1434. ಕಾಂಚನ ಮೃಗ (೧೯೮2)

ಕಾಂಚನ ಮೃಗ ಚಲನಚಿತ್ರದ ಹಾಡುಗಳು
  1. ಈ ಸವಿ ದಿನ ಎಂದೆಂದೂ ಮರೇಯ ನಾ 
  2. ಹೂ ಬನದಲೀ ನಗುವೂ ಸುಮದಲೀ 
  3. ಹಾಯಾಗೀ
  4. ಸುಗ್ಗಿ ಕಾಲ
ಕಾಂಚನ ಮೃಗ  (೧೯೮೨) - ಈ ಸವಿ ದಿನ ಎಂದೆಂದೂ ಮರೇಯ ನಾ 
ಸಂಗೀತ: ಅಶ್ವಥ್- ವೈಧಿ,‌ ಸಾಹಿತ್ಯ  : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಗಂಡು : ಈ ಸವಿ ದಿನ ಎಂದೆಂದೂ ಮರೇಯ ನಾ ಒಲವಿನ ಸ್ಪಂದನ... ಎಂಥಾ ಬಂಧನ 
ಹೆಣ್ಣು : ಈ ಸವಿ ದಿನ ಎಂದೆಂದೂ ಮರೇಯ ನಾ ಒಲವಿನ ಸ್ಪಂದನ... ಎಂಥಾ ಬಂಧನ 
ಇಬ್ಬರು : ಈ ಸವಿ ದಿನ ಎಂದೆಂದೂ ಮರೇಯ ನಾ  

ಗಂಡು : ಹೊಸ ಹರೆಯ ಬಿಸಿ ಬಯಕೆ ಹೊಸಿಲ ಮೇಲಿದೇ ... 
            ನಸುನಗೆಯ ನವಭಾವ ನಮದೇ ಆಗಿದೇ...   
            ಹೊಸ ಹರೆಯ ಬಿಸಿ ಬಯಕೆ ಹೊಸಿಲ ಮೇಲಿದೇ ... 
            ನಸುನಗೆಯ ನವಭಾವ ನಮದೇ ಆಗಿದೇ...   
            ಕನಸೂ ನಿನ್ನೆಗೇ...  ನನಸೂ ಇಂದಿಗೇ..  
            ಈ ಸವಿ ದಿನ ಎಂದೆಂದೂ ಮರೇಯ ನಾ ಒಲವಿನ ಸ್ಪಂದನ... ಎಂಥಾ ಬಂಧನ 

ಹೆಣ್ಣು : ಸರಸಮಯ ರಸನಿಮಿಷ ಹರುಷ ತುಂಬಿದೇ... 
          ಮೃದುಮನದ ಅನುರಾಗ ಬೆಸುಗೆ ತಂದಿದೇ .. 
          ಸರಸಮಯ ರಸನಿಮಿಷ ಹರುಷ ತುಂಬಿದೇ... 
          ಮೃದುಮನದ ಅನುರಾಗ ಬೆಸುಗೆ ತಂದಿದೇ .. 
          ಸುಖದಾ ಸ್ನೇಹಕೇ ಸುಧೆಯಾ ಕಾಣಿಕೇ.. ಏಏಏಏಏ 
          ಈ ಸವಿ ದಿನ ಎಂದೆಂದೂ ಮರೇಯ ನಾ ಒಲವಿನ ಸ್ಪಂದನ... ಎಂಥಾ ಬಂಧನ 
ಇಬ್ಬರು: ಈ ಸವಿ ದಿನ ಎಂದೆಂದೂ ಮರೇಯ ನಾ 
ಹೆಣ್ಣು : ಎಂದೆಂದೂ ಮರೇಯ ನಾ    ಗಂಡು :  ಎಂದೆಂದೂ ಮರೇಯ ನಾ 
ಹೆಣ್ಣು : ಎಂದೆಂದೂ ಮರೇಯ ನಾ    ಗಂಡು :  ಎಂದೆಂದೂ ಮರೇಯ ನಾ 
----------------------------------------------------------------------------------------------------------------

ಕಾಂಚನ ಮೃಗ  (೧೯೮೨) - ಹೂ ಬನದಲೀ ನಗುವೂ ಸುಮದಲೀ 
ಸಂಗೀತ: ಅಶ್ವಥ್- ವೈಧಿ,‌ ಸಾಹಿತ್ಯ  : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ಕೋರಸ್ 

