ವಾತ್ಸಲ್ಯ ಚಲನಚಿತ್ರದ ಹಾಡುಗಳು
- ಇದುವೇ ವಾತ್ಸಲ್ಯ
- ಶ್ರಮದೀ ನಾವ್ ದುಡಿದೂ
- ಮಾಗಿದ ಹಣ್ಣೂ ಬಳಿಯಿರಲಿನ್ನೂ
- ಮುದ ತುಂಬಿ ಮೆರೆವಾ
- ನೀ ನಾಚಲೇಕೆ
- ಮರೆಯಲಾಗದ ಹಿಂದಿನ ನನ್ನ ಕಥೆಯ
ವಾತ್ಸಲ್ಯ (೧೯೬೫) - ಇದುವೇ ವಾತ್ಸಲ್ಯ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಸೋರಟ್ ಅಶ್ವಥ
ಇದುವೇ ವಾತ್ಸಲ್ಯ... ಒಲವಿನ ಬಂಧ ವಾತ್ಸಲ್ಯ ಜಗ ತುಂಬೀ ನಿಂತ ಅನಂತ ವಾತ್ಸಲ್ಯ
ಮಮತೇ ಬಾಳ ಸಾಗರದ ನೌಕೇ... ಕುಣಿಕೇ ಬಾಂಧವ್ಯ ಅದಕೇ
ಇದೇ ನಿಜ ದೈವ ಲೀಲೆ ಸಂಕೋಲೇ ಲೋಕ ಜನಕೇ
ಮಮತೇ ಬಾಳ ಸಾಗರದ ನೌಕೇ.. ಕುಣಿಕೇ ಬಾಂಧವ್ಯ ಅದಕೇ
ವಾತ್ಸಲ್ಯವೆಂಬ ಬೆಳಕೂ ಆಧಾರವೆಂದ ಜಗಕೂ
ವಾತ್ಸಲ್ಯವೆಂಬ ಬೆಳಕೂ ಆಧಾರವೆಂದ ಜಗಕೂ
ಸರಿಸಾಟಿ ಇಲ್ಲ ಇದಕೇ ಸೆರೆ ಹಿಡಿವುದೆಲ್ಲ ಜನಕೇ
ಇದೇ ನಿಜ ದೈವ ಲೀಲೆ ಸಂಕೋಲೇ ಲೋಕ ಜನಕೇ
ಮಮತೇ ಬಾಳ ಸಾಗರದ ನೌಕೇ.. ಕುಣಿಕೇ ಬಾಂಧವ್ಯ ಅದಕೇ
ತಾಯಮಡಿಲಿನಿಂದ ಬಂದೂ ತಾ ಮಡಿವ ಕಾಲದಂದೂ
ತಾಯಮಡಿಲಿನಿಂದ ಬಂದೂ ತಾ ಮಡಿವ ಕಾಲದಂದೂ
ಉಳಿಯೋದೂ ಒಂದೇ ಒಂದೂ ಚಿರವಾದ ಮಮತೇ ಎಂದೂ
ತಾಯಮಡಿಲಿನಿಂದ ಬಂದೂ ತಾ ಮಡಿವ ಕಾಲದಂದೂ
ಇದೇ ನಿಜ ದೈವ ಲೀಲೆ ಸಂಕೋಲೇ ಲೋಕ ಜನಕೇ ಮಮತೇ....
---------------------------------------------------------------------------------------------------------
ವಾತ್ಸಲ್ಯ (೧೯೬೫) - ಶ್ರಮದೀ ನಾವ್ ದುಡಿದೂ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಬಿ.ಎಸ್, ಜಿಕ್ಕಿ
ಇಬ್ಬರು : ಶ್ರಮದೀ ನಾವ್ ದುಡಿದೂ ಬೆವರ ಹನಿ ತಗೆದೂ
ಬಡತನ ಓಡಿಸುವ ಬಾಳಿನಲಿ ನಾವ್ ನಗುವಾ
ಸಮತೆಯ ಜೀವನವ ಕಾದೂ ಕಾದೂ ಕಾಣುವಾ .. ಹೋಯ್
ಸಮತೆಯ ಜೀವನವ ಕಾದೂ ಕಾದೂ ಕಾಣುವಾ
ಶ್ರಮದೀ ನಾವ್ ದುಡಿದೂ ಬೆವರ ಹನಿ ತಗೆದೂ
ಬಡತನ ಓಡಿಸುವ ಬಾಳಿನಲಿ ನಾವ್ ನಗುವಾ
ಸಮತೆಯ ಜೀವನವ ಕಾದೂ ಕಾದೂ ಕಾಣುವಾ... ಹೋಯ್
ಸಮತೆಯ ಜೀವನವ ಕಾದೂ ಕಾದೂ ಕಾಣುವಾ
ಶ್ರಮದೀ ನಾವ್ ದುಡಿದೂ...
