1429. ಕೂಡಿ ಬಂದ ಕಂಕಣ (೧೯೯೬)

ಕೂಡಿ ಬಂದ ಕಂಕಣ ಚಲನಚಿತ್ರದ ಹಾಡುಗಳು
  1. ನನ್ನಾಸೇ ತೀರಿಸು ಬಾ ನಲ್ಲನೇ
  2. ಆಸೆಯೊಂದೂ ಅಲೆಅಲೆಯಾಗಿ (ದುಃಖ)
  3. ಬಾರೇ ನನ್ನ ಚೆಲುವೇ ನೀನೂ 
  4. ಬಾರೇ ನನ್ನ ಚೆಲುವೇ ನೀನೂ ಆಟ ಆಡುವಾ 
  5. ಆಸೆಯೊಂದೂ ಅಲೆಅಲೆಯಾಗಿ (ವೇದನೇ) 
ಕೂಡಿ ಬಂದ ಕಂಕಣ (೧೯೯೬) - ನನ್ನಾಸೇ ತೀರಿಸು ಬಾ ನಲ್ಲನೇ
ಸಂಗೀತ : ಮದನ್ ಮಲ್ಲು, ಸಾಹಿತ್ಯ : ಡಾ.ಕೆ.ಏನ್.ನೀಲಕಂಠಯ್ಯ ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ, 

ಹೆಣ್ಣು : ನನ್ನಾಸೇ ತೀರಿಸು ಬಾ ನಲ್ಲನೇ ಮನದಾಸೇ ಇಂಗಿಸೂ ಬಾ ಇನಿಯನೇ 
          ಈ ದೇಹ ನಿನ್ನದೂ ಈ ಪ್ರಾಣ ನಿನ್ನದೂ ನನ್ನಾಸೇ ಪೂರೈಸಿ ದಾಹವ ತೀರಿಸೂ    
ಗಂಡು : ನಿನ್ನಾಸೇ ತೀರಿಸಲೂ ನಾ ಬಂದೇನೂ ಮನದಾಸೇ ಇಂಗಿಸಲೂ ನಾ ನಿಂತೇನೂ 
            ಈ ದೇಹ ನಿನ್ನದೂ ಈ ಪ್ರಾಣ ನಿನ್ನದೂ ನಿನ್ನಾಸೇ ಪೂರೈಸಿ ತೀರಿಸುವೇ ದಾಹವ 

ಹೆಣ್ಣು : ನೀ ನನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೇಯಾ 
           ಎಂದೆಂದೂ ಹೀಗೇನೇ ಸಂತಸದೀ ಸೇರುವೇಯಾ.. 
ಗಂಡು : ಪಪ್ಪಪ್ಪಪ್ಪ ಪದಪ ಪಮಪ 
ಹೆಣ್ಣು : ಸಸ ಸರಿಸರಿಸ 
          ನೀ ನನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೇಯಾ 
          ಎಂದೆಂದೂ ಹೀಗೇನೇ ಸಂತಸದೀ ಸೇರುವೇಯಾ.. 
 ಗಂಡು : ಹಗಲಿರಳೂ ಒಂದಾಗೀ.. ಯುಗವೆಲ್ಲಾ ಜೊತೆಯಾಗಿ 
             ಹಗಲಿರಳೂ ಒಂದಾಗೀ.. ಯುಗವೆಲ್ಲಾ ಜೊತೆಯಾಗಿ 
             ಎಂದೆಂದೂ ನಾ ನಿನ್ನ ನೆರಳಂತೇ ನಿಲ್ಲುವೇನೂ 
ಹೆಣ್ಣು : ನನ್ನಾಸೇ ತೀರಿಸು ಬಾ ನಲ್ಲನೇ ಮನದಾಸೇ ಇಂಗಿಸೂ ಬಾ ಇನಿಯನೇ 
ಗಂಡು: ಈ ದೇಹ ನಿನ್ನದೂ ಈ ಪ್ರಾಣ ನಿನ್ನದೂ ನಿನ್ನಾಸೇ ಪೂರೈಸಿ ತೀರಿಸುವೇ ದಾಹವ 

