ಸಮಯಕ್ಕೊಂದು ಸುಳ್ಳು ಚಲನಚಿತ್ರದ ಹಾಡುಗಳು
- ದೇವಿ ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ
- ಲೇಟೆಸ್ಟ ಮಾಡಲ್ ಗಾಡೀ
- ಲೇಟೆಸ್ಟ ಮಾಡಲ್ ಗಾಡೀ
- ಯುದ್ಧ ಮಹಾಯುದ್ಧ
ಸಮಯಕ್ಕೊಂದು ಸುಳ್ಳು (೧೯೯೬) - ದೇವಿ ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ
ದೇವಿ ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ ತೆರೇ ನೀ ಬಾಗಿಲೂ
ದೇವಿ ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ ತೆರೇ ನೀ ಬಾಗಿಲೂ
ಸೀಟಿ ಬೀಟ್ ಪೀಸ್ ಬಂದಿದೇ ಸಿಟೀ ಹೊಡೆಯುತಿದೇ ತೆರೇ ನೀ ಬಾಗಿಲೂ
ದೇವೀ ... ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ ತೆರೇ ನೀ ಬಾಗಿಲೂ
ಅಂದೂ ಭಾಮೇ ಮುನಿಸಿಂದ ಕೃಷ್ಣ ಬರುವಾಗ ತಡದೇ ಚಿಲಕ ತಾ ಹಾಕಿದಂತೇ ನೀನೂ ಮಾಡಬೇಡವೇ
ಕಂಡ ಕಂಡೋರು ಕೇಳೋ ಚಾಡಿ ಮಾತನ್ನೂ ಕೇಳಿ ನನ್ನ ಬೀದೀಲಿ ನಿಲ್ಲಿಸೀ ಶಿಕ್ಷೇ ನೀಡಬೇಡವೇ
(ಹೇ.. ಯಾವ ಯಾವನೋ ತಿಗಣೆ ಜಾತಿಗೇ ಸೇರದವನೋ
ಈಗ ಅರ್ಧ ರಾತ್ರಿನಲ್ಲಿ ಬಾಯ್ ಬಡಕೊಳ್ಳತ್ತಿದ್ದೀಯಾ ಸುಮ್ಮನೇ ಬಿದ್ದಕೊಳ್ಳಯ್ಯಾ )
ತಾಳಿ ಅಕ್ಕ ಪಕ್ಕ ಎದ್ದಿದೇ ಬೊಬ್ಬೇ ಹೊಡೆಯುತಿದೇ ತೇರೇ ನೀ ಬಾಗಿಲೂ ಅಹ್ಹಹ್ಹಾ
ಅಯ್ಯೋ ಸಿಟಿ ಬೀದಿ ನಾಯಿ ಬಂದಿದೇ ಬೌ ಬೌ ಬೊಗಳುತಿದೇ ತೇರೇ ನೀ ಬಾಗಿಲೂ
ದೇವಿ ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ ತೆರೇ ನೀ ಬಾಗಿಲೂ .. ದೇವೀ ...
ಅಯ್ಯೊ ಚಿನ್ನಾ ನಿನ್ನಾ ಎದೆಯಲೀ ಪೂಜೇ ನಿತ್ಯಾ ಮಾಡುವೇ ನನ್ನಾ ಪ್ರೀತೀ ನಿಂಗೇ ಅರ್ಥವಾಗೊಲ್ಲಾ .. ಹ್ಹಾ
ನೀನೂ ಹೀಗೇ ಮುನಿದರೇ ಇಲ್ಲೇ ಪ್ರಾಣ ನೀಗುವೇ ನಿನ್ನಾ ವಿರಹಾ ತಾಳೇನೂ ಬಾಳೇ ಬೇಕಿಲ್ಲಾ
ಸತಿ ಸೀತೆ ಮಾತೇ ಹಾಗೇಯೇ ಶೀಲವ ನಿಚ್ಛೆಯಾ ಮಾಡೀ ನಾ ತೋರುವೇ
ಪತ್ನಿ ನಿನ್ನ ನಾಮ ಜಪಿಸಿ ಅಗ್ನಿ ಪ್ರವೇಶವಾ ಈಗ ನಾ ಮಾಡುವೇ
ಪತ್ನಿ ನಿನ್ನ ನಾಮ ಜಪಿಸಿ ಅಗ್ನಿ ಪ್ರವೇಶವಾ ಈಗ ನಾ ಮಾಡುವೇ
ಜಯಜಯ ಸತ್ಯ ಅರಗಿಣಿ ಸತ್ಯ ಪ್ರಿಯತಮೇ ಸತ್ಯ ಪ್ರೇಯಸೀ ಸತ್ಯ
ಜಯಜಯ ಸತ್ಯ ಅರಗಿಣಿ ಸತ್ಯ ಪ್ರಿಯತಮೇ ಸತ್ಯ ಪ್ರೇಯಸೀ ಸತ್ಯ
ಹೇಳುವೇ ಸತ್ಯ.. ನೆನಪಿಡು ನಿತ್ಯಾ ಇದುವೇ ನಿನ್ನಾ ಪತಿಯ ಹತ್ಯಾ
ಇದುವೇ ನಿನ್ನಾ ಪತಿಯ ಹತ್ಯಾ.. .ಹತ್ಯಾ... ಅಹ್ಹಹ್ಹಹ್ ..