ಗಂಡು : ಇಂದಲ್ಲ ನಾಳೇ ಬಂದಿತೂ ಒಳ್ಳೇ ಚೆಂದದ ಕಾಲ ಕಂಡಿತೂ
ಹೆಣ್ಣು : ಚಂದದ ಕಾಲ ಕಂಡಾಗ ನಮ್ಮ ಬಾಳೇ ಬಂಗಾರವಾದೀತೂ
ಗಂಡು : ಶ್ರಮಜೀವೀ ಸೋದರರ ಭವಣೆ ದೂರವಾಗೇ....
ಇಬ್ಬರು: ಭವಣೆ ದೂರವಾಗೇ....
ತೋಳಿನ ಬಲ್ಮೆಯ ತೋರುವಾ ನಾವ್ ನಾಳಿನ ಚಿಂತೆಯ ನೀಗುವಾ
ಹೂಂಹೂಂಕೂಮ್ ಹೂಂಹೂಂಕೂಮ್ ಹೂಂಹೂಂಕೂಮ್ ಹೂಂಹೂಂಕೂಮ್ ಹೋಯ್
ತೋಳಿನ ಬಲ್ಮೆಯ ತೋರುವಾ ನಾವ್ ನಾಳಿನ ಚಿಂತೆಯ ನೀಗುವಾ
ಹೆಣ್ಣು : ಒಂದಾದ ಮನದಿಂದ ಕಹಿ ನೀಗಿ ಬಾಳುವಾ ನಾವ್
ಎಲ್ಲರು : ಕಹಿ ನೀಗಿ ಬಾಳುವಾ
ಶ್ರಮದೀ ನಾವ್ ದುಡಿದೂ ಬೆವರ ಹನಿ ತಗೆದೂ
ಬಡತನ ಓಡಿಸುವ ಬಾಳಿನಲಿ ನಾವ್ ನಗುವಾ
ಸಮತೆಯ ಜೀವನವ ಕಾದೂ ಕಾದೂ ಕಾಣುವಾ .. ಹೋಯ್
ಸಮತೆಯ ಜೀವನವ ಕಾದೂ ಕಾದೂ ಕಾಣುವಾ
ಶ್ರಮದೀ ನಾವ್ ದುಡಿದೂ...
ಹೆಣ್ಣು : ನಿಧಿಯ ಬೆಟ್ಟದ ಮೇಲೆ ನಾವ್ ನಿಧಿಯ ಗೋಪುರ ಕಟ್ಟೀ
ಗಂಡು : ಸ್ನೇಹದ ದೀಪವನಿಟ್ಟೂ ನಾವ್ ಒಟ್ಟಾಗಿ ಕಂಕಣ ತೊಟ್ಟೂ
ಹೆಣ್ಣು : ಸೋಮಾರೀ ಭೌದ್ಧ ಬೆಲೆ ಜಗಕೇ ನಾವ್ ಗುಟ್ಟೂ
ಇಬ್ಬರು : ಜವದೇ ನಾವ್ ಗುಟ್ಟೂ
ನಾಳೀನ ಶಿಲ್ಪಿಗಳಾಗುವ ನವಚೇತನದಿಂದಲೇ ಸಾಗುವಾ
ಗಂಡು : ಹೂಂಹೂಂಕೂಮ್ ಹೂಂಹೂಂಕೂಮ್ ಹೂಂಹೂಂಕೂಮ್ ಹೂಂಹೂಂಕೂಮ್ ಹೋಯ್
ಎಲ್ಲರು : ನಾಳೀನ ಶಿಲ್ಪಿಗಳಾಗುವ ನವಚೇತನದಿಂದಲೇ ಸಾಗುವಾ
ಗಂಡು : ವೈರವನೇ ಮರೆತಿಂದೂ ಒಲವಿಂದ ಸೇರುವ ನಾವ್
ಎಲ್ಲರು : ಒಲವಿಂದ ಸೇರುವ
ಶ್ರಮದೀ ನಾವ್ ದುಡಿದೂ ಬೆವರ ಹನಿ ತಗೆದೂ
ಬಡತನ ಓಡಿಸುವ ಬಾಳಿನಲಿ ನಾವ್ ನಗುವಾ
ಸಮತೆಯ ಜೀವನವ ಕಾದೂ ಕಾದೂ ಕಾಣುವಾ .. ಹೋಯ್
ಸಮತೆಯ ಜೀವನವ ಕಾದೂ ಕಾದೂ ಕಾಣುವಾ
ಶ್ರಮದೀ ನಾವ್ ದುಡಿದೂ...