ಗಂಡು : ನಾ ನಿನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೇನೂ ಎಂದೆಂದೂ ಹೀಗೇನೇ ಸಂತಸದೀ ಸೇರುವೇನೂ  
           ನಾ ನಿನ್ನ ಬಾಳಲ್ಲಿ ಜೊತೆಯಾಗಿ ನಿಲ್ಲುವೇನೂ ಎಂದೆಂದೂ ಹೀಗೇನೇ ಸಂತಸದೀ ಸೇರುವೇನೂ  
ಹೆಣ್ಣು : ಹಗಲಿರಳೂ ಒಂದಾಗೀ ದಿನವೆಲ್ಲಾ ಜೊತೆಯಾಗಿ 
          ಹಗಲಿರಳೂ ಒಂದಾಗೀ ದಿನವೆಲ್ಲಾ ಜೊತೆಯಾಗಿ ಎಂದೆಂದೂ ನೀ ನನ್ನ ನೆರಳಂತೇ ನಿಲ್ಲುವೇಯಾ 
ಗಂಡು : ನಿನ್ನಾಸೇ ತೀರಿಸಲೂ ನಾ ಬಂದೇನೂ (ಆಆಆಆಅ)  ಮನದಾಸೇ ಇಂಗಿಸಲೂ ನಾ ನಿಂತೇನೂ 
ಹೆಣ್ಣು : ಈ ದೇಹ ನಿನ್ನದೂ(ಹೂಂ ಹೂಂ)  ಈ ಪ್ರಾಣ ನಿನ್ನದೂ (ಹ್ಹಾ ಹಾ) 
          ನನ್ನಾಸೇ ಪೂರೈಸಿ (ಓಓ ) ದಾಹವ ತೀರಿಸೂ(ಲಾ ಲಾಲ ಲಾಲಲಲಲಲಲಾ ಲಲಲಾ )   
          ಲಾ ಲಾಲ ಲಾಲಲಲಲಲಲಾ ಲಲಲಾ ಡಡಡಡ ಲಾ ಲಾಲ ಲಾಲಲಲಲಲಲಾ ಲಲಲಾ 
-------------------------------------------------------------------------------------------------------------  

ಕೂಡಿ ಬಂದ ಕಂಕಣ (೧೯೯೬) - ಆಸೆಯೊಂದೂ ಅಲೆಅಲೆಯಾಗಿ 
ಸಂಗೀತ : ಮದನ್ ಮಲ್ಲು, ಸಾಹಿತ್ಯ : ಡಾ.ಕೆ.ಏನ್.ನೀಲಕಂಠಯ್ಯ ಗಾಯನ : ಬಿ.ಆರ್, ಮಂಜುಳಾ

ಆಸೆಯೊಂದೂ ಅಲೆಅಲೆಯಾಗಿ.. ಮೂಡಿ ಬಂತೂ ನನ್ನೆದೆಯಲ್ಲಿ 
ಆಸೆಯೊಂದೂ ಅಲೆಅಲೆಯಾಗಿ.. ತೇಲಿ ಬಂತೂ ನನ್ನೆದೆಯಲ್ಲಿ 
ಲಗ್ನವಾ ನಾ ಮಾಡಕೊಂಡೇ ಬಾಳೊಂದು ನಾ ಕಂಡಕೊಂಡೇ 
ನಾಕ ಕನಸೂ ನನಸಾಗಲಿಲ್ಲಾ.. ನಾಕ ಆಸೇ ತೀರಲೇಯಿಲ್ಲಾ 
ನಾಕ ಆಸೇ ತೀರಲೇಯಿಲ್ಲಾ 

------------------------------------------------------------------------------------------------------------  

ಕೂಡಿ ಬಂದ ಕಂಕಣ (೧೯೯೬) - ಬಾರೇ ನನ್ನ ಚೆಲುವೇ ನೀನೂ 
ಸಂಗೀತ : ಮದನ್ ಮಲ್ಲು, ಸಾಹಿತ್ಯ : ಡಾ.ಕೆ.ಏನ್.ನೀಲಕಂಠಯ್ಯ ಗಾಯನ : ರಾಜೇಶ, ಎಸ್.ಪಿ.ಬಿ, ಬಿ.ಆರ್, ಮಂಜುಳಾ

