1427. ಬಾಳ ನೌಕೆ (೧೯೮೭)

ಬಾಳ ನೌಕೆ ಚಲನಚಿತ್ರದ ಹಾಡುಗಳು
  1. ಈ ಲೋಕ ರಂಪಾಟ ಕಾಣೋ 
  2. ಎಂಕ ಮಂಕ
  3. ಪ್ರೀತಿಯ ಪೋರಿ ಮೊಗವಿಗೇ ಕಂಡಾಗ 
  4. ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
  5. ಬದುಕೇ ನರಕ.. ಸಾವೇ ಸ್ವರ್ಗ.. 
ಬಾಳ ನೌಕೆ (೧೯೮೭) - ಈ ಲೋಕ ರಂಪಾಟ ಕಾಣೋ  
ಸಂಗೀತ : ಕೆ.ಪಿ.ಸುಖದೇವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ದಾದಾಪೀರ, ವಿಷ್ಣು, ಗುರು 

ಈ ಲೋಕ ರಂಪಾಟ ಕಾಣೋ ಈ ಜೀವ ಜಂಜಾಟ ಕಾಣೋ 
ಈ ಲೋಕ ರಂಪಾಟ ಕಾಣೋ ಈ ಜೀವ ಜಂಜಾಟ ಕಾಣೋ 
ಗೋಳಾಡದೇ... ಗುಂಡ್ ಹಾಕದೇ 
ಗೋಳಾಡದೇ... ಗುಂಡ್ ಹಾಕದೇ 
ರಂಪಾಟ ಜಂಜಾಟ ಮರೆಯೋಕೇ ಪರಮಾತ್ಮ ಬೇಕೂ ... 
ರಂಪಾಟ ಜಂಜಾಟ ಮರೆಯೋಕೇ ಪರಮಾತ್ಮ ಬೇಕೂ ... 
ಈ ಲೋಕ ರಂಪಾಟ ಕಾಣೋ ಈ ಜೀವ ಜಂಜಾಟ ಕಾಣೋ 

ಈ ರೋಧನ... ಸಾಕಾಗಿದೇ ಈ ಯೌವ್ವನ.. ಮೋಜಾಗಿದೇ 
ನನ್ನಾಸೆಯೇ... ಮಾತಾಡಿದೇ ಹ್ಹಾ.. ಪಂದ್ಯಾಟವೇ ಹೊಸತಾಗಿದೇ 
ಮುಂದ್ ಹೋಗದೇ ... ನಾ ಮುಂದ್ ಹೋಗುತಾ 
ಮೊಗ್ಗ ಆಗದೇ .. ಚೀ.. ದುಃಖ ಆಗುತಾ 
ಎಂದೆಂದಿಗೂ ಹಾಡೋಣವೋ ಕುಣಿಯೋಣವೋ 
ಎಂದೆಂದಿಗೂ ಹಾಡೋಣವೋ ಕುಣಿಯೋಣವೋ 
ರಂಪಾಟ ಜಂಜಾಟ ಮರೆಯೋಕೇ ಪರಮಾತ್ಮ ಬೇಕೂ ... (ಬೇಕೇ ಬೇಕೂ) 
ರಂಪಾಟ ಜಂಜಾಟ ಮರೆಯೋಕೇ ಪರಮಾತ್ಮ ಬೇಕೂ ... 
ಈ ಲೋಕ ರಂಪಾಟ ಕಾಣೋ ಈ ಜೀವ ಜಂಜಾಟ ಕಾಣೋ 