ದೇವಿ ಅರ್ಧರಾತ್ರೀ ಜಾರಿದೇ ಲೋಕವೂ ಮಲಗುತಿದೇ ತೆರೇ ನೀ ಬಾಗಿಲೂ.. ಅಹ್ಹಹ್ಹ
--------------------------------------------------------------------------------------------------------
ಸಮಯಕ್ಕೊಂದು ಸುಳ್ಳು (೧೯೯೬) - ಲೇಟೆಸ್ಟೂ ಮಾಡಲ್ ಗಾಡೀ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಮಂಜುಳಗುರುರಾಜ, ಕೋರಸ್
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಹೆಣ್ಣು : ಲೇಟೆಸ್ಟೂ ಮಾಡಲ್ ಗಾಡೀ ಬಾಳಿಕೆ ಬರುವ ಬಾಡೀ
ಲೇಟೆಸ್ಟೂ ಮಾಡಲ್ ಗಾಡೀ ಬಾಳಿಕೆ ಬರುವ ಬಾಡೀ
ನಾಜೂಕ್ ಲೇಡಿ ಗ್ಯಾರೇಜೂ ನೀಡಿ ನೀನಾಗೂ ಜೋಡೀ ..
ಇದ ಹೈ ಸ್ಪೀಡೂ ಜೋಪಾನ ಪಟ್ಟಾಗೀ ಸ್ಟೈರಿಂಗ್ ಹಿಡೀ ... ಓಯ್ ಓಯ್
ಇದ ಹೈ ಸ್ಪೀಡೂ ಜೋಪಾನ ಪಟ್ಟಾಗೀ ಸ್ಟೈರಿಂಗ್ ಹಿಡೀ ...
ಗಂಡು : ಲೇಟೆಸ್ಟೂ ಮಾಡಲ್ ಗಾಡೀ ಬ್ಯೂಟೀಫೂಲ್ ಎಂಥಾ ಬಾಡೀ
ಲೇಟೆಸ್ಟೂ ಮಾಡಲ್ ಗಾಡೀ ಬ್ಯೂಟೀಫೂಲ್ ಎಂಥಾ ಬಾಡೀ
ಸರ್ವಿಸ್ ಮಾಡೀ ಇಟ್ಟಕೊಂಡ್ರೇ ನೋಡ್ರೀ ಸರಿಯಾದ ಜೋಡೀ
ಇದ ಡ್ರೈವಿಂಗ್ ಮಾಡೋಕೇ ನಂಗಾಸೇ ಲೈಸೇನ್ಸ ಕೊಡೀ ..
ಇದ ಡ್ರೈವಿಂಗ್ ಮಾಡೋಕೇ ನಂಗಾಸೇ ಲೈಸೇನ್ಸ ಕೊಡೀ ..