---------------------------------------------------------------------------------------------------------
ವಾತ್ಸಲ್ಯ (೧೯೬೫) - ಮಾಗಿದ ಹಣ್ಣೂ ಬಳಿಯಿರಲಿನ್ನೂ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ
ಹೆಣ್ಣು : ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಗಂಡು : ತಣಿಯದ ನಯನದ ಪರಿಯೇನೂ ತಿಳಿಯದೇ ನಿಂತಿದೇ ಗಿಳಿ ತಾನೂ ..
ತಣಿಯದ ನಯನದ ಪರಿಯೇನೂ ತಿಳಿಯದೇ ನಿಂತಿದೇ ಗಿಳಿ ತಾನೂ ..
ಹೆಣ್ಣು : ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಗಂಡು : ಆಸೆಯ ಹಸಿವೇ ತೀರದೇ... ಆತುರ ತುಂಬಿ ಕಾದಿದೇ ಆಹಾ.. (ಓಹೋ ) ಆಆಆ
ಹೆಣ್ಣು : ಹಾತೊರೆತೇತಕೇ ಮೌನದೇ ಈ ತೆರ ಸುಮ್ಮನೇ ಕೂತಿದೇ
ಗಂಡು : ಸಮಯವ ನೋಡಿ ಸನಿಯದೇ ಸೇರಿ ಸವಿಯುವ ದಿನದ ಸ್ವಾಗತಕೇ
ಹಂಬಲವಿಂದೇ ಈಗೇನೆಕೇ
ಇಬ್ಬರು : ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಹೆಣ್ಣು : ಮಾತಿನ ಆಟ ಸಾಗದು ಸೋತಿಹೇ ಜಾಣ ಸಾಕಿದೂ.. ಆ.. (ಓಹೋ ) ಆ ಆ ಆ ಆಅ
ಗಂಡು : ಒಲವಿಗೇ ಎಂದೂ ಸೋಲುವೇ ಗೆಲುವಿನ ದಾರೀ ಕಾಯುವೇ
ಹೆಣ್ಣು : ನಮಾನುರಾಗ ಬೆರೆಯಲೂ ಈಗ ಕರೆಯನೂ ನೀಡಿದ ರಸಘಳಿಗೇ.. ಬಾಳಿಗೇ ಬಂದಾ ದೀವಳಿಗೇ
ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಗಂಡು : ತಣಿಯದ ನಯನದ ಪರಿಯೇನೂ ತಿಳಿಯದೇ ನಿಂತಿದೇ ಗಿಳಿ ತಾನೂ ..
