ಲಕ್ಷಾಧೀಶ್ವರ ಚಲನಚಿತ್ರದ ಹಾಡುಗಳು
- ಜಯಜಯ ಮಾದೇಶ್ವರ
- ಚೆಲುವೇ ಚೆಲುವೇ
- ಇದೇ ರೀತಿ ಇದೇ ರಾತ್ರೀ
- ವಯಸು ಹದಿನೆಂಟೂ
- ಪ್ರೇಮಕ್ಕೇ ಕಣ್ಣಿಲ್ಲಾ
- ಕಲ್ಪನೆಯ ಹಾಡುಗಳು
ಲಕ್ಷಾಧೀಶ್ವರ (೧೯೬೮) - ಜಯಜಯ ಮಾದೇಶ್ವರ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಬಿ.ಕೆ.ಸುಮಿತ್ರಾ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಬಿ.ಕೆ.ಸುಮಿತ್ರಾ
ಜಯಜಯ ಮಾದೇಶ್ವರ ಜಯಹೇ ಜಗದೀಶ್ವರ
ಜಯಜಯ ಮಾದೇಶ್ವರ ಜಯಹೇ ಜಗದೀಶ್ವರ
ಜಯ ಸಪ್ತಗಿರಿವಾಸ ಕೈಲಾಸವಾಸ ಸಲಹೋ ಶಂಕರ
ಜಯಜಯ ಮಾದೇಶ್ವರ
ಕರಿಚರ್ಮ ಅಂಬರಧರನೇ ಕಪಿಲಾ ಪರರವನೇ
ಕರಿಚರ್ಮ ಅಂಬರಧರನೇ ಕಪಿಲಾ ಪರರವನೇ
ಸುರಗಣ ಸೇವಿಪನೇ ಜಗವ ಪಾಲಿಪನೇ
ಜಯಜಯ ಮಾದೇಶ್ವರ ಜಯಹೇ ಜಗದೀಶ್ವರ
ಜಯ ಸಪ್ತಗಿರಿವಾಸ ಕೈಲಾಸವಾಸ ಸಲಹೋ ಶಂಕರ
ಜಯಜಯ ಮಾದೇಶ್ವರ
---------------------------------------------------------------------------------------------------
ಲಕ್ಷಾಧೀಶ್ವರ (೧೯೬೮) - ಚೆಲುವೇ ಚೆಲುವೇ
ಲಕ್ಷಾಧೀಶ್ವರ (೧೯೬೮) - ಇದೇ ರೀತಿ ಇದೇ ರಾತ್ರೀ
ಲಕ್ಷಾಧೀಶ್ವರ (೧೯೬೮) - ವಯಸು ಹದಿನೆಂಟೂ
ಲಕ್ಷಾಧೀಶ್ವರ (೧೯೬೮) - ಪ್ರೇಮಕ್ಕೇ ಕಣ್ಣಿಲ್ಲಾ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ನಾಗೇಶ್ವರರಾವ, ಎಲ್.ಆರ್.ಈಶ್ವರೀ
ಗಂಡು : ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಮೆತ್ತಗೇ ನೀನೂ ಇಲ್ಲಿಗೇ ಬಾರೇ ಮುತ್ತಿನ ಹಾರ ಹಾಕುತ್ತೀನಿ
ಕುಂತೂ ನಿಂತೂ ಮಾತನಾಡೋಣ ಹೋಯ್ ಹೋಯ್
ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಮಾರೂ ಹೋದೇನೇ
ಹೆಣ್ಣು : ಹೇ... ಇದೇನ್ರೀ.. ಇನ್ನೂ ಹಳ್ಳಿ ತರಹ ಮಾರ್ಡನ್ ಟ್ಯೂನಲ್ಲಿ ಹಾಡ್ರೀ
ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಹೆಣ್ಣು : ಜಾಲಿಯಾಗೀ ನಾವ್ ಸೇರೋಣ ಹೊಸ ಹೊಸ ಸುಖ ಹೊಂದೋಣ
ಜಾಲಿಯಾಗೀ ನಾವ್ ಸೇರೋಣ ಹೊಸ ಹೊಸ ಸುಖ ಹೊಂದೋಣ
ಏರೋಪ್ಲೇನಲೀ ಕೂಡೋಣ ಬಾಂಬೇ ಡೆಲ್ಲಿ ಎಲ್ಲ ಸುತ್ತೋಣ
ಚೆಲುವೇ ಚೆಲುವೇ ತಾನೀ ತಂದಾನಾ ಹ್ಹಾ..
