಿನ್ನ ಪ್ರಾಣ ಉಳಿಸುವೇ..
ಹೆಣ್ಣು : ಇಲ್ಲಾ... ಹೊಡೆದೂ ಬಡಿದೂ ಇಲ್ಲೇ ನಿನ್ನ ಜೀವ ಜೀಕುವೇ (ಅಹ್ಹಹ್ಹಾ...)
ಇಬ್ಬರು : ತಟ್ಟೂ ತಟ್ಟೂ ಜೋರಾಗಿ ತಲೆ ಮೇಲೆ ತಟ್ಟೂ
ಇಕ್ಕೂ ಇಕ್ಕೂ ಎಣ್ಣೆಯ ನೆತ್ತಿ ಮೇಲೆ ಇಕ್ಕೂ
---------------------------------------------------------------------------------------------------------
No comments:
Post a Comment