ಅಣ್ಣ ತಂಗಿ ಚಲನಚಿತ್ರದ ಹಾಡುಗಳು
- ಭೂಮಿಗ್ಯಾಕೇ ಬಂದೀ ಅಂತಾ ಬಲ್ಲೇ ಏನೋ
- ಬೆಟ್ಟದಮ್ಯಾಗಲ್ ಬೆನಕನ ಕರುಣೇ.
- ಎಚ್ಚರಿಕೇ ಎಚ್ಚರಿಕೇ
- ಧೈರ್ಯ ಬೇಕೂ ಧೈರ್ಯ ಬೇಕೂ ಧೈರ್ಯ ಬೇಕೂ
- ಬಂದನೇ ಅವ್ ಬಂದನೇ
- ಕಂಡ್ರೂ ಕಾಣದಂಗೇ
ಅಣ್ಣ ತಂಗಿ (೧೯೫೮) - ಭೂಮಿಗ್ಯಾಕೇ ಬಂದೀ ಅಂತಾ ಬಲ್ಲೇ ಏನೋ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ ಗಾಯನ : ಪಿ.ಕಾಳಿಂಗರಾವ
ಭೂಮಿಗ್ಯಾಕೇ ಬಂದೀ ಅಂತಾ ಬಲ್ಲೇ ಏನೋ
ಅಣ್ಣಾ ಮೈಮುರಿಯಗೈಮೇಗಂತೇ ಬೇಕಂತೇ ಬಲ್ಲೇ ಏನೋ
ಅಣ್ಣಾ ಬೈಮುರಿಯಗೈಮೇಗಂತೇ ಬೇಕಂತೇ ಬಲ್ಲೇ ಏನೋ
ಗಂಡು : ಗುಟಕ ನೀರಲೂ ಕಾಡದಂತೇ ಬಾಳ್ವರಲ್ಲೋ ತಮ್ಮಾ
ದುಡಿಮೆಯೆಲ್ಲಾ ಬಡವಾದೆಂದೂ ಪೇಳ್ವರಲ್ಲೋ
ತಮ್ಮಾ ದುಡಿಮೆಯೆಲ್ಲಾ ಬಡವಾದೆಂದೂ ಪೇಳ್ವರಲ್ಲೋ
ಮೂರೂ ತಲೆಮಾರೂ ಮಂದಿ ಮೈಮುರಿಯ ದುಡಿತಾರೋ
ಮೂರೂ ತಲೆಮಾರೂ ಮಂದಿ ಕುಂತಕೊಂಡ್ ಉಂಡಾರೋ
ಇಂದಿನೋರ ದುಡಿಮೆಯೇ ಮುಂದಿನೋರ ಬಾಳ ಗುಡಿಗೇ
ಅಂದವಾದ ಚಿನ್ನದ ಕಳಶ ಬಲ್ಲೆಯೇನೋ
ಗಂಡು : ಊರಲ್ಲೋ ಸೂರ ಮಾಡೋ ಸಾಹುಕಾರ ಇವನ ಸಾಲದಾಗೇ ಸಾಯೋಗಂಟ ಸಂಸಾರ
ತಮ್ಮಾ ಸಾಲದಾಗೇ ಸಾಯೋಗಂಟ ಸಂಸಾರ
ರೈತರೆಲ್ಲಾ ಕೂಡಿಕೊಂಡೂ ಕೂಡಿ ಸಂಘ ಸಹಕಾರ
ನೀಡುತಾದ ಸಾಲೋಲ ನಮ್ಮ ನಾಡ ಸರಕಾರ ಓಓಓಓಓಓಓ ...
