1433. ವಾಸ್ತು ಪ್ರಕಾರ (೨೦೧೫)




ವಾಸ್ತು ಪ್ರಕಾರ ಚಲನಚಿತ್ರದ ಹಾಡುಗಳು 
  1. ವಾಸ್ತುಪ್ರಕಾರ 
  2. ಸಿಂಪಲ್ ಮೀಟ್ ಹರ್ 
  3. ಬೇಸರ ಕಾತರ 
  4. ಬಿದ್ದಲ್ಲೇ ಬೇರೂರಿ 
ವಾಸ್ತು ಪ್ರಕಾರ (೨೦೧೫) - ವಾಸ್ತುಪ್ರಕಾರ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಟಿಪ್ಪು 

ಭರತ ವರ್ಷೇ ಭರತ ಖಂಡೇ ಜಂಬೂ ದ್ವೀಪೇ ಪ್ರಥಮ ಪಾದೇ 
ಜಯನಾಮ ಸುಮೋಸ್ತರೇ ವೈವಸ್ವಾಥ ಮನಮಂಥರೇ ಕಲಿಯುಗೇ 
ಕೊಲೆಯುಗೇ ಜೈಲಯುಗೇ ರೈಲು ಯುಗೇ ಡೀಲು ಯುಗೇ ಪಾಲ್ಟಿಕ್ಸ ಯುಗೇ     
ಎಲೆಕ್ಷನ್ ಗಿಲೆಕ್ಷನ್ ಶುಭಾರಾಂಭಂ ಶುಭಾತೀತೋ 
ನಿಮ್ಮ ಮಾತ ನಿಮಗೊಬ್ಬರಿಗೇ ಬಿಟ್ಟೂ ಎಲ್ಲರಿಗೂ ಹಿತ 
ಕ್ರಾಂತ ಕ್ರೀನ ಕೆಳಂಥ 

Krantha krina klantha kistha krudha krura
Kroda handi krouchanirkokkare krourya
Krantha kritha kleeba keesha kliba
Khanathi khanabangura bharata khanda
Rajakarana jai election cross collection
Matha haaki kaanoon prakaara
Desha nadili vaastu prakaara
Vaastu prakara

Tagola deshakentu party
Paarti gobba leader­u
Yellrig yellru waste­u
Adhral yaaru best­u
Naavu delhi gi hogi malkothivi
Swamy vote­u haakthira haakana
Indiana oolta nethakthivi
Naavu vaastu prakaara

Khadi khathe kurchi kyathe
Jaathi khyati gadangu khootha
Canvas bhoota akade belme link­u
Eekade thale mel manku
Astha dikpalakaragalige gantbene
Mathadaararige mandi noovu
Bhakti vs bar­u balehannu vs mangyana baayi
Duddu vs dhaddaru jaana vs smashaana
Glamour vs ghaamara henthi vs ganda
Anna vs tamma bhrastha vs kustha
Gatara vs gitara ganji vs gantlu
Gangodhaka vs kaal soup­u
Kaal soup­u kaal soup­u
Matha haaki kaanoon prakaara
Desha nadili vaastu prakaara
Vaastu prakara


Aidhu varsha aithu
Election­u banthu
Marthogidhru mandhina
Hachthavre bennena
Kai mukkondu poster­alli bedkothavre
Swami vote­u haakthira
Indian­a oolta nethakthivi
Naavu vaastu prakaara

Kalasakke ghanda ittu akshatha gandhak antisi
Chombige kai muchkali muchkondo
Voting machine nalli balakaili
Button vatthi yeda kaige masi hachthare
Hachkali hachkondo
Idd mooralli kaddavraru antha vote haakid myale
Bejaragutte bejarmadkali madkondo
Inn aidu varsha nim thantege yaaru baralla
Nammadili malikalli mallikondo
Ivanu vollevana avalu vollevala
Avan appa henge ee maga hinge
Avanu ivana moorne thangi aarne maga
Ivana bidri avana doddapa pakshethara moorene maga
Thagali thagali thagali idu khandanugala
Kautumbika koupina pranti
Matha haaki kaanoon prakaara
Desha nadili vaastu prakaara
Vaastu prakaara