ಕೋರಸ್ : ಸಸ ಸಸ ಸಸ ಸಸ ಗಗ  ಗಗ  ಗಗ  ಗಗ  ಮಮ ಮಮ ಮಮ ಮಮ ದದ ದಾಮ 
ಗಂಡು : ಹೂ ಬನದಲೀ ನಗುವೂ ಸುಮದಲೀ ಪ್ರೀತಿ ಹಾಡಲೀ ಕಾಲ ಮೂಡಲೀ... 
ಕೋರಸ್ : ತುಮ್ ತನನನನ್  ತುಮ್ ತನನನನ್  ತುಮ್ ತನನನನ್  ತುಮ್ ತನನನನ್  
                ತನನನನ್ ತನನನನ್ ತನನನನ್ ತನನನನ್ ತನನನನ್ ತನನನನ್ ತನನನನ್ 
ಗಂಡು : ಹೂ ಬನದಲೀ ನಗುವೂ ಸುಮದಲೀ ಪ್ರೀತಿ ಹಾಡಲೀ ಕಾಲ ಮೂಡಲೀ... 

ಗಂಡು : ಶೃಂಗಾರ ಕಾವ್ಯ ಭಾವ  ಮೈಯ್ಯ ತಾಳಿ ಬಂದೀತೋ .. 
            ಸಂಗೀತ ರಾಗ ಲಾಸ್ಯ ಈ ಜೀವ ತುಂಬಿತೋ... 
            ಶೃಂಗಾರ ಕಾವ್ಯ ಭಾವ  ಮೈಯ್ಯ ತಾಳಿ ಬಂದೀತೋ .. 
            ಸಂಗೀತ ರಾಗ ಲಾಸ್ಯ ಈ ಜೀವ ತುಂಬಿತೋ... 
            ಮಧು ಋತುವೂ ನಗುನಗುತಾ ಲಾವಣ್ಯ ತಂದೀತೋ .. ಓಓಓ 
            ಈ ಚೇಲುವಾ ಈ ಒಲವ ಕವಿ ಹಾಡೂ ತಂದೀತೋ .. 
            ಹೂ ಬನದಲೀ ನಗುವೂ ಸುಮದಲೀ ಪ್ರೀತಿ ಹಾಡಲೀ ಕಾಲ ಮೂಡಲೀ... 

ಕೋರಸ್ : ಆ..ಆಹಾ.. ಆಹಾಹಾಹಾ .. ಆ..ಆಹಾ.. ಆಹಾಹಾಹಾ .. ಆ..ಆಹಾ.. 
                ಮಮಮಮ ದನಿಸ ಮಮಮಮ ದದಗ  ಗಗಗಗ ಗಗಗಗ ಗಗಗ ಸಸಸಸಸ ಸಸಸನಿದಸಾಗ
ಗಂಡು : ಹೂ ಮಂಚದಲ್ಲಿ ಅಂದ ಆನಂದ ತುಂಬಿತೋ... 
            ರೋಮಾಂಚದಲ್ಲಿ  ಕಾಲ ಇಲ್ಲೇನೇ ನಿಂತೀತೋ ... 
            ಹೂ ಮಂಚದಲ್ಲಿ ಅಂದ ಆನಂದ ತುಂಬಿತೋ... 
            ರೋಮಾಂಚದಲ್ಲಿ  ಕಾಲ ಇಲ್ಲೇನೇ ನಿಂತೀತೋ ... 
            ಮಧುಲತೆಯೂ ವಧುವಾಗಿ ಸೌಂದರ್ಯ ಹೊಮ್ಮಿತೋ... ಓಓಓಓ 
            ಮದಿರೆಯದು ನಯನದಲಿ ಗತಿಯಿಂದ ಬಂದೀತೋ .... 
            ಹೂ ಬನದಲೀ ನಗುವೂ ಸುಮದಲೀ ಪ್ರೀತಿ ಹಾಡಲೀ ಕಾಲ ಮೂಡಲೀ... 
ಕೋರಸ್ : ತುಮ್ ತನನನನ್  ತುಮ್ ತನನನನ್  ತುಮ್ ತನನನನ್  ತುಮ್ ತನನನನ್  
                ತನನನನ್ ತನನನನ್ ತನನನನ್ ತನನನನ್ ತನನನನ್ ತನನನನ್ ತನನನನ್ 
----------------------------------------------------------------------------------------------------------------

ಕಾಂಚನ ಮೃಗ  (೧೯೮೨) - ಹಾಯಾಗೀ 
ಸಂಗೀತ: ಅಶ್ವಥ್- ವೈಧಿ,‌ ಸಾಹಿತ್ಯ  : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ ಸಿ.ಅಶ್ವಥ 

----------------------------------------------------------------------------------------------------------------

ಕಾಂಚನ ಮೃಗ  (೧೯೮೨) - ಸುಗ್ಗಿ ಕಾಲ
ಸಂಗೀತ: ಅಶ್ವಥ್- ವೈಧಿ,‌ ಸಾಹಿತ್ಯ  : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

----------------------------------------------------------------------------------------------------------------

No comments:

Post a Comment