1424. ರತ್ನ ದೀಪ

ರತ್ನ ದೀಪ ಚಲನಚಿತ್ರದ ಹಾಡುಗಳು 
  1. ಮುದ್ದೂ ಮಾತೂ ನೀ ಆಡಬೇಕು
  2. ಎಲ್ಲಮ್ಮಾ ತಾಯೀ... ಓಓಓಓ ಎಲ್ಲರ ತಾಯೀ  
  3. ತಣ್ಣನೇ ಗಾಳೀ ಕಣ್ಣಲ್ಲಿ ರಾಗ ಹೆಣ್ಣಿನ ಮನದೇ 
  4. ಮನಿ ಮನಿ ಮನಿ ಹನಿ ಹನಿ ಇಂದೂ ಒಂದಾಗೇ...  
ರತ್ನ ದೀಪ - ಮುದ್ದೂ ಮಾತೂ ನೀ ಆಡಬೇಕು
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. 

ಮುದ್ದೂ ಮಾತೂ ನೀ ಆಡಬೇಕು ಸಿಹಿಯಾ ಧನಿಯಲೀ 
ನಾ ಅದ ಕೇಳುತ ತೇಲಲೇ ಬೇಕೂ ಸುಖದಾ ಹೊಳೆಯಲೀ 
ಮುದ್ದೂ ಮಾತೂ ನೀ ಆಡಬೇಕು ಸಿಹಿಯಾ ಧನಿಯಲೀ 
ನಾ ಅದ ಕೇಳುತ ತೇಲಲೇ ಬೇಕೂ ಸುಖದಾ ಹೊಳೆಯಲೀ 
ಮುದ್ದೂ ಮಾತೂ (ಹೂಂ) ನೀ ಆಡಬೇಕು ಸಿಹಿಯಾ ಧನಿಯಲೀ 

ಚೈತ್ರದೇ ಹಾಡೋ ಕೋಗಿಲೇಯೋ ತಂಗಾಳಿಯ ಉಸಿರಿದೋ.. 
ಬಲುಕುವ ವೇಣುನಾದವಿದೂ ನವ ವೀಣಾ ತಾಣವೋ.. 
ಎನ್ನುತಲೀ ಅದರ ಗುಂಗಲೀ ಮುಳುಗಿ ಮೈಯ್ಯನೂ ಮರೆವೇ ನಾ.. 
 (ಹೂಂಹೂಂಹೂಂ) ಮುದ್ದೂ ಮಾತೂ (ಹ್ಹಾ ) ನೀ ಆಡಬೇಕು ಸಿಹಿಯಾ ಧನಿಯಲೀ 
ನಾ ಅದ ಕೇಳುತ ತೇಲಲೇ ಬೇಕೂ ಸುಖದಾ ಹೊಳೆಯಲೀ 
ಮುದ್ದೂ ಮಾತೂ ನೀ ಆಡಬೇಕು ಸಿಹಿಯಾ ಧನಿಯಲೀ. (ಊಹ್ ಅಹ್ಹ..)

ಕನ್ನಡ ನುಡಿಯ ಇಂಪದನು ತುಟಿಯೆಂದೂ ಸವಿವುದೋ (.. ದೋ) 
ಚಿನ್ನದ ನುಡಿಯ ಮಾಲೆಯನೋ ಕೊರಳೆಂದು ಉಲಿವುದೋ 
ಮನಸಿನ ಸಿಹಿಯ ಕನಸನೂ ನನಸೂ ಮಾಡುವ ನಿಜದೇ... ನಾ..  
(ಆ..ಆ..ಆ....ಆ..) ಮುದ್ದೂ ಮಾತೂ (ಹ್ಹಾ ) ನೀ ಆಡಬೇಕು ಸಿಹಿಯಾ ಧನಿಯಲೀ 
ನಾ ಅದ ಕೇಳುತ ತೇಲಲೇ ಬೇಕೂ ಸುಖದಾ ಹೊಳೆಯಲೀ 
ಮುದ್ದೂ ಮಾತೂ ನೀ ಆಡಬೇಕು ಸಿಹಿಯಾ ಧನಿಯಲೀ. (ಊಹ್ ಅಹ್ಹ..)
---------------------------------------------------------------------------------------------------------------
  