ಹೆಣ್ಣು : (ಆಆಆಅ ಆಆಆಅ ) ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಗಂಡು : (ಆಆಆಅ ಆಆಆಅ ) ಮಾಗಿದ ಹಣ್ಣೂ ಬಳಿಯಿರಲಿನ್ನೂ ಮನಸಿನ ಬಯಕೆಗೇ ತಡೆಯೇನೂ
ಇಬ್ಬರು : ಅಹ್ಹಹ್ಹಹ್ಹಾ ಓಹಓಹೋಹೋ ಅಹ್ಹಹ್ಹಾಹಾಹಾ
--------------------------------------------------------------------------------------------------------
ವಾತ್ಸಲ್ಯ (೧೯೬೫) - ಮುದ ತುಂಬಿ ಮೆರೆವಾ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಎಲ್.ಆರ್.ಈಶ್ವರೀ, ಕೋರಸ್
ಕೋರಸ್ : ಮುದ ತುಂಬೀ ಮರೆವಾ ಮಧುಮಗಳೇ.. ಮನದಾಸೇ ಇರೇ ಈಡೇರಲಿ
ಮುದ ತುಂಬೀ ಮರೆವಾ ಮಧುಮಗಳೇ.. ಮನದಾಸೇ ಇರೇ ಈಡೇರಲಿ
ಹೆಣ್ಣು : ನವಬಾಳಿಗಿಂದೇ ಕರೆಯೋಲೇ ನಗುನಗುತಾ ತಾರೇ ಹೂಮಾಲೇ
ಕೋರಸ್ : ಮುದ ತುಂಬೀ ಮರೆವಾ ಮಧುಮಗಳೇ.. ಮನದಾಸೇ ಇರೇ ಈಡೇರಲಿ
ಹೆಣ್ಣು : ಮನೆ ಬೆಳಗೋ ದೀಪದಂತ.. ನೀನ ಮನಬೆಳಗೇ ಇನಿಯ ನಿಂತಾ
ಮನಸ್ಸಾರ ನೋಡಿ ನಲಿಯೇ ನಿನ್ನ ಮನದಿನಿಯನೋಡನೇ ಬೆರೆಯೇ
ನನಸಾಗೇ ನಿನ್ನ ಕನಸೆಲ್ಲಾ ನಲಿದಾಡೇ ನಲ್ಲ ಒಲವಿನಲೀ....
ಕೋರಸ್ : ನನಸಾಗೇ ನಿನ್ನ ಕನಸೆಲ್ಲಾ ನಲಿದಾಡೇ ನಲ್ಲ ಒಲವಿನಲೀ....
ಮುದ ತುಂಬೀ ಮರೆವಾ ಮಧುಮಗಳೇ.. ಮನದಾಸೇ ಇರೇ ಈಡೇರಲಿ
ಹೆಣ್ಣು : ಶೃಂಗಾರ ಮೊಗದ ಮೋಡಿ ನೀನ್ ಸಂಸಾರ ರಥದ ಜೋಡೀ ..
ನೀ ಅರಿಯದಂಥ ರೀತಿ ಅವ ನಿನೀಗಿವ ಸುಖವ ಗೆಳತೀ
ಹೊಸ ವರುಷ ಬಂದ ಮೊದಲಲ್ಲೀ.. ಹಸುಕಂದ ಮೆರೆವ ಮಡಿಲಲ್ಲೀ...
ಕೋರಸ್ : ಹೊಸ ವರುಷ ಬಂದ ಮೊದಲಲ್ಲೀ.. ಹಸುಕಂದ ಮೆರೆವ ಮಡಿಲಲ್ಲೀ...
ಮುದ ತುಂಬೀ ಮರೆವಾ ಮಧುಮಗಳೇ.. ಮನದಾಸೇ ಇರೇ ಈಡೇರಲಿ
ಹೆಣ್ಣು : ನವಬಾಳಿಗಿಂದೇ ಕರೆಯೋಲೇ ನಗುನಗುತಾ ತಾರೇ ಹೂಮಾಲೇ
ಕೋರಸ್ : ಮುದ ತುಂಬೀ ಮರೆವಾ ಮಧುಮಗಳೇ.. ಮನದಾಸೇ ಇರೇ ಈಡೇರಲಿ
ಮಂತ್ರ : ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾಥ ಸಾಧಿಕೇ
ಶರಣ್ಯೇ ತ್ರಯಂಬಿಕೆ ಗೌರಿ ನಾರಾಯಣೀ ನಮೋಸ್ತುಸ್ತೇ
ಮಾಂಗಲ್ಯಮ್ ತಂತುನಾನೇನ ಮಮ್ ಜೀವನ್ ಹೇತೂ ನಾ
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್'
---------------------------------------------------------------------------------------------------------
ವಾತ್ಸಲ್ಯ (೧೯೬೫) - ನೀ ನಾಚಲೇಕೆ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಸುಶೀಲಾ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ
---------------------------------------------------------------------------------------------------------
ವಾತ್ಸಲ್ಯ (೧೯೬೫) - ಮರೆಯಲಾಗದ ಹಿಂದಿನ ನನ್ನ ಕಥೆಯ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ
ಹೆಣ್ಣು : ಮರೆಯಲಾಗದ ಹಿಂದಿನ ನನ್ನ ಕಥೆಯ ಕೇಳೋ ನೀ ಚಿನ್ನಾ...