ಗಂಡು : ಬಾರೇ ನನ್ನ ಚೆಲುವೇ ನೀನೂ ಆಟ ಆಡುವಾ 
            ಮರದ ಕೆಳಗೇ ಕುಂತೂ ನಾವೂ ಮಾಟ ಆಡುವಾ 
            ಅಂಜಿಕೆ ನಿನಗೇಕೇ ಜೊತೆಯಲ್ಲಿ ಸೇರೋಕೇ 
            ಅಂಜಿಕೆ ನಿನಗೇಕೇ ಜೊತೆಯಲ್ಲಿ ಸೇರೋಕೇ ಬಾ ನನ್ನಾ.. ಕನಸಿನ ರಾಣಿ 
ಎಸ್ಪಿ : ಬಾರೇ ನನ್ನ ಚೆಲುವೇ ನೀನೂ ಆಟ ಆಡುವಾ 
            ಮರದ ಕೆಳಗೇ ಕುಂತೂ ನಾವೂ ಮಾಟ ಆಡುವಾ 
            ಅಂಜಿಕೆ ನಿನಗೇಕೇ ಜೊತೆಯಲ್ಲಿ ಸೇರೋಕೇ 
            ಅಂಜಿಕೆ ನಿನಗೇಕೇ ಜೊತೆಯಲ್ಲಿ ಸೇರೋಕೇ ಬಾ ನನ್ನಾ.. ಕನಸಿನ ರಾಣಿ 

ಗಂಡು : ಮುದಿಯಾನೆಂದೂ ತಿಳಿಯಬೇಡಾ ಬಾರೇ ಸನಿಹಕೇ 
         ಮುತ್ತನೊಂದೂ ಕೊಟ್ಟೂ ನೋಡೂ ನನ್ನ ಗಲ್ಲಕೆ   
ಎಸ್ಪಿ: ಮುದಿಯಾನೆಂದೂ ತಿಳಿಯಬೇಡಾ ಬಾರೇ ಸನಿಹಕೇ 
         ಮುತ್ತನೊಂದೂ ಕೊಟ್ಟೂ ನೋಡೂ ನನ್ನ ಗಲ್ಲಕೆ   
ಗಂಡು : ಕಾಮಕ್ಕೇ ಕಣ್ಣಿಲ್ಲಾ .. ವಯಸ್ಸಿಗೇ ಬೆಲೆಯಿಲ್ಲಾ... 
ಎಸ್ಪಿ :  ಕಾಮಕ್ಕೇ ಕಣ್ಣಿಲ್ಲಾ .. ವಯಸ್ಸಿಗೇ ಬೆಲೆಯಿಲ್ಲಾ... ಬಾ ನನ್ನಾ ಕನಸಿನ ರಾಣೀ .. 
ಗಂಡು : ಬಾರೇ ನನ್ನ ಚೆಲುವೇ ನೀನೂ (ಆಟ ಆಡುವಾ) 
            ಮರದ ಕೆಳಗೇ ಕುಂತೂ ನಾವೂ (ಮಾಟ ಆಡುವಾ) 
            ಅಂಜಿಕೆ ನಿನಗೇಕೇ ಜೊತೆಯಲ್ಲಿ ಸೇರೋಕೇ 
            ಅಂಜಿಕೆ ನಿನಗೇಕೇ ಜೊತೆಯಲ್ಲಿ ಸೇರೋಕೇ ಬಾ ನನ್ನಾ.. ಕನಸಿನ ರಾಣಿ 
ಕೋರಸ್ : ಎಲ್ ಓ ವಿ ಈ (ಲವ್ ಲವ್  ) ಎಲ್ ಓ ವಿ ಈ (ಲವ್ ಲವ್  )
                ಎಲ್ ಓ ವಿ ಈ (ಲವ್ ಲವ್  ) ಎಲ್ ಓ ವಿ ಈ (ಲವ್ ಲವ್  )
                ಹಾಯ್ ಸುಖಾ (ಶಬ್ಬಬಬಬ ರಿಬಬಬಾ) ಪರೇರಪಪ್ಪಾಪ್ಪ್ಪಾ(ರೆಬರಿಬಬಬಾ)   
                ಪರೇರಪಪ್ಪಾಪ್ಪ್ಪಾ(ರೆಬರಿಬಬಬಾ)   ಪರೇರಪಪ್ಪಾಪ್ಪ್ಪಾ(ರೆಬರಿಬಬಬಾ)   
                ಪರೇರಪಪ್ಪಾಪ್ಪ್ಪಾ(ರೆಬರಿಬಬಬಾ)   ಪರೇರಪಪ್ಪಾಪ್ಪ್ಪಾ(ರೆಬರಿಬಬಬಾ)   
ಗಂಡು : ಲಂಗ ರವಿಕೇ ಸೀರೆಯೆಲ್ಲಾ ನಾನೂ ಕೋಡಿಸುವೇ ಹೂವ ತಂದೂ ನಿನ್ನ ತಲೆಗೇ ನಾನೂ ಮೂಡಿಸುವೇ 
ಎಸ್ಪಿ :  ಲಂಗ ರವಿಕೇ ಸೀರೆಯೆಲ್ಲಾ ನಾನೂ ಕೋಡಿಸುವೇ ಹೂವ ತಂದೂ ನಿನ್ನ ತಲೆಗೇ ನಾನೂ ಮೂಡಿಸುವೇ 
ಗಂಡು : ಜೊತೆಯಲ್ಲಿ ಮಲಗೋಣ ಸ್ವರ್ಗವ ಸೇರೋಣ 
ಎಸ್ಪಿ: ಜೊತೆಯಲ್ಲಿ ಮಲಗೋಣ ಸ್ವರ್ಗವ ಸೇರೋಣ ಬಾ ನನ್ನಾ ಕನಸಿನ ರಾಣೀ .. 
ಹೆಣ್ಣು : ಬಾರೋ ನನ್ನ ಚೆಲುವ ನೀನೂ ಆಟ ಆಡುವಾ ಮರದ ಕೆಳಗೇ ಕುಂತೂ ನಾವೂ ಮಾಟ ಮಾಡುವಾ 
          ಯೋಚನೇ ನೀನಗೇಕೇ ಬರದೇನೂ ಸನಿಹಕೇ  
          ಯೋಚನೇ ನೀನಗೇಕೇ ಬರದೇನೂ ಸನಿಹಕೇ ಬಾ ನನ್ನಾ.. ಕನಸಿನ ರಾಜಾ.. ರಾಜಾ.. ರಾಜಾ  
------------------------------------------------------------------------------------------------------------  