ಈ ಕಾಲದ... ಹುಡುಗುರನೇಲ್ಲಾ... ಆ ಸತ್ತೋ ರಂಗಾ.. ಬೈತಾರಲ್ಲ .. ಹೌದಪ್ಪಾ.. 
ಯಾವಾಗತ್ತಿಗೂ.. ಮುದುಕಿರಗೆಲ್ಲಾ... ನಮ್ಮಾಸೆಯೂ ತಿಳಿಯೋದಿಲ್ಲಾ... 
ಅಪ್ಪ ಹಾಕಿದ... ಆಲದ ಮರ ಹೇ.. ಕಿತ್ತ ಹಾಕಣ್ಣಾ.. ಓ ಸರದಾರ.. 
ಅಂದಕೊಂಡಂಗೇ.. ಹ್ಹಾ ಬಾಳೋಣವೋ... ಬದುಕೋಣವೋ 
ಅಂದಕೊಂಡಂಗೇ.. ಬಾಳೋಣವೋ... ಬದುಕೋಣವೋ 
ರಂಪಾಟ (ಹ್ಹ) ಜಂಜಾಟ (ಹ್ಹೇ) ಮರೆಯೋಕೇ (ಹ್ಹ) ಪರಮಾತ್ಮ ಬೇಕೂ ... (ಹ್ಹೇಹ್ಹೇಹಹಹಹ್ಹ ) 
ರಂಪಾಟ (ಹ್ಹ) ಜಂಜಾಟ (ಹ್ಹೇ) ಮರೆಯೋಕೇ (ಹ್ಹ) ಪರಮಾತ್ಮ ಬೇಕೂ ... 
ಈ ಲೋಕ ರಂಪಾಟ ಕಾಣೋ ಈ ಜೀವ ಜಂಜಾಟ ಕಾಣೋ 
(ಹೇ) ಈ ಲೋಕ ರಂಪಾಟ ಕಾಣೋ (ಹೇ) ಈ ಜೀವ ಜಂಜಾಟ ಕಾಣೋ 
ಗೋಳಾಡದೇ... ಗುಂಡ್ ಹಾಕದೇ 
ಗೋಳಾಡದೇ... ಗುಂಡ್ ಹಾಕದೇ 
ರಂಪಾಟ ಜಂಜಾಟ ಮರೆಯೋಕೇ ಪರಮಾತ್ಮ ಬೇಕೂ ... (ಕ್ಕೂಕ್ಕೂ) 
ರಂಪಾಟ ಜಂಜಾಟ ಮರೆಯೋಕೇ ಪರಮಾತ್ಮ ಬೇಕೂ ... 
--------------------------------------------------------------------------------------------------------

ಬಾಳ ನೌಕೆ (೧೯೮೭) - ಎಂಕ ಮಂಕ 
ಸಂಗೀತ : ಕೆ.ಪಿ.ಸುಖದೇವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಂಜುಳಾಗುರುರಾಜ 

ಆಹ್..... ಹೇ.... 
ಹೇ.. ಎಂಕ್ ಮಂಕ್  ಎಂಕ್ ಮಂಕ್  ಹ್ಹಾ.. ಹಿಂಗ್ಯಾಕ ಆಡ್ತೀ  ಹಿಂಗ್ಯಾಕ ಮಾಡ್ತೀ 
ಹ್ಹಾ .. ಎಂಕ್ ಮಂಕ್  ಎಂಕ್ ಮಂಕ್  ಹ್ಹಾ.. ಹಿಂಗ್ಯಾಕ ಆಡ್ತೀ  ಹಿಂಗ್ಯಾಕ ಮಾಡ್ತೀ 
ಬೈದನಿಂದ್ ಬೆಳಗಿನತನ್ಕ ಬಿದ್ದಕೊಂಡಿರತೀ ಬಸವಾನ ಹುಳದಂಗೇ ಮುದುರಕೊಂಡ್ರಿತೀ   
ಕಂಠ ಮಟ್ಟ ಕುಡಿಯೋದೇ ಮೋರೆಯಾಗೇ ಬೀಳೋದೇ 
ಕಂಠ ಮಟ್ಟ ಕುಡಿಯೋದೇ ಮೋರೆಯಾಗೇ ಬೀಳೋದೇ ಬಾಳೇನೋ.. ಹ್ಹಾ.. ಅಹ್ಹಹ್ಹಹ್ಹ 
ಹೇ.. ಎಂಕ್ ಮಂಕ್  ಎಂಕ್ ಮಂಕ್  ಹ್ಹಾ.. ಹಿಂಗ್ಯಾಕ ಆಡ್ತೀ  ಹಿಂಗ್ಯಾಕ ಮಾಡ್ತೀ.. ಹ್ಹಾ 