ಗಂಡು : ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಹೋಯ್ ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಹೆಣ್ಣು : ಹೊಂಗೇ ನೆರಳಲಿ ಮಲಗೋಣ ಕಣ್ಣೂ ಕಣ್ಣೂ ನಾವೂ ಬೆರೆಸೋಣ
ಹೊಂಗೇ ನೆರಳಲಿ ಮಲಗೋಣ ಕಣ್ಣೂ ಕಣ್ಣೂ ನಾವೂ ಬೆರೆಸೋಣ
ಹೂವೂ ದುಂಬಿ ಹಾಗಾಡೋಣ ಇದೇ ಇದೇ ಹಾಯ್ ಎನ್ನೋಣ
ಚೆಲುವೇ ಚೆಲುವೇ ತಾನೀ ತಂದಾನಾ ನೀನ್ ಅಂದ ಕಂಡೂ ಓಡೀ ಬಂದೇನೇ
ಗಂಡು : ಆ ಹ್ಹಹ್ಹಾ.. ಚೆಲುವೇ ಚೆಲುವೇ (ಹ್ಹಾಹ್ಹಾ ) ತಾನೀ ತಂದಾನಾ (ಓಓ )
ನೀನ್ ಅಂದ ಕಂಡೂ (ಹ್ಹಾಹ್ಹಾಹಾಹ್ಹಾ) ಓಡೀ ಬಂದೇನೇ (ಓಓಓಓಓ)
ಚೆಲುವೇ ಚೆಲುವೇ (ಯಾಹೋ) ತಾನೀ ತಂದಾನಾ (ಲಾಲಲಲಲಾ)
ನೀನ್ ಅಂದ ಕಂಡೂ (ಲಾಲಲಲಲಾ) ಓಡೀ ಬಂದೇನೇ (ಲಾಲಲಲಲಾ)
---------------------------------------------------------------------------------------------------
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಇದೇ ರೀತಿ ಇದೇ ರಾತ್ರೀ ಇದೇ ತಾಣ ಇದೇ ಮೌನ ಮರೆಯಲಾರೇ... ನಾ...
ಇದೇ ರೀತಿ ಇದೇ ರಾತ್ರೀ ಇದೇ ತಾಣ ಇದೇ ಮೌನ ಮರೆಯಲಾರೇ... ನಾ...
ಸುಂದರಾ ಚಂದಿರ ಬಾ ಅಲ್ಲೀ ನಗುತಲೀ ನೋಡುತಿರಲೂ
ಸುಂದರಾ ಚಂದಿರ ಬಾ ಅಲ್ಲೀ ನಗುತಲೀ ನೋಡುತಿರಲೂ
ತಣ್ಣನೇ ಗಾಳಿ ಹಾಯಾಗೀ ಮೆಲ್ಲನೇ ಬೀಸುತಿರಲೂ ..
ಮೆಲ್ಲಗೇ ಹತ್ತಿರ ಬಂದರೇ
ಇದೇ ರೀತಿ ಇದೇ ರಾತ್ರೀ ಇದೇ ತಾಣ ಇದೇ ಮೌನ ಮರೆಯಲಾರೇ... ನಾ...