ದಾಸಿವಿಲ್ಲದೇ ತೀರುವುದಂತೇ ನೂರು ಕಂತಿನ ಸಾಲವಂತೇ ಲೇಸಾದ ಕಾಲ ಬಂತೂ ಬಲ್ಲೆಯೇನೋ
ಗಂಡು : ಕಣದಲ್ಲೇ ಕಾಳನೆಲ್ಲಾ ದೋಚಕೊಂಡನೋ ಶೆಟ್ಟಿ ಕಳ್ಳ ತೂಕ ಸುಳ್ಳಿನ ಲೆಕ್ಕ ಸಾಧಿಸೋ ಶೆಟ್ಟಿ
ತಮ್ಮಾ ಕಳ್ಳ ತೂಕ ಸುಳ್ಳಿನ ಲೆಕ್ಕ ಸಾಧಿಸೋ ಶೆಟ್ಟಿ
ಓದು ಕಲಿತ ಊರ ಶೆಟ್ಟಿ ಬಾವಿ ಆಟ ಕಲಿತಾನೋ ಓದು ಬಾರದ ಹಳ್ಳಿ ಹೈದ ಬೀರ ಹಿಂದೇ ಉಳಿದಾನೋ
ಕಲಿತ ಹಳ್ಳಿ ಹೈದನ ಮುಂದೇ ಶೆಟ್ಟಿ ಆಟ ಸಾಗದೂ ಕಲಿವುದೊಂದೇ ದಾರಿ ನಮಗೇ ಬಲ್ಲೆಯೇನೋ
ಅಣ್ಣಾ ಕಲಿವುದೊಂದೇ ದಾರಿ ನಮಗೇ ಬಲ್ಲೆಯೇನೋ
ಭೂಮಿಗ್ಯಾಕೇ ಬಂದೀ ಅಂತಾ ಬಲ್ಲೇ ಏನೋ
ಅಣ್ಣಾ ಮೈಮುರಿಯಗೈಮೇಗಂತೇ ಬೇಕಂತೇ ಬಲ್ಲೇ ಏನೋ ಅಣ್ಣಾ
ಎಲ್ಲರು : ಬೈಮುರಿಯಗೈಮೇಗಂತೇ ಬೇಕಂತೇ ಬಲ್ಲೇ ಏನೋ
----------------------------------------------------------------------------------------------------------
ಅಣ್ಣ ತಂಗಿ (೧೯೫೮) - ಬೆಟ್ಟದಮ್ಯಾಗಲ್ ಬೆನಕನ ಕರುಣೇ.
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ ಗಾಯನ : ಪಿ.ನಾಗೇಶ್ವರಾವ, ಪಿ.ಸುಶೀಲಾ
ಗಂಡು : ಬೆಟ್ಟದಮ್ಯಾಗಲ್ ಬೆನಕನ ಕರುಣೇ... ಗುಡ್ಡದ ತಾಯೀ ಗೌರೀ ... ಕರುಣೇ...
ಪಟ್ಟಣದಿಂದ ನೆಟ್ಟಗೇ ಬಂದ... ಸೋಮಣ್ಣ... ಅಆಆ
ಪಟ್ಟಣದಿಂದ ನೆಟ್ಟಗೇ ಬಂದ ಸೋಮಣ್ಣ... ಅಆಆ
ನಮ್ಮ ಹಟ್ಟಿಗೇಲ್ಲಾ... ಹುಣ್ಣಿಮೇ ತಂದಾ ಸೋಮಣ್ಣ
ಎಲ್ಲರು : ಬೆಟ್ಟದಮ್ಯಾಗಲ್ ಬೆನಕನ ಕರುಣೇ ಗುಡ್ಡದ ತಾಯೀ ಗೌರೀ ಕರುಣೇ