ಕೂಡಿ ಬಂದ ಕಂಕಣ (೧೯೯೬) - ಆಸೆಯೊಂದೂ ಅಲೆಅಲೆಯಾಗಿ 
ಸಂಗೀತ : ಮದನ್ ಮಲ್ಲು, ಸಾಹಿತ್ಯ : ಡಾ.ಕೆ.ಏನ್.ನೀಲಕಂಠಯ್ಯ ಗಾಯನ : ಬಿ.ಆರ್, ಮಂಜುಳಾ

ಆಸೆಯೊಂದೂ ಅಲೆಅಲೆಯಾಗಿ.. ಮೂಡಿ ಬಂತೂ ನನ್ನೆದೆಯಲ್ಲಿ 
ಆಸೆಯೊಂದೂ ಅಲೆಅಲೆಯಾಗಿ.. ತೇಲಿ ಬಂತೂ ನನ್ನೆದೆಯಲ್ಲಿ 
ಲಗ್ನವಾ ನಾ ಮಾಡಕೊಂಡೇ ಬಾಳೊಂದು ನಾ ಕಂಡಕೊಂಡೇ 
ನನ್ನ ಆಸೇ ತೀರಲೇಯಿಲ್ಲಾ ನನ್ನ ಕನಸೂ ನನಸಾಗಲಿಲ್ಲಾ.. 
ನನ್ನ ಆಸೇ ತೀರಲೇಯಿಲ್ಲಾ ನನ್ನ ಕನಸೂ ನನಸಾಗಲಿಲ್ಲಾ.. 
ಆಸೆಯೊಂದೂ ಅಲೆಅಲೆಯಾಗಿ.. ಮೂಡಿ ಬಂತೂ ನನ್ನೆದೆಯಲ್ಲಿ 
ಆಸೆಯೊಂದೂ ಅಲೆಅಲೆಯಾಗಿ.. ತೇಲಿ ಬಂತೂ ನನ್ನೆದೆಯಲ್ಲಿ 