ಕಣ್ಣಲೀ ಆಸೆಯು ತುಂಬಿರಲೂ ಆಧರವೂ ಏನೋ ಕೇಳಿರಲೂ
ಕಣ್ಣಲೀ ಆಸೆಯು ತುಂಬಿರಲೂ ಆಧರವೂ ಏನೋ ಕೇಳಿರಲೂ
ಬಯಕೆಯಾ ಭಾರಧಿ ಬಳಸಿರಲೂ ಒಲವಿನ ಕಾಣಿಕೆ ನೀಡಿರಲೂ
ಆ.. ಅದನ್ ಹೇಗ್ ಹೇಳೋ
ಇದೇ ರೀತಿ ಇದೇ ರಾತ್ರೀ ಇದೇ ತಾಣ ಇದೇ ಮೌನ ಮರೆಯಲಾರೇ... ನಾ...
ಇದೇ ರೀತಿ ಇದೇ ರಾತ್ರೀ
---------------------------------------------------------------------------------------------------
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ
ವಯಸ್ಸೂ ಹದಿನೆಂಟೂ.. ಕನಸೂ ನೂರೆಂಟೂ
ವಯಸ್ಸೂ ಹದಿನೆಂಟೂ ಕನಸೂ ನೂರೆಂಟೂ
ನಾನಿಲ್ಲೀ ನೀನಲ್ಲೀ ಬಾಳಲ್ಲಿ ಸುಖವೇನುಂಟೂ...
ವಯಸ್ಸೂ ಹದಿನೆಂಟೂ ಕನಸೂ ನೂರೆಂಟೂ
ನಾನಿಲ್ಲೀ ನೀನಲ್ಲೀ ಬಾಳಲ್ಲಿ ಸುಖವೇನುಂಟೂ...
ನಿನ್ನಲ್ಲೇ ನನ್ನ ಕನಸೂ ಜೋತೆಯಾಗಿ ಇರಲೂ ಸೊಗಸೂ
ನೀನಿಲ್ಲಿ ಬರಲೂ ಒಂದಾಗಿ ನಗಲೂ ಬಾಳೆಲ್ಲಾ ಜೇನ ಹೊನಲೂ.. ಓಹ್ಹ ಓಹ್ಹೋ
ವಯಸ್ಸೂ ಹದಿನೆಂಟೂ ಕನಸೂ ನೂರೆಂಟೂ
ನಾನಿಲ್ಲೀ ನೀನಲ್ಲೀ ಬಾಳಲ್ಲಿ ಸುಖವೇನುಂಟೂ...
ಈ ಬಾಳೂ ಮೂರೂ ದಿನವೂ ತಾರುಣ್ಯ ಕೆಲವೇ ಕ್ಷಣವೂ
ಓಡೋಡಿ ಬಂದೂ ಆನಂದ ತಂದೂ ಸುಖವನ್ನೂ ಇಂದೇ ಹೋಂದೂ.. ಅಹ್ಹಹ್ಹಹ್ಹಹಹ
ವಯಸ್ಸೂ ಹದಿನೆಂಟೂ ಕನಸೂ ನೂರೆಂಟೂ
ನಾನಿಲ್ಲೀ ನೀನಲ್ಲೀ ಬಾಳಲ್ಲಿ ಸುಖವೇನುಂಟೂ... ಹ್ಹಾ...
---------------------------------------------------------------------------------------------------
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಬೆಂಗಳೂರು ಲತಾ
ಗಂಡು : ಪ್ರೇಮಕ್ಕೇ ಕಣ್ಣಿಲ್ಲಾ ... (ಇಲ್ಲಾ ಇಲ್ಲಾ )
ಚಪಲಕ್ಕೇ ಕೊನೆಯಿಲ್ಲಾ.. (ಇಲ್ಲಾ ಇಲ್ಲಾ )
ಒಂಟ್ಯಾಗಿ ಬಾಳುವಾ ಆಸೆಯ ತೋರುವಾ ಜೀವಕ್ಕೇ ಸುಖವಿಲ್ಲಾ... (ಇಲ್ಲಾ ಇಲ್ಲಾ )
ಹೆಣ್ಣು : ಪ್ರೇಮಕ್ಕೇ ಕಣ್ಣಿಲ್ಲಾ ... (ಇಲ್ಲಾ ಇಲ್ಲಾ )
ಚಪಲಕ್ಕೇ ಕೊನೆಯಿಲ್ಲಾ.. (ಇಲ್ಲಾ ಇಲ್ಲಾ )
ಒಂಟ್ಯಾಗಿ ಬಾಳುವಾ (ಬಾಳುವಾ) ಆಸೆಯ ತೋರುವಾ(ತೋರುವಾ)
ಜೀವಕ್ಕೇ ಸುಖವಿಲ್ಲಾ... (ಇಲ್ಲಾ ಇಲ್ಲಾ )
ಇಬ್ಬರು : ಪ್ರೇಮಕ್ಕೇ ಕಣ್ಣಿಲ್ಲಾ ...