ಹ್ಹಾ.. ಮುತ್ತನಂಥ ಹೆಂಡ್ತೀ ಇದ್ದೂ... ಮನ್ಸನಾಸೇ ನಿಂಗ್ಯಾತಕೋ... ಆಹ್ಹಾ.. ಅಹ್ಹಹ್ಹಹ್ಹಹ್ಹ.. 
ಮನೆಯಾಗೇ ಮಲ್ಲಿಗೇ ಇದ್ದೂ .. ಊರಾಚೇ ಸಂಗ್ಯಾತಕೋ 
ಚೆಂದುಳ್ಳಿ ಚೆಲುವೇ ಮರೆತೂ... ಅಂದಗಾತೀ ಅಂತೇದೂ ... 
ಚೆಂದುಳ್ಳಿ ಚೆಲುವೇ ಮರೆತೂ... ಅಂದಗಾತೀ ಅಂತೇದೂ ... 
ಅಲ್ಲೀ ಇಲ್ಲೀ ಬಿದ್ದೂ ಎದ್ದೂ ಕುಂತೂ ನಿಂತೂ ಸೋತೂ ಸೊರಗಿ ಇಂಗ್ ತಿಂದ್ ಮಂಗನ್ಯಾದಲ್ಲೋ... ಅಹ್ಹಹ್ಹಹ್ಹಹ್ಹ 
ಹೇ.. ಎಂಕ್ ಮಂಕ್  ಎಂಕ್ ಮಂಕ್  ಹ್ಹಾ.. ಹಿಂಗ್ಯಾಕ ಆಡ್ತೀ  ಹಿಂಗ್ಯಾಕ ಮಾಡ್ತೀ.. ಹೇ  

ಹೂಂ .. ಹ್ಹಾ... ಅಹ್ಹಹ್ಹಹ್ಹಹ್ಹಾ 
ಆಹಾ... ಹಾದ್ಯಾಗೇ ಹೂವ ಕಂತೆ ಹಲ್ಲ ಕಣ್ಣು ಬಿಡತೀ ಯಾಕೋ.. ಹ್ಹಾ .. 
ಅಹ್ಹಹ್ಹಹ್ಹಹ್ಹಾ.. ಬಣ್ಣದ ಚಿಟ್ಟೇಕಂತೇ..  ಹೇ..ಜೋಲ್ಲನ್ನೇ ಸೂರಸುತ್ತಿಯಾಕೋ   
ಬಂಗಾರೀ ಬೆಡಗಿ ಬಿಟ್ಟೂ.. ಸಂಗಾತಿ ಸಂಗ ಬಿಟ್ಟೂ .. 
ಹ್ಹಾ.. ಬಂಗಾರೀ ಬೆಡಗಿ ಬಿಟ್ಟೂ.. ಸಂಗಾತಿ ಸಂಗ ಬಿಟ್ಟೂ .. 
ಹಾದೀ ಬೀದೀ ಹಕ್ಕಿ ನೋಡೀ ಬೆನ್ನ ಹತ್ತೀ ಬೇಸ್ತು ಬಿದ್ದೂ ಇಂಗ್ ತಿಂದ್ ಮಂಗನ್ಯಾದಲ್ಲೋ... ಅಹ್ಹಹ್ಹಹ್ಹಹ್ಹ 
ಎಂಕ್ ಮಂಕ್  ಎಂಕ್ ಮಂಕ್  ಹೇ.. ಹಿಂಗ್ಯಾಕ ಆಡ್ತೀ  ಹಿಂಗ್ಯಾಕ ಮಾಡ್ತೀ.. ಹೇ  
ಬೈದನಿಂದ್ ಬೆಳಗಿನತನ್ಕ ಬಿದ್ದಕೊಂಡಿರತೀ ಬಸವಾನ ಹುಳದಂಗೇ ಮುದುರಕೊಂಡ್ರಿತೀ   
ಕಂಠ ಮಟ್ಟ ಕುಡಿಯೋದೇ ಮೋರೆಯಾಗೇ ಬೀಳೋದೇ 
ಕಂಠ ಮಟ್ಟ ಕುಡಿಯೋದೇ ಮೋರೆಯಾಗೇ ಬೀಳೋದೇ ಬಾಳೇನೋ... ಅಹ್ಹಹ್ಹಹ್ಹ 
ಎಂಕ್ ಮಂಕ್  ಎಂಕ್ ಮಂಕ್  ಹೇ .. ಹಿಂಗ್ಯಾಕ ಆಡ್ತೀ  ಹಿಂಗ್ಯಾಕ ಮಾಡ್ತೀ.. ಅಹ್ಹಹ್ಹಹಾಹಾ 
--------------------------------------------------------------------------------------------------------