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಹೆಣ್ಣು : ಕಣ್ಣೂ ಹೊಡೆದರೇ ಟೀಮ್ ಟೀಮ್ ಟೀಮ್ ಹೆಣ್ಣೂ ಒಲಿದರೇ ಚಮ್ ಚಮ್ ಚಮ್
ಕಣ್ಣೂ ಹೊಡೆದರೇ ಟೀಮ್ ಟೀಮ್ ಟೀಮ್ ಹೆಣ್ಣೂ ಒಲಿದರೇ ಚಮ್ ಚಮ್ ಚಮ್
ಒಳ್ಳೇ ಸ್ಪೀಡಿದೇ ನಂಗೇ ಮೂಡಿದೇ ಈಗ ಸೇರೋಣ
ಜಾಲಿಯಾಗಿಯೇ ಕೂಡಿ ಆಡಿಯೇ ಜೋಡಿಯಾಗೋಣ
ಗಂಡು : ಆಸೇ ಬಂದಿದೇ ಕಮ್ ಕಮ್ ಕಮ್ ವಯಸ್ಸೂ ಕರೆದಿದೇ ರಂಪಂಪಂ
ಆಸೇ ಬಂದಿದೇ ಕಮ್ ಕಮ್ ಕಮ್ ವಯಸ್ಸೂ ಕರೆದಿದೇ ರಂಪಂಪಂ
ಹಲ್ಲೋ ಡಾರ್ಲಿಂಗ್ ಯೂ ಆರ್ ಚಾಟಿಂಗ್ ಒಂದೂ ಬೇಕೀಗ
ಯಾರೂ ಇಲ್ಲಿಲ್ಲಾ ನಮ್ಮ ನೋಡಲ್ಲಾ ನೀಡೂ ನೀ ಬೇಗ..
ಹೆಣ್ಣು : ಲೇಟೆಸ್ಟೂ ಮಾಡಲ್ ಗಾಡೀ ಬಾಳಿಕೆ ಬರುವ ಬಾಡೀ
ಲೇಟೆಸ್ಟೂ ಮಾಡಲ್ ಗಾಡೀ ಬಾಳಿಕೆ ಬರುವ ಬಾಡೀ
ನಾಜೂಕ್ ಲೇಡಿ ಗ್ಯಾರೇಜೂ ನೀಡಿ ನೀನಾಗೂ ಜೋಡೀ ..
ಇದ ಹೈ ಸ್ಪೀಡೂ ಜೋಪಾನ ಪಟ್ಟಾಗೀ ಸ್ಟೈರಿಂಗ್ ಹಿಡೀ ...
ಇದ ಹೈ ಸ್ಪೀಡೂ ಜೋಪಾನ ಪಟ್ಟಾಗೀ ಸ್ಟೈರಿಂಗ್ ಹಿಡೀ ...
ಹೆಣ್ಣು : ಹಲೋ .. ಓ.. ಡ್ಯಾಮೀಟ್ ( ಹಲೋ...)
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಹೆಣ್ಣು : ನೀನೇ ರೋಮ್ಯಾನ್ಸು ಕಿಂಗ್ ಕಿಂಗ್ ಕಿಂಗ್ ಹಾಕೂ ಈ ಕೈಯ್ಯಿಗೇ ರಿಂಗ್ ರಿಂಗ್ ರಿಂಗ್
ನೀನೇ ರೋಮ್ಯಾನ್ಸು ಕಿಂಗ್ ಕಿಂಗ್ ಕಿಂಗ್ ಹಾಕೂ ಈ ಕೈಯ್ಯಿಗೇ ರಿಂಗ್ ರಿಂಗ್ ರಿಂಗ್
ನಮ್ಮ ಈ ಪ್ರೇಮ ಕಣ್ಣು ಮುಚ್ಚಾಲೇ ತೃಪ್ತಿಯಾಗಿಲ್ಲಾ..
ನಮ್ಮ ಕಂಡೋರ ಕಣ್ಣೂ ಕೆಂಪಾದ್ರೂ ಕೇರೂ ಮಾಡೋಲ್ಲಾ..
ಹಲೋ.. ಮೈ ಕಾರ್ ನಂಬರ್ ಸಿ ಕೇ ಕೇ ೭೦೦೭ ಪ್ಲೀಸ್
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಗಂಡು : ಹಾರ್ಸ್ ರೈಡಿಂಗ್ ಟಿಕ್ ಟಿಕ್ ಟಿಕ್ ಸಂಜೇ ಬೋಟಿಂಗ್ ಛಟ್ ಛಟ್ ಛಟ್
ಹಾರ್ಸ್ ರೈಡಿಂಗ್ ಟಿಕ್ ಟಿಕ್ ಟಿಕ್ ಸಂಜೇ ಬೋಟಿಂಗ್ ಛಟ್ ಛಟ್ ಛಟ್
ಲವರ್ಸ್ ಪಾರ್ಕಿದೂ ಬ್ಯೂಟೀ ಪಾರ್ಟಿದೂ ಎಲ್ಲ ಪ್ರೈವೇಟೂ..