ಯಾರೋ ಒಬ್ಬ ಗೆದ್ದ ಇನ್ಯಾವನೋ ಬಿದ್ದಾ 
ಖುರ್ಚಿಗೊಂದೂ ಕಥೆ ಮಾಡಕೊಂಡಾವರೇ ಕ್ಯಾತೇ 
ಖಾಲೀ ಕಂಟ್ರೀಲಿ ಕೋಲಾಡಿಸುವನೇ ಕಿಂಗೂ ಕಣ್ರೀ 
ಸ್ವಾಮೀ ಓಟು ಹಾಕಬುಟ್ರಾ ಎಲ್ಲಾ ಸೇರಿ ಇಂದಿನಾ ನೇತಾಕಬಿಟ್ರೂ ಪಕ್ಕಾ ವಾಸ್ತು ಪ್ರಕಾರ 
---------------------------------------------------------------------------------------------------------------------

ವಾಸ್ತು ಪ್ರಕಾರ (೨೦೧೫) - ಸಿಂಪಲ್ ಮೀಟ್ ಹರ್ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಟಿಪ್ಪು 

ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ 
ಸಿಂಪಲ್ ಮೀಟ್ ಹರ್ ಸಮ್ ಟೈಮ್ಸ ಬ್ಯಾಕ್ 
ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ 
ಓಹ್ ಮೈ ಗಾಡ್ ವಾಟ್ ಏ ಬ್ಯೂಟಿಫುಲ್ ಮಂದಹಾಸ 
ಓಹ್ ಮೈ ಗಾಡ್ ಕೊಟ್ಟೇ ನೀ ಬೋಗಸೇ ಫೂಲ್ ಗೋಧೀ ಪಾಯಸ 
ಶೀ ವಾಜ್ ಲೈಕ್ ಏ ಸಕ್ಕರೇ ಪೊಂಗಲ್  ಆಯ್ ವಾಜ್ ಆಲ್ಸೋ ಬಕ್ರ ಸಿಂಗಲ್ 
ಸಿಂಪಲ್ ಮೀಟ್ ಹರ್ ಸಮ್ ಟೈಮ್ಸ ಬ್ಯಾಕ್ 
ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ 
ಸಿಂಪಲ್ ಮೀಟ್ ಹರ್ ಸಮ್ ಟೈಮ್ಸ ಬ್ಯಾಕ್ 
ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ 

ಗೊತ್ತಿದ್ದರೇ ಗೊತ್ತಿದಂಗ ಇರೂ ಗೊತ್ತಿಲ್ಲದಿದ್ದರೇ ಗೊತ್ತಿಲ್ಲದೇ ಇರೋಹಂಗ್ ಇರೂ 
ಗೊತ್ತಿದ್ದರೂ ಗೊತ್ತಿಲ್ಲದೇ ಇರೋಹಂಗ್ ಇದ್ದರೇ 
ಗೊತ್ತಿಲ್ಲದೇ ಇದ್ದರೂ ಗೊತ್ತಿದಂಗ ಇದ್ದರೇ 
ಗೊತ್ತಿದ್ದಿದ್ದೂ ದೊತಗಲ್ಲ ಗೋತೈತೇನಲೇ 
ಮೈ ಹಾರ್ಟ್ ಇಸ್ ಸಿಂಗಿಂಗ್ ಲೈಕ್ ಎ ಡಾಂಕೀ ಅಲ್ಲಲ್ಲಲ್ಲೇ  ಅಲ್ಲಲ್ಲಲ್ಲೇ 
ಅಬ್ ಕ್ಯಾ ಕರನೇ ಕಾ ಕೀ ಕ್ಯಾ ಕೀ ಅಲ್ಲಲ್ಲಲ್ಲೇ ಅಲ್ಲಲ್ಲಲ್ಲೇ 
ಕಾಮನ ಬಾಣವೂ ನಾಟಿದರೇ ಲ್ಯಾಂಗ್ವೇಜ್ ಎಲ್ಲಾ ಒಂದೇ 
ಕಾವ್ಯವೂ ಕಾಣದ ಪಂಚೇತರ ಉಟ್ಟರೂ ಬಿಟ್ಟರೂ ಒಂದೇ 
ಇರೋದೊಂದ್ ಯೌವ್ವನ ಟೋಟಲಿ ಸತ್ಯನಾಶ  ಅಯ್ಯಯ್ಯೋ ಹೋಗ್ರೀ ರೀ...  
ಒನ್ ವೇ ಲವ್ ತುಂಬಾ ಮೋಸ ಆಕಡ ಚೂಸ್ಥೆ ಸಕ್ಕರೇ ಪೊಂಗಲ್ 
ಇಕ್ಡ ಸೂಸ್ಥೆ ಬಕರಾ ಸಿಂಗಲ್ ಬಿಟ್ಟೀ ಕನಸೂ ನೂರಾ ನಲವತ್ತ ನಾಕೂ 
ನಾ ಪ್ರ್ಯಾಕ್ಟಿಕಲ್ ಆಗೋದರಲ್ಲಿ ವೀಕ್ 
ಸಿಂಪಲ್ ಮೀಟ್ ಹರ್ ಸಮ್ ಟೈಮ್ಸ ಬ್ಯಾಕ್ 
ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ  