ರತ್ನ ದೀಪ - ಎಲ್ಲಮ್ಮಾ ತಾಯೀ... ಓಓಓಓ ಎಲ್ಲರ ತಾಯೀ  
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ರಾಮನ  

ಕೋರಸ್ : ಲಾಲಲಲಲಾ ಲಾಲಲಲಲಾ ಲಾಲಲಲಲಾ ಲಾಲಾ 
ಹೆಣ್ಣು : ಎಲ್ಲಮ್ಮಾ ತಾಯೀ... ಓಓಓಓ ಎಲ್ಲರ ತಾಯೀ  
ಕೋರಸ್ : ಲಾಲಲಲಲಾ ಲಾಲಾ 
ಹೆಣ್ಣು : ಹೊಸದಾದ ಜೋಡಿ ತಾ ಒಂದುಗೂಡಿ ಬಾಳಿನ ಗಾಡಿ ಹೂಡಿ ನಲೀ ಪ್ಯಾರೇ .. 
ಹೆಣ್ಣು : ಎಲ್ಲಮ್ಮಾ ತಾಯೀ... ಓಓಓಓ ಎಲ್ಲರ ತಾಯೀ  
ಕೋರಸ್ : ಲಾಲಲಲಲಾ ಲಾಲಾ 
ಹೆಣ್ಣು : ಹೊಸದಾದ ಜೋಡಿ ತಾ ಒಂದುಗೂಡಿ ಬಾಳಿನ ಗಾಡಿ ಹೂಡಿ ನಲೀ ಪ್ಯಾರೇ .. 
ಕೋರಸ್ :ಹೈಸ್ ಡೂಬಾ ಡೂಬಾ ಡೂಬಾ (ಡೂಬಾ) ಹೈಸ್ ಡೂಬಾ ಡೂಬಾ ಡೂಬಾ (ಡೂಬಾ)

ಕೋರಸ್ : ಓಓ ಓಓ ಓಓ ಓಓ ಓಓ ಓಓ ಓಓ ಓಓ ಓಓ ಓಓ 
ಹೆಣ್ಣು : ನೋಡಲೂ ಮುಳ್ಳಂತೇ ಮನಸೂ ಹೂವಂತೇ .. 
          ಕಪಟವೂ ಇಲ್ಲಿಲ್ಲಾ.. ಬೆಳ್ಳನೇ ಹಾಲಂತೇ... 
          ಒಲವಿದೂ (ಆಆಆಅ) ಬೇರೆಯಲೀ ನಲಿವನೂ ಸುರಿಯಲೀ 
          ನಮ್ಮಮ್ಮಾ ಮನಸೇ ಸುಖವಾ ತಾ   
ಹೆಣ್ಣು : ಎಲ್ಲಮ್ಮಾ ತಾಯೀ... ಓಓಓಓ ಎಲ್ಲರ ತಾಯೀ  
ಕೋರಸ್ : ಲಾಲಲಲಲಾ ಲಾಲಾ 
ಹೆಣ್ಣು : ಹೊಸದಾದ ಜೋಡಿ ತಾ ಒಂದುಗೂಡಿ ಬಾಳಿನ ಗಾಡಿ ಹೂಡಿ ನಲೀ ಪ್ಯಾರೇ .. 
ಕೋರಸ್ :ಹೈಸ್ ಡೂಬಾ ಡೂಬಾ ಡೂಬಾ (ಡೂಬಾ) ಹೈಸ್ ಡೂಬಾ ಡೂಬಾ ಡೂಬಾ (ಡೂಬಾ)

