1432. ರಾಯರ ಸೊಸೆ (೧೯೫೭)

ರಾಯರ ಸೊಸೆ ಚಲನಚಿತ್ರದ ಹಾಡುಗಳು
  1. ಓಂಕಾರ ನಾರಾಯಣಿ
  2. ರಾಜ ವೈಭವವನ್ನೇ ತೃಣವೆಂದೂ
  3. ದುಡ್ದಿದು ಈ ದುಡ್ದಿದು
  4. ಸತ್ಯವೆಂಬುದೂ ಸ್ನಾನ
  5. ಬಾರೇ ಸುಂದರೀ
ರಾಯರ ಸೊಸೆ (೧೯೫೭) - ಓಂಕಾರ ನಾರಾಯಣಿ 
ಸಂಗೀತ : ಆರ್.ದಿವಾಕರ, ಸಾಹಿತ್ಯ : ಪಿ.ಗುಂಡೂರಾವ, ಗಾಯನ : 

ಓಂಕಾರ ನಾರಾಯಣೀ ಅಂಬ್ ಓಂಕಾರ ನಾರಾಯಣೀ
ಮುನಿಜನ ಒಂದಾರೇ ತಾರುಣ್ಯ ರಸಧಾರೇ 
ಓಂಕಾರ ನಾರಾಯಣೀ 
ಮುನಿಜನ ಒಂದಾರೇ ತಾರುಣ್ಯ ರಸಧಾರೇ 
ಓಂಕಾರ ನಾರಾಯಣೀ 

ಮಾಧವ ನೀ ನೀಡಿ ತಣಿಸ ಕಲ್ಯಾಣೀ 
ಮಾಧವ ನೀ ನೀಡಿ ತಣಿಸ ಕಲ್ಯಾಣೀ 
ಮದನೀಯ ಶಿವಜಾಯೇ ನೀ ತಾಯೇ ಹಿತಮಾಯೇ 
ಮದನೀಯ ಶಿವಜಾಯೇ ನೀ ತಾಯೇ ಹಿತಮಾಯೇ 
ಓಂಕಾರ ನಾರಾಯಣೀ 

ವೇದಾಂತ ವಾಹಿನೀ ಜಗದೇಕ ಜನನೀ ಆನಂದ ಲೋಲೇ ಲೀಲಾ ವಿಶಾಲೇ  
ವೇದಾಂತ ವಾಹಿನೀ ಜಗದೇಕ ಜನನೀ ಆನಂದ ಲೋಲೇ ಲೀಲಾ ವಿಶಾಲೇ  
ಸಾಗಿಸದಾತೇನೂ ವದನೇ ಪಾವನೇ  
ಸಾಗಿಸದಾತೇನೂ ವದನೇ ಪಾವನೇ 
ರವಿಕೋಟಿ ಸಂಗಾತೇ ಗೋವಿಂದ ಸಜಜಾತೇ 
ರವಿಕೋಟಿ ಸಂಗಾತೇ ಗೋವಿಂದ ಸಜಜಾತೇ 
ಓಂಕಾರ ನಾರಾಯಣೀ 