ನಿನ್ನ ಜೊತೆಯಲೀ ನಾನೂ ಆಡುವಾ ಆಸೇದೈಲೇಟೂ
-------------------------------------------------------------------------------------------------------
ಸಮಯಕ್ಕೊಂದು ಸುಳ್ಳು (೧೯೯೬) - ಲೇಟೆಸ್ಟ ಮಾಡಲ್ ಗಾಡೀ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಕೋರಸ್
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಗಂಡು : ಲೇಟೆಸ್ಟೂ ಮಾಡಲ್ ಗಾಡೀ ಬ್ಯೂಟೀಫೂಲ್ ಎಂಥಾ ಬಾಡೀ
ಲೇಟೆಸ್ಟೂ ಮಾಡಲ್ ಗಾಡೀ ಬ್ಯೂಟೀಫೂಲ್ ಎಂಥಾ ಬಾಡೀ
ಸರ್ವಿಸ್ ಮಾಡೀ ಇಟ್ಟಕೊಂಡ್ರೇ ನೋಡ್ರೀ ಸರಿಯಾದ ಜೋಡೀ
ಇದ ಡ್ರೈವಿಂಗ್ ಮಾಡೋಕೇ ನಂಗಾಸೇ ಲೈಸೇನ್ಸ ಕೊಡೀ ..
ಇದ ಡ್ರೈವಿಂಗ್ ಮಾಡೋಕೇ ನಂಗಾಸೇ ಲೈಸೇನ್ಸ ಕೊಡೀ .. ಕಮಾನ್ ಬೇಬೀ ..
ಹೆಣ್ಣು : ಶೋರೂಮಿಂದ ಬಂದಾ ಗಾಡಿ ಬಾಳಿಕೆ ಬರುವ ಬಾಡೀ
ಶೋರೂಮಿಂದ ಬಂದಾ ಗಾಡಿ ಬಾಳಿಕೆ ಬರುವ ಬಾಡೀ
ನಾಜೂಕ್ ಲೇಡಿ ಗ್ಯಾರೇಜೂ ನೀಡಿ ನೀನಾಗೂ ಜೋಡೀ ..
ಇದ ಹೈ ಸ್ಪೀಡೂ ಜೋಪಾನ ಪಟ್ಟಾಗೀ ಸ್ಟೈರಿಂಗ್ ಹಿಡೀ ... ಓಯ್ ಓಯ್
ಇದ ಹೈ ಸ್ಪೀಡೂ ಜೋಪಾನ ಪಟ್ಟಾಗೀ ಸ್ಟೈರಿಂಗ್ ಹಿಡೀ ...
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಗಂಡು : ಸ್ಪೀಡ್ ಬ್ರೆಕ್ಕರ್ ಸ್ಲೋ ಸ್ಲೋ ಸ್ಲೋ ಹಾರ್ಟ್ ಪ್ರಾಪರ್ ಸ್ಟಾಪ್ ಸ್ಟಾಪ್ ಸ್ಟಾಪ್
ಸ್ಪೀಡ್ ಬ್ರೆಕ್ಕರ್ ಸ್ಲೋ ಸ್ಲೋ ಸ್ಲೋ ಹಾರ್ಟ್ ಪ್ರಾಪರ್ ಸ್ಟಾಪ್ ಸ್ಟಾಪ್ ಸ್ಟಾಪ್
ಹಲೋ ಡಾರ್ಲಿಂಗ್ ವೇರೀ ಗುಡ್ ಮಾರ್ನಿಂಗ್ ಲಿಫ್ಟ ಬೇಕೇನೂ
ಬಸ್ಸೂ ಬರೋಲ್ಲ ಆಟೋ ಸೀಗೋಲ್ಲಾ ಡ್ರಾಪೂ ಕೋಡಲೇನೂ
ಹೆಣ್ಣು : ಥ್ಯಾಂಕ್ ಯೂ.. ಥ್ಯಾಂಕ್ ಯೂ..