ಗಂಡು : ಇಪ್ಪತ್ತೆಂದರೇ .. (ಇನ್ನೂ ಹುಡುಗಾ .. )
ಮೂವತ್ತಾದರೇ... (ಆಗಲೇ ಮುದುಕಾ)
ಹೆಣ್ಣು : ಇಪ್ಪತ್ತೆಂದರೇ ಇನ್ನೂ ಹುಡುಗಾ ಮೂವತ್ತಾದರೇ ಮೋಜಲೇ ಮುದುಕಾ
ಗಂಡು : ನಡುವೇ ಹತ್ತೂ ಬಾಳಲೀ ಸ್ವರ್ಗ..
ಹೆಣ್ಣು : ನಡುವೇ ಹತ್ತೂ ಬಾಳಲೀ ಸ್ವರ್ಗ.. ಈ ನಿಜ ತಿಳಿದವ ರಸಿಕ...
ಈ ನಿಜ ತಿಳಿದವ ರಸಿಕ...
ಹೆಣ್ಣು : ಪ್ರೇಮಕ್ಕೇ ... ಪ್ರೇಮಕ್ಕೇ ಕಣ್ಣಿಲ್ಲಾ ... (ಇಲ್ಲಾ ಇಲ್ಲಾ )
ಚಪಲಕ್ಕೇ ಕೊನೆಯಿಲ್ಲಾ.. (ಇಲ್ಲಾ ಇಲ್ಲಾ )
ಒಂಟ್ಯಾಗಿ ಬಾಳುವಾ (ಬಾಳುವಾ) ಆಸೆಯ ತೋರುವಾ(ತೋರುವಾ)
ಜೀವಕ್ಕೇ ಸುಖವಿಲ್ಲಾ... (ಇಲ್ಲಾ ಇಲ್ಲಾ )
ಇಬ್ಬರು : ಪ್ರೇಮಕ್ಕೇ ಕಣ್ಣಿಲ್ಲಾ ...
ಹೆಣ್ಣು : ಆಕಾಶಕ್ಕೇ ... (ಚೆಂದಿರ ಚೆಂದಾ) ಗಿಡಬಳ್ಳಿಗೇ... (ಹೂವಿದೇ ಅಂದಾ)
ಗಂಡು : ಆಕಾಕ್ಕೇ ಚೆಂದಿರ ಚೆಂದಾ ಗಿಡಬಳ್ಳಿಗೇ ಹೂವಿದೇ ಅಂದಾ
ಹೆಣ್ಣು : ಹೊಸ ಹೊಸ ಬಯಕೇ ಯೌವ್ವನದಿಂದ
ಗಂಡು : ಹೊಸ ಹೊಸ ಬಯಕೇ ಯೌವ್ವನದಿಂದ ಪ್ರಣಯವೂ ಬಾಳಿಗೇ ಚೆಂದಾ..
ಪ್ರಣಯವೂ ಬಾಳಿಗೇ ಚೆಂದಾ..