ನಾ ನಿನ್ನ ಪಾದವ ನೇರೇ ನಂಬೀ ನಮಿತೇ ಸಾಂಬಸುಭಾವೇ ಚಿನ್ಮಯ ರೂಪೇ  
ನಾ ನಿನ್ನ ಪಾದವ ನೇರೇ ನಂಬೀ ನಮಿತೇ ಸಾಂಬಸುಭಾವೇ ಚಿನ್ಮಯ ರೂಪೇ  
ಕಾಮಿತ ಫಲದಾತೂ... ಆಆಆಅ.. ಆಆಆಅ   
ಕಾಮಿತ ಫಲದಾತೂ ಗುಣಸಾರೂ ನೀತೆ 
ಕಾಮಿತ ಫಲದಾತೂ ಗುಣಸಾರೂ ನೀತೆ 
ಮಧುರವಾಣಿ ನುಡಿದ ವೇಳೆ ಈ ಮಣಿ ಇರಿದ ನಿನ್ನ ಧರಿಸುವೇ ಶಿರಮಣಿ 
ಮುನ್ನಡೇ  ನುಡಿ ತಡೇ ಇಹಿತ ಮಹಿಷ ಜರಿತ ಸುರನಿತೇ 
ಹೃದನಿಲಯ ಅಡಿತಡೆಯ ಸುಮಗದೇಯೇ 
ಓಂಕಾರ ನಾರಾಯಣೀ ಅಂಬ್ ಓಂಕಾರ ನಾರಾಯಣೀ
ಮುನಿಜನ ಒಂದಾರೇ ತಾರುಣ್ಯ ರಸಧಾರೇ 
ಓಂಕಾರ ನಾರಾಯಣೀ 
----------------------------------------------------------------------------------------------------------

ರಾಯರ ಸೊಸೆ (೧೯೫೭) - ರಾಜ ವೈಭವವನ್ನೇ ತೃಣವೆಂದೂ 
ಸಂಗೀತ : ಆರ್.ದಿವಾಕರ, ಸಾಹಿತ್ಯ : ಪಿ.ಗುಂಡೂರಾವ, ಗಾಯನ : 

----------------------------------------------------------------------------------------------------------

ರಾಯರ ಸೊಸೆ (೧೯೫೭) - ದುಡ್ದಿದು ಈ ದುಡ್ದಿದು 
ಸಂಗೀತ : ಆರ್.ದಿವಾಕರ, ಸಾಹಿತ್ಯ : ಪಿ.ಗುಂಡೂರಾವ, ಗಾಯನ : ಪಿ.ನಾಗೇಶ್ವರರಾವ್ 

ರೈಟ್ ಹೋ .. 
ಕೀರುತೀ..  ಜಗದೀ ರೂಪೀ..  
ದುಡ್ಡಿದೂ ಈ ದುಡ್ಡಿದೂ ಜಗದೊಳೆಲ್ಲಕ್ಕೂ ದೊಡ್ಡದೂ 
ಕೀರುತೀ..  ಜಗದೀ ರೂಪೀ..ಉಪಯಿರದವನೇ ಕಪೀ  
ದುಡ್ಡಿದೂ ಈ ದುಡ್ಡಿದೂ ಜಗದೊಳೆಲ್ಲಕೂ ದೊಡ್ಡದೂ 
ಕೀರುತೀ..  ಜಗದೀ ರೂಪೀ..ಉಪಯಿರದವನೇ ಕಪೀ 
ರೆಕ್ಕೆ ಇಲ್ಲದೇ ಏರಿಸುವುದೂ ಅಕ್ಕರತೆಯನೂ ಹಾರಿಸುವುದೂ 
ರೆಕ್ಕೆ ಇಲ್ಲದೇ ಏರಿಸುವುದೂ ಅಕ್ಕರತೆಯನೂ ಹಾರಿಸುವುದೂ 
ಸೊಕ್ಕಿ ನಾಣ್ಣುಡಿ ಆಡಿಸುವುದೂ ಸೊಕ್ಕ ಭೋಜನ ಮಾಡಿಸುವುದೂ 
ಸೊಕ್ಕಿ ನಾಣ್ಣುಡಿ ಆಡಿಸುವುದೂ ಸೊಕ್ಕ ಭೋಜನ ಮಾಡಿಸುವುದೂ 
ದುಡ್ಡಿದೂ ಈ ದುಡ್ಡಿದೂ ಜಗದೊಳೆಲ್ಲಕೂ ದೊಡ್ಡದೂ 
ಕೀರುತೀ..  ಜಗದೀ ರೂಪೀ..ಉಪಯಿರದವನೇ ಕಪೀ 