ನಂಗೇ ಕನಸೂ ಬೀಳ್ತಾದಂತಾ ನನ್ನ ಆಸೇ ತೀರತದಂತಾ.. 
ನಂಗೇ ಕನಸೂ ಬೀಳ್ತಾದಂತಾ ನನ್ನ ಆಸೇ ತೀರತದಂತಾ.. 
ನೂರು ಕನಸೂ ನಾ ಕಂಡಕೊಂಡೇ... ನೂರು ಕನಸೂ ನಾ ಕಂಡಕೊಂಡೇ 
ನನ್ನ ಬಾಳೂ ಕನಸಾಗಹೋಯ್ತು ನನ್ನ ಕನಸೂ ಚೂರಾಗಹೊಯ್ತು 
ನನ್ನ ಬಾಳೂ ಕನಸಾಗಹೋಯ್ತು ನನ್ನ ಕನಸೂ ಚೂರಾಗಹೊಯ್ತು 
ಆಸೆಯೊಂದೂ ಅಲೆಅಲೆಯಾಗಿ.. ಮೂಡಿ ಬಂತೂ ನನ್ನೆದೆಯಲ್ಲಿ 
ಆಸೆಯೊಂದೂ ಅಲೆಅಲೆಯಾಗಿ.. ತೇಲಿ ಬಂತೂ ನನ್ನೆದೆಯಲ್ಲಿ 

ಹೆಣ್ಣೂ ಗಂಡೂ ಸೇರೋವಾಗ ಗಂಡ ಓಡಿ ಹೋದಾಗ 
ಹೆಣ್ಣೂ ಗಂಡೂ ಸೇರೋವಾಗ ಗಂಡ ಓಡಿ ಹೋದಾಗ 
ನನ್ನ ಬಾಳೂ ಹಾಳಾಗಹೋಯ್ತು... ನನ್ನ ಬಾಳೂ ಹಾಳಾಗಹೋಯ್ತು  
ನನ್ನ ಆಸೇ ತೀರಲೇ ಇಲ್ಲಾ  ನನ್ನ ಕನಸೂ ನನಸಾಗಲಿಲ್ಲಾ.. 
ನನ್ನ ಆಸೇ ತೀರಲೇ ಇಲ್ಲಾ  ನನ್ನ ಕನಸೂ ನನಸಾಗಲಿಲ್ಲಾ.. 
ಬಯಕೆಯ ಹೂವ ಬಾಡಿದಾಗ ಒಲವಿನ ಸಿಹಿ ಕಹಿಯಾದಾಗ 
ಬಯಕೆಯ ಹೂವ ಬಾಡಿದಾಗ ಒಲವಿನ ಸಿಹಿ ಕಹಿಯಾದಾಗ 
ನನ್ನ ಬಾಳೂ ಕನಸಾಗಹೋಯ್ತು  ಕಂಡ ಕನಸೂ ಕಾಣದೇ ಹೋಯ್ತು 
ನನ್ನ ಆಸೇ ಹಾಳಾಗ್ತಹೋಯ್ತು ನನ್ನ ಬಾಳೂ ಗೋಳಾಗಹೋಯ್ತು 
ನನ್ನ ಆಸೇ ಹಾಳಾಗ್ತಹೋಯ್ತು ನನ್ನ ಬಾಳೂ ಗೋಳಾಗಹೋಯ್ತು 
ಆಸೆಯೊಂದೂ ಅಲೆಅಲೆಯಾಗಿ.. ಮೂಡಿ ಬಂತೂ ನನ್ನೆದೆಯಲ್ಲಿ 
ಆಸೆಯೊಂದೂ ಅಲೆಅಲೆಯಾಗಿ.. ತೇಲಿ ಬಂತೂ ನನ್ನೆದೆಯಲ್ಲಿ 
------------------------------------------------------------------------------------------------------------  

No comments:

Post a Comment