ಬಾಳ ನೌಕೆ (೧೯೮೭) - ಪ್ರೀತಿಯ ಪೋರಿ ಮೊಗವಿಗೇ ಕಂಡಾಗ 
ಸಂಗೀತ : ಕೆ.ಪಿ.ಸುಖದೇವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವಿಷ್ಣು, ಸಿ.ಕೆ.ರಮಾ 

ಹೆಣ್ಣು : ತಂದನಾನ ತಂದನಿ ತಂದಾನ.. ಹೋಯ್ 
          ತಂದನಾನ  ತಾನೀ ತಾನೀ ತಂದನ.. ಹೋಯ್ 
          ತಂದನಾನ ತಂದನಿ ತಂದಾನ..  ತಂದನಾನ  ತಾನೀ ತಾನೀ ತಂದನ.. 
ಗಂಡು : ಪ್ರೀತಿಯ ಪೋರಿ ಮೊಗವಿಗೇ ಕಂಡಾಗ ಬಾಳಿನ ನೌಕೇ ತೇಲಿತು ಸರಗ 
            ಪ್ರೀತಿಯ ಪೋರಿ (ಆ.. ಹಾ)  ಮೊಗವಿಗೇ ಕಂಡಾಗ (ಹೇ)  
            ಬಾಳಿನ ನೌಕೇ (ಅಹ) ತೇಲಿತು ಸರಗ  (ಅಹ್ಹಹ್ಹಹ್ಹ )
            ತಂದಾನೀ ತಂದನ  ತಂದನಾನೀ ತಂದನ 
            ತಂದಾನೀ ತಂದನ  ತಂದನಾನೀ ತಂದನ 
ಹೆಣ್ಣು : ಹೋಯ್ ಹಮ್ಮಿರ ಪೋರ ಕಣ್ಣ ತುಂಬ ಕರೆದಾಗ (ಆಹಾ) 
          ಹಮ್ಮಿರ ಪೋರ ಕಣ್ಣ ತುಂಬ ಕರೆದಾಗ (ಹೋಯ್ )
          ಆಸೇ ಹಿಗ್ಗಿ ಹೂವಾಗೇ ಕಂಡೇ ಪ್ರೇಮ ಪರಾಗ  
          ಆಸೇ ಹಿಗ್ಗಿ ಹೂವಾಗೇ ಕಂಡೇ ಪ್ರೇಮ ಪರಾಗ  
ಗಂಡು : ಹೋಯ್  ಪ್ರೀತಿಯ ಪೋರಿ (ಆ.. ಹಾ) ಮೊಗವಿಗೇ ಕಂಡಾಗ (ಓ. ಓ )
            ಬಾಳಿನ ನೌಕೇ (ಆ) ತೇಲಿತು ಸರಗ (ಅಹ್ಹಹ್ಹಹ್ಹಹ್ಹಾ) ಓ.. ಓ..ಒಹೋ ... ಆಆಆ ..ಹೇ ಹೇ ಹೇ ಹೇ ಹೇ    
ಕೋರಸ್ : ಸುವ್ವಾಲೇ  .. ಸುವ್ವಿ ಸುವ್ವಿ ಸುವ್ವಾಲೇ  ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
                ಸುವ್ವಾಲೇ .. ಸುವ್ವಿ ಸುವ್ವಿ ಸುವ್ವಾಲೀ ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲೀ ಸುವ್ವಿ ಸುವ್ವಿ ಸುವ್ವಾಲೀ