ಬೀಳಬಲ್ ಹೊಂಡ ತುಳಿಯವಳ್ ಕೆಂಡ ಪ್ರೇಮ ಪಯಣ ಹಾರ್ರಿಬಲ್ಲೂ 
ಕಚ್ಚಬಲ್ಲೇ ಕೆನ್ನೇ ಟಚ್ಚಬಲ್ಲೇ ಮೀಸೆ ಪಂಚ ವಾರ್ಷಿಕ ಬರ ಬಿಲ್ಲೂ   
ಬಾಯಿಗೇ ಡೈಪರ್ ಹಾಕಿರುವೇ ನಾ ಜಗದೇಕ ಜೋಲ್ಲೆಶು 
ಕೈ ಕಟ್ ಬಾಯ್ ಮುಚ್ಚ ಪದ್ಯವಿದೂ ಡೋಂಟ್ ಮಿಸ್ಟೇಕ್ ಯೂ ಪ್ಲೀಸ್ ಯೂ  
ಮಿಡ್ ನೈಟೂ ಡ್ರೀಮ್ ಅಲ್ ಸರೆಗಮಪದನಿಸ   
ಬೆಳಗಾಗೆದ್ದ ಕುಂತರೇ ಮೂತಿ ಹಾಳೆ ಹತ್ತೂ ಪೈಸ 
ಓತೋ ಉಧಾರ್ ಸಕ್ಕರೇ ಪೊಂಗಲ್ ಹಂನ ಇದ್ದರ ಬಕರ್ ಸಿಂಗಲ್ 
ಸಿಂಪಲ್ ಮೀಟ್ ಹರ್ ಸಮ್ ಟೈಮ್ಸ ಬ್ಯಾಕ್ 
ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ  
ಸಿಂಪಲ್ ಮೀಟ್ ಹರ್ ಸಮ್ ಟೈಮ್ಸ ಬ್ಯಾಕ್ 
ಆಯ್ ಕ್ರ್ಯಾಕ್ಡ್ ಎ ಸಿಂಗಲ್ ಮೀನಿಂಗ್ ಜೋಕೇ  
--------------------------------------------------------------------------------------------------------------------------

ವಾಸ್ತು ಪ್ರಕಾರ (೨೦೧೫) - ಬೇಸರ ಕಾತರ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಟಿಪ್ಪು 

ಬೇಸರ ಕಾತರಗಾದ ಹಳೇ ಹಾಡು
ಈ ತರ ಸೋತರೇ ಕಷ್ಟ ಉಳಿಯೋದು
ನಿಂತ ಸ್ಥಾನ ಕುಂತು ಸ್ವಪ್ನ ತುಂಟ ಮೌನ ಒಂಟೀ ಜೀವನ
ನಿಂತ ಸ್ಥಾನ ಕುಂತು ಸ್ವಪ್ನ ತುಂಟ ಮೌನ ಒಂಟೀ ಜೀವನ
ಇರಬಹುದೇ ಇದು ಪ್ರೇಮಾರಂಭದ 
ಮೊದ ಮೊದಲ ತಲ್ಲಣ ಕಿಡಿಗೇಡಿ ಲಕ್ಷಣ 
ಬೇಸರ ಕಾತರಗಾದ ಹಳೇ ಹಾಡು