ಗಂಡು : ಪ್ರೇಮಕ್ಕೇ ... ಪ್ರೇಮಕ್ಕೇ ಕಣ್ಣಿಲ್ಲಾ ... (ಇಲ್ಲಾ ಇಲ್ಲಾ )
ಚಪಲಕ್ಕೇ ಕೊನೆಯಿಲ್ಲಾ.. (ಇಲ್ಲಾ ಇಲ್ಲಾ )
ಒಂಟ್ಯಾಗಿ ಬಾಳುವಾ (ಬಾಳುವಾ) ಆಸೆಯ ತೋರುವಾ(ತೋರುವಾ)
ಇಬ್ಬರು : ಜೀವಕ್ಕೇ ಸುಖವಿಲ್ಲಾ... (ಇಲ್ಲಾ ಇಲ್ಲಾ ) ಪ್ರೇಮಕ್ಕೇ ಕಣ್ಣಿಲ್ಲಾ ...
---------------------------------------------------------------------------------------------------
ಲಕ್ಷಾಧೀಶ್ವರ (೧೯೬೮) - ಕಲ್ಪನೆಯ ಹಾಡುಗಳು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ, ಎಸ್.ಜಾನಕೀ, ಎಲ್.ಆರ್.ಈಶ್ವರೀ
ಮುದ್ದಿನ ಗಿಣಿಯ ಬಾರೋ ಮುತ್ತನೂ ತರುವೇ ಬಾರೋ
ಹೆಗಲನೇರಿ ಆಡು ಕುಣಿವ ಕೂಸುಮರಿ ಯಾರೋ ಈ ತುಂಟ ಮರಿ ಯಾರೋ
ಮುದ್ದಿನ ಗಿಣಿಯ ಬಾರೋ ಮುತ್ತನೂ ತರುವೇ ಬಾರೋ
ಹೆಗಲನೇರಿ ಆಡು ಕುಣಿವ ಕೂಸುಮರಿ ಯಾರೋ ಈ ತುಂಟ ಮರಿ ಯಾರೋ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನ್ಯಾರೇ
ಹೂವಿನ ಎದೆಯಲಿ ಜೇನನೂ ತುಂಬೀ ದುಂಬಿಯ ಕರೆಯುವನ್ಯಾರೇ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನ್ಯಾರೇ
ಹೂವಿನ ಎದೆಯಲಿ ಜೇನನೂ ತುಂಬೀ ದುಂಬಿಯ ಕರೆಯುವನ್ಯಾರೇ
ದುಂಬಿಯ ಕರೆಯುವನ್ಯಾರೇ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನ್ಯಾರೇ
ಕುಡಿಯುವನೂ ಜಾಣ.. ಜಾಣ ಮಾಡೂ ಮಧುಪಾನ.. ಪಾನ..
ಕುಡಿಯುವನೂ ಜಾಣ.. ಜಾಣ ಮಾಡೂ ಮಧುಪಾನ.. ಪಾನ..
ಕಣ್ಣಲ್ಲೇ ಮತ್ತೂ...
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೇ ಹೆಚ್ಚಿ ಸವಿದ ತಟ್ಟೂ ಲೋಕದ ಎಲ್ಲ ಯೋಚನೇ ಬಿಟ್ಟೂ
ರಂಗೂ ಗುಟ್ಟೂ ತಾ ಹೇಳಿ ಕೊಟ್ಟೂ ಆಡೋ ದಿವಾನಾ .....
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ ಮನದೀ ಬೆರೆತೂ ಹೊಸಬಗೆ ನೋಟ
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ ಮನದೀ ಬೆರೆತೂ ಹೊಸಬಗೆ ನೋಟ
ಸುಖಮಯ ಸಂಕೋಚಕೇ ಮುದ್ದೂ ನಲ್ಲೇ ಎಂದೇ ...
ಸುಖಮಯ ಸಂಕೋಚಕೇ ಮುದ್ದೂ ನಲ್ಲೇ ಎಂದೇ ...
ನಾಚುತಿಹೇ ಸಂತೋಷದಿ ಓ.. ಒಹೋ.. ಒಹೋ..ಒಹೋ .. ಹ್ಹ..ಹ್ಹ...ಹ್ಹ..ಹ್ಹ...
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
--------------------------------------------------------------------------------------------------
No comments:
Post a Comment