ಗಂಡು : ಯೂ ಮೋಸ್ಟ ವೆಲ್ ಕಮ್
ಹೆಣ್ಣು : ಟೆಕನಿಕ್ ಒಪ್ಪಿದೇ ಟಿಂಗ್ ಟಿಂಗ್ ಟಿಂಗ್ ಸಿಗ್ನಲ್ ಸಿಕ್ಕಿದೇ ಡಿಂಗ್ ಡಿಂಗ್ ಡಿಂಗ್
ಟೆಕನಿಕ್ ಒಪ್ಪಿದೇ ಟಿಂಗ್ ಟಿಂಗ್ ಟಿಂಗ್ ಸಿಗ್ನಲ್ ಸಿಕ್ಕಿದೇ ಡಿಂಗ್ ಡಿಂಗ್ ಡಿಂಗ್
ರಾಕೇಟ್ ಸ್ಪೀಡ್ ಇದೂ ಹ್ಯಾಪೀ ಮೂಡಿದೂ ಜಾಲೀ ಪಿಕನಿಕ್ಕೂ
ನಿನ್ನ ಜೋಡಿಯೂ ನಿನ್ನ ಗಾಡಿಯೂ ಎಂಥಾ ಮ್ಯಾಜಿಕ್ಕೂ
ಗಂಡು : ಲೇಟೆಸ್ಟೂ ಮಾಡಲ್ ಗಾಡೀ ಬ್ಯೂಟೀಫೂಲ್ ಎಂಥಾ ಬಾಡೀ
ಲೇಟೆಸ್ಟೂ ಮಾಡಲ್ ಗಾಡೀ ಬ್ಯೂಟೀಫೂಲ್ ಎಂಥಾ ಬಾಡೀ
ಸರ್ವಿಸ್ ಮಾಡೀ ಇಟ್ಟಕೊಂಡ್ರೇ ನೋಡ್ರೀ ಸರಿಯಾದ ಜೋಡೀ
ಇದ ಡ್ರೈವಿಂಗ್ ಮಾಡೋಕೇ ನಂಗಾಸೇ ಲೈಸೇನ್ಸ ಕೊಡೀ ..
ಇದ ಡ್ರೈವಿಂಗ್ ಮಾಡೋಕೇ ನಂಗಾಸೇ ಲೈಸೇನ್ಸ ಕೊಡೀ .. ಟ್ಯೂನ್ ಯುವರ್ ಬ್ರೇಕ್ ಮೇಡಮ್
ಹೆಣ್ಣು : ಹಲೋ .. ಗಂಡು : ಹಲೋ ... ಹೆಣ್ಣು : ಹಲೋ ..
ಕೋರಸ್ : ಹೇ.. ಹೇ.. ಹೇ ... ಹೇ.. ಹೇ.. ಹೇ ...
ಗಂಡು : ಹಲೋ ಮೈ ಡಿಯರ್ ರೈಟ್ ನಂಬರ್ ಲವರ್ಸ್ ಕ್ಲಬ್ಬಿಗೇ ನೀ ಮೆಂಬರ್
ಹಲೋ ಮೈ ಡಿಯರ್ ರೈಟ್ ನಂಬರ್ ಲವರ್ಸ್ ಕ್ಲಬ್ಬಿಗೇ ನೀ ಮೆಂಬರ್
ಸೀರೇ ಶಾಪಿಗೂ ಮ್ಯಾಟ್ನೀ ಶೋಗೋ ಎಲ್ಲಿಗೇ ಹೋಗೋಣ
ನನ್ನ ಕಾರಲೀ ನೀನೂ ಬಂದರೇ ಡುಯೆಟ್ ಹಾಡೋಣ
ಮೈ ಕಾರ್ ನಂಬರ್ ಇಸ್ ಸಿಕೆಐ ೨೮೯೨
ಕೋರಸ್ : ಹೇ.. ಹೇ.. ಹೇ ... ಹೇ.. ಹೇ.. ಹೇ ...
ಹೆಣ್ಣು : ಹಲೋ ಮೈ ಡಿಯರ್ ಕಾರ್ ನಂಬರ್ ನನ್ನ ಮದುವೇ ಕಮ್ ಸೆಪ್ಟೆಂಬರ್
ಹ್ಹಾ.. ಹಲೋ ಮೈ ಡಿಯರ್ ಕಾರ್ ನಂಬರ್ ನನ್ನ ಮದುವೇ ಕಮ್ ಸೆಪ್ಟೆಂಬರ್
ಅಲ್ಲಿವರೆಗೇ ಬೋರೂ ಹೊಡೆಯುತಿದೇ ಬರುವೇ ಜೋಡಿಯಾಗಿ
ನಂದಿ ಹಿಲ್ಲಸಿಗೋ ಜೋಗ ಫಾಲ್ಸಿಗೋ ಕಾರೂ ಜಾಲಿಯಾಗೀ
--------------------------------------------------------------------------------------------------------
ಸಮಯಕ್ಕೊಂದು ಸುಳ್ಳು (೧೯೯೬) - ಯುದ್ಧ ಮಹಾಯುದ್ಧ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಹೆಣ್ಣು : ಅಟ್ಯಾಕ್...