ಹೆಣ್ಣು : ಸಂಸ್ಕೃತಿ ಕಂಡಿಲ್ಲಾ.. ಪ್ರಗತಿ ಕೇಳಿಲ್ಲಾ.. 
          ಪ್ರೀತಿಯ ಸಂಬಂಧ.. ಸಂಭ್ರಮ ನೋಡೆಲ್ಲಾ... 
          ಅರಳಿನಾ ... ಬೆರೆಸದೂ ಇವರಲೀ ಮೂಡಲಿ ನಮ್ಮಮ್ಮಾ ಮನಸ್ಸೇ ಸುಖವ ತಾ   
ಹೆಣ್ಣು : ಎಲ್ಲಮ್ಮಾ ತಾಯೀ... ಓಓಓಓ ಎಲ್ಲರ ತಾಯೀ  
ಕೋರಸ್ : ಲಾಲಲಲಲಾ ಲಾಲಾ 
ಹೆಣ್ಣು : ಹೊಸದಾದ ಜೋಡಿ ತಾ ಒಂದುಗೂಡಿ ಬಾಳಿನ ಗಾಡಿ ಹೂಡಿ ನಲೀ ಪ್ಯಾರೇ .. 
ಕೋರಸ್ :ಹೈಸ್ ಡೂಬಾ ಡೂಬಾ ಡೂಬಾ (ಡೂಬಾ) ಹೈಸ್ ಡೂಬಾ ಡೂಬಾ ಡೂಬಾ (ಡೂಬಾ)
---------------------------------------------------------------------------------------------------------------
  
ರತ್ನ ದೀಪ - ತಣ್ಣನೇ ಗಾಳೀ ಕಣ್ಣಲ್ಲಿ ರಾಗ ಹೆಣ್ಣಿನ ಮನದೇ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

ತಣ್ಣನೇ ಗಾಳೀ ಕಣ್ಣಲ್ಲಿ ರಾಗ ಹೆಣ್ಣಿನ ಮನದೇ ತಲ್ಲಣ ತಂದಾಗ.... 
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ತಣ್ಣನೇ ಗಾಳೀ ಕಣ್ಣಲ್ಲಿ ರಾಗ ಹೆಣ್ಣಿನ ಮನದೇ ತಲ್ಲಣ ತಂದಾಗ.... 
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಲಾಲಾ ಲಾಲಾಲಾ ಲಾಲಾ ಲಾಲಾ ಲಾಲಾಲಾ ಲಾಲಾ 

ತೂಗಾಡೋ ಯೌವ್ವನದಲ್ಲಿ ಸುಖ ಏತಕೋ.. ಏತಕೋ 
ಓಲಾಡೋ ಹೂ ಮನದಲ್ಲಿ  ಹುಸೀ ಏತಕೋ... ಏತಕೋ 
ತೂಗಾಡೋ ಯೌವ್ವನದಲ್ಲಿ ಸುಖ ಏತಕೋ.. 
ಓಲಾಡೋ ಹೂ ಮನದಲ್ಲಿ  ಹುಸೀ ಏತಕೋ..
ನನ್ನಂತೇ ಭೂಮಿಯಲ್ಲಿಂದೂ ಸೊಗಸೇತಕೋ 
ನನ್ನಂತೇ ಭೂಮಿಯಲ್ಲಿಂದೂ ಸೊಗಸೇತಕೋ 
ಕೊಂಬೆಯ ರಂಭೆಯ ಮರೆಯಲಿ ಹಾಡೋ ಕೋಗಿಲೇ ಹಾಡಿಗೇ ಹೂವೇ ನಕ್ಕಾಗ... ಆಆಆ 
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಲಾಲಾ ಲಾಲಾಲಾ ಲಾಲಾ ಲಾಲಾ ಲಾಲಾಲಾ ಲಾಲಾ 

ತುಟಿಯಂಚು ಮಿಂಚಲಿ ನೋಡೂ ಕಥೇ ನೂರಿದೇ... ನೂರಿದೇ 
ವಧು ನನ್ನ ಒಲವಲಿ ನೋಡೂ ಮಧು ತುಂಬಿದೇ.. ತುಂಬಿದೇ 
ತುಟಿಯಂಚು ಮಿಂಚಲಿ ನೋಡೂ ಕಥೇ ನೂರಿದೇ... 
ವಧು ನನ್ನ ಒಲವಲಿ ನೋಡೂ ಮಧು ತುಂಬಿದೇ.. 
ಕಾಡಿಗೇ ಕಣ್ಣುಗಳೋಳಗೇ ಕನಸೊಂದಿದೇ..    
ಕಾಡಿಗೇ ಕಣ್ಣುಗಳೋಳಗೇ ಕನಸೊಂದಿದೇ   
ಅರಿಯದ ಆಸೆಯೂ ಯಾವುದೋ ಎಂದೋ ಮನಸ್ಸನು ದೋಚಿ ವೇದನೇ ತಂದಾಗ..ಆಆಆ 
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಲಾಲಾ ಲಾಲಾಲಾ ಲಾಲಾ ಲಾಲಾ ಲಾಲಾಲಾ ಲಾಲಾ 
ತಣ್ಣನೇ ಗಾಳೀ ಕಣ್ಣಲ್ಲಿ ರಾಗ ಹೆಣ್ಣಿನ ಮನದೇ ತಲ್ಲಣ ತಂದಾಗ.... 
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
ಈ ಮೈಯ್ಯಲ್ಲಿ ಏಕೋ ಏನೋ ಆವೇಗ  
---------------------------------------------------------------------------------------------------------------
  