ಅರಿತು ಶಾಂತಿಯಲೀ ರನ್ನ.. ಅನುವಿಂದ ಬಾಳೂ ಮುನ್ನ...
ಗಂಡು : ಮರೆಯಲಾಗದ ಹಿಂದಿನ ನನ್ನ ಕಥೆಯ ಕೇಳೋ ನೀ ಚಿನ್ನಾ...
ಅರಿತು ಶಾಂತಿಯಲೀ ರನ್ನ.. ಅನುವಿಂದ ಬಾಳೂ ಮುನ್ನ...
ಹೆಣ್ಣು : ಮಮತೆ ತುಂಬಿದ ಸೋದರ ಪಾಶದ ಕರುಳ ಸಂಕೋಲೆಯಲ್ಲಿ... ಸೆಳೆದೇ ಆ ನಂದದಲ್ಲಿ
ಗಂಡು : ಅಳಿದ ತಾಯಿಯ ರೂಪವ ಕಂಡೇ ತಂಗಿ ವಾತ್ಸಲ್ಯದಲ್ಲಿ ಬೆಳೆದೇ ಆನಂದದಲ್ಲಿ
ಹೆಣ್ಣು : ಆ ಪ್ರೀತಿ ತನುವೆರಡೂ ತಾ ಬೇರಾಗೇ ನೋವಿನಲ್ಲಿ.. ಪರಿ ನೇಹ ನಿಂತೀತಿಲ್ಲಿ
ಗಂಡು : ನೆನಪೊಂದೇ... ಗತಿಗಿಂದೇ ತಾನಿಂತಿದೇ
ಹೆಣ್ಣು : ಮರೆಯಲಾಗದ ಹಿಂದಿನ ನನ್ನ ಕಥೆಯ ಕೇಳೋ ನೀ ಚಿನ್ನಾ...
ಅರಿತು ಶಾಂತಿಯಲೀ ರನ್ನ.. ಅನುವಿಂದ ಬಾಳೂ ಮುನ್ನ...
ಗಂಡು : ನುಡಿದ ಪ್ರೀತಿಯ ವೀಣೆಯ ತಂತೀ ಕಡಿಯೇ ಸಂತೋಷದೇಲ್ಲಿ.. ಕರುಳ ಕರೆಯೋಲೇಯಲ್ಲಿ
ಹೆಣ್ಣು : ಮುಡಿದ ಹೂವದೂ ಬಾಡದಂದದಿ ಸಲಹಿದ ಅಣ್ಣನನಗಲೀ .. ಇರುವೇ ಕಣ್ಣೀರಿನಲ್ಲಿ
ಗಂಡು : ಒಡಲಿಲ್ಲಿ ಮನವೆಲ್ಲಿ ಕಥೇ ಕಹಿಯಾಗಿ ನಿಂತೀತಿಲ್ಲಿ... ನೆನೆದಾಸೇ ಮಣ್ಣಿನಲ್ಲಿ
ಹೆಣ್ಣು : ಅಳುವೊಂದೇ... ಗತಿಯೆಂದೇ.. ಹಾತೋರಿದೇ ...
ಗಂಡು : ಮರೆಯಲಾಗದ ಹಿಂದಿನ ನನ್ನ ಕಥೆಯ ಕೇಳೋ ನೀ ಚಿನ್ನಾ...
ಹೆಣ್ಣು : ಅರಿತು ಶಾಂತಿಯಲೀ ರನ್ನ.. ಅನುವಿಂದ ಬಾಳೂ ಮುನ್ನ...
ಗಂಡು : ಅನುವಿಂದ ಬಾಳೂ ಮುನ್ನ...
---------------------------------------------------------------------------------------------------------
No comments:
Post a Comment