ಯುದ್ಧ.. ಮಹಾಯುದ್ಧ ಯುದ್ಧ.. ಮಹಾಯುದ್ಧ
ಹೆಂಗಸರ ಹತ್ಯೆಗಾಗೀ ಮಾಡುವ ಯುದ್ಧ ಗಂಡಸರ ಅಹಂಕಾರ ಮುರಿಯುವ ಯುದ್ಧ
ದಬ್ಬಾಳಿಕೆ ವಿರೋಧಿಸುವ ಧರ್ಮ ಯುದ್ಧ..
ಗಂಡಸರೇ ಡೌನ್ ಡೌನ್ ಗಂಡಸರೇ ಡೌನ್ ಡೌನ್
ಗಂಡು : ಆಕ್ರಮಣ...
ಯುದ್ಧ.. ಮಹಾಯುದ್ಧ ಯುದ್ಧ.. ಮಹಾಯುದ್ಧ
ಗಂಡಸರು ಅಧಿಕಾರ ಚಲಾಯಿಸೋ ಯುದ್ಧ ಹೆಂಗಸರ ಸೊಕ್ಕನ್ನ ಇಳಿಸುವ ಯುದ್ಧ
ಚಳುವಳಿಯ ಮುರಿಯುವಂಥ ಮರ್ಮ ಯುದ್ಧ..
ಹೆಂಗಸರೇ ಡೌನ್ ಡೌನ್... ಹೆಂಗಸರೇ ಡೌನ್ ಡೌನ್
ಹೆಣ್ಣು : ವರದಕ್ಷಿಣೆ ಸುರಿದರೇನೇ ಹೆಣ್ಣಿಗೇ ಮದುವೇ..
ಲಗ್ನ ಇಲ್ಲದ ಗಂಡಸಿಗೆಂದೂ ಮೂಲಧನ ಅದುವೇ
ಅಡುಗೆ ಮನೆಯೇ ಜೈಲಿನ ಹಾಗೇ ಗುಲಾಮಗಿರಿಯೂ ಬಾಳೇಲ್ಲಾ
ಹೆಂಡತಿಯಿದ್ದರೂ ಕಂಡೋರ ಹೆಣ್ಣಿನ ಹಿಂದೇ ಸುತ್ತುವುದೂ ಹೋಗಲ್ಲಾ
ಗಂಡು : ಒಡವೇ ವಸ್ತ್ರ ಕೊಟ್ಟೂ ತಾಜಾ ಮಾಡಿ ಕಾಪಾಡಬೇಕೂ ನಾವ್ ಮಡದಿಯಾ..
ಅಡಿಗೇ ಮಾಡುವುದೇ ತಲೆಯ ನೋವೆಂದೂ ಬೈಯ್ಯುತ್ತಿರುವುರೂ ಪತಿಯಾ...
ಹೆಂಗಸರೇ ಡೌನ್ ಡೌನ್... ಹೆಂಗಸರೇ ಡೌನ್ ಡೌನ್
ಯುದ್ಧ.. (ಮಹಾಯುದ್ಧ) ಗಂಡಸರು ಅಧಿಕಾರ ಚಲಾಯಿಸೋ ಯುದ್ಧ
ಹೆಣ್ಣು : ಗಂಡಸರ ಅಹಂಕಾರ ಮುರಿಯುವ ಯುದ್ಧ
ಗಂಡು : ಚಳುವಳಿಯ ಮುರಿಯುವಂಥ ಮರ್ಮ ಯುದ್ಧ..
ಹೆಣ್ಣು : ಗಂಡಸರೇ ಡೌನ್ ಡೌನ್... ಗಂಡು : ಹೆಂಗಸರೇ ಡೌನ್ ಡೌನ್
ಹೆಣ್ಣು : ಮಕ್ಕಳ ಹೇರುವ ಯಂತ್ರ ಹೆಣ್ಣೂ ಪತಿಗೇ..