ಗಂಡು : ಹರಿಯವೇ ಹರಿದಾಡಿ ಕನಸಲೂ ಮಾತಾಡೀ (ಆಹ.. ಅ ) 
            ಆರಿತೇನೂ ಮನಸಾರೀ (ಆಹ.. ಅ ) ಹೃದಯವ ನಾ ನೀಡಿ (ಅ .. ಓ )
            ಹರಿಯವೇ ಹರಿದಾಡಿ ಕನಸಲೂ ಮಾತಾಡೀ ಅರಿತೇನೂ ಮನಸಾರೀ ಹೃದಯವ ನಾ ನೀಡಿ
ಹೆಣ್ಣು : ಕಾಮನೇ ಲೋಕ ಕಾಣುತ ತೇಲಿ.. ನಾಚಿಕೇ ಬಿಂಕ ಬೇಲಿಯ ದಾಟಿ 
ಗಂಡು : ಓ ಓಓ ಓಓಓಓ... ರಾಗದ ತೀರ ಸೇರದೂ ತಡೆವೇ ಪ್ರೀತಿಯ ಗಾಳಿ ಗಂಧವ ಪಡೆವೇ .. 
            ಪ್ರೀತಿಯ ಪೋರಿ (ಆ.. ಹಾ) ಮೊಗವಿಗೇ ಕಂಡಾಗ (ಓ. ಓ ) ಬಾಳಿನ ನೌಕೇ (ಆ) ತೇಲಿತು ಸರಗ 
ಹೆಣ್ಣು : ಹಮ್ಮಿರ ಪೋರ ಕಣ್ಣ ತುಂಬ ಕರೆದಾಗ (ಹೋಯ್ ) 
          ಹಮ್ಮಿರ ಪೋರ ಕಣ್ಣ ತುಂಬ ಕರೆದಾಗ (ಅಹ್  )
          ಆಸೇ ಹಿಗ್ಗಿ ಹೂವಾಗೇ ಕಂಡೇ ಪ್ರೇಮ ಪರಾಗ.. 
          ಆಸೇ ಹಿಗ್ಗಿ ಹೂವಾಗೇ ಕಂಡೇ ಪ್ರೇಮ ಪರಾಗ.. 
ಗಂಡು : ಆಹ್ ಪ್ರೀತಿಯ ಪೋರಿ (ಆ..) ಮೊಗವಿಗೇ ಕಂಡಾಗ ಬಾಳಿನ ನೌಕೇ ತೇಲಿತು ಸರಗ 
            ಓ.. ಓ..ಒಹೋ ... ಆಆಆ ..ಹೇ ಹೇ ಹೇ ಹೇ ಹೇ    
ಕೋರಸ್ : ಸುವ್ವಾಲೇ  .. ಸುವ್ವಿ ಸುವ್ವಿ ಸುವ್ವಾಲೇ  ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
                ಸುವ್ವಾಲೀ .. ಸುವ್ವಿ ಸುವ್ವಿ ಸುವ್ವಾಲೀ ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲೀ ಸುವ್ವಿ ಸುವ್ವಿ ಸುವ್ವಾಲೀ