ಪಟ್ಟಣದಿಂದ ನೆಟ್ಟಗೇ ಬಂದ ಸೋಮಣ್ಣ
ನಮ್ಮ ಹಟ್ಟಿಗೇಲ್ಲಾ ಹುಣ್ಣಿಮೇ ತಂದಾ ಸೋಮಣ್ಣ
ಈಗ ಬಂದಾನೇ ಗೌಡರ ಸೋಮಣ್ಣ
ಕಳೇ ತಂದಾನೇ ಹುಣ್ಣಿಮೇ ಸೋಮಣ್ಣ
ಇವ ಬಂದಾನೇ ಗೌಡರ ಸೋಮಣ್ಣ
ಕಳೇ ತಂದಾನೇ ಹುಣ್ಣಿಮೇ ಸೋಮಣ್ಣ
ಆಹ್ಹಾ.. ಬೆಟ್ಟದಮ್ಯಾಗಲ್ ಬೆನಕನ ಕರುಣೇ ಗುಡ್ಡದ ತಾಯೀ ಗೌರೀ ಕರುಣೇ
ಪಟ್ಟಣದಿಂದ ನೆಟ್ಟಗೇ ಬಂದ ಸೋಮಣ್ಣ
ನಮ್ಮ ಹಟ್ಟಿಗೇಲ್ಲಾ ಹುಣ್ಣಿಮೇ ತಂದಾ ಸೋಮಣ್ಣ
ಹೆಣ್ಣು : ಹಳ್ಳಿ ಹೈದ ದಿಲ್ಲಿಗೇ ಹೋಗಿ ಒಳ್ಳೊಳ್ಳೇ ಮರುವಾದೇ ತಂದಾನೇ
ಕೋರಸ್ : ನಮ್ಮ ಹಳ್ಳಿಗೇ ಹಿರಿಮೆ ತಂದಾನೇ
ಹೆಣ್ಣು : ನಮ್ಮ ಸೋಮಣ್ಣ ಗೌಡ ಬಂದಾನೇ
ಕೋರಸ್ : ನಮ್ಮ ಸೋಮಣ್ಣ ಗೌಡ ಬಂದಾನೇ
ಹಳ್ಳಿ ಹೈದ ದಿಲ್ಲಿಗೇ ಹೋಗಿ ಒಳ್ಳೊಳ್ಳೇ ಮರುವಾದೇ ತಂದಾನೇ
ನಮ್ಮ ಹಳ್ಳಿಗೇ ಹಿರಿಮೆ ತಂದಾನೇ ನಮ್ಮ ಸೋಮಣ್ಣ ಗೌಡ ಬಂದಾನೇ
ಗಂಡು : ಬಿಳಿಯಂಗಿ ಕಾಲಂಗಿ ಮೇಲಂಗಿ ತೊಟ್ಟೂ ಆದಾನೇ ಸೀಮೆಯ ಭಟ್ಟಂಗಿ
ಕೋರಸ್ : ತೊಟ್ಟ ಬೈತಲೇ ತಿದ್ದಿದ ಭಟ್ಟಂಗಿ
ಹೋಯ್ ದೈವಂಗಿ ಕಾಲಂಗಿ ಮೇಲಂಗಿ ತೊಟ್ಟೂ ಆದಾನೇ ಸೀಮೆಯ ಭಟ್ಟಂಗಿ
ತೊಟ್ಟ ಬೈತಲೇ ತಿದ್ದಿದ ಭಟ್ಟಂಗಿ
ಹೆಣ್ಣು : ಪರದೇಶದ ಪಡಿವಾರ ವೇಷದ ಸರದಾರ ದಿಟ್ಟುಗಾರ ಸೊಗಸುಗಾರ
ಕೋರಸ್ : ಸೋಮಣ್ಣ.. ಇದೋ ಬಂದಾನೇ ಗೌಡರ ಸೋಮಣ್ಣ
ಕಳೇ ತಂದಾನೇ ಹುಣ್ಣಿಮೇ ಸೋಮಣ್ಣ
ಇದೋ ಬಂದಾನೇ ಗೌಡರ ಸೋಮಣ್ಣ
ಕಳೇ ತಂದಾನೇ ಹುಣ್ಣಿಮೇ ಸೋಮಣ್ಣ
ಇಬ್ಬರು : ಆಹ್ಹಾ.. ಬೆಟ್ಟದಮ್ಯಾಗಲ್ ಬೆನಕನ ಕರುಣೇ ಗುಡ್ಡದ ತಾಯೀ ಗೌರೀ ಕರುಣೇ...