ರತ್ನ ದೀಪ - ಮನಿ ಮನಿ ಮನಿ ಹನಿ ಹನಿ ಇಂದೂ ಒಂದಾಗೇ...  
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಈಶ್ವರಿ 

ಆಆಆ.... ಆಆಆ ಮನಿ ಮನಿ ಮನಿ ಹನಿ ಹನಿ ಇಂದೂ ಒಂದಾಗೇ ಜಾಲೀ ಜಾಲೀ ... 
ಮನಿ ಮನಿ ಮನಿ ಹನಿ ಹನಿ ಇಂದೂ ಒಂದಾಗೇ ಜಾಲೀ ಜಾಲೀ ... ಆ 
ಹೀಗೇನೇ ನನ್ನ ಕಂಪನಿ ನೋಡಯ್ಯಾ ಈ ಸೊಂಪೋನಿ 
ಹೀಗೇನೇ ನನ್ನ ಕಂಪನಿ ನೋಡಯ್ಯಾ ಈ ಸೊಂಪೋನಿ.. ಕಮಾನ್..  
ಮನಿ ಮನಿ ಮನಿ ಹ್ಹಾ ಹನಿ ಹನಿ ಓಯ್ ಇಂದೂ ಒಂದಾಗೇ ಜಾಲೀ ಜಾಲೀ ... ಆ 

ಚಿತ್ತ ಬಗೆ ದಿನ ಹೂವೂ ಮನಸಿನ ಸ್ವರ್ಗ ಸೊಗಸಿದೇ ನೋಡೂ ಬಾ.. 
ಬೊಂಬೆ ಆಟವೂ ಒಲವ ನೋಟವೂ ಪ್ರೇಮದಾಟವ ಆಡೂ ಬಾ 
ಅಂದಕ್ಕೆ ನಾ ಕಾಣಿಕೇ.. ಆನಂದ ಆ ಬೇಡಿಕೆ  
ಅಂದಕ್ಕೆ ನಾ ಕಾಣಿಕೇ.. ಆನಂದ ಆ ಬೇಡಿಕೆ  
ಮನಿ ಮನಿ ಮನಿ ಹನಿ ಹನಿ ಇಂದೂ ಒಂದಾಗೇ ಜಾಲೀ ಜಾಲೀ ... ಆ 

ಧನಿಕ ತಿರುಕ ಯಾವನಾದರೂ ಧನದ ಮೇಲೆ ವ್ಯಾಮೋಹ 
ತೊರೆಯೋ ಬ್ಯಾನೆಯೋ ಬ್ಯಾರೇ ಆಗಲೀ ಹೆಣ್ಣೂ ಕಂಡರೇ ದಾಸೋಹಂ 
ಇಷ್ಟೇನೇ ಈ ಲೋಕವೂ ದಕ್ಕಿದ್ದೇ ನಿನ್ನ ಸ್ವಂತವೂ 
ಇಷ್ಟೇನೇ ಈ ಲೋಕವೂ ದಕ್ಕಿದ್ದೇ ನಿನ್ನ ಸ್ವಂತವೂ 
ಮನಿ ಮನಿ ಮನಿ ಹನಿ ಹನಿ ಇಂದೂ ಒಂದಾಗೇ...  
---------------------------------------------------------------------------------------------------------------

No comments:

Post a Comment