ಹೆಣ್ಣು : ಮೈಮರೆತೂ ಕಲೆತಾಗ (ಆಹ್ ) ಬಯಕೆಯೂ ನೂರಾಗಿ (ಆಹ್ಹ.. ಹ್ಹ )
          ನಾ ಕಂಡೇ ರೋಮಾಂಚ ಮಿಲನವೇ ಮುಂದಾಗಿ (ಹೋಯ್ )
          ಮೈಮರೆತೂ ಕಲೆತಾಗ ಬಯಕೆಯೂ ನೂರಾಗಿ 
          ತಾನಾ ಕಂಡೇ ರೋಮಾಂಚ ಮಿಲನವೇ ಮುಂದಾಗಿ
ಗಂಡು : ಸ್ನೇಹವ ಮೀರೀ .. (ಆ..) ಮೋಹವ ಹಾರೀ (ಓ..) ದಾಹವ ನೀಗೀ (ಆ..ಹ್ಹ) ನಂಟನು ತೋರಿ 
ಹೆಣ್ಣು : ಓ.. ಓ..ಒಹೋ .....ಜೀವಕೇ ಜೀವ ಮೀಸಲೂ ಎಂದೇ ಪ್ರೇಮದ ದೀಪ ಬೆಳಗಿಸ ಬಂದೇ 
ಗಂಡು : ಆಹ್ ಪ್ರೀತಿಯ ಪೋರಿ (ಅಹ್ಹ..ಓ) ಮೊಗವಿಗೇ ಕಂಡಾಗ (ಓ ಓ)  
            ಬಾಳಿನ ನೌಕೇ (ಆ ಆಆ ಆ) ತೇಲಿತು ಸರಗ  (ಅಹ್ಹಹ್ಹಹಹಹಹಾ )
            ಪ್ರೀತಿಯ ಪೋರಿ (ಹೇ )  ಮೊಗವಿಗೇ ಕಂಡಾಗ ಬಾಳಿನ ನೌಕೇ ತೇಲಿತು ಸರಗ 
ಹೆಣ್ಣು : ಹಮ್ಮಿರ ಪೋರ ಕಣ್ಣತುಂಬ ಕರೆದಾಗ (ಆಹಾ) 
          ಹಮ್ಮಿರ ಪೋರ ಕಣ್ಣತುಂಬ ಕರೆದಾಗ ಆಸೇ ಹಿಗ್ಗಿ ಹೂವಾಗೀ ಕಂಡೇ ಪ್ರೇಮ ಪರಾಗ 
          ಆಸೇ ಹಿಗ್ಗಿ ಹೂವಾಗೀ ಕಂಡೇ ಪ್ರೇಮ ಪರಾಗ... ಅಹ್  
ಗಂಡು : ಪ್ರೀತಿಯ ಪೋರಿ (ಅಹ್ಹ..) ಮೊಗವಿಗೇ ಕಂಡಾಗ (ಹೇ )  
            ಬಾಳಿನ ನೌಕೇ (ಆ ಆಆ ) ತೇಲಿತು ಸರಗ  (ಅಹ್ಹಹ್ಹಹಹಹಹಾ )
            ಓ.. ಓ..ಒಹೋ ... ಆಆಆ ..ಹೇ ಹೇ ಹೇ ಹೇ ಹೇ    
ಕೋರಸ್ : ಸುವ್ವಾಲೇ  .. ಸುವ್ವಿ ಸುವ್ವಿ ಸುವ್ವಾಲೇ  ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
                ಸುವ್ವಾಲೀ .. ಸುವ್ವಿ ಸುವ್ವಿ ಸುವ್ವಾಲೀ ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲೀ ಸುವ್ವಿ ಸುವ್ವಿ ಸುವ್ವಾಲೀ
                ಸುವ್ವಿ ಸುವ್ವಿ ಸುವ್ವಾಲೀ ಸುವ್ವಿ ಸುವ್ವಿ ಸುವ್ವಾಲೀ ಸುವ್ವಿ ಸುವ್ವಿ ಸುವ್ವಾಲೀ ಸುವ್ವಿ ಸುವ್ವಿ ಸುವ್ವಾಲೀ
  --------------------------------------------------------------------------------------------------------

ಬಾಳ ನೌಕೆ (೧೯೮೭) - ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಸಂಗೀತ : ಕೆ.ಪಿ.ಸುಖದೇವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವೀಣಾ ಪಂಡಿತ 

ಜಗ್ಗನಕ್ಕ ಜಗ್ಗನಕ್ಕ ಜಗ್ಗನಕ್ಕ ಜಗನಾ ಹೋಯ್ 
ಜಗ್ಗನಕ್ಕ ಜಗ್ಗನಕ್ಕ ಜಗ್ಗನಕ್ಕ ಜಗನಾ...  ಹೋಯ್...  ಅರೇ ಅರೇ ಅರೇ ಅರೇ ಅರೆರೆರೆರೇರೆರೆರೆರೇ  
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೋ... ರೂಪರಾಶಿ ರತಿಯನೂ ಸೇರೋ 
ಹುಣ್ಣಿಮೇ ಚಂದ್ರ.. ತೇಲಿ ಬಂದೂ ಕಣ್ಣಲೀ ತುಂಬಾ..  ತಂಪೂ ತಂದೂ 
ಹುಣ್ಣಿಮೇ ಚಂದ್ರ.. ತೇಲಿ ಬಂದೂ ಕಣ್ಣಲೀ ತುಂಬಾ..  ತಂಪೂ ತಂದೂ 
ಮೂಡಿ ಬಂತೋ ಏನೋ ದಾಹ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ.. ಹೋಯ್ 
 