ಪಟ್ಟಣದಿಂದ ನೆಟ್ಟಗೇ ಬಂದ ಸೋಮಣ್ಣ
ನಮ್ಮ ಹಟ್ಟಿಗೇಲ್ಲಾ ಹುಣ್ಣಿಮೇ ತಂದಾ ಸೋಮಣ್ಣ
ಗಂಡು : ಓ.. ಓಹೋ ಓ.. ಓಹೋ ಓ.. ಓಹೋ ಓ.. ಓಹೋ ಓ.. ಓಹೋ ಓ.. ಓಹೋ ಓ.. ಓಹೋ
ಆಹ್ಹಾ.. ಬೆಟ್ಟದಮ್ಯಾಗಲ್ ಬೆನಕನ ಕರುಣೇ ಗುಡ್ಡದ ತಾಯೀ ಗೌರೀ ಕರುಣೇ...
ಪಟ್ಟಣದಿಂದ ನೆಟ್ಟಗೇ ಬಂದ ಸೋಮಣ್ಣ
ನಮ್ಮ ಹಟ್ಟಿಗೇಲ್ಲಾ ಹುಣ್ಣಿಮೇ ತಂದಾ ಸೋಮಣ್ಣ
ಹೆಣ್ಣು : ಬಾ ತಾಯೀ ಬಾರಮ್ಮ ಬಾ ತಾಯೀ ಬಾಯೀ
ಆ ತಾಯೀ ನಿನ್ನವ್ವಾ ಗಂಗವ್ವ ಬಾರೇ
ಕೋರಸ್ : ಆ ತಾಯೀ ನಿನ್ನವ್ವಾ ಗಂಗವ್ವ ಬಾರೇ
ಬಾ ತಾಯೀ ಬಾರಮ್ಮ ಬಾ ತಾಯೀ ಬಾಯೀ
ಆ ತಾಯೀ ನಿನ್ನವ್ವಾ ಗಂಗವ್ವ ಬಾರೇ
ಹೆಣ್ಣು : ಹಠಮಾರೀ ನಿಮ್ಮಣ್ಣ ಹಮ್ಮಿರ ಮಲ್ಲಣ್ಣ ಹಾರೈಸಿದಂತೇ ...
ಕೋರಸ್ : ಹಾರೈಸಿದಂತೇ ...
ಹೆಣ್ಣು : ಜಯಭೇರಿ ತೂತ್ತುರಿ ನೀ ಮೊಳಗಿ ನಿಂತೇ
ಕೋರಸ್ : ಆ ತಾಯೀ ನಿನ್ನವ್ವಾ ಗಂಗವ್ವ ಬಾರೇ
ಹೆಣ್ಣು : ಬಾ ತಾಯೀ ಬಾರಮ್ಮ ಬಾ ತಾಯೀ ಬಾಯೀ
ಕೋರಸ್ : ಆ ತಾಯೀ ನಿನ್ನವ್ವಾ ಗಂಗವ್ವ ಬಾರೇ
ಹೆಣ್ಣು : ಬ್ರಹ್ಮಾಂಡದಾನೀಯ ವಾಣಿಯ ಪಾಣಿಯ ಕೈಯಾಲೇ ಬಾರೇ
ಕೋರಸ್ : ಕೈಯಾಲೇ ಬಾರೇ..
ಹೆಣ್ಣು : ನಮ್ಮೂರ ಕೀರುತೀ ಹೊಂಬಾಳೇ ಬಾರೇ
ಎಲ್ಲರು : ಆ ತಾಯೀ ನಿನ್ನವ್ವಾ ಗಂಗವ್ವ ಬಾರೇ
----------------------------------------------------------------------------------------------------------
ಅಣ್ಣ ತಂಗಿ (೧೯೫೮) - ಎಚ್ಚರಿಕೇ ಎಚ್ಚರಿಕೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ ಗಾಯನ : ಪಿ.ಸುಶೀಲಾ
ಆಆಆ... ಆಆಆ... ಆಆಆ... ಆಆಆ... ಓಓಓಓಓ... ಓಓಓಓಓಓಓ.. ಆಅ ...
ಎಚ್ಚರಿಕೇ.. ನಾಲ್ಕೂ ಜನ ಛೀ ಎಂಬ ಕೆಲಸಬೇಡ ಜೋಕೇ
ಎಚ್ಚರಿಕೇ..ಎಚ್ಚರಿಕೇ..ಎಚ್ಚರಿಕೇ..