ಹೆರಿಗೇ ನೋವೂ ಅನ್ನೋ ಅನುಭವ ಆಗಬೇಕೂ ಒಮ್ಮೇ ಗಂಡಿಗೇ
ಆ.. ಅಪ್ಪಾ.. ಅಯ್ಯೋ .. ಆ
ಗಂಡು : ಮಗುವಾ ಹೆತ್ತೂ ಬರೀ ಹಾಲೂ ಕೊಟ್ಟೂ ಅದಕ್ಕಿಷ್ಟೂ ಮಾತೂ ಅನ್ನುತೀರಾ..
ಖರ್ಚೂ ಮಾಡೀ ಒಳ್ಳೆ ವಿದ್ಯೇ ಕಲಿಸಿ ಮಗೂ ಸಾಕಬೇಕೂ ಇದ್ ಮರೆತೀರಾ..
ಹೆಣ್ಣು : ಹೆಣ್ಣ ಬಾಳ ಕಣ್ಣೆಂದೂ ಪಡೆದ ಕವಿ ಒಬ್ಬ ಗಂಡೂ ಇದ್ ಮರೆತೀಯಾ
ಹೆಣ್ಣ ಅರಿಯದೇಯಾ ಮನಸ್ಸೂ ತಿಳಿಯದೇಯಾ ಬಾಳನಾಗದು ತಿಳಿದೇಯಾ
ಗಂಡಸರೇ ಡೌನ್ ಡೌನ್ ಗಂಡಸರೇ ಡೌನ್ ಡೌನ್
ಯುದ್ಧ.. (ಮಹಾಯುದ್ಧ) ಹೆಂಗಸರ ಹತ್ಯೆಗಾಗೀ ಮಾಡುವ ಯುದ್ಧ
ಗಂಡು : ಹೆಂಗಸರ ಸೊಕ್ಕನ್ನೂ ಇಳಿಸುವ ಯುದ್ಧ
ಹೆಣ್ಣು : ದಬ್ಬಾಳಿಕೆ ವಿರೋಧಿಸುವ ಧರ್ಮ ಯುದ್ಧ..
ಗಂಡು : ಹೆಂಗಸರೇ ಡೌನ್ ಡೌನ್ ಹೆಣ್ಣು : ಗಂಡಸರೇ ಡೌನ್ ಡೌನ್...
ಗಂಡು : ಹೆಂಗಸರೇ ಡೌನ್ ಡೌನ್ ಹೆಣ್ಣು : ಗಂಡಸರೇ ಡೌನ್ ಡೌನ್...
-------------------------------------------------------------------------------------------------------
ಸಮಯಕ್ಕೊಂದು ಸುಳ್ಳು (೧೯೯೬) - ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಕಲಾಗಂಗೋತ್ರಿ ಮಂಜೂ
ಶ್ರೀಮದ್ದರಮಾ ರಮಣಗೋವಿಂದಾ ಗೋವಿಂದ
ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ಧಿಮಿಕಿಟ ಧಿಮಿಕಿಟ ತಾಳ ಮೃದಂಗ ನಿತ್ಯಾನಂದಹರೇ ಹರೇ ಕೃಷ್ಣ
ಹರಿಕಥೆ ಕೇಳೋ ಹರೇ
ಕೇಳಿರಿ ಕೇಳಿರಿ ಭಕ್ತಜನಗಳೇ
ಕೇಳಿರಿ ಕೇಳಿರಿ ಭಕ್ತಜನಗಳೇ ಚಪಲದ ಕಣ್ಣಿನ ಕಥೆಯಾ..
ಹಿಯರ್ ಮೀ ಹಿಯರ್ ಮೀ ಮೈ ಡಿಯರ್ ಭಕ್ತಾಸ್ ರೋಮಿಂಗ್ ಆಯ್ಸನ ಸ್ಟೋರೀ...
ಕೃತಯುಗದಿಂದ ಕಲಿಯುಗವರೆಗೇ
ಕೃತಯುಗದಿಂದ ಕಲಿಯುಗವರೆಗೇ ನಡೆದು ಬಂದಿರುವ ಕಥೆಯಾ
ಕೇಳಿರಿ ಕೇಳಿರಿ ಭಕ್ತಜನಗಳೇ ಚಪಲದ ಕಣ್ಣಿನ ಕಥೆಯಾ.. ತದಗಿಟ್ ತೋಮ್ ತದಗಿಟ್ ತೋಮ್
--------------------------------------------------------------------------------------------------------
No comments:
Post a Comment