ಪ್ರತ್ಯಕ್ಷ ಧೈವವೇ ದುಡ್ಡೂ... ಪ್ರತ್ಯಕ್ಷ ಧೈವವೇ ದುಡ್ಡೂ 
ಭಗೆ ಭಗೆ ಕೃತ್ಯಕ್ಕೇ ಪಾಷಣ ದುಡ್ಡೂ ಮುಟ್ಟುವರೆಲ್ಲರೂ ಝಣಿಸಲೂ ದುಡ್ಡೂ 
ಕತ್ತಲೆ ಕವಿಯುವುದೂ ಇರದೀರ ದುಡ್ಡೂ ಮುಟ್ಟುವರೆಲ್ಲರೂ ಝಣಿಸಲೂ ದುಡ್ಡೂ 
ಕತ್ತಲೆ ಕವಿಯುವುದೂ ಇರದೀರ ದುಡ್ಡೂ ಪ್ರತ್ಯಕ್ಷ ಧೈವವೇ ದುಡ್ಡೂ 

ಜಗದೇಕ ತಾಣ ಜನಕೆಲ್ಲಾ ಪ್ರಾಣ ಆನಂದ ಕಾರಣ.. ಈ.. ಹಣ ಈ.. ಹಣ 
ಜಗದೇಕ ತಾಣ ಜನಕೆಲ್ಲಾ ಪ್ರಾಣ ಆನಂದ ಕಾರಣ.. 
ಬೇಕೆಂಬರೇಲ್ಲಾ ಸಾಕೆಂಬರಿಲ್ಲಾ ಭೋಗಿನ ಕಾರಣ ಪ್ರತ್ಯಕ್ಷ ಧೈವವೇ ದುಡ್ಡೂ 

ಜಗದಳೂ ಬಲು ಸುಖ ಭರಿಸುವ ದುಡ್ಡೂ ನಗುವಿನ ಮಳೆಬೆಳೆ ಸುರಿಸುವ ದುಡ್ಡೂ 
ಜಗದಳೂ ಬಲು ಸುಖ ಭರಿಸುವ ದುಡ್ಡೂ ನಗುವಿನ ಮಳೆಬೆಳೆ ಸುರಿಸುವ ದುಡ್ಡೂ 
ಝಗ ಝಗ ಮನೆಗಳ ಬೆಳಗಿವ ದುಡ್ಡೂ ಬೊಗಳುವುದೇ ನಿಜ ಸಕಲವೂ ದುಡ್ಡೂ 
ಝಗ ಝಗ ಮನೆಗಳ ಬೆಳಗಿವ ದುಡ್ಡೂ ಬೊಗಳುವುದೇ ನಿಜ ಸಕಲವೂ ದುಡ್ಡೂ 
ದುಡ್ಡಿದೂ ದೊಡ್ಡದೂ ದೊಡ್ಡದೂ 
ದುಡ್ಡಿದೂ ದೊಡ್ಡದೂ ದೊಡ್ಡದೂ ದುಡ್ಡಿದೂ ದುಡ್ಡಿದೂ ದೊಡ್ಡದೂ ದೊಡ್ಡದೂ ದುಡ್ಡಿದೂ ದುಡ್ಡೂ 
----------------------------------------------------------------------------------------------------------

ರಾಯರ ಸೊಸೆ (೧೯೫೭) - ಸತ್ಯವೆಂಬುದೂ ಸ್ನಾನ 
ಸಂಗೀತ : ಆರ್.ದಿವಾಕರ, ಸಾಹಿತ್ಯ : ಪಿ.ಗುಂಡೂರಾವ, ಗಾಯನ : 

----------------------------------------------------------------------------------------------------------

ರಾಯರ ಸೊಸೆ (೧೯೫೭) - ಬಾರೇ ಸುಂದರೀ 
ಸಂಗೀತ : ಆರ್.ದಿವಾಕರ, ಸಾಹಿತ್ಯ : ಪಿ.ಗುಂಡೂರಾವ, ಗಾಯನ :  ಎ.ಎಂ.ರಾಜಾ

----------------------------------------------------------------------------------------------------------

No comments:

Post a Comment