ಎಚ್ಚರಿಕೇ.. ನಾಲ್ಕೂ ಜನ ಛೀ ಎಂಬ ಕೆಲಸಬೇಡ ಜೋಕೇ
ಎಚ್ಚರಿಕೇ..ಎಚ್ಚರಿಕೇ..ಎಚ್ಚರಿಕೇ..
ಆಆಆ... ಆಆಆ...ಆಆಆ..ಆಆಆ.. ಓಓಓಓಓ... ಓಓಓಓಓಓಓ.....
ಪರರ ಸೊತ್ತಿಗಾಸೇ ಬೇಡ ಪ್ರಾಣಹೋದರೂ .. ನೂರೂ ಜನರ ಸೂರೆಯೇ ನಿನ್ನ ದಾರಿಯೇ
ಪರರ ಸೊತ್ತಿಗಾಸೇ ಬೇಡ ಪ್ರಾಣಹೋದರೂ .. ನೂರೂ ಜನರ ಸೂರೆಯೇ ನಿನ್ನ ದಾರಿಯೇ
ಬಿಡು ಅತಿಯಾಸೇ ಗತಿಕೇಡು ಜೋಕೇ ...
ಎಚ್ಚರಿಕೇ..ಎಚ್ಚರಿಕೇ..ಎಚ್ಚರಿಕೇ..
ಎಚ್ಚರಿಕೇ.. ನಾಲ್ಕೂ ಜನ ಛೀ ಎಂಬ ಕೆಲಸಬೇಡ ಜೋಕೇ
ಎಚ್ಚರಿಕೇ..ಎಚ್ಚರಿಕೇ..ಎಚ್ಚರಿಕೇ..
ಆಆಆ..ಆಆಆ..ಆಆಆ... ಆಆಆ... ಓಓಓಓಓ... ಓಓಓಓಓಓಓ.....
ಧರೆಗೆಲ್ಲಾ ನೀನೊಬ್ಬ ದೊರೆಯಾದರೂ ನಡೆಯಲ್ಲಿ ನುಡಿಯಲ್ಲಿ ನಯವಾಗಿರೂ
ಧರೆಗೆಲ್ಲಾ ನೀನೊಬ್ಬ ದೊರೆಯಾದರೂ ನಡೆಯಲ್ಲಿ ನುಡಿಯಲ್ಲಿ ನಯವಾಗಿರೂ
ಬಿಡಿದ ಜಾಡಿಂದ ಜಾರಿಯೇ ಜೋಕೇ ... ಚೂಚುಚುಚು
ಎಚ್ಚರಿಕೇ..ಎಚ್ಚರಿಕೇ..ಎಚ್ಚರಿಕೇ..
ನಾಲ್ಕೂ ಜನ ಛೀ ಎಂಬ ಕೆಲಸಬೇಡ ಜೋಕೇ
ಎಚ್ಚರಿಕೇ..ಎಚ್ಚರಿಕೇ..ಎಚ್ಚರಿಕೇ..
ಆಆಆ..ಆಆಆ..ಆಆಆ... ಆಆಆ... ಓಓಓಓಓ... ಓಓಓಓಓಓಓ.....
ಓಓಓಓಓ... ಓಓಓಓಓಓಓ.....
----------------------------------------------------------------------------------------------------------
ಅಣ್ಣ ತಂಗಿ (೧೯೫೮) - ಧೈರ್ಯ ಬೇಕೂ ಧೈರ್ಯ ಬೇಕೂ.. ಧೈರ್ಯ ಬೇಕೂ..
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ, ಸೌಮಿತ್ರಿ
ಹೆಣ್ಣು : ಧೈರ್ಯ ಬೇಕೂ.. ಧೈರ್ಯ ಬೇಕೂ.. ಧೈರ್ಯ ಬೇಕೂ...
ಆ ತಲೆ ಒಪ್ಪಿದ ಸ್ವೀಟ್ ಹಾರ್ಟಿನ ಮನ
ತೀಟನು ತಣಿಸುವ ಈ ರೋಮಾಂಚಿಗೇ.. ಧೈರ್ಯ.. ಬೇಕೂ...