ಹೊತ್ತೂ ಗೊತ್ತೂ ಎಲ್ಲಾ ಮೀರಿ ಮುತ್ತ ನೀಡೋ ಮತ್ತೇರಿ... 
ಬಳ್ಳಿ ಮರವ ತಬ್ಬಿರುವಂತೇ ಸುತ್ತಿ ಬಳಸೋ ಬಲವಾಗಿ 
ದುಂಬಿ ನೀನೂ ಹೂವೂ ನಾನೂ ಜೀವ ನೀನೂ ಭಾವ ನಾನೂ 
ನನ್ನಲ್ಲೀ ನೀನೂ ನಿನ್ನಲ್ಲೀ ನಾನೂ ನನ್ನಲ್ಲೀ ನೀನೂ ನಿನ್ನಲ್ಲೀ ನಾನೂ 
ನನ್ನಲ್ಲೀ ನೀನೂ ನಿನ್ನಲ್ಲೀ ನಾನೂ ನಿನ್ನಲ್ಲೀ ನಾನೂ ನನ್ನಲ್ಲೀ ನೀನೂ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ.. 
ಮೋಹನಾಂಗ ಮನ್ಮಥ ಬಾರೋ... ರೂಪರಾಶಿ ರತಿಯನೂ ಸೇರೋ 
ಹುಣ್ಣಿಮೇ ಚಂದ್ರ.. ತೇಲಿ ಬಂದೂ ಕಣ್ಣಲೀ ತುಂಬಾ..  ತಂಪೂ ತಂದೂ 
ಹುಣ್ಣಿಮೇ ಚಂದ್ರ.. ತೇಲಿ ಬಂದೂ ಕಣ್ಣಲೀ ತುಂಬಾ..  ತಂಪೂ ತಂದೂ 
ಮೂಡಿ ಬಂತೋ ಏನೋ ದಾಹ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ.. ಹೋಯ್ 

ನಕ್ಕೂ ನಲಿದು ಸೊಕ್ಕಿ ಮೆರೆದು ಎಲ್ಲಾ ಎಲ್ಲೇ ದಾಟೋಣ 
ಬೆಟ್ಟ ಹತ್ತೀ ಘಟ್ಟ ಇಳಿದೂ ಮುಟ್ಟೋ ಆಟ ಆಡೋಣ 
ಏನೇ ನನ್ನ ಬಾಳವೇಲ್ಲಾ ನಾನೇ ನಿನ್ನ ಚಿನ್ನ ರನ್ನ 
ನಿನ್ನಲ್ಲೀ ನಾನೂ ನನ್ನಲ್ಲೀ ನೀನೂ ನಿನ್ನಲ್ಲೀ ನಾನೂ ನನ್ನಲ್ಲೀ ನೀನೂ  
ನಿನ್ನಲ್ಲೀ ನಾನೂ ನನ್ನಲ್ಲೀ ನೀನೂ ನನ್ನಲ್ಲೀ ನೀನೂ ನಿನ್ನಲ್ಲೀ ನಾನೂ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ.. 
ಮೋಹನಾಂಗ ಮನ್ಮಥ ಬಾರೋ... ರೂಪರಾಶಿ ರತಿಯನೂ ಸೇರೋ 
ಹುಣ್ಣಿಮೇ ಚಂದ್ರ.. ತೇಲಿ ಬಂದೂ ಕಣ್ಣಲೀ ತುಂಬಾ..  ತಂಪೂ ತಂದೂ 
ಹುಣ್ಣಿಮೇ ಚಂದ್ರ.. ತೇಲಿ ಬಂದೂ ಕಣ್ಣಲೀ ತುಂಬಾ..  ತಂಪೂ ತಂದೂ 
ಮೂಡಿ ಬಂತೋ ಏನೋ ದಾಹ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ  ಆಸೇ ಹುಚ್ಚ ಹಚ್ಚಿಕೊಂಡ ತೇಜಾ.. ಹೋಯ್ 
--------------------------------------------------------------------------------------------------------