ಪೆಂಗ ಪಾಂಡವರನು ಒಂದೇ ಹುಡುಗನಲ್ಲಿ ಹುಡುಕುವರು ಹುಡುಗಿಯರು
ಪಕ್ಕ ನಿಂತವರನ್ನೂ ಹೆಸರು ನೆನಪಿದ್ದರು ಮರೆತಂತೇ ಕರೆಯುವರು
ವಾರ ನೋಟದಲೀ ಇವರ ಫೋಕಸ್ಸೂ ಜಾಸ್ತಿ ಅದನ ನಾವ್ ಅಂದಕೊಳ್ಳೋದು ಶುರುವಾಯಿತು ಪ್ರೀತಿ 
ಒಂದೇ ಸಲ ಕುಡಿಯೋದೇದ ನೋವೆಲ್ಲಾ ನಮದೂ
ಸ್ಪಂದಿಸಲೂ ರೆಡಿಯಿರದ ಹೂ ಎಲ್ಲಾ ನಿಮ್ಮದೂ
ಬೇಸರ ಕಾತರಗಾದ ಹಳೇ ಹಾಡು

ದಾಸವಾಳ ಲಂಗಾಗಳು ಪುಟ ಪುಟ್ಟ ತೋಪುಗಳು 
ಇನ್ನೇನು ಬೇಕು ನಾವ್ ವಧುಕಲು
ಬಡಪಾಯಿ ಹರೆಯದಲೀ ಪಡಪೋಶೀ ಮಿಡಿತಗಳು 
ಪ್ರೇಮಾತಿಶಯಾ ಸುಸು ಸವಕಲೂ ತಿಳಿದುಕೊಳ್ಳಲು ಹೋಗಿ
ಹುಡಗಿಯರ ಮನದಾಳ ಎಳೆದು ಕೊಂಡೆವೂ ಎದೆಗೇ 
ಆರ ತಿಂಗಳ ಬರಗಾಲ ವಾಲಗ ಒಳಗೆ 
ತಿಳಿಯದಲೇ ಒಳಬಂತು ನಲುಮೆ ಒಟ್ಟಿನಲಗಲೊ
ಒಟ್ಟಿನಲಿ ನಮದಲ್ಲ ಇದು ನಿಮ್ಮ ಮಹಿಮೆ
ಬೇಸರ ಕಾತರಗಾದ ಹಳೇ ಹಾಡು
ಈ ತರ ಸೋತರೇ ಕಷ್ಟ ಉಳಿಯೋದು
---------------------------------------------------------------------------------------------------------------------

ವಾಸ್ತು ಪ್ರಕಾರ (೨೦೧೫) - ಬಿದ್ದಲ್ಲೇ ಬೇರೂರಿ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಟಿಪ್ಪು 


Biddalle Beruri Lyrics Vaastu Prakaara

Biddalle beruri gaganakke kai yetthi
Hoo viduva gida marake vaasthu velli
Gudisalina hosilalli bada thaya madilalli
Nasu naguva magu manakke vaastu velli
Manasemba bhupathadhi gadi rekhe illa
Manasemba maneyalli gode illa
Hariva neerina haage badhuku chalisiruvaaga
Aane katteya maathu aadabeke
Beeso gaaliya alege vaastu veke
Biddhalle beruri gaganakke kai yetthi
Hoo viduva gida marake vaasthu velli


Yenthadhe irulannu dhathabahudhu
Hachchitta khandhilu kailidhare
Hanebaraha kaiyaare bareya bahudhu
Yadheyalli aksharava bitthidhare
Gaaya maayisuvantha bisilu bandhiruvaaga
Kitiki baagilugalannu muchchabeke
Hakki gudina vuligu vaashtu veke
Biddhalle beruri gaganakke kai yetthi
Hoo viduva gida marake vaasthu velli

Aathmiya vaadhantha sambhandhave
Nijavaagi manegala vinyaasavu
Vasthu galigintha vyakthigalanu
Hachchikondare maathra santhoshavu
Thutthu kaanadha balaga suttha ninthiruvaaga
Gatthu srimanthikeya lobhaveke
Amma hachchidha valegu vaashtu beke
Biddhalle beruri gaganakke kai yetthi
Hoo viduva gida marake vaasthu velli
Gudisalina hosilalli bada thaya madilalli
Nasu naguva magu manakke vaasthu vell
-----------------------------------------------------------------------------------------------------------------

No comments:

Post a Comment