ಗಂಡು : ತಾಳ್ಮೆ ಬೇಕೂ ತಾಳ್ಮೆ ಬೇಕೂ ತಾಳ್ಮೆ ಬೇಕೂ
ಪರೆಂಟ್ಸಿನ ಹಾರ್ಟ್ ಫ್ಲ್ಯೂರೆಂಟ್ ಆದರೇ
ಮ್ಯಾರೇಜ ಬಯಸುವ ಹಿರೋಯಿನ್ನಗೇ.. ತಾಳ್ಮೆ... ಬೇಕೂ
ಹೆಣ್ಣು : ಓ ಮೈ ಹನೀ ತುಂಬಾ ನೇ ಹಾನೀ ಬೇಕಂಚಿನ ಪರಾವ ಜಾಣೇ
ರಿಯಲೀ.. ಒನ್ ಆಫ್ ಪೂರ ಘರಾನೀ ಮಾನವ ಕಾಲೋನಿ ತಮ್ಮೆಲ್ಲಾ ಮೀಲಾನೀ
ಗಂಡು : ಓ.. ಭಾರೀ .. ತಾಯೀ ಆಫ್ ಮೈ ಚಿಲ್ಡ್ರನ್ ದ್ ಗ್ರೀನ್ ಆಫ್ ಮೈ ಬಾಳಿನ ಗಾರ್ಡೆನ್
ಭಲ್ಲೇ ನಿನ್ನ ಆಲ್ ವೇ ಹರ್ ರೀಸನ್ ಆಂಗ್ರಿ ಕಾರಣ ದಿಗಂತ್...
ಹೆಣ್ಣು : ಧೈರ್ಯ ಬೇಕೂ ಗಂಡು : ತಾಳ್ಮೆ ಬೇಕೂ
ಹೆಣ್ಣು : ಧೈರ್ಯ ಬೇಕೂ ಗಂಡು : ತಾಳ್ಮೆ ಬೇಕೂ
ಹೆಣ್ಣು : ಧೈರ್ಯ ಇಬ್ಬರು: ಬೇಕೂ
----------------------------------------------------------------------------------------------------------
ಅಣ್ಣ ತಂಗಿ (೧೯೫೮) - ಬಂದಾನೇ ಅವ್ವಾ ಬಂದಾನೇ ಬಂದಾನೇ ಅವ್ವಾ ಬಂದಾನೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ ಗಾಯನ : ಪಿ.ನಾಗೇಶ್ವರಾವ, ಎಲ್.ಆರ್.ಈಶ್ವರೀ (ಎಲ್.ರಾಜೇಶ್ವರಿ)
ಹೆಣ್ಣು : ಬಂದಾನೇ ಅವ್ವಾ ಬಂದಾನೇ ಬಂದಾನೇ ಅವ್ವಾ ಬಂದಾನೇ
ಮನೆಗೇ ಬಂದಾನೇ ಮಳ್ಳಿಹಾಂಗೇ ಮೆಲ್ಲಗೇ ಬಾಳ ಮಲ್ಲಿಗೇ
ಬಂದಾನೇ ಅವ್ವಾ ಬಂದಾನೇ ಬಂದಾನೇ ಅವ್ವಾ ಬಂದಾನೇ
ಮನೆಗೇ ಬಂದಾನೇ ಮಳ್ಳಿಹಾಂಗೇ ಮೆಲ್ಲಗೇ ಬಾಳ ಮಲ್ಲಿಗೇ
ಹೆಣ್ಣು : ರೋಷಗಾರ ಒರಟ ಬಂದನೇ ನಿಮ್ಮನೇ ಗಂಟ ಆಗಲೇ ಸ್ವಂತ ನಂಟ ಬಲು ಭಾರೀ ತುಂಟ
ರೋಷಗಾರ ಒರಟ ಬಂದನೇ ನಿಮ್ಮನೇ ಗಂಟ ಆಗಲೇ ಸ್ವಂತ ನಂಟ ಬಲು ಭಾರೀ ತುಂಟ
(ಇಕ್ಕಡೂ ಈ ಕಕ್ಕಸಲೂ ನನ್ನತಾವೇ ನಡೆಯೋಕಿಲ್ಲಾ.. )
ಅಂತಾ ಭಾರೀ ಕರೆದಾ ನನ್ನ ಮೋರೇ ತಿವಿದಾ ಎಂಥಾ ಹಾಗೇ ಹೋಗಿ ರೇಗಿ ತಾಗಿದ
ಚೆಲುವ ಬಂದೀಗ ವ್ಹಾರೇ ನೋಟ ಬಿಂಗಿದಾ ಆಸೇ ತೋರಿದ