ಬಾಳ ನೌಕೆ (೧೯೮೭) - ಬದುಕೇ ನರಕ.. ಸಾವೇ ಸ್ವರ್ಗ.. 
ಸಂಗೀತ : ಕೆ.ಪಿ.ಸುಖದೇವ, ಸಾಹಿತ್ಯ : ಎ.ಡಿ.ಗೌರಿಶಂಕರ, ಗಾಯನ : ಚಂಚಲ 

ಈ ಜೀವನ ಸಮರದಲೀ....  ಚದುರಂಗದಾಟದಲೀ...  ಬದುಕೇ...ನರಕ ಸಾವೇ..  ಸ್ವರ್ಗ.. 
ಬದುಕೇ ನರಕ.. ಸಾವೇ ಸ್ವರ್ಗ.. 
ಬದುಕೇ ನರಕ.. ಸಾವೇ ಸ್ವರ್ಗ.. ಮಮತೆಯ ಕರುಳಿನ ಸೆಳೆತ ಹೆತ್ತವರಿಗೇ ಶಾಪ 
ಕಾಲದ ಪ್ರಳಯ ಪ್ರತಾಪ.. ಕಾಲದ ಪ್ರಳಯ ಪ್ರತಾಪ 
 
ಪರಿಮಿತಿ ದಾಟಿದ ಆಸೆಯ ಜಾಲಕೇ 
ಪರಿಮಿತಿ ದಾಟಿದ ಆಸೆಯ ಜಾಲಕೇ ಸಿಲುಕಿ ನರಳಿದ ಬಲಿ ಪಶುವಾದೇ 
ಪರರೂ ಆಸರೇ ನೀಡಿದ ಸಿರಿಯೂ.. ಕಾಮಾನನಕೇ ಆಹುತಿಯಾಯ್ತೆ.... 
ಕಾಲದ ಪ್ರಳಯ ಪ್ರತಾಪ.. ಕಾಲದ ಪ್ರಳಯ ಪ್ರತಾಪ 
ಬದುಕೇ ನರಕ.. ಸಾವೇ ಸ್ವರ್ಗ.. 
ಬದುಕೇ ನರಕ.. ಸಾವೇ ಸ್ವರ್ಗ.. ಮಮತೆಯ ಕರುಳಿನ ಸೆಳೆತ ಹೆತ್ತವರಿಗೇ ಶಾಪ 
ಕಾಲದ ಪ್ರಳಯ ಪ್ರತಾಪ.. ಕಾಲದ ಪ್ರಳಯ ಪ್ರತಾಪ 
   
ಕೋರಸ್ : ಮೋಸ.. ಅತೀ ಮೋಸ  (ಜನ್ಮ ಜನ್ಮಕೂ ಇಂಥಾ ಮಕ್ಕಳ ಬೇಡಪ್ಪಾ ) 
ಗಂಡು : ಜನನಿಯ ದೈವಾ .. ಜನಕನ ಧರ್ಮ  
            ಜನನಿಯ ದೈವಾ .. ಜನಕನ ಧರ್ಮ ಎನ್ನುವ ನೀತಿಯ ನಾಡಿನಲೀ...  
            ಜನ್ಮದಾತರ ಜೀವ ಹಿಂಡುವಾ... ಕ್ರೂರ ಸಂತತೀ ಸ್ಪೋಟಿಸಿದೇ ...   
            ಕಾಲದ ಪ್ರಳಯ ಪ್ರತಾಪ.. ಕಾಲದ ಪ್ರಳಯ ಪ್ರತಾಪ 
             ಬದುಕೇ ನರಕ.. ಸಾವೇ ಸ್ವರ್ಗ.. 
            ಬದುಕೇ ನರಕ.. ಸಾವೇ ಸ್ವರ್ಗ.. ಮಮತೆಯ ಕರುಳಿನ ಸೆಳೆತ ಹೆತ್ತವರಿಗೇ ಶಾಪ 
            ಕಾಲದ ಪ್ರಳಯ ಪ್ರತಾಪ.. ಕಾಲದ ಪ್ರಳಯ ಪ್ರತಾಪ 
--------------------------------------------------------------------------------------------------------

No comments:

Post a Comment