ಬಂದಾನೇ ಅವ್ವಾ ಬಂದಾನೇ ಬಂದಾನೇ ಅವ್ವಾ ಬಂದಾನೇ
ಮನೆಗೇ ಬಂದಾನೇ ಮಳ್ಳಿಹಾಂಗೇ ಮೆಲ್ಲಗೇ ಬಾಳ ಮಲ್ಲಿಗೇ
ಹೆಣ್ಣು : ಮಾತಿಗೊಂದೂ ಮಾತೂ ತಾನಾಗೀ ಬೆಳೆದೂ ನಿಂತೂ ನಾಳಿಗೇ ಜಾರಿ ಬಂತೂ ಗಡೂ ಸಾದಾ ಮಾತು
ಮಾತಿಗೊಂದೂ ಮಾತೂ ತಾನಾಗೀ ಬೆಳೆದೂ ನಿಂತೂ ನಾಳಿಗೇ ಜಾರಿ ಬಂತೂ ಗಡೂ ಸಾದಾ ಮಾತು
(ಓಯ್ ಈ ಬೈಸ್ಕೊಪ್ ನನ್ನ ತಕ್ ತೇಗಿಬ್ಯಾಡ )
ಅಂತಾ ಎದುರಾಡಿದೇ ಊರ ಹಾರಾಡಿದೇ ಅವ್ಳ ಯಾರೋ ಏನೋ ಅಂತಾ ತಿಳಿಯದೇ
ಈಗ ಬಂದಾಗ ಕಂಡೂ ನಾಚೀ ನಿಂತೇನೇ ... ಮನ ಸೋತೆನೇ..
ಬಂದಾನೇ ಅವ್ವಾ ಬಂದಾನೇ ಬಂದಾನೇ ಅವ್ವಾ ಬಂದಾನೇ
ಮನೆಗೇ ಬಂದಾನೇ ಮಳ್ಳಿಹಾಂಗೇ ಮೆಲ್ಲಗೇ ಬಾಳ ಮಲ್ಲಿಗೇ
ಹೆಣ್ಣು : ಅವ್ ಸುವ್ವೀ ಸುವ್ವಮ್ಮಲಾಲೀ ಸುವ್ವಲಾಲೇ ಸುವ್ವೀ ಜಾಣೇ ಜಾಗರದೆಣ್ಣೆ ಸುವ್ವಲಾಲೇ
ಅವ್ ಸುವ್ವೀ ಸುವ್ವಮ್ಮಲಾಲೀ ಸುವ್ವಲಾಲೇ ಸುವ್ವೀ ಜಾಣೇ ಜಾಗರದೆಣ್ಣೆ ಸುವ್ವಲಾಲೇ
----------------------------------------------------------------------------------------------------------
ಅಣ್ಣ ತಂಗಿ (೧೯೫೮) - ಕಂಡ್ರೂ ಕಾಣದಂಗೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ ಗಾಯನ : ಪಿ.ನಾಗೇಶ್ವರಾವ, ಎಲ್.ಆರ್.ಈಶ್ವರೀ (ಎಲ್.ರಾಜೇಶ್ವರಿ)
ಗಂಡು : ಕಂಡರೂ ಕಾಣಧ್ಹಾಂಗೇ ನಡೀತಿದೇ ನ್ಯಾಯವೇನೇ ಇದೂ ಬೆಳ್ಳಿ
ತಾವರೇ ಹೂವಿನ್ಹಾನ್ಗೆ ನಗುನಗುತಾ ನಿಂತೂ ಮಾತಾಡಲೇ ಬೆಳ್ಳಿ
ಕಂಡರೂ ಕಾಣಧ್ಹಾಂಗೇ ನಡೀತಿದೇ ನ್ಯಾಯವೇನೇ ಇದೂ ಬೆಳ್ಳಿ
ತಾವರೇ ಹೂವಿನ್ಹಾನ್ಗೆ ನಗುನಗುತಾ ನಿಂತೂ ಮಾತಾಡಲೇ ಬೆಳ್ಳಿ
ಹೆಣ್ಣು : ಬೇಲುವ ಮಾತುಗಳ ಗಾಳಿಯ ಗೋಪರಕೇ
ಬೇಲುವ ಮಾತುಗಳ ಗಾಳಿಯ ಗೋಪರಕೇ
ಕರೆಯದೇ ಬಂದೋನೇ ಹರೆಯದ ಹೆಮ್ಮರನೇ
ಸರಿ ಸರಿ ದೂರ ಸರಿ ಸಲ್ಲದ ಕೀಟಲೆಯ ಚಾಳಿಯಿದೂ ಚೆಂದವೇನೋ ನನ್ನ ಭಾವ..
ಗಂಡು : ಮುತ್ತಿನಂಥ ಮಾತನಾಡೇ ಗಾದಿ ತುಂಬ ಜಾಣ ಮರಿ
ಕಸಿವಿಸಿ ಮನಸೇಕೆ ಮುನಿಸಿನ ಮುಸುಕೆಕೇ ಕಿರಿಕಿರಿ ಕಿನ್ನರೀ ..
ಹೆಣ್ಣು : ಮನಸ್ಸನೂ ಬಲ್ಲವನ ಮಾತಿನ ಮಲ್ಲತನ
ಮನಸ್ಸನೂ ಬಲ್ಲವನ ಮಾತಿನ ಮಲ್ಲತನ
ಸೋಲಿಸಬಲ್ಲೇನನ ಸೋತೇನೂ ಬೀಡೂ ಚೆನ್ನ ಬಿಡೂ ಬಿಡೂ ದಾರೀ ಬಿಡೂ
ಹಳ್ಳದಯೋಳಗಿರುವ ಮನಸ್ಸೆಲ್ಲಾ ಕರಗಿ ನೀರಾಗೈತೇ ಭಾವಾ..
ಗಂಡು : ಜೇನಿನಂಥ ಮಾತನಾಡಿ ಗಾಡಿ ತುಂಬಾ ಜಾಣ ಮರೀ
ಮುತ್ತಿನ ಕಡಿವಾಣ ಮಾಡಿಸಿ ತಂದೇನೂ ನಡಿ ನಡಿ ಮುಂದೆ ನಡಿ
ಕುತ್ತಿಗೆಗೇ ತಾಳಿ ಬಿಗಿದೂ ಎಳೆದಾಗ ಓಡಲಾರೇ ಬಿಡೂ ಬೆಳ್ಳಿ..
ಬಳೆ ಸುಳಿ ಬಲುಕಿಧಾಂಗೇ ಮೈಯ್ಯ ಕಿಸಿ ಹೋಗುತ್ತಾಳೇ ನನ್ನ ಬೆಳ್ಳಿ
ನಾಳಿನ ಬಾಳ ಗೆಳತೀ ಗೌಡತೀ(ಆಆಆಆಅ) ಆಗುತ್ತಾಳೇ ನನ್ನ ಬೆಳ್ಳಿ
ಓಓಓಓಓ... (ಆಆಆ) ಹೂಂಹೂಂಹೂಂ ಹೂಂಹೂಂಹೂಂ (ಆಆಆ) ಹೂಂಹೂಂಹೂಂ
(ಆಆಆ) ಹೂಂಹೂಂಹೂಂ (ಆಆಆ) ಹೂಂಹೂಂಹೂಂ (ಆಆಆ) ಹೂಂಹೂಂಹೂಂ
(ಆಆಆ) ಹೂಂಹೂಂಹೂಂ
----------------------------------------------------------------------------------------------------------
No comments